Jodihakki |Movie songs HD |

แชร์
ฝัง
  • เผยแพร่เมื่อ 7 ก.พ. 2025
  • Jodihakki |Movie songs HD | jukebox Shivarajkumar
    #kannadasongs Jodihakki #kannada Movie #trending jukebox #shivarajkumar
    Songs Credit : Akash Audio
    Album:Jodi Hakki
    Singer L.N. Shastri, Dr.
    Rajkumar, Rajesh Krishnan,K.S.
    Chithra,Shiva Rajkumar Shankar
    Shanbhog,Ramesh Chandra Lyricist:V. Manohar
    Star Cast:ShivaRajkumar, Vijayalakshmi,Charulath
    Releasing on:05 Sep, 1997 8 Tracks
    Music By:V. Manohar
    jodi hakki songs
    01: Kudure Eri Surya. Lyics
    "Kudure Eri Surya
    -
    ಹೇಹೇ ಹೇಹೇ ಹೇಹೇ ... ಹೇಹೇಹೇ
    ಓಹೋ ಒಹೋ ಹೋಹೊಹೋ
    ಕುದುರೆ ಏರಿ ಸೂರ್ಯ ಬಂದವ್ನೆ ..ಏಏಏ.
    ನಿದಿರೆ ಆರೋ ಮದ್ದು ತಂದವ್ನೆಏಏ
    ಮುಂಜಾನೆ ಬಳಗ ಬೆಳಕ್ಕಿ ಬಳಗ...
    ರಂಗೋಲಿ ಬಿಡಿಸಿ ಹಾಸೈತೆ ಸೆರಗ
    ಹೊತ್ತಾರೆ ಒಳಗು ಹುಣ್ಣಿಮೆ ಬೆಳಕ
    ಮುದ್ದಾದ ಹೂಗಳ ರೇಶಿಮೆ ಜಳಕ
    ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ
    ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ
    || ಕುದುರೆ ಏರಿ ಸೂರ್ಯ ಬಂದವ್ನೆ ...
    ನಿದಿರೆ ಆರೋ ಮದ್ದು ತಂದವ್ನೆ ||
    ಕೋಗಿನೋ ಸುಗ್ಗಿ ಬರೊ ಮುಂದ ಹಾಡೈತಿ. .
    ಕೋಗಿನೋ ಸುಗ್ಗಿ ಬರೊ ಮುಂದ ಹಾಡೈತಿ. .
    ಲೇಲೇಲೇಲೇ ಲೇಲೇಲೇಲೇ ಲೇಲೇ ಲೇಲೇ
    ಆಹಾ ಮುದ್ದು ಬಾಲೆಯು ಹಸಿರ ಸೀರೆ ಉಟ್ಟಳು
    ಹೊನ್ನ ಜರಿಯ ಕುಪ್ಪಸ ಕಿರಣ ಸೆರಗ ಹೊದ್ದಳು
    ಇನ್ನೂ ಎಲ್ಲ ಚಿಂತೆಯು ನಿನ್ನ ಲೆಕ್ಕಕ್ಕೆಂದಳು
    ಇಂದು ಎಲ್ಲ ಹಳೆಯು ಹೊಸತೆಂದಳು
    ದಿನವೂ ನಗುತ ಬರುವ ಬೆಳಕು ಕಾಣುವಾತನ
    ಪುಣ್ಯ ಕಂಡ ಮೇಲೆಯೇ ಧನ್ಯ
    || ಕುದುರೆ ಏರಿ ಸೂರ್ಯ ಬಂದವ್ನೆ ...
    ನಿದಿರೆ ಆರೋ ಮದ್ದು ತಂದವ್ನೆ ||
    ಕಡಗ ಬಾಗಿಲ ತೆರೆಯಿರೇ ..ಗೌರಿಗೇ
    ಕಡಗ ಮೇವಾಲು ತೊಡಿಸಿರಿ ಗೌರಿಗೇ
    ಉಡುಗರೇ ಬಾಗಿನ ಕಳಿಸಿರಿ ತೌರಿಗೇ
    ಸುರ ಸುಂದರಾಂಗನೂ ನಕ್ಕು ಬಂಗಾರ ಬಣ್ಣ
    ಎಲ್ಲ ಜೀವ ಜೀವನ ಈಗ ಶುರೂ ನೋಡಣ್ಣ
    ಹುಟ್ಟೋ ರಂಗು ಅಲೈತೇ ಹೋಗೋ ರಂಗು ಅಲೈತೆ
    ಎಲ್ಲಾ ರಂಗು ರಂಗು ಬಾಳಿನ ಬಣ್ಣವೇ
    ನಿದಿರೇ ಕಳೆದು ಕಣ್ ತೆರೆದಾವೆ
    ಕೋಟಿ ಜೀವನ ರಾಶಿ ಆಸೆ ಎದುರಿಗೆ ಹಾಸಿ
    || ಕುದುರೆ ಏರಿ ಸೂರ್ಯ ಬಂದವ್ನೆ ...
    ನಿದಿರೆ ಆರೋ ಮದ್ದು ತಂದವ್ನೆ
    ಮುಂಜಾನೆ ಬಳಗ ಬೆಳಕ್ಕಿ ಬಳಗ...
    ರಂಗೋಲಿ ಬಿಡಿಸಿ ಹಾಸೈತೆ ಸೆರಗ
    ಹೊತ್ತಾರೆ ಒಳಗು ಹುಣ್ಣಿಮೆ ಬೆಳಕ
    ಮುದ್ದಾದ ಹೂಗಳ ರೇಶಿಮೆ ಜಳಕ
    ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ
    ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ ||"
    02:Laali suvvali Hadella laali. Lyics
    "
    Jodi Hakki -
    LYRICS
    Laali Suvvali Hadella Laali
    ಓಓಓಓಓ... ಓಓಓಓಓ... ಓಓಓಓಓ
    ಹೇಹೇಹೇಹೇ ರೇ ರೇ ರೇ ರೇ ರಾ
    ರೇ ರೇ ರೇ ರೇ ರಾ
    ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
    ನನ್ನ ಚೆಲುವಿಗೆ ಸೊಗಸಾದ ಲಾಲಿ
    ಮಲಗೆ ಮುಗಿಲಿನ ರಾಜಕುಮಾರಿ
    ಕನಸಾಗೆ ಬರುವೇ ನಾ ಕೇಳೆ ಚಿಂಗಾರಿ
    || ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
    ನನ್ನ ಚೆಲುವಿಗೆ ಸೊಗಸಾದ ಲಾಲಿ ||
    ಒಂದು ಮಾತಾಡೊ ಹೂವ ಕಂಡೆ ನಾನು
    ಬಾಡದಂಥ ಪ್ರೀತಿಯ ಹೂವು ನೀನು
    ನಿನ್ನ ಮನಸಾಗೆ ಎಲ್ಲ ಬರಿ ಜೇನು
    ಇನ್ನು ಇದಕಿನ್ನ ದೊಡ್ಡದಲ್ಲ ಏನು
    ನನ್ನ ಬಾಳ ಸಂತೋಷವೆಲ್ಲ ನೀನೆ
    ನನ್ನ ಹಾಡು ಸಂಗೀತವೆಲ್ಲ ನೀನೆ
    ನನ್ನುಸಿರು ಪ್ರಾಣ ಬದುಕು ಎಲ್ಲ ನೀನಮ್ಮ
    ನನ್ನಾಸೆ ಕನಸ ಉಳಿಸೊ ಜೀವ ನೀನಮ್ಮ
    ನಿದಿರೆಯ ದೇವಿ ಹಾಡ್ಯಾಳೆ ಲಾಲಿ
    ಹಾಯಾಗಿ ಮಲಗೆ ಜೋಗುಳ ಕೇಳಿ
    ಯಾವ ಜನುಮಾದ ಬಂಧ ನಮ್ಮ ಜೋಡಿ
    ನಾನು ನಿನ್ನ ನೀ ನನ್ನ ಜೀವ ನಾಡಿ
    ಓ.. ಮೇಲೆ ಮುಕ್ಕೋಟಿ ದೈವವೊಮ್ಮೆ ನೋಡಿ
    ತುಂಬು ಹಾರೈಸುವರು ಶುಭ ಹಾಡಿ
    ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ
    ಪ್ರೀತಿ ಧಾರೆ ದೇವತೆ ನಂಗೆ ನೀನೆ
    ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ
    ಅದನೆಂದು ಕಾಯಬೇಕು ನಿತ್ಯ ಹಿಂಗೇನೆ
    || ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
    ನನ್ನ ಚೆಲುವಿಗೆ ಸೊಗಸಾದ ಲಾಲಿ
    ಮಲಗೆ ಮುಗಿಲಿನ ರಾಜಕುಮಾರಿ
    ಕನಸಾಗೆ ಬರುವೇ ನಾ ಕೇಳೆ ಚಿಂಗಾರಿ
    ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
    03: "Hara Hara Gange
    ಹೇ ಹೇ ಹೇ ಹೇ ಆಆಆಆಆಆ
    ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು
    ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ...
    || ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು
    ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ...||
    ಹೇ... ಕಂಗಳ ಕೊಟ್ಟೆ ದೃಷ್ಟಿಯ ಕಿತ್ತೆ
    ಕನಸುಗಳೆಲ್ಲ ಕಪ್ಪಾಯ್ತು
    ಗುಂಡಿಗೆ ಇಟ್ಟೆ ಪ್ರೀತಿಯ ಕಿತ್ತೆ
    ಆಸೆಯ ಬಳ್ಳಿ ಸುಟ್ಟೋಯ್ತು
    ಚಿನ್ನದ ಸೂಜಿ ಆದ್ರು ಹ್ಯಾಂಗೆ
    ಕಣ್ಣಿಗೆ ಚುಚ್ಚೊಕಾಗುತ್ತ
    ಒಡಲಿನ ಬೆಂಕಿ ಆದ್ರು ಕೂಡ
    ಮಡಿಲಲ್ಲ್ ಮಡುಗೋಕಾಗುತ್ತ
    ಏನೇನು ಕೊಟ್ಟೆ ಶಿವನೇ
    ಮಾಯ ಬಂಢಾರದವನೆ
    ಯಾವ್ದೊ ಜನ್ಮದ ಕೋಪವ
    ಮರ್ತಿಲ್ಲ ಶಿವ ಈ ಜನ್ಮಕ್ಕಿಂಗೆ ತೋರ್ಸವ್ನೇ
    || ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು
    ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ...||
    ಹೇ.. ರೂಪವ ಕೊಟ್ಟೆ
    ರೂಪದ ಕೂಡೆ ಶಾಪವ ಕೊಟ್ಟೆ ಯಾಕ್ ಹೇಳು
    ಚಂದದ ಹೂವು ಸಂಜೆಗೆ ಬಾಡಿ
    ಹೋಗೊದ್ ಯಾಕೆ ನೀ ಹೇಳು
    ಮುತ್ತಿನ ಮುತ್ತು ಎದೆಯೊಳಗಿಟ್ಟು
    ಮಾಡಿದೆ ನಾನು ಜೋಪಾನ
    ಅಯ್ಯೊ ವಿಧಿಯೆ ಮುತ್ತೊಡೆದೊಯ್ತು
    ಯಾರಿಗೆ ದುಖಃ ಹೇಳೋಣ
    ನನ್ನಾಸೆ ಬಳ್ಳಿ ಕುಸುಮಾ
    ಬೆಂದೋಗಿ ಬೂದಿ ಆಯಿತೆ
    ಮನಸಾರೆ ಆತ್ತು ಬಿಡಲೆ
    ಹ್ಯಾಗಳಲಿ ಶಿವನೆ ಕಣ್ಣೀರೆ ಬತ್ತಿ ಹೋಗೈತೆ
    || ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ಕೇಳು
    ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ …
    ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ಕೇಳು
    ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ
    ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ...||"
    jodi hakki kannadaerial
    jodi hakki kannada movie songs
    jodi hakki
    jodi hoi chor kata oi sarir vaje karaoke
    jodi hamari jamega kaise jani
    jodi himaloy hoye by khalid
    jodi hakki kannada movie
    jodi hothat sondhye
    jodi hindi dubbed full movie
    jodi hakki mp3 song
    jodi hakki mp3
    Copyright Disclaimer Under section 107 of the copyright act 1976. Allowance is made for 'Fair Use' for purposes such as criticism, comment, news reporting, teaching, scholarship, and research, fair use is the permitted by copyright statute that might otherwise be infringing.
    Non profit, educational or personal use tips the balance in favour of fair use.

ความคิดเห็น • 253

  • @MohanmuruliMohanmuruli
    @MohanmuruliMohanmuruli หลายเดือนก่อน +3

    Nanna favarite song , nanna old memory kulithidru kunisuva haadu.

  • @manjuh8708
    @manjuh8708 7 หลายเดือนก่อน +154

    ನಾನು 10th ಕ್ಲಾಸ್ ಅಲ್ಲಿ ಇದ್ದಾಗ ಸ್ಕೂಲ್ ಗೆ ಬಂಕ್ ಮಾಡಿ ಈ ಮೂವಿ ನೋಡಿದ್ದೆ ಶಿವಣ್ಣನ ಆಕ್ಟಿಂಗ್ ಸೂಪರ್🎉🎉🎉🎉

    • @chummis4459
      @chummis4459 5 หลายเดือนก่อน +35

      Nanu 5th edde e film bandaga

    • @Draghu
      @Draghu  4 หลายเดือนก่อน +25

      ನಿಮಗೆ ಯಾವುದಾದರೂ ಸಾಂಗ್ ಇಷ್ಟ ಆದರೆ ಹೇಳಿ.. ಆರ್‌ಎಚ್ ಮ್ಯೂಸಿಕ್.. ನಿಮ್ಮ ಹೆಸರು ಸಮೇತ ನಿಮ್ಮ ಸಾಂಗ್ ಅಪ್ಲೋಡ್ ಮಾಡಲಾಗುತ್ತದೆ...

    • @chummis4459
      @chummis4459 4 หลายเดือนก่อน +8

      @@Draghu nanu ninu bere adre enu maduve.nanna mareyuveya nanane neneyuveya

    • @Draghu
      @Draghu  4 หลายเดือนก่อน +7

      ನಿಮ್ಮ ಹಾಡು ನಿಮ್ಮ ಹೆಸರು ಸಮೇತ ಅಪ್ಲೋಡ್ ಮಾಡಲಾಗುತ್ತದೆ

    • @chummis4459
      @chummis4459 4 หลายเดือนก่อน +4

      @@Draghu chummi

  • @manjunathkachari5563
    @manjunathkachari5563 3 หลายเดือนก่อน +11

    ನಿಜ ನಮ್ಮ ಶಿವರಾಜಕುಮಾರ ಹಾಡು ನಮ್ಮ ಕರಾವಳಿಯ ಬಾಗದ ಹಾಡು ಕೇಳ್ತಾ ಇದ್ರೆ ಬೇರೆ ಪ್ರಪಂಚನೆ ಅನ್ಸತೆ

  • @ManjulaManjula-xx2zo
    @ManjulaManjula-xx2zo หลายเดือนก่อน +5

    Mind blowing songs ❤ thank you shivanna ❤❤❤❤❤❤❤❤

  • @MohanmuruliMohanmuruli
    @MohanmuruliMohanmuruli 5 วันที่ผ่านมา

    Yella haadu hadida gayakara paadagalige nanna namanagalu❤❤❤

  • @NandishakumaraG
    @NandishakumaraG 4 หลายเดือนก่อน +18

    ಕನಸಲ್ಲು ಉಹಿಸಲಗಧ ಸಿಹಿಯಾದ ಸಂಗೀತ

  • @shobha3220
    @shobha3220 8 วันที่ผ่านมา +4

    E movie kartika somavaragalli bandiddu prati varsha nammappa nammamma nammanna kolarada antaragange karkondogi kashi vishwanathana dharshana madi namage film karkondu hogtidru kolaradalli haga theatrenalli nodiddu mareyakkagall thanks appa amma janumad jodi neneapu

  • @swamyswamy9334
    @swamyswamy9334 หลายเดือนก่อน +7

    ನಾನು 7ನೇ ಕ್ಲಾಸ್ ನಲ್ಲಿ ಇದ್ದಾಗ ನನ್ನ ಮಾವ ಈ ಫಿಲಂ ಗೆ ಕರ್ಕೊಂಡು ಹೋಗಿದ್ದರು ಫಿಲಂ ಸೂಪರ್ ❤️

  • @MohankumarTE
    @MohankumarTE 3 หลายเดือนก่อน +9

    ಎಲ್ ಶಾಸ್ತ್ರಿ ಸಾಂಗ್ 🎉🎉🎉👌👌

  • @ShivaleelaUmesh
    @ShivaleelaUmesh 10 หลายเดือนก่อน +34

    Old is gold❤❤

  • @BhagyalakshmiR-q3u
    @BhagyalakshmiR-q3u 4 หลายเดือนก่อน +4

    ಸೂಪರ್ ❤️❤🌹❤️❤ಸಾಗ್ ❤️❤️🌹❤️❤️💕💕💕🙏🙏🙏👌👌💕💕💕

  • @RaajG-h9b
    @RaajG-h9b 4 หลายเดือนก่อน +19

    25 years back. Time ತುಂಬಾ ಫಾಸ್ಟ್ ಆಗಿ ಕಳಿದು ಹೋಗುತ್ತೆ ಗೊತ್ತೇ ಆಗೋಲ್ಲ

  • @sathishk458
    @sathishk458 2 หลายเดือนก่อน +4

    ಒಳ್ಳೆ ಮೆಲೋಡಿ ಸಾಂಗ್ಸ್ ಜೈ ಶಿವಣ್ಣ

  • @Mallikarjun.TMallikarjun.T
    @Mallikarjun.TMallikarjun.T 6 หลายเดือนก่อน +21

    ಕುದುರೆ ಏರೆ ಸೂರ್ಯ ಬಂದನೆ,,,, ನಿದಿರೆ ಹಾಡು ಹೋತು ತಂದನೇ,,,,, 🌹❤️🌹

    • @Manjunath-zc9lq
      @Manjunath-zc9lq 2 หลายเดือนก่อน

      Nidire haro maddu tandowne❤

  • @VeerannaVeera-id1ws
    @VeerannaVeera-id1ws ปีที่แล้ว +15

    ಸೂಪರ್ ಫೆಮಿಲಿ ಫೀ ಮ್

  • @ShivaKumar-zz7sr
    @ShivaKumar-zz7sr 6 หลายเดือนก่อน +15

    ಸೂಪರ್

  • @RaajG-h9b
    @RaajG-h9b 4 หลายเดือนก่อน +39

    ನಾನು 4ನೇ class ಇದ್ದಾಗ ಮೂವಿ ಬಂದಿದ್ದು... ❤ ಆವಾಗಿನ ಎಲ್ಲಾ ನೆನಪುಗಳು ಮತ್ತೆ ಕಣ್ಣು ಯೇದರಿಗೆ ಬರುತ್ತೆ.

  • @VaasuKM-vn4co
    @VaasuKM-vn4co 4 หลายเดือนก่อน +25

    Tumaba olle song ❤ love you sivanna

  • @sabjansabsabjansab4025
    @sabjansabsabjansab4025 หลายเดือนก่อน +2

    ❤❤❤🎉🎉🎉🎉🎉super hit film wonderful songs

  • @niveditasniveditas-ft1sd
    @niveditasniveditas-ft1sd 11 หลายเดือนก่อน +19

    👌 ಯಾವತ್ತೂ ಮರಿ ಕಗಲ

  • @MahadevMaradi-h6k
    @MahadevMaradi-h6k 6 หลายเดือนก่อน +23

    Wow super super super👌👌👌👌

  • @anjineyak4759
    @anjineyak4759 ปีที่แล้ว +22

    ಸೂಪರ್ ಸಾಂಗ್ 🌹🌹🌹 ನಂಗು ತುಂಬಾ ಇಷ್ಟ ಈ ಹಾಡು

  • @shankaru9757
    @shankaru9757 8 หลายเดือนก่อน +42

    ನಾನು ಚಿಕ್ಕವಯಸ್ಸಿನಲಿ ಕೇಳಿದ ನೆನಪು 👌

    • @Draghu
      @Draghu  4 หลายเดือนก่อน +5

      ನಿಮಗೆ ಯಾವುದಾದರೂ ಸಾಂಗ್ ಇಷ್ಟ ಆದರೆ ಹೇಳಿ.. ಆರ್‌ಎಚ್ ಮ್ಯೂಸಿಕ್ ನಿಮ್ಮ ಹೆಸರು ಸಮೇತ ನಿಮ್ಮ ಸಾಂಗ್ ಅಪ್ಲೋಡ್ ಮಾಡಲಾಗುತ್ತದೆ...

  • @Mallikarjun.TMallikarjun.T
    @Mallikarjun.TMallikarjun.T 6 หลายเดือนก่อน +25

    ಒಂದು ಮಾತಾಡು ಹೂ,,,, ಕಡೇ ನಾನು,,,,, 🌹

  • @dorebndorebn7953
    @dorebndorebn7953 5 หลายเดือนก่อน +28

    ಎಲ್ ಎನ್ ಶಾಸ್ತ್ರಿ ಹಾಡುಗಳು ಸೂಪರ್. ಮರೆಯದ ಮಾಣಿಕ್ಯ

  • @hanumantharajuvt304
    @hanumantharajuvt304 3 หลายเดือนก่อน +5

    👌👌👌❤️❤️❤️❤️❤️❤️❤️🌹ಹಾಡು 👌👌👌👌

  • @SoundaryaRaju-db4im
    @SoundaryaRaju-db4im 5 หลายเดือนก่อน +5

    💐💐🌹🌹ಲವ್ಲೀ ಬ್ಯೂಟಿಫುಲ್ ಸಾಂಗ್ಸ್ 💐💐💞💞💞💞💞💞💞💞💞💞💞💞💞💞💞💞💞💞

  • @ManuBs-sk8jt
    @ManuBs-sk8jt หลายเดือนก่อน +1

    L n Shastri sar my sugar high school student Jai Mandya

  • @PadmaYabannavar
    @PadmaYabannavar หลายเดือนก่อน +5

    Super song 👌👌

  • @manjunathhadapada2020
    @manjunathhadapada2020 9 หลายเดือนก่อน +54

    Super song ನನಗೆ ತುಂಬಾ ಇಷ್ಟ ಈ ಸಾಂಗ್

  • @sreenigomi8627
    @sreenigomi8627 8 หลายเดือนก่อน +14

    Superrr song all time fevorit❤❤

  • @ShivaKumar-ed8kc
    @ShivaKumar-ed8kc 11 หลายเดือนก่อน +2

    Super 👌

  • @olledbaisiolledagutte
    @olledbaisiolledagutte 10 หลายเดือนก่อน +37

    ಈ ಹಾಡ್ಗಳನ್ನ ಕೇಳಿದ್ರೆ ಬೇರೇನೇ ಲೋಕಕ್ಕೆ ಹೋದ ಹಾಗೆ ಆಗುತ್ತೆ

  • @ca7897
    @ca7897 หลายเดือนก่อน

    That' time v,manohar sir huge farm. Kurubana raani, o mallige, maduve,etc

  • @Sudarshana.K.T
    @Sudarshana.K.T 3 หลายเดือนก่อน +5

    ಓಲ್ಡ್ ಕನ್ನಡ ಕರೋಕೇ ಹಾಡು ಕಳುಹಿಸಿಕೊಡಿ
    ಎಸ್.ಬೀ. ಬಾಳ ಸುಬ್ರಹ್ಮಣ್ಯಂ ಹಾಡು

  • @MuthurajV-g9w
    @MuthurajV-g9w 6 หลายเดือนก่อน +29

    Supar in songs

  • @nagrajanagraja7624
    @nagrajanagraja7624 4 หลายเดือนก่อน +2

    ❤ super excited 😊 you

  • @RekhaBaradi
    @RekhaBaradi 10 หลายเดือนก่อน +70

    ನಂಗು ಸುಪರ್ ಹಾಡು

  • @ManuBs-sk8jt
    @ManuBs-sk8jt หลายเดือนก่อน +1

    Ka 11 boys super l n Shastri sir

  • @erappah7253
    @erappah7253 ปีที่แล้ว +43

    ನನ್ನ ನೆಚ್ಚಿನ ಹಾಡು ಹಾಗೂ ನನ್ನ ನೆಚ್ಚಿನ ಗಾಯಕರು ರಮೇಶ್ಚಂದ್ರ ಯಾಕೋ ಮಾಯವಾಗಿಬಿಟ್ಟಿದ್ದಾರೆ.

  • @raghavendrakotabal3667
    @raghavendrakotabal3667 2 หลายเดือนก่อน

    ಸೂಪರ್ ❤

  • @prathibhakb5012
    @prathibhakb5012 11 หลายเดือนก่อน +6

    ❤️ lyrics is 👌👌

  • @RaviSunagar-f1v
    @RaviSunagar-f1v 3 หลายเดือนก่อน

    Nan tae nepagutte e hadakelidare.❤

  • @santhoshs4438
    @santhoshs4438 หลายเดือนก่อน

    ❤❤❤❤.ಸೂಪರ್

  • @nagarajagowdar3721
    @nagarajagowdar3721 7 หลายเดือนก่อน +4

    ಸೂಪರ್ ಸಾಂಗ್ಸ್

  • @mutturajjalagar1114
    @mutturajjalagar1114 6 หลายเดือนก่อน

    Fantastic marvelous song

  • @HonnappaMailar
    @HonnappaMailar ปีที่แล้ว +305

    ನನ್ನ.ಪೇವರಿಟ.ಸಾಂಗ್.ನನ್ನ.ಬದಲಾವನೆ.ಸಾಂಗ್❤❤❤❤❤❤🎉🎉

    • @anilkumarum8085
      @anilkumarum8085 9 หลายเดือนก่อน +97

      😊

    • @panduranganayaka1193
      @panduranganayaka1193 8 หลายเดือนก่อน +57

      ಯಾವ ರೀತಿ

    • @BossHi-gf5rv
      @BossHi-gf5rv 6 หลายเดือนก่อน

      0:07 0:07 0:07 ​@@anilkumarum8085

    • @umeshgowda481
      @umeshgowda481 5 หลายเดือนก่อน +10

    • @NanjudyyaHiremath
      @NanjudyyaHiremath 5 หลายเดือนก่อน

      ​@@anilkumarum8085😮😮😮😮😮😮😮😂y😂

  • @LaxmiNashipudi
    @LaxmiNashipudi 6 หลายเดือนก่อน +2

    Nana super song🎉

  • @BharathKumar-rc6pf
    @BharathKumar-rc6pf ปีที่แล้ว +17

    ನನ್ನ ಪೇವರೆಟ್ ಸಾಂಗ್

  • @SureshH-nv9mt
    @SureshH-nv9mt 6 หลายเดือนก่อน

    Suuuuuuuuuuuuuuuuuuper ಸಾಂಗ್

  • @SathishaT-k5r
    @SathishaT-k5r 3 หลายเดือนก่อน

    Old is gold super song

  • @Shruthi.kShashi-tg9bz
    @Shruthi.kShashi-tg9bz 4 หลายเดือนก่อน +3

    ❤️❤️👌🙌🤗

  • @chandrulamani7215
    @chandrulamani7215 หลายเดือนก่อน

    Ever green 💚

  • @prabhudt776
    @prabhudt776 5 หลายเดือนก่อน +1

    ನನ್ನ ನೆಚ್ಚಿನ ಹಾಡು. ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.

  • @PoojashreeShinde
    @PoojashreeShinde 6 หลายเดือนก่อน

    Super song what a fantastic voice sir madam

  • @YankayyaguttedarYankayyagu-v8b
    @YankayyaguttedarYankayyagu-v8b 2 หลายเดือนก่อน

    ನನಗೂ 🎉🎉

  • @shankarshivuadda8157
    @shankarshivuadda8157 3 หลายเดือนก่อน

    Shivanna ❤❤

  • @sunithag2975
    @sunithag2975 4 หลายเดือนก่อน

    All songs so beautiful ❤❤❤❤❤😍😍😍😍😍😍🥰🥰🥰🥰🥰🥰

  • @manjuk147
    @manjuk147 11 หลายเดือนก่อน +1

    ಸುಪರ್ ಸಾಂಗ್ 🎉❤❤❤❤❤

  • @ChethanChethan-ku9en
    @ChethanChethan-ku9en 7 หลายเดือนก่อน +2

    ಜ್ರಜ್ಜ

  • @sanjaynerlekar8340
    @sanjaynerlekar8340 8 หลายเดือนก่อน +1

    Love this song❤❤❤❤❤❤

  • @ismailshirageri8325
    @ismailshirageri8325 2 หลายเดือนก่อน +1

    Halenepu❤❤❤❤

  • @kotrappa1373
    @kotrappa1373 3 วันที่ผ่านมา +1

    Anyone in 2025 ?

  • @NagaNagarajcc
    @NagaNagarajcc 4 หลายเดือนก่อน +3

    ವೆರಿ ಗುಡ್ ಲಿರಿಕ್ ಸಾಂಗ್

  • @kiranmane390
    @kiranmane390 หลายเดือนก่อน +1

    Pb shriniva songs

  • @srinivasappan1469
    @srinivasappan1469 2 หลายเดือนก่อน

    ❤❤ good shang

  • @renukahotakar9044
    @renukahotakar9044 6 หลายเดือนก่อน

    Supar

  • @ShashiRaviShashiRavi-bk3we
    @ShashiRaviShashiRavi-bk3we ปีที่แล้ว +3

    ❤song.

  • @MalliMalli-tb2vs
    @MalliMalli-tb2vs 4 หลายเดือนก่อน +3

    Nana lovely sang

  • @abhishekpathanda9689
    @abhishekpathanda9689 11 หลายเดือนก่อน

    Amazing Song

  • @shalinikanthi9016
    @shalinikanthi9016 4 หลายเดือนก่อน

    My fverat song❤❤❤❤

  • @honnappakanavi7711
    @honnappakanavi7711 ปีที่แล้ว +2

    Super

  • @VeerannaGaddiyavar-zj4nh
    @VeerannaGaddiyavar-zj4nh 5 หลายเดือนก่อน

    1:05 1:09 1:10 1:11 1:12 ❤ super song

  • @murthygowda5628
    @murthygowda5628 8 หลายเดือนก่อน +2

    V . manhoar sir music 🎵 song super hit song

  • @DejappaDejappa-vn2ec
    @DejappaDejappa-vn2ec ปีที่แล้ว +1

    ನನಗೆ ಕುಷ್ ಹಾಗೂ ಸಾಂಗು👌👌❤❤

  • @AppannamuAppannamu
    @AppannamuAppannamu ปีที่แล้ว +8

    ❤🙏👌👌👌

  • @bhalkism1
    @bhalkism1 9 หลายเดือนก่อน +1

    Very very melody song❤

  • @Dharanivijay-ho5vv
    @Dharanivijay-ho5vv 10 หลายเดือนก่อน +1

  • @anthonymuthu769
    @anthonymuthu769 9 หลายเดือนก่อน +2

    all song super hit song....

  • @HanumatappajcbJcb
    @HanumatappajcbJcb 6 หลายเดือนก่อน +3

    ಹನುಮಂತಪ್ಪ

  • @govindarajum3622
    @govindarajum3622 6 หลายเดือนก่อน +1

    ಚಂಡೆ music ತುಂಬಾ ಇಷ್ಟ ನನ್ ಗೆ

  • @SunkaAnjujali
    @SunkaAnjujali 3 หลายเดือนก่อน

    Heards 2024...❤❤

  • @MohankumarTE
    @MohankumarTE 3 หลายเดือนก่อน

    Song👌👌👌

  • @KarnaKumar-o4i
    @KarnaKumar-o4i 2 หลายเดือนก่อน

    Supar.sange

  • @AmarNaik-wb7ib
    @AmarNaik-wb7ib ปีที่แล้ว

    Super HD Song Jodi Hakki Movie All Song Super

  • @preetham4132
    @preetham4132 ปีที่แล้ว +1

    My❤❤❤❤ song

  • @ಮಹಾಂತೇಶ್-ಪ1ಥ
    @ಮಹಾಂತೇಶ್-ಪ1ಥ 6 หลายเดือนก่อน +1

    Jodi hakkimn

  • @SidduSidda-nf2xv
    @SidduSidda-nf2xv 7 หลายเดือนก่อน +1

    Nana. 143. Sangeeta

  • @lokeshaparvati8438
    @lokeshaparvati8438 2 หลายเดือนก่อน

    👌👌👍👍🌷

  • @sidduk7099
    @sidduk7099 11 หลายเดือนก่อน

    M̊ẙ f̊e̊v̊r̊e̊åt̊ s̊åg̊s̊🎉❤

  • @sathisabj8194
    @sathisabj8194 ปีที่แล้ว +2

    😊😊😊😊😊😊😊😊😊😊😊😊😊😊 2:41 2:42

  • @ManjappaB-o3n
    @ManjappaB-o3n 6 หลายเดือนก่อน

    Nana nechina sang gad gift sir

  • @SoundaryaRaju-db4im
    @SoundaryaRaju-db4im 5 หลายเดือนก่อน

    ❤️ಸೂಪರ್👌 💚ಹಿಟ್ ಸಾಂಗ್ಸ್ 💞💞

  • @jalajakshi_Rangoli
    @jalajakshi_Rangoli ปีที่แล้ว

    Suuuuuuper song❤❤❤❤

  • @ShrungarShru
    @ShrungarShru 4 หลายเดือนก่อน +1

    Adbuta amogha

    • @Draghu
      @Draghu  4 หลายเดือนก่อน

      ನಿಮಗೆ ಯಾವುದಾದರೂ ಸಾಂಗ್ ಇಷ್ಟ ಆದರೆ ಹೇಳಿ.. ಆರ್‌ಎಚ್ ಮ್ಯೂಸಿಕ್ ನಿಮ್ಮ ಹೆಸರು ಸಮೇತ ನಿಮ್ಮ ಸಾಂಗ್ ಅಪ್ಲೋಡ್ ಮಾಡಲಾಗುತ್ತದೆ... ಕಾಮೆಂಟ್ ಮಾಡಿ ಹಾಡು ಕೇಳಿ... 👍

  • @manjappamr1002
    @manjappamr1002 ปีที่แล้ว +2

    My favorite song

  • @SabithaSabitha-z4t
    @SabithaSabitha-z4t 2 หลายเดือนก่อน

    🌺💐💐🌺

  • @MuttuHugar-qp4wo
    @MuttuHugar-qp4wo 5 หลายเดือนก่อน

    Supar song

  • @HanumanthappaT.D.Hanumanthappa
    @HanumanthappaT.D.Hanumanthappa 4 หลายเดือนก่อน

    Suparasagasa

  • @HanumatappajcbJcb
    @HanumatappajcbJcb 6 หลายเดือนก่อน +2

    ❤❤❤❤❤❤❤❤🎉🎉🎉🎉🎉🎉🎉❤❤❤❤❤❤❤❤