ಸೂಪರ್ ಬಾಟಮ್ಸ್ UNO ಡೈಪರ್ ರಿವ್ಯೂ/ superbottoms UNO cloth diaper review in kannada
ฝัง
- เผยแพร่เมื่อ 12 ก.ย. 2024
- ನನ್ನ ಇತರ ಡೈಪರ್ ರಿವ್ಯೂ ವಿಡಿಯೋ ಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಸೂಪರ್ ಬಾಟಮ್ಸ್ ಕವರ್ ಡೈಪರ್ ರಿವ್ಯೂ-
• ಸೂಪರ್ ಬಾಟಮ್ಸ್ ಕವರ್ ಡೈಪ...
Bambo-nature ಎಕೋ ಫ್ರೆಂಡ್ಲಿ ಡಿಸ್ಪೋಸಬಲ್ ಡೈಪರ್ ರಿವ್ಯೂ -
• ಬಾಂಬೋ ನೇಚರ್ ಏಕೋ -ಫ್ರೆಂ...
instagram account @imsandhyahegde
ಕ್ಲಾತ್ ಡೈಪೆರ್ ಬಗ್ಗೆ ಡೌಟ್ಸ್ ಇದ್ರೆ ಈ ವಿಡಿಯೋ ನೋಡಿ
• Video
• ಕ್ಲಾತ್ ಡೈಪೆರ್ ಬಗ್ಗೆ ನನ...
Thank u nim video nodi nanu nanna maguvige same diaper tarididdene 👍👍👍👌👌👌
Thank you. 😍 ನನ್ನ ವಿಡಿಯೋ ಇಂದ ಸ್ವಲ್ಪ ಜನರಿಗಾದರೂ ಹೆಲ್ಪ್ ಆದ್ರೆ ಅದೇ ನನಗೆ ಖುಷಿ 🙏🙂
Super. Neevu yellrigu ripple madiddu innu super.
Thank you😊
Thanks ninmana sister anla
Sure😊
Nice maam idunna day kooda use madboda
ಬೆಳಿಗ್ಗೆ ಟೈಮ್ ಲ್ಲಿ ಕೂಡ ಬಳಸಬಹುದು. ಬೆಳಗ್ಗೆ ಟೈಮ್ ಲ್ಲಿ ಬಳಸೋದಾದ್ರೆ ಬೂಸ್ಟರ್ ಪ್ಯಾಡ್ ಅವಶ್ಯಕತೆ ಇರಲ್ಲ. ಮೇನ್ ಸೋಕರ್ ಅಷ್ಟೇ ಸಾಕು
@@imsandhyahegde tq😍
Hello medam nivu age tagondri pls nanu tagobeku pls age antha helli
Hi ಚೈತ್ರಾ,
www.superbottoms.com website ಗೆ ಹೋಗಿ ಚೆಕ್ ಮಾಡಿ ಅಲ್ಲಿ ನಿಮಗೆ ಎಲ್ಲ ಮಾಹಿತಿ ಹಾಗೂ ಯಾವ ಯಾವ ಪ್ರಾಡಕ್ಟ್ ಇದೆ ಹಾಗೂ ಅವರ ಕಸ್ಟಮರ್ ಕೇರ್ ನಂಬರ್ ಕೂಡ ಇರುತ್ತೆ. ಅಲ್ಲಿಗೆ ಫೋನ್ ಮಾಡಿದ್ರೆ ನಿಮಗೆ ಸಂಪೂರ್ಣ ಮಾಹಿತಿ ಕೊಡ್ತಾರೆ
Madam one diapernalli slackers esta baratave heli
ಒಂದು ಕ್ಲಾತ್ ಡೈಪೆರ್ ಪ್ಯಾಕ್ ಲ್ಲಿ ಒಂದು ಸೋಕರ್ ಬರುತ್ತೆ
Hi madam yava age enda yav age varegu edanna adjust madabahudu edanna
Please reply madi madam
Idanna 3 months inda 3 years varegu balasabahudu.
Urine ge ok motion madudre adralle change madbeka
ಹೌದು ಚೇಂಜ್ ಮಾಡಬೇಕಾಗುತ್ತೆ. ನಿಮ್ಮ ಕ್ಲೀನಿಂಗ್ ಎಫರ್ಟ್ ಕಡಿಮೆ ಮಾಡೋಕೆ ಸೂಪರ್ಬಾಟಮ್ಸ್ ಲಿ ಎಕ್ಸ್ಟ್ರಾ ಲೈನರ್ ಕೂಡ ಸಿಗುತ್ತೆ ಇನ್ನೊಂದು ವಿಡಿಯೋ ದಲ್ಲಿ ಅದರ ಬಗ್ಗೆ ಮಾಹಿತಿ ನೀಡಿದ್ದೀನಿ
Insert name wash madi hakubuhuda reuse madbuhuda
Houdu. Prati bari Full set na wash madi balasabeku. Illa andre maguge infection ago chance irutte
Akka est hours use madbodhu likage agalva
3-4 hrs ಡೇ ಟೈಮ್ ಲಿ ಬೂಸ್ಟರ್ ಇಲ್ದೇನೆ. ನೈಟ್ ವಿಥ್ ಬೂಸ್ಟರ್ 6-8 ತಾಸು ಬಳಸಬಹುದು
Medam clothe diaper elli sigate yava shopli pl heli
Online li sigutte. Amazon, flipkart, superbottoms website.
@@imsandhyahegde offline yelli sigitte akka
Mam e diaper estu gantege change madbeku
ಈ ಡೈಪೆರ್ ಫುಲ್ ನೈಟ್ ಹಾಕಬಹುದು. 7-8 hrs ಬರುತ್ತೆ
@@imsandhyahegde akka day and night bere bere erutta diper
Uno ಡೈಪರ್ಸ್ belagge ರಾತ್ರಿ eradu ಟೈಮ್ use ಮಾಡಬಹುದು
@@imsandhyahegde hey tqsm akka
ಲಿಕೆಜ್ ಆಗಲ್ವಾ
Samanyavagi leak agalla. But magu eshtu Susu madutte, esht time ge change madtira annodara melu leakage depend agutte. Nanna magu jasti Susu madtidda so hardly 5-6 hrs bartittu amele leak agoke shuru agtittu, so night 5-6hrs ge change madtidde
Sister nange delivery agi one and half month ge period ade adu enadru problem idiya
ಏನು ಪ್ರಾಬ್ಲಮ್ ಇಲ್ಲ ಪ್ರತಿಯೊಬ್ಬರ ಬಾಡಿ ನೇಚರ್ ಬೇರೆ ಬೇರೆ ರೀತಿ ಇರುತ್ತೆ. ನನಗು ಕೂಡ ಫಸ್ಟ್ 1.5 ಮಂತ್ ಗೆ ಆಯ್ತು. ಆಮೇಲೆ 6th ಮಂತ್ ಇಂದ ರೆಗ್ಯುಲರ್ ಆಗಿ ಶುರು ಆಯ್ತು. ತುಂಬಾ clots ಹೋಗ್ತಿದ್ರೆ, ಸ್ಮೆಲ್ ಇದ್ರೆ ಡಾಕ್ಟರ್ ಹತ್ರ ಹೋಗಿ ಬನ್ನಿ
@@imsandhyahegde tq😍
Can I get that manual ??
There are many mom resellers of superbottoms on social media. You can contact them
Pls suggest
If you are in the facebook mothers group, there you can post your requirements. If any one can fulfil your needs will contact you or reply to your post.
1 month baby ge use madabahuda sister plz reaply madi
1 month babyge new born cloth diaper sigutte. Adanna 3 months varegu balasa bahudu
Adu yelli siguthe mam
Superbottoms website li nodi. Whatsapp customercare support kuda ide
Uno diepar yelli siguthe mam
Amazon, flipkart, ಹಾಗೂ ಬ್ರಾಂಡ್ ವೆಬ್ ಸೈಟ್ ಗಳಲ್ಲಿ ಸಿಗುತ್ತೆ
Daily use madboda
Yes mam daily use madabahudu. Igiga tumba jana cloth diaper ge switch agtidare
amount est Haguthe heli nav tarsbeku
Superbottoms website visit madi. Alli igina price irutte. Amazon athava flipkart li kuda sigutte
Idara price estu and 1 uno aste barutta
Currently offer price 890/-
Idralli diaper cover, 1main soaker hagu 1 booster barutte
Sister baby motin madudre cloth daiper poorti tegibeka illa mostion madudre adke sapret idya
ಹೌದು ಮಗು ಮೋಶನ್ ಮಾಡಿದಾಗ ಫುಲ್ ಡೈಪರ್ ತೆಗೆದು ವಾಶ್ ಮಾಡಬೇಕು. ಮೋಶನ್ ಗೆ ಅಂತ ಸಪರೇಟ್ ಡೈಪರ್ ಇಲ್ಲ. ಮೋಶನ್ ಕ್ಲೀನ್ ಮಾಡೋಕೆ ಸುಲಭ ಆಗೋ ಹಾಗೆ fleece liner ಸಿಗುತ್ತೆ. ಬಹುಶ ಇನ್ನೊಂದು ವಿಡಿಯೋ ದಲ್ಲಿ ತೋರ್ಸಿದೀನಿ ಅದನ್ನು ಬಳಸಬಹುದು.
Ma'am frees liner akirthivalle, motion madidre freesliner and socker change madi adhe shell whole day use maadi before 24hours alli wash madidre saaka? Athva motion madida koodle whole diaper remove madbeka?
ಮೋಶನ್ ಮಾಡಿದಾಗ ಫುಲ್ ಡೈಪೆರ್ ವಾಶ್ ಮಾಡಬೇಕು. ಯಾಕೆ ಅಂದ್ರೆ ಚಿಕ್ಕ ಮಕ್ಕಳ ಮೋಶನ್ ಸ್ವಲ್ಪ ಲಿಕ್ವಿಡ್ ಟೈಪ್ ಇರುತ್ತೆ. Liner ಹಾಕಿದ್ರು ಕೂಡ ಡೈಪೆರ್ ಸೋಕರ್ ಗು ಕೂಡ absorb ಆಗಿರುತ್ತೆ. ಅಲ್ಲದೆ ಮಗು ಯಾವಾಗ್ಲೂ ಕಾಲು ಮೂವ್ ಮಾಡೋದ್ರಿಂದ liner ಸ್ವಲ್ಪ ಸರಿದು ಮೋಶನ್ ಡೈಪೆರ್ ಗು ಆಗೋ ಚಾನ್ಸ್ ಜಾಸ್ತಿ. ಇದನ್ನು liner ತೆಗೆದು ಹಾಕಿದ್ರು ಕೂಡ ಸ್ಮೆಲ್ ಇರುತ್ತೆ ಹಾಗೂ ಮಗುಗೆ infection ಆಗೋ chance ಕೂಡ ಜಾಸ್ತಿ. ಅದಕ್ಕಾಗಿ ಮೋಶನ್ ಆದಾಗ ತಕ್ಷಣವೇ ಫುಲ್ ಡೈಪೆರ್ ಚೇಂಜ್ ಮಾಡಿ
Customer care only English Hindi speaking no Kannada
Customer care service bagge nanu enu comment madoke agalla mam, nanage gottiruva hage kannada ammandiru kuda superbottoms Li reseller agi work madtidare. Nimage Facebook Li avara community yalli hechhina mahiti dorokabahudu
ನೀವು ಯಾವ ವೈಬ್ಸೈಟ್ ಅಲ್ಲಿ ತೆಕೊಂಡದು
Superbottoms website inda
Sister nan birthday ethu so swalpa cake tinde 2 months baby boy pappuge yenu problem agalva ice cake tindirodhu nange baya
Enu problem illa dont worry.. 😊
Booster andre enu sis enke use adu
ಬೂಸ್ಟರ್ ಅಂದ್ರೆ ಕ್ಲಾತ್ ಡೈಪರ್ ನ extra insert. ಫುಲ್ ನೈಟ್ ಕ್ಲಾತ್ ಡೈಪರ್ use ಮಾಡೋದಿದ್ರೆ ಮೇನ್ insert ಜೊತೆ ಬೂಸ್ಟರ್ ನ್ನು ಹಾಕಿ ಬಳಸಬಹುದು.