JR NTR & RISHAB SHEETY VIST KOLLUR MOOKAMBIKA TEMPLE | ಕೊಲ್ಲೂರಿನಲ್ಲಿ ಜ್ಯೂ ಎನ್.ಟಿ.ಆರ್. - ಕಹಳೆ ನ್ಯೂಸ್

แชร์
ฝัง
  • เผยแพร่เมื่อ 15 ก.ย. 2024
  • JR NTR & RISHAB SHEETY VIST KOLLUR MOOKAMBIKA TEMPLE | ಕೊಲ್ಲೂರಿನಲ್ಲಿ ಜ್ಯೂನಿಯರ್ ಎನ್.ಟಿ.ಆರ್. ರಿಷಬ್ ಶೆಟ್ಟಿ..!! - ಕಹಳೆ ನ್ಯೂಸ್
    ಕುಟುಂಬ ಸಹಿತ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿದ ಬಳಿಕ ಜ್ಯೂ. ಎನ್ ಟಿಆರ್ ಮಾತು
    ಕೊಲ್ಲೂರು ದೇವಿಯ ದರ್ಶನ ತುಂಬಾ ಚೆನ್ನಾಗಿ ಆಯ್ತು
    ದರ್ಶನ ಮಾಡಿಸಿದ್ದಕ್ಕೆ ರಿಷಬ್ ಅವರಿಗೆ ತುಂಬಾ ಧನ್ಯವಾದಗಳು
    ಮುಂದಿನ ಸಿನಿಮಾ ಬಗ್ಗೆ ದೇವಸ್ಥಾನದಲ್ಲಿ ನಾನು ಸದ್ಯ ಏನು ಮಾತನಾಡುವುದಿಲ್ಲ
    ದೇವಸ್ಥಾನದಲ್ಲಿ ಬೇರೇನೂ ವಿಚಾರ ಮಾತನಾಡಬಯಸುವುದಿಲ್ಲ
    ಕಾಂತಾರ ಫ್ರೀಕ್ವೆಲ್ ನಲ್ಲಿ ನಟನೆ ವಿಚಾರ
    ಅದನ್ನು ರಿಷಬ್ ಶೆಟ್ಟಿ ಅವರೇ ಪ್ಲಾನ್ ಮಾಡಬೇಕು
    ಅವರು ಏನು ಪ್ಲಾನ್ ಮಾಡಿದರು ನಾನು ರೆಡಿ
    ಆಂಧ್ರಪ್ರದೇಶದಲ್ಲಿ ವಾಯ್ಸ್ ಆಫ್ ವುಮೆನ್ಸ್ ವರದಿ ಬಿಡುಗಡೆಗೆ ನಟಿಯರ ಆಗ್ರಹ ವಿಚಾರ
    ದೇವಸ್ಥಾನದಲ್ಲಿ ಆ ವಿಚಾರ ನಾನು ಮಾತನಾಡುವುದಿಲ್ಲ
    ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾ ನೋಡುತ್ತೇನೆ
    ರಿಷಬ್ ಶೆಟ್ಟಿ ಹಾಗೂ ಜೂನಿಯರ್ ಎನ್ಟಿಆರ್ ಜೊತೆ ಹಾಜರಿದ್ದ ಲಾಫಿಂಗ್ ಬುದ್ಧ ಪ್ರಮೋದ್ ಶೆಟ್ಟಿ
    -------
    ಲಾಫಿಂಗ್ ಬುದ್ಧ ಯಶಸ್ಸಿಗೆ ಪ್ರಮೋದ್ ಶೆಟ್ಟಿಗೆ ಅಭಿನಂದಿಸಿದ ರಿಷಬ್ ಶೆಟ್ಟಿ....
    ದರ್ಶನ್ ವಿಚಾರವಾಗಿ ಏನು ಮಾತನಾಡಿದೆ ತೆರಳಿದ ನಟರು
    Kahale News Cable Network | ಕಹಳೆ ನ್ಯೂಸ್ - ಕೇಬಲ್ ನೆಟ್ವರ್ಕ್
    For more updates, Visit our Official Digital Media Platforms.
    ------------------------------------------------------------------------
    Official website:
    @www.kahalenews...
    Subscribe to TH-cam Channel:
    Kahale News 24*7
    @ / @kahalenews1281
    Kahale News 1
    @ / @kahalenews5866
    Kahale News Live
    @ / @kahalenews
    Kahale News
    @ / @kahalenews8166
    Like us on FaceBook:
    @ / kahalenews
    Follow us on Instagram:
    @ ...
    Follow us on Twitter:
    @ Ne...
    Download our official app from playstore
    @play.google.co...
    -------------------------------------------------------------------------------------
    #KahaleNews #KahaleNewsLIVE #KahaleNews24x7 #KahaleNewsdigital #Kahale #news #Trendingnews #Mangaloreupdates #CoastalUpdates #Mangaloretrending #KahaleNewsyakshagaana #Liveupdates #KahaleNewsdevotional #TopTrendingnewsofmangaluru #Udupiupdates #KahaleNewsBhootaaradane #KahaleNewsdebate #cinikahale #putturnews #kasaragodnews #newslive

ความคิดเห็น • 1

  • @Prithvirajan1
    @Prithvirajan1 14 วันที่ผ่านมา

    ಅಮ್ಮ ಕೊಲ್ಲೂರು ಮೂಕಾಂಬಿಕೆ ನಮೋ ನಮಃ 🙏