This technique is called Decoy Pricing, This means the seller will reduce one particular product so that customers feel another product price is worth buying.
Madam ನೆನ್ನೆ ಅಮ್ಮ ಮಾಡಿದ್ದು same process ಆದರೆ ಕೊನೆಯಲ್ಲಿ ಎಣ್ಣೆ ಅನ್ಸುತ್ತೆ ಅಂತ ಹುರಿಗಡಲೆ+ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ ಜಾಸ್ತಿ ಹಾಕಿದರು ಅದರ taste ತುಂಬಾ ಚೆನ್ನಾಗಿರುತ್ತೆ ❤ ನೀವೂ ಒಮ್ಮೆ ಮಾಡಿ ನೋಡಿ
ನಿಮ್ಮ ಕೈಯಲ್ಲಿ ಮತ್ತೊಂದು ಮಂಡಕ್ಕಿ, ಅದರಲ್ಲೂ ಈ ಚಳಿಗಾಲಕ್ಕಾಗಿ spicy ಬೆಳ್ಳುಳ್ಳಿ ಮಂಡಕ್ಕಿ ನೋಡಲು, ಮಾಡಲು ನಾವು ready with many thanks 👍
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
Tumba tumba chennagittu curmuri
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
ವಾವ್ ಮಂಡಕ್ಕಿ ನೋಡಿದ್ರೇನೇ ಬಾಯಲ್ಲಿ ನೀರು ಬರುತ್ತದೆ.👌👍👍😋
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Masth edaav ree mandakki👌👌
Thank you 🙏🏻
Hi akka, nimmannu nodode chanda, mouth watering recipe i will definitely try this and thank you so much keep smiling 😊
Thank you so much 🙂
Mast mandakki
Thank you 🙏🏻
Curmuri is very tasty mam
Thanks a lot 🙏 keep watching and supporting.
ನಿಮ್ಮ ಪಾಟ್ಲಿ ಬಿಲ್ವಾರ ಸಹ ತುಂಬಾ ಚೆನ್ನಾಗಿದೆ ನಿಮ್ಮ ಹಾಗೆ 👍👌😊
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ಮಸ್ತ ಮಂಡಕ್ಕಿ 👌😋👍
Best cooking skills
Thank you so much :)
GITA AVARE NAMSKAR RI.😂 Mast.👌 Dhnywadgalu .
ನಮಸ್ತೆ 🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು :)
👌👌🎉🎉
Nimma talking style & voice thumba super madam
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Nice Recipe
Thanks a lot :)
Nimma maatadudu keli bahala kushi aiytu. Nanu idutry khandita try madteni
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
👌👍😋 nice
Thank you 🙏🏻
Super 👍👌
Thank you 🙏🏻
Super sister
Thank you 🙏🏻
Super Sister ❤
Thank you so much :)
Nice
Thank you:)
This technique is called Decoy Pricing,
This means the seller will reduce one particular product so that customers feel another product price is worth buying.
Madam ನೆನ್ನೆ ಅಮ್ಮ ಮಾಡಿದ್ದು same process ಆದರೆ ಕೊನೆಯಲ್ಲಿ ಎಣ್ಣೆ ಅನ್ಸುತ್ತೆ ಅಂತ ಹುರಿಗಡಲೆ+ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ ಜಾಸ್ತಿ ಹಾಕಿದರು ಅದರ taste ತುಂಬಾ ಚೆನ್ನಾಗಿರುತ್ತೆ ❤ ನೀವೂ ಒಮ್ಮೆ ಮಾಡಿ ನೋಡಿ
ಹೌದು ಚೆನ್ನಾಗಿ ಆಗುತ್ತೆ. ಈ ತರಾ tips ನ ನಾನು ತುಂಬಾ ಸಲಾ ನನ್ನ ಚೂಡಾ ರೆಸಿಪಿ ವೀಡಿಯೋದಲ್ಲಿ ಹೇಳಿದ್ದೀನಿ.
Thanks for watching 🙏🏻
Nice ಮಂಡಕ್ಕಿ, ಗೀತಾ ಅವ್ರೆ, ಶೇಂಗಾ ಜೊತೆಗೆ ಪುಟಾಣಿ ಸಹ ಹಾಕ್ಬಹುದೆನ್ರಿ?
ನಿಮಗೆ ಪುಟಾಣಿ ಬೇಕು ಅಂದ್ರೆ ಹಾಕಬಹುದು, ಆದ್ರೆ ಈ ರೆಸಿಪಿಗೆ ಹಾಕಲ್ಲಾ .
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Mam,, kaarad kall yel sigute address helri please.. same type bakri
ಇದು ಹಳೆ ಕಾಲದ ಕಲ್ಲು ನಮ್ಮ ಅಜ್ಜಿದು, ಈಗ ಇದೇ ತರಾ ಕಲ್ಲು ಸಿಗುವುದು ಸ್ವಲ್ಪ ಕಷ್ಟ. ಬಾದಾಮಿ,ಬನಶಂಕರಿ ಜಾತ್ರೆಯಲಿ ಸಿಗಬಹುದು.
Thanks for watching 🙏🏻
@@PaakaShringar mam,, thank you so much.. badami banashankri jatre yav month alli agute anta heltira please
We call it Buadang ಭದಂಗ್ in Marathi.
Bhadang is a little different from bellulli Mandakki . I have shared bhandang recipe too please check.
Thanks for watching 🙏🏻
@@PaakaShringar OK sure. I will check.