Hampi 29 Anjanadri Betta ಅಂಜನಾದ್ರಿ ಬೆಟ್ಟ Kishkinda Birthplace of Lord Hanuman Anegundi Koppala

แชร์
ฝัง
  • เผยแพร่เมื่อ 31 ม.ค. 2025

ความคิดเห็น • 577

  • @meghanaik8605
    @meghanaik8605 4 ปีที่แล้ว +28

    ನನ್ನ ಜೀವನದಲ್ಲಿ ಒಮ್ಮೆಯಾದರೂ ಈ ಪುಣ್ಯ ಸ್ಥಳ ನೋಡಬೇಕು ಅನ್ನೋ ಬಯಕೆ ಬಹಳ ಇದೆ. ಜೈ ಶ್ರೀರಾಮ್

    • @meghanaik8605
      @meghanaik8605 4 ปีที่แล้ว +3

      ಜೈ ಶ್ರೀರಾಮ್

    • @lathab.k889
      @lathab.k889 2 ปีที่แล้ว +2

      Me too

  • @datthadattha9556
    @datthadattha9556 4 ปีที่แล้ว +68

    ನಾನು ಅಂಗವಿಕಲ ನಾಗಿದ್ದೇನೆ ಆದರೆ ಅಂಜನಾದ್ರಿ ಪರ್ವತ ಬೆಟ್ಟ ನೋಡ್ಬೇಕು ಅಂತ ಆಸೆ ಹಾಗಿತ್ತು ಆಗಿದ್ದಿಲ್ಲ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಯಾಗಿದೆ ತುಂಬಾ ಧನ್ಯವಾದಗಳು🙏🙏🙏🙏🙏😘

    • @dhatrigirish3274
      @dhatrigirish3274 3 ปีที่แล้ว +2

      Nivu iddalle nodi astu trupti agilla andre ondina Nive Hogi Noduva time barutte . olledagali

    • @datthadattha9556
      @datthadattha9556 3 ปีที่แล้ว +1

      @@dhatrigirish3274 tq

    • @danappasalimath7670
      @danappasalimath7670 3 ปีที่แล้ว

      By66b

  • @hanumeshsiratx8375
    @hanumeshsiratx8375 3 ปีที่แล้ว +3

    ಅಂಜನಾದ್ರಿ ಬೆಟ್ಟ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
    ಜೈ ಶ್ರೀರಾಮ ಆಂಜನೇಯ
    🙏🙏🙏🙏🙏🙏🙏🙏🙏

  • @ShivashankarMagaji
    @ShivashankarMagaji 4 ปีที่แล้ว +4

    *ಜೈ ಶ್ರೀರಾಮ ಜೈ ಹನುಮಂತ ಅಂಜನಾದ್ರಿ ಪರ್ವತ ಹನುಮಂತನ ಜನ್ಮಸ್ಥಳ ದೇವಾನುದೇವತೆಗಳು ನಡೆದಾಡಿದ ಈ ಪುಣ್ಯಭೂಮಿ ಇಲ್ಲಿ ನೆಲೆಸಿರುವ ಎಲ್ಲರೂ ಧನ್ಯರು ಅಂಜನಾದ್ರಿ ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿಯ ವಿಹಂಗಮ ನೋಟ ಹಾಗೂ ಸೂರ್ಯಾಸ್ತದ ದೃಶ್ಯಗಳು ಮನಮೋಹಕ ಅಂಜನಾದ್ರಿ ಪರ್ವತದ ವೀಡಿಯೋವನ್ನು ಮಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸುದೀಶ್ ಅವರೆ.*

  • @yogeshdangeedits
    @yogeshdangeedits ปีที่แล้ว +1

    thanks for video for helping us ಓಂ ನಮಃ ಶಿವಾಯ 🙏

  • @venkateshkumar5556
    @venkateshkumar5556 4 ปีที่แล้ว +17

    ನಿಮ್ಮ ಈ ವೀಡಿಯೊ ನೋಡಿ ಅಂಜನಾದ್ರಿ ಬೆಟ್ಟ ಹತ್ತಿದ ಧನ್ಯತಾ ಭಾವ ಮೂಡಿತು. ತುಂಬಾ ಸುಂದರವಾದ ಸೂರ್ಯಾಸ್ತದಿಂದ ಮನಸ್ಸು ಪ್ರಪುಲಿತ ಗೊಂಡಿತು. ನಿಮಗೂ ನಿಮ್ಮ ತಂಡಕ್ಕೂ ವಂದನೆಗಳು.

  • @vanitapanchal7487
    @vanitapanchal7487 ปีที่แล้ว +1

    🌹🌹🌹👌❤️❤️❤️
    Beautyful Video friend
    Jay shree Ram Jai Jai Ram

  • @mahanteshvanarotti3426
    @mahanteshvanarotti3426 4 ปีที่แล้ว +3

    ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಬಾರಿ ನಾನು ಭೇಟಿ ಕೊಟ್ಟಿದ್ದೇನೆ ಆದರೆ ನೀವು ತೋರಿಸಿದ ದೃಶ್ಯೀಕರಣ ಮೈ ರೋಮಾಂಚನವಾಗುವಂತ ದೃಶ್ಯ ನನ್ನನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ
    ಧನ್ಯವಾದಗಳು .ಸಾಕಷ್ಟು ಪ್ರದೇಶಗಳು ನಾವು ನೋಡೇ ಇಲ್ಲ ಮುಂದಿನ ಬಾರಿಗೆ ಹೋದಾಗ ನೀವು ಚಿತ್ರೀಕರಿಸಿದ ಸ್ಥಳಗಳನ್ನು ಭೇಟಿ ಕೊಡುವ ಪ್ರಯತ್ನ ಮಾಡುತ್ತೇವೆ .ನಿಮ್ಮ ಚಿತ್ರೀಕರಣ ಹೇಗಿರುತ್ತೆ ಎಂದರೆ ನಾವೇ ನಿಮ್ಮ ಜೊತೆಗೆ ನಿಂತಿದ್ದೇವೆ ಹಿಂದಿನಿಂದ ನಿಮ್ಮ ಜೊತೆಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನೋ ಅನಭವ ಆಗುವಂತಿದೆ .
    ನಿಮ್ಮ ಪ್ರತಿಯೊಂದು ಎಪಿಸೋಡನ್ನು ತಪ್ಪದೇ ವೀಕ್ಷಿಸುತ್ತಿರುವ ನಿಮ್ಮ ಅಭಿಮಾನಿ .

  • @Gowdru_Life
    @Gowdru_Life 4 ปีที่แล้ว +4

    ತುಂಬಾ ದಿನಗಳಿಂದ ಕಾಯುತ್ತಾ ಇದ್ದೆ ಈ ವಿಡಿಯೋಗಾಗಿ❤️❤️❤️

  • @ವಿನಯ್ಗೌಡಸಣಬಘಟ್ಟ
    @ವಿನಯ್ಗೌಡಸಣಬಘಟ್ಟ 4 ปีที่แล้ว +5

    ಹಂಪಿಯ ಈ ಸಂಚಿಕೆ ತುಂಬಾ ಸುಂದರವಾದ ಸಂಚಿಕೆ ಇಷ್ಟು ದಿನ ಕಾಯುತ್ತಿದ್ದ ದಿನ ಇದು ಮಂಜುನಾಥ್ ಗೌಡರಿಗೆ ಮತ್ತು ನಿಮ್ಮಗೂ ಧನ್ಯವಾದ ಸರ್ ಇನ್ನೂ ಅನೇಕ ಸಂಚಿಕೆಗಳನ್ನು ಸವಿಸ್ತಾರವಾಗಿ ತಿಳಿಸಲು ಹೇಳಿ

  • @reva.p8100
    @reva.p8100 4 ปีที่แล้ว +14

    ಕೊನೆಯ ಸೂರ್ಯಾಸ್ತ ದೃಶ್ಯ ಅಂತು ರೋಮಾಂಚನ ಆಯ್ತು ಆ background music jote super place sir

  • @jayrajd135
    @jayrajd135 4 ปีที่แล้ว +26

    ಜೈ ಶ್ರೀ ರಾಮ 🙏🏻 ಜೈ ಅಂಜನೇಯ ❤️🙏🏻

  • @srikollapuradammadevi4927
    @srikollapuradammadevi4927 3 ปีที่แล้ว +1

    Sir, ಹಿನ್ನೆಲೆ ಸಂಗೀತ ತುಂಬಾ ಚನ್ನಾಗಿದೆ. ಧನ್ಯವಾದಗಳು.

  • @RRKSTRAVELISTRY
    @RRKSTRAVELISTRY 4 ปีที่แล้ว +10

    ಜೈ ಶ್ರೀರಾಮ್. ಅಂಜನಾದ್ರಿ ಪರ್ವತವನ್ನು ಅದ್ಭುತವಾಗಿ ಚಿತ್ರಿಕರಿಸಿದಕ್ಕೆ ಧನ್ಯವಾದಗಳು ಸರ್. ಮಂಜುನಾಥ್ ಸರ್ ಅವರ ವಿವರಣೆ 👌👌🙏🙏

  • @shimsha6792
    @shimsha6792 4 ปีที่แล้ว +1

    Drushya ybhava adbhutha dhanyavada 🙏🏻🙏🏻🙏🏻🙏🏻🙏🏻🙏🏻🙏🏻

  • @SURESHKUMAR-xp4zp
    @SURESHKUMAR-xp4zp 4 ปีที่แล้ว +1

    ಅಂಜನಾದ್ರಿ ಬೆಟ್ಟದಿಂದ ಸೂರ್ಯಸ್ತವನ್ನ ತುಂಬಾ ಸೊಗಸಾಗಿ ಸೆರೆಯಿಡಿದಿದಿರ ನಿಮ್ಮ ಕ್ಯಾಮೆರಾ ದಲ್ಲಿ ಜೋತೆಗೆ ಒಳ್ಳೆಯ ಹಿನ್ನೆಲೆಯ ಸಂಗೀತ ಇರೋದ್ರಿಂದ ತುಂಬಾ ಅದ್ಭುತವಾಗಿದೆ. ನಿಮ್ಮ ಎಲ್ಲಾ ವಿಡಿಯೋಗಳನ್ನ ತಪ್ಪದೆ ನೋಡುತ್ತಾ ಬಂದಿದೆ ನೆ

  • @werrew1379
    @werrew1379 8 วันที่ผ่านมา

    Thanks you for this beautiful Video of Hanumanta Janam bhomi, I probably never be able to visit this ospius place ever in my life mostly at this stage of my life I grow up with hanuman pooja every morning as long as my Dad was alive, when Dad pass we move to an other city where it was not possible to have a hanuman ji altar outside,, sad to say father the stump of the house fall and everything scramble after him. Today I have a murti and a picture of sri hanuman ji inside the house with great faith i take it with me where ever I move..it with great interest I watch your video. Also of Hampi the shamadi and the city of Vijaynagare it will stay in my heart for ever Thanks You💐🙌🌺🙏🇮🇳🥰

  • @chandrashekar9430
    @chandrashekar9430 3 ปีที่แล้ว +1

    Wonderful Anjaneya temple koopal

  • @hanumantasiddannawar6811
    @hanumantasiddannawar6811 หลายเดือนก่อน +1

    Jay SiyaRamji! Jay Shree Hanumanji! Jay Shree Ganeshji! Thank you for Everything!

  • @narayanrao5375
    @narayanrao5375 3 ปีที่แล้ว +1

    j. Bellary. Wonderful naratiom and site capturing. Congratulations..

  • @athensmajnoo3661
    @athensmajnoo3661 4 ปีที่แล้ว +87

    575 ಮೆಟ್ಟಿಲು ಹತ್ತಿ ನಮಗೆ ಅಂಜನಾದ್ರಿ ಪರ್ವತ ದರ್ಶನ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು.🙏🙏🙏🙏

  • @feelingbyveerudarling6766
    @feelingbyveerudarling6766 4 ปีที่แล้ว +1

    ಇಷ್ಟ್ಟೊಂದು ಸ್ಪಷ್ಟವಾಗಿ. ಅಂಜನಾದ್ರಿ ಬೆಟ್ಟವನ್ನ ತೋರಿಸಿ ಕೊಟ್ಟ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ❤️, ಅಂಜಿನಯ್ಯ ಸ್ವಾಮಿ ದರ್ಶನ ಮಾಡ್ಸಿಕೊಟ್ಟ ನಿಮಗೆ ಮೊತ್ತಮ್ಮೆ ಮೊಗದೊಮ್ಮೆ ಹೃದಯ ಪೂರ್ವಕ ಅಭಿನಂದನೆಗಳು sir very ಬ್ಯುಟಿಫುಲ್ ಪ್ಲೇಸ್. ನಾನು ಕೂಡ hogi ಸ್ವಾಮಿಯಾ ದರ್ಶನ ಪಡೆದು ಕೊಳ್ಳುತೇನೆ.
    ನಿಮಗೆ ದೇವ್ರು ಒಳ್ಳೇದು ಮಾಡ್ಲಿ ❤️ sir

  • @rx_loki2606
    @rx_loki2606 3 ปีที่แล้ว +2

    Jay SiyaRam🙏🏻🙏🏻🚩🚩

    • @SudeeshKottikkal
      @SudeeshKottikkal  3 ปีที่แล้ว +1

      🙏🙏🙏

    • @rx_loki2606
      @rx_loki2606 3 ปีที่แล้ว +1

      @@SudeeshKottikkal 🙏🏻🙏🏻🚩🚩

  • @chandanachandu3306
    @chandanachandu3306 ปีที่แล้ว

    🙏sir ವಿಡಿಯೋ ಸೂಪರ್ sir ಜೈ 🚩 ಆಂಜನೇಯ

  • @Cutes.12709
    @Cutes.12709 3 ปีที่แล้ว +2

    Jai Hanuman.👍thaxs bro. nature ❤️🙏. Bhagawan jai sri Rama.🌹🌹🌹🌹🌹🌿🌿🌿🌿. blessing watch this video.

  • @raviskolara
    @raviskolara 2 ปีที่แล้ว +1

    ಬಹಳ ಚೆನ್ನಾಗಿದೆ

  • @yallappametri4858
    @yallappametri4858 3 ปีที่แล้ว +1

    Nice place sir , My favourite god hanuman sir , avaga avaga na anjanadrige hogta ertini sir

  • @madhavanandmali1150
    @madhavanandmali1150 2 ปีที่แล้ว +2

    🚩🚩💛❤️ಹಿಂದೂ ಸಾಮ್ರಾಜ್ಯ ಹಂಪಿ ಹಾಗೂ ಅಂಜನಾದ್ರಿ ಬೆಟ್ಟ ನಿಮ್ಮ ವಿಡಿಯೋ ಸಕ್ಕತಾಗಿದೆ 🔥🔥🚩🚩

  • @savithriks8992
    @savithriks8992 4 ปีที่แล้ว +1

    ❤️👌👍 nice video.

  • @deoguruji2209
    @deoguruji2209 ปีที่แล้ว +1

    Super Vedio

  • @sidduhedaginal
    @sidduhedaginal 4 ปีที่แล้ว +2

    ಅಂಜನಾದ್ರಿ ಬೆಟ್ಟ ಹತ್ತಿ ಸುತ್ತ ಮುತ್ತಲಿನ ಸೌಂದರ್ಯವನ್ನು ಮತ್ತು ಪರ್ವತದ ಹಿನ್ನಲೆಯನ್ನು ಹೇಳಿದ ಮಂಜುನಾಥ ಗೌಡ್ರಿಗೆ ಮತ್ತು ತಮಗೆ ತುಂಬಾ ಧನ್ಯವಾದಗಳು

  • @sugunareddy6023
    @sugunareddy6023 3 ปีที่แล้ว

    ನಮ್ಮ ಜನ್ಮ ಸಾರ್ಥಕ ಆಯಿತು ಸುದೀಶ್ ಮತ್ತ್ತುಮಂಜುನಾಥ್ ಗೌಡರೇ ತುಂಬ ಧನ್ಯವಾದಗಳು

  • @raghavendradevadiga3421
    @raghavendradevadiga3421 3 ปีที่แล้ว

    ನಿಜಕ್ಕೂ ನಾವು ಕೂಡ ಮೈ ಮರೆತು ಹೋದೆವು.ನಮ್ಮ ಪ್ರಕೃತಿ,ಸಂಸ್ಕೃತಿ,ಧರ್ಮ,ಇತಿಹಾಸ. ಎಸ್ಟೊಂದು ಚೆಂದ ಅಲ್ಲವೇ.ನಿಮ್ಮ ವಿಡಿಯೋ ನೋಡಿ ಮನ ತುಂಬಿ ಬಂತು.ಈ ಭವ್ಯ ಕರ್ನಾಟಕದಲ್ಲಿ ಹುಟ್ಟಿದ ನಾವೇ ಧನ್ಯರು.ನಿಮಗಿದೋ ಹೃತ್ಪೂರ್ವಕ ಧನ್ಯವಾದಗಳು ಸರ್ ❤️👍🙏

  • @Cutes.12709
    @Cutes.12709 3 ปีที่แล้ว +1

    Sun rise nd sur set both videos marvelous memory and effects . anjanadri Betta Matunga parvat

  • @kvrohithiyengar9263
    @kvrohithiyengar9263 4 ปีที่แล้ว +8

    ಧನ್ಯವಾದಗಳು ಸರ್ ನಿಮ್ಮ ವಿಡಿಯೋ ಗಳಿಂದ ತುಂಬಾ ವಿವರಗಳು ಸಿಗುತ್ತದೆ 🙏🙏🙏🙏🙏🙏

  • @mangalagowriprakash1233
    @mangalagowriprakash1233 4 ปีที่แล้ว +2

    Superb video Mr.Sudeesh.
    Nimmibbarigu Thanks .
    Kashtapattavaru nivu. Video nodidavarunaavu.

  • @chandrasani619
    @chandrasani619 4 ปีที่แล้ว +10

    ವ್ಹಾ ಏನು ಅದ್ಭುತವಾದ ವಿಡಿಯೋ ಸರ್ ಇದು.ಸುಧೀಶ ಸರ್.ಈ ವಿಡಿಯೋದಲ್ಲಿ 2 ಅದ್ಬುತ್ಗಳನ್ನು ಕಂಡೆನು.ಒಂದು ನನ್ನ ಮೊಂಡೇ ನೋವು ಇದ್ದುದ್ದರಿಂದಾ ನಾನು ಈ ಪರ್ವತವನ್ನು ಹತ್ತಲು ಆಗಿದ್ದಿಲ್ಲಾ.ನಿಮ್ಮ ವಿಡಿಯೋ ಜೊತೆಗೆ ನಾನು ಪರ್ವತವನ್ನು ಹತ್ತಿದ ಅನುಭವಾ ಆಯಿತು.2 ನೆಯ್ದು,ಇಲ್ಲಿಯ ಸೂರ್ಯಾಸ್ತದ ಸೀನ್.ಅಬ್ಭಾ ಸೂಪರ್.ನಿಮಗೆ ಡಬಲ್ ಧನ್ನವಾದಗಳು. ಅದರಂತೆ ಮಂಜುನಾಥ್ ಗೌಡರಿಗೂ ತ್ರಿಬಲ್ ಧನ್ಯವಾದಗಳು.👍👍👌👌

  • @nokiaamu
    @nokiaamu 2 ปีที่แล้ว +1

    Sunset coverage is good.

  • @sulalithamogre2624
    @sulalithamogre2624 4 ปีที่แล้ว +1

    Sir. Anjaneya will bless. You. For showing. This Divine. Place

  • @sahana.h.1913
    @sahana.h.1913 4 ปีที่แล้ว +1

    Jai shree rama......Tq you so much ....💐💐💐💞💞💞

  • @venkatarayalukumar6722
    @venkatarayalukumar6722 4 ปีที่แล้ว +6

    Jai Sri Ram. Visiting Anjana Parvath is The Sowbhagya of every Hindu Sir. Thank you for showing this wonderful place. Thanks too TH-cam also for introducing people like you to commoners like us

  • @madhavanandmali1150
    @madhavanandmali1150 4 ปีที่แล้ว +1

    ಜೈ ಹನುಮಾನ್ ಅಣ್ಣ ನಿಮಗೆ ಧನ್ಯವಾದಗಳು 🙏🙏

  • @explorenewgame5971
    @explorenewgame5971 4 ปีที่แล้ว +6

    ಅದ್ಭುತ

  • @manjulahugar3746
    @manjulahugar3746 3 ปีที่แล้ว +1

    Thank you for sharing this video sir 🙏🙏 God bless you 🙏🙏

  • @SURESHKUMAR-xp4zp
    @SURESHKUMAR-xp4zp 4 ปีที่แล้ว +2

    Anjanadri betta mathu sun set thumba sogasagithu, sir

  • @veereshmuddebihal4565
    @veereshmuddebihal4565 4 ปีที่แล้ว +6

    ಸಾಕ್ಷಾತ್ ಅಂಜನಾದ್ರಿ ಬೆಟ್ಟದ ದರ್ಶನ ಮಾಡಿದ ಅನುಭವ... ಉತ್ತಮ ಹಿನ್ನೆಲೆ ಸಂಗೀತ..ಸುಧೀಶ ಸರ್ ಸಾಗುತಿರಲಿ ನಿಮ್ಮ ಯಾವ🙏❤️

  • @madhukardeshpande563
    @madhukardeshpande563 4 ปีที่แล้ว +2

    Magnificent Anjandri betta, hanuman temple, Sunset view

  • @mahendraaralingam7470
    @mahendraaralingam7470 4 ปีที่แล้ว +1

    Super sir jai sree raam,jai bhajarangbhali.thank u very much.

  • @vijaykulkarni7407
    @vijaykulkarni7407 3 ปีที่แล้ว

    Thanks because you & your team, I got dershana of shree Anjaneya.
    JAI shree ram Jai Hanuman

  • @Valleyflower1234
    @Valleyflower1234 4 ปีที่แล้ว +3

    Superb Just Superb !!!! What a beautiful place and important place 🙏🏻🙏🏻🙏🏻👌🏻

  • @singerkavi6387
    @singerkavi6387 3 ปีที่แล้ว +1

    🙏🙏🙏 ಶನಿವಾರ ದರ್ಶನ ವಾಗಿದ್ದು ಖುಷಿಯಾಯ್ತು...... ಧನ್ಯವಾದ ಸರ್.... 🙏🙏🙏🌹

  • @sashiprabhadubey9177
    @sashiprabhadubey9177 2 ปีที่แล้ว +1

    Thanks for the beautiful video.
    Om Hanumanthaya Namah 🙏

  • @priyag4802
    @priyag4802 3 ปีที่แล้ว +2

    Tumba changi video madidira sir really superrrrrrrrr thank u so much

  • @veena.mveena.m7896
    @veena.mveena.m7896 4 ปีที่แล้ว +1

    Namma mane devaru anjaneyya. Anjanadri bette nodbeku antha thumba aase ithu nimge thumba thanks sir video madidke🙏🙏

  • @SidIndian082
    @SidIndian082 4 ปีที่แล้ว +11

    Wishing you & Manjunath sir a Very happy Vaikunta Ekadashi tithi today .. may lord Sri Lakshmi Narasimha Swamy bless you and your family too ❤️❤️❤️❤️❤️🙏🙏🙏🙏🙏🇮🇳🇮🇳

  • @pradeepchetty6351
    @pradeepchetty6351 4 ปีที่แล้ว +1

    ನಾನು ಎರಡು ವರ್ಷಗಳ ಹಿಂದೆ ಹೋಗಿದ್ದೆ ತುಂಬಾ ಚೆನ್ನಾಗಿದೆ 🙏🙏🙏

  • @jaishriramanjanyachannellr3693
    @jaishriramanjanyachannellr3693 4 ปีที่แล้ว +1

    ನಮಸ್ತೆ ಅಣ್ಣ ನೀವು ಎಷ್ಟು ದೇವಸ್ಥಾನದ ವಿಡಿಯೋ ತೋರಿಸಿದ್ದೀರಾ ಅಂದ್ರೆ ಈ ದೇವಸ್ಥಾನ ತೋರಿಸಿದ್ದು ಅಮೋಘವಾಗಿತ್ತು ನನ್ನ ಆರಾಧ್ಯ ದೈವ ಹನುಮಾನ್ ಅಂಜನಾದ್ರಿ ಬೆಟ್ಟ ವನ್ನು ತುಂಬಾ ಚೆನ್ನಾಗಿ ಸೆರೆಹಿಡಿದು ತೋರಿಸಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು 🙏 ಆ ಸೂರ್ಯದೇವನು ಕೈಬೀಸಿ ಕರೆದಂತೆ ಇತ್ತು ಅಮೋಘ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಹನುಮಾನ್ 🙏

  • @meenagiri3977
    @meenagiri3977 4 ปีที่แล้ว +2

    God bless you anna thank you so mach this video is so very good anna 🌹🙏🙏👌❤️🌹

  • @diwakarbisht
    @diwakarbisht ปีที่แล้ว

    बहुत सुंदर specially chanting जय राम श्रीराम जय जय राम you can make a chanting video/audio really so deep जय राम श्रीराम जय जय राम 💐🙏🏻

  • @ರಮೇಶಪಾಟೀಲ
    @ರಮೇಶಪಾಟೀಲ 4 ปีที่แล้ว +1

    ಅದ್ಭುತ ಸರ್ ..... ಬೇರೆ ಮಾತೆ ಇಲ್ಲ.....
    ಜೈ ಶ್ರೀ ರಾಮ .... ಜೈ ಆಂಜನೇಯ 🙏🙏🙏🙏🙏🙏🙏🙏🙏

  • @kavithamedikeri3732
    @kavithamedikeri3732 4 ปีที่แล้ว +1

    We are in Hospet but ondu saari nau attidvi bettana super vedio

  • @jyotivijaymulye2398
    @jyotivijaymulye2398 2 ปีที่แล้ว

    Many thanks sir, for shooting this beautiful video and sharing .

  • @SHUBHAMANGALACgoodmorningtoall
    @SHUBHAMANGALACgoodmorningtoall 2 ปีที่แล้ว

    ನಾನು ನೋಡ್ಬೇಕು ಅನ್ನೋ ಫುಲ್ ಆಸೆ ಇದೆ. ನಿಮ್ಮ ವಿಡಿಯೋ ಇಂದ ಒಳ್ಳೆ ಮಾಹಿತಿ ಸಿಕ್ಕಿತು. ಇಂತ ಒಳ್ಳೆ ಸ್ಥಳಕ್ಕೆ ಹೋಗಿ ಬರಲೇ ಬೇಕು. ಧನ್ಯವಾದಗಳು ಸರ್.

  • @dpkking100
    @dpkking100 ปีที่แล้ว +1

    जय श्री राम🙏🚩🚩🚩🚩🚩🚩🚩🚩🚩🚩🚩🚩

  • @sunilsjanawade1750
    @sunilsjanawade1750 4 ปีที่แล้ว +14

    Your timing video is nice at, because tomorrow on wards HANUMAN MAL programme

  • @suvarnak4349
    @suvarnak4349 4 ปีที่แล้ว +1

    ಸುಪರ್ ಅಣ್ಣಾ

  • @riteishpanchal141
    @riteishpanchal141 ปีที่แล้ว +1

    जय श्री राम 🙏🏻🙏🏻

  • @dreamlife1311
    @dreamlife1311 3 ปีที่แล้ว +2

    I love this place thank you so much Sudeesh& Manjunatha gowda

  • @spradeepkumarschandrasheka672
    @spradeepkumarschandrasheka672 4 ปีที่แล้ว +1

    Superb video sir

  • @lakshmansri627
    @lakshmansri627 4 ปีที่แล้ว +4

    Hanuman born in our great Karnataka waaaaaw suuuuuuuper I love Karnataka.

  • @abhinandanjs6325
    @abhinandanjs6325 4 ปีที่แล้ว +6

    🚩ಜೈ ಶ್ರೀ ರಾಮ್ 🚩ಜೈ ಆಂಜನೇಯ🚩🙏🙏

  • @rameshsk5323
    @rameshsk5323 4 ปีที่แล้ว +1

    Super video ...ಧನ್ಯವಾದಗಳು ಸರ್

  • @vijayakumaradyanavi8116
    @vijayakumaradyanavi8116 4 ปีที่แล้ว +7

    ಜೈ ಆಂಜನೇಯ 🙏🙏🙏, ಧನ್ಯವಾದ ಜೀ

  • @madhaviaiyanna1470
    @madhaviaiyanna1470 4 ปีที่แล้ว +2

    I thank you very much to Sudesh sir for showing this beautiful and religious place’s 🙏🙏🙏🙏🙏🙏

  • @viru9946
    @viru9946 4 ปีที่แล้ว +4

    🐵🐘What a amazing place really I blessed thank you so much mr sudeesh and manjunatha gowdre I really love my hampi place thank yu your team doing great divine job, I pray to lord give good health and peace yurs throughout life thank yu sir all.🐵🐘

  • @gireeshkulkarni2460
    @gireeshkulkarni2460 2 ปีที่แล้ว +1

    Superb

  • @NKS1982
    @NKS1982 4 ปีที่แล้ว +2

    Nice back ground music at sun set time.

  • @TheDesiMultitasker
    @TheDesiMultitasker 2 ปีที่แล้ว

    Very nicely covered. Thank you.

  • @Basu_bytrix
    @Basu_bytrix 4 ปีที่แล้ว +4

    ಜೈ ಶ್ರೀ ರಾಮ್ ಜೈ ಆಂಜನೇಯ, 🕉️🕉️🙏🙏

  • @jayaramabbaraju7489
    @jayaramabbaraju7489 3 ปีที่แล้ว

    Excellent videos.🙏🙏🙏🙏

  • @santech1163
    @santech1163 4 ปีที่แล้ว +11

    ಧನ್ಯವಾದಗಳು, ನಮ್ಮ ಊರಿನ ಸ್ಥಳಗಳನ್ನು ಇಷ್ಟು ಚೆನ್ನಾಗಿ ನಿಮ್ಮ ವಿಡಿಯೋದಲ್ಲಿ ಸೆರೆಹಿಡಿದು, ಬೇರ ಊರಿನವರಿಗೂ, ನಮ್ಮ ಹಂಪಿಯ ಸೊಬಗನ್ನು ತೋರಿಸಿಕೊಟ್ಟಿದ್ದೀರಿ 🙏🙏🙏🙏

  • @chandrashekar9430
    @chandrashekar9430 3 ปีที่แล้ว +5

    Wonderful temple

  • @navalakshman5970
    @navalakshman5970 3 ปีที่แล้ว

    Love your program

  • @puttarajukv7322
    @puttarajukv7322 4 ปีที่แล้ว

    Super sir, jai anjaneya jai sriram

  • @jayaramjoshi3896
    @jayaramjoshi3896 4 ปีที่แล้ว +1

    Good information.

  • @RSRaghavan2002
    @RSRaghavan2002 ปีที่แล้ว +1

    Nice video.We are planning to go there sir.❤

  • @siurendrababun4819
    @siurendrababun4819 4 ปีที่แล้ว +1

    Beautiful hampi thank you very much for wonderful video and explanation

  • @misteedey8285
    @misteedey8285 2 ปีที่แล้ว

    Excellent video 😊

  • @KumarKumar-ss8vi
    @KumarKumar-ss8vi 4 ปีที่แล้ว

    Wow super sudeesh sir the great Hampi...

  • @gopiabhandage1531
    @gopiabhandage1531 2 ปีที่แล้ว +1

    Jay Shri Ram Jay Hanuman 🌺🙏

  • @nitisharkachari7156
    @nitisharkachari7156 4 ปีที่แล้ว +8

    That music and sunset made me feel like i am in treta yuga, what a scenery.

  • @arunkumarchintanapalli8313
    @arunkumarchintanapalli8313 4 ปีที่แล้ว +1

    Breathtaking,and beautiful vedio.many thanks to you and Mr Manju Nath

  • @RakeshNayak-iy6hz
    @RakeshNayak-iy6hz 4 ปีที่แล้ว +4

    Super place sir
    Jai sri ram 🙏💐

  • @sidduk6795
    @sidduk6795 4 ปีที่แล้ว +1

    sipper sir ur explanation

  • @indiranaraharirao4825
    @indiranaraharirao4825 3 ปีที่แล้ว +1

    Super betta nivoo kasta pattu ellavannu guide mmadi namage torisiddiri extrmely thanks hagu vandanegalu ibbarigu

  • @srinivasanvenkataraman839
    @srinivasanvenkataraman839 4 ปีที่แล้ว +3

    I visited this place,very difficult to climb,I am happy to view your video it has taken me again to Anjanadhiri Hills.

  • @ravishivaji4220
    @ravishivaji4220 4 ปีที่แล้ว +1

    My favorite sir.....e place...nange thumba kushi aythu sir thank you sir

  • @jaishreeRama77
    @jaishreeRama77 4 ปีที่แล้ว +5

    Wetting far this video

  • @vidyanathan2734
    @vidyanathan2734 3 ปีที่แล้ว +1

    Jai Shri Ram 🙏❤️ Thank you for another amazing video 🙏❤️

  • @madhaviaiyanna1470
    @madhaviaiyanna1470 4 ปีที่แล้ว +1

    Superb sir🙏🙏. Manjunath gowdaru wow thank you sir