ಬೊಗಸೆ ಉದ್ದಿನ ಬೇಳೆಯಿಂದ ಶತ್ರು ಬಾಯಿ ಮುಚ್ಚಿಸಿ | LIVE | astrology | shatrunash

แชร์
ฝัง
  • เผยแพร่เมื่อ 20 ก.ย. 2023
  • #live #livestream #astrology
    ವೀಕ್ಷಕರೆ,
    ನಿಮ್ಮ ಜೀವನದಲ್ಲಿ ಶತ್ರುಗಳ ಅಥವಾ ಹಿತಶತ್ರುಗಳ ಕಾಟ ಜಾಸ್ತಿ ಆಗಿದೆಯಾ? ಅವರು ನಿಮ್ಮನ್ನು ನೆಮ್ಮದಿಯಿಂದ ಬದುಕೋದಕ್ಕೆ ಬಿಡ್ತ ಇಲ್ವ? ಚಿಂತೆ ಬೇಡ .. ಈ ವಿಡಿಯೋದಲ್ಲಿ ತೋರಿಸಿದಂತೆ ಸಾತ್ವಿಕ ವಿಧಾನದಲ್ಲಿ ಅಡುಗೆಮನೆಯಲ್ಲಿರುವ ಈ ಚಿಕ್ಕ ವಸ್ತುವಿನಿಂದ ಶತ್ರುನಾಶ ಮಾಡಬಹುದು. ಇದರಿಂದ ಶತ್ರು ನಿಮ್ಮ ತಂಟೆಗೆ ಬರೋದಿಲ್ಲ. ನಿಮ್ಮ ಜೀವನದಲ್ಲಿ ನೆಮ್ಮದಿ ಮೂಡುತ್ತದೆ.
    ಈ ಕೆಲಸ ಮಾಡಿ ಕೇವಲ 24 ಗಂಟೆಗಳಲ್ಲೇ ಶತ್ರು ನಿಮ್ಮ ಜೀವನದಿಂದ ದೂರ ಹೊರಟು ಹೋಗ್ತಾನೆ .. ನೆಮ್ಮದಿಯ ಜೀವನ ನಿಮ್ಮದಾಗುತ್ತೆ.. ಈ ವಿಶೇಷ ಅನುಷ್ಠಾನ ಮಿಸ್ ಮಾಡದೆ ಮಾಡಿಕೊಳ್ಳಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have shown how to use only one small item in kitchen can remove enemy problem from your life
    shatru nash which can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    ಈ ಕೆಳಗಿನ ಮಂತ್ರವನ್ನು 41 ದಿನ ಕೇಳಿ - ಪ್ರತಿದಿನ ಬೆಳಗ್ಗೆ ಮತ್ತು ಸಂಜೆ.
    ಜೀವನದ ಕಷ್ಟವೆಲ್ಲಾ ಕಳೆಯುತ್ತೆ ಮತ್ತು ನಿಮ್ಮ ಮನಸಿನ ಇಚ್ಛೆಗಳೆಲ್ಲಾ ನೆರವೇರುತ್ತವೆ. 10 8times meditation mantra Om namo Bhagavate vasudevaya ಓಂ ನಮೋ ಭಗವತೇವಾಸುದೇವಾಯ • ಜೀವನದ ಕಷ್ಟವೆಲ್ಲಾ ಕಳೆಯು...
    ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
    how to remove negative energy
    remove negative energy
    how to remove negative energy on amavasya
    how to remove negative energy on new moon day
    shatru nash
    shatru nashak
    astrology remedies
    #shatru
    #shatrunashak
    #enemy
    #ಶತ್ರುನಾಶ
    #lemon
    #lakshmi
    #kubera
    #finance
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #success
    #positveaffirmations
    #affirmations
    #hanuman
    #spiritualhealer
    #newmoon
    #newmoonday
    #amavasya
    #ಅಮಾವಾಸ್ಯೆ
    sudhendradeshpande
    jeethmedianetwork
    sudhindra deshpande
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • บันเทิง

ความคิดเห็น • 1K

  • @vartandcrafts3534
    @vartandcrafts3534 6 หลายเดือนก่อน +15

    🙏🏻ಗುರುಗಳೇ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಮನೆಯಲ್ಲೇ ಶತ್ರು ಇದ್ದಾರೆ ಈಗ ನೀವು ಹೇಳಿದ ಇದನ್ನು ಖಂಡಿತ ಮಾಡುತ್ತೇನೆ ನನಗೆ ತಲೆ ಕೂದಲು ಎಷ್ಟು ಇವೆಯೋ ಅಷ್ಟು ಜನ ಇದ್ದಾರೆ ಗುರುಗಳೇ ನಗುತ್ತಾ ಮಾತನಾಡಿ ಬೆನ್ನಿಗೆ ಚಾಕು ಹಾಕಿದ್ದಾರೆ ಮಾಡುತ್ತೇನೆ ಧನ್ಯವಾದಗಳು 💐💐🎂🙏🏻👌🏻👍🏻🌹

    • @lilavathikulkarni2466
      @lilavathikulkarni2466 6 หลายเดือนก่อน +1

      ತುಂಬಾ ಸಂತೋಷ ಗುರುಗಳೇ ವಿಷಯತಿಳಿಸಿದ್ದಕೆ ಜೈ ಗಣೇಶ

    • @arunanm8079
      @arunanm8079 6 หลายเดือนก่อน

      ಓಂ ನಮೋ ಭಗವತಿ ವಾಸುದೇವ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು

    • @prabavatics1286
      @prabavatics1286 5 หลายเดือนก่อน

      ಜಯ ಶ್ರೀ ರಾಮ

    • @sunilyuvabharatk2364
      @sunilyuvabharatk2364 4 หลายเดือนก่อน

      ಜೈ ಗಣೇಶ

  • @omsriram1728
    @omsriram1728 10 หลายเดือนก่อน +11

    🙏🏻🌷 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ🌷 ಓಂ ನಮೋ ಭಗವತಿ ವಾಸುದೇವಯ🌷🙏🏻

  • @mafiya56gamersz62
    @mafiya56gamersz62 10 หลายเดือนก่อน +9

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏 ಧನ್ಯವಾದಗಳು ಗುರುಗಳೇ 🙏🙏🙏

  • @jagadeeshamp
    @jagadeeshamp 10 หลายเดือนก่อน +8

    ಜೈ ಗಣೇಶ. ಶತ್ರುಗಳಿಂದ ಮುಕ್ತಿ ಹೊಂದಲು ತುಂಬಾ ಸರಳ ಹಾಗೂ ಸುಲಭ ಪರಿಹಾರ ತಿಳಿಸಿದ್ದೀರ ಗುರುಗಳೆ. ಧನ್ಯವಾದಗಳು

  • @jyotiguledagudd4813
    @jyotiguledagudd4813 10 หลายเดือนก่อน +24

    ಓಂ ನಮೋ ಭಗವತಿ ವಾಸುದೇವಾಯ ನಮ: ಅಮ್ಮಾ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ🙏🙏

    • @SudharaniKalal-no5pi
      @SudharaniKalal-no5pi 10 หลายเดือนก่อน

      Om namah shivay

    • @jayashreejoshi6210
      @jayashreejoshi6210 10 หลายเดือนก่อน

      Om nano bhagavate vasudevaya.

    • @HariniDamodar
      @HariniDamodar หลายเดือนก่อน

      Ami koragha ajja😢😢😢😢😢😢😢

  • @nagarathnarathna5333
    @nagarathnarathna5333 10 หลายเดือนก่อน +12

    ಓಂ ನಮಃ ಭಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಸೀಮಾ ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ ನಮ್ಮನೆಯಲ್ಲಿ ನೆಲಸಮ್ಮ ತುಂಬು ಹೃದಯದ ಧನ್ಯವಾದಗಳು ಗುರುಗಳೇ

  • @user-qm4yl4sl3j
    @user-qm4yl4sl3j 9 หลายเดือนก่อน +6

    ಓಂ ನಮೋ ಭಗವತೆ ವಾಸುದೇವ ಯ ನಮಃ ಮಾತೇ ಮಹಾಲಕ್ಷ್ಮಿ ನಾರಯಣನಸಮೇತ ನಮ್ಮ ಮನೆಗೇ ಬಾರಮ್ಮಾ 🌺🙏🙏🙏🌺🙏🌺🌺🙏

  • @govindarajutsupragdy4058
    @govindarajutsupragdy4058 10 หลายเดือนก่อน +6

    ಓಂ ಭಗವತೇ ವಾಸುದೇವಾಯ ನಮ್ ಓಂ ಶ್ರೀ ಕೊರಗಜ್ಜನಮ್ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ವಂದನೆಗಳು ಗುರುಗಳೇ

  • @gururajaguru-vm1cr
    @gururajaguru-vm1cr 10 หลายเดือนก่อน +9

    ಜೈ ಕೊರಗಜ್ಜ 🙏🙏🙏🙏ಓಂ ನಮೋ ಭಾಗವತೆ ವಾಸುದೇವ ಯಾಕೆ ನಮ್ಹಾ 🙏🙏

  • @Gangamma-gs5qe
    @Gangamma-gs5qe 10 หลายเดือนก่อน +21

    ಓಂ ನಮಃ ಭಗವತೇ ವಾಸುದೇವಯ ನಮಃ ಓಂ ನಮಃ ಶಿವಾಯ ನಮಃ ಅಮ್ಮ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ ಮನೆಗೆ ಬಾರಮ್ಮ.ಓಂ ಶ್ರೀ ಜೈನ ಗಣೇಶ

    • @chandrashekarks9310
      @chandrashekarks9310 10 หลายเดือนก่อน

      ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಗಣೇಶ ಜೈ ಗಣೇಶ ಜೈ ಗಣೇಶ

    • @meerapadiyar9884
      @meerapadiyar9884 10 หลายเดือนก่อน

      ​@@chandrashekarks9310see😅😮 CR there hu

    • @Gangamma-gs5qe
      @Gangamma-gs5qe 10 หลายเดือนก่อน +1

      ಗುರುಜಿ ನಮ್ಮ ಮನೆಯಲ್ಲಿ ನನ್ನ ಗಂಡ ಮತ್ತು ನನ್ನ ಮಗಳು ಇಬ್ಬರೂ ನಾನು ಏನೇ‌ ಹೇಳಿದರು ‌ ನನ್ನ ಮಾತನ್ನು ಕೇಳಲ್ಲ ಗುರುಜಿ ನಿಮ್ಮ ಮನೆಯಲ್ಲಿ ನಾವು ಹೇಳಿದ ಹಾಗೇ ಕೇಳುವ ಹಾಗೆ ಪರಿಹಾರ ಹೇಳಿ ಗುರುಜಿ ನನ್ನಗೆ ಜೀವನವೇ ಸಾಕಾಗಿದೆ ಗುರುಜಿ ದಯವಿಟ್ಟು ನನ್ನಗೆ ಪರಿಹಾರ ಹೇಳಿ ಗುರುಜಿ

  • @renukabv8200
    @renukabv8200 10 หลายเดือนก่อน +7

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ🙏🙏🙏

  • @shobhaaduge8396
    @shobhaaduge8396 10 หลายเดือนก่อน +5

    ಓಂ ನಮೋ ಭಗವತಿ ವಾಸುದೇವ. ಆಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @rathnahanumegowda6171
    @rathnahanumegowda6171 7 หลายเดือนก่อน +4

    ಓಂ ನಮೋ ಭಾಗವತೆ ವಾಸುದೇವಯ ನಮಃ ಜೈ ಗಣೇಶ 🙏🙏🙏💐💐💐💐💐💐💐💐

  • @gagannr.9253
    @gagannr.9253 7 หลายเดือนก่อน +4

    ಓಂ ನಮೋ ಭಗವತೇ ವಾಸು ದೇವಯಾನಮ:🎉🎉🎉❤❤❤❤🙏🙏🙏💐💐💐💐💐 ನಮ್ಮ 🏠 ಮನೆಗೆ ಬಾರಮ್ಮ

  • @umamaheshwari7661
    @umamaheshwari7661 10 หลายเดือนก่อน +2

    ಓಂ ನಮಃ ಭಗವತೇ ವಾಸುದೇವಾಯ ನಮಃ ಶ್ರೀಮನ್ ಲಕ್ಷ್ಮೀನಾರಾಯಣ ಸಮೇತ ಮಹಾಲಕ್ಷ್ಮಿ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಸ್ವಾಮಿ ಕೊರಗಜ್ಜ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ 🙏 ನಮಸ್ತೆ ಗುರುಜಿ 🙏🙏

    • @crazy__tennis
      @crazy__tennis 10 หลายเดือนก่อน

      Jai Ganesha

  • @KavithaC-bs3uc
    @KavithaC-bs3uc 10 หลายเดือนก่อน +1

    Om namo bagavathe vasudevaya namaha guruji nivu helluva anustanvu thumba upaukthavagide nimage danyavadagalu,,,

  • @girijakrishnappa9810
    @girijakrishnappa9810 7 หลายเดือนก่อน +3

    ಓಂ ನಮೋ ಭಗವತೆ ವಾಸುದೇವಾಯ, ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ, ಗುರುಗಳಿಗೆ ವಂದನೆಗಳು 🙏🙏🙏🙏🙏🙏

  • @jyotisiddu5220
    @jyotisiddu5220 10 หลายเดือนก่อน +2

    ಓಂ ನಮೋ ಭಗವಂತನೇ ವಾಸುದೇವಾಯ ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @madhvishirvadkar5121
    @madhvishirvadkar5121 10 หลายเดือนก่อน

    Namaste guruji🙏🙏evattina anustaan tumbba chanagi tiliseddiri tumbb. 🙏🙏 oom namo bhagwate vasudevaya🙏🙏 🌺🌺

  • @shridevipatil7580
    @shridevipatil7580 10 หลายเดือนก่อน +5

    ಜೈ ಗಣೇಶ🙏 ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಗುರುಗಳೇ ಧನ್ಯವಾದಗಳು ಭಗವಂತನ ಅನುಗ್ರಹ ಸದಾ ನಿಮ್ಮ ಮೇಲಿರಲಿ

    • @kaveri5395
      @kaveri5395 10 หลายเดือนก่อน

      Namaskara gurugale 🙏🙏🙏

  • @GouthamiGouthami-jw6ur
    @GouthamiGouthami-jw6ur 10 หลายเดือนก่อน +3

    ಜೈ ಗಣೇಶ ದೇವಾ ಜೈ ಗಣೇಶ ದೇವಾ ಜೈ ಗಣೇಶ ದೇವಾ ಜೈ ಗಣೇಶ ದೇವಾ ಜೈ ಗಣೇಶ ದೇವಾ ಓಂ ನಮೋ ಭಗವತೇ ವಾಸುದೇವಾಯ ನಮ ಃ

  • @arpitanaiknaik7868
    @arpitanaiknaik7868 10 หลายเดือนก่อน +2

    ಓಂ ನಮೋ ಭಗವತೇ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ.

  • @cyrilbenedictvas2971
    @cyrilbenedictvas2971 7 หลายเดือนก่อน +1

    Jayshree Krishna, Thank you Guruji

  • @nagarajnaik2723
    @nagarajnaik2723 10 หลายเดือนก่อน +3

    ಓಂ ನಮೋ ಭಗವತೀ ವಾಸುದೇವ್ ಶ್ರೀ ಮನ್ನ ನಾರಾಯಣ್ ಅಮ್ಮ ಮಹಾಲಕ್ಷ್ಮೀ ಸಮೇತ ನಮ್ಮ ಮನೆಗೆ ಬಾರಮ್ಮ ಜೈ ಗಣೇಶ

  • @dskulkarni1703
    @dskulkarni1703 10 หลายเดือนก่อน +13

    ಜೈ ಗಣೇಶ ಶತ್ರು ನಾಶದ ಬಗ್ಗೆ ಒಳ್ಳೆಯ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು

  • @Behappyforever1325
    @Behappyforever1325 10 หลายเดือนก่อน +1

    ಧನ್ಯವಾದಗಳು ಗುರುಗಳೇ

  • @prakashpachapur
    @prakashpachapur 10 หลายเดือนก่อน +1

    ಓಂ ನಮೋ ಭಗವತೇ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮೃ

  • @rathikunjal3152
    @rathikunjal3152 9 หลายเดือนก่อน +5

    ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು ಗುರುಗಳೇ 🙏🏻🙏🏻💖💖🙏🏻🙏🏻🙏🏻🙏🏻

  • @savithrammap7673
    @savithrammap7673 10 หลายเดือนก่อน +11

    ಶತ್ರು ನಿವಾರಣೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಜೈ ಗಣೇಶ.

  • @lakshminarayana3474
    @lakshminarayana3474 5 หลายเดือนก่อน +1

    🙏🌹om namo bagavathe vasudevaya namaha amma mahalakshmi srimannarayanana sametha namma manege bandu sthiravaagi nelasamma 🙏🌹🙏🌹🙏🌹🙏🌹🙏🌹

  • @anithas1426
    @anithas1426 10 หลายเดือนก่อน +2

    ಓಂ ನಮೋ ಭಗವತೇ ವಾಸುದೇವಯ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಮಹಾಲಕ್ಷ್ಮಿ

  • @LalithammaSB
    @LalithammaSB 10 หลายเดือนก่อน +3

    ಓಂ ನಮೋ ಭಗವತೇ ವಾಸು ದೇವಾಯ ನಮಃ ಅಮ್ಮ ಮಹಾ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಧನ್ಯವಾದಗಳು ಗುರೂಜಿ

  • @shntashripatil6626
    @shntashripatil6626 10 หลายเดือนก่อน +6

    ಶತ್ರುಕಾಟದ ಬಗ್ಗೆ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರೂಜಿ.. 🙏ಜೈ ಗಣೇಶ...🙏

  • @rajeshwarianand7122
    @rajeshwarianand7122 10 หลายเดือนก่อน +1

    Rajeshwarianand
    OM NAMO BHAGAVATE.VASUDEVAYA
    OM NAMO NARAYANAYA
    OM SHIVAYA NAMAHA💰💖💐💰💖💐

  • @sunandachavhan6402
    @sunandachavhan6402 10 หลายเดือนก่อน +1

    Jay Ganesh Jay Ganesh Jay Ganesh Jay Ganesh Jay Ganesh 🙏🙏🌹🌹💐💐

  • @neerajanera706
    @neerajanera706 10 หลายเดือนก่อน +3

    Thank you so much Guruji 🙏🙏

  • @user-qi2dd6nv9w
    @user-qi2dd6nv9w 10 หลายเดือนก่อน +3

    ಓಂ ನಮಃ ಭಗವತೇ ವಾಸುದೇವಯ ನಮಃ🙏🙏🙏🙏🙏

  • @sureshsoorib86
    @sureshsoorib86 10 หลายเดือนก่อน +2

    ಓಂ ನಮೋ ಬಾಗವತೇ ವಾಸುದೇವಾಯ ನಮ: ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

  • @chandrashekarks9310
    @chandrashekarks9310 10 หลายเดือนก่อน +2

    ಓಂ ನಮೋ ಭಗವತೆ ವಾಸುದೇವಾಯ ನಮಃ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @lakshmimvdevotionalbypunee7777
    @lakshmimvdevotionalbypunee7777 10 หลายเดือนก่อน +3

    11:11 ಜೈ ಗಣೇಶ.....ಕಾಪಾಡು ಸ್ವಾಮಿ koragajja 🙏

  • @sumitrapatil5539
    @sumitrapatil5539 10 หลายเดือนก่อน +3

    ಶತ್ರು ನಾಶಕ್ಕಾಗಿ ಒಳ್ಳೆಯ ಮಾಹಿತಿ ತುಂಬಾ ಧನ್ಯವಾದಗಳು

  • @manjula7328
    @manjula7328 10 หลายเดือนก่อน +2

    ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ 🙏🙏🙏🙏❤️❤️❤️

  • @rajum8837
    @rajum8837 10 หลายเดือนก่อน +3

    ಓಂ ನಮೋ ಭಾಗವತ್ತೆ ವಾಸು ದೇವಾಯ ನಮಃ 🙏🙏🙏🌹🌹🌹

  • @gayatrikamatagi9864
    @gayatrikamatagi9864 10 หลายเดือนก่อน +3

    ಗುರೂಜಿ ನಿಮ್ಮ ಪರಿಹಾರಕ್ಕೆ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏

  • @sharadan239
    @sharadan239 10 หลายเดือนก่อน +2

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ

  • @prkamala4550
    @prkamala4550 10 หลายเดือนก่อน +1

    💐🙏🙏jay ganesha ya NAMAHA om namo BHAGAVATHE VASUDEVAYA namaha🌹🌼☘️🌸🌺🌿🌷🌼🌾

  • @maheshwarappass3229
    @maheshwarappass3229 10 หลายเดือนก่อน +3

    ಜೈ ಗಣೇಶ 🙏🙏🙏

  • @reshmas1887
    @reshmas1887 10 หลายเดือนก่อน +3

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮಃ ಶಿವಾಯ 🙏🏻🙏🏻🙏🏻🙏🏻🌹💐

  • @user-sw5hi4ic9v
    @user-sw5hi4ic9v 5 หลายเดือนก่อน +1

    ಓಂ ನಮೋ ಭಗವತೆವಾಶುದೇವಾಯನಮ್ ಅಮ್ಮ ಮಹಾಲಕ್ಷ್ಮೀ ಶ್ರೀ ಮುನ್ನ ನಾ ರಾಯಣ ಸಮೇತನಮೃಮನೆಗೆಬಾರಮೃಜೈಶ್ರೀರಾಮ್ಜಜೈಶ್ರೀರಾಮ್ 🙏🙏🙏🙏🙏

  • @mshivanand625
    @mshivanand625 10 หลายเดือนก่อน +1

    Om namo bhagvate vasudevay 🙏 jai shri korgajja nimma charnakke nanna ನಮಸ್ಕಾರಗಳು

  • @dr.savitrikenganal2441
    @dr.savitrikenganal2441 10 หลายเดือนก่อน +3

    Om shri jai ganesh🙏🙏💐💐

  • @narayanaswamym6495
    @narayanaswamym6495 10 หลายเดือนก่อน +3

    ಓಂ ನಮೋ ಭಗವತಿ ವಾಸು ದೇವಾಯ ನಮಃ ಜೈ ಗಣೇಶ 🎉🎉

  • @RenukammaNG
    @RenukammaNG 7 หลายเดือนก่อน +1

    ಜೈ ಗಣೇಶ ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆ ಸಮ್ಮ ಎಂದು ಪ್ರಾರ್ಥಿಸುತ್ತೇನೆ 🌺🙏🙏🌹🌹🌹

  • @shirlybelliappa9708
    @shirlybelliappa9708 10 หลายเดือนก่อน

    Jai Ganesha Ganapathi babba moriya. Olleya mahithiyanu Coduthidhira. Dhanyavadagalu guruji 🙏😌

  • @SiddaramaiahPigmi
    @SiddaramaiahPigmi 10 หลายเดือนก่อน +4

    🙏🙏🙏♥️

  • @Dontjudge213
    @Dontjudge213 10 หลายเดือนก่อน +3

    ಜೈ ಗಣೇಶ
    11:09

  • @tejaswinitejaswini9357
    @tejaswinitejaswini9357 10 หลายเดือนก่อน +2

    ಓಂ ನಮೋ ಭಗವತೇ ವಾಸುದೇವ ಯನಮಃ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದಾಗಲಿ 💐💐💐💐💐🙏🙏🙏🙏🙏

  • @nandininandinikh5547
    @nandininandinikh5547 7 หลายเดือนก่อน +1

    ಓಂ ನಮಃ ಭಾಗವತಿ ವಾಸುದೇವಯಾ ನಮಃ ಅಮ್ಮ ಮಹಾಲಕ್ಷ್ಮಿ ಸಮೇತ ಮನೆಗೆ ಬಂದು ನೆಲೆಸಮ್ಮ 🙏🙏🙏🙏🙏

  • @user-pk7gd5dm9g
    @user-pk7gd5dm9g 10 หลายเดือนก่อน +4

    ಒಳ್ಳೆಯ ಮಾಹಿತಿ ತಿಳಿಸಿದ್ಯಾಕೆದನ್ಯವಾದಗಳುಗುರುಜಿ

  • @shobhabadeger6395
    @shobhabadeger6395 10 หลายเดือนก่อน +3

    ನಮಸ್ತೆ ಗುರೂಜಿ 🙏🙏🙏🙏🙏

  • @pushpapoojari2375
    @pushpapoojari2375 10 หลายเดือนก่อน

    Jai ganesha jai ganesha 🙏🏻🙏🏻🙏🏻

  • @manoharkodateilikeit5571
    @manoharkodateilikeit5571 10 หลายเดือนก่อน

    Thyankyu Guruji. ಓಂ ನಮೋ ಭಗವತೇ ವಾಸುದೇವಾಯ.
    ಧನ್ಯವಾದಗಳು ಗುರುಗಳಿಗೆ

  • @SriVision-nt6gp
    @SriVision-nt6gp 8 หลายเดือนก่อน +3

    🙏🙏🙏🙏🙏✌🙏

  • @jayaramchawan4643
    @jayaramchawan4643 7 หลายเดือนก่อน +2

    ಒಳೈಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ಸರ್ 🙏🙏

  • @user-lx5xe6eg8r
    @user-lx5xe6eg8r 10 หลายเดือนก่อน +1

    Jay Ganesha

  • @sujatabasapatana46
    @sujatabasapatana46 10 หลายเดือนก่อน +2

    ಜೈ ಶ್ರೀ ಗ ಣೇಶ 🙏🙏🙏🙏🙏 ಓಂ ನಮೋ ಭಗವತೆ ವಾಸು ದೇವ ನಮಂ 🙏🙏🙏🙏🙏🙏

  • @sumasuresh568
    @sumasuresh568 10 หลายเดือนก่อน +1

    ಓಂ ನಮೋ ಭಗವತೆ ವಾಸುದೇವಯ ನಮಃ ಲಕ್ಷ್ಮೀ ನಾರಾಯಣನ ಸಮೆತ ನಮ್ಮ ಮನೆಗೆ ಬಾರಮ್ಮ

  • @vartandcrafts3534
    @vartandcrafts3534 6 หลายเดือนก่อน +1

    🙏🏻ಓಂ ನಮೋ ಭಗವತಿ ವಾಸುದೇವಯ ನಮ್ಹ ಜೈ ಶ್ರೀ ರಾಮ ಓಂ ನಮಃ ಶಿವಾಯ ಗುರುಗಳೇ ನಮ್ಮ ಜೀವನದಲ್ಲಿ ತುಂಬಾ ಹಿತ ಶತ್ರು ಗಳು ಇದ್ದಾರೆ ಆಸ್ತಿ ಗಾಗಿಭಾವನವರ ಮಕ್ಕಳು ತುಂಬಾ ತೊಂದರೆ ಕೊಡುತ್ತಿದ್ದಾರೆ ಹೇಗೆ ಈ ಸಮಸ್ಯೆ ಗಳಿಂದ ಹೊರಗೆ ಬರಲು ಆಗುತ್ತಿಲ್ಲ ನೀವು ಹೇಳಿದ ರಿಮಿಡಿ ಮಾಡುತ್ತಿದ್ದೇನೆ ಒಬ್ಬ ಶತ್ರು ಸತ್ತರೆ ಮಾತ್ರ ಈ ಸಮಸ್ಯೆ ಬಗಿ ಹರಿಯುತ್ತೆ ನಿಮ್ಮ ಮಾತು ನಂಬಿಕೆ ಇಟ್ಟು ಮಾಡುತ್ತೇನೆ ಧನ್ಯವಾದಗಳು ಜೈ ಗಣೇಶ ಜೈ ಕೃಷ್ಣ ಓಂ ನಮ್ಹ ಶಿವಾಯ 💐🎂🙏🏻👌🏻👍🏻🌹

  • @ranjita7740
    @ranjita7740 10 หลายเดือนก่อน +2

    ಶ್ರೀ ಲಕ್ಷ್ಮೀ ನಾರಾಯಣಿ ನಮೋಸ್ತುತೆ ನಮ್ಮ ಮನೆಗೆ ಬಾರಮ್ಮ 🙏🙏🙏🙏

  • @netravatihiremath5857
    @netravatihiremath5857 10 หลายเดือนก่อน

    ನಮಸ್ತೆ ಸರ್, ನಾನು ಇತ್ತೀಚಿಗೆ ನಿಮ್ಮ ಉಪಯುಕ್ತ ಮಾಹಿತಿ ಕೊಡುವ ವಿಡಿಯೋ ನೋಡುತ್ತಿದ್ದೇನೆ, ಬಹಳ ಸುಲಭವಾಗಿ ಪರಿಹಾರ ನೀಡುತ್ತಿದ್ದೀರಿ ಧನ್ಯವಾದಗಳು 🙏ಹಾಗೆ ನಾನು MA Bed ಓದಿದ್ದೇನೆ ಎಷ್ಟು ಕಷ್ಟ ಪಟ್ಟು ಓದಿದರೂ ಗವರ್ನಮೆಂಟ್ ಕೆಲಸ ಸ್ವಲ್ಪ ಸ್ವಲ್ಪದರಲ್ಲೇ ತಪ್ಪುತ್ತಿದೆ ಅದಕ್ಕಾಗಿ ಏನಾದರೂ ಪರಿಹಾರ ತಿಳಿಸಿ, ವಂದನೆಗಳೊಂದಿಗೆ 🙏

  • @premas1106
    @premas1106 7 หลายเดือนก่อน +2

    ಓಂನಮೋ ಭಗವತೇ ವಾಸುದೇವಾಯ ನಮ 🙏🙏

  • @sejalkhobrekar1487
    @sejalkhobrekar1487 10 หลายเดือนก่อน

    Om namo bhagvate vasudevay amma sri mahalaxmi sri mannarayan samet nmma manege baramma 🌸🙏🌸🙏🌸

  • @sunithakn2987
    @sunithakn2987 10 หลายเดือนก่อน +1

    Namaste guruji thank you for remedies

  • @yashodamuttur2663
    @yashodamuttur2663 10 หลายเดือนก่อน +2

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ.🙏🙏🙏🙏🙏

  • @netramaskeri-pp7jr
    @netramaskeri-pp7jr 10 หลายเดือนก่อน +2

    ಧನ್ಯವಾದಗಳು ಗುರುಗಳೇ 🙏🙏🙏
    ಜೈ ಗಣೇಶ 🙏🙏🙏🌺🌺🌺

  • @Madumati.chinagudi
    @Madumati.chinagudi 10 หลายเดือนก่อน

    ತುಂಬಾ ಧನ್ಯವಾದಗಳು ಗುರುಗಳೇ ನಮಸ್ತೆ

  • @siddappags3523
    @siddappags3523 7 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಗುರುದೇವ್

  • @prathibhamgowda8714
    @prathibhamgowda8714 10 หลายเดือนก่อน +2

    ಧನ್ಯವಾದಗಳು ಗುರೂಗಳೆ ಜೈ ಗಣೇಶ

  • @BasavarajammaMedam
    @BasavarajammaMedam 10 หลายเดือนก่อน +2

    🙏om ನಮೋ ನಮೋ ವಾಸುದೇವ ಯಾನ ಮಹಾ.

  • @user-dk6rv8ej3f
    @user-dk6rv8ej3f 10 หลายเดือนก่อน +2

    ಜೈ ಗಣೇಶ ಜೈ ಗಣೇಶ ಓಂ ನಮಃ ಭಗ ವತೆ ವಾಸುದೇವ ಯ🙏🌹🙏🌹🙏🌹🙏🌹

  • @lalithah1774
    @lalithah1774 10 หลายเดือนก่อน +2

    Thank you sir Jai Ganesh 🙏🙏

  • @parvvathir3874
    @parvvathir3874 10 หลายเดือนก่อน

    Dhanyavaadagalu gueugale jai ganesha 🙏🙏🙏🙏

  • @meenakshick3999
    @meenakshick3999 10 หลายเดือนก่อน +1

    ಓಂ ನಮೋ ವಾಸುದೇವಯ ನಮೋನಮಃ
    ತುಂಬಾ ತುಂಬಾ ಉಪಯುಕ್ತವಾದ ಮಾಹಿತಿಗಳನ್ನು
    ತಿಳಿಸಿದ್ದೀರಿ ಧನ್ಯವಾದಗಳು

  • @user-bf5yh2sl3y
    @user-bf5yh2sl3y 10 หลายเดือนก่อน +2

    🙏Jai ganesha 🙏

  • @ansuyaansuya954
    @ansuyaansuya954 10 หลายเดือนก่อน +2

    Om namo bhagwate vasudevay namah 🙏

  • @hbestinternetwatch
    @hbestinternetwatch 10 หลายเดือนก่อน

    Om NamO Bhagavathe VasudEvaaya. Om Namah Shivaaya. Amma Mahalakshmi Narayanana sameta namm manEge baaramma.🙏🙂🌼🌺
    Please reply for the lavaanga and the deepa question asked.

  • @user-dj6kg4xj6o
    @user-dj6kg4xj6o 7 หลายเดือนก่อน +1

    Om shree guru raghavendraya namah 🕉️🙏 🙏🙏🙏🙏

  • @sowmyakiran6282
    @sowmyakiran6282 10 หลายเดือนก่อน +1

    Om namo Baghavathe vasudevaya🙏

  • @MahalakshmiBasavanna
    @MahalakshmiBasavanna 6 หลายเดือนก่อน +1

    Jai shree Ganesh

  • @a.v.prabhuprabhu8101
    @a.v.prabhuprabhu8101 10 หลายเดือนก่อน +1

    🙏🌹🌷Om Namo Bagavate Vasudevaya Namaha 🙏🌹Jai Ganesha 🙏🙏🌷🌹🙏🙏

  • @mshivanand625
    @mshivanand625 10 หลายเดือนก่อน +1

    ಜೈ ಜೈ ಶ್ರೀ ಮಹಾಗಣಪತಿ namaha

  • @jyothisingh3823
    @jyothisingh3823 10 หลายเดือนก่อน

    Jai Shree Ganesh Deva 🙏🌹🙏 Om namo bhagwate vasudevaya namaha dhyan vad guruji

  • @mahadevakumarrealestatehou6149
    @mahadevakumarrealestatehou6149 5 หลายเดือนก่อน +1

    ಅಮ್ಮ ಮಹಾಲಕ್ಷ್ಮಿ ತಾಯಿ ಶ್ರೀ ಮನ್ನಾರಯಣರ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ.
    ಜೈ ಶ್ರೀರಾಮ್.

  • @jayalakshmijaya5749
    @jayalakshmijaya5749 10 หลายเดือนก่อน +2

    Jai ganesha💐💐

  • @billahanu8388
    @billahanu8388 10 หลายเดือนก่อน +2

    ನಮಸ್ತೆ 🙏 ಗುರುಗಳೇ ಓಂ ನಮೋ ಭಗವತೆ ವಾಸುದೇವಯ ನಮಃ 🙏🙏🙏🙏🙏

  • @nagarathnam8719
    @nagarathnam8719 10 หลายเดือนก่อน +2

    ಧನ್ಯವಾದ ಗುರುಗಳೇ ನಿಮಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 🙏

  • @mahadevisankapal6918
    @mahadevisankapal6918 10 หลายเดือนก่อน

    Amma mahalaxmi shriman narayana n samet namma manege bandu nelesamma 🙏🙏🙏🙏🙏
    Namaskar guruji 🙏🙏🙏🙏🙏

  • @gayatrikamatagi9864
    @gayatrikamatagi9864 10 หลายเดือนก่อน +2

    ಜೈ ಗಣೇಶ.

  • @mageshwarandsodharman603
    @mageshwarandsodharman603 10 หลายเดือนก่อน +1

    Om Namo bhagwate Vasudevaya 🙏🙏🙏🙏

  • @pundaliknayak8865
    @pundaliknayak8865 10 หลายเดือนก่อน +2

    HARI OM GURUGALE. OM NAMO BHAGAVATHE VASUDEVAYO.