Very nice celebration maam! :) congrats to all the winners. I was expecting you to atleast read the emails even not all win and respond something! ☺ nice seeing your efforts about packing and creating personalized gifts !!
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು ನಿಮ್ಮ ಕನ್ನಡ ಪ್ರೀತಿಗೆ ನನ್ನ ನಮನ ಮತ್ತು ನಿಮ್ಮ ಉಡುಗೊರೆ ಪ್ರಯತ್ನ ನಮಗೆ ಇಷ್ಟ ಆಯ್ತು ಮತ್ತು ನಿಮ್ಮ ಪೇಂಟಿಂಗ್ ತುಂಬಾ ಚೆನ್ನಾಗಿದೆ. ನೀವು ನಮ್ಮ ಕನ್ನಡದ ನಟಿ ಆಗಿರುವುದು ನಮ್ಮ ಅದೃಷ್ಟ ಮತ್ತೆ ನಿಮ್ಮ ಪತ್ರದ ಪ್ರಯತ್ನ ನಮಗೆ ಇಷ್ಟ ಆಯ್ತು. ನಿಮಗೆ ತುಂಬು ಹೃದಯದ ಧನ್ಯವಾದಗಳು
ದೀಪದ ಬೆಳಕು ಸದಾ ನಿಮ್ಮ ಮನೆ ಮನವನ್ನು ಬೆಳಗುತಿರಲಿ. ಖುಷಿಯಾಗಿರಿ. ನೀವು ಎಲ್ಲಾ ಕೆಲಸಗಳಲ್ಲೂ ನಿಮ್ಮದೊಂದು ಕೊಡುಗೆ ಇರಬೇಕೆಂದು ಮಾಡುವ ಪ್ರಯತ್ನಗಳು ಸಂತಸ ಹಾಗೂ ಸ್ಫೂರ್ತಿ ನೀಡುತ್ತದೆ ❤❤❤
So sweet of you Aditi akka❤congrats to all the Lucky winners...this was so thoughtful..nivu nim kaiyare ashtondh Preethiyindha nim busy schedule allu free madkondu efforts aki presents madidira..all those winners are really lucky ❤you are a generous soul...Nim positivity nodi thumba khushi agutthe❤
It's so sweet of u, never seen a actress like u, u r so down to earth, so adorable..❤ your hand made work is too good, in this mechanical life no body gives time for others but your effort is appreciable Madam 🥰🥰 Wish u a happy life forever😍 Lots of love❤❤
Mam naan teacher ayta, u video ಬಿಟ್ಟಾಗ class li idde maneg bandtakshana nim video check maadde astralli 1 hr agittu, but nimma ನಿಮ್ಮ ಶ್ರಮ, ಪ್ರೀತಿ ಸಮಯ ಒಳ್ಳೆತನ ತುಂಬಿದ gift ಪಡಿಯೋಕೆ ನಾವು ಅದೃಷ್ಟ ತಂದಿಲ್ಲ ಬಿಡಿ, ಬೆಲೆ ಕಟ್ಟಲಾಗದ ಉಡುಗೊರೆ ಕೊಟ್ಟಿದ್ದೀರಾ avru 10members ಕಡೆ ಇಂದ nannindanu thanks a lotttt... Love u mam, god bless you always
ದೀಪಾವಳಿ ಹಬ್ಬದ ಶುಭಾಷೆಯಗಳು ಅಕ್ಕ. ನಿಮ್ಮ ಕನ್ನಡ ಭಾಷೆ ತುಂಬಾ ಸುಮಧುರ ❤ i love you Akka ನಿಮ್ ಪ್ರೆಶ್ನೆಗಳಿ ಉತ್ತರಿ ತುಂಬಾ ಆಸಕ್ತಿಯಿಂದ ಇದೆ. ಆದ್ರೆ ನಂಗೆ ಇಮೇಲ್ idege ಸರಿಯಾಗಿ ಉತ್ತರ ಕಳಿಸಲು ಸಾಧ್ಯವಾಗಲಿಲ್ಲ. ನಿಮ್ಮ ಮಾತು ನನಗೆ ಸ್ಫೂರ್ತಿ ಅಕ್ಕ.ನಿಮ್ಮ ದೊಡ್ಡ ಅಭಿಮಾನಿ ಅಕ್ಕ
Hi Aditi, thank you for making these vlogs. It teaches us to stay grounded no matter what we achieve in life. I really appreciate and admire your gestures. I did implement a few in my life for the festive season - the thambula ideas ;) Could you please share the links for the cotton wear/ night suit you are wearing in this vlog. Thank you!!
Happy dipawali 🎆🪔akka nima udugore🎁 gintha obba abhimani 🫶ge nivu koduva gaurava mathu Preethi Nana kade inda 🙏mathugalu saladu and all winner's 💐congratulations with lot's of love 💗
Happy deepavali aditi...deepavali anta title nodi tumba khushi aytu...tumba jana bari diwali diwali anta forward message kalsid nodi nange irritate agutte...may this festival of lights add more lights to ua life😊
Thumba Kushi aythu nim efforts nodi,idyavdu avashyakathe irlila but nivu nim fans ge antha yeste busy idru istu Preeti torustirodu nodi santhosha aythu❤
Hi mam hegidira..... chennagi idira anta bhavistimi...... Nim Ella vidios nodta iratini Ella vidios nange ista agutte.... Nim Uttara Karnataka style.... Nimge Kannadada mele Kannadada janate mele iro abhimana nange tumba ista agutte..... Ur simply Superb
Happy Deepawali once again to you and your family ma'am 😊 Congratulations to all winners 💗🏆 Luckiest and blessed are winners who received gifts from aditi maam ☺️ Hats off to your dedication,determation and efforts towards making such a beautiful gift 😊Im happy that even i participated in this contest though im not a Winner but seeing this vlog making me feel happy 😊 Aditi maam you are truly an inspiration love you 😊❤
Really appreciate your hardwork for the gift for your subscribers mam....❤️ ನಿಮ್ಮ ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ನ ಅಕ್ಕ ಅಂತ ಕರಿಯೋಕೆ ತುಂಬಾ ಇಷ್ಟ... ಪ್ರತಿ ಹೆಣ್ಣು ಹೇಗೆ ಸ್ವಾವಲಂಬಿಗಳಾಗಿ ಇರೋದಾಗಿರಬಹುದು ಅಥವಾ ಒಂದು ಒಳ್ಳೆಯ postive vibe nimma video inda akka....🕊️❤️
U r such a caring gem with eloquent speaker.... Ur fam is really lucky to hv u as a wife daughter, daughter in law....u r all in 1 package... Looking forward for the patter of tiny feet in the next deepawali.....we already knows how much u care for ur beloved ppl frm the bottom of ur 💖 & mny ⏰u also showed with action too.... But we r also excited to see 💖fully how much bundle of joy ur luckiest kid is awaiting.....
ನಿಮ್ಮ ಈ ವಿಡಿಯೋ ನೋಡಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು...❤ ನನಗೆ ಗಿಫ್ಟ್ ಬಂದಿಲ್ಲ ಅಂತ ಬೇಜಾರಾಗಲಿಲ್ಲ ತುಂಬಾ ವಿವ್ಸ್ ಆದ್ಮೇಲೆ ನಾನು ನೋಡಿದೆ ಎರಡು ದಿನದಿಂದ ಕಾಯ್ತಾ ಇದ್ದೆ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ😊 ನಿಮ್ಮಗು ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು....❤
Hello mam. That's really kind of you for putting in so much effort for your fans. Though many of us didn't get it, we are happy that we were happy to participate. Yavagalu olledanna maathaadi, olledanna yochne Maadi, chennaagi oot amaadu, kanna thumba nemaadi inda nidde Maadi. Aditi mam, wishing you and your wonderful family a very happy Belated Deepawali wishes . Be blessed always mam. Looking forward to more videos as always !!! Lots of love and good luck mam..
happy deepavali ಅದಿತಿ. navu house wife correct time ge nodi participate madoke agalla. but nimma intention yavagalu hollede erutte hollede madatira.nivu yavagalu happy agiri love you ಅದಿತಿ ❤😊
Namaskara Aditi avre.... It's not about the give away, it's about the little things that you put your thoughts on.. the arishina kumkuma, the candles, the dry fruits and how to forget your personal touch and the efforts you put on... Keep your simplicity going, that's what makes you special!❤
Happy Deepavali mam nimgu saha...Very nice volg nivu greatest person in the world mam love you mama. Nevu gift estu risk tagoddu madire.thank you nimma effort ge egi yavaglu nevu nimma family kusi agi eri ❤
Very nice mam sry for lat wishing happy deepawali mam good job mam nimige thumba thalme ide ollole healthy food recipes madodu niv andre nanige thumba istta mam nim vedio nan yavattu nod dale illa nim maneyavarige happy deepawali mam
💐ಹಾಯ್,❤ ಅದಿತಿ ❤ ನಾನು ನಿಮ್ಮ ಅಭಿಮಾನಿ ತುಂಬಾ ದಿನದಿಂದ ನೋಡ್ತಾ ಇದೀನಿ ನಿಮ್ಮ ಲಾಗ್ ನಂಗೆ ತುಂಬಾ ತುಂಬಾ ಇಷ್ಟ ಆಯ್ತು❤ ನಿಮ್ ಫ್ಯಾಮಿಲಿ ಕೂಡ ಇಷ್ಟ ಆಯ್ತು ನೀವು ಜೀವನದಲ್ಲಿ ಖುಷಿಯಾಗಿರ್ತೀರಾ ಅದನ್ನು ನೋಡೋದೇ ಒಂದು ಚೆಂದ 💐💐 ಯಾವಾಗಲೂ ಹೀಗೆ ನಗ್ತಾ ಇರಿ 💐ಬೈ ಬೈ
ಅದ್ಭುತ. ಹ್ಯಾಪಿ ದೀಪಾವಳಿ. ಡಯಬಿಟ್ಟು ನಂಗೆ ಸಹಾಯ ಮಾಡತೀರಾ ನಾನು ಸ್ವಂತ ಕಥೆ ಹಾಡು ಬರದೇನೀ ಹಾಗೆ ಒಳ್ಳೆ ಒಳ್ಳೆ ಟೈಟಲ್ ರೆಡಿ ಮಾಡೇನಿ ಒಳ್ಳೆ ಒಳ್ಳೆ ಕಥೆ ಕನಸು ಬೀಳತಾವೆ ನಾನು ನಟ ಆಗಿ ಆಕ್ಟ್ ಮಾಡಿದ್ದೂ ಯಾರು ಊಹಿಸದೆ ಕಥೆ ಗಳು
Hii aditi akka ❤ u really great Niv tumba active agi ertira adke nange tumba esta nivu Nanu nim aghe active agbeku ankotidini Nim vedios nodtididre suddenly active agtini so thank you so much❤❤ 🌹
No matter mam gift barlila antha bejar ila but prathi ond gift pack madoke nev hakiro effort hagu preethi ge hats off mam, Happy Deepawali mam, ❤ u mam from Hospete.
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ಅದಿತಿ ಅಕ್ಕ❤❤❤ congratulations for contest winners🎉🎉 .. lucky subscriber.... .. beautiful vlog..ನಿಮ್ಮ ಸೀರೆ ತುಂಬಾ ಚೆನ್ನಾಗಿದೆ ಅಕ್ಕ ..ಗಿಫ್ಟ್ ಕೂಡ ಚೇನಾಗಿದೆ❤❤❤❤❤❤❤ lot's of love from shivmmoga Sagar ❤️🥰✨
akka nim ಎಲ್ಲ ವಿಡಿಯೋ nodethini ....ನಿಮ್ ಇಂದ ತುಂಬಾ ವಿಷಯ ಕಲ್ತಿದಿನಿ❤❤❤... ಆದ್ರೆ ಒಂದು ಇದು ಒಂದು ಕೇಳ್ತಾ ಇದೀನಿ .... study ಮಾಡ್ತಾ ಇರೋ ನಮಗೆ ಅದ್ರಲ್ಲೂ competitive exams study ಮಾಡ್ತಾ ಇರೋ ನಮಗೆ endadru ..andre study bagge yange navu ennu chnnge study ಮಾಡಬಹುದು antha ... video made ....plz
💐💐❤ Wish you happy deepawali aditi avre nivu yavagalu nimma kutumba dodndige khushiyagi eri stay always happy with your family👪 I alwasy waiting to seeing your video s 🥰
👌🏻 ಅಕ್ಕ ನಿಮ್ಮ ಒಂದು busy schedule ನಲ್ಲೂ ಇತರ ಇಷ್ಟ ಪಟ್ಟು ವಿಜೇತರಿಗೆ ನೀವೇ ನಿಮ್ಮ ಕೈಯರೇ ಉಡುಗೊರೆ ನಾ ತಯಾರಿ ಮಾಡಿ ಕಳ್ಸಿದ್ದೀರಾ... 🤗ನಿಮ್ಮ ಬಗ್ಗೆ ಹೇಳಲು ಮಾತೆ ಇಲ್ಲ lovu u akka🤗
❤❤❤such ur effort is speach less...nimma ಪ್ರೀತಿ ge yenu ಹೇಳ್ಬೇಕು ಗೊತ್ತಿಲ್ಲ.. ಪೈಂಟಿಂಗ್ ನೋಡಿ ತುಂಬಾ ಖುಷಿ ಆಯ್ತು.... ನಾನು miss madikonde nimma contest ಅಂತ ಬೇಜಾರು ಆಯಿತು... lots of 💕 love from ಉಡುಪಿ...
Nim videos na nanu miss madade nodtha erthini,,, and wait madtha erthini yavaglu,,,, nivu keliro questions ge answer madade nim gifts na miss madkonde😢😢😢,,, Rashmi ❤ from Coorg 🥰 Coorg
So sweet of you mam. Niv badukuva reeti nimma creative idea thumba eshta akka. Nivu yavaglu life annuva sweetanna Savita daari udda kku preeti annu naguvanna challi akka 😊
It was very nice and 😊explanation of deepavali was also very good 👍.has an artist reading all the messages it is appreciable.All the best for ur future
Happy dipawali mamm swlp bejar aytu im ur bigest fan swlp feel aytu nim gift sikila anta so its ok be positive nim love erli hige and nimgu family happy dipawali mam❤🎉
ಗಿಫ್ಟ್ ನೋಡಿದ ಮೇಲೆ ಅನ್ನಿಸಿತು, ನನಗೂ ಬೇಕಿತ್ತು ಅಂತ😅
ಹೀಗೆ ನಗು ನಗುತ baali ನೂರು ವರ್ಷ ❤❤❤❤
ದೀಪಾವಳಿ ಹಬ್ಬದ ಹಾರ್ಥಿಕ ಶುಭಾಶಯಗಳು ಅದಿತಿ ಅವರಿಗೆ ನಿಮ್ಮ ಪ್ರೀತಿಯ ಉಡುಗೊರೆ ಗೆದ್ದ ಎಲ್ಲರಿಗೂ ಅಭಿನಂದನೆಗಳು 🙂
Jvt
Very nice celebration maam! :) congrats to all the winners. I was expecting you to atleast read the emails even not all win and respond something! ☺ nice seeing your efforts about packing and creating personalized gifts !!
ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು ನಿಮ್ಮ ಕನ್ನಡ ಪ್ರೀತಿಗೆ ನನ್ನ ನಮನ ಮತ್ತು ನಿಮ್ಮ ಉಡುಗೊರೆ ಪ್ರಯತ್ನ ನಮಗೆ ಇಷ್ಟ ಆಯ್ತು ಮತ್ತು ನಿಮ್ಮ ಪೇಂಟಿಂಗ್ ತುಂಬಾ ಚೆನ್ನಾಗಿದೆ. ನೀವು ನಮ್ಮ ಕನ್ನಡದ ನಟಿ ಆಗಿರುವುದು ನಮ್ಮ ಅದೃಷ್ಟ ಮತ್ತೆ ನಿಮ್ಮ ಪತ್ರದ ಪ್ರಯತ್ನ ನಮಗೆ ಇಷ್ಟ ಆಯ್ತು. ನಿಮಗೆ ತುಂಬು ಹೃದಯದ ಧನ್ಯವಾದಗಳು
What a wonderful woman ....how can someone be so dedicated....love you 💕 Adithi❤
ದೀಪದ ಬೆಳಕು ಸದಾ ನಿಮ್ಮ ಮನೆ ಮನವನ್ನು ಬೆಳಗುತಿರಲಿ. ಖುಷಿಯಾಗಿರಿ. ನೀವು ಎಲ್ಲಾ ಕೆಲಸಗಳಲ್ಲೂ ನಿಮ್ಮದೊಂದು ಕೊಡುಗೆ ಇರಬೇಕೆಂದು ಮಾಡುವ ಪ್ರಯತ್ನಗಳು ಸಂತಸ ಹಾಗೂ ಸ್ಫೂರ್ತಿ ನೀಡುತ್ತದೆ ❤❤❤
So sweet of you Aditi akka❤congrats to all the Lucky winners...this was so thoughtful..nivu nim kaiyare ashtondh Preethiyindha nim busy schedule allu free madkondu efforts aki presents madidira..all those winners are really lucky ❤you are a generous soul...Nim positivity nodi thumba khushi agutthe❤
ಅದಿತಿ ಅವ್ರೇ ಬಹಳಾನೆ ಅದ್ಭುತ ವ್ಯಕ್ತಿತ್ವ ನಿಮ್ಮದು. ಪ್ರಬುದ್ಧ ಗುಣ. ನಿಮಗೂ ನಿಮ್ಮ ಕುಟುಂಬದವರಿಗೂ ದೇವರು ಒಳ್ಳೇದು ಮಾಡಲಿ 🤗
It's so sweet of u, never seen a actress like u, u r so down to earth, so adorable..❤ your hand made work is too good, in this mechanical life no body gives time for others but your effort is appreciable Madam 🥰🥰
Wish u a happy life forever😍
Lots of love❤❤
Mam naan teacher ayta, u video ಬಿಟ್ಟಾಗ class li idde maneg bandtakshana nim video check maadde astralli 1 hr agittu, but nimma ನಿಮ್ಮ ಶ್ರಮ, ಪ್ರೀತಿ ಸಮಯ ಒಳ್ಳೆತನ ತುಂಬಿದ gift ಪಡಿಯೋಕೆ ನಾವು ಅದೃಷ್ಟ ತಂದಿಲ್ಲ ಬಿಡಿ, ಬೆಲೆ ಕಟ್ಟಲಾಗದ ಉಡುಗೊರೆ ಕೊಟ್ಟಿದ್ದೀರಾ avru 10members ಕಡೆ ಇಂದ nannindanu thanks a lotttt... Love u mam, god bless you always
ದೀಪಾವಳಿ ಹಬ್ಬದ ಶುಭಾಶಯಗಳು ನಿಮಗೂ ಹಾಗು ನಿಮ್ಮ ಕುಟುಬದವರಿಗೂ 😊😍❤️
ದೀಪಾವಳಿ ಹಬ್ಬದ ಶುಭಾಷೆಯಗಳು ಅಕ್ಕ. ನಿಮ್ಮ ಕನ್ನಡ ಭಾಷೆ ತುಂಬಾ ಸುಮಧುರ ❤ i love you Akka ನಿಮ್ ಪ್ರೆಶ್ನೆಗಳಿ ಉತ್ತರಿ ತುಂಬಾ ಆಸಕ್ತಿಯಿಂದ ಇದೆ. ಆದ್ರೆ ನಂಗೆ ಇಮೇಲ್ idege ಸರಿಯಾಗಿ ಉತ್ತರ ಕಳಿಸಲು ಸಾಧ್ಯವಾಗಲಿಲ್ಲ. ನಿಮ್ಮ ಮಾತು ನನಗೆ ಸ್ಫೂರ್ತಿ ಅಕ್ಕ.ನಿಮ್ಮ ದೊಡ್ಡ ಅಭಿಮಾನಿ ಅಕ್ಕ
E video ಗೋಸ್ಕರ ಕಾಯುತ್ತಾ ಇದ್ದೆ ಅಕ್ಕಾ 😊❤ lots of love Aditi akka😊❤😊
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಅದಿತಿ ಮೇಡಮ್ ❤...ನಿಮ್ಮ ಕನ್ನಡದ ಉಚ್ಚಾರ ತುಂಬಾ ಇಷ್ಟ ನಿಮ್ಮ ಕೈಯಾರೆ ಮಾಡಿದ ಉಡುಗೊರೆ ತುಂಬಾ ಚೆನ್ನಾಗಿದೆ ಎಲ್ಲಾ ವಿಜೇತರಿಗೆ ಶುಭಾಶಯಗಳು❤❤❤
Your simplicity attracts everyone mam, thank for entertaining us.
ನಿಮ್ಮಿಂದ ಗಿಫ್ಟ್ ಪಡಿಯೋಕೆ ಅದೃಷ್ಟ ನು ಇರ್ಬೇಕು 😍 ನಮಗೂ ಕೂಡ ಗಿಫ್ಟ್ ನಿಮ್ಮಿಂದ ಪಡಿಯೋ ಆಸೆ ಇದೆ 😢
But i love ur stayle ❤️
ನಿಮ್ಮ ಈ ಪ್ರೀತಿ ಗೆ ನಿಮ್ಮ ಅಭಿಮಾನಿಗಳೆಲ್ಲರು ಆಭಾರಿ ❤️ ನೀವು ತುಂಬಾ ವಿಭಿನ್ನವಾಗಿ ಎಲ್ಲರಿಗೂ inspire ಮಾಡ್ತಿರಾ 🙏🏻 love u mam 😍
Hi Aditi ಅಕ್ಕ,
A woman with golden heart ❤ ನಿಜ್ವಗ್ಲೂ hats off
Love you from ತುಳುನಾಡು
Deepthi ❤
Hi Aditi, thank you for making these vlogs. It teaches us to stay grounded no matter what we achieve in life. I really appreciate and admire your gestures. I did implement a few in my life for the festive season - the thambula ideas ;) Could you please share the links for the cotton wear/ night suit you are wearing in this vlog. Thank you!!
Happy dipawali 🎆🪔akka nima udugore🎁 gintha obba abhimani 🫶ge nivu koduva gaurava mathu Preethi Nana kade inda 🙏mathugalu saladu and all winner's 💐congratulations with lot's of love 💗
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೂ ಕೂಡ ❤
Happy deepavali aditi...deepavali anta title nodi tumba khushi aytu...tumba jana bari diwali diwali anta forward message kalsid nodi nange irritate agutte...may this festival of lights add more lights to ua life😊
Congratulations for 400k subscribers ma'am, such a beautiful woman, god bless you and your family
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ
ದೀಪಾವಳಿ ಹಬ್ಬದ ಶುಭಾಶಯಗಳು 🙏
Happy Deepawali Aditi Mam. Such a wonderful human being mam. Lots of Love ❤❤
Thumba Kushi aythu nim efforts nodi,idyavdu avashyakathe irlila but nivu nim fans ge antha yeste busy idru istu Preeti torustirodu nodi santhosha aythu❤
Hats off Aditi,you gave us glimpse of how much you really love us ❤
Hi mam hegidira..... chennagi idira anta bhavistimi...... Nim Ella vidios nodta iratini Ella vidios nange ista agutte.... Nim Uttara Karnataka style.... Nimge Kannadada mele Kannadada janate mele iro abhimana nange tumba ista agutte..... Ur simply Superb
Honestly your such a positive vibe✨✨✨
I Feel so so happy whenever I watch your videos...
Stay Blessed ♥️
Nivu random agi select madi Kodi yelru video na avagle nodirola busy irtare so nodidaga reply madtare random agi select madidaga yelrigu chance sigutte ..... happy Deepavali 💐💐
Happy Deepawali once again to you and your family ma'am 😊 Congratulations to all winners 💗🏆 Luckiest and blessed are winners who received gifts from aditi maam ☺️ Hats off to your dedication,determation and efforts towards making such a beautiful gift 😊Im happy that even i participated in this contest though im not a Winner but seeing this vlog making me feel happy 😊 Aditi maam you are truly an inspiration love you 😊❤
I received gift from aditi. I feel very lucky about it
@@ranjitharanju5415 lucky you 😊
Really appreciate your hardwork for the gift for your subscribers mam....❤️
ನಿಮ್ಮ ಎಲ್ಲಾ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ನ ಅಕ್ಕ ಅಂತ ಕರಿಯೋಕೆ ತುಂಬಾ ಇಷ್ಟ...
ಪ್ರತಿ ಹೆಣ್ಣು ಹೇಗೆ ಸ್ವಾವಲಂಬಿಗಳಾಗಿ ಇರೋದಾಗಿರಬಹುದು ಅಥವಾ ಒಂದು ಒಳ್ಳೆಯ postive vibe nimma video inda akka....🕊️❤️
Happy deepawali Aditi, really hard working,so down to earth person, lot's of love 💞
Nivu.prathi yondu.habba.chennagi.maduthira.janagalige.nivu.koduva.gourava.nivu.mathaduva rithi thumba.yista.aguthe.vidiyo s.super🌹👌🥰❤️👍
ದೀಪಾವಳಿ ಹಬ್ಬದ ಶುಭಾಶಯಗಳು ❤🎉 ಅದಿತಿ ಅವರೇ...
U r such a caring gem with eloquent speaker.... Ur fam is really lucky to hv u as a wife daughter, daughter in law....u r all in 1 package... Looking forward for the patter of tiny feet in the next deepawali.....we already knows how much u care for ur beloved ppl frm the bottom of ur 💖 & mny ⏰u also showed with action too.... But we r also excited to see 💖fully how much bundle of joy ur luckiest kid is awaiting.....
Happy Dipawali 🎇 nice video ❤
ನಿಮ್ಮ ಈ ವಿಡಿಯೋ ನೋಡಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು...❤ ನನಗೆ ಗಿಫ್ಟ್ ಬಂದಿಲ್ಲ ಅಂತ ಬೇಜಾರಾಗಲಿಲ್ಲ ತುಂಬಾ ವಿವ್ಸ್ ಆದ್ಮೇಲೆ ನಾನು ನೋಡಿದೆ ಎರಡು ದಿನದಿಂದ ಕಾಯ್ತಾ ಇದ್ದೆ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ😊 ನಿಮ್ಮಗು ಕುಟುಂಬದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು....❤
Lots of love ⚘️
Hello mam.
That's really kind of you for putting in so much effort for your fans.
Though many of us didn't get it, we are happy that we were happy to participate.
Yavagalu olledanna maathaadi, olledanna yochne Maadi, chennaagi oot amaadu, kanna thumba nemaadi inda nidde Maadi.
Aditi mam, wishing you and your wonderful family a very happy Belated Deepawali wishes .
Be blessed always mam.
Looking forward to more videos as always !!!
Lots of love and good luck mam..
So nice of you. Thank you so much 😊
Lots of love to u ❤
happy deepavali ಅದಿತಿ. navu house wife correct time ge nodi participate madoke agalla. but nimma intention yavagalu hollede erutte hollede madatira.nivu yavagalu happy agiri love you ಅದಿತಿ ❤😊
Lovely celebration Aditi avre. Neevu yavaglu hege calm and organised irti ra, hats off. Flower Rangoli tumba sundaravagide❤Happy Deepvali nimge.
Namaskara Aditi avre.... It's not about the give away, it's about the little things that you put your thoughts on.. the arishina kumkuma, the candles, the dry fruits and how to forget your personal touch and the efforts you put on...
Keep your simplicity going, that's what makes you special!❤
Nimgu agu nimma maneyavarigu deepavali habbada shubhashayagalu aditi mam
And nivu thumba chanda kansitidira mam.
You are a wonderful purely hearted person adithi mam ❤️ ♥️ navu mado prathi kelsadalli sanna dagirli doddadagirli kushi padbeku anta nimmanna nodi kalibeku nodi madam❤❤❤
Niu mundalochane andrala aga thumbha cute agi yelidri nam halli shyli li yrlidri ❤
You are really awesome ....thumba kushi agutte nem vedios nodoke😊
Clay art super.
Needs a lot of patience.
Loved all the gifts U packed .
They r the lucky ones who received it.
Happy Deepavali Aditi Mam...nann favorite actress neevu..nim kai inda gift tagondoru luckiest persons ..nanu try madtini next time...❤
Super mam.... Hage winnersge congrats... Nimge Deepavali habbada shubashayagalu😊❤❤❤
Wow very nice mam .nimma gift tagondavaru tumba lucky .Happy deepavali madam .
Happy Deepavali mam nimgu saha...Very nice volg nivu greatest person in the world mam love you mama. Nevu gift estu risk tagoddu madire.thank you nimma effort ge egi yavaglu nevu nimma family kusi agi eri ❤
Mam seriously hats off to your hard work..! E generation alli Yav Celebrity mam ishtond effort hakthare…, great simply super and happy Deepawali mam 🥰
Very nice mam sry for lat wishing happy deepawali mam good job mam nimige thumba thalme ide ollole healthy food recipes madodu niv andre nanige thumba istta mam nim vedio nan yavattu nod dale illa nim maneyavarige happy deepawali mam
ದೀಪಾವಳಿ ಹಬ್ಬದ ಶುಭಾಶಯಗಳು ನಿಮಗೂ ಕೂಡ ಒಳ್ಳೇದಾಗ್ಲಿ ❤
💐ಹಾಯ್,❤ ಅದಿತಿ ❤ ನಾನು ನಿಮ್ಮ ಅಭಿಮಾನಿ ತುಂಬಾ ದಿನದಿಂದ ನೋಡ್ತಾ ಇದೀನಿ ನಿಮ್ಮ ಲಾಗ್ ನಂಗೆ ತುಂಬಾ ತುಂಬಾ ಇಷ್ಟ ಆಯ್ತು❤ ನಿಮ್ ಫ್ಯಾಮಿಲಿ ಕೂಡ ಇಷ್ಟ ಆಯ್ತು ನೀವು ಜೀವನದಲ್ಲಿ ಖುಷಿಯಾಗಿರ್ತೀರಾ ಅದನ್ನು ನೋಡೋದೇ ಒಂದು ಚೆಂದ 💐💐 ಯಾವಾಗಲೂ ಹೀಗೆ ನಗ್ತಾ ಇರಿ 💐ಬೈ ಬೈ
ಅದ್ಭುತ. ಹ್ಯಾಪಿ ದೀಪಾವಳಿ. ಡಯಬಿಟ್ಟು ನಂಗೆ ಸಹಾಯ ಮಾಡತೀರಾ ನಾನು ಸ್ವಂತ ಕಥೆ ಹಾಡು ಬರದೇನೀ ಹಾಗೆ ಒಳ್ಳೆ ಒಳ್ಳೆ ಟೈಟಲ್ ರೆಡಿ ಮಾಡೇನಿ ಒಳ್ಳೆ ಒಳ್ಳೆ ಕಥೆ ಕನಸು ಬೀಳತಾವೆ ನಾನು ನಟ ಆಗಿ ಆಕ್ಟ್ ಮಾಡಿದ್ದೂ ಯಾರು ಊಹಿಸದೆ ಕಥೆ ಗಳು
ಗಿಫ್ಟ್ ನೋಡಿದ್ಮೇಲೆ ನನಗೂ ಬೇಕಿತ್ತು ಅನಿಸಿತ್ತು ಮ್ಯಾಮ್ ವೆರಿ ನೈಸ್ ಸೆಲೆಬ್ರೇಶನ್ 100 ವರ್ಷ ಸುಖವಾಗಿ ಬಾಳಿ ಸಾರಿ ನಾನು ಲೇಟ್ ಆಗಿ ವಿಡಿಯೋ ನೋಡಿದೆ ♥️❤❤♥️❤
Pratisari nim videos nodode ond dodda udugore namge❤
Prati ond videos nallu positive vichara irute 😊.Astu busy schedule nallu subscribers ge nim kaiare paintings madi kalsidu tumba doddatana kushi anchodrinda kushi hechagute❤🎉😊.
Superb vlog Aditi.. Nimma yella videos nodtini nanu, tumba khushi kodatte videos nodidaga, travel Madta 25k amount na halli janarige prashne Keli bahumaana kottidri tumba Ishta aytu, yavaglu heege khushiyagi Iri. Belated Happy Deepavali😊🎉
Hii aditi akka ❤ u really great
Niv tumba active agi ertira adke nange tumba esta nivu
Nanu nim aghe active agbeku ankotidini
Nim vedios nodtididre suddenly active agtini so thank you so much❤❤ 🌹
No matter mam gift barlila antha bejar ila but prathi ond gift pack madoke nev hakiro effort hagu preethi ge hats off mam, Happy Deepawali mam, ❤ u mam from Hospete.
Adithri great idea. Who will think like this to give gifts for public as a celebrity. You are an amazing human being. Down to earth. Love you ❤❤
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ಅದಿತಿ ಅಕ್ಕ❤❤❤ congratulations for contest winners🎉🎉 .. lucky subscriber.... .. beautiful vlog..ನಿಮ್ಮ ಸೀರೆ ತುಂಬಾ ಚೆನ್ನಾಗಿದೆ ಅಕ್ಕ ..ಗಿಫ್ಟ್ ಕೂಡ ಚೇನಾಗಿದೆ❤❤❤❤❤❤❤ lot's of love from shivmmoga Sagar ❤️🥰✨
akka nim ಎಲ್ಲ ವಿಡಿಯೋ nodethini ....ನಿಮ್ ಇಂದ ತುಂಬಾ ವಿಷಯ ಕಲ್ತಿದಿನಿ❤❤❤... ಆದ್ರೆ ಒಂದು ಇದು ಒಂದು ಕೇಳ್ತಾ ಇದೀನಿ .... study ಮಾಡ್ತಾ ಇರೋ ನಮಗೆ ಅದ್ರಲ್ಲೂ competitive exams study ಮಾಡ್ತಾ ಇರೋ ನಮಗೆ endadru ..andre study bagge yange navu ennu chnnge study ಮಾಡಬಹುದು antha ... video made ....plz
💐💐❤ Wish you happy deepawali aditi avre nivu yavagalu nimma kutumba dodndige khushiyagi eri stay always happy with your family👪 I alwasy waiting to seeing your video s 🥰
Fans ge istond efforts andre inna avar family members andre nijakku avarella adrushtavantaru😊
Mam nimma pritige nimma shramakke nanna hrudayapurvaka danyavadagalu nivu yavagalu kushiyagiri mam🤝🌺🍫🙌🏻
👌🏻 ಅಕ್ಕ ನಿಮ್ಮ ಒಂದು busy schedule ನಲ್ಲೂ ಇತರ ಇಷ್ಟ ಪಟ್ಟು ವಿಜೇತರಿಗೆ ನೀವೇ ನಿಮ್ಮ ಕೈಯರೇ ಉಡುಗೊರೆ ನಾ ತಯಾರಿ ಮಾಡಿ ಕಳ್ಸಿದ್ದೀರಾ... 🤗ನಿಮ್ಮ ಬಗ್ಗೆ ಹೇಳಲು ಮಾತೆ ಇಲ್ಲ lovu u akka🤗
Super akka ........nim mathu kuda tumbane ista nange nim video s nalu yanadru irute navu tilkolodake tq sooo much
Mam oily skin avrge tinted sunscreen bagge vedio madi adu dermatologist suggest madiro antaddu idu tumba janakke help agatte plzz adhithi mam.
❤❤❤such ur effort is speach less...nimma ಪ್ರೀತಿ ge yenu ಹೇಳ್ಬೇಕು ಗೊತ್ತಿಲ್ಲ.. ಪೈಂಟಿಂಗ್ ನೋಡಿ ತುಂಬಾ ಖುಷಿ ಆಯ್ತು.... ನಾನು miss madikonde nimma contest ಅಂತ ಬೇಜಾರು ಆಯಿತು... lots of 💕 love from ಉಡುಪಿ...
Nim videos na nanu miss madade nodtha erthini,,, and wait madtha erthini yavaglu,,,, nivu keliro questions ge answer madade nim gifts na miss madkonde😢😢😢,,, Rashmi ❤ from Coorg 🥰 Coorg
So sweet of you mam. Niv badukuva reeti nimma creative idea thumba eshta akka. Nivu yavaglu life annuva sweetanna
Savita daari udda kku preeti annu naguvanna challi akka 😊
Nivu istondondu preethi inda nimma amolyavada time tagondu kalisida gift, nanu koda answer madidde but nimma preethiya gift siglilvalla antha bezar aythu.But nimma gift tagondoru luckey people.Nima life belakinanthe yavagalu prakasamanavagi belaguthirali.❤
ಈ ನಿಮ್ಮ ಮುಗ್ದ ಮನಸಿಗೆ ಏನನ್ನು ವರ್ಣಿಸಲು ಸಾಧ್ಯವಿಲ್ಲ ಅಕ್ಕ... Love you akkaji .
Ur very kind heart n open heart u don't hide anything ur art work super ur a special person happy Deepavali to u n family.....❤️👌🎉
Very nice video..even I had try the contest but the mail dint delivery you
ದೀಪಾವಳಿ ಹಬ್ಬದ ಶುಭಾಶಯಗಳು Akka....... nijvglu ur such a dedicated and lovable person towards us. Love u ❣️😘 akka
Rather than gift.....consider my message written in kannada....lots of love mam from chikkaballapur district
ನೀವು ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತೀರಿ ನಮಗೆ ಬಹಳ ಇಷ್ಟ ಆಯ್ತು
Happy deepawali akka lot's of love ❤❤nimm gift packing super nangu sigbek ant ase agtide akka 😜.nimm ದೊಡ್ಡ ಮನಸಿಗೆ ದೇವರು ollede madali
Happy Deepavali. U r such a hard worker. Congratulations to all winners. Even I missed ur painting. It's ok better luck next time 😊.
Niu tumba unique agi think madtira sis...hage deepavali look tumba muddagide ❤love you sis ❤
Super duper vlogs thumbha thumbha issta kaitairtive
ಇಷ್ಟು ಎಫಾಟ್ ಆಕಿ ಮಾಡಿರೋದಿಕೆ ಒಳ್ಳೆದಾಗಲಿ ಮಮ್ ....ಆದ್ರೆ ನಾನು ಕಲ್ಸಿದ್ದೆ ಮಾಮ್ ನಮಗೆ ಬರ್ಲೆ ಇಲ್ಲ ಅದು ಬೇಜಾರು ಮಾಮ್......k happy dipawali mam❤
🪔 ಹಬ್ಬದ ಶುಭಾಶಯಗಳು ಅಕ್ಕ..... ಉಡುಗೊರೆಗಳೂ ತುಂಬಾ ಚೆನ್ನಾಗಿವೆ 🎉❤
It was very nice and
😊explanation of deepavali was also very good 👍.has an artist reading all the messages it is appreciable.All the best for ur future
HUTTUDRE NIMMANTHA HENMAGALU UTBEKU KANAMMA❤ YESTU OLLE MANASSU❤ SEEDAA SAADAA HENMAGALU... LOVE YOU ADITHI❤️😍❤️😘😘😘😘😘
Hii akka
Estond preethi enda efforts haki gifts kottidira nim subscribers ge
Pure soul ❤
Lots of love ♥️ akka
Lots of love to u adithi 🥰❤.... ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ✨️🎉🙏
Yappa en patience madam nimge... hat's off....👏 God bless you
Happy dipawali mamm swlp bejar aytu im ur bigest fan swlp feel aytu nim gift sikila anta so its ok be positive nim love erli hige and nimgu family happy dipawali mam❤🎉
I keep waiting for your TH-cam videos...such nice and positive natured human being you are..
Love your clay paintings wish I could get..anyways Happy Deepavali.
ನಿಮ್ಮ್ ಮುದ್ದಾದ ಜೋಡಿ ನೋಡಲು ತುಂಬಾ ಖುಷಿ ❤ ನೂರು ವರ್ಷ ಸುಖವಾಗಿರಿ🎉
Navu kodo preethi ge prithi inda response madodu heroine alli nivu obre ansatte elrigu kushi kodtira nivu hage kushi kushiyagiri akka nanna prithiya akka tq ❤
Super nivu happy dipawali medam you and family sumane helithila pa nivu andarine beri thoda great super nivu ❤️
Very nice video mam,gift nodi ase aayitu mam😊😊
Nanu nimma new subscriber...
Nim effort ella nodi tumbane kushi aythu....
Innu itara maadta iri
Thumba chenagidhe nim effort mam I really appreciate ur love innocence we love u for the love affection ur showering on ur viewers