ಸಾರ್ ನಿಮ್ಮ ಬಹುತೇಕ ಮಾತುಗಳನ್ನ ನಾನು ಕೇಳಿದ್ದೇನೆ ಆದರೆ ಎಲ್ಲಿಯೂ ಕೂಡ ನೀವು ಈ ದೇಶ ಕಂಡ ಮಹಾನ್ ವ್ಯಕ್ತಿ, ವ್ಯಕ್ತಿತ್ವ, ಮಹಾನ್ ರಾಷ್ಟ್ರೀಯತಾವಾದಿ, ಭಾರತ ದೇಶಕ್ಕೆ ಇವರ ಕೊಡುಗೆ ಬೇರೆ ಎಲ್ಲರಿಗಿಂತ ಅಗ್ರಗಣ್ಯ, ಒಂದುವೇಳೆ ಅವರು ಈ ದೇಶದಲ್ಲಿ ಹುಟ್ಟಿರಲಿಲ್ಲ ಎಂದಿದ್ದರೇ ಈ ದೇಶದ ಸಾಮಾಜಿಕ ರಾಜಕೀಯ ಪರಿಸ್ತಿತಿ ಯನ್ನು ಊಹೆ ಮಾಡಿಕೊಳ್ಳುವುದು ಕಷ್ಟಕರ. ನಿಸ್ವಾರ್ಥಿ, ಭಾರತದ ಪ್ರಾಮಾಣಿಕ ನಿಷ್ಟಾವಂತ ಮಗ, ತನ್ನ ಇಡೀ ಜೀವನವನ್ನ ದೇಶಕ್ಕಾಗಿ ಹಿಂದುಳಿದ ವರ್ಗಕ್ಕಾಗಿ ಬಡವರ ಕಲ್ಯಾಣಕ್ಕಾಗಿ ಸವೆಸಿದ ವ್ಯಕ್ತಿ. ಸ್ವಾತಂತ್ರ, ಹಿಂದು ಧರ್ಮದ ಮೂಡನಂಬಿಕೆ ದಬ್ಬಾಳಿಕೆ ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿದ, ಸಂಪೂರ್ಣ ಜಾತಿ ವ್ಯವಸ್ತೆಯ ಕಿತ್ತು ಹಾಕಬೇಕು ಎಂದು ಸಮ ಸಮಾಜಕ್ಕಾಗಿ ಹೋರಾಡಿ, ಎಷ್ಟೋ ದ್ವನಿ ಇರದವರ ದ್ವನಿಯಾಗಿ ಭಾರತದ ಸೂರ್ಯನಾದ, ಅವರು ಒಂದು ಜಾತಿಗೆ ಸೀಮಿತವಾದ ವ್ಯಕ್ತಿ ಅಲ್ಲ ಇಡೀ ಭಾರತದ ಪ್ರತಿಯೊಬ್ಬ ಪ್ರಜೆಗು ಸೇರಿದ ವ್ಯಕ್ತಿ ಪ್ರಪಂಚಕ್ಕು ಸ್ಪೂರ್ತಿಯಾದ, ಪ್ರಪಂಚ ಕಂಡ ಅತ್ಯುತ್ತಮ ವ್ಯಕ್ತಿಗಳಲ್ಲಿ or ವಿದ್ಯಾರ್ಥಿ ಯಲ್ಲಿ ಒಬ್ಬರಾದ,, Symbol of knowledge... First Indian who Got DOCTARATE, The student who read highest books in world largest librabry London museum.... till today this record has not been broken... and so on & so on What not He was.... DR B R ಅಂಬೇಡ್ಕರ ರ ಬಗ್ಗೆ ಯಾಕೇ ನೀವು ಎಲ್ಲಿಯು ಯಾವಾಗಲೂ ಮಾತನಾಡುವುದಿಲ್ಲ... ಅವರನ್ನ ಅವರ ಸಾದನೆ ಯನ್ನ ಉದಾಹರಣೆ ಕೊಟ್ಟಿದ್ದು ಕೂಡ ನಾ ಕಾಣೆ..... ಕನಿಷ್ಟ ಯಾವ ಕ್ಷಣಕ್ಕು ನೀವು ಅವರನ್ನ ಮಾತಿನಲ್ಲಿ ನೆನಿಸಿಕೊಂಡಿದ್ದನ್ನು ನಾ ನೋಡಿಲ್ಲ ಯಾಕೆ ಸಾರ್...............? ನೀವು ಅವರ ಬಗ್ಗೆ ಓದಿಲ್ಲವ..? ಅತವ ಅವರ ಬಗ್ಗೆ ಒದೋಕೆ ಇಷ್ಟ ಇಲ್ಲವಾ..? ಅತವ ಓದಿದ್ದರು ಅವರ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಇಲ್ಲವಾ...? ಏನು ಸಾರ್.... ನಿಮ್ಮ ಮಾತಗಳು ಎಲ್ಲವನ್ನೂ ಇಷ್ಟ ಪಡುವ ನನಗೆ ಇದೊಂದು ಪ್ರಶ್ನೆ ಸದಾ ಕಾಡುತ್ತಿದೆ...
I love him and respect him.. i am too small to speak about him and his contribution. I will pray to get that strength to speak about great son of India. Thank you for your suggestion.
@@MaheshMasal ನೀವು ಕೊನೆಪಕ್ಷ ಪ್ರತ್ಯುತ್ತರ ಕೊಡುತ್ತಿರ ಅಂತ ನಾನು ಭಾವಿಸಿರಲಿಲ್ಲ ಸರ್ ಮೊದಲು ಅದಕ್ಕೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಸರ್👍🏻 ಇದು ನಿಮ್ಮ ವಿನಯ ವಿನಮ್ರ ವ್ಯಕ್ತಿತ್ವ ತೋರಿಸುತ್ತೆ..... ಸಾರ್ ನಾನು ನಿಮ್ಮ ಪ್ರತ್ಯಕ್ಷ ವಾಗಿ ನೋಡಿಲ್ಲ, ನಿಮ್ಮ ಮಾತನ್ನ ಪ್ರತ್ಯಕ್ಷವಾಗಿ ಕೇಳಿಲ್ಲ, ಆದರೆ ವಿಡಿಯೋ ಗಳ ಮುಖಾಂತರ ನಿಮ್ಮ ನಾನು ನಿಮ್ಮ ಮಾತುಗಳನ್ನ ಪರೋಕ್ಷವಾಗಿ ಕೇಳಿದೀನಿ ನಿಮ್ಮಿಂದ ತುಂಬಾ ಕಲಿತಿದ್ದೇನೆ ನೀವು ಎಷ್ಟೋ ಜನಕ್ಕೆ ಸ್ಪೂರ್ತಿ ಸರ್..... ನನಗೆ ನೀವು ಕೂಡ ಒಬ್ಬ ಅತ್ಯುತ್ತಮ ಶಿಕ್ಷಕರು ಎಂದು ಭಾವಿಸಿರುವೆ.... ಕೇವಲ ಶಾಲೆಗಳಲಿ ಪಾಠ ಹೇಳುವವನು ಮಾತ್ರ ಶಿಕ್ಷಕ ಅಲ್ಲ ಅಜ್ಞಾನದಿಂದ ಜ್ಞಾನದೆಡೆಗೆ... ತಪ್ಪಿನಿಂದ ಸರಿಯೆಡೆಗೆ.. ನಮಗೆ ದಾರಿ ತೊರಿಸುವ ಪ್ರತಿಯೊಬ್ಬನು ಶಿಕ್ಷಕನೆ...... ಸರ್ ನನ್ನ ನೇರವಾದ ಪ್ರಶ್ನೆ ಇಂದ ಹಾಗು ನನ್ನ ಮಾತಿನಿಂದ ನಿಮಗೆ ಬೇಸರವಾಗಿದ್ದರೆ ಕ್ಷಮೆಯಿರಲಿ ಸರ್...🙏🏼....... ನಿಮ್ಮ ಮೇಲಿನ ನನ್ನ ಅನಿಸಿಕೆ ಹಾಗು ಪ್ರಶ್ನೆ ತಪ್ಪಾಗಿದ್ದರೆ ಕ್ಷಮಿಸಿ...🙏🏼🙏🏼 ಸಣ್ಣ ಕೋರಿಕೆ/ಮನವಿ ಗುರುಗಳೆ.. ಸಾದ್ಯವಾದರೆ ಈ ವರ್ಷದ ಅವರ ಜಯಂತಿಗೆ ಬಾಬಾ ಸಾಹೇಬ್ ಅಂಬೇಡ್ಕರ ರ ಬಗ್ಗೆ ನಿಮ್ಮ channel ನಲ್ಲೇ ಸ್ವಲ್ಪ ಮಾತನಾಡಿ ಹಾಗು ಸಾದ್ಯವಾದರೆ ಕೆಲವು ಕಡೆ ಮುಂದಿನ ನಿಮ್ಮ ಮಾತುಗಳಲ್ಲಿ ಭಾಷಣಗಳಲ್ಲಿ ಅವರ ಉದಾಹರಣೆ ಯನ್ನು ಸಹ ಉದಹರಿಸಿ.... A teacher can never truly teach unless he is still learning himself... And a true teacher is one who accept infront of his students that he doesn't know, which is really not known to him.... (ನಿಮ್ಮ ಉತ್ತರಕ್ಕೆ ಹಾಗು ವಿನಮ್ರ ವ್ಯಕ್ತಿತ್ವ ನೋಡಿ ಈ ಮಾತು) ----ಜೈ ಹಿಂದ್---- ----ಜೈ ಕರ್ನಾಟಕ--
❤ 💐💐🙏🙏
Your motivation wonderful sir very really thank you so much sir
❤❤❤❤
So good
Super
Vistar jindhagi hi sir I like your video 🙏🙏🙏🙏🙏 to gether to gether to gether mattomme
👌👌👌💐💐💐🙏
Very good.
Thank u sir.....
Thank you a wonderful session sir 🙏🙏🙏
Sir You are the teachers God
Very good
Thanku for a beautiful speech
🙏🙏🙏🙏🙏🙏🙏🙏🙏🙏🙏👍👍
💯🙏🙏🙏🙏🙏👌
Sir thank you so much for the video. I want to work with you... pls pls guide me
Your speaking comming from heart' ❤️ nice sir great job
ನಿಮ್ಮ ಉಪನ್ಯಾಸ ಉತ್ತಮವಾಗಿದೆ ಸರ್
Super sir iam also with in
Thank you sir
Very nice teaching sir Thank you
nice talk about changing life
Its wonderful journey 🎉🎉sir
Super sir
🙏🙏🙏🙏🙏🙏🙏ಕೋಟಿ ಕೋಟಿ ಧನ್ಯವಾದಗಳು ಸರ್.... ತುಂಬಾ ತುಂಬಾ ಒಳ್ಳೆಯ ಉತ್ತಮ ಅರ್ಥಪೂರ್ಣ ಮಾಹಿತಿಯನ್ನು ನೀಡಿದ್ದಕ್ಕೆ ಹೃದಯ ಪೂರ್ವಕ ವಂದನೆಗಳು ಸರ್.....
Impressive.... Session.....
Good motivation sir 👏🏻👏🏻
❤❤tqs sir
🌻Vistar Zindagi "Tikun Olam" Heal The World.. 🌻👍
ಜಿಂದಗಿ ವಿಡಿಯೋ all ಅಪ್ಲೋಡ್ ಮಾಡಿ ಸರ್ 🙏🏻🙏🏻🙏🏻
Sir please army exam video madi sir
ಸಾರ್ ನಿಮ್ಮ ಬಹುತೇಕ ಮಾತುಗಳನ್ನ ನಾನು ಕೇಳಿದ್ದೇನೆ
ಆದರೆ ಎಲ್ಲಿಯೂ ಕೂಡ ನೀವು
ಈ ದೇಶ ಕಂಡ ಮಹಾನ್ ವ್ಯಕ್ತಿ, ವ್ಯಕ್ತಿತ್ವ, ಮಹಾನ್ ರಾಷ್ಟ್ರೀಯತಾವಾದಿ,
ಭಾರತ ದೇಶಕ್ಕೆ ಇವರ ಕೊಡುಗೆ ಬೇರೆ ಎಲ್ಲರಿಗಿಂತ ಅಗ್ರಗಣ್ಯ, ಒಂದುವೇಳೆ ಅವರು ಈ ದೇಶದಲ್ಲಿ ಹುಟ್ಟಿರಲಿಲ್ಲ ಎಂದಿದ್ದರೇ ಈ ದೇಶದ ಸಾಮಾಜಿಕ ರಾಜಕೀಯ ಪರಿಸ್ತಿತಿ ಯನ್ನು ಊಹೆ ಮಾಡಿಕೊಳ್ಳುವುದು ಕಷ್ಟಕರ.
ನಿಸ್ವಾರ್ಥಿ, ಭಾರತದ ಪ್ರಾಮಾಣಿಕ ನಿಷ್ಟಾವಂತ ಮಗ,
ತನ್ನ ಇಡೀ ಜೀವನವನ್ನ ದೇಶಕ್ಕಾಗಿ ಹಿಂದುಳಿದ ವರ್ಗಕ್ಕಾಗಿ ಬಡವರ ಕಲ್ಯಾಣಕ್ಕಾಗಿ ಸವೆಸಿದ ವ್ಯಕ್ತಿ.
ಸ್ವಾತಂತ್ರ,
ಹಿಂದು ಧರ್ಮದ ಮೂಡನಂಬಿಕೆ
ದಬ್ಬಾಳಿಕೆ ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿದ, ಸಂಪೂರ್ಣ ಜಾತಿ ವ್ಯವಸ್ತೆಯ ಕಿತ್ತು ಹಾಕಬೇಕು ಎಂದು ಸಮ ಸಮಾಜಕ್ಕಾಗಿ
ಹೋರಾಡಿ, ಎಷ್ಟೋ ದ್ವನಿ ಇರದವರ ದ್ವನಿಯಾಗಿ ಭಾರತದ ಸೂರ್ಯನಾದ,
ಅವರು ಒಂದು ಜಾತಿಗೆ ಸೀಮಿತವಾದ ವ್ಯಕ್ತಿ ಅಲ್ಲ ಇಡೀ ಭಾರತದ ಪ್ರತಿಯೊಬ್ಬ ಪ್ರಜೆಗು ಸೇರಿದ ವ್ಯಕ್ತಿ
ಪ್ರಪಂಚಕ್ಕು ಸ್ಪೂರ್ತಿಯಾದ,
ಪ್ರಪಂಚ ಕಂಡ ಅತ್ಯುತ್ತಮ ವ್ಯಕ್ತಿಗಳಲ್ಲಿ or ವಿದ್ಯಾರ್ಥಿ ಯಲ್ಲಿ ಒಬ್ಬರಾದ,,
Symbol of knowledge...
First Indian who Got DOCTARATE,
The student who read highest books in world largest librabry London museum.... till today this record has not been broken... and so on & so on
What not He was....
DR B R ಅಂಬೇಡ್ಕರ ರ
ಬಗ್ಗೆ ಯಾಕೇ ನೀವು
ಎಲ್ಲಿಯು ಯಾವಾಗಲೂ ಮಾತನಾಡುವುದಿಲ್ಲ...
ಅವರನ್ನ ಅವರ ಸಾದನೆ ಯನ್ನ ಉದಾಹರಣೆ ಕೊಟ್ಟಿದ್ದು ಕೂಡ ನಾ ಕಾಣೆ.....
ಕನಿಷ್ಟ ಯಾವ ಕ್ಷಣಕ್ಕು ನೀವು ಅವರನ್ನ ಮಾತಿನಲ್ಲಿ ನೆನಿಸಿಕೊಂಡಿದ್ದನ್ನು ನಾ ನೋಡಿಲ್ಲ
ಯಾಕೆ ಸಾರ್...............?
ನೀವು ಅವರ ಬಗ್ಗೆ ಓದಿಲ್ಲವ..? ಅತವ
ಅವರ ಬಗ್ಗೆ ಒದೋಕೆ ಇಷ್ಟ ಇಲ್ಲವಾ..? ಅತವ
ಓದಿದ್ದರು ಅವರ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಇಲ್ಲವಾ...?
ಏನು ಸಾರ್....
ನಿಮ್ಮ ಮಾತಗಳು ಎಲ್ಲವನ್ನೂ ಇಷ್ಟ ಪಡುವ ನನಗೆ ಇದೊಂದು ಪ್ರಶ್ನೆ ಸದಾ ಕಾಡುತ್ತಿದೆ...
I love him and respect him.. i am too small to speak about him and his contribution. I will pray to get that strength to speak about great son of India. Thank you for your suggestion.
@@MaheshMasal ನೀವು ಕೊನೆಪಕ್ಷ ಪ್ರತ್ಯುತ್ತರ ಕೊಡುತ್ತಿರ ಅಂತ ನಾನು ಭಾವಿಸಿರಲಿಲ್ಲ ಸರ್ ಮೊದಲು ಅದಕ್ಕೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಸರ್👍🏻
ಇದು ನಿಮ್ಮ ವಿನಯ ವಿನಮ್ರ ವ್ಯಕ್ತಿತ್ವ ತೋರಿಸುತ್ತೆ.....
ಸಾರ್ ನಾನು ನಿಮ್ಮ ಪ್ರತ್ಯಕ್ಷ ವಾಗಿ ನೋಡಿಲ್ಲ, ನಿಮ್ಮ ಮಾತನ್ನ ಪ್ರತ್ಯಕ್ಷವಾಗಿ ಕೇಳಿಲ್ಲ,
ಆದರೆ ವಿಡಿಯೋ ಗಳ ಮುಖಾಂತರ ನಿಮ್ಮ
ನಾನು ನಿಮ್ಮ ಮಾತುಗಳನ್ನ ಪರೋಕ್ಷವಾಗಿ ಕೇಳಿದೀನಿ ನಿಮ್ಮಿಂದ ತುಂಬಾ ಕಲಿತಿದ್ದೇನೆ
ನೀವು ಎಷ್ಟೋ ಜನಕ್ಕೆ ಸ್ಪೂರ್ತಿ ಸರ್.....
ನನಗೆ ನೀವು ಕೂಡ ಒಬ್ಬ ಅತ್ಯುತ್ತಮ ಶಿಕ್ಷಕರು ಎಂದು ಭಾವಿಸಿರುವೆ....
ಕೇವಲ ಶಾಲೆಗಳಲಿ ಪಾಠ ಹೇಳುವವನು ಮಾತ್ರ ಶಿಕ್ಷಕ ಅಲ್ಲ
ಅಜ್ಞಾನದಿಂದ ಜ್ಞಾನದೆಡೆಗೆ...
ತಪ್ಪಿನಿಂದ ಸರಿಯೆಡೆಗೆ..
ನಮಗೆ ದಾರಿ ತೊರಿಸುವ ಪ್ರತಿಯೊಬ್ಬನು ಶಿಕ್ಷಕನೆ......
ಸರ್ ನನ್ನ ನೇರವಾದ ಪ್ರಶ್ನೆ ಇಂದ ಹಾಗು ನನ್ನ ಮಾತಿನಿಂದ
ನಿಮಗೆ ಬೇಸರವಾಗಿದ್ದರೆ ಕ್ಷಮೆಯಿರಲಿ ಸರ್...🙏🏼.......
ನಿಮ್ಮ ಮೇಲಿನ ನನ್ನ ಅನಿಸಿಕೆ ಹಾಗು ಪ್ರಶ್ನೆ ತಪ್ಪಾಗಿದ್ದರೆ ಕ್ಷಮಿಸಿ...🙏🏼🙏🏼
ಸಣ್ಣ ಕೋರಿಕೆ/ಮನವಿ ಗುರುಗಳೆ..
ಸಾದ್ಯವಾದರೆ ಈ ವರ್ಷದ ಅವರ ಜಯಂತಿಗೆ
ಬಾಬಾ ಸಾಹೇಬ್ ಅಂಬೇಡ್ಕರ ರ ಬಗ್ಗೆ ನಿಮ್ಮ channel ನಲ್ಲೇ ಸ್ವಲ್ಪ ಮಾತನಾಡಿ
ಹಾಗು ಸಾದ್ಯವಾದರೆ ಕೆಲವು ಕಡೆ ಮುಂದಿನ ನಿಮ್ಮ ಮಾತುಗಳಲ್ಲಿ ಭಾಷಣಗಳಲ್ಲಿ ಅವರ ಉದಾಹರಣೆ ಯನ್ನು ಸಹ ಉದಹರಿಸಿ....
A teacher can never truly teach unless he is still learning himself...
And a true teacher is one who accept infront of his students that he doesn't know, which is really not known to him....
(ನಿಮ್ಮ ಉತ್ತರಕ್ಕೆ ಹಾಗು ವಿನಮ್ರ ವ್ಯಕ್ತಿತ್ವ ನೋಡಿ ಈ ಮಾತು)
----ಜೈ ಹಿಂದ್----
----ಜೈ ಕರ್ನಾಟಕ--
Amazing sir .. Thank you :)
Super my coach....vistar zindagi....❤
ಹುಟ್ಟಿ,, ಹುಟ್ಟಲಾರದೆ ಸತ್ತು ಹೋದರು. 💐💐💐🙏
ವಿಸ್ತಾರ ಜಿಂದಗಿಯ ಎಲ್ಲಾ ಕ್ಲಾಸ್ ನು, upload ಮಾಡಿ ಮಹೇಶ Sir.. Personal attend, ನ paid student ಕೊಡಿ, atleast ನಿಮ್ಮ ಮಾತನ್ನಾದ್ರು ಕೇಳೋ ಅವಕಾಶ ಮಾಡಿ ಕೊಡಿ Sir.....
ದಯವಿಟ್ಟು ಇದೊಂದು ಕೆಲಸ ಮಾಡ್ಕೊಡಿ ಸರ್🙏
I want to join vistar
My favourite sir nivu bharathratna...sir
Sir wants to Meet you in person
Sir nimma antavaru namma karnatakada chife minister aagu beku andare yallarigu olledu aagutte
Namaste sir ನಿಮ್ಮನ್ನ ಹೇಗೆ ಮೀಟ್ ಮಾಡೂಉದು
ನಾನು ಮತ್ತೊಮ್ಮೆ ಹುಟ್ಟ ಬೇಕು ಸರ್
Sir upsc optional subject maths ge best free coaching youtube channelgalu heli
🙏🏽🙏🏽🙏🏽❤
Sir kindly give u r appointment
Want meet in person
Need your support for business expansion
Sir please inform about CLAT exam
🙏💐
🙏🙏🙏😍
hiii mahesh sir 😍
Sir u r great motivator
Moball ನಂಬರ್ ಪ್ಲೀಸ್ sir
Thank you sir...
Thank you
Super sir 🎉🎉
❤️👌🙏
Super sir 🙏🙏🙏
Tank you sir so much
Thank you sir
🙏❣️