ಬೆಂಗಳೂರಿಂದ ದಾವಣಗೆರೆಗೆ ಹೋಗುವ ದಾರಿಯಲ್ಲಿ 25 ಸಾವಿರದ ಆಟ 🥰🤩 || ONE OF THE MOST BEAUTIFUL DAY OF MY LIFE ❤️

แชร์
ฝัง
  • เผยแพร่เมื่อ 19 ม.ค. 2025

ความคิดเห็น • 1.9K

  • @navyanaik9266
    @navyanaik9266 ปีที่แล้ว +301

    ನಿಮ್ಮನ್ನು ನೋಡಿದ್ರೆ ನಮ್ಮ ಮನೆ ಮಗಳು ಅನ್ನಿಸುತ್ತೆ ನೀವು ಅಂದ್ರೆ ನಮಗೆ ತುಂಬಾ ಇಷ್ಟ ಮೇಡಮ್ 🥰

    • @manumangala1269
      @manumangala1269 ปีที่แล้ว +3

      ಮುದ್ದು ಮನಸಿನ ಹುಡುಗಿ ನೀವು ಅಕ್ಕ❤️❤️

    • @movieclubpatel2942
      @movieclubpatel2942 ปีที่แล้ว

      Hmmm😘😇🥰😍

    • @rajeeviraji1484
      @rajeeviraji1484 ปีที่แล้ว

      S

  • @pavithraakshay4162
    @pavithraakshay4162 ปีที่แล้ว +47

    ನಿಮಗೆ ದೇವರು ಇನ್ನೂ ಹೆಚ್ಚು ಇಂತಹ ಬಡವರಿಗೆ ಸಹಾಯ ಮಾಡುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಅಕ್ಕ ನಿಮಗೆ ದೇವರು ಒಳ್ಳೆಯದು ಮಾಡಲಿ🥰

  • @pavitrahegde1651
    @pavitrahegde1651 ปีที่แล้ว +108

    You are a real heroine.
    ನಿಜ ಜೀವನದಲ್ಲೂ ನೀವು ಹೀರೋಯಿನ್ನೆನೆ..
    ನೀವು ಜೀವಿಸುತ್ತಿರುವ ಜೀವನ ತುಂಬಾ ಚೆನ್ನಾಗಿದೆ. 🙏🏻🙏🏻

  • @krishnagodakundaragi2287
    @krishnagodakundaragi2287 ปีที่แล้ว +54

    ಇರೋದು ಒಂದೇ ಹೃದಯ
    ಅದನ್ನ ಎಷ್ಟು ಸಲ ಗೆಲ್ತಿರಿ
    ಕಳೊದೊದೆ ನಿಮ್ಮ ಸರಳತನಕ್ಕೆ
    ❤️🤩🤗

  • @suprithagk4396
    @suprithagk4396 ปีที่แล้ว +88

    ನೀವಂತು ಹೀಗೆ ಪದೇ ಪದೇ ಮಾಡ್ತಾ ಇದ್ರೆ ಎಷ್ಟು ಸರಿ ಮನಸೋಲೋದು ❤️❤️❤️ ನಿಜ್ವಗ್ಲು ನಿಮ್ಮ ಈ ಸರಳತೆ ವಿಶಾಲ ಹೃದಯಕ್ಕೆ ಕೋಟಿ ನಮನ .... ನಮ್ಮ ಮನೆ ಮಗಳು ಅದಿತಿ ಪ್ರಭುದೇವ ❤️ ಆ ದೇವರು ನಿಮಗೆ ಸದಾ ಒಳ್ಳೆದು ಮಾಡ್ಲಿ .... ನಗುವಿನ ಸಾಹುಕರ್ತಿ .... ಮಗು ಮನಸಿನ ಒಡತಿ ....ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣವಂತಿ .... ಯುವಪೀಳಿಗೆಗೆ ಸ್ಪೂರ್ತಿ
    ನಮ್ಮೆಲ್ಲರ ಪ್ರೀತಿಯ ಅದಿತಿ ಅಕ್ಕ❤️❤️❤️❤️

    • @SPNchannel-us1ji
      @SPNchannel-us1ji ปีที่แล้ว

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @hemanthsomapur2945
      @hemanthsomapur2945 ปีที่แล้ว

      you're very kind sister love you lot so sweet of you....❤️❤️👍👍

  • @pradeepbh1481
    @pradeepbh1481 ปีที่แล้ว +26

    She is sudeepana , an engg graduate from BIET DVG.......Initially I thought she is just another glamour doll in kannada film industry....but the way she shaped up her career is truly amazing...good to see the way she mingles with everyone with no attitude n no headweight...lots of love n respect from DVG...

  • @rashmichitra8166
    @rashmichitra8166 ปีที่แล้ว +514

    ಹೃದಯ ಶ್ರೀಮಂತಿಕೆಗೆ ಇನ್ನೊಂದು ಹೆಸರೇ ಅದಿತಿ ಪ್ರಭುದೇವ. ❤️❤️❤️❤️❤️🥰🥰🥰🥰🥰❤️❤️❤️❤️❤️

  • @yashasramesh
    @yashasramesh ปีที่แล้ว +166

    Aditi madam your husband is the most luckiest person in the world ❤️.. your a celebrity and very down to earth

  • @meena4919
    @meena4919 ปีที่แล้ว +80

    ಅದ್ಭುತ ನೀವು.. ನಿಮ್ಮ ಈ ಗುಣಕ್ಕೆ ಧನ್ಯವಾದಗಳು ಮೇಡಂ 🙏ನಿಮ್ಮ ಜೀವನ ಸುಖರವಾಗಿರಲಿ 🎉

  • @dearsirmadam4960
    @dearsirmadam4960 ปีที่แล้ว +12

    ಹೃದಯ ಶ್ರೀಮಂತಿಕೆಯ ಹುಡುಗಿ
    ಅದೀತಿ ಪ್ರಭುದೇವ ಎಂಬ ಬೆಡಗಿ..
    ಒಳ್ಳೆಯದಾಗ್ಲಿ....🙏💐

  • @pallavikiran9893
    @pallavikiran9893 ปีที่แล้ว +46

    Hi Aditi, ಜೀವನವನ್ನು ಹಬ್ಬದ ಹಾಗೆ ಆಚರಿಸುತ್ತಿರುವ ನಿಮ್ಮ ಜೀವನೋತ್ಸಾಹಕ್ಕೆ ನನ್ನ ಹೃದಯ ಪೂರ್ವಕ ಅಭಿನಂದನೆ, ದೇವರು ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಮತ್ತು ಸಹಾಯ ಮಾಡುವ ಮನಸ್ಸು ನೀಡಲಿ

  • @nagarajaak1696
    @nagarajaak1696 ปีที่แล้ว +30

    ನೀವು ನಮ್ಮ ದಾವಣಗೆರೆ ಅವರು ಅನೋದು ನಮ್ಮಗೆ ಹೆಮ್ಮೆ...💗

  • @sowmyak.a8882
    @sowmyak.a8882 ปีที่แล้ว +326

    ವೃತ್ತಿಯಲ್ಲಿ ನಾನೊಬ್ಬಳು ಉಪನ್ಯಾಸಕಿ... ನಿಮ್ಮ ಸರಳತೆ,ಬದುಕುವ ಕಲೆ, ಜೀವನೋತ್ಸಾಹ ನಿಜಕ್ಕೂ ನನಗೆ ಸ್ಪೂರ್ತಿ... ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ...

    • @TODAYFUNS
      @TODAYFUNS ปีที่แล้ว

      ನೀವು ಬಡ ವಿದ್ಯಾರ್ಥಿ ಗಳಿಗೆ ಬುಕ್ ಕೊಡ್ಸಿ ಫೀಸ್ ಕಟ್ಟಿ ಸುಖ ಶಾಂತಿ ಸಿಗುತ್ತೆ🌹🌹❤️

    • @yallappagoudahittalamani7900
      @yallappagoudahittalamani7900 ปีที่แล้ว +1

      ❤️❤️❤️

    • @priyankanemannavar9427
      @priyankanemannavar9427 ปีที่แล้ว

      ❤ supar mam

    • @anjanapujar-gd9hy
      @anjanapujar-gd9hy ปีที่แล้ว

      I am also same to you madam but I am student

    • @rakeshgowdamnrakhi6292
      @rakeshgowdamnrakhi6292 ปีที่แล้ว

      Matte.. School Alli.. Pata. Madadu. Badlu.. Avra atra.. Tusion.. Ge.. Hogbidu😁

  • @sudheerhuchappac4946
    @sudheerhuchappac4946 ปีที่แล้ว +11

    ಯಾಕೆ ನೀವು ದಿನದಿಂದ ದಿನಕ್ಕೆ ಇಷ್ಟೊಂದು ಇಷ್ಟ ಆಗುತ್ತಿದ್ದೀರ ನನಗೆ...❤❤

  • @chaithraavinash9554
    @chaithraavinash9554 ปีที่แล้ว +61

    Writing this comment for the first time in my lifetime as in TH-cam ❤ you stole my heart Aditi
    This kind gesture of yours sure brought smile in many lives and tears is many eyes like I got at the end of this vedio
    You deserve a lot more and loads of love ✨

  • @praveenpk75143
    @praveenpk75143 ปีที่แล้ว +17

    A= Angle
    D= Dimple
    I= Inspiration
    T= Talent
    I= Increase humanity ie Aditi....ilike you

  • @anupama1991able
    @anupama1991able ปีที่แล้ว +77

    This is such a beautiful thought and heart warming video Aditi ♥️
    God bless you

    • @jayakumarkumar9963
      @jayakumarkumar9963 ปีที่แล้ว +2

      You have to reply every one sis

    • @shilpashilpa418
      @shilpashilpa418 ปีที่แล้ว +1

      Love you adithi madam

    • @TODAYFUNS
      @TODAYFUNS ปีที่แล้ว +1

      @@aditi_prabhudeva ಯಾಕೆ ನಮ್ಗೆ reply madlva nivu 😀❤️ anyway good morning

    • @Ajayr2001
      @Ajayr2001 ปีที่แล้ว

      ​@@aditi_prabhudeva Namma DVG ❤

    • @si-hl4do
      @si-hl4do 3 หลายเดือนก่อน

      And u also goooood and my best anu akka

  • @priyankaravi477
    @priyankaravi477 ปีที่แล้ว +2

    Hi aditi mam.. 🙏🏻ನಿಮಗೆ ಕೈ ಮುಗಿದು ನಮಸ್ಕಾರ ಮಾಡಬೇಕು ಅನಿಸುತ್ತೆ ನಿಮ್ಮ ಎಲ್ಲಾ ವೀಡಿಯೋಸ್ ನೋಡ್ತಿನಿ ನನಗೆ ನೀವ್ ಅಂದ್ರೆ ತುಂಬಾ ಇಷ್ಟ ಹಾಗೆ ನೀವ್ ಮಾಡೋ ವೀಡಿಯೋಸ್ ತುಂಬಾನೇ ಡಿಫರೆಂಟ್ ಆಗಿರುತ್ತೆ ಮತ್ತೆ ವೊಳ್ಳೆ ಮೆಸ್ಸೇಜ್ ಕೂಡ ಇರುತ್ತೆ.. ನಿಮ್ಮ ಕನ್ನಡದ ಅಭಿಮಾನಕ್ಕೆ ತುಂಬಾ dodda ಸೊಲ್ಯೂಟ್ ಮ್ಯಾಮ್..

  • @bindushreebs8395
    @bindushreebs8395 ปีที่แล้ว +289

    A- Attractive
    D- Dedicative
    I- Inspiring
    T- Talented
    I- innocent queen....❤️
    .
    .
    .
    Love u akka..😘

    • @vinuthan4894
      @vinuthan4894 ปีที่แล้ว +2

      U hv a good & understanding heart aditi 💝

    • @shubhamohan4081
      @shubhamohan4081 ปีที่แล้ว

      ಅದಿತಿ ಮೇಡಂ ನಿಮ್ಮ ಹೃದಯ ವೈಶಲ್ಯತೆಯನ್ನು ನಾವಲ್ಲ ಭಗವಂತನೇ ಹರಸುತ್ತನೆ ❤ ನಿಮ್ಮ ಹೆತ್ತವರೇ ಪುಣ್ಯವಂತರು

  • @naagusm4701
    @naagusm4701 ปีที่แล้ว +13

    ನಿಮ್ಮ ಒಳ್ಳೆತನ ಇಷ್ಟ ಆಯ್ತು ❤😌
    ಖುಷಿ ಆಗಿ ಇರಿ 😍🤗

  • @arjunfk8946
    @arjunfk8946 ปีที่แล้ว +29

    ದೇವರು ನಿಮಗೆ ಒಳ್ಳೇದು ಮಾಡಲಿ ಮೇಡಂ. ❤❤

  • @jyotikonnur2363
    @jyotikonnur2363 ปีที่แล้ว

    ನೀವು ನಿಜ ಜೀವನದಲ್ಲಿ ಹೀರೋಯಿನ್. ನಿಜವಾಗಿಯೂ ನಿಮ್ಮಿಂದ ಕಲಿಯುವುದು ಸಾಕಷ್ಟಿದೆ. ನಿಮ್ಮ ಸರಳತೆ,ಸ್ವಭಾವ, ಗುಣ ತುಂಬಾ ಇಷ್ಟವಾಯಿತು. ನಿಮ್ಮನ್ನು ಒಮ್ಮೆ ಭೇಟಿಯಾಗಬೇಕು ಎನಿಸುತ್ತಿದೆ. Hats off to you Aditi mam

  • @jayashreejayashree4540
    @jayashreejayashree4540 ปีที่แล้ว +5

    ಗಿಫ್ಟ್ togonda ನಂತರ open madsi ಅವರ mukhadalli ಉಂಟಾಗುವ santhoshavannu torisidre ಚೆನ್ನಾಗಿ ಇರುತ್ತಿತ್ತು ...

  • @aprakashprakash4029
    @aprakashprakash4029 ปีที่แล้ว +2

    ನಾನು ಅಪ್ಪು ಅಭಿಮಾನಿಯಾಗಿ ಹೇಳುವುದು ನಿಮ್ಮ ಈ ಸುಜನ ಶೀಲತೆ ಮತ್ತು ಮಾನವೀಯತೆಯ ಕಾರ್ಯಗಳಲ್ಲಿ ನಮ್ಮ ಅಪ್ಪು ದೇವ್ರು ಕಾಣಬಹುದು, ಜೈ ಅಪ್ಪು ಬಾಸ್,ಜೈ ಕನ್ನಡತಿ (ಅದಿತಿ ಮೇಡಂ).💛❤️

  • @AmbikaBasavaraja-ri1lc
    @AmbikaBasavaraja-ri1lc ปีที่แล้ว +111

    ಸರಳತೆಯ ಸರಸ್ವತಿ.....❤ನನ್ನ ಹೆಮ್ಮೆಯ ನಟಿ

  • @basavarajmr6309
    @basavarajmr6309 ปีที่แล้ว +1

    ಅಕ್ಕ ನಿಮ್ಮ ಸರಳತೆಯ ಜೀವನ ನಿಮ್ಮ ಹೃದಯ ವೈಶಾಲ್ಯತೆ ತುಂಬಾ ಇಷ್ಟ ಆಯ್ತು ನೀವು ನಮ್ಮ ಕರ್ನಾಟಕದ ಹೆಮ್ಮೆಯ ಮಗಳು love you akka❣️

  • @kushi-2410
    @kushi-2410 ปีที่แล้ว +61

    ನಿಮ್ಮ ಈ ಸರಳತೆಗೆ ತುಂಬಾ ಹೃದಯದ ಧನ್ಯವಾದಗಳು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @rajeshwarin.p6853
    @rajeshwarin.p6853 ปีที่แล้ว +3

    ಅದ್ಭುತ ದಿನ.
    ಎಲ್ಲರ ಮನಸ್ಸು ಗೆದ್ದು ಅವರ ಮುಖದಲ್ಲಿ ನಗು ತರಿಸಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸಿಸ್. ಲವ್ ಯು ❤️

  • @shravu20
    @shravu20 ปีที่แล้ว +18

    Really adhithi mam is a wonderful woman....❤she don't have any ego attitude.. A woman with a kind hearted🙏❤💫love you Akka

  • @siddaramnavi8046
    @siddaramnavi8046 ปีที่แล้ว +2

    ನಿಮ್ಮ್ ಹೃದಯ ಶ್ರೀಮತಿಕೆಗೇ hatss off ❤🙌🙏🏽

  • @anjalit2445
    @anjalit2445 ปีที่แล้ว +9

    ಸೂಪರ್ ಮೇಡಂ ನೀವು ತುಂಬಾ ಜನಕ್ಕೆ ಸ್ಫೂರ್ತಿ ಆಗಿದೀರಾ ❤️🥰 ದೇವರು ನಿಮಗೆ ಹಾಗೂ ನಿಮ್ಮ ಕುಟುಂಬ ಕ್ಕೆ ಒಳ್ಳೇದು ಆಗಲಿ 🙏❤️❤️

  • @rajanids921
    @rajanids921 ปีที่แล้ว +10

    What an inspirational lady you are.....very down to earth. All other celebrities have to look at the work which you are doing. When we watch your you tube videos we can't even make out that you are a heroine. Hats off to you madam. Keep doing such great work. All the very best.

  • @Kumara-mn1ps
    @Kumara-mn1ps ปีที่แล้ว

    ಮೇಡಂ ನೀವು ಮಾಡುವ ವೀಡಿಯೊ ತುಂಬಾ ಚೆನ್ನಾಗಿದೆ ನೀವು ಇಗೆ ವೀಡಿಯೊ ಮಾಡಿ ಮೇಡಂ,, ಅದಿತಿ ಪ್ರಭುದೇವ ಅವರ ಸಹಾಯ ಮಾಡಿ ಒಳ್ಳೆಯದು ಮಾಡಲಿ ನಿಮ್ಮಿಂದ ಕಲಿಯೋದು ಬಹಳಷ್ಟಿದೆ ಮೇಡಂ,,, ಹಿರೋಯಿನ್ ಅಂದ್ರೆ ನೀವೆ ಮೇಡಂ ನಿಮ್ಮನ್ನು ಬಿಟ್ಟು ಯಾರಿಗೂ ನಾನು ಹಿರೋಯಿನ್ ಇಷ್ಟ ಇಲ್ಲ,,,,, ದೇವರು ಒಳ್ಳೆಯದನ್ನು ಮಾಡಲಿ ನಿಮಗೆ,,, ಪುನೀತ್ ರಾಜ್ ಕುಮಾರ್ 🙏🙏🙏🙏🌼🙏🌼🙏🙏🙏

  • @ashwinick7412
    @ashwinick7412 ปีที่แล้ว +46

    Speechless...honest and beautiful soul Aditi ❤

  • @Vvinodrajk
    @Vvinodrajk ปีที่แล้ว +3

    The most adorable and queen of our sandalwood.... ನಿಮ್ಮ ಜೀವನೋತ್ಸಾಹಕ್ಕೆ ಹಾಗೂ ಸರಳತೆಗೆ ನನ್ನ ಕಡೆಯಿಂದ 🙌... ನಮ್ಮದು ದಾವಣಗೆರೆ ನಮ್ಮೂರು ನಮ್ಮವರು...ಅದ್ವಿತೀಯ ಅಭೂತಪೂರ್ವ ಅದಿತಿ ಅವರಿಗೆ...,❤️🥰🤝

  • @bharathchikkegowda7521
    @bharathchikkegowda7521 ปีที่แล้ว +8

    ತುಂಬಾ ಅದ್ಭುತವಾದ ಕೆಲಸ ಅದಿತಿ ಪ್ರಭುದೇವ. ದೇವರು ನಿಮಗೆ ಸದಾ ಒಳ್ಳೇದು ಮಾಡಲಿ 🙏🙏🙏
    Lots of Love❤❤❤

  • @Tharun-nani-wk1rr
    @Tharun-nani-wk1rr ปีที่แล้ว +3

    ನಮ್ಮ ದಾವಣಗೆರೆ ಮನೆಮಗಳು..... ನಮ್ಮ ದಾವಣಗೆರೆಯವರು ನೀವು ಎನ್ನುವುದು ನಮ್ಮ ಹೆಮ್ಮೆ.... ❤️❤️♥️♥️

  • @rudreshkumarkumar6940
    @rudreshkumarkumar6940 ปีที่แล้ว +5

    ನಿಮ್ಮ ಈ ಹೃದಯದ ಶ್ರೀಮಂತಿಕೆಗೆ ನನ್ನ ಧನ್ಯವಾದಗಳು ಅಕ್ಕ ❤❤

  • @chandruckks2481
    @chandruckks2481 ปีที่แล้ว

    ನಿಮ್ಮ ಈ ವಿಡಿಯೋ ನೋಡಿ ತುಂಬಾ ತುಂಬಾ ಅಂದ್ರೆ ಸಂತೋಷ ಆಯ್ತು ಮೇಡಂ ನೀವು ಇದೆ ತರ ಖುಷಿ ಯಿಂದ ಸಂತೋಷ ಬರಿತ ಸಂಮೃದ್ಧಿ ಬರಿತ ಆರೋಗ್ಯ ಬರಿತ ಜೀವನ ನಿಮದಾಗಲಿ ಅಂತ ಆ ದೇವರಲ್ಲಿ ಕಳಕಳಿಯಾಗಿ ಕೃತದ್ನೇ ಭಾವದಿಂದ ಕೇಳಿಕೊಳ್ಳುವೆ ..ಜೈ ಕನ್ನಡ ..

  • @vinaykambar7331
    @vinaykambar7331 ปีที่แล้ว +10

    ನಿಮ್ಮ ಸ್ಪಷ್ಟ ಕನ್ನಡಕ್ಕೆ ಅನಂತ ಅನಂತ ಧನ್ಯವಾದಗಳು ❤️

  • @gowtham4862
    @gowtham4862 ปีที่แล้ว +1

    ನಿಮ್ಮ ಸರಳತೆ ಹಾಗೂ ನೀವು ಮಾತನಾಡುವ ಸ್ಪಷ್ಟ ಕನ್ನಡಕ್ಕೆ ತುಂಬು ಹೃದಯದ ಧನ್ಯವಾದಗಳು ❤️❤️

  • @arpithavarpi1618
    @arpithavarpi1618 ปีที่แล้ว +8

    ನಮ್ಮ ಹೆಮ್ಮೆಯ ಸರಳತೆ ಹಾಗೂ ಹೃದಯ ಶ್ರೀಮಂತಿಕೆ ತುಂಬು ಹೃದಯದ ಧನ್ಯವಾದಗಳು...❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ ನೀವು ನೂರು ಕಾಲ ಕುಷಿಯಾಗಿರಿ..lv u mammmmm ❤️❤️❤️❤️❤️❤️❤️❤️❤️ ನಿಮ್ಮ ಈ ಗುಣಕೆ ತುಂಬಾ ಖುಶಿ ಆಯ್ತು ಅಕ್ಕ... ಲವ್ u😘💐💐💐

    • @sudhamani7181
      @sudhamani7181 ปีที่แล้ว +1

      Really wonderful vlog God bless you adithi

  • @jayashreebanakar2362
    @jayashreebanakar2362 ปีที่แล้ว

    ನೀವು ಅಂದ್ರೆ ಮೊದಲೇ ನನಗೆ ತುಂಬಾ ಇಷ್ಟ ಅದರಲ್ಲಿ ಮತ್ತೆ ಇತರ ಕೆಲಸಗಳನ್ನು ಮಾಡಿದರೆ ಇನ್ನು ಎಷ್ಟು ಇಷ್ಟ ಆಗಬಹುದು ನಿಮ್ಮ ಕೆಲಸಕ್ಕೆ ತುಂಬು ಹೃದಯದ ಧನ್ಯವಾದಗಳು ಯಾವಾಗಲೂ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಯಾವಾಗಲು ಖುಷಿಖುಷಿಯಿಂದ ಹೀಗೆ ಇರಿ❤❤

  • @Mukund__CV
    @Mukund__CV ปีที่แล้ว +11

    ಆದಿತಿ ನಗು ಮುಖದ ಸೂರ್ಯ ಕಾಂತಿ 🌼🌼🌼

  • @pripri4889
    @pripri4889 ปีที่แล้ว

    ಏಷ್ಟು ಮುದ್ದಾಗಿದಿರ ಅಷ್ಟೇ ಮುದ್ದಾದ ಮನಸಿದೆ ನನ್ನ ಮುದ್ದು ಅದಿತಿ ನಮ್ಮ ಕನ್ನಡ ನಾಡಿಗೆ ನಿಮ್ಮಂತ ನಟಿ ಬೇಕು ಅದು ನಮ್ಮ ಹೆಮ್ಮೆ 💓😍🥰🥰❤️❤️🙏 ದೇವರೂ ಇನ್ನೂ ಅಷ್ಟು ಜನಕ್ಕೆ ಸಹಾಯ ಮಾಡೋ ಶಕ್ತಿ ಆಸಕ್ತಿ ಕೊಟ್ಟು ಆಯಸ್ಸು ಆರೋಗ್ಯ ಖುಷಿ ನಿಮ್ಮ ಜೀವನದಲ್ಲಿ ದೇವರೂ ನೀಡಲಿ 🙏❤️👏👏👏👏

  • @sunithagopal4969
    @sunithagopal4969 ปีที่แล้ว +13

    Literally I was in tears
    Can’t beat ur purest soul dee
    As I call u bangari ❤ god bless u abundantly 🎉🎉

  • @sarithakeneth3431
    @sarithakeneth3431 ปีที่แล้ว

    ಅದಿತಿ ಯವರೆ ನಿಮ್ಮ vlog ನೋಡಿ ತುಂಬಾ ಸಂತೋಷ ಆಯ್ತು ಆದರೆ ಸ್ವಲ್ಪ ಮಟ್ಟಿಗೆ ಬೇಸರವು ಆಯ್ತು ಏಕೆಂದರೆ ನೀವು ಮಕ್ಕಳಿಗೆ ಹಣ ಕೊಡುವ ಬದಲು ಆ ಎಲ್ಲಾ ಮಕ್ಕಳಿಗೆ ಪ್ರಶ್ನೆಯನ್ನ ಕೇಳಿ ಅವರಿಗೆ ಗಿಫ್ಟ್ ಬಾಕ್ಸ್ ನ್ನು ಕೊಸಬಹುದಾಗಿತ್ತು ಎಂಬುದು ನನ್ನ ಭಾವನೆ ತಪ್ಪಾದರೆ ದಯವಿಟ್ಟು ಕ್ಷಮೆ ಇರಲಿ...😮😮❤❤❤❤❤

  • @shivalilak825
    @shivalilak825 ปีที่แล้ว +5

    ನಿಮ್ಮ ಒಳ್ಳೆಯತನ ಮೆಚ್ಚಲೇ ಬೇಕು 🤩🙏..... ನೀವು ಯಾವಾಗಲೂ ಹೀಗೆ ಖುಷಿ ಆಗಿರಬೇಕು 🤩🤩🤩🤩🤩

  • @varshak6937
    @varshak6937 ปีที่แล้ว

    ತುಂಬಾ ಒಳ್ಳೆಯ ಲಾಗ್ ನಿಮ್ಮ ಹೃದಯ ಶ್ರೀಮಂತಿಕೆ ಮೆಚ್ಚಬೇಕು ❤️❤️👏👏👌🙏🏼

  • @vanishreegsvanishreegs3758
    @vanishreegsvanishreegs3758 ปีที่แล้ว +45

    Hats of your helping nature and humbleness sis ❤️

  • @bharathanamantagol440
    @bharathanamantagol440 ปีที่แล้ว +1

    ಮಣ್ಣು ತೆಗೆಯೋದು ಜೆಸಿಬಿ,ಕಪ್ಪು ಗೆಲ್ಲೋದ ಆರ್ಸಿಬಿ❤ ನಿಮ್ಮ ಹೃದಯ ಅಲ್ಲ ಅದಿತಿ ಕರ್ನಾಟಕದ ಹೃದಯ ಗೆದ್ದ ಬಿಟ್ಟ...... ಲವ್ ಯು ಆದಿತಿ❤ ಮೇಡಮ.....❤

  • @gundappa6222
    @gundappa6222 ปีที่แล้ว +9

    ಭಡವರ ಬಂದು ನೀನು ಅದಿತಿ ಪ್ರಭುದೇವ ಮೇಡಂ ಮತ್ತು ವಿಡಿಯೋ ಸೂಪರ್ ಮೇಡಂ 💖😘💙💜💚🥰

  • @archanagouli30
    @archanagouli30 ปีที่แล้ว +4

    ಮಣ್ಣ ತೆಗ್ಯೊದ್ ಜೆ.ಸಿ.ಬಿ
    ಕಪ್ ಹೊಡ್ಯೊದ್ ಆರ್.ಸಿ. ಬಿ❤🔥🌻

    • @archanagouli30
      @archanagouli30 ปีที่แล้ว

      Thank u so much Aditi for liking my comment ❤️

  • @radhaganeshradhaganesh4661
    @radhaganeshradhaganesh4661 ปีที่แล้ว +4

    ಕೆಲವೊಂದು ಸೆಬ್ರೇಟಿ ಗಳು ನಿಂತು ಮಾತಾಡ್ಲಿಕೆನೆ ನೂರ್ ಸಲ ಯೋಚನೆ ಮಾಡ್ತಾರೆ but ನೀವು ಸೂಪರ್ ಅದಿತಿ ಮೇಡಂ ಸೂಪರ್ love you lot 😘😘😘😘

  • @sudhirl4437
    @sudhirl4437 ปีที่แล้ว

    Madam, Thumba kushi ayethu e nima video nodi. Yeshtu down to earth nivu. Edhe tara nima prayathnake namma bembala sada erathe. Let your life full filled with lot of success & happiness. Really inspired madam.

  • @sharathkumar6453
    @sharathkumar6453 ปีที่แล้ว +51

    ನಮ್ಮ ದಾವಣಗೆರೆ ಹುಡುಗಿ ಅಂದ್ರೆ ಏನ್ ಕಮ್ಮಿನಾ 😍
    ಲವ್ ಫ್ರಮ್ ದೊಡ್ಡ ಬಾತಿ ❤

  • @vinodvinu4939
    @vinodvinu4939 ปีที่แล้ว

    Akka nim antha heroin beku nam kannada industry gee.... Nim simply city esta aythu nange..... Nivu nim husband hege kushi kushi hagii erii ❤😊

  • @manjulakodamaggi
    @manjulakodamaggi ปีที่แล้ว +4

    ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ, ನಿಮ್ಮ ಈ ಕೆಲಸಕ್ಕೆ ಸಲಾಂ. big fan of you from Haveri

  • @prashantpachu4296
    @prashantpachu4296 ปีที่แล้ว

    ಸಹೋದರಿ ನೀವು ಎಷ್ಟು ಸುಂದರವಾಗಿದ್ದೀರ . ನಿಮ್ಮ ಮನಸ್ಸು ಅಷ್ಟೇ ವಿಶಾಲ ಹೃದಯದವರು. ಸರಳತೆಯ ಸದ್ಗುಣ ದವರು . ನಿಮ್ಮ ಎಲ್ಲಾ ವಿಡಿಯೋಗಳು ಸುಂದರವಾಗಿ ಬರುತ್ತಿವ🙏🙏❤❤❤❤❤💐💐💐💐

  • @anitham1508
    @anitham1508 ปีที่แล้ว +12

    ತುಂಬಾ ಖುಷಿಯಾಯಿತು ಆದಿತ್ಯ ಅವರೇ ಇಂಥ ಮಗಳು ಇರಬೇಕು ನಿಮ್ಮ ಹೃದಯ ಶ್ರೀಮಂತಿಕೆಗೆ ಒಂದು ಸಲಾಂ

  • @varshanaik1385
    @varshanaik1385 ปีที่แล้ว +10

    You are such a down to earth, humble, and big hearted person ....Hats off to you ❤...Keep sp reading live 🎉🎊🥳

  • @Gouri98
    @Gouri98 ปีที่แล้ว +27

    Amazing. Role model for everyone 🙏🏼. Thank you for inspiring lot of people ❤️❤️

  • @shrisalimath3323
    @shrisalimath3323 ปีที่แล้ว +8

    Woww Aditi Hats off to your inovative way to help People My heart is completely melted the way you treated Common people's More Power to you to help such kind of People Lots and Lots of Love ❤️😘😘😘💕

  • @Punitharshu
    @Punitharshu ปีที่แล้ว +15

    ಅಯ್ಯೋ ನಾವು ಯಾಕೆ ನಿಮ್ಮ Journey route ಅಲ್ಲಿ ಇರ್ಬರದಿತ್ತು ಅಂತ ಅನಿಸಿತ್ತು.... ಅಧಿತಿ 😄😄😄😄...
    ತುಂಬಾ ಖುಷಿಯಾಯ್ತು ಈ vlog ನೋಡಿ...🤍💙💚

  • @preethichannakeshava6694
    @preethichannakeshava6694 ปีที่แล้ว +6

    You are a complete women Aditi......Lots of Love ❤❤❤❤❤

  • @tanmayihegde
    @tanmayihegde ปีที่แล้ว +18

    It was really an emotional episode dear... Heart touching.. Lots of love to u.. ❤️

  • @vtrsyoutubechannel69
    @vtrsyoutubechannel69 ปีที่แล้ว

    ಮೇಡಂ ಕಂಡ್ರೆ ನನಗೆ ತುಂಬಾ ಇಷ್ಟ ಅದಿತಿ ಮೇಡಂಗೆ ಚೆನ್ನಾಗ್ ಗೊತ್ತು ಇರೋದು ಒಂದು ಜೀವನ ಅದನ್ನು ತುಂಬಾ ಚೆನ್ನಾಗಿ ಖುಷಿಖುಷಿಯಾಗಿ ಹಬ್ಬದ ರೀತಿಯಲ್ಲಿ ಕಳೆದುಹೋಗಬೇಕು ಅಂತ ನಿಮ್ಮ ಸರಳತೆಗೆ ನನ್ನದೊಂದು ಸೆಲ್ಯೂಟ್ ನಿಮಗೆ ಇನ್ನೂ ಹೆಚ್ಚು ಆಯುಷ್ಯ ಆರೋಗ್ಯ ಕೊಟ್ಟು ದೇವರು ಕಾಪಾಡಲಿ

  • @englishcafeclass5548
    @englishcafeclass5548 ปีที่แล้ว +5

    ನೀವು ತುಂಬಾ ಸರಳ, ನಿಮ್ಮಂತವರು ಸೀಗೊದು ತುಂಬಾ ವಿರಳ
    ☺☺

    • @vkvideo279
      @vkvideo279 ปีที่แล้ว +1

      Nice pickup line 👏

  • @leelafood
    @leelafood ปีที่แล้ว

    ಇಂಥ ಸ್ವಭಾವವೇ ಇರುವವರು ವಿರಳ ನಿಮ್ಮ ನಿನ್ನ ವಿಡಿಯೋ ನೋಡಿ ನನಗೆ ಖುಷಿಯಾಯಿತು ನಿಮ್ಮ ಖುಷಿಯ ಜೊತೆಗೆ ಬೇರೆಯವರನ್ನು ಖುಷಿಪಡಿಸುವ ನಿಮಗೆ ಧನ್ಯವಾದಗಳು

  • @WelcomeToAnvikaChannel
    @WelcomeToAnvikaChannel ปีที่แล้ว +9

    The Kannada industry real hearted legendary queen always ur the one mam

  • @rekhashetty4166
    @rekhashetty4166 ปีที่แล้ว +1

    Great adithi, nimma e kelasa ellarigu spoorthi agali, 👍😊🌺🌹🌹🌹🌹🌺

  • @priyankamesta8955
    @priyankamesta8955 ปีที่แล้ว +13

    Such a inspirational video ❤️
    ಕಾಯಕವೇ ಕೈಲಾಸ ❤️

  • @maruthikavadis9886
    @maruthikavadis9886 ปีที่แล้ว

    ಹೃದಯ ಶ್ರೀಮಂತೆ ಬಿಡಿ ಮೇಡಂ ದೇವರು ಚನಾಗಿಟ್ಟಿರಲಿ

  • @anusuni5525
    @anusuni5525 ปีที่แล้ว +10

    Ur an wonderful human being dr❤️❤️❤️❤️ huge love n big hug to u dr... continue ur social service forever

  • @raghuhindu
    @raghuhindu ปีที่แล้ว

    ಮೇಡಂ ನಮಸ್ತೆ,
    ಸ್ಟ್ರಾ ಇಲ್ಲದೆ ಎಳ್ಳನೀರು ಕುಡಿದು ಪರಿಸರ ಕಾಳಜಿ ಮೆರೆದ ನಿಮಗೆ ಅಭಿನಂದನೆಗಳು.
    ಕನ್ನಡವೇ ಸತ್ಯ ಕನ್ನಡವೇ ನಿತ್ಯ
    🌹🌹🌹🌹🌹🌹🌹🌹🌹
    ರಾಘವೇಂದ್ರ ಶೆಟ್ಟಿ ಬಿ ಎಸ್
    ದಾವಣಗೆರೆ.

  • @nagalakshmimb6098
    @nagalakshmimb6098 ปีที่แล้ว +11

    How can someone be so beautiful inside out ❤

  • @harshayagowda9616
    @harshayagowda9616 ปีที่แล้ว

    ನಿಮ್ಮ ಮನಸ್ಸು ಸುಂದರವಾದದ್ದು ನಿಮ್ಮ ಹೃದಯ ಅತಿದೊಡ್ಡ ವಿಶಾಲವಾದದ್ದು ಅದಿತಿ ಮೇಡಂ.... ಪ್ರೀತಿಯ ಹರ್ಷ

  • @KavitaKavita-le5uo
    @KavitaKavita-le5uo ปีที่แล้ว +5

    ಒಂದು ಒಳ್ಳೆ ಪ್ರಯತ್ನ ಥ್ಯಾಂಕ್ಯೂ ಅದಿತಿ 🥰

  • @vidyaviddu6629
    @vidyaviddu6629 ปีที่แล้ว

    Nim ee simplicity ge en helbeku gottagtilla sis bt ua amazing 😍 such an beautiful heart ... hrudayada shreemanthike annodu elrigu iralla adu nimmalli nodi tumba kushi aytu .,.. bereyavr mukadali nagu tarsida nivu sada nagtiri❤️❤️❤️

  • @kumbhashreekumbhashree-uw6xo
    @kumbhashreekumbhashree-uw6xo ปีที่แล้ว +7

    Happy to see this type of video.....😍
    Ur kindness and simplicity motivate us....The real queen🤩😇

  • @jyotikadapatti1720
    @jyotikadapatti1720 ปีที่แล้ว +2

    ತುಂಬ ಖುಷಿ ಆಯಿತು ಅಕ್ಕ.... ಅಪ್ಪಟ ಕನ್ನಡತಿ ನಮ್ಮ ಅದಿತಿ ಅಕ್ಕ❤️

  • @krishnagowda7935
    @krishnagowda7935 ปีที่แล้ว +6

    A= activity,,, D= dedicated,, H= honestly,,, I= intelligent and interesting,,, T= traditional,,,, I= indian girl

  • @gurubaitangadagi2049
    @gurubaitangadagi2049 ปีที่แล้ว

    ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ ಅದು ನಿಮಗೆ ಚಿಕ್ಕದಾಗಿರಬಹುದು ಆದರೆ ಅದು ತಲುಪಿದ ಒಬ್ಬೊಬ್ಬ ವ್ಯಕ್ತಿಯ ದೊಡ್ಡ ಅಮೌಂಟ್ ಆಗಿರುತ್ತದೆ ಅದರಿಂದ ಅವರ ಕುಟುಂಬಕ್ಕೆ ತುಂಬಾ ಸಹಾಯವಾಗಿರುತ್ತದೆ ದೇವರು ನಿಮಗೆ ಆಶೀರ್ವದಿಸಲಿ ಒಳ್ಳೆದಾಗಲಿ.

  • @chethunagaraj2867
    @chethunagaraj2867 ปีที่แล้ว +12

    Proud of your simplicity .Love from Huvinahadagali

  • @vinaybrs6344
    @vinaybrs6344 ปีที่แล้ว

    ಸಾರ್ವಜನಿಕರಿಗೆ ತುಂಬಾ ಹತ್ತಿರವಾಗಿರುವ, ಕರ್ನಾಟಕದ ಶ್ರೇಷ್ಠ ನಟಿ, ನಾನು ನಮ್ಮ ಸ್ಥಳೀಯ ಸಂಸ್ಕೃತಿಯ ವೀಡಿಯೊಗಳು ಮತ್ತು ಸಂಪ್ರದಾಯಗಳು ಮತ್ತು ಆಹಾರ ಪದ್ಧತಿಗಳನ್ನು ನಿಜವಾಗಿಯೂ ಆನಂದಿಸಿದೆ

  • @AishwaryaShindogiOfficial
    @AishwaryaShindogiOfficial ปีที่แล้ว +8

    Most beautiful video I’ve seen in ages ! ❤keep going Aditi lots of love !

  • @chandrun9058
    @chandrun9058 ปีที่แล้ว

    ತುಂಬು ಹೃದಯದ ಧನ್ಯವಾದಗಳು ಮೇಡಂ ನಿಮ್ಮ ಹೃದಯ ವಂತಿಕೆ ಗೆ ತುಂಬಾ ತುಂಬಾ ಪರಿ ಪೂರ್ಣ ಜೀವನ ನಡಿಸ್ತಾ ಇದ್ದೀರಾ 👌🥳ನಿಮ್ಮಂತ ಅವ್ರು ತುಂಬಾ ಸಮಾಜಕ್ಕೆ ಬೇಕು ಬೇಕು ಮೇಡಂ 💚 ಏನೇ ಹೇಳಿ 🔥ಮಾತು ಮಣ್ಣು ಏತೋದು ಜೆಸಿಬಿ ಕಪ್ ಏತೋದು ನಮ್ ಆರ್ ಸಿ ಬಿ 🔥ನಿಮ್ಮ ಜೀವನ ನೂರು ಕಾಲ ಈಗೆ ಸುಖಮಯವಾಗಿರಲಿ

  • @savithajithendra6874
    @savithajithendra6874 ปีที่แล้ว +15

    Kindness is overloaded❤❤

  • @MeKK-bq7jg
    @MeKK-bq7jg ปีที่แล้ว +1

    ನಮ್ಮ ಸಧೃದಯದ ಕನ್ನಡತಿ ಇದಕ್ಕೆ ನೀವು ನಮಗೇ ಇಷ್ಟ ಆಗೋದು❤❤

  • @rashminishchaymysuru
    @rashminishchaymysuru ปีที่แล้ว +3

    You are a great human being Aditi 💙💜💜u are so calm and composed and has very good heart...i love your humanity...i hope to become like you.

  • @geeta.pujeri-fc3ku
    @geeta.pujeri-fc3ku ปีที่แล้ว

    Aa devaru nimmanna yavaglu, kushi kushi ind, ಆರೋಗ್ಯ,ಆಯುಷ್ಯ ,ನೆಮ್ಮದಿ kottu kapadali akka yavagalu hige nagta iri akka 🥰🥰🥰🥰😍😍😍😍♥️♥️♥️♥️♥️ niva andre nange tumba ista love you akka 😍😍💝💝

  • @deepikagowda8753
    @deepikagowda8753 ปีที่แล้ว +5

    U r humbleness and kind hearted women love you lots mam❤😊

  • @Jagadishkshtryas
    @Jagadishkshtryas ปีที่แล้ว +1

    ಸೂಪರ್ ಅಕ್ಕ ನೀವು ಇನ್ನು ಚನ್ನಾಗಿ ಪ್ರೋತ್ಸಾಹ ಮಾಡಿ ಇತರ ವಿಡಿಯೋಸ್ ಮಾಡಿತಾಇರಿ ಅಕ್ಕ

  • @leekithagowda4385
    @leekithagowda4385 ปีที่แล้ว +6

    This was amazing ❤❤Aditi
    Giving money to kids was not right is what I felt

  • @manasar.b3327
    @manasar.b3327 ปีที่แล้ว

    ನಿಮ್ಮನ್ನು ಈ ಕ್ಷಣ ನೋಡಿದಾಗ ಕಲಿಯುಗದಲ್ಲಿ ಕರ್ಣನ ಸೋದರ ಸಂಬಂಧಿ ರೀತಿ ಭಾವನೆ ಬಂತು.ನಿಮಗೆ ಒಳ್ಳೆಯದಾಗಲಿ.

  • @sandhya_p_d
    @sandhya_p_d ปีที่แล้ว +8

    Wow super ❤ simple,natural and humble person 🥰🥳 lots of love 😍

  • @prepraadugemane
    @prepraadugemane ปีที่แล้ว

    Hello sis...
    ನಾನು ಈಗ ತಾನೇ ನಿಮ್ಮ ರ೦ಗ ನಾಯಕಿ ಸಿನಿಮಾ ನೋಡಿದೆ....ನಾನು ಇದುವರೆಗೆ ನೋಡಿರುವ ಸಿನಿಮಾಗಳಲ್ಲೆಲ್ಲಾ ಅತ್ಯದ್ಭುತ ಸಿನಿಮಾ ಅನಿಸಿತು.ಸಿನಿಮಾ ತುಂಬಾ ಚನ್ನಾಗಿದೆ. ನನಗೆ ಯಾವುದೇ ನಟ ನಟಿಯರನ್ನು ನೋಡಿದರೂ ನಾನು ಅವರ ಅನ್ನಿಸುತ್ತಿರಲಿಲ್ಲ ಆದರೆ ಇ೦ದಿನಿ೦ದ ನಾನು ನಿಮ್ಮ ಅಭಿನಯದ ಅಭಿಮಾನಿ,ನಿಮ್ಮ ಗುಣದ ಅಭಿಮಾನಿ😍😍😍😍❤❤❤❤💓💓💓💓💓

  • @soumyasingh1558
    @soumyasingh1558 ปีที่แล้ว +6

    Ur a purest soul mam❤ love u😍 hatts of ur this work👏 love u sisss😘😘😘😘😘

  • @swasthikajain2505
    @swasthikajain2505 ปีที่แล้ว

    Wow.....ಹಣ ಇರೋರೆಲ್ಲ...ಹೃದಯ ಶ್ರೀಮಂತಿಕೆ ಇರಲ್ಲ ಅಂತ ಅಂದುಕೊಂಡಿರ್ತಾರೆ ತುಂಬಾ ಜನ....ನೀವು ಅದನ್ನ ತಪ್ಪು ಅಂತಾ ಸಾಬೀತು ಮಾಡಿದಿರಿ....ಇನ್ನೂ ಯಶಸ್ಸು ಸಿಗಲಿ.....

  • @thejugowda2757
    @thejugowda2757 ปีที่แล้ว +8

    Nin hesrenanna 100 rupayig 3 packittu ❤😂😂 loved it