"ಬಿಳಿ ಹೆಂಡ್ತಿ" ಸೆಟ್ ನಲ್ಲಿ ಪುಟ್ಟಣ್ಣ ಕಪಾಳಕ್ಕೆ ಹೊಡೆದಿದ್ದು ಯಾರಿಗೆ..? | Sadhakara Sannidhi | Ep 30

แชร์
ฝัง
  • เผยแพร่เมื่อ 21 ก.ย. 2024
  • #puttannakanagal
    #arathi
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 33

  • @lovemynation
    @lovemynation 3 วันที่ผ่านมา +4

    ವೈಯಕ್ತಿಕ ಜೀವನವನ್ನು ಶುಧ್ಧವಾಗಿ ಇಟ್ಟುಕೊಳ್ಳದವರು ಹಳ್ಳ ಹಿಡಿದಿರುವುದೇ ಹೆಚ್ಚು.

    • @madhupjadhav1379
      @madhupjadhav1379 3 วันที่ผ่านมา

      It is difficult to control personal life (especially for directors - or people who are in such kind of position), they will have some expectations about people (characters) and if it doesn't go well in place they will be dejected (they will fail to understand they are also one of the "character", but will possess that "director" self-esteem!)

    • @lovemynation
      @lovemynation 3 วันที่ผ่านมา

      @@madhupjadhav1379 Good analysis. Thank you.

  • @Mohit_kumar68
    @Mohit_kumar68 3 วันที่ผ่านมา +1

    ನಾಯಕನಟನ ಪಾತ್ರಕ್ಕೆ ಅನಿಲ್ ಅವರು ಹೊಂದಿಕೆ ಆಗಿಲ್ಲ ಅಂತ ಚಿತ್ರ ನೋಡಿದಾಗ ಅನಿಸಿತ್ತು. ಹಾಡುಗಳು superb ಆಗಿದೆ.. ಉದಯ್ ಕುಮಾರ್ ಸರ್ ಅಭಿನಯ 👌👌. ಮಾರ್ಗರೆಟ್ ಅವರ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಸರ್.

    • @ravindrabyakod2416
      @ravindrabyakod2416 3 วันที่ผ่านมา

      ಆಕೆ ವಿದ್ಯಾಭ್ಯಾಸಕ್ಕಾಗಿ ವಿದೇಶದಿಂದ ಬಂದಿದ್ದರು. ಪುಟ್ಟಣ್ಣನವರ ವಿನಂತಿಯ ಮೇರೆಗೆ ಬಿಡುವಿನಲ್ಲಿ 'ಬಿಳಿ ಹೆಂಡ್ತಿ' ಯಲ್ಲಿ ನಟಿಸಿ ತಮ್ಮ ದೇಶಕ್ಕೆ ವಾಪಸಾದರು.

  • @vamanaphatak3623
    @vamanaphatak3623 3 วันที่ผ่านมา

    ನಾನು ಇಷ್ಟಪಟ್ಟ ಚಿತ್ರ. 1975 ಹೈಸ್ಕೂಲ್ನಲ್ಲಿದ್ದೆ. ಕಥೆ ಮರೆತು ಹೋಗಿತ್ತು. 2/3 ವರ್ಷಗಳ ಹಿಂದೆ ಯೂಟ್ಯೂಬ್ನಲ್ಲಿ ನೋಡಿದೆ. ಒಂದು ಕಡೆ ಸೀತಾರಾಂ & ಲೋಕನಾಥ್ ರವರ ಸಂಭಾಷಣೆ ತುಂಬಾ ಇಷ್ಟವಾಯಿತು. ಸೀತಾರಾಂರವರು ಲೋಕನಾಥ್ ರವರ ಮನೆಗೆ ಬಂದು ಕ್ಷಮಾಪಣೆ ಕೇಳುವ ಸಂದರ್ಭ. ಆಗ ಇಬ್ಬರ ನಟನೆಯೂ ಸೂಪರ್.

  • @janardhant3222
    @janardhant3222 3 วันที่ผ่านมา +1

    Very good 👍🙏

  • @madhusudhanm.kkrishanamurt9299
    @madhusudhanm.kkrishanamurt9299 2 วันที่ผ่านมา

    Old is gold

  • @somannads5094
    @somannads5094 3 วันที่ผ่านมา +2

    Nimma Bilihendthi vivarane, vimarshe chennagi ithhu.,

  • @Girish-zz7vy
    @Girish-zz7vy 3 วันที่ผ่านมา +1

    Singer Bangalore latha avra bagge mahiti kodi

  • @HARIPRASAD-sx4de
    @HARIPRASAD-sx4de 3 วันที่ผ่านมา +1

    Bidi sir avara chitragalu tumba manasu muttutade.

  • @somannads5094
    @somannads5094 3 วันที่ผ่านมา +1

    The language of film making was changed from that time only., hence they fail to attract.,

  • @sriramchandrashekar4557
    @sriramchandrashekar4557 3 วันที่ผ่านมา

    I have been trying to find out what Vani Jayaram has sung in that last line of English song. There is no clarity in that last line as the line ends in high pitch. ' is it Bili Hendthi Sil- silly Joycee'. Experts please enlighten.

    • @vyjayanthigr406
      @vyjayanthigr406 3 วันที่ผ่านมา +1

      ಬಿಳೀ ಹೆಂಡತಿ sings in excitement

    • @sriramchandrashekar4557
      @sriramchandrashekar4557 3 วันที่ผ่านมา

      @@vyjayanthigr406 madam. But not is not sung clearly.

    • @vyjayanthigr406
      @vyjayanthigr406 3 วันที่ผ่านมา

      yes sir

  • @vishalmohan-l1w
    @vishalmohan-l1w 3 วันที่ผ่านมา

    ಅನಿಲ್ ಅವರು ಪ್ರೇಮಾಯಣ ಮತ್ತು ನಮ್ಮಮ್ಮನ ಸೊಸೆ ಚಿತ್ರದಲ್ಲಿ ನಟಿಸಿದ್ದಾರೆ

  • @ajastha1876
    @ajastha1876 3 วันที่ผ่านมา

    "ಸ್ತ್ರೀ ಸಹಜ ಸ್ವಾರ್ಥ"????!!!!
    ಈ phrase ಇಷ್ಟ ಆಗ್ಲಿಲ್ಲ ಮಂಜುನಾಥ್ sir.

    • @manjunathhs4461
      @manjunathhs4461 3 วันที่ผ่านมา

      ಪ್ರೇಮದ ವಿಚಾರದಲ್ಲಿ.....ಅನ್ನುವುದು ನನ್ನ ಅಭಿಪ್ರಾಯ...ತಪ್ಪು ಎನಿಸಿದರೆ ಕ್ಷಮೆ ಇರಲಿ. ಮುಂದೆ ಇಂಥ ಪದಗುಚ್ಚವನ್ನು ಬಳಸುವಾಗ ಇನ್ನಷ್ಟು ಎಚ್ಚರ ವಹಿಸುತ್ತೇನೆ.
      ಧನ್ಯವಾದಗಳು

    • @ajastha1876
      @ajastha1876 3 วันที่ผ่านมา

      @@manjunathhs4461 🙏🙏🙏🙏

  • @nagarajhs9112
    @nagarajhs9112 3 วันที่ผ่านมา

    Puttanna mixed real life to reel life.That lead to his downfall. All are self committed mistakes and resulted in in his death

  • @somannads5094
    @somannads5094 3 วันที่ผ่านมา +1

    Nimma Raj Bharathi series nalli Bangarada Manushya, Doorada Betta, Swayamvara chitra gala vivarane/vimarshe baralilla yake athava namage mis aytha

    • @manjunathhs4461
      @manjunathhs4461 3 วันที่ผ่านมา +3

      ಈ ವಾರ "ಜನ್ಮ ರಹಸ್ಯ" ಚಿತ್ರದ ಕುರಿತು ಸಂಚಿಕೆ ಬರುತ್ತೆ. ಮುಂದಿನ ಚಿತ್ರಗಳ ಕುರಿತ ಸಂಚಿಕೆಗಳೂ ಕ್ರಮವಾಗಿ ಬರುತ್ತೆ.

  • @acharyashastri7438
    @acharyashastri7438 3 วันที่ผ่านมา

    Anil Kumar was a FTII graduate. Thats how he was chosen for the hero's role. What else do you need Mister Aakshepane?

    • @manjunathhs4461
      @manjunathhs4461 3 วันที่ผ่านมา

      Adu akshepane alla Mr.acharyashastri......vishleshane.
      Thank you for watching and commenting

  • @HARIPRASAD-sx4de
    @HARIPRASAD-sx4de 3 วันที่ผ่านมา

    Bidi sir avara chitragalu tumba manasu muttutade.

    • @manjunathhs4461
      @manjunathhs4461 3 วันที่ผ่านมา +1

      ಅದಕ್ಕೇ ಅವರ ಚಿತ್ರಗಳನ್ನು ಕುರಿತು ಸರಣಿ ಮಾಡುತ್ತಿರುವುದು ಸರ್.