Chivda Recipe|Chivda Recipe Kannada|ಬೆಳ್ಳುಳ್ಳಿ ಖಾರಾ ಮಂಡಕ್ಕಿ|Mandakki Chivda| Uttara Karnataka Recipe
ฝัง
- เผยแพร่เมื่อ 23 ก.ค. 2021
- Chivda Recipe|Chivda Recipe Kannada|ಬೆಳ್ಳುಳ್ಳಿ ಖಾರಾ ಮಂಡಕ್ಕಿ|Mandakki Chivda| Uttara Karnataka Recipe
ಇವತ್ತು ನಾನು ಬೆಳ್ಳುಳ್ಳಿ ಖಾರಾ ಮಂಡಕ್ಕಿ ಮಾಡಿ ತೋರಿಸುತ್ತೇನೆ ಈಗ ಮಳೆಗಾಲ ಆರಂಭ ಆಗಿದೆ ಸಾಯಂಕಾಲ ಟೀ ಟೈಂನಲ್ಲಿ ಒಳ್ಳೆ ಸ್ನಾಕ್ಸ್ ಮಾಡಬೇಕು ಅಂದಾಗ ಬೇರೆ ಬೇರೆ ಸ್ನಾಕ್ಸ್ ಮಾಡಿರುತ್ತೀರಿ ಅದ್ರಲ್ಲಿ ಇದು ಒಂದು ಪ್ರಮುಖ ಸ್ನಾಕ್ಸ್ ಅಂತ ನನ್ನ ಅನಿಸಿಕೆ
To Subscribe our Channel Please click here....
th-cam.com/channels/evl.html...
Instagram -
/ uttarakarna. .
Facebook -
profile.php?...
How to Make Quick and easy Bellulli mandakki, ಬೆಳ್ಳುಳ್ಳಿ ಖಾರಾ, Bellulli mandakki Recipe, Bellulli mandakki Kannada
Please share,like,comment and subscribe.
Thanks for watching...
Bellulli mandakki is a very popular snacks recipe everyone likes to have Bellulli mandakki with a cup of hot tea. Today I am going to sow how to prepare Bellulli mandakki
Ingredients For Bellulli mandakki
churumuri
1/2 Cup garlic
red chilli powder
Salt
Hing
Turmiric Powder
groundnut shenga
1 cup Sugar Powder
cumin seeds
curry leaves
oil
#ಬೆಳ್ಳುಳ್ಳಿಮಂಡಕ್ಕಿ, #ಬೆಳ್ಳುಳ್ಳಿಖಾರಾಮಂಡಕ್ಕಿ, #Bellullimandakkiinkannada, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Thank you 🙏🥳 today I made this recipe and it came out perfect 😊 Radhe Radhe 🙏
Tumbha channagi ide Amma e recipe 👌 Thank you Amma .... 🥰🥰🥰
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Akka mouth watering super recepecis akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
mast mandakki tnq for sharing
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Very good snack thank you I liked it very much 🙏👍
Thank you mam for your support 🙏🙏🙏🙏
Like the way you make video, I'm gonna make this evening 🙏
Please mam. Please share your comment after preparation. Thank you mam🙏🙏🙏
ನಿನ್ನೆ ನಮ್ಮ ಮನೆಯಲ್ಲಿ ಮಾಡಿದ್ರು, ತುಂಬಾ ಚೆನ್ನಾಗಿ ಬಂದಿದೆ, ಮತ್ತಷ್ಟು ಈ ಥರ ಸ್ನ್ಯಾಕ್ ಮಾಡಿ ಹಾಕಿ. ಧನ್ಯವಾದಗಳು
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು🙏🙏🙏
Very very beautiful Puri garlic super thank you 👌👌👌👌👌👌👌 Puri
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super evening tea jote mast akka thanks
ನಿಜ ನೀವು ಹೇಳಿದ್ದು ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Best 👍. Thank you.
🙏🙏🙏🙏🙏🙏🙏
Nice recipe. I love your innocent smile Triveni.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Nice nd varity recipe akka...😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
What a great explain we also tryeing this reciepe
Please sir. Share your comment after preparation 🙏🙏
Hi aunty! I'm just 13yrs old and I m a big fan of ur cooking.. Plz do some sweets recipes.
OK putta. I done more than 700 recipe in my channel. You please visit once then you can tell me which sweet recipe you want putta. Thank you for your support 🙏🙏🙏
Yestrday nevu yake video akerlela madam
Sweet recipe barala anta heli ... Nivu yenu sweet master.. don't mind
Mouth watering recipe 👍
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Your videos is awesome 👌 mam I tried ur all recipes its tasty tnq mam
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nimma recepie tumba channagide
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nimma video super👌👌.. Thumba chennagi barta ide
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Beluli.kara.mandaki.senga.haki.madida.madaki.tumba.supar..medam...........ogatige.uttar..FANA..ELACTRANIC..dhanevadagalu...🙏🙏🙏🙏🙏
ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Chennagide.... Yummy
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Thank you very nice receipe
Thank you mam for your support 🙏🙏🙏
Super recipes
👌👌💐💐
🙏🙏🙏🙏🙏🙏
Super agide Amma my feveret 😋
ಉತ್ತರ : ಫ್ಯಾನ್ (ಎಲೆಕ್ಟ್ರಿಕ್).
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏 ಸರಿಯಾದ ಉತ್ತರ👏👏👏
Super for this rain
Thank you mam for your support 🙏🙏🙏🙏
👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Belluli khar chummuri mast aagitri nanagare tumba ishta aaytri yavaglu ade madkattinri
ಅಕ್ಕಾ ಇನ್ನೂ ಎರಡು ಮೂರು ಚುರುಮುರಿ ರೆಸಿಪಿ ಮಾಡಿ ತೋರಿಸಿದ್ದೇನೆ ಅದನ್ನು ನೋಡಿ ಮಾಡಿ ಅಕ್ಕಾ ಒಂದೇ ಆದರೆ ಬೇಜಾರು ಆಗುತ್ತೆ ರುಚಿ ಬೇರೆ ಬೇರೆ ಇದ್ದರೆ ಮನೆಯಲ್ಲಿ ಎಲ್ಲರೂ ಇಷ್ಟ ಪಡುತ್ತಾರೆ ಅಕ್ಕಾ ಧನ್ಯವಾದಗಳು🙏🙏🙏🙏
Ok ri akka yellaru ide madu antari
ರುಚಿಕರವಾದ ಮಂಡಕ್ಕಿ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು ತ್ರಿವೇಣಿ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌
ನಮಸ್ಕಾರ ಸರ್🙏🙏🙏
Wow super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌🌺
ಧನ್ಯವಾದಗಳು ಅಕ್ಕಾ 🙏🙏🙏🙏🙏
Super churumuri sis😋👌🙏
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Wahaa khup Chawishta n Ruchakar Ciwada 😊👍👍👍❤️
Bahut bahut dhanyavada 🙏🙏🙏
Super Akka churumuri😋😋😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Masta agide akka nanu try madatini akka ivattu...
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ🙏🙏🙏
👍🏻👍🏻👌👌😋
ಧನ್ಯವಾದಗಳು ಸರ್ 🙏🙏🙏🙏🙏
Which brand churumuri you use ?? Beacuse they were very crispy
Super👌👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super recipi love from mumbai
Thank you sir for your support from Mumbai.🙏🙏🙏
Amazing
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super👌 mam will try
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
All recipes super ❤
Thank you mam for your support 🙏🙏🙏🙏
Good and easy receip...nice...
Oh nice ma'am😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super agide mam 👌👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Eega Malegaala start agirodrinda sayankalakke Chivda mast irutta ri,Patilre. 💖💗👌👏
ಹೌದು ಅಕ್ಕಾ ಸಾಯಂಕಾಲ ಟೀ ಜೊತೆ ಒಳ್ಳೆ ಸ್ನಾಕ್ಸ್ ಅಕ್ಕಾ. ಧನ್ಯವಾದಗಳು🙏🙏🙏
👌👌👌😋😋😋😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Vry nice
ತುಂಬಾ ಧನ್ಯವಾದಗಳು 🙏🙏🙏🙏🙏
Nice recipe madam
ಧನ್ಯವಾದಗಳು ಸರ್ 🙏🙏🙏🙏🙏
Love your recipes 👍👍❤️
ಧನ್ಯವಾದಗಳು ಅಕ್ಕಾ 🙏🙏🙏🙏🙏
Nice recipes
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Superb
ಧನ್ಯವಾದಗಳು ಅಕ್ಕಾ 🙏🙏🙏🙏🙏
Tq so much Akka
🙏🙏🙏🙏🙏🙏ಅಕ್ಕಾ
Super akka ri nivu chand helutiri
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
Super akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super agide ri nanu ninne madidde hige bandittu ri.. e male Time ge churmuri super alwa akkar
ಸೂಪರ್ ಅಕ್ಕಾ ನೀವು ಹೇಳಿದ್ದು ನಿಜ ಅಕ್ಕಾ ಒಳ್ಳೆ ಟೀ ಟೈಂ ಸ್ನಾಕ್ಸ್. ಧನ್ಯವಾದಗಳು🙏🙏🙏
Nimma maatu tumba chanda, recipe innu chanda👌👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very super 👌👌👌👌
ಧನ್ಯವಾದಗಳು ಸರ್ 🙏🙏🙏🙏🙏
ಇದರ ಉತ್ತರ ಫ್ಯಾನ್
ಸರಿಯಾದ ಉತ್ತರ👏👏👏
Nice 💯😊👍
Thank you mam for your support 🙏🙏🙏
Super 👌recipe mam vagattina answer fan
ಧನ್ಯವಾದಗಳು ಅಕ್ಕಾ 🙏🙏🙏🙏🙏ಸರಿಯಾದ ಉತ್ತರ👏👏👏
ಮಂಡಕ್ಕಿ ಸೂಪರ್...ನಿಮ್ಮ before editing ಇನ್ನೂ ಸೂಪರ್..😃
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nice 👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Super 😋👌👌akka
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
Chalo recipe .
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Super.Mam
ಧನ್ಯವಾದಗಳು ಸರ್ 🙏🙏🙏🙏🙏
spicy recipe
Thank you for your support 🙏🙏🙏🙏
Fan
ಸರಿಯಾದ ಉತ್ತರ👏👏👏👏
ಉತ್ತರ ಎಲೆಕ್ಟ್ರಾನ್ ಫ್ಯಾನ್
ಸರಿಯಾದ ಉತ್ತರ👏👏👏👏
Nice mam
ಧನ್ಯವಾದಗಳು ಸರ್ 🙏🙏🙏🙏🙏
Super ri akkora namma Bijapur Mandi super👌👌👍
ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಸರ್🙏🙏🙏
Super mam, chali time ge super mam, nam manevru daily nim adge nodthini try madthirthini mam nanu nim big fan mam, nam manevru thumba aguthe adge , nam edi family nim adge channel fan mam,
ಹೌದು ಅಕ್ಕಾ ನೀವು ಹೇಳಿದ್ದು ನಿಜ ಸಾಯಂಕಾಲ ಟೀ ಜೊತೆ ಈ ಸ್ನಾಕ್ಸ್ ಇದ್ದರೆ ಅದರ ಮಜಾನೇ ಬೇರೆ ಅಕ್ಕಾ. ನಿಮ್ಮ ಮನೆಯಲ್ಲಿ ಎಲ್ಲರೂ ನನ್ನ ವಿಡಿಯೋ ಇಷ್ಟಪಡುವುದನ್ನು ಕೇಳಿ ನನಗೆ ತುಂಬಾ ಸಂತೋಷ ಅಯಿತು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏
Vadapige uttara 'Fan'
ಸರಿಯಾದ ಉತ್ತರ👏👏👏👏
Thank you madam wish madiddakke 🙏🙏🙏🙏
ಧನ್ಯವಾದಗಳು ಅಕ್ಕಾ 🙏🙏🙏🙏🙏ಹುಟ್ಟು ಹಬ್ಬದ ಶುಭಾಶಯಗಳು,🙏🙏🙏
🙏🙏🙏🙏
Super
ಧನ್ಯವಾದಗಳು 🙏🙏🙏🙏🙏
Super madam
ಧನ್ಯವಾದಗಳು ಅಕ್ಕಾ 🙏🙏🙏🙏🙏
fine
Thank you mam for your support 🙏🙏🙏
Thank you❤ Akka 💞💞
🙏🙏🙏🙏🙏🙏
Hi akka we love you all from USA.
ಅಕ್ಕಾ ದೂರದ ದೇಶದಿಂದ ನನ್ನ ಚಾನೆಲ್ ನೋಡಿ ನೀವು ನಿಮ್ಮ ಸಂದೇಶ ಕಳಿಸಿದ್ದು ನೋಡಿ ನನಗೆ ಅತೀವ ಸಂತೋಷ ಆಗಿದೆ ಅಕ್ಕಾ. ನಿಮ್ಮೆಲ್ಲರ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
🙏🚩👌
ಧನ್ಯವಾದಗಳು ಸರ್ 🙏🙏🙏🙏🙏
Hello madam tumba kushi aytu easy agi torsiddira... Nange bellulli pudi madodu heli kodi akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಖಂಡಿತ ಮುಂದೆ ಮಾಡಿ ತೋರಿಸುತ್ತೇನೆ ಅಕ್ಕಾ🙏🙏🙏
@@UttarakarnatakaRecipes thanku Akka
Super akka. Bollali chumari
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Akka nange rice items helikodu
ಅಕ್ಕಾ ನನ್ನ ಚಾನೆಲ್ ಗೆ ಭೇಟಿ ಕೊಡಿ ನಾನು ಮಾಡಿರದ ಯಾವುದಾದರೂ ರೆಸಿಪಿ ಇದ್ದರೆ ಹೇಳಿ ಮಾಡಿ ತೋರಿಸುತ್ತೇನೆ.
Uttara Karnataka recipe.
Akka nimma channel subscribe agidini
Mast video madiri akka ❤️
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
🎉🎉🎉🎉🎉🎉❤❤❤❤❤
🙏🏻🙏🏻🙏🏻🙏🏻🙏🏻
Mast
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super sister
ಧನ್ಯವಾದಗಳು ಅಕ್ಕಾ 🙏🙏🙏🙏🙏
Nice
ಧನ್ಯವಾದಗಳು ಸರ್ 🙏🙏🙏🙏🙏
I'll akka paste Tara adre churamuri jote sariyagi hodakolallaveno anta aste navu uk mandi adra e type paste madalka adakke kelliddu
ಅಕ್ಕಾ ಹೇಗೂ ನೀವು ನಿಮ್ಮ ಮನೆಯಲ್ಲಿ ಮಾಡಿದ ಹಾಗೆ ಮಾಡಿ ಸಮಯ ಸಿಕ್ಕಾಗ ಒಂದು ಬಾರಿ ಹೀಗೆ ಮಾಡಿ ನೋಡಿ ಆಗ ನಿಮಗೆ ಯಾವದು ರುಚಿಯಾಗಿರುತ್ತೆ ಅಂತ ನಿಮಗೆ ಗೊತ್ತಾಗುತ್ತೆ. ನೀವು ನಿಮ್ಮ ಮನೆಯಲ್ಲಿ ಮಾಡೋದು ರುಚಿ ಅನಿಸಿದರೆ ಹಾಗೆ ಮುಂದುವರೆಸಿ ಅಕ್ಕಾ. ಧನ್ಯವಾದಗಳು🙏🙏🙏
Super Akka Answer Fan
ಸರಿಯಾದ ಉತ್ತರ👏👏👏👏 ಧನ್ಯವಾದಗಳು🙏🙏
Hi mem nana magan evatu birthday ettu abhishek anta nivu wish madiddri nanga tumba ne khushi agideri triveni sister matte chmmari bal cholo agidduripa mastari🙏🌹❤❤❤❤❤❤tq ri
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
Super😄😄
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nice ❤️
Vagatina answer fan akka
ಸರಿಯಾದ ಉತ್ತರ ,,👏👏👏👏 ಧನ್ಯವಾದಗಳು🙏🙏
Super mam
Ragi mudde bassar recipe madi torsi
ಆಗಲಿ ಸರ್ ಅದನ್ನು ನಾನಲ್ಲ ನನ್ನ ಸ್ನೇಹಿತರು ಒಬ್ಬರು ಇದ್ದಾರೆ ಸಕತ್ ಅಗಿ ಮಾಡುತ್ತಾರೆ ಅವರಿಂದ ಮಾಡಿ ತೋರಿಸುತ್ತೇನೆ ಸರ್ ಧನ್ಯವಾದಗಳು🙏🙏🙏
Bestರೀ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Lakshan yummy food
ಧನ್ಯವಾದಗಳು ಪುಟ್ಟ 🙏🙏🙏🙏🙏
Amma ondu vlog aki bahala day aytu but nim recipe super amma
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
The answer for your oggattu is fan
ಸರಿಯಾದ ಉತ್ತರ👏👏👏👏
Please do some raagi recipes.. Like raagi upma, raagi rotti etc
Thank you sir. Coming days I will show this recipe sir. Thank you for your feedback 🙏🙏🙏
ನನ್ನ ಫೇವರಟ ಬೆಳ್ಳುಳ್ಳಿ ಖಾರಾ ಮಂಡಕ್ಕಿ ಸೂಪರ್ ಆಗ್ಯಾವರಿ ಅಕ್ಕಾ(ವಗಟಿನ ಉತ್ತರ) ಫ್ಯಾನ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಸರಿಯಾದ ಉತ್ತರ👏👏👏👏👏
FAN ನಿಮ್ಮ ಒಡಪಿನ ಉತ್ತರ
ಸರಿಯಾದ ಉತ್ತರ👏👏👏👏
Tanx sister
Thank you akka 🙏🙏🙏