ನೀವು ಗ್ರೇಟ್ ಯಾಕೆ ಅಂದ್ರೆ ನಾವು 5 ನಿಮಿಷ ವಿಡಿಯೋ ಎಡಿಟ್ ಮಾಡೋಕೆ ತಲೆ ಕೆಟ್ಟೋಗುತ್ತೆ ಆದ್ರೆ ನೀವು 1 ಗಂಟೆ ಟ್ಯುಟೋರಿಯಲ್ ರೇಕಾರ್ಡ್ ಮಾಡಿ ಅಮೇಲೇ ಅದನ್ನ ಎಡಿಟ್ ಮಾಡಿ next ಅದನ್ನ ಸರಿ ಇದೆ ಅಂತ ಚೆಕ್ ಮಾಡಿ upload ಮಾಡಿದಿರ ನಿಮ್ಮ channel 1M sub datbek
ತುಂಬ ಚೆನ್ನಾಗಿ ವಿವರಿಸಿದ್ದೀರ ಗೆಳೆಯ, ಇವತ್ತಿಂದ ಕಲಿಯೋಕೆ ಪ್ರಯತ್ನ ಮಾಡ್ತೀನಿ, ಈ ದಾರಿಯಲ್ಲಿ ನೀವೆ ಗುರುಗಳು, ಸಂದೇಹಗಳು ಬಂದರೆ ಪ್ರಶ್ನೆಗಳು ಬರಬಹುದು, ಹಾಗೆ ನಾವು ಉತ್ತರದ ನಿರೀಕ್ಷಯಲ್ಲಿರುತ್ತೇವೆ.
ನೀವು ವಿಡಿಯೋ ಅಪ್ಲೋಡ್ ಮಾಡಿ ಇವತ್ತೀಗೆ 9 ದಿನವಾಯಿತು......ನಾನು ದಿನಾಲೂ ನಿಮ್ಮ ಚಾನಲನ್ನು ಚೆಕ್ ಮಾಡುತ್ತಾ ಇದ್ದೆ...ನಿಮ್ಮ ವಿಡಿಯೋದ ಬೆಲೆ ನನಗೆ ಈ 9 ದಿನಗಳಲ್ಲಿ ಗೊತ್ತಾಯಿತು....Love You Chethu Bro...I love your talent.....🌷🌷🌷😘😘😘😍🤩🤩❤️💙💙💙🤗🤗
Superbru you are great one of the best TH-cam channel in Karnataka I love it your tutorial is awesome ನ್ಯೂ ಟೀಚ್ ಮಾಡ್ತಾ ಇರೋದು ಎಲ್ಲರಿಗೂ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ನೀವು ನನ್ನ ಗುರು ಇದ್ದಂತೆ ನಿಮಗೆ ನನ್ನದೊಂದು ಸಲಾಂ ಆದಷ್ಟು ಬೇಗ ನಿಮ್ಮ ಚಾನೆಲ್ಗೆ 100000 ಸಬ್ಸ್ಕ್ರಿಬರ್ ಆಗ್ಲಿ ಅಂತ ನಾನು ಆಶಿಸುತ್ತೇನೆ ಕನ್ನಡದಲ್ಲಿ ಎಡಿಟಿಂಗ್ ಹೇಳಿಕೊಡು ಅಂತ ಚಾನೆಲ್ ತುಂಬಾನೇ ರೇರ್ ಕರ್ನಾಟಕದಲ್ಲಿ ಅದನ್ನು ನೀವು ತುಂಬಾ ಚೆನ್ನಾಗಿ ಅರ್ಥವಾಗಿ ಪ್ರತಿಯೊಬ್ಬರಿಗೂ ತಿಳ್ಕೊಳ್ಳಿ ಅಂತ ಕನ್ನಡದಲ್ಲಿ ನಮಗೆ ಹೇಳಿ ಕೊಡ್ತಾ ಇದ್ದೀರಾ ಇವತ್ತು ನಾವು ಆಚೆ ನಾವು ಎಡಿಟಿಂಗ್ ಕೋರ್ಸ್ ಗೆ ಹೋಗಬೇಕು ಅಂತ ಹೇಳಿದರೆ ತುಂಬಾನೇ ದುಡ್ಡು ಕೊಡಬೇಕಾಗುತ್ತೆ ಆದರೆ ನೀವು ತುಂಬಾ ಅದ್ಭುತವಾಗಿ ಹೇಳಿ ಕೊಡ್ತಾ ಇದ್ದೀರಾ ನಿಮಗೆ ಆ ದೇವರು ಒಳ್ಳೇದು ಮಾಡಲಿ ನಿಮ್ಮ ಕನಸು ನನಸಾಗಲಿ ಪ್ರತಿಯೊಬ್ಬರಿಗೂ ಮಾದರಿಯಾಗಿ ಇವತ್ತು ಹೊಟ್ಟೆಕಿಚ್ಚಿನ ಜನಗಳ ಮಧ್ಯೆ ಪ್ರತಿಯೊಬ್ಬರಿಗೂ ನಿಮ್ಮದೇ ಆದ ರೀತಿಯಲ್ಲಿ ವಿದ್ಯಾನ ಕಳಿಸ್ತಾ ಇದ್ದೀರಾ . ಥ್ಯಾಂಕ್ ಯೂ ಸೋ ಮಚ್ .
Tq for this video. Neevu thumba important ada effects & tools gala separate agi kadime video length nalli upload madthira. Serial vise madikotre innu chennagirutthe ankothini. Madthira Bro.
Good Job Dear. God bless you. I liked your confidence and way of explanation, especially for the beginners. I recommend this tutorial to all Kannada people. If you had done this in English, it would have reached even more people. But, No issues. ನಮ್ಮ ಕನ್ನಡಿಗರಿಗೆ ಸಹಾಯವಾಗಲಿ. ತುಂಬಾ ಕೆನ್ನಾಗಿದೆ.
ಒಳ್ಳೆಯ ಪ್ರಯತ್ನ ನಿಲ್ಲಿಸಬೇಡಿ.ಇನ್ನೂ ಹೆಚ್ಚಿನ ಪಾಠಗಳನ್ನು ಮಾಡಿ ನನ್ನ ವೀಡಿಯೋ ಯಾರೂ ನೋಡೋದಿಲ್ಲ ಅಂತ ತಿಳಿದು ಅರ್ದ ದಾರಿಗೆ ಕೈ ಬಿಡಬೇಡ,ನಿನ್ನ ಹಿಂದೆ ಸಾಕಷ್ಟು ನೋಡುಗರಿದ್ದಾರೆ ಅವರಿಗೆ ನಿರಾಸೆ ಮಾಡಬೇಡ ಮಾತು ಸ್ವಲ್ಪ ನಿದಾನವಾಗಿ ಮಾತನಾಡಿ.ಆಗೆ ಎಲ್ಲಾ ಟೂಲ್ಗಳ ಬಗ್ಗೆ ಒಂದು ವೀಡಿಯೋ ಮಾಡಿ.ಕನ್ನಡದ ಉತ್ತಮ ಶಿಕ್ಷಕ ನೀವಾಗಿ .
Nam clg allu isstothu kuthkondu kelilla nanu 😂😂😂i was laughing like hell while ur teaching /but i dint get board / it was interesting... Innu videos barli barli ❤💯
Bro... Clear aagi artha aagotara helkottideraa bro... Ee video dinda nan tumba tilukonde. Thank you so much, and ede Tara hosa hosa maahiti tiliskodi bro...
1:17:31 every second Super bro..........Kinemaster ಬಿಟ್ಟು ಇನ್ನ ಮುಂದೆ Pr-pro Continue ಮಾಡಿ ಬ್ರೊ Plz......... Becoz ಕನ್ನಡ ದಲ್ಲಿ ನಾನ್ ನೋಡಿರೋ ಪ್ರಕಾರ Pr-pro ಬಗ್ಗೆ ಹೇಳೋರು ಯಾರು ಇಲ್ಲ. ಇದ್ದಾರೆ but ಅಷ್ಟೊಂದು Clear ಆಗೆ ಹೇಳೊಲ್ಲ ನಿವ ತುಂಬಾ ಚನ್ನಾಗಿ ಹೇಳತಿರಾ plz......Pr-pro ಅನ್ನೊದನ್ನೆ Continue ಮಾಡಿ......Plz bro.
Hi boss i like your video and teaching methods is fantastic (i learned too much from your great video) i heartly subscribed your channel ..by Kiran Gym Mangalore ❤❤❤❤
Bro reala grt job hige vedio madta iri....olle information na saralavada kannadalli heliddira ..bro adobe primer pro craked version heg download madodu heli....
ನೀವು ಗ್ರೇಟ್ ಯಾಕೆ ಅಂದ್ರೆ
ನಾವು 5 ನಿಮಿಷ ವಿಡಿಯೋ ಎಡಿಟ್ ಮಾಡೋಕೆ ತಲೆ ಕೆಟ್ಟೋಗುತ್ತೆ
ಆದ್ರೆ ನೀವು 1 ಗಂಟೆ ಟ್ಯುಟೋರಿಯಲ್ ರೇಕಾರ್ಡ್ ಮಾಡಿ ಅಮೇಲೇ ಅದನ್ನ ಎಡಿಟ್ ಮಾಡಿ next ಅದನ್ನ ಸರಿ ಇದೆ
ಅಂತ ಚೆಕ್ ಮಾಡಿ upload ಮಾಡಿದಿರ
ನಿಮ್ಮ channel 1M sub datbek
🤗🤗ಧನ್ಯವಾದಗಳು
How much price for this software
This is super comment
nija sir
👌👌💕💕😘😘😘
Negative comments bagge tale keduskobedi bro, chennagi tutorial madtha idira continue.
K bro🤗🤗
Nanu Clg alli premier pro cc kaliyoke 2 months tagonde but nivu 1 hour alli almost hella tilisiddira, well appreciated👍
ಧನ್ಯವಾದಗಳು
Brother. Super super agi heli kottidhiraa.... Super.. Thumba easy agi heli kottidhiraa.. I am u r fan..... Plz 🙏 continue your chanel.....
ತುಂಬ ಚೆನ್ನಾಗಿ ವಿವರಿಸಿದ್ದೀರ ಗೆಳೆಯ,
ಇವತ್ತಿಂದ ಕಲಿಯೋಕೆ ಪ್ರಯತ್ನ ಮಾಡ್ತೀನಿ,
ಈ ದಾರಿಯಲ್ಲಿ ನೀವೆ ಗುರುಗಳು, ಸಂದೇಹಗಳು ಬಂದರೆ ಪ್ರಶ್ನೆಗಳು ಬರಬಹುದು, ಹಾಗೆ ನಾವು ಉತ್ತರದ ನಿರೀಕ್ಷಯಲ್ಲಿರುತ್ತೇವೆ.
ನೀವು ವಿಡಿಯೋ ಅಪ್ಲೋಡ್ ಮಾಡಿ ಇವತ್ತೀಗೆ 9 ದಿನವಾಯಿತು......ನಾನು ದಿನಾಲೂ ನಿಮ್ಮ ಚಾನಲನ್ನು ಚೆಕ್ ಮಾಡುತ್ತಾ ಇದ್ದೆ...ನಿಮ್ಮ ವಿಡಿಯೋದ ಬೆಲೆ ನನಗೆ ಈ 9 ದಿನಗಳಲ್ಲಿ ಗೊತ್ತಾಯಿತು....Love You Chethu Bro...I love your talent.....🌷🌷🌷😘😘😘😍🤩🤩❤️💙💙💙🤗🤗
ಧನ್ಯವಾದಗಳು
Superbru you are great one of the best TH-cam channel in Karnataka I love it your tutorial is awesome ನ್ಯೂ ಟೀಚ್ ಮಾಡ್ತಾ ಇರೋದು ಎಲ್ಲರಿಗೂ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ನೀವು ನನ್ನ ಗುರು ಇದ್ದಂತೆ ನಿಮಗೆ ನನ್ನದೊಂದು ಸಲಾಂ ಆದಷ್ಟು ಬೇಗ ನಿಮ್ಮ ಚಾನೆಲ್ಗೆ 100000 ಸಬ್ಸ್ಕ್ರಿಬರ್ ಆಗ್ಲಿ ಅಂತ ನಾನು ಆಶಿಸುತ್ತೇನೆ ಕನ್ನಡದಲ್ಲಿ ಎಡಿಟಿಂಗ್ ಹೇಳಿಕೊಡು ಅಂತ ಚಾನೆಲ್ ತುಂಬಾನೇ ರೇರ್ ಕರ್ನಾಟಕದಲ್ಲಿ ಅದನ್ನು ನೀವು ತುಂಬಾ ಚೆನ್ನಾಗಿ ಅರ್ಥವಾಗಿ ಪ್ರತಿಯೊಬ್ಬರಿಗೂ ತಿಳ್ಕೊಳ್ಳಿ ಅಂತ ಕನ್ನಡದಲ್ಲಿ ನಮಗೆ ಹೇಳಿ ಕೊಡ್ತಾ ಇದ್ದೀರಾ ಇವತ್ತು ನಾವು ಆಚೆ ನಾವು ಎಡಿಟಿಂಗ್ ಕೋರ್ಸ್ ಗೆ ಹೋಗಬೇಕು ಅಂತ ಹೇಳಿದರೆ ತುಂಬಾನೇ ದುಡ್ಡು ಕೊಡಬೇಕಾಗುತ್ತೆ ಆದರೆ ನೀವು ತುಂಬಾ ಅದ್ಭುತವಾಗಿ ಹೇಳಿ ಕೊಡ್ತಾ ಇದ್ದೀರಾ ನಿಮಗೆ ಆ ದೇವರು ಒಳ್ಳೇದು ಮಾಡಲಿ ನಿಮ್ಮ ಕನಸು ನನಸಾಗಲಿ ಪ್ರತಿಯೊಬ್ಬರಿಗೂ ಮಾದರಿಯಾಗಿ ಇವತ್ತು ಹೊಟ್ಟೆಕಿಚ್ಚಿನ ಜನಗಳ ಮಧ್ಯೆ ಪ್ರತಿಯೊಬ್ಬರಿಗೂ ನಿಮ್ಮದೇ ಆದ ರೀತಿಯಲ್ಲಿ ವಿದ್ಯಾನ ಕಳಿಸ್ತಾ ಇದ್ದೀರಾ . ಥ್ಯಾಂಕ್ ಯೂ ಸೋ ಮಚ್ .
ಇಂತಹ ಕಾಮೆಂಟಗಳೇ ನನಗೆ ವೀಡಿಯೋ ಮಾಡಲು ಸ್ಪೂರ್ತಿ ..........
Brother super....
Tq bro. Premier pro editing tutorial madi antha keltha idde ivattu madidira. Ee video madtha Thumba chennagi madidira. Tq. Thumba kaytha idde. Nimmantha youtuber beku bro. Tq pro. Chennagi artha ago hage helidira tq bro. Tqsm.
ಧನ್ಯವಾದಗಳು
Guru super guru, ಅರ್ಥಾ ಆಗೋತರ ಹೇಳ್ಕೊಡ್ತೀಯ, Super bro,
Super bro nin fan nanu
Thumba thanks naanu professinal editor aagbeku anta try maadtha iddini nim videos olle help maadthu nange ☺🙏☺🌸🌸 please nangu kalisi kodi sir☺🙏🙏
ತುಂಬಾ ಧನ್ಯವಾದಗಳು ಗುರು... ತುಂಬಾ ದಿನಗಳಿಂದ ಕಾಯ್ತಿದ್ದೆ 🙏🙏🙏
very simple and nicely explained.....hats off
today I subscribed your chanel . very useful information. you are very pure hearted person, god bless you bro.
ಚೆನ್ನಾಗಿದೆ ಧನ್ಯವಾಧಗಳು
ಸಕತ್ತಾಗಿದೆ, ನಿಮ್ಮ ವಿವರಣೆ ಎಲ್ಲೂ ಬೋರ್ ಆಗಲ್ಲ,ಅದು ನಮ್ಮ ಅಡು ಭಾಷೆಲಿ, ಪ್ರತಿಯೊಂದು ವಿಷ್ಯನೂ ಅಚ್ಚುಕಟ್ಟಾಗಿ ವಿವರಿಸಿದ್ದೀರಿ,super bro keep continue
ಧನ್ಯವಾದಗಳು
verry good smile Tutorial Super sir
Super bro... Nanu callas serako beku ankondide nan amount ulitaya ayetu...tumba tumba danya vadagalu...
Tq for this video.
Neevu thumba important ada effects & tools gala separate agi kadime video length nalli upload madthira. Serial vise madikotre innu chennagirutthe ankothini. Madthira Bro.
ಚೇತನ್ ಸರ್ ನಾನು ನಿಮ್ಮಿಂದ ಬಹಳ ಕಲಿತಾಇದ್ದೇನೆ ಥಾಂಕ್ u
Appreciate for your patience and understanding tutorial...Thank u ....
But I want easy software like kinemaster....For pc
Filmora bro best
Super bro age ivaga lyrics video maadtiddiraa adu yav taara anta Eli pls replay bro
Good Job Dear. God bless you. I liked your confidence and way of explanation, especially for the beginners. I recommend this tutorial to all Kannada people. If you had done this in English, it would have reached even more people. But, No issues. ನಮ್ಮ ಕನ್ನಡಿಗರಿಗೆ ಸಹಾಯವಾಗಲಿ. ತುಂಬಾ ಕೆನ್ನಾಗಿದೆ.
Bro u r god, you a good teacher
nice ....thank you
Thank you so much brother nimm inda thumba help hagtide
Nimma vedio tumba chennagi iruttave...... all the best
ಧನ್ಯವಾದಗಳು
Wow super Guru 👌
ಒಳ್ಳೆಯ ಪ್ರಯತ್ನ ನಿಲ್ಲಿಸಬೇಡಿ.ಇನ್ನೂ ಹೆಚ್ಚಿನ ಪಾಠಗಳನ್ನು ಮಾಡಿ ನನ್ನ ವೀಡಿಯೋ ಯಾರೂ ನೋಡೋದಿಲ್ಲ ಅಂತ ತಿಳಿದು ಅರ್ದ ದಾರಿಗೆ ಕೈ ಬಿಡಬೇಡ,ನಿನ್ನ ಹಿಂದೆ ಸಾಕಷ್ಟು ನೋಡುಗರಿದ್ದಾರೆ ಅವರಿಗೆ ನಿರಾಸೆ ಮಾಡಬೇಡ ಮಾತು ಸ್ವಲ್ಪ ನಿದಾನವಾಗಿ ಮಾತನಾಡಿ.ಆಗೆ ಎಲ್ಲಾ ಟೂಲ್ಗಳ ಬಗ್ಗೆ ಒಂದು ವೀಡಿಯೋ ಮಾಡಿ.ಕನ್ನಡದ ಉತ್ತಮ ಶಿಕ್ಷಕ ನೀವಾಗಿ .
Very usefull .. tq so much ...
Fantastic bro..
Tumba help aytu ee video dinda..Coming days Alli swalpa doubts keltini comments Alli nan comments Na plz ignore madbedi bro.
Bro premiere pro download madodu hege and money kottu purchase madkobeka.pls reply madi
Bro best'video editing laptop yavdu Elli budget alli
ತುಂಬಾ ಧನ್ಯವಾದಗಳು ಗೆಳೆಯ 😍✌️💥
ಧನ್ಯವಾದಗಳು
Super bro 🙏
1 hour 18 minutes video.....
ಧನ್ಯವಾದಗಳು
Very good teaching
great tutorial sir
ಕನ್ನಡದಲ್ಲಿ ನೀವು ಮಾಡಿದ ಈ ಪ್ರಯತ್ನ ಚೆನ್ನಾಗಿದೆ ಬೇರೆ ಯಾರು ಮಾಡಿಲ್ಲ ಉಪಯುಕ್ತ
Bro yavdu screen recorder sakatagide 👌👌❤️ swalpa eltira bro 🥰
Supar video ಗುರುಗಳೇ ❤❤
I am your big big big............ fan bro
Bro yava loptop editing best mette 4GB RAM loptop idre video editing madabahuda
Super
Bro video editing admele video quality same irutta ?? Video blur agalwa?
Supar guru
ಸೂಪರ್ ಅಣ್ಣಾ.
bro chanegittu tutorial isht dodda tutorial maaddakke danyaaadagalu idaralli baruvantaha effects , adio bagge ondu video maadi
nanige thubba help full aythu bro nim e video
ಸರ್ adob primer softwere instal ಮಾಡೋಕೆ ಕಂಪ್ಯೂಟರ್ನಲ್ಲಿ ಇರಬೇಕಾದ specification specifications ಬಗ್ಗೆ ತಿಳಿಸಿ...
Super teaching
Nam clg allu isstothu kuthkondu kelilla nanu 😂😂😂i was laughing like hell while ur teaching /but i dint get board / it was interesting... Innu videos barli barli ❤💯
was waiting for your video....thank you....famebit bagge ennu swalpa thilsi yaava reethi payment information kododhu eege meesage baruthe 100 dollarge estu INR siguthe....complete tutorial maadi help aguthe
Dhanyavadagaru Bro
Screen recorder ge yav software use madthira
Colour correction ಮಾಡುವುದರ ಬಗ್ಗೆ ಒಂದು video ಮಾಡಿ bro 👍👍👍👍👍
Bro... Clear aagi artha aagotara helkottideraa bro... Ee video dinda nan tumba tilukonde. Thank you so much, and ede Tara hosa hosa maahiti tiliskodi bro...
ನನಗೆ ಈ ಟ್ಯುಟೋರಿಯಲ್ ತುಂಬಾ ಇಷ್ಟ ಆಯ್ತು ಅರ್ಥವೂ ಆಯ್ತು
next time Premier pro tutorials madidaga separate Play list create madi bro
Thank you bro
Bro spr video last ondhu channel bagge heliddhiri alva adhu yavdhuu
1:17:31 every second Super bro..........Kinemaster ಬಿಟ್ಟು ಇನ್ನ ಮುಂದೆ Pr-pro Continue ಮಾಡಿ ಬ್ರೊ Plz......... Becoz ಕನ್ನಡ ದಲ್ಲಿ ನಾನ್ ನೋಡಿರೋ ಪ್ರಕಾರ Pr-pro ಬಗ್ಗೆ ಹೇಳೋರು ಯಾರು ಇಲ್ಲ. ಇದ್ದಾರೆ but ಅಷ್ಟೊಂದು Clear ಆಗೆ ಹೇಳೊಲ್ಲ ನಿವ ತುಂಬಾ ಚನ್ನಾಗಿ ಹೇಳತಿರಾ plz......Pr-pro ಅನ್ನೊದನ್ನೆ Continue ಮಾಡಿ......Plz bro.
Super bro
super information
Nice bro
Only Effects ದೆ Ondu vedio Maadi brother,...Andre keying madodu animation mask ಬಗ್ಗೆ ಒಂದೊಂದು ವೀಡಿಯೋ ಮಾಡಿ ಹಾಕಿ
super
ಧನ್ಯವಾದಗಳು
Short film ಗೆ own music create ಮಾಡಬೇಕು ಅಂದ್ರೆ ಯಾವ software use ಮಾಡಬೇಕು ದಯವಿಟ್ಟು ಹೇಳಿ bro
Well understanding 😉
supper brother........
Superr sir
For Basic class it's very worthy.....Good bro....👍
ಸುಪರ್ ಚೇತು ಅವರೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ...🙏🙏🙏🙌🖕✌✌👌👌👌👌👍👍👍👍👍👏👏👏👌👌👌
Thank u anaaa❤️❤️❤️❤️
Nice teaching sir
Tanq
Super bro i learned video editing thanks :)
Osm video super ✌✌
ಧನ್ಯವಾದಗಳು
ಧನ್ಯವಾದಗಳು 🙏🙏🙏
Nice video bro... 👌
Hi boss i like your video and teaching methods is fantastic (i learned too much from your great video) i heartly subscribed your channel ..by Kiran Gym Mangalore ❤❤❤❤
super bro
Amazing,god,guru yalla nive🙏🙏
thumba dooda maathu
Brother idu application download madbeku Andre money pay madbekaa?
Wow Tqu Bro
ಬ್ರೋ ಕಮ್ಮಿ ಬಜೆಟ್ ಲ್ಲಿ ಯಾವ್ ಲ್ಯಾಪ್ಟಾಪ್ ತಗೊಂಡ್ರೆ use ಆಗುತ್ತೆ bro
Thanks bro basics helikottiddakke, nudi hege PC GE download madodu ha age , film Alli intro GE location partner hege hakod heli
I have premiere Pro 2020 for 5000/-. If u interested contact me.
Premier pro ಬಗ್ಗೆ ಉಪಯುಕ್ತವಾದ ಮಾಹಿತಿ ನೀಡಿದ ನಿಮಗೆ ದನ್ಯವಾದಗಳು.
hai frnds Video editing Basic is super next video
Bro sinimaadhalli paarivaalavanu hege editing maaduthaare thilsi bro please
Awesome and thank you so much bro😍😍😍😍😍
Bro reala grt job hige vedio madta iri....olle information na saralavada kannadalli heliddira ..bro adobe primer pro craked version heg download madodu heli....
ತುಂಬಾ ಕಷ್ಟಪಟ್ಟು ವಿಡಿಯೋ ಮಾಡ್ತಿಯಾ ಗುರು ನೀನು...
Super sir
👍super osm Anna 👌
Super.....bro you are really great
ಧನ್ಯವಾದಗಳು 🙂🙂🙂💐💐💐
Good explanation, thanks for the effort
Which RAM is want for laptop to install adobe premiere pro
Sir pls idralli grid videos madodu hege antha helikodi...
Laptop Alli video edit madbahuda sir
👌👌👌👌👌👌👌
super Brother