ಗಂಡು : ಓ ಪ್ರೇಮದ ಗಂಗೆಯೇ ಇಳಿದು ಬಾಇಳಿದು ಬಾ ಇಳಿದು ಬಾ ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ--- ಗಂಡು : ಈ ಕಂಗಳ ಹೆಣ್ಣು : ಈ ಕಂಗಳ ಗಂಡು : ಕಾವೇರಿಯಾ ಹೆಣ್ಣು : ಕಾವೇರಿಯಾ ಗಂಡು : ಕನಸುಗಳ ಅಲೆಗಳ ಮೇಲೆ ಕುಣಿಯುತ ಬಳುಕುತ ಸರಿಗಮ ಗುನುಗುತಾ ಬಾ ಒಲಿದು ಬಾ ಒಲಿದು ಬಾ ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ--- ಗಂಡು : ಬೆಳಕು ಹರಿದಂತೆ ಹೂವು ಬಿರಿದಂತೆ ಮುಗಿಲು ತೆರೆದಂತೆ ಮಿಂಚು ನಗುವಂತೆ ಚಂದ್ರ ಬೆಳೆದಂತೆ ಕಡಲು ಜಿಗಿದಂತೆ ಬಾ ಒಲಿದು ಬಾ ಆ ಚೆಲುವ ತಾ ಹೆಣ್ಣು : ನೋಡೇ ಮೊಗವಿಲ್ಲ ಸೋಕೇ ತನುವಿಲ್ಲ ಆದರೇನದರ ಚಿಂತೆ ಜಗಕ್ಕೆಲ್ಲ ನೀನು ಇರದಿರುವ ಕ್ಷಣವೇ ಇಲ್ಲಿಲ್ಲಾ ಓ ಒಲವೇ ಬಾ... ಆ ಸುಖವ ತಾ.... ಗಂಡು : ಮಾತಾಗಿ ಬಾ ಹೆಣ್ಣು : ಜೇನಾಗಿ ಬಾ ಗಂಡು : ಗುರುವಾಗಿ ಬಾ ಹೆಣ್ಣು : ನೆರಳಾಗಿ ಬಾ ಗಂಡು : ಈ ಬಾಳಿನಾ ಹಾಡಾಗಿ ಬಾ ಹೆಣ್ಣು : ಈ ಅಧರದಾ ಗಂಡು : ಈ ಅಧರದಾ ಹೆಣ್ಣು : ತುಂಗಾ ತೀರದ ಗಂಡು : ತುಂಗಾ ತೀರದ ಹೆಣ್ಣು : ಕನಸುಗಳ ಅಲೆಗಳ ಮೇಲೆ ತುಳುಕುತ ಬಳುಕುತಾ ಸರಿಗಮ ಗುನುಗುತಾ ಬಾ... ಒಲಿದು ಬಾ... ಒಲಿದು ಬಾ ಗಂಡು : ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ ಗಂಡು : ಹಗಲು ನಿನ್ನಿಂದ ಇರುಳು ನಿನ್ನಿಂದ ಸಕಲ ಲೋಕಗಳೆ ನಿನ್ನ ಒಳಗಿಂದ ಸುಖದ ಮಂದಾರ ಜಗದ ಶೃಂಗಾರ ಓ ಒಲವೇ ಬಾ ಆ ಜೇನ ತಾ ಹೆಣ್ಣು : ನಿನ್ನ ಚೆಲುವೇನು ನಿನ್ನ ಸೊಗಸೇನು ಜೇನುಗೂಡಂತೆ ತೂಗೋ ಧರೆ ನೀನು ನನಗೆ ನೀ ಗಂಡು : ಜೀವಾ ಹೆಣ್ಣು : ನಿನಗೆ ನಾ ಗಂಡು : ಜೀವಾ ಹೆಣ್ಣು : ಓ ಗಂಡು : ಧಿವ್ಯವೇ ಹೆಣ್ಣು : ಓ ಗಂಡು : ದೇವವೇ ಹೆಣ್ಣು : ಹಸಿರಾಗಿ ಬಾ ಗಂಡು : ಉಸಿರಾಗಿ ಬಾ ಹೆಣ್ಣು : ಈ ಹೃದಯದಾ ಗಂಡು : ಕಥೆಯಾಗಿ ಬಾ ಹೆಣ್ಣು : ಈ ಜನುಮದ ಗಂಡು : ಜೊತೆಯಾಗಿ ಬಾ ಹೆಣ್ಣು : ಈ ಪ್ರೇಮದಾ ಗಂಡು : ಈ ಪ್ರೇಮದಾ ಹೆಣ್ಣು : ಮಹಾ ಜೋಗದ ಗಂಡು : ಮಹಾ ಯೋಗದ ಬಾವಗಳ ಬೋರ್ಗರೆತದಲಿ ತುಳುಕುತ ಕಲಕುತ ಬೆರೆಯುತ ಹರಿಯುತ ಬಾ ಬೆಳೆದು ಬಾ... ಉಳಿದು ಬಾ ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ
Aa vice bhoomi male 8 ne adbutha ⚘⚘⚘⚘⚘ kannadda kantirava padma bushana kala daiva abhimanigala aradey daiava annavaru Dr rajkumar ge jai jai kannadambe jai bhuvneshweri tayi
But this is also true that last line words are very beautiful in life but never it happens in this Earth 🌏life🌞🌙👉☝️☝️because it's already too late & God☝️ given 2 options in life....very sad to say this..
ಇಲ್ಲಿ youtube ನಲ್ಲಿ upload ಮಾಡಿರುವ ಈ ಹಾಡಿನ ಆಡಿಯೋ ಮತ್ತು ವಿಡಿಯೋ ಗುಣಮಟ್ಟ ಕಡಿಮೆ ಇದೆ. ಇಂಥ ಕಳಪೆ ಗುಣಮಟ್ಟದಲ್ಲೇ ಈ ಹಾಡು ಇಷ್ಟು ಅದ್ಭುತವಾಗಿ ಕೇಳುತ್ತಿದೆ. ನಾನೀಗಷ್ಟೆ Spotify app ನಲ್ಲಿ ಇದರ ಅತ್ಯುತ್ತಮ ಗುಣಮಟ್ಟದ original audio ಕೇಳಿದೆ. ಪರಮಾದ್ಭುತ ಅನುಭವವಾಯಿತು. ಹಂಸಲೇಖ ಅವರ ಸಾಹಿತ್ಯ-ಸಂಗೀತ ಹಾಗೂ ಅಣ್ಣಾವ್ರು-ಚಿತ್ರಾ ಅವರ ಅದ್ಭುತ ಕಂಠಸಿರಿ ಕಿವಿಗಳಿಗೆ ಇಂಪು ನೀಡಿತು. ಒಮ್ಮೆ ಅತ್ಯುತ್ತಮ ಗುಣಮಟ್ಟದಲ್ಲಿ ಈ ಹಾಡು ಕೇಳಿ...
Anybody listening this in 2024??
❤❤ super song
Yes ❤
My all time favourite
S
Yes
2021ರಲ್ಲಿ ಈ ಸುಂದರ duet song ನೋಡ್ತಾ ಇರೋರು ಲೈಕ್ ಮಾಡಿ 💕💕
Navu chikkavaridddaga taperecordnalli kelta eddvi
2021 12 26
20 01 2022
2023
ಡಾ॥ ರಾಜ್ ಕುಮಾರ್ ಅವರ ಧ್ವನಿಯನ್ನು ಕೇಳಿದರೆ ಏನೋ ಖುಷಿ ಮನಸ್ಸಿಗೆ
Raj Kumar voice with 3sounds
Annavru Haadiruva haadu Jothege Chithramma Voice duet Superb lyrics so Beautiful Song🙏🏻🙏🏻🙏🏻🙏🏻🙏🏻🙏🏻
Songs with simple lyrics like this are missing today...
Great song from Dr Rajanna..
& Chitra madam.
Listened 100 times...
Songs touches your ❤
Major Credit goes to hamsaleka❤
ಏನು ಹೇಳೋಕೆ ಹಗ್ತಿಲ್ಲ ಈ song ಬಗ್ಗೇ ಸೂಪರ್ amazing ಲವ್ ಯು
Dr.Rajkumar -K S Chithra -Hamsalekha 🙏
ನಮಸ್ತೆ ಸರ್ ಈ ನಿಮ್ಮ ಕರೋಕೆ ಹಾಡುಗಳನ್ನು ಕೇಳಿ ತುಂಬಾ ಸಂತೋಷವಾಯಿತು ಇನ್ನೊಂದು ಹಾಡಿನ ಕರೆಕೊ ಹಾಡು
What a song what a surprise song superrrrrrrr....hats of to hamsa lekh and dr Raj
Diamond voice appaji🙏🙏🙏
Dr k
ಗಂಡು : ಓ ಪ್ರೇಮದ ಗಂಗೆಯೇ ಇಳಿದು ಬಾಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ---
ಗಂಡು : ಈ ಕಂಗಳ ಹೆಣ್ಣು : ಈ ಕಂಗಳ
ಗಂಡು : ಕಾವೇರಿಯಾ ಹೆಣ್ಣು : ಕಾವೇರಿಯಾ
ಗಂಡು : ಕನಸುಗಳ ಅಲೆಗಳ ಮೇಲೆ ಕುಣಿಯುತ ಬಳುಕುತ ಸರಿಗಮ
ಗುನುಗುತಾ ಬಾ ಒಲಿದು ಬಾ ಒಲಿದು ಬಾ
ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ---
ಗಂಡು : ಬೆಳಕು ಹರಿದಂತೆ ಹೂವು ಬಿರಿದಂತೆ ಮುಗಿಲು ತೆರೆದಂತೆ
ಮಿಂಚು ನಗುವಂತೆ ಚಂದ್ರ ಬೆಳೆದಂತೆ ಕಡಲು ಜಿಗಿದಂತೆ
ಬಾ ಒಲಿದು ಬಾ ಆ ಚೆಲುವ ತಾ
ಹೆಣ್ಣು : ನೋಡೇ ಮೊಗವಿಲ್ಲ ಸೋಕೇ ತನುವಿಲ್ಲ ಆದರೇನದರ ಚಿಂತೆ ಜಗಕ್ಕೆಲ್ಲ
ನೀನು ಇರದಿರುವ ಕ್ಷಣವೇ ಇಲ್ಲಿಲ್ಲಾ ಓ ಒಲವೇ ಬಾ... ಆ ಸುಖವ ತಾ....
ಗಂಡು : ಮಾತಾಗಿ ಬಾ ಹೆಣ್ಣು : ಜೇನಾಗಿ ಬಾ
ಗಂಡು : ಗುರುವಾಗಿ ಬಾ ಹೆಣ್ಣು : ನೆರಳಾಗಿ ಬಾ
ಗಂಡು : ಈ ಬಾಳಿನಾ ಹಾಡಾಗಿ ಬಾ
ಹೆಣ್ಣು : ಈ ಅಧರದಾ ಗಂಡು : ಈ ಅಧರದಾ
ಹೆಣ್ಣು : ತುಂಗಾ ತೀರದ ಗಂಡು : ತುಂಗಾ ತೀರದ
ಹೆಣ್ಣು : ಕನಸುಗಳ ಅಲೆಗಳ ಮೇಲೆ ತುಳುಕುತ ಬಳುಕುತಾ ಸರಿಗಮ
ಗುನುಗುತಾ ಬಾ... ಒಲಿದು ಬಾ... ಒಲಿದು ಬಾ
ಗಂಡು : ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ
ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ
ಗಂಡು : ಹಗಲು ನಿನ್ನಿಂದ ಇರುಳು ನಿನ್ನಿಂದ ಸಕಲ ಲೋಕಗಳೆ ನಿನ್ನ ಒಳಗಿಂದ
ಸುಖದ ಮಂದಾರ ಜಗದ ಶೃಂಗಾರ ಓ ಒಲವೇ ಬಾ ಆ ಜೇನ ತಾ
ಹೆಣ್ಣು : ನಿನ್ನ ಚೆಲುವೇನು ನಿನ್ನ ಸೊಗಸೇನು ಜೇನುಗೂಡಂತೆ ತೂಗೋ ಧರೆ ನೀನು
ನನಗೆ ನೀ ಗಂಡು : ಜೀವಾ
ಹೆಣ್ಣು : ನಿನಗೆ ನಾ ಗಂಡು : ಜೀವಾ
ಹೆಣ್ಣು : ಓ ಗಂಡು : ಧಿವ್ಯವೇ
ಹೆಣ್ಣು : ಓ ಗಂಡು : ದೇವವೇ
ಹೆಣ್ಣು : ಹಸಿರಾಗಿ ಬಾ ಗಂಡು : ಉಸಿರಾಗಿ ಬಾ
ಹೆಣ್ಣು : ಈ ಹೃದಯದಾ ಗಂಡು : ಕಥೆಯಾಗಿ ಬಾ
ಹೆಣ್ಣು : ಈ ಜನುಮದ ಗಂಡು : ಜೊತೆಯಾಗಿ ಬಾ
ಹೆಣ್ಣು : ಈ ಪ್ರೇಮದಾ ಗಂಡು : ಈ ಪ್ರೇಮದಾ
ಹೆಣ್ಣು : ಮಹಾ ಜೋಗದ
ಗಂಡು : ಮಹಾ ಯೋಗದ ಬಾವಗಳ ಬೋರ್ಗರೆತದಲಿ
ತುಳುಕುತ ಕಲಕುತ ಬೆರೆಯುತ ಹರಿಯುತ ಬಾ
ಬೆಳೆದು ಬಾ... ಉಳಿದು ಬಾ
ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದಾ ಧರಣಿಯ ತಣಿಸು ಬಾ ತಣಿಸು ಬಾ ತಣಿಸು ಬಾ
Tq
🔥❤❤❤
Supar ❤
Shivaraj Kumar, the legendary actor always rocks👍
Hamsalekha sir where you have gone.please come back ..what an awesome song
Aa vice bhoomi male 8 ne adbutha ⚘⚘⚘⚘⚘ kannadda kantirava padma bushana kala daiva abhimanigala aradey daiava annavaru Dr rajkumar ge jai jai kannadambe jai bhuvneshweri tayi
One of my most favorite song
Watching it a couple of times every day
Absolutely love it 💓💓💓💓💓😍❤️❤️❤️😍😍😍😍❤️❤️❤️❤️❤️😍❤️❤️❤️
super song with beautiful lyrics and melodious BGM.
U
Jn. Nmjjjmjjjn🐥km
Golden voice Dr. Raj..i like all dr.raj song's 😍😍
Annavra voice onthara magnetic, evergreen voice.... Anna is with us....
Happy Birthday Anu Prabhakar Mam💛❤❤
One of the best world singer..my favorite..
One of my evergreen song for every time listening........
Wht a song super awesome......
I love this song so much
Wow what a voice of our dr Raj
Good song
Good melodious song.....
Super song, super voice, super movie, super acting, shivanna
Rajkumar singing songs listing Any speakers hearing very godjious
Golden era songs.. Film, music, lyrics yella nu ಸೂಪರ್..
Arjun janya sulemaga
ಶಿವಂ ಸುಂದರಂ ಗೀತೆಯ ಕರೆಕೊ ಹಾಡುಗಳು ಫೀಮೇಲ್ ಸೋಲೋ
music, lyrics super,singing extraordinary
Xywe
ಕನ್ನಡ ಸೊಬಗು ತುಂಬಿದೆ ಈ ಹಾಡಾಲ್ಲಿ 🥰🥰
Anyone again in 2022 for this beautiful song😌
Amazing voice Dr,Raj kumar
ನನಗೆ ತುಂಬಾ ಇಷ್ಟ ವಾದ ಮೂವಿ ❤❤🎉👌👌👌👌
RIP modern songs💐💐
Super song appaji voice superr
Nostalgic memories of childhood
ದಿ ಬೆಸ್ಟ್ duet song 💕💕💕
Golden voice 👌🙏💐
👌👌👌 rajkumar voice
Wonderful voice I like you Shivanna Anu Prabhakar I love you song I love💋💋💋💕❤❤❤❤❤❤❤❤❤❤❤💗💗💗💗💘💘💘💘💘💘
My all time favorite song🎶🎶🎤🎤
Slow poison for lovers annavara voice golden voice
Colors full costumes of both hero and heroine.
Music evergreen 👌👌👌
My all time favourite..
Nanna favorite song alli idu ondhu
90's songs are always evergreen songs❤🥳🥳
Evergreen voice
Film name is.
This song use to come in fm kannada often before 2006 Yr.
Hrudaya Hrudaya
Golden voice Dr rajkmar
Super song dr rajkumar anna ki jai
Wonderful song
Best karoke song. All the best
Mesmerizing song 👌👌👌👌
I like so much this song
Ee haadugalu Amara ajaraamara,Dr Raj and chitramma versatile singers🪷🪷🪷🍎🍎🌺🎇🎆🙏🙏🙏
SUPER.song.guru.shivarajkumar
Nice song really 💓 touching movie
Evergreen beauty 😍
ಮೈ ಫೆವರೇಟ್ song
Super voise rajakumara Chitra
ಸೂಪರ್ ಸಾಂಗ್
All time favorite
Wow superb
Hrudaya Hrudaya Kannada Full HD Full Movie All HD Full Video Songs Plzz Upload Maadi Sir 🙏🙏🙏
Already uploaded
Nice song..love dis song..al d best
Super song ❤️❤️😍
2022ರಲ್ಲಿ ಈ ಸುಂದರ ಡುಯೆಟ್ ಸಾಂಗ್ ನೋಡ್ತಾ ಇರೋರು ಲೈಕ್ ಮಾಡಿ ♥️👏👏
So sweet of song🎶🎤🎶🎶🎶🎶
I like shivanna
Super ever green song I like so much
What a voice appaaji
Super song nice lovely
Dr raj❤
nice my fav😘😘😘😘😘
Annavaru.vocie yaru bitumadoke sadyaneella amazing avarige avare sati
Shivaraj kumar super song
My favourite song
my fevriot song
Super hit song
I love this song
But this is also true that last line words are very beautiful in life but never it happens in this Earth 🌏life🌞🌙👉☝️☝️because it's already too late & God☝️ given 2 options in life....very sad to say this..
Hamsaleka sir music extaradanary
My favourite movie
Very beautiful ❤️❤️❤️❤️❤️
10 /10 ರಸ್ಟರ್ Ss d
Love u song
annavra voice chindi...
super song
ಇಲ್ಲಿ youtube ನಲ್ಲಿ upload ಮಾಡಿರುವ ಈ ಹಾಡಿನ ಆಡಿಯೋ ಮತ್ತು ವಿಡಿಯೋ ಗುಣಮಟ್ಟ ಕಡಿಮೆ ಇದೆ. ಇಂಥ ಕಳಪೆ ಗುಣಮಟ್ಟದಲ್ಲೇ ಈ ಹಾಡು ಇಷ್ಟು ಅದ್ಭುತವಾಗಿ ಕೇಳುತ್ತಿದೆ.
ನಾನೀಗಷ್ಟೆ Spotify app ನಲ್ಲಿ ಇದರ ಅತ್ಯುತ್ತಮ ಗುಣಮಟ್ಟದ original audio ಕೇಳಿದೆ. ಪರಮಾದ್ಭುತ ಅನುಭವವಾಯಿತು. ಹಂಸಲೇಖ ಅವರ ಸಾಹಿತ್ಯ-ಸಂಗೀತ ಹಾಗೂ ಅಣ್ಣಾವ್ರು-ಚಿತ್ರಾ ಅವರ ಅದ್ಭುತ ಕಂಠಸಿರಿ ಕಿವಿಗಳಿಗೆ ಇಂಪು ನೀಡಿತು.
ಒಮ್ಮೆ ಅತ್ಯುತ್ತಮ ಗುಣಮಟ್ಟದಲ್ಲಿ ಈ ಹಾಡು ಕೇಳಿ...
I love very much sog❤
Nice lyrics
Yessss...All Lyrics Are True.. because all life is like this..
Nice song evergreen
Gana gadharwaru annavru
Movie name
Hamsaleka sir and Annavru
super
Hamsalekh first movie triveni 1971year acter udyakumar klpana.
Shivanna
👌❤👌
Supersong
♥️
Anvra Kanta adbutha