ತುಂಬು ಹೃದಯದ ಧನ್ಯವಾದಗಳು ಸರ್.ನಮಗೆ ನಿಮ್ಮಿಂದ ಮೆಣಸಿನಕಾಯಿ ಬೆಳೆಯ ಎಲ್ಲ ರೋಗಗಳಿಗೆ ಅತಿ ಉತ್ತಮ ಮಾಹಿತಿ ಸಿಕ್ಕಿದೆ.ಮೊದಲು ಟ್ರಿಪ್ಸ್ ರೋಗಕ್ಕೆ ಸರಿಯಾದ ಮಾಹಿತಿ ಇಲ್ಲದೆ ತುಂಬಾ ನಷ್ಟ ಆಗಿದೆ.ಈ ವರ್ಷ ನಿಮ್ಮಿಂದ ಉತ್ತಮ ಬೆಳೆ ತೆಗೆಯಲು ಸರಿಯಾದ ಮಾಹಿತಿ ಸಿಕ್ಕಿದೆ.ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ,ನಮ್ಮ ಎಲ್ಲ ರೈತ ಮಿತ್ರರಿಗೂ share ಮಾಡುತ್ತಿದ್ದೇನೆ.ಈ ಎಲ್ಲಾ ಮಾಹಿತಿಯಿಂದ ನಮ್ಮ ದ್ರಾಕ್ಷಿ ಬೆಳೆಗೂ ಕೂಡ ಅನುಕೂಲ ಆಗಿದೆ.ಧನ್ಯವಾದಗಳು🙏🙏
ಸರ್ ಶುಂಠಿ ಬೆಳೆಗೆ ಬಳಸಬಹುದ...?ಬಳಸಬಹುದಾದರೆ ಹ ಎಷ್ಟನೆ ತಿಂಗಳಲ್ಲಿ ಮತ್ತು ಬಳಸಿದರೆ ಒಳ್ಳೆಯದು,ಯಾವ ಪ್ರಮಾಣದಲ್ಲಿ ಬ್ಯಾರಲ್ ಗೆ ಎಷ್ಟು ಅಥವ ಲೀಟರ್ ನೀರಿನ ಲೆಕ್ಕದಲ್ಲಿ ಎಷ್ಟನ್ನು ಬಳಸಬೇಕು ದಯಮಾಡಿ ತಿಳಿಸಿ
Growing stage that means nursery stage 7days after transplantion intervel of 5 to 7 days we apply acephate or imida, thimaxom, or Roger or larcen gold these are enough. I think
ತುಂಬಾ ಧನ್ಯವಾದಗಳು ಸರ್ ನಿಮ್ಮ ಚಾನೆಲ್ ಅನ್ನು ನೋಡಿ ಒಳ್ಳೆ ಮೆಣಸಿನ ಬೆಳೆ ಬೆಳೆದಿರುತ್ತವೆ
ಉತ್ತಮ ಮಾಹಿತಿ ನೀಡುತ್ತೀರಿ ಸರ್ ❤❤
Yes...
Sir budhe roghake hava spray kodabeku please
ನಮಸ್ತೆ ಸರ್ ಸರ್ ನಿಮ್ ನಂಬರ್ ನಾವು ಅಬ್ಜಲ್ ಪುರ ತಾಲೂಕಿನಿಂದ ಪ್ಲೀಸ್ ಕೊಡಿ ಸರ್
9886371630
Dosage tilisi
ಸರ್, ನಮಸ್ತೆ. ನೀವು ಹೇಳಿದ ನೀವು ಹೇಳಿದ ಔಷಧಿಗಳು ನಮ್ ಕಡೆ ಸಿಗುವುದಿಲ್ಲ ನಿಮ್ಮದು ಯಾವ ಊರು ಸರ್ ಅಲ್ಲೇ ಬಂದು ಮಾಹಿತಿ ತಿಳಿದುಕೊಳ್ಳುತ್ತೇವೆ
maps.app.goo.gl/jMKX2Lrj4JCcvuV16
Sir brinjal (bottle shape)ge spray madbahuda?? One ltr ge yestu ml?
SIR SUGHANDARJADALLI BILI HENIGE YAVUDU SIMPADISABEKU HELI SIR
White Flies detailed Information | Effects | Control measures | Integrated management |
th-cam.com/video/1Viq_2DuIzQ/w-d-xo.html
ಮಿಲಿ ಬಗ್ ಬರದ ಹಾಗೆ ದ್ರಾಕ್ಷಿ ಬೆಳೆಗೆ ಬಳಸಬಹುದಾ ಸರ್
Price and dosage please sir
Kimat sanga
ತುಂಬು ಹೃದಯದ ಧನ್ಯವಾದಗಳು ಸರ್.ನಮಗೆ ನಿಮ್ಮಿಂದ ಮೆಣಸಿನಕಾಯಿ ಬೆಳೆಯ ಎಲ್ಲ ರೋಗಗಳಿಗೆ ಅತಿ ಉತ್ತಮ ಮಾಹಿತಿ ಸಿಕ್ಕಿದೆ.ಮೊದಲು ಟ್ರಿಪ್ಸ್ ರೋಗಕ್ಕೆ ಸರಿಯಾದ ಮಾಹಿತಿ ಇಲ್ಲದೆ ತುಂಬಾ ನಷ್ಟ ಆಗಿದೆ.ಈ ವರ್ಷ ನಿಮ್ಮಿಂದ ಉತ್ತಮ ಬೆಳೆ ತೆಗೆಯಲು ಸರಿಯಾದ ಮಾಹಿತಿ ಸಿಕ್ಕಿದೆ.ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ,ನಮ್ಮ ಎಲ್ಲ ರೈತ ಮಿತ್ರರಿಗೂ share ಮಾಡುತ್ತಿದ್ದೇನೆ.ಈ ಎಲ್ಲಾ ಮಾಹಿತಿಯಿಂದ ನಮ್ಮ ದ್ರಾಕ್ಷಿ ಬೆಳೆಗೂ ಕೂಡ ಅನುಕೂಲ ಆಗಿದೆ.ಧನ್ಯವಾದಗಳು🙏🙏
ಸೂಪರ್
ಮೆಕಕೆಜೋಳ ಬೆಳೆಗೆ ಈ ಔಷಧಿ ಬಳಸಬಹುದಾ
UPL Electron bagge information Kodi sir
Okay 👍
Thank you sir 💓
ಸರ್ ಕಿಟನಾಶಕ ಜೋತೆಗೆ micro nutrient fertilizer ಬಳಸಬಹುದಾ ಸರ್
Chelated ರೂಪದಲ್ಲಿ ರೋ micronutrients ಬಳಸಿದರೆ ಉತ್ತಮ
Tridev namge kalastira i am from Bagalkot district. Price heli sir🙏. Red chilli madbeku jun july month alli.
👍ಕಂಡಿತಾ, ಕರೆ ಮಾಡಿ
Thenks sir God bless you sir
Thank you
All the best sir
Thank you
ಸರ್ ಒಳ್ಳೆ ಮಾಹಿತಿ ಕೊಟ್ಟಿದೀರಿ
ಇದನ್ನ ಒಂದು ಕ್ಯಾನ್ ಗೆ ಎಷ್ಟು ಮಿಲಿ ಆಕೋಬೇಕು
Tridev ಕ್ಯಾಪ್ಸಿಕಂ ಗೆ ಬೇಕು ಕಳ್ಸ್ಕೊಡ್ತಿರಾ ಸರ್
Yess
@@DrAVenugopal nim number send madi sir payment kalsthini 500 ml beku
1 acer dose
Sir NEMA adres elli
Sir papaya plants ge spray madbahuda with fungicides
Spray alone
hi sir yava stage nalli spray madbeku
30 ದಿನಗಳ ನಂತರ
@@DrAVenugopal Thank you sir
hi sir i have cucumber 35 days age pls dosage yastu sir
sir TRIDEV AND ಬೇನೆಣ್ಣೇ combination spraying madboda....
ಸರ್ ನನ್ನ ತೋಟಕ್ಕೆ 1ತಿಂಗಳುಅಗಿದೆ ಹೂ ಮತ್ತು ಕಾಯಿ ಹೆಚ್ಚು ಬರಬೇಕು ಯಾವ ಗೂಬ್ಬರ ಮತ್ತು ರಸಾಯನ ಸಿಂಪರಣೆ ಮಾಡಲಿ
ಯಾವ ಬೆಳೆ
Chilli video madi thrips bagge
👍ನಾಳೆ ಅಥವಾ ನಾಡಿದ್ದು ಬರುತ್ತೆ
@@DrAVenugopal thank u sir NIV replay madidakke nav ide first time chilli hakiddu nimma video namge bahala help agide
Capsicum ge spry madboda
Capsicum ge spray madabahudu
Is it available in all pesticides shop.
What is minimum quantity.
Elli sigutte sir
Thankyu sir nimma information ge Pegasus badalu idanna use madabahuda sir
ಮಾಡಬಹುದು
Hi sir ಭೂಮಿಯಲ್ಲಿ ಜಿಂಕ್ ಪ್ರಮಾಣ ಕಡಿಮೆ ಇದೆ ಎಂದರೆ ಇದಕೆ ಏನು ಮಾಡಬೇಕು sir
ಜಿಂಕ್ ಅಂಶ ಒದಗಿಸುವ ಯಾವುದೇ ಕಂಪನಿಯ ಮೈಕ್ರೋ ನ್ಯೂಟ್ರಿಯೆಂಟ್ ಬಳಸಿ
Sir ನಿಮ್ಮ ಅಂಗಡಿ ವಿಳಾಸ ತಿಳಿಸಿ ನನಗೆ ಈ product ಬೇಕಿದೆ.
Sir nimma ಅಂಗಡಿ ಇಂದ purchase madabahuda
ಮಾಡಬಹುದು. ಬೇಕಿದ್ದಲ್ಲಿ ಸಂಪರ್ಕಿಸಿ
Medicine elli sigutte sir
ಇದರ ರೇಟ್ ಎಷ್ಟು
Sir ಅಡಿಕೆ ಸಸಿಗಳಿಗೆ ಬಳಸಬೌದ
Sir e product du dosage estu sir per litre.. pomegranate plants ge use madbouda...
1.25 ml/ litre
Super sir please call receive madi nam thota tumba problem ede
ಸರ್ ಶುಂಠಿ ಬೆಳೆಗೆ ಬಳಸಬಹುದ...?ಬಳಸಬಹುದಾದರೆ ಹ ಎಷ್ಟನೆ ತಿಂಗಳಲ್ಲಿ ಮತ್ತು ಬಳಸಿದರೆ ಒಳ್ಳೆಯದು,ಯಾವ ಪ್ರಮಾಣದಲ್ಲಿ ಬ್ಯಾರಲ್ ಗೆ ಎಷ್ಟು ಅಥವ ಲೀಟರ್ ನೀರಿನ ಲೆಕ್ಕದಲ್ಲಿ ಎಷ್ಟನ್ನು ಬಳಸಬೇಕು ದಯಮಾಡಿ ತಿಳಿಸಿ
ಶುಂಠಿ ಬೆಳೆಯಲ್ಲಿ ರಸ ಹೀರುವ ಕೀಟಗಳ ಹಾವಳಿ ಹೆಚ್ಚಾಗಿ ಇರುವುದಿಲ್ಲ, ಆದ್ದರಿಂದ ಇದರ ಅವಶ್ಯಕತೆ ಇರುವುದಿಲ್ಲ
Super information sir
Thank you. Share it with your friends
ಅಡಿಕೆ akabadha
Can we spray for chrysanthemum plants along with kms valagro?
Not recommended for chrysanthemum
Sent yellow ge used madboda
ಸೂಕ್ತ ಮಾರ್ಗದರ್ಶನದೊಂದಿಗೆ ಬಳಸಬಹುದು
Sir Astra99 bagge heli plzz
ಅದರ ಬಗ್ಗೆ ವೀಡಿಯೋ ಮಾಡಿದರೆ ನಾನು ಜೈಲಿಗೆ ಹೋಗಬೇಕಾಗುತ್ತದೆ, ಅದು ಸರ್ಕಾರದಿಂದ ಬ್ಯಾನ್ ಆದ ಔಷದಿ(Fake bio product), ಅದನ್ನು ಬಳಸುವುದು ಕೂಡ ಕಾನೂನು ಬಾಹಿರ.
Hattigunu balake madubahuda sir tridev howsadhi
Legendary film explainatin
Thankyou
Chillige yest ml balasabeku price thilisi brother
1.2 ml
It's equal to polarity right sir..may I know the cost for 250ml ..
No not at all. Polarity is a single molecular product Tridev is a 3 molecule product which is far superior than that
@@DrAVenugopal I do agree..but preventing thrips ,mites,aphids and jasids can be controlled through also polarity.. correct na sir...
Sir asthra99 and wektoken yavrogakke Kelsa madathe🙏
thank you sir .
Sir what's the price of Ju tridev. Is it use for gladiolus crop about THRIPS PA
ಪಪ್ಪಾಯಿ ವೈರಸ್ ಗೆ ಇದನ್ನು ಬಳಸಬಹುದೇ ಸರ್
Beans
Thanks
Begalgram bagge video madi sir🙏🙏🙏🙏🙏
what are pest control and label claim this product
Label Claim is for All sucking pests in brinjal
Wich one good insecticide Baclk pepaar ???sir
Sir nim nim number kodari
9886371630
Price sar
Mrp 541 for 100ml
Open field ge spray madabahuda sir
Amount,yastu,sir
ನಿಮ್ಮ ಫೋನ್ ನಂಬರ್ ರಿಪ್ಲೈ ಮಾಡಿ ಸರ್
ಸರ್ ನಾವು ಬೇವಿನ ಎಣ್ಣೆ ಯ್ಲಲಿ ಕೀಟ ಗಳನ್ನು ಕಂಟ್ರೋಲ್ ಮಾಡ್ತಾ ಇದಿವಿ
Hege sir
Very good, keep it up 👍
Super sir
@chandamama sir nimma address kodi
ಯಾವುದು ಸರ್ ppm ಯಷ್ಟು
Sir ಕಬ್ಬಿನ ಕುಳೆ ಬೆಳೆಯ ಔಷಧಿ ಹೇಳಿ...
Sir Western flower trips control agutha sir
ಬಳಸಬಹುದು
Soyabean bagge mahiti nidi sir
Sir..can we use this for controlling mealybugs in Black pepper cultivation
Zanet or z+ಎಲ್ಲಾ ಅಂಗಡಿಗಳಲ್ಲೂ ದೊರೆಯುತ್ತಿಲ್ಲ
ಹೌದು ಎಲ್ಲರೂ ಅದನ್ನ ಇಟ್ಟಿಲ್ಲ, ನಿಮಗೆ ಬೇಕಿದ್ದಲ್ಲಿ ಸಂಪರ್ಕಿಸಿ
ಸರ್ ಕ್ಯಾಪ್ಸಿಕಂ ಬೆಳೆಗೆ ಬಳಸಬಹುದಾ
Cabagak,nadauta
Price
100ml 460 rs
ಸೂಪರ್ sir 👌👍
ಧನ್ಯವಾದಗಳು
Sir ಎಲೆ ಕೋಸಿಗೆ ಬಳಸಬಹುದಾ?
Cotton ge ele mutru rogagakke tilisi sir
Cost sir
Depends
Sir pydi ylli kandu jigi atotige tlsi sir
Nice sar
Thankyou
Sir nelli warm ge Chilli crop ge medicine heli sir namge tumba bele nasta agtide pls solution hei sir idakke pls.........
ಹತ್ತಿ ಕಾಯಿಯಲ್ಲಿ ಕಿಡೆ ಆಗಿವೆ ಯಾವ ಔಷಧಿಗೆ ಗುಣವಾಗುವುದು ಸರ್.
ಸರ್ ಸಾವಯವ ಕೃಷಿ ಹಾಗೂ ಈಗಿನ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸಾವಯವ ಔಷಧಿಗಳ ಬಗ್ಗೆ ತಿಳಿಸಿ
ಅಣ್ಣ ನಿಮ್ಮ ನಂಬರ್
ಸೂಪರ್ ಸರ್
Thank you
Sir dayavittu chilli belege start inda end varegu modalu yava yava spray madbek
Dosage sir
1 ರಿಂದ 1.2 ml per litre
Please do videos for potato crop disease
Okay 👍
Supper sir
It's your big fan ❣️
Hi
Sir combination alli chemical percentage kadme edde alva
It is the outcome of many years of research.
ಇನ್ನೊಮ್ಮೆ ಪೂರ್ತಿ ವಿಡಿಯೋ ನಿಧಾನವಾಗಿ ಸ್ಕಿಪ್ ಮಾಡದೆ ನೋಡಿ ಯಾಕೆ ಅಷ್ಟು % ಇದೆ ಎಂದು ನಿಮಗೆ ಅರ್ಥವಾಗುತ್ತದೆ
Growing stage that means nursery stage 7days after transplantion intervel of 5 to 7 days we apply acephate or imida, thimaxom, or Roger or larcen gold these are enough. I think
🙏🙏🙏🙏🙏
Thank you
Available in hassan
ಬ್ಲಾಕ್ ಥ್ರಿಪ್ಸ್ಗೆ ಬಳಸಬಹುದಾ?
ಬಳಸಬಹುದು
@@DrAVenugopal thank you sir
Is it applicable for areca(adike) plants.
Kitoshi fungicide bagge video madi sir
Thanks
Sir turmeric crops ಬಗ್ಗೆ ಮಾಹಿತಿ ನೀಡಿ, ರಸಗೊಬ್ಬರ ಹಾಗೂ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿ ಸರ್ 🙏🙏
Sir tomatoge vires jasthi adike dayavittu madduheli sir🙏🙏
ವೈರಸ್ಗೆ ಯಾವುದೇ ಕೆಮಿಕಲ್ ಔಷಧಿ ಇಲ್ಲ, ಟೊಮೆಟೊ ಬೆಳೆಯಲ್ಲಿನ ವೈರಸ್ ಬಗ್ಗೆ ನಾನು ಈಗಾಗಲೇ ವಿಡಿಯೋ ಮಾಡಿದ್ದೇನೆ ಆ ವಿಡಿಯೋ ನೋಡಿ