I could see a glow on her face in the previous video. A thought had come to my mind. And now, this ❤. Congratulations Aditi! You ace every role & this time too you'll rock it as a mom...
Awwww,, tht true love in your eyes for eachother . The way you both are looking at eachOther's eye defines the true love,. God bless you and your little one 😍
ಇಬ್ಬರಿಗೂ ತುಂಬು ಹೃದಯದ ಅಭಿನಂದನೆಗಳು. ಈ ಪ್ರಯಣದ ಪ್ರತಿ ಕ್ಷಣವನ್ನು ಇಬ್ಬರೂ ಜೊತೆಯಲ್ಲಿ ಸಂಭ್ರಮಿಸಿ. ಪುಟ್ಟ ಕಂದಮ್ಮ ನಿಮ್ಮ ಜಗತ್ತಿಗೆ ಆರೋಗ್ಯವಾಗಿ ಆಗಮಿಸಿ ನಿಮ್ಮ ಬದುಕನ್ನು ಮತ್ತಷ್ಟು ಹಸನಾಗಿಸಲಿ ❤❤
ತಾಯೀ ಆಗೋದೇ ಒಂದು ಅದ್ಬುತ ಕ್ಷಣಗಳು ಒಂದು ಹೆಣ್ಣುಗೆ ಅಮ್ಮ ಆಗೋ ಕ್ಷಣಗಳನ್ನು ಅನುಭವಿಸೋ ಭಾಗ್ಯ ನೀಡಿರುವುದು ನಮ್ಮ ಅದೃಷ್ಟ ಮುಂದಿನ ದಿನಗಳು ನಿಮಗೆ ಶುಭ ತಂದು ಕೊಡಲಿ ಮೇಡಂ ಈ ವರ್ಷ ನಿಮಗೆ ಸಂತಸ ಸಡಗರ ಸಂಭ್ರಮದಿಂದ ತುಂಬಿರಲಿ 🎉❤ ಒಳ್ಳೆದಾಗಲಿ ಮೇಡಂ🙌❤
Congratulations to both of you 🤰💐❤️ Today i first time saw ur video. I didn't understand the language.but i truly understood ur emotions. That feeling of being pregnant is can't be expressed. Reaction, expressions of ur husband was really touched the heart. Stay blessed. Ur jodi is so cute.💞💞💗💗
ನಿಮ್ಮ ಈ ಸುಂದರ ಸಂತೋಷದ ಕ್ಷಣವನ್ನು ನಮ್ಮೊಂದಿಗೆ ಹಂಚಿಕೊಂಡು ನಿಮ್ಮ ಸಂತೋಷವನ್ನು ಎಲ್ಲರಿಗೂ ಹಂಚಿದ್ದೀರಿ. ಈ ಸಂತೋಷ ಯಾವಾಗ್ಲೂ ಹೀಗೆ ಇರಲಿ. 💐 ಈ ಸಿಹಿ ಸಂತೋಷಕ್ಕೆ ನಿಮ್ಮಿಬ್ಬರಿಗೂ ಅಭಿನಂದನೆಗಳು. ❤️. 😘
Niv sir ge kota gift nodi avru kota expression omg kelida reti yen kanda edu anta jothege nima a kushi kaneeru nijvaglu yardu keta kanu bilde erli oledagli ❤❤❤❤
This was so beautiful to watch! His reaction, how eager you were to tell him, your reaction watching him, this to me is the purest form of love. I'm so happy for you guys❤
❤❤ congratulations Adithi and Yashas... We r new parents.. Be ready for sleepless nights, cries, giggles n finally that cute smile... Everything is worth it for that smile... Enjoy every moment.. Khushiyaagiri yaavaglu... I am very very happy for you guys.. I feel u r like my sister..
ವಾವ್ ಏನ್ ಕನ್ನಡ ಗುರು ತುಂಬಾ ಒಳ್ಳೆಯದಾಗಿ ಮಾತಾಡ್ತೀಯಾ ನಿಮ್ಮ ಈ ಕನ್ನಡತನಕ್ಕೆ ನನ್ನದೊಂದು ದೊಡ್ಡ ಸಲಾಮ್👍👍 😊 ಕನ್ನಡವೇ ಸತ್ಯ ಕನ್ನಡವೇ ನಿತ್ಯ.. ಎಂದೆಂದಿಗೂ ನೀನು ಯಾವತ್ತಿಗೂ ಕನ್ನಡವಾಗಿರು..😊 ಜೈ ಕರ್ನಾಟಕ ಮಾತೇ...🚩🚩
We are lucky to get you as a heroine❤ Yashu sir is lucky to get you as a wife ❤ And now our little aditi\yashu is lucky to get you as a mom❤ Love you aditi akka forever❤
Wonderful Moment...... Ma'am. Very honest couple.... Made for each other......... Your husband reaction is so speechless.......... Golden moment of every women.......... Proud to be a Women❤❤❤❤🎉🎉🎉🎉🎉
ಆ ಭಜರಂಗಿ ನಿಮ್ಮ ಮಗುಗೆ ಶಕ್ತಿ ಧೈರ್ಯ ಕೊಡ್ಲಿ. ಇಂತಹ ಖುಷಿ ವಿಚಾರವನ್ನ ನಮ್ಮೆಲ್ಲರ ಜೊತೆಲಿ ಅಂಚಿಕೊಂಡಿದ್ಧಕ್ಕೆ ತುಂಬು ಹೃದಯದ ಅಭಿನಂದನೆಗಳು.... ನಿಮಗೂ ನಿಮ್ಮ ಕುಟುಂದವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು ❤
Congratulations both of u... 💐❤️ ನಿಮ್ಮಂತಹ parents ಪಡೆಯೋಕೆ ನಿಮ್ಮ ಮಗು ತುಂಬಾ ಪುಣ್ಯ ಮಾಡಿದೆ...ನಿಮ್ಮ baby ನೋಡೋಕೆ ಎಲ್ಲಾರೂ waiting.... ಹೊಸ ವರ್ಷದ ದಿನ ಎಷ್ಟು ಒಳ್ಳೇ ಸುದ್ದಿ ಕೊಟ್ಟಿದಿರಾ... ಇಡೀ ವರ್ಷಪೂರ್ತಿ ಹೀಗೆ ಖುಷಿಯಾಗಿ ಇರಿ... 🥰❤️❤️❤️❤️💜💜💜💜❤️❤️❤️❤️
ನಿಮ್ಮ ಎಲ್ಲ vlog ನಾನು ನೋಡುತ್ತೇನೆ ನಿಮ್ಮ ಬದುಕಿನ ಅಂತ್ಯತ ಸುಂದರ ಕ್ಷಣವನ್ನು ನೀವು ನಮಗೆ ತಿಳಿಸಿದ ಕ್ಷಣ ನನ್ನ ಮಗಳೇ ಹಂಚಿಕೊಂಡ ಹಾಗೆ ಅನಿಸಿತು ಅದಿತಿ ಒಳ್ಳೆ ಕನ್ನಡ ಕಲಾವಿದೆ ಒಳ್ಳೆ ಹೆಂಡತಿ ಈಗ ಒಳ್ಳೆ ಮಾತ್ರ ತ್ವದ ನಿರೀಕ್ಷೆಯಲ್ಲಿ ಇದ್ದಿರಿ ತುಂಬಾ ಸಂತಸವಾಯಿತು ಹೊಸ ವರ್ಷಕ್ಕೆ ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿರುವ ನನ್ನ ಪ್ರೀತಿಯ ಅದಿತಿ❤❤
ನಮ್ ಮನೆದೇ ಸಂಭ್ರಮ ಅನ್ನೋ ಅಷ್ಟು ಖುಷಿ ಫೀಲ್ ಅಯ್ತು.. ಖುಷಿಯಾಗಿರೀ.. ನಿಮ್ ಕುಟುಂಬ ನಿಮ್ ಇಬ್ಬರ ಸಂಸಾರದಲ್ಲಿ ಸದಾ ನೆಮ್ಮದಿ ಆನಂದ ಹೊಸತು ತುಂಬಿರಲಿ 🎉🎉🎉🎉🎉😍😍.. ಲವ್ ಯು ಅದಿತಿ 😍😍
ನಮ್ಮ ಎಲ್ಲಾ ತಯಂದಿರಿಗೂ ಕೋಟಿ ನಮನ, ಅವಳೇ ಪ್ರತ್ಯಕ್ಷ ದೇವತೆ 🙏💐
ತಾಯ್ತನ ಪ್ರತಿ ಹೆಣ್ಣಿಗೂ ಶ್ರೇಷ್ಟ ಅದ್ಬುತ ಅನುಭವ....ಹೆಣ್ಣು ಪರಿಪೂರ್ಣ ಆಗೋದೆ ತಾಯಿ ಆದ್ಮೇಲೆ...ಒಳ್ಳೆದಾಗ್ಲೀ ನನ್ನ ಮೆಚ್ಚಿನ ಅಪ್ಪಟ ಕನ್ನಡತಿ ನಾಯಕಿಗೆ..
🎉 congratulations both of you 🎉
Congratulations adhithi and yash ❤
Congrts sis
Congratulations (usha.Dvg)
Congratulations adithi madam. Enjoy d mother hood.
ಯಾರಿಗೆ ಹೇಗೋ ಗೊತ್ತಿಲ್ಲ ಆದ್ರೆ ನಿಮ್ಮ ಈ ವಿಡಿಯೋ ನನ್ನ ಕಣ್ಣಲ್ಲಿ ಆನಂದ ಭಾಸ್ಪ್ ತರಿಸಿತು... Congratulations ಅದಿತಿ...
Exactly I also
I also
I also
Same😅
Same
ನಿಜವಾಗಲೂ ಕಣ್ಣಲ್ಲಿ ನೀರು ಬಂತು ನಿಮ್ಮ ಪ್ರೀತಿ ನೋಡಿ ..congrats🎉🎉 ..both of you..❤❤
ಅಭಿನಂದನೆಗಳು ಅದಿತಿ.. ಹೊಸ ವರ್ಷ ಹೊಸ ಹರುಷ ತರಲಿ.. ಶ್ರೀದೇವರ ಕೃಪೆ ಸದಾ ನಿಮ್ಮ ಮೇಲಿರಲಿ ❤🎉
ಅಭಿನಂದನೆಗಳು ಮಗಳೇ ,ಒಳ್ಳೆಯದಾಗಲಿ ನೀವು ತಾಯಿಯಾಗುವ ವಿಚಾರ ಕೇಳಿ ತುಂಬಾ ತುಂಬಾ ಸಂತೋಷವಾಯಿತು. I Love you magale❤
ತಾಯ್ತನ ಎಂದಿಗೂ ಹೆಣ್ತನದ ಶ್ರೇಷ್ಠ ಸ್ಥಾನ . ಶುಭವಾಗಲಿ ಅದಿತಿ ಅಕ್ಕ😊🥰😍😘❤️
Congratulations to This Couple 🎉
One of the Biggest Happy Moment In Our Life 🎉
ತಾಯ್ತನದ ಸುಖವನ್ನು ಅನುಭವಿಸಿ ಅದಿತಿ ಒಳ್ಳೆಯದಾಗಲಿ ,ಮಗು ಆರೋಗ್ಯವಾಗಿರಲಿ🤰
ಅದಿತಿ ಪ್ರಭುದೇವ ಅವರೆಗೆ ದೇವರು ಒಳ್ಳೇದು ಮಾಡಲಿ ❤❤
ಸೂಪರ್ ಅದಿತಿ,,
ನೀವು ಪ್ರತಿಕ್ಷಣ ಆನಂದವಾಗಿ ಇರ್ತೀರ ಅನ್ಸುತ್ತೆ
ನಿಮ್ಮಂತ ಪತ್ನಿ ಪಡೆದಿರುವ ಯಶ್ ಅವರು ತುಂಬಾ ಲಕ್ಕಿ ಒಳ್ಳೆದಾಗಲಿ🎉🎉🎉
Wowwww Congratulations Madam ಈ ನಿಮ್ಮ ಕುಷಿ nodi ಕಣ್ಣಲ್ಲಿ ನೀರು ಬಂತು ಈ ನಿಮ್ಮ ಪ್ರೀತಿ ಮೇಲೆ ಯಾರ ಕಣ್ಣೂ ಬೀಳದಿರಲಿ ಲವ್ u lotttttttttttt
I could see a glow on her face in the previous video. A thought had come to my mind. And now, this ❤. Congratulations Aditi! You ace every role & this time too you'll rock it as a mom...
🥰 ಅಭಿನಂದನೆಗಳು ಅದಿತಿ ಮ್ಯಾಮ್ ಮತ್ತು ನಿಮ್ಮ ಹಸ್ಬೆಂಡ್ ಗೆ ತುಂಬಾ ಸಂತೋಷ ನೀವು ಹೀಗೆ ಸಂತೋಷವಾಗಿರಲಿ ಈ ವರ್ಷ ನಿಮಗೆ ಶುಭವಾಗಲಿ 😍
Congratulations my sweet heart
God bless you
ಅಭಿನಂದನೆಗಳು ಇಬ್ಬರಿಗೂ ಆರೋಗ್ಯ ವಾಗಿರುವ ಕಂದಮ್ಮ ಬರಲಿ❤❤❤
Awwww,, tht true love in your eyes for eachother . The way you both are looking at eachOther's eye defines the true love,. God bless you and your little one 😍
ನಿಮ್ಮ್ ಖುಷಿ ಕ್ಷಣ ನೋಡಿ ನನ್ನ ಕಣ್ಣಲ್ಲಿ ನೀರು ಬಂತು 😊mam so feel better 😘🎉congratulation mam
Congratulations dear ❤ The kid will be lucky to have a mom like uh🎉❤
ಇಬ್ಬರಿಗೂ ತುಂಬು ಹೃದಯದ ಅಭಿನಂದನೆಗಳು. ಈ ಪ್ರಯಣದ ಪ್ರತಿ ಕ್ಷಣವನ್ನು ಇಬ್ಬರೂ ಜೊತೆಯಲ್ಲಿ ಸಂಭ್ರಮಿಸಿ. ಪುಟ್ಟ ಕಂದಮ್ಮ ನಿಮ್ಮ ಜಗತ್ತಿಗೆ ಆರೋಗ್ಯವಾಗಿ ಆಗಮಿಸಿ ನಿಮ್ಮ ಬದುಕನ್ನು ಮತ್ತಷ್ಟು ಹಸನಾಗಿಸಲಿ ❤❤
ನಿಮ್ಮಿಬ್ಬರು ಖುಷಿ ನೋಡಿ ನಮ್ಮ ಖುಷಿಯಾಗ್ತಿದೆ ಒಳ್ಳೆದಾಗಲಿ.. 💐💐 ತಾಯ್ತನ ಅನ್ನೋದು ಪ್ರತಿ ಹೆಣ್ಣಿಗೆ ಅದ್ಭುತವಾದ ಅನುಭವ.. ಎಂಜಾಯ್ ಮೂಮೆಂಟ್ 🥰
ಹೊಸ ವರ್ಷದ ಶುಭಾಶಯಗಳು ಮುದ್ದಿನ ಜೋಡಿಗೆ ಮತ್ತು ಸಿಹಿ ಸುದ್ದಿ ನೀಡಿದ್ದಕ್ಕೆ ಅಭಿನಂದನೆಗಳು ಅಪ್ಪಟ ಕನ್ನಡತಿಗೆ❤❤🎉
Amazing!! ನೀವು ತಾಯ್ತುನವನ್ನು ವ್ಯಕ್ತಪಡಿಸಿದ ರೀತಿ. 😊. ನಿಮ್ಮ ಮಗು ಬಹಳ ಅದೃಷ್ಟ ಶಾಲಿ.
ತುಂಬಾ ಸಂತೋಷ ಆಯ್ತು ನಿಮ್ಮ ಮೇಲೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಕಾಲ ಇರಲಿ ❤🎉😊
ಅತ್ಯಂತ ಸುಂದರ ವೀಡಿಯೊ.... ದೇವರು ನಿಮ್ಮನ್ನು ಸದಾಕಾಲ ಹೀಗೆ ಸಂತೋಷವಾಗಿಡಲೀ.... ಒಳ್ಳೆಯದು ಮಾಡಲೀ.... ಶುಭವಾಗಲಿ ❤❤
ತಾಯೀ ಆಗೋದೇ ಒಂದು ಅದ್ಬುತ ಕ್ಷಣಗಳು ಒಂದು ಹೆಣ್ಣುಗೆ ಅಮ್ಮ ಆಗೋ ಕ್ಷಣಗಳನ್ನು ಅನುಭವಿಸೋ ಭಾಗ್ಯ ನೀಡಿರುವುದು ನಮ್ಮ ಅದೃಷ್ಟ ಮುಂದಿನ ದಿನಗಳು ನಿಮಗೆ ಶುಭ ತಂದು ಕೊಡಲಿ ಮೇಡಂ ಈ ವರ್ಷ ನಿಮಗೆ ಸಂತಸ ಸಡಗರ ಸಂಭ್ರಮದಿಂದ ತುಂಬಿರಲಿ 🎉❤ ಒಳ್ಳೆದಾಗಲಿ ಮೇಡಂ🙌❤
ಈ ಹೊಸ ವರ್ಷವು ನಿಮ್ಮ ಬಾಳಲ್ಲಿ ಸದಾ ಹೊಸದನ್ನು ತರಲಿ ನೀವು ಕಂಡ ಕನಸುಗಳೆಲ್ಲ ನನಸಾಗಲಿ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ❤
Congratulations akka ❤️ ಮುದ್ದಾದ ದಂಪತಿಗೆ ಮುದ್ದಾದ ಮಗು ಬರಲಿ🎉
Congratulations to both of you 🤰💐❤️
Today i first time saw ur video.
I didn't understand the language.but i truly understood ur emotions. That feeling of being pregnant is can't be expressed. Reaction, expressions of ur husband was really touched the heart. Stay blessed.
Ur jodi is so cute.💞💞💗💗
I love you 🌺🌺🌹🌹❤❤💌💌🌸🌸💍💍💑🌷🌷
ನಿಮ್ಮ ಈ ಸುಂದರ ಸಂತೋಷದ ಕ್ಷಣವನ್ನು ನಮ್ಮೊಂದಿಗೆ ಹಂಚಿಕೊಂಡು ನಿಮ್ಮ ಸಂತೋಷವನ್ನು ಎಲ್ಲರಿಗೂ ಹಂಚಿದ್ದೀರಿ. ಈ ಸಂತೋಷ ಯಾವಾಗ್ಲೂ ಹೀಗೆ ಇರಲಿ. 💐 ಈ ಸಿಹಿ ಸಂತೋಷಕ್ಕೆ ನಿಮ್ಮಿಬ್ಬರಿಗೂ ಅಭಿನಂದನೆಗಳು. ❤️. 😘
ಭಗವಂತ ನಿಮಗೆ ಮತ್ತು ನಿಮ್ಮ ಮಗುವಿಗೆ ಆರೋಗ್ಯ ಆಯಸ್ಸು ಸುಖ ನೆಮ್ಮದಿ ಕೊಡಲಿ ಮೇಡಂ...🎉❤
I literally got tears mam ❤ your husband reaction tells everything he is so happy for you❤god bless u both let a little angel come to your home soon ❤
I literally cried at the end adithi don't know why, I'm not married yet but this video made my day❤❤ happy pregnancy God blesss❤❤❤
Love the way they respect each other ❤
ಹೊಸ ವರ್ಷದ ದಿನ ಇಂತ ಒಳ್ಳೆ ಸುದ್ದಿ ಕೇಳಿ ಕಣ್ಣಲಿ ನೀರು ಬಂತು 🥲ಮುಂದಿನ ನಿಮ್ಮ ದಿನಗಳು ಸುಖವಾಗಿರಲಿ ❤️🥺😘
Your guys are really really lovely ❤❤❤❤
ನೀವೇ ಎಷ್ಟು ಮುದ್ದಾಗಿದಿರಾ ಇನ್ನೂ ನಿಮ್ ಮಗು ಎಷ್ಟು cute aagi erutte ....❤❤❤❤❤❤❤ congratulations dear❤
Niv sir ge kota gift nodi avru kota expression omg kelida reti yen kanda edu anta jothege nima a kushi kaneeru nijvaglu yardu keta kanu bilde erli oledagli ❤❤❤❤
This was so beautiful to watch! His reaction, how eager you were to tell him, your reaction watching him, this to me is the purest form of love. I'm so happy for you guys❤
ತುಂಬಾ ಇಷ್ಟ ಆಯ್ತು ಅದಿತಿ ಯವರೆ ನಿಮ್ಮ ವಿಡಿಯೋ...enjoy the every moment of the pregnancy ❤️
ತಾಯಿ ಆಗುತ್ತಿರುವ ನಿಮಗೆ ಅಭನಂದನೆಗಳು ❤❤
ನಿಮ್ಮ ಪ್ರೀತಿ ನೋಡಿ ಕಣ್ಣೂತುಂಬಿ ಬಂತು.. ದೇವರು ಯಾವಾಗ್ಲೂ ಹೀಗೆ ನಿಮ್ಮಿಬ್ಬರಿಗೂ ಆಶೀರ್ವಾದ ಮಾಡಲಿ 🥰🥰
ಯಾರ ದೃಷ್ಟಿಯೂ ನಿಮ್ಮ ಸಂಸಾರದ ಮೇಲೆ ಬೀಳದೆ ಇರಲಿ . ❤🎉❤
ನೀವು ನಿಮ್ಮ ಗಂಡ ಹಾಗೂ ಹೊಸದಾಗಿ ಆಗಮಿಸುತ್ತಿರುವ ನಿಮ್ಮ ಮಗು ಯಾವಾಗಲೂ ಸುಖ ಸಂತೋಷದಿಂದ ನೂರಾರು ವರುಷಗಳ ಕಾಲ ಬದುಕಿ❤❤🎉🎉❤❤❤❤❤❤❤
❤❤ congratulations Adithi and Yashas... We r new parents.. Be ready for sleepless nights, cries, giggles n finally that cute smile... Everything is worth it for that smile... Enjoy every moment.. Khushiyaagiri yaavaglu... I am very very happy for you guys.. I feel u r like my sister..
ವಾವ್ ಏನ್ ಕನ್ನಡ ಗುರು ತುಂಬಾ ಒಳ್ಳೆಯದಾಗಿ ಮಾತಾಡ್ತೀಯಾ ನಿಮ್ಮ ಈ ಕನ್ನಡತನಕ್ಕೆ ನನ್ನದೊಂದು ದೊಡ್ಡ ಸಲಾಮ್👍👍 😊 ಕನ್ನಡವೇ ಸತ್ಯ ಕನ್ನಡವೇ ನಿತ್ಯ.. ಎಂದೆಂದಿಗೂ ನೀನು ಯಾವತ್ತಿಗೂ ಕನ್ನಡವಾಗಿರು..😊 ಜೈ ಕರ್ನಾಟಕ ಮಾತೇ...🚩🚩
ನಮ್ಮ ಹೆಮ್ಮೆಯ ಕನ್ನಡತಿ ಅಮ್ಮ ಆಗುತ್ತಿರುವ ಸುದ್ದಿ ನಮಗೂ ಸಂತೋಷ ತಂದಿದೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ ❤🎉🎉🎉🎉
Congratulations benne nagari namma chandada muddina bedagi adithi aa devru olledu maadlama
Congratulations to both of you ☺️ Really waiting to see junior and a new member to family 😊😊
Congratulations to both of you 😊Really junior new member to family ❤❤
ಹೆಮ್ಮೆಯ ಕನ್ನಡತಿ💛❤️ ನಮ್ಮ ಅದಿತಿ 💚
ಅಭಿನಂದನೆಗಳು ಅಕ್ಕ 9 ತಿಂಗಳಿನ ಸುದರ ಅನುಭವ ಕೊಡುವ ಕಂದಮ್ಮ ಆರೋಗ್ಯ ವಾಗಿ ನಿಮ್ಮ ಮಡಿಲು ಸೇರಲಿ
ಅಭಿನಂದನೆಗಳು ಅದಿತಿ ಮೇಡಂ 💐ನಿಮ್ಮ್ ತಾಯಿತನ್ ಸುಂದರ ವಾಗಿರಲಿ 🎉🎉ಯಾವಾಗ್ಲೂ ಸಂತೋಷ ವಾಗಿರಿ 🥰
We are lucky to get you as a heroine❤
Yashu sir is lucky to get you as a wife ❤
And now our little aditi\yashu is lucky to get you as a mom❤
Love you aditi akka forever❤
ನಿಮ್ಮ ನಗು ಯಾವಾಗ್ಲೂ ಹೀಗೆ ಇರಲಿ. Congratulation ಅದಿತಿ
Nooru kala Kushi khushiya iri Aditi,,,and yashu,,,, God bless you both
Congratulation Aditi ನಿಮ್ಮ ಜೋಡಿಯ ಮೇಲೆ ಯಾರ ಕಣ್ಣು
ಬೀಳದೆ ಇರಲಿ ನಿಮಗೂ ನಿಮ್ಮ
ಮಗುವಿಗೆ ಆ ದೇವರು ಉತ್ತಮ ಆರೋಗ್ಯ ನೀಡಲಿ.❤❤
ಅಭಿನಂದನೆಗಳು. ಇಬ್ಬರಿಗೂ ಆರೋಗ್ಯವಂತ ಮಗು ಹುಟ್ಟಲಿ. ❤❤
ನಿಮ್ಮಿಬ್ಬರಿಗೂ ಶುಭಾಶಯಗಳು❤ ಒಳ್ಳೆಯ ಆರೋಗ್ಯವಂತ ದೇಶಕ್ಕೆ ಕೀರ್ತಿ ತರುವಂತಹ ಮಗು ದೇವರು ನಿಮಗೆ ಕರುಣಿಸಲಿ😍💐🍫
Lots Of Love From My Side To Both Of You...
Congratulations ❤Cute expression - Could see the child in you both 😊 Best clip ever 💞
ನಿಮ್ಮ ಮಗುವಿಗೂ ನಿಮ್ಮತರ ಶುದ್ಧವಾದ ಕನ್ನಡ ಕಲಿಸಿ ❤
Wonderful Moment...... Ma'am.
Very honest couple.... Made for each other......... Your husband reaction is so speechless.......... Golden moment of every women.......... Proud to be a Women❤❤❤❤🎉🎉🎉🎉🎉
Adhthi is a very normal lady even though she is a celebrity I really hat's off to her pure emotions congratulations adhithi and family
ವಿಡಿಯೋ ನೋಡ್ತಾ ನೋಡ್ತಾ ಸಂತೋಷದ ಕಣ್ಣೀರು ಹರಿಯಿತು..ನಿಮ್ಮಗಳಿಗೆ ಎಸ್ಟು ಖುಷಿ ಆಗಿರಬೇಕು..God bless you dear❤
I love you 🌺🌺🌸🌸🌹🌹💍💍💑🌷🌷❤❤👍✌👌
ನಿಮ್ಮ ಹಾಗೆ ಮುದ್ದಾದ,ಆರೋಗ್ಯವಾದ ಮಗು ನಿಮ್ಮ ಮಡಿಲು ಸೇರಲಿ.very happy to hear this Aditi congratulations Take care ಪುಟ್ಟ.
ಒಳ್ಳೆಯ ನಟಿ,ಒಳ್ಳೆಯ ಹೆಂಡತಿ ಈಗ ಒಳ್ಳೆಯ ಅಮ್ಮ ಒಟ್ಟಾರೆ ಪರಿಪೂರ್ಣ ಸ್ತ್ರೀ ❤❤❤❤god bless you both 🎉🎉🎉
❤⚘️🙏🙏🙏
True
Every girl deserves like this husband❤
ಅಭಿನಂದನೆಗಳು ಇಬ್ಬರಿಗೂ....ತುಂಬಾ ಮುದ್ದಾದ ಜೋಡಿ...❤
ತುಂಬು ಹೃದಯದ ಹಾರ್ದಿಕ ಅಭಿನಂದನೆಗಳು ಅದಿತಿ ,💐💐💐 ಒಳಿತಾಗಲಿ ❤❤❤
ನನ್ನ ಪ್ರೀತಿಯ ಅಕ್ಕ ಅದಿತಿ ಅವರಿಗೆ... ಕಂಗ್ರಾಜುಲೇಷನ್ 💐🎂💐 ಆ ದೇವರು ನಿಮಗೂ ನಿಮ್ಮ ಮಗುವಿಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤️love you
Congratulations ಅದಿತಿ ಅವರೇ ನಿಮ್ಮ ತಾಯ್ತನ ಸಂಪೂರ್ಣವಾಗಿ ಅದ್ಬುತವಾಗಿರಲಿ
Congratulations to the wonderful couple ❤ i wish this live lasts for ever 😊
❤😂🎉🎉🎉🎉 ಜಾಣೆ ನಿನಗೆ ಮೊದಲನೆಯದಾಗಿ ವರ್ಷದ ಹಾರ್ದಿಕ ಶುಭಾಶಯಗಳು ಹಾಗೂ ನಿನ್ನ ತರಹದ್ದೇ ಮುದ್ದಾದ ಗೊಂಬೆಯಂತಹ ಹೆಣ್ಣು ಮಗುನೇ ಬರಲಿ ಕಂಗ್ರಾಜುಲೇಷನ್ ಟೇಕ್ ಕೇರ್ ಒಳ್ಳೆದಾಗ್ಲಿ🎉❤❤
Congregation dear mam ❤️❤️❤️ಯಾವಾಗಲು ಖುಷಿಯಾಗಿ ಇರಿ ನಿಮ್ಮ ಆ ನಗು ಸದಾ ಹಾಗೇ ಇರಲಿ 😍😍ಈ ವರ್ಷ ನಿಮಗೆ ಯಶಸ್ಸು ತಂದುಕೊಡಲಿ ❤️❤️❤️
❤️❤️
Nim kushina ellara jothe share madiddu tumba kushi aytu congratulations nd god bless you
ಒಳ್ಳೆಯದು ಆಗಲಿ 😍ಹೊಸ ವರ್ಷ ದ ಶುಭಾಶಯಗಳು ಅಧಿತಿಯವರೇ ❤🌹
Heartiest congratulations and a healthy, safe,happy and peaceful Journey of Pregnancy to both of you 😊😊
ಆ ಭಜರಂಗಿ ನಿಮ್ಮ ಮಗುಗೆ ಶಕ್ತಿ ಧೈರ್ಯ ಕೊಡ್ಲಿ. ಇಂತಹ ಖುಷಿ ವಿಚಾರವನ್ನ ನಮ್ಮೆಲ್ಲರ ಜೊತೆಲಿ ಅಂಚಿಕೊಂಡಿದ್ಧಕ್ಕೆ ತುಂಬು ಹೃದಯದ ಅಭಿನಂದನೆಗಳು.... ನಿಮಗೂ ನಿಮ್ಮ ಕುಟುಂದವರಿಗೂ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು ❤
This is the best episode of yours. SO natural.
ತುಂಬಾ ಚೆನ್ನಾಗಿ ಸಿಹಿಸುದ್ದಿ ತಿಳಿಸಿದ್ದಿರ ಅದಿತಿ ❤❤❤ ಒಳ್ಳೆದಾಗಲಿ ನಿಮಗೆ ಮುದ್ದಾದ ಹೆಣ್ಣು ಮಗು ಜನಿಸಲಿ ನಿಮ್ಮತರಣೆ ಕ್ಯೂಟ ಮಗು ನಿಮ್ಮ ಮಡಿಲು ತುಂಬಲಿ🎉🎉
😍❤👏👏👏 ನಲಿವಾಗಲಿ ನಿಮ್ಮೆಲ್ಲರಿಗೂ, ಒಳ್ಳೆ ಮುದ್ದಾದ ಮಗು ಆಗಲಿ ❤
Congratulations both of u... 💐❤️ ನಿಮ್ಮಂತಹ parents ಪಡೆಯೋಕೆ ನಿಮ್ಮ ಮಗು ತುಂಬಾ ಪುಣ್ಯ ಮಾಡಿದೆ...ನಿಮ್ಮ baby ನೋಡೋಕೆ ಎಲ್ಲಾರೂ waiting.... ಹೊಸ ವರ್ಷದ ದಿನ ಎಷ್ಟು ಒಳ್ಳೇ ಸುದ್ದಿ ಕೊಟ್ಟಿದಿರಾ... ಇಡೀ ವರ್ಷಪೂರ್ತಿ ಹೀಗೆ ಖುಷಿಯಾಗಿ ಇರಿ... 🥰❤️❤️❤️❤️💜💜💜💜❤️❤️❤️❤️
❤❤❤⚘️🙏
Hello mam🎉
Congratulations 🎉 mam
@@aditi_prabhudeva Thank u soo much.... 🥰🥰🥰🥰ನಿಮ್ಮ rply ನಂಗೆ new year ಗಿಫ್ಟ್... 💃💃💃💃🥰😍😘❤️❤️❤️❤️
Thumba Kushi aythu, nanna old memories hage kanna munde banthu❤ God bless you ma'am always be happy keep smiling 😊
ಈ ವಿಷಯ ಕೇಳಿ ಭಾಳ ಖುಷಿ ಆಯ್ತುರಿ ಮೇಡಂ❤,ದೇವರು ನಿಮಗೆ ಒಳ್ಳೇದು ಮಾಡಲಿ🙏.
ಹೊಸ ವರ್ಷದ ಶುಭಾಶಯಗಳು ಅದಿತಿ ಅವರೇ.. ಒಳ್ಳೆಯ ಆರೋಗ್ಯ ಆಯೂಷ ನಿಮ್ಮದಾಗಲಿ🎉🎉❤❤
ಶುಭಾಶಯಗಳು ಇಬ್ಬರಿಗೂ ತುಂಬಹುಹೃದಯ ಶುಭಾಶಯಗಳು ಒಳ್ಳೇದಾಗ್ಲಿ 🎉🎉🥳🥳✨✨💐💐💐
Actually i feel happy tears its wonderful moment ❤
ನಿಮ್ಮ ಈ ಪ್ರೀತಿ ಇನ್ನು ದ್ವಿಗುಣ ಆಗಲಿ. ನಿಮಗೆ ಆರೋಗ್ಯವಾಗಿ ಇರುವ ಸುಂದರ ಮಗು ಆಗಲಿ. ನಿಮ್ಮ ಬಾಳು ಹಸನಾಗಲಿ.❤
As an unmarried 29 I cried with smile
ನಮ್ಮ ಕನ್ನಡ ಉಡಿಗಿ ಅದಿತಿ 💕💞ಅವರು ಅಮ್ಮ ಆಗುತ್ತಿರುವ ವಿಷಯ ಕೆಳ್ಳಿ💞 ನಮಗೆ ತುಂಬಾ ಖುಷಿ ಆಗಿದೆ ನಿಮಗೆ ಆಗು ನಿಮ್ಮ 💗💜ಮಗುವಿಗೆ ವಾಸ ವರ್ಷ ದ ಅರ್ದಿಕ ಸುಬಾಶಗಳು❤💝
Nim pair super, ಚೆನ್ನಾಗಿದೆ, ಚೆನ್ನಗಿರಿ, ಒಳ್ಳೆದಾಗಲಿ, ಹೊಸ ವರ್ಷ ಹೊಸ ಹರ್ಷದೊಂದಿಗೆ ಶುರುವಾಗಿದೆ, 😊😊
It brought tears in my eyes by watching this video, how beautiful this feeling is. Congratulations Aiditi and Yashas❤
Same here
ನಿಮ್ಮ ಎಲ್ಲ vlog ನಾನು ನೋಡುತ್ತೇನೆ ನಿಮ್ಮ ಬದುಕಿನ ಅಂತ್ಯತ ಸುಂದರ ಕ್ಷಣವನ್ನು ನೀವು ನಮಗೆ ತಿಳಿಸಿದ ಕ್ಷಣ ನನ್ನ ಮಗಳೇ ಹಂಚಿಕೊಂಡ ಹಾಗೆ ಅನಿಸಿತು ಅದಿತಿ ಒಳ್ಳೆ ಕನ್ನಡ ಕಲಾವಿದೆ ಒಳ್ಳೆ ಹೆಂಡತಿ ಈಗ ಒಳ್ಳೆ ಮಾತ್ರ ತ್ವದ ನಿರೀಕ್ಷೆಯಲ್ಲಿ ಇದ್ದಿರಿ ತುಂಬಾ ಸಂತಸವಾಯಿತು ಹೊಸ ವರ್ಷಕ್ಕೆ ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿರುವ ನನ್ನ ಪ್ರೀತಿಯ ಅದಿತಿ❤❤
Many congratulations to both...this is the happiest moment❤
Happy Birthday Aditi akka❤ heege yavaglu kushi kushiyagiri love you so much ❤❤❤❤
Congrats ❤
Congratulations ma'am 🎉 I was really emotional watching this video 😍 best wishes to beautiful couples 💓
Congratulations Aditi and to your hubby Yash❤🎉 God bless with lot of happiness ☺️ Take care of your health at this time very important......
ನಮ್ಮ ದಾವಣಗೆರೆ ಹುಡುಗಿ 👌👌ಕಂಗ್ರಾಟ್ಸ್ ಇಬ್ಬರಿಗೂ ❤️❤️❤️
Hi..
Congratulations both of you.thank u so much for sharing wonderful movement. Happy motherhood 💐mam❤️
Congratulations ma'am... Wishing you and your family a very happy new year... Stay healthy ❤️✨🥰...
ನಮ್ ಮನೆದೇ ಸಂಭ್ರಮ ಅನ್ನೋ ಅಷ್ಟು ಖುಷಿ ಫೀಲ್ ಅಯ್ತು.. ಖುಷಿಯಾಗಿರೀ.. ನಿಮ್ ಕುಟುಂಬ ನಿಮ್ ಇಬ್ಬರ ಸಂಸಾರದಲ್ಲಿ ಸದಾ ನೆಮ್ಮದಿ ಆನಂದ ಹೊಸತು ತುಂಬಿರಲಿ 🎉🎉🎉🎉🎉😍😍.. ಲವ್ ಯು ಅದಿತಿ 😍😍
Congratulations from Doha❤❤ enjoyed the way you shared the special moment ❤
ಇಬ್ಬರಿಗೂ ಒಳ್ಳೆಯದಾಗಲಿ,ಶುಭವಾಗಲಿ ಎಂದು ಹಾರೈಸುತ್ತಾ , ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯ ಆರೋಗ್ಯ ಸಂತೋಷ ದಯಪಾಲಿಸಲಿ . ಈ ಹೊಸ ವರುಷ ನಿಮ್ಮ ಬಾಳಲ್ಲಿ ಸಾಕಷ್ಟು ಸಂತೋಷ ಲಭಿಸಲಿ.