ಭಾರತವೇ ಅತಿದೊಡ್ಡ ಸಸ್ಯಾಹಾರಿ ದೇಶ | Vegetarianism country's | India | Brazil | Vegan | USA | Masth Magaa

แชร์
ฝัง
  • เผยแพร่เมื่อ 16 ต.ค. 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #Diet #NonVegetarian #vegetarianism #Indians #Food # Hotel #LifeStyle #India #Asia #Vegetarian

ความคิดเห็น • 126

  • @shashankshashank3263
    @shashankshashank3263 ปีที่แล้ว +47

    ನಿಜವಾಗಿಯೂ ಇದು ತುಂಬಾ ಉಪಯುಕ್ತ ಮಾಹಿತಿ. ನಾನೂ ಸಹ ಸಸ್ಯಾಹಾರಿ. ಇದಕ್ಕೆ ಕಾರಣ ಧಾರ್ಮಿಕ ನಂಬಿಕೆ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ಮತ್ತು ಕನಿಕರ.

    • @muhammadhaneef5477
      @muhammadhaneef5477 ปีที่แล้ว +4

      ಸಸ್ಯಗಳು ಜೀವ ಇದೆ ಅದನ್ನ ಅರಿಯದ ಮುಗ್ಧ ಜನರು

    • @jithendrajain4227
      @jithendrajain4227 ปีที่แล้ว +4

      @@muhammadhaneef5477 sasya galige jeeva ide.adare manavana sarvathrika aahara sasya.prani alla... namma nalage chapalake prani yanna yake kolbek...

    • @masterpiece3878
      @masterpiece3878 ปีที่แล้ว

      🤣ಲೆ ಸಸ್ಯಕ್ಕೂ ಜೀವ ಇದೆ ಕಣೋ

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ ปีที่แล้ว +13

    ಇಡೀ ಭಾರತ ಪುನಃ ಸಸ್ಯಾಹಾರಿಗಳ ದೇಶ ಆಗಲಿದೆ. ಮೊದಲಿಗೆ ಇತ್ತು , ಎಲ್ಲರಿಗೂ ಸಸ್ಯಾಹಾರ ಸರ್ವ ಶ್ರೇಷ್ಠವಾದ ಆಹಾರ.

  • @raghavhegde1244
    @raghavhegde1244 ปีที่แล้ว +9

    ವಾಹ್ ಸೂಪರ್,,👌 ಸಸ್ಯಾಹಾರಿಗಳ ಬಗೆಗೆ ಅನೇಕ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 🙏

  • @shivarammanur1372
    @shivarammanur1372 ปีที่แล้ว +7

    ವರದಿ ಆಸಕ್ತಿದಾಯಕ ವಾಗಿದೆ. ಆದರೆ ನನಗೆ ತಿಳಿದಂತೆ ಭಾರತದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಇನ್ನೂ ಹೆಚ್ಚು ಇದೆ. ತುಂಬಾ ಜನ ಮಾಂಸಾಹಾರ ಸೇವನೆ ಮಾಡುವವರು ಸಹ ವಾರದಲ್ಲಿ ಒಂದು ದಿನ ಮಾಡಿ ಮಾಂಸಾಹಾರ ಸೇವನೆ ಮಾಡುತ್ತಾರೆ. ಅವರು ಒಂದು ರೀತಿಯಲ್ಲಿ ಸಸ್ಯಾಹಾರಿಗಳೆ.

  • @shakthidharanp.v8030
    @shakthidharanp.v8030 ปีที่แล้ว +11

    Veg is best for our body system.

  • @shanthas4033
    @shanthas4033 ปีที่แล้ว +8

    ನಿಮ್ಮ ಹೊಟ್ಟೆ ನಿಮ್ಮ ಜೀವನ, ಆದಷ್ಟು ಸಸ್ಯಾಹಾರಿ ಗಳಾಗಳಿಕ್ಕೆ ಪ್ರಯತ್ನಿಸಿ.
    Jai Maata ಅನ್ನಪೂರ್ಣೇಶ್ವರಿ ನಮಃ.

  • @rajannar1709
    @rajannar1709 หลายเดือนก่อน

    ಸಸ್ಯಹಾರ ಆಗಲಿ ಪ್ರಪಂಚದಾದ್ಯಂತ ಧನ್ಯವಾದಗಳು ಸರ್

  • @media944
    @media944 ปีที่แล้ว +5

    ಸಸ್ಯಾಹಾರ ಉತ್ತಮ ಸಾತ್ವಿಕ ಆಹಾರ

  • @varadaraj6775
    @varadaraj6775 ปีที่แล้ว +6

    ವಿಚಿತ್ರ ಮಾಂಸಾಹಾರ ಆಹಾರ ತಿನ್ನೋ ದೇಶಗಳ ಬಗ್ಗೆ ಹೇಳಿ ಸರ್

  • @chetan27jainism
    @chetan27jainism ปีที่แล้ว +4

    ನಾವು ಹಿಂದೂಗಳು ಅಹಿಂಸಾ ವಾದಿಗಳು ಅಂತಾ ಹೇಳೋದನ್ನ ಕೇಳಿದ್ರೆ ನಗು ಬರುತ್ತೆ...

  • @RAVIKIRAN-zj3jo
    @RAVIKIRAN-zj3jo ปีที่แล้ว +1

    ಭಾರತದಲ್ಲಿ ಕಳ್ಳ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚು. ಮನೆಯಲ್ಲಿ ಕದ್ದು ಮುಚ್ಚಿ ತಿನ್ನುವವರ‌ ಸಂಖ್ಯೆ ಹೆಚ್ಚು 😀😂😁😀😂😁

  • @Jhanavi9024
    @Jhanavi9024 ปีที่แล้ว +9

    ವರದಿ ಕೇಳಿ ಖುಷಿ ಆಯ್ತು 🥰♥♥♥♥♥

  • @thammaiahsrinivasa2251
    @thammaiahsrinivasa2251 ปีที่แล้ว

    very good information brother thank you

  • @devindrahulkalj7027
    @devindrahulkalj7027 ปีที่แล้ว +3

    ಸರ್ ನೀವು ಮಾಂಸಹಾರಿನಾ..?

  • @sharnappakadamani8513
    @sharnappakadamani8513 ปีที่แล้ว +5

    ಮೊನ್ನೆ ನಡೆದ ಚೀನ ಹಾಗೂ ಭಾರತದ ಮಧ್ಯೆ ಗಲಾಟೆಯ ಬಗ್ಗೆ ತಿಳಿಸಿಕೊಡಿ ಅಮರ ಪ್ರಸಾದ

  • @dilip5936
    @dilip5936 ปีที่แล้ว +9

    ಕದ್ದು ಮುಚ್ಚಿ ಮಾಂಸಾಹಾರ ತಿನ್ನೋರು ಕೂಡ ಭಾರತದಲ್ಲೇ ಜಾಸ್ತಿ ಇರ್ಬೋದು 😂

  • @VarunKumar-rz1ey
    @VarunKumar-rz1ey 4 หลายเดือนก่อน

    Midnight sun bagge video maadi sir please

  • @manjunathas1560
    @manjunathas1560 ปีที่แล้ว

    Good information vlog

  • @sagarladagi5622
    @sagarladagi5622 ปีที่แล้ว

    Amar best news tqs.India is a veg country.

  • @helpless1931
    @helpless1931 ปีที่แล้ว +2

    Yes I used to visit Taiwan ... No issues for pure vegetarian hotels... I enjoyed

    • @muralikrishnamurthy2350
      @muralikrishnamurthy2350 ปีที่แล้ว

      I was working with Taiwan based company. My colleagues used to inform they use fish oil on vegs..

  • @palakshass9346
    @palakshass9346 ปีที่แล้ว

    Liked the India map at the end..

  • @chandruguttedar9125
    @chandruguttedar9125 ปีที่แล้ว +6

    ಇನ್ನು ಸ್ವಲ್ಪ ವರ್ಷ ಆದ್ರೆ ಮುನುಷ್ರನ್ನು ಬಿಡಲ್ಲ

  • @madanp5505
    @madanp5505 ปีที่แล้ว

    Nivu veg or non veg sir?
    Or ubhayavasi na?

  • @sowbhagyads2323
    @sowbhagyads2323 ปีที่แล้ว +1

    Vegetarianism is necessity of the time

  • @kichhafollower5084
    @kichhafollower5084 ปีที่แล้ว +3

    Good info sir 🙏❤️

  • @pavankumarn5063
    @pavankumarn5063 ปีที่แล้ว +2

    sir , please could you make a video on nelson Mandela life story

  • @Johnsonrosh
    @Johnsonrosh ปีที่แล้ว

    What about in Japan?

  • @successeducationinkannada
    @successeducationinkannada ปีที่แล้ว +1

    ಬೆಂಗಳೂರಿನಲ್ಲಿ ಮಾಂಸಹಾರಿ ಆಹಾರಗಳಿಗಿಂತ ಸಸ್ಯಹಾರಿ ಆಹಾರಗಳ ಬೆಲೆಯೇ ಹೆಚ್ಚಾಗಿ ಹೋಗಿದೆ 😂

  • @thimaraddythimaraddy7162
    @thimaraddythimaraddy7162 ปีที่แล้ว +10

    ಪ್ರವಾಸಕ್ಕೆ ಹೋದಾಗ ಮಾಂಸ ಹಾರಿ ಸಿಗುವುದು ಸುಲಭ ಸಸ್ಯಾಹಾರಿ ಬಹಳ ಕಷ್ಟ

    • @kwondo_22_mars
      @kwondo_22_mars ปีที่แล้ว

      First time keltirodu 😂😂

    • @gangadharaiahs2259
      @gangadharaiahs2259 ปีที่แล้ว

      @@kwondo_22_mars YES, I ALSO HEARING THIS FIRST TIME

  • @jackapple-sr1ss
    @jackapple-sr1ss ปีที่แล้ว +2

    @masth magaa team how many from ur team are vegetarians ?

  • @tararamnath4132
    @tararamnath4132 ปีที่แล้ว +2

    Good information Amar prasad,,,tnq,,Good for health being a vegetarian,,live n let live,,, y kill? Everyone has right to live, y make your stomach a graveyard? For more positive thoughts eat veg. After invasions from outsiders India became more of nonveg.. Go for sathvik food good for good thought n health think right..way..

  • @prasannahs9454
    @prasannahs9454 ปีที่แล้ว +1

    Sir ಸಸ್ಯಹಾರಿಗಳು ಕಡಿಮೆ ಆಗ್ತಾಇದ್ದರೆ ಇದು ಬರೀ ಕೇಳೋಕ್ ಚಂದ ಅಷ್ಟೇ ಸಸ್ಯಾಹಾರಿ ಅನ್ನೋರೆ ಜಾಸ್ತಿ ಮಾಂಸಾಹಾರ ಜಾಸ್ತಿ ಸೇವಿಸೋದು

  • @ROALSTAR
    @ROALSTAR ปีที่แล้ว

    Sir anta yavdadru ahara sasyagalilde madabahuda?

  • @rangaswamy2341
    @rangaswamy2341 ปีที่แล้ว

    Sir nivu veg or non veg helli

  • @vaarjungupta
    @vaarjungupta ปีที่แล้ว

    Thank you... nanu kuda vegetarian

  • @sachinchakravarthys1807
    @sachinchakravarthys1807 ปีที่แล้ว

    Are you talking about pure vegetarian ?

  • @ShivaKumar-ni7pw
    @ShivaKumar-ni7pw ปีที่แล้ว +2

    I am a vegitarian from DK

  • @vikramadithyat6c
    @vikramadithyat6c ปีที่แล้ว +1

    Thank you so much Sir

  • @rambasava
    @rambasava ปีที่แล้ว +10

    I supporterted vegan since 2 years 🥰🥰🥰

    • @basavarajkamatar6268
      @basavarajkamatar6268 ปีที่แล้ว +1

      Same bro...
      Even i am VEGAN for the last 3 years..
      Happy to see a Vegan...

    • @rambasava
      @rambasava ปีที่แล้ว

      @@basavarajkamatar6268 Glad you started a year earlier than me 🥰

  • @sureshshindhe4873
    @sureshshindhe4873 ปีที่แล้ว +2

    ದಿನಾಂಕ 19-12-2022 ರಂದು ಬೆಂಗಳೂರು ನ ಪ್ರಿಡಂ ಪಾರ್ಕ್ ನಲ್ಲಿ ಏನ್ ಪಿ ಸ್ ಸರ್ಕಾರಿ ನೌಕರರ ಮಾಡು ಇಲ್ಲ ಮಾಡಿ ಹೋರಾಟ ಇದೆ ಇದರ ಬಗ್ಗೆ ವರದಿ ಮಾಡಿ sir

    • @aryastark6937
      @aryastark6937 ปีที่แล้ว

      ಮಾಡು ಇಲ್ಲ ಮಾಡಿ. ಎರಡು ಒಂದೇ ಆಯ್ತಲ್ಲ ಬ್ರೋ ಎರಡರ ಅರ್ಥವು ಮಾಡಲೇಬೇಕು ಅಂತ.
      ಅಂದಾಗೆ ಅವತ್ತು ಅವರು ಏನು ಮಾಡಲಿಕ್ಕೆ ಹೊರಟಿದ್ದಾರೆ 😂

    • @kwondo_22_mars
      @kwondo_22_mars ปีที่แล้ว

      @@aryastark6937 😂😂😂😂😂

  • @kushamohanrao3699
    @kushamohanrao3699 ปีที่แล้ว

    Excellent information

  • @_Abhishek_Raj
    @_Abhishek_Raj ปีที่แล้ว +1

    Hi masth maga

  • @chandankumar-rc7km
    @chandankumar-rc7km ปีที่แล้ว +1

    Kavery galate vishya enaythu sir

  • @hamsine7631
    @hamsine7631 ปีที่แล้ว +1

    Your voice awesome anna

  • @shashankbv3366
    @shashankbv3366 ปีที่แล้ว +3

    Karnataka has more compared to other South India

  • @vm6140
    @vm6140 ปีที่แล้ว +9

    ಇತ್ತೀಚೆಗೆ pesticides ಬಳಕೆಯಿಂದ ಮಾಂಸಾಹಾರಕ್ಕಿಂತ ಸಸ್ಯಾಹಾರದಲ್ಲೀ ವಿಷ ಜಾಸ್ತಿ ಇದೆ.

    • @kwondo_22_mars
      @kwondo_22_mars ปีที่แล้ว +1

      Boiler chicken enu danger alla ankondidira ? Cancer bandu sattogtare jaasthi tindre 🤦

  • @Cameron-z7n
    @Cameron-z7n ปีที่แล้ว +2

    Pure vegetarian

  • @ravikumarm1400
    @ravikumarm1400 ปีที่แล้ว

    Super 👌 👍 😍

  • @vasanthavasu8886
    @vasanthavasu8886 ปีที่แล้ว +2

    All my god's ples turn to vegitrana ❤️

  • @ajjayyakumar2662
    @ajjayyakumar2662 ปีที่แล้ว

    Amar neevu nonveg tintira?

  • @planet9723
    @planet9723 ปีที่แล้ว +3

    Janagalu raktha mamsa thindu Shanti karune bagge mathadthare....
    Sasyahara eruvaga ruchigoskara parigalannu kollodu thappu 🙏🏼

  • @veeraj8261
    @veeraj8261 ปีที่แล้ว +1

    Jai mamsaharigale

  • @maheshdm2628
    @maheshdm2628 ปีที่แล้ว

    Navu jeevigalagi mattondu jeevianna kollo adikara ella.

  • @ChandlerRossJoey_BJ
    @ChandlerRossJoey_BJ ปีที่แล้ว +3

    Vegan ಮತ್ತು ವೆಜಿಟೇರಿಯನ್ ಎರಡೂ ಬೇರೆ ಬೇರೆ....!
    ಭಾರತದ ಸಸ್ಯಾಹಾರಿಗಳು vegan ಅಲ್ಲ.
    ಉದಾಹರಣೆಗೆ Veganಗಳು ಹಾಲನ್ನು ಬಳಸೋದಿಲ್ಲ.
    I appreciate your team's work but do some proper research before Vague categorisation like this.

  • @raajprithvivasu
    @raajprithvivasu ปีที่แล้ว

    nice

  • @vijayrangarajanramakrishna318
    @vijayrangarajanramakrishna318 ปีที่แล้ว +2

    Making a conscious decision when plant good is available in abundance in this day and age of science and technology is the best wisdom humanity can have in this 21st century instead of living a life of a cave man not wanting to evolve on eating habits!!

  • @basavarajkamatar6268
    @basavarajkamatar6268 ปีที่แล้ว +2

    Go VEGAN and save the lives of Innocent Animals..
    I am proud VEGAN..

  • @santoshpatil8356
    @santoshpatil8356 ปีที่แล้ว

    super sir

  • @athiestrepublic
    @athiestrepublic ปีที่แล้ว +5

    Hinduism ಅಲ್ಲಿ ಪ್ರಾಣಿಹಿಂಸೆ nishiddha ಅದಿಕ್ಕೆ ಭಾರತ ಸಸ್ಯಹಾರ ದದಲ್ಲಿno 1

    • @rajathgowda1989
      @rajathgowda1989 ปีที่แล้ว

      ಆ hinduism ಬೇಡ ಕಣ್ರೀ, ನಾವು ಮೊದಲು ರೈತರು , ಕರ್ನಾಟಕದವರು ಈ ಹಿದುತ್ವ ಬಂದಿರೋದೆ ಈಗ ಸ್ವಲ್ಪ ವರ್ಷದ ಹಿಂದೆ, ಬರಿ ಸುಳ್ಳುಗಳು ಇವೆ ಅಲ್ಲಿ

    • @athiestrepublic
      @athiestrepublic ปีที่แล้ว

      @@rajathgowda1989 no bro

  • @rajathgowda1989
    @rajathgowda1989 ปีที่แล้ว +5

    ಇರ್ಲಿ ಬಿಡಿ ಮಾಂಸಾಹಾರ ಏನು ತಪ್ಪು ಅಲ್ವಲ್ಲ.. ಜಾಸ್ತಿ ಮಾಂಸಾಹಾರದ ಹೋಟೆಲು ಬಂದ್ರೆ ತೊಂದರೆ ಏನು ?? ಊಟ ಅವರವರ ಇಚ್ಚೆ.

    • @kwondo_22_mars
      @kwondo_22_mars ปีที่แล้ว +3

      Ade bro nam nam bagge naanu duraase inda yochane maadidre heege ansodu, mansige banda haage irbdodu anta, naale ade praani santati kadime aadre, neevu nimma future makkalige "nodu paapu kuri heege iddidu anta photo torustira ?"

    • @Kumar12271
      @Kumar12271 ปีที่แล้ว

      Guru neen heg baduktidya haage pranigalu badukod bedva..

  • @gururaya2903
    @gururaya2903 ปีที่แล้ว

    ಸಂಘ ಪರಿವಾರ ಸಿಹಿ. ಜಾಸ್ತಿ.

  • @slhd9945
    @slhd9945 ปีที่แล้ว +5

    But in our country there are many half vegetarian because of shravana, somavara, shanivara,etc.,. 🤣🤣🤣

    • @Yuvrajk777
      @Yuvrajk777 ปีที่แล้ว

      😂

    • @Likhith_J
      @Likhith_J ปีที่แล้ว

      Vegan and Vegetarian ಎರಡಕ್ಕೂ ವ್ಯತ್ಯಾಸ ಇದೆ..
      ನಮ್ಮ ದೇಶದಲ್ಲಿ ಎಲ್ಲರೂ ಹಾಲು ಕುಡಿಯುತ್ತಾರೆ..
      Vegan ಗಳು ಭಾರತದಲ್ಲಿ ಸಿಗಲ್ಲ.. ಹಾಗೆ ಆಸ್ಟ್ರೇಲಿಯಾದಂತಹ ದೇಶದಲ್ಲಿ Vegetarians ಸಿಗಲ್ಲಾ.. ಭಾರತದ vegetarian ಗಳು ಆಸ್ಟ್ರೇಲಿಯಾದಲ್ಲಿ Vegan Restaurant ಗೆ ಹೋಗಬೇಕು.
      Vegan ಗಳು ಪ್ರಾಣಿಯ ಉತ್ಪನ್ನಗಳನ್ನು ಸೇವಿಸಲ್ಲಾ.. ಉದಾ: ಹಾಲು, ಮೊಸರು, ತುಪ್ಪ ತಿನ್ನಲ್ಲ..
      ಅವರು ಸಸ್ಯಗಳಿಂದ ಬರುವ ಸೋಯಾ ಹಾಲು ಬಳಸುತ್ತಾರೆ...

    • @slhd9945
      @slhd9945 ปีที่แล้ว

      @@Likhith_J ayth annooo😅

  • @btsfangirl3642
    @btsfangirl3642 ปีที่แล้ว +1

    Actually there is a difference between vegan and vegetarian. And I am vegetarian not vegan

  • @ssvkannadig4427
    @ssvkannadig4427 ปีที่แล้ว +2

    ಹಳೆ ವಿಡಿಯೋ ಹೋಸ ವಿಡಿಯೋ ಮಾಡಿ

  • @lakshmilakshmi9291
    @lakshmilakshmi9291 ปีที่แล้ว

    Hi sir

  • @ak-em9fb
    @ak-em9fb ปีที่แล้ว

    Nimaa ctholoooooo😂⚡✌️

  • @prashantac509
    @prashantac509 ปีที่แล้ว

    ಸರ್ ಲಚ್ಚಿತ್ ಬರ್ಪುಕಮ್ ಬಗ್ಗೆ ವಿಡಿಯೋ ಮಾಡಿ

  • @PRAVEENKUMAR-je8gk
    @PRAVEENKUMAR-je8gk ปีที่แล้ว +1

    even many govt doveloped nation promoting veg, because of gobal emmission , iam also veg, we belive every living being have right live, we have a proud that we are not part of global emmission in animal husbandary

  • @umapatihiremath3588
    @umapatihiremath3588 ปีที่แล้ว

    ನಾನು ಅದನ್ನ news heli ಅಂತಾ ಹೇಳಿದ್ದೆ ಸಿರ್

  • @vasanthavasu8886
    @vasanthavasu8886 ปีที่แล้ว +1

    ❤️❤️❤️ be vegetarian 🙏🙏🙏🙏

  • @yuvarajtushar3582
    @yuvarajtushar3582 ปีที่แล้ว +1

    ಸರ್ ಅಲಾಲ್ ಕಟ್ಟು ಮತ್ತು ಜಡಕಟ್ಟು ಎಷ್ಟು ಜನ ಇದ್ದಾರೆ🤣🤣😂

  • @maruthimaruthi8100
    @maruthimaruthi8100 ปีที่แล้ว +8

    ಮಾಂಸ ಹಾರ ಬೇಗ ಜೀರ್ಣ ಆಗಲ್ಲ

  • @shreedharyadav946
    @shreedharyadav946 ปีที่แล้ว

    ಮಿಶ್ರ ಆಹಾರ ಬಿಟ್ರಾ

  • @tejasgowdaworldbookchannel5781
    @tejasgowdaworldbookchannel5781 ปีที่แล้ว +2

    Go veg save animals boycut non

  • @shambu0078
    @shambu0078 ปีที่แล้ว

    Except native Non-Veg food eaters, it has become a fashion to flaunt their Non-Veg eating skills. No wonder why consumption is increasing in Hindusthan

  • @santoshkamatar8461
    @santoshkamatar8461 ปีที่แล้ว +1

    Onde ondu Islamic rashtra illa

  • @pramodh7637
    @pramodh7637 ปีที่แล้ว

    ಪಾಕಿಸ್ತಾನ್ ಅಲ್ಲಿ ಮತ್ತೆ ಬ್ಲಾಸ್ಟ್ ಆಗಿದೆ ಅದನ್ನ ಹೇಳಿ

  • @shidduputtu660
    @shidduputtu660 ปีที่แล้ว

    I am Nonvegiteriran, I Love nonveg

  • @dkdk3213
    @dkdk3213 ปีที่แล้ว

    ಸ‌ರ ನೀವು

  • @ranganathjs9265
    @ranganathjs9265 ปีที่แล้ว

    ❤️❤️❤️🥬🥕🍉🥬🍅

  • @sforme3344
    @sforme3344 ปีที่แล้ว +5

    Jain's people are vegetarians.
    Eat veg don't kill animals

    • @Amoghavarsha.
      @Amoghavarsha. ปีที่แล้ว +1

      Brahmins also vegitarians

  • @mahammedazeem4321
    @mahammedazeem4321 ปีที่แล้ว

    Rajakeeyada mattondu astra ahara 😂😳

    • @sidduhonawad8964
      @sidduhonawad8964 ปีที่แล้ว

      Huccha 😄 edaralli eno rajakiya ide 🤣😏

  • @vincentdsilva6386
    @vincentdsilva6386 ปีที่แล้ว

    Bharatave ati dodda sasyhari desha yedu BJP ya sadane next election ge.