ನಿಮ್ಮ ನಿಸ್ವಾರ್ಥ ಸೇವೆಗೆ ನಾನು ಚಿರರುಣಿ ನಿಮ್ಮ ಇಂಥ ವಿಡಿಯೋಗಳಿಂದ ಎಷ್ಟು ಜನ ರೈತರಿಗೆ ಒಳ್ಳೆಯ ಮಾಹಿತಿ ದೊರೆಯುತ್ತಿದೆ ನಿಮ್ಮ ಇಂತಹ ವಿಡಿಯೋಗಳು ಇನ್ನು ಹೆಚ್ಚೆಚ್ಚು ಬರಲಿ ಎಂದು ಆಶಿಸುತ್ತೇನೆ ❤❤
Please do more videos on chrysanthemum, coz I cannot come visit the shop of yours it’s 90kms from here and I wont use social media other than email and calling . To get in touch Do u find Any possibility here to take a look at my farm pics through mail and guide or provide pesticides?
ತುಂಬು ಹೃದಯದ ಧನ್ಯವಾದಗಳು. ❤
Thanks for ur information sir🙏🙏🙏🙏
Very very good information sir tq so so much sir
ಇನ್ನ ಸ್ವಲ್ಪ ಸುಲಭ ರೀತಿ ಅಂದ್ರೆ ಅರ್ಥ ಆಗುವ ತರ ಹೇಳಿದ್ರೆ ಚನ್ನಾಗಿರತೆ ನೀವು ವೈಜ್ಞಾನಿಕ ಭಾಷೆಯಲ್ಲಿ ಹೇಳಿದಷ್ಟು ನೋಡುಗರಿಗೆ ಗೊಂದಲ ಸೃಷ್ಟಿಯಾಗತೆ ಅನ್ನೋದು ನನ್ನ ಅಭಿಪ್ರಾಯ
Tq for your valuable Time sir💐💐💐💐💐💐
Tq sir 💐💐
ನಿಮ್ಮ ನಿಸ್ವಾರ್ಥ ಸೇವೆಗೆ ನಾನು ಚಿರರುಣಿ
ನಿಮ್ಮ ಇಂಥ ವಿಡಿಯೋಗಳಿಂದ ಎಷ್ಟು ಜನ ರೈತರಿಗೆ ಒಳ್ಳೆಯ ಮಾಹಿತಿ ದೊರೆಯುತ್ತಿದೆ ನಿಮ್ಮ ಇಂತಹ ವಿಡಿಯೋಗಳು ಇನ್ನು ಹೆಚ್ಚೆಚ್ಚು ಬರಲಿ ಎಂದು ಆಶಿಸುತ್ತೇನೆ ❤❤
ಧನ್ಯವಾದಗಳು, ಕಂಡಿತಾ ಮಾಡುತ್ತೇನೆ 👍
Nivu nammantha yuva raitharige gurugallu 🙏
ನಿಮ್ಮ ಮಾಹಿತಿಗೆ ನಮ್ಮಿಂದ ಧನ್ಯವಾದಗಳು ಸರ್,,,, 🎉
ಧನ್ಯವಾದಗಳು
Kabbu bele roga nevarane medicine telesi. Edara bagge yaru vedeo madilla
Pomegranate bacterial blight Hege control madodu Tilisi.
Oushadi galu heli. please
ಒಳ್ಳೆ ಮಾಹಿತಿ ಸರ್ ಅಂಗಡಿ ಅವ್ರು ಇತರ ಯಾರು ಬಿಡಿಸಿ ಸರಿಯಾಗೆ ಹೇಳೋಲ್ಲ
ತುಂಬಾ ಒಳ್ಳೆಯ ಮಾಹಿತಿ ಸರ್ ಯಾರು ಈ ರೀತಿ ಮಾಯಿತಿ ಕೊಡಲಾ
Super sir
Adbuta
ನಿಮ್ಮ ನಿಸ್ವಾರ್ಥ ಸೇವೆಗೆ ತುಂಬಾ ಧನ್ಯವಾದ...
ನಿಮ್ಮಿಂದ ತುಂಬಾ ಕಲಿತಿದ್ದೀನಿ sir
Am near jk puram
Super video sir ❤❤
Growth ge yavdu tomotoge
Super sir
In chitradurga tridev product not available sir how to get this product
You can get from us through courier
Contact me @9886371630
ಅಮೂಲ್ಯವಾದ ಮಾಹಿತಿ ಸರ್. ಧನ್ಯವಾದಗಳು
Hi sir badane gidadalli hula jasthi yava spary madbhudu swalpa heli
ಕಾಯಿ ಕೊರಕ ಅಥವಾ ಕಾಂಡ ಕೊರಕ?
Kai koraka
Exponas price estide sir
50 days Tomato plant ge Monocrotofos spray madaboda ,..
sir chikkaballapura areadalli tomoto muduru barutide please solution heli
Even though it wouldn't understand by all farmers.. might be helpful for some educated farmers.. so it's better to use some suitable example
I have given examples wherever possible in all my videos. Next part will be a easier one to understand for everyone
Tq sir
Examples Kodi sir
Examples ಕೊಟ್ಟು ಹೇಳಿದಾಗ ಕೆಲವರು ರೀ ಸ್ವಾಮಿ ಬೇಗ ಬೇಗ ಹೇಳಿ ಅಂತ ಕಾಮೆಂಟ್ ಮಾಡುತ್ತಾರೆ ಆದರೂ ಎಲ್ಲೆಲ್ಲಿ ಸಾಧ್ಯವಿದಿಯೋ ಅಲ್ಲಿ examples ಕೊಡುತ್ತೇನೆ 👍
Ok sir
ನಿಮ್ಮ ವಾಟ್ಸಪ್ಪ್ ಗ್ರೂಪ್ಗೆ ಜಾಯಿನ್ ಆಗೋದು ಹೇಗೆ??
Open this link
Follow the Dr A Venugopal channel on WhatsApp: whatsapp.com/channel/0029Va60pPt6GcGKrWQbRU33
Sir nim store yellide
maps.app.goo.gl/FLSc8Uquv3DeiLSQ9?g_st=ic
REJENT ಮಾಹಿತಿ ಕೊಡಿ
How can we join ur WhatsApp group sir
Make payment and send me the payment details in WhatsApp. I’ll add you to the group
ಒಳ್ಳೆಯ ಮಾಹಿತಿಗಾಗಿ ನಿಮ್ಮನ್ನು ಕಾಯುತ್ತಿರುತ್ತೇವೆ 🙏🙏🙏🙏🙏👍👍👍👍👍
Yeshukumar Tamilnadu
Tq you sir i am waiting fart 3❣️🙏🙏
Sir tell me ur Shop address am purchasing chemical
maps.app.goo.gl/DKoACTFVb7VcQJkz5?g_st=ic
Thank u sir
Good morning sir
Sir no send me
9886371630
ಟಮೋಟ ನಲ್ಲಿ ವೈಟ್ ಕ್ಲಿಪ್ಸ್ ಜಾಸ್ತಿ ಇದೆ ಏನ್ ಮಾಡೋದು ಸಾರ್
Please do more videos on chrysanthemum, coz I cannot come visit the shop of yours it’s 90kms from here and I wont use social media other than email and calling . To get in touch
Do u find Any possibility here to take a look at my farm pics through mail and guide or provide pesticides?
Send me photos on whatsapp and call me @9886371630
Make a video on 'Azaridichtin' chemical present in Neem Kernel extract... Please
🙏🙏🙏🙏🙏🙏🙏🙏👍👍👍👍👍👍👍👍🔥🔥🔥🔥🔥
Sat nema cell nambar
9886371630
Nimma number Kodi sir
Swami bega bega heli tale tini beda.swlpa bega heli
ಎಲ್ಲರೂ ನನ್ನ ವೀಡಿಯೋ ನೋಡುವುದು ಹಾಗೂ ಇಷ್ಟ ಪಡುವುದು ನೀಟಾಗಿ ಅರ್ಥಮಾಡಿಸುತ್ತೇನೆ ಎಂದು. ಮಾಹಿತಿ ಅಗತ್ಯವಿರುವವರು ನೋಡುತ್ತಿದ್ದಾರೆ ನಿಮಗೆ ಅಷ್ಟೂ ತಾಳ್ಮೆ ಇಲ್ಲವೆಂದರೆ ನೋಡಬೇಡಿ
Edu preventive agi use maḍabahuda
😂😂
ನಗುವಂತದ್ದು ಏನಿದೆ ವೀಡಿಯೋದಲ್ಲಿ?? ಯಾರಿಗೂ ಬಾರದ ನಗು ನಿಮಗೇಕೆ ಬಂತು???
@@DrAVenugopal ಅಯ್ಯೋ ಸಾರ್....ಪಕ್ಕದ ತೋಟದವನು..ಔಷಧ ವಡೀತಿದಾನೇ....ವಾಸನೆ ಇಲ್ಲ .ಏನ್ ಔಷಧ ವಡೀತ ಅವನೇ ಅಂದರೀ ಅದಕ್ಕೇ ನಗು ಬಂತು ಸಾರ್.......
Negative things enu illa sir good evening 🙏
ಪಕ್ಕದ ತೋಟದವನು ಔಷಧೀ ವಡೀತ ಅವನೇ..ಏನ ಔಷಧ ಏನೂ ವಾಸನೇ ನೇ..ಇಲ್ಲ...ಅದಕ್ಕೇ.....ನಿಮ್ಮ ನಿಜವಾದ ಮಾತಿಗೆ....ನಗು....ಅಷ್ಟೇ...ಸಾರ್....🙏
ಏನ ಔಷಧೀ ವಡೀತ ಅವನೂ.. ವಾಸನೆ ಇಲ್ಲ....
ವೈಟ್ ರೈಸ್ ಜಾಸ್ತಿ ಇದೆ ಏನು ಮಾಡೋದು ಸರ್
Nim number kodi sir
9886371630
Tq sir 🙏🙏
Welcome