ಬಹಳ ಅತ್ಯಗತ್ಯ ಮಾಹಿತಿಯನ್ನು ಬಹಳ ವಿಸ್ತೃತವಾಗಿ ,ವಿವರಣೆ ನೀಡಿದ ಮಹನಿಯರಿಗೆ ಇಂತಹ ಒಳ್ಳೆಯ ಮಾಹಿತಿಗಳ ಹಂಚಿಕೆಗಾಗಿ ವೇದಿಕೆಯನ್ನು ನಿರ್ಮಿಸಿದ ತಮ್ಮ ವಾಹಿನಿಗೆ ಅನಂತ ಧನ್ಯವಾದಗಳು..🙏🙏
Sir ನಮ್ಮ ಕಾಲು ದಾರಿ 8 ಫೀಟ್ ಬಂಡಿ ದಾರಿಗಳು 20 ಫೀಟ್ ಅಷ್ಟು ಇರುವುದು ಇಲ್ಲಾ ಇದು ಹೇಗೆ sir ಜಮೀನುಗಲಿಗೆ ಹಾದು ಒಗುವ ಅಕ್ಕ ಪಕ್ಕದಲ್ಲಿ ಗುರುತಿನ ಕಲ್ಲುಗಳು ನೆಟ್ಟಿರುತರೆ ಅಂದ್ರೆ ರೈತರೇ ಒತ್ತುವರಿ ಮಾಡಿರುತ್ತಾರೆ ನೀವು ಹೇಳಿದಷ್ಟು ಜಾಗವೇ ಇರುವುದಿಲ್ಲ ನಾನು ತುಂಬಾ ಇದನ್ನು ಗಮನಿಸುತ್ತಾ ಇರುತೇನೆ ಇದರ ಬಗ್ಗೆ ಮಾಹಿತಿ ಕೊಡಿ ಸರ್🙏
ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ಈ ಚನಲ್ ಮತ್ತು ಈ ಕಾರ್ಯಕ್ರಮ ಅಯೋಜಿಸಿದ ಎಲ್ಲಾರಿಗೂ ಭಾಗವಹಿಸಿದ ಮೂರು ಜನ ಮಹಾ ವ್ಯಕ್ತಿಗಳಿಗೂ ಧನ್ಯವಾದಗಳು. ಇಂತಹ ವೇದಿಕೆ ತುಂಬಾ ಅವಶ್ಯಕತೆ ಇದೆ..
ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ
ಸರ್ ನಮಸ್ತೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಹುಲಿಗಿನ ಕಟ್ಟಿ ಗ್ರಾಮ ಇವಾಗ ಹೊಲಕ್ಕೆ ಹೋಗಲು ದಾರಿ ಇಸ್ ಮೆಂಟ್ ಪ್ರಕಾರ ಅಂತ ಹೇಳ್ತಾ ಇದ್ದಾರೆ ಆದರೆ ಮನೆಗೆ ಹೋಗಲು ದಾರಿ ಇಲ್ಲ ಇದನ್ನು ಪಡೆದುಕೊಳ್ಳುವುದು ಹೇಗೆ ಹೇಳಿ ಸರ್ ದಯವಿಟ್ಟು ಹೇಳಿ ಸರ್ ನಾವು ಮನೆಯನ್ನು ಕಟ್ಟಿ ಬಿಟ್ಟಿದ್ದೇವೆ ಅಲ್ಲಿ ಮೊದಲು ನಮ್ಮ ಪೂರ್ವಿಕರು ಓಡಾಡುತ್ತಿದ್ದರು ಈಗ ನಮಗೆ ಗ್ರಾಮದವರು ಓಡಾಡಲು ದಾರಿಯನ್ನು ಬಂದು ಮಾಡಿದ್ದಾರೆ ಇದರ ಮುಂದಿನ ದಾರಿಯನ್ನು ತಿಳಿಸಿ
ಸಾರ್ ನಮಸ್ಕಾರ ಸಾರ್ ನೀವು ತುಂಬಾ ಚೆನ್ನಾಗಿ ಕಾನೂನು ಬಗ್ಗೆ ತಿಳಿವಳಿಕೆ kottidhra ನಮಸ್ಕಾರ ಸಾರ್ ನಮ್ಮ ಅಪ್ಪ ಅಮ್ಮನ ಜಮೀನು 18 ಎಕರೆ ಜಮೀನು ಇದೆ ಸಾರ್ ನಾವು ಏಳು ಮಂದಿ ಮಕ್ಕಳು ಅದರಲ್ಲಿ ಎರಡು ಗರ್ಲ್ ಇನ್ 5 ಮಂದಿ ಗಂಡು ಯಾರು ಅವರನ್ನು ನೋಡಿ ಕೊಳ್ಳಲು ಇಷ್ಟ ಇಲ್ಲ ನಾನು ಮತ್ತು ನನ್ನ ತಂಗಿ ನೋಡಿ ಕೊಳ್ಳಬೇಕು ನನ್ನ ತಮ್ಮ ಮಾತ್ರ ಸ್ವಲ್ಪ ಸಹಾಯ ಧನ ಮಾಡುತ್ತಾನೆ
Excellent information, Govt has to take immediate action to fix missing survey stone using DGPS ETS and GIS software. without fixing survey stones they are trying to fix new projects and finally these projects will fails
ನನ್ನ ಹೆಸರು ಲಕ್ಷ್ಮಣ ನಾನು ಬೆಳಗಾವಿ ಜಿಲ್ಲೆಯಿಂದ ನಾವು 40 ವರ್ಷದಿಂದ 2 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಕೃಷಿ ಭೂಮಿಯಲ್ಲಿ 22 ವರ್ಷದ ಹಿಂದೆ ಮನೆ ಕಟ್ಟಿಸಿ, ಪಂಚಾಯಿತಿ ಅಲ್ಲಿ ನೋಂದಣಿ ಮಾಡಿಸಿ, ತೆರಿಗೆ ಕಟ್ಟುತ್ತಿದ್ದೇವೇ, ನಾವು ಕೃಷಿ ಮಾಡಿದ ಭೂಮಿ PWD ಭೂಮಿ ಆಗಿದ್ದು, ಅಕ್ರಮ ಸಕ್ರಮ ಅರ್ಜಿ ಹಾಕಿದರು, ಸಕ್ರಮ ಮಾಡಿ ಕೊಡುತ್ತಿಲ್ಲ, pwd ಭೂಮಿಯನ್ನು ಅಕ್ರಮ ಸಕ್ರಮ ಮಾಡಲು ಬರುತ್ತದೆ ಅಥವಾ ಇಲ್ಲವೋ ತಿಳಿಸಿ. ಈ ಭೂಮಿಯನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಕೋರ್ಟ್ ಕೇಸ್ ಮಾಡಬಹುದೇ, ದಯವಿಟ್ಟು ಉತ್ತರಿಸಿ, ನಮಸ್ಕಾರ ಧನ್ಯವಾದಗಳು.
ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ. ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್ Cantact number: 9980431439
ನಮಸ್ತೆ ಸರ್ ನಮ್ಮ ತಾತನ ಹೆಸರಿನಲ್ಲಿ ಜಮೀನು ಇದೆ ಒಟ್ಟು 1.5 ಎಕ್ಕರೆ ಆದರೆ ಅದು ಆಗ ಕೈ ಬರವಣಿಗೆಯಲ್ಲಿದೆ ಈಗ ಕಂಪ್ಯೂಟರ್ ನಲ್ಲಿ ಕೇವಲ 0001 ಕುಂಟೆ ಇದೆ ಆದರೆ ಅದನ್ನು ಏಗೆ ಕಂಪ್ಯೂಟರ್ ಗೆ ಸೇರಿಸುವುದು ಆಫೀಸಿನಲ್ಲಿ ಆಗುವುದಿಲ್ಲ ಅನುತಿದ್ದಾರೆ ಏನು ಮಾಡಬೇಕು
ಸರ್ ನನ್ನ ಜಮೀನು ಬಂಡಿದಾರಿಯಾದ ಮೇಲೆ ಇರುವ ಸುಮಾರು ಹತ್ತುಗುಂಟೆಯಷ್ಟು ಸರಕಾರಿ ಜಮೀನಿನ ನಂತರ ಇರುತ್ತದೆ, ಆದರೆ ಆ ಸರಕಾರಿ ಜಾಗವನ್ನು ಆ ಊರಿನ ಮತ್ತೊಬ್ಬ ಉಳುಮೆ ಮಾಡಿ ಈ ಜಮೀನು ನನ್ನದು ನೀವು ಈಕಡೆ ಓಡಾಡುವಂತಿಲ್ಲವೆಂದು ಗಲಾಟೆ ಮಾಡುತ್ತಿದ್ದಾನೆ, ಅವನ ಬೆಂಬಲಕ್ಕೆ ಆ ಊರಿನ ಜನರಿದ್ದಾರೆ, ನನ್ನ ಜಮೀನಿಗೆ ಹೊಂದಿಕೊಂಡಿರುವ ಆ ಹತ್ತುಗುಂಟೆಯಷ್ಟು ಜಮೀನು ನನ್ನ ಸ್ವಾಧೀನಕ್ಕೆ ಬರಬೇಕಾದರೆ ಮುಂದಿನ ಕ್ರಮವೇನು? ದಯವಿಟ್ಟು ತಿಳಿಸಿ 🙏
ಸಾರ್ ನಮಸ್ಕಾರ ನಮ್ಮ ತಾತನವರ 1977ರಲ್ಲೀ 6ಎಕರೇ ಜಮೀನಲ್ಲಿ 3ಗುಂಟೇ ಅ ಕಾರಬ್ ಇತ್ತ್ ಇದರಲ್ಲ1.8ಎಕರೇ ರಾಷ್ಟ್ರೀಯ ಹೆದ್ದಾರಿ ಗೇ ಮತ್ತು 4.27 ನಗರಸಭೆ ಗೇ ಅಕ್ವಾಯರ್ ಮಾಡಿದರು ಉಳಿದ 2 ಗುಂಟೆ ನಮ್ಮ ತಾತನವರಿಂದ ನಮ್ಮ ತಂದೆ ಗೆ ಬಂದಿದೆ ಇದು ಓಟ್ ಗುಡಿಸರಂದ ತಾತ್ಕಲ್ ಪೋಡಿ ಬಗ್ಗೆ ಅರ್ಜಿ ಹಾಕಿದರೆ ಅ ಕಾರಬ್ ನಿಂದ ಬ ಖಾರಬ್ ಮಾಡಿದರೆ ನಮ್ಮಲ್ಲಿ ನಕಾಶೆ ಇಲ್ಲ ಲೇಔಟ್ ಆಗಿದೆ ಮಾಡಲಿಕ್ಕೆ ಆಗಲ್ಲ ಹೇಳುತ್ತಾರೆ ನಾವು ಎನ್ ಮಾಡ್ಲಿ ದಯಮಾಡಿ ತಿಳಿಸೀ
Hello Sir, This provides excellent information related to land & property purchasing. I need a help from you. Can you suggest some good books I can refer which includes detailed explanation on land terminologies like what is RTC, Khata, Phani, mutation etc. On a whole, what a land surveyor knows, I need those information for my upcoming studies & personal knowledge. It would be very helpful for me.
In survey maps/sketchs colours are used by Draftsmen and surveyors to identify different portions : the colours will fade away shortly thereafter. the purpose would be lost.Why the portions can not be marked by Kannada Or English letters ?? Any Rule Is there regarding this which cannot be modified or corrected?.SHARMA,Advocate
sir nmdu ond 8ekare jaminu ede .. edu evag pahaniyalli forest anta barta ede sir ... edu nmm ajja karidi madiddu ede 1970 ralli... evag navu yenu madabeku sir?
ನಾವು ಏಳು ಮಂದಿ ಮಕ್ಕಳು ಅದರಲ್ಲಿ ಎರಡು ಗರ್ಲ್ ಇನ್ 5 ಬಾಯ್ ಸಾರ್ ಮತ್ತು ಅಮ್ಮ ಅಪ್ಪ ಇದ್ದಾರೆ ಆದರೆ ಎಲ್ಲಾ ರೆಗ್ಯು ಮದುವೆ ಆಗಿದೆ ಈಗ ಜಮೀನು ಭಾಗ ಆಗಿರಲಿಲ್ಲ ಸಾರ್ ಈಗ ನಮ್ಮ ಎರಡನೇ ಅಣ್ಣಾ ಮತ್ತು ಮೂರನೇ ಅಣ್ಣಾ ಇಬ್ಬರು ಸೇರಿ ನಮ್ಮ ಅಪ್ಪನಿಗೆ ಏಜ್ ಆಗಿದೆ ಎಲ್ಲಾ ಪೇಪರ್ ತೆಗೆದುಕೊಂಡು ಹೋಗಿ ಅವರು ಅಮ್ಮ ಅಪ್ಪ ಅಮ್ಮನ ಬಗ್ಗೆ ಏನು ಕ್ರಮ ತೆಗೆದುಕೊಳ್ಳದೆ ಮತ್ತು ನನ್ನ ಮತ್ತು ನನ್ನ ತಂಗಿಯನ್ನು ಏನು ಕೇಳಲಿಲ್ಲ ಮತ್ತು ಅಮ್ಮ ಅಪ್ಪ ಅಮ್ಮನ ಬಗ್ಗೆ ಗಮನ ಇಲ್ಲ ಸಾರ್ ಏಳು ಮಕ್ಕಳಿಗೂ ಸಮ ಪಾಲು ಮಾಡಲಿಲ್ಲ ನಮ್ಮನ್ನು ಗರ್ಲ್ ಎಂದು ಕೇವಲ ಮಾಡಿ ಅವರು ಪೇಪರ್ ನ್ನು ಕೊಟ್ಟಿದ್ದಾರೆ ಈ ಬಗ್ಗೆ ಏನು ಮಾಡೋದು ಅಂತ ನಮಗೆ ಗೊತ್ತಿಲ್ಲ ನಮಸ್ಕಾರ ಸಾರ್
Fantastic massage to farmers and public. In my father personal land having a problem that in survey number 42/2. named javaraiah S/o puttajavaraiah alias kariyappa, Anagalli village, Belagola grams and revenue jurisdiction one land quantity 19 guntas Land is there as B Karab bearing survey number 43 But now a days so many unknown people are coming and says that is their land how is possible that to that is B Karab my side land which is coming in anagalli, Belagola Srirangapatna Mandy's district so I Nagendra S/o javaraiah side survey number holder, clarify the above and give justification. Here some revenue department officials must have mingled with some of land Mafia people so please give justice over said land, Thanks to the details given
Farmers cultivated in Gramatana land even before 1941 ,what sort of legal right they use to have ! subsequently this was shared and some shared land was sold in 1983-84 .There is only D C B.'& old khaneyhumari but no Tippanies.
ಬಹಳ ಅತ್ಯಗತ್ಯ ಮಾಹಿತಿಯನ್ನು ಬಹಳ ವಿಸ್ತೃತವಾಗಿ ,ವಿವರಣೆ ನೀಡಿದ ಮಹನಿಯರಿಗೆ ಇಂತಹ ಒಳ್ಳೆಯ ಮಾಹಿತಿಗಳ ಹಂಚಿಕೆಗಾಗಿ ವೇದಿಕೆಯನ್ನು ನಿರ್ಮಿಸಿದ ತಮ್ಮ ವಾಹಿನಿಗೆ ಅನಂತ ಧನ್ಯವಾದಗಳು..🙏🙏
Q
🙏🙏🙏ತುಂಬಾ ಒಳ್ಳೆ ಮಾಹಿತಿ
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸಾರ್
Sir ನಮ್ಮ ಕಾಲು ದಾರಿ 8 ಫೀಟ್ ಬಂಡಿ ದಾರಿಗಳು 20 ಫೀಟ್ ಅಷ್ಟು ಇರುವುದು ಇಲ್ಲಾ ಇದು ಹೇಗೆ sir ಜಮೀನುಗಲಿಗೆ ಹಾದು ಒಗುವ ಅಕ್ಕ ಪಕ್ಕದಲ್ಲಿ ಗುರುತಿನ ಕಲ್ಲುಗಳು ನೆಟ್ಟಿರುತರೆ ಅಂದ್ರೆ ರೈತರೇ ಒತ್ತುವರಿ ಮಾಡಿರುತ್ತಾರೆ ನೀವು ಹೇಳಿದಷ್ಟು ಜಾಗವೇ ಇರುವುದಿಲ್ಲ ನಾನು ತುಂಬಾ ಇದನ್ನು ಗಮನಿಸುತ್ತಾ ಇರುತೇನೆ ಇದರ ಬಗ್ಗೆ ಮಾಹಿತಿ ಕೊಡಿ ಸರ್🙏
ಮೊದಲು ಸರ್ವೆ ಮಾಡಿರುವ ಅಧಿಕಾರಿಗಳು ಭೂಮಿಯನ್ನು ಅದಲು ಬದಲು ಮಾಡಿ ಹೋಗಿದ್ದಾರೆ ಈಗಿನ ಅಧಿಕಾರಿಗಳು ಲಂಚವನ್ನು ಲಕ್ಷ ಕೊಡಿ ಎಂದು ಕೇಳುತ್ತಿದ್ದಾರೆ ಇದಕ್ಕೆ ನೀವು ಉತ್ತರ ಕೊಡುವಿರಾ
ಧನ್ಯವಾದಗಳು..... ಅತ್ಯುತ್ತಮ ಮಾಹಿತಿ...
ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ಈ ಚನಲ್ ಮತ್ತು ಈ ಕಾರ್ಯಕ್ರಮ ಅಯೋಜಿಸಿದ ಎಲ್ಲಾರಿಗೂ ಭಾಗವಹಿಸಿದ ಮೂರು ಜನ ಮಹಾ ವ್ಯಕ್ತಿಗಳಿಗೂ ಧನ್ಯವಾದಗಳು. ಇಂತಹ ವೇದಿಕೆ ತುಂಬಾ ಅವಶ್ಯಕತೆ ಇದೆ..
ಖಾರಬಿನ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದಾರೆ ತುಂಬಾ ದನ್ಯವಾದಗಳು ಸರ್ 🙏🙏🙏
6m6mmy6m6m6mm6jbmm6mtm5m656m6hhhhhhh
ರೈತರಿಗೆ ಉತ್ತಮ, ಅಗತ್ಯ ಮಾಹಿತಿ ನೀಡುತ್ತಿದ್ದೀರಿ ನಿಮಗೆಲ್ಲ ಧನ್ಯವಾದಗಳು .
Good explanation Sir la points
ಬಹಳ ಉತ್ತಮ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಸರ್ ಇನ್ನು ಹೆಚ್ಚಿನ ಮಾಹಿತಿ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ.
ಖರಾಬಿನ ಬಗ್ಗೆ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು
ಉತ್ತಮ ಮಾಹಿತಿ ಧನ್ಯವಾದಗಳು 🙏
ತುಂಬಾ ಉಪಯುಕ್ತ ಮಾಹಿತಿ, ಈ ತರದ ಇನ್ನೂ ಹೆಚ್ಚು ಹೆಚ್ಚು ಬರಲಿ ಅದ್ಯಕ್ಷರೆ.
ತುಂಬ ಒಳ್ಳೆಯ ಮುಖ್ಯ ಮಾಹಿತಿ ತಿಳಿದಿರುವುದರಿಂದ ಈ ತರಹ ಹೆಚ್ಚು ಹೆಚ್ಚು ತಿಳಿಸಿದ ರೆ ಒಳ್ಳೆಯದು ಅಧ್ಯಕ್ಷರೆ ನಮಸ್ಕಾರ
ತುಂಬಾ ಧನ್ಯವಾದಗಳು ರೈ ತರಿಗೆಅನುಕೂಲವಾಗಿದೆ
Thank you sir. Good information
ಜನಸಾಮಾನ್ಯರಿಗೆ ಬೇಕಾಗಿರುವಂತ ಮಾಹಿತಿನ ಕೊಟ್ಟಿದ್ದಾರೆ ತುಂಬಾ ಧನ್ಯವಾದಗಳು
Super information sir. Namaste.
ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ
Thanks, nice information 👍
Really good information to formars to avoid controversy
Sir, It is very good informative to our former❤
Super sir sir meaning of Hanthu
👏hrp ಬಗ್ಗೆ ತಿಳಿಸಿ ಸರ್
Really very very helpful guidance in this present situation... Keep it continuesly.. Tqu sir..
supa Meseg Sar
Good information tq mrs sr
M.R.S.sir very good explanation.super.
Really very good messages to farmer's
ಸರ್ ನಮಸ್ತೆ ಪಹಣಿಯಲ್ಲಿ ಋಣ ಭಾರಗಳು ಎಂದು ಬರುತ್ತದೆಯೆ ಅದರ ಪರಿಹಾರ ಹೇಗೆ ತಿಳಿಸಿ ಕೊಡಬೇಕಾಗಿ ವಿನಂತಿ
ಸರ್. ನಮ್ಮ ಜಮೀನ್ ಗೆ ಹೋಗ್ವ ದಾರಿ kalu🎼ದಾರಿ ಇದೆ ಆದ್ರೆ ನಮಗೆ ದಾರಿ ಬೀಡುತ್ತೆ ಲ್ ನಕ್ಸಯಲ್ಲೇ ಕಾಲು ದಾರಿ ಇದೆ
Your explanation is super, sir , thank u sir.
Supper
Sir can you please explain how should buyer carefull while buying the agricultural land it will be very useful Sir thanks a lot for your explain.
ಸರ್ ನಮಸ್ತೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಹುಲಿಗಿನ ಕಟ್ಟಿ ಗ್ರಾಮ ಇವಾಗ ಹೊಲಕ್ಕೆ ಹೋಗಲು ದಾರಿ ಇಸ್ ಮೆಂಟ್ ಪ್ರಕಾರ ಅಂತ ಹೇಳ್ತಾ ಇದ್ದಾರೆ ಆದರೆ ಮನೆಗೆ ಹೋಗಲು ದಾರಿ ಇಲ್ಲ ಇದನ್ನು ಪಡೆದುಕೊಳ್ಳುವುದು ಹೇಗೆ ಹೇಳಿ ಸರ್ ದಯವಿಟ್ಟು ಹೇಳಿ ಸರ್ ನಾವು ಮನೆಯನ್ನು ಕಟ್ಟಿ ಬಿಟ್ಟಿದ್ದೇವೆ ಅಲ್ಲಿ ಮೊದಲು ನಮ್ಮ ಪೂರ್ವಿಕರು ಓಡಾಡುತ್ತಿದ್ದರು ಈಗ ನಮಗೆ ಗ್ರಾಮದವರು ಓಡಾಡಲು ದಾರಿಯನ್ನು ಬಂದು ಮಾಡಿದ್ದಾರೆ ಇದರ ಮುಂದಿನ ದಾರಿಯನ್ನು ತಿಳಿಸಿ
Very good explanation, thanks sir
ದಯವಿಟ್ಟು ಬೆಂಗಳೂರು ಗ್ರಾಮಾಂತರದಲ್ಲಿ ಭೂ ಪರಿವರ್ತನೆಯ ಬಗ್ಗೆ ಚರ್ಚಿಸಿ ಆರ್ ಅಶೋಕ್ ಸರ್ ನಾವು ಅದನ್ನು ಆನ್‌ಲೈನ್‌ನಲ್ಲಿ ಮಾಡಬಹುದು ಎಂದು ಹೇಳಿದರು
Very good information sir thank you.
Durastu bagge hechhina mayithi tilisi sir
Sar ritarge dari samse ide dayavittu tilsi
ಸಾರ್ ನಮಸ್ಕಾರ ಸಾರ್ ನೀವು ತುಂಬಾ ಚೆನ್ನಾಗಿ ಕಾನೂನು ಬಗ್ಗೆ ತಿಳಿವಳಿಕೆ kottidhra ನಮಸ್ಕಾರ ಸಾರ್ ನಮ್ಮ ಅಪ್ಪ ಅಮ್ಮನ ಜಮೀನು 18 ಎಕರೆ ಜಮೀನು ಇದೆ ಸಾರ್ ನಾವು ಏಳು ಮಂದಿ ಮಕ್ಕಳು ಅದರಲ್ಲಿ ಎರಡು ಗರ್ಲ್ ಇನ್ 5 ಮಂದಿ ಗಂಡು ಯಾರು ಅವರನ್ನು ನೋಡಿ ಕೊಳ್ಳಲು ಇಷ್ಟ ಇಲ್ಲ ನಾನು ಮತ್ತು ನನ್ನ ತಂಗಿ ನೋಡಿ ಕೊಳ್ಳಬೇಕು ನನ್ನ ತಮ್ಮ ಮಾತ್ರ ಸ್ವಲ್ಪ ಸಹಾಯ ಧನ ಮಾಡುತ್ತಾನೆ
Hello sir thumba thanks , for the valuable information , sir namge ondu doubt ittu namma jameenu 1 ekre modalu shanubogaru agithu avra hesrinnda namma hesrge register agide adare avra hesru paani inda tegdilla avra hesru paani alli barutte adra munde 00 anta display agthide , ivaga hesru tegslebkagutha munde navu yaarige aadru marabekandu konadre tondre agutta akasmath avra hesru paani inda tegsabeku Andre tahishadalr innitargella duddu kodbeka dayamaadi tilisi
Thank you so much for your information Sir, very happy with explanation
good sajation
Good information sr
😅😅😅😊😊
@@ananthrajb1833😊
Excellent information, Govt has to take immediate action to fix missing survey stone using DGPS ETS and GIS software. without fixing survey stones they are trying to fix new projects and finally these projects will fails
Good information sir
When we want to purchase Agriculture lane what are the documents required. Kindly provide us.
Fantastic details
Congralution sir
Super super super thanks sir thanks
ಖರಾಬನ್ನು ಹಂಚುವ ಅಧಿಕಾರ ಕಂದಾಯ ಅಧಿಕಾರಿಗಳಿಗೆ ಇದೆಯೋ, ಅಥವಾ ಸರ್ವೆ ಅಧಿಕಾರಿಗಳಿಗೆ ಸಂಭಂದಿಸಿದೆಯೆ?
Padha agiruva jamina nnuyava reeti regularise madisikolluvudu Hagu moolakhathadararige yava riti matte madisikolluvudu tilisi Sir plz
Give information about surve of map and land
ಸೊಪರ ಸರ👌👌👌👌
ನನ್ನ ಹೆಸರು ಲಕ್ಷ್ಮಣ ನಾನು ಬೆಳಗಾವಿ ಜಿಲ್ಲೆಯಿಂದ ನಾವು 40 ವರ್ಷದಿಂದ 2 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದು, ಕೃಷಿ ಭೂಮಿಯಲ್ಲಿ 22 ವರ್ಷದ ಹಿಂದೆ ಮನೆ ಕಟ್ಟಿಸಿ, ಪಂಚಾಯಿತಿ ಅಲ್ಲಿ ನೋಂದಣಿ ಮಾಡಿಸಿ, ತೆರಿಗೆ ಕಟ್ಟುತ್ತಿದ್ದೇವೇ, ನಾವು ಕೃಷಿ ಮಾಡಿದ ಭೂಮಿ PWD ಭೂಮಿ ಆಗಿದ್ದು, ಅಕ್ರಮ ಸಕ್ರಮ ಅರ್ಜಿ ಹಾಕಿದರು, ಸಕ್ರಮ ಮಾಡಿ ಕೊಡುತ್ತಿಲ್ಲ, pwd ಭೂಮಿಯನ್ನು ಅಕ್ರಮ ಸಕ್ರಮ ಮಾಡಲು ಬರುತ್ತದೆ ಅಥವಾ ಇಲ್ಲವೋ ತಿಳಿಸಿ. ಈ ಭೂಮಿಯನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಕೋರ್ಟ್ ಕೇಸ್ ಮಾಡಬಹುದೇ, ದಯವಿಟ್ಟು ಉತ್ತರಿಸಿ, ನಮಸ್ಕಾರ ಧನ್ಯವಾದಗಳು.
Sir ನಮ್ಮ ಹೊಲದಲ್ಲಿ ಒಂದು ಗುಂಟೆ ಜಮೀನು ಬ karab ಅಂತ ಇದೆ ನಮಗೆ pdp ಸಿಗುತ್ತಾ sir
Very nice sir
ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ.
ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್
Cantact number: 9980431439
❤god
Sir sarkari soppina thota&gundu thopu andarenu?
ನಮ್ಮ ಲೈಫ್ ಕರಾಬು ತುಂಬಾ ಸಿಸ್ಟ್ಮ್ uppdate ಆಗುಬೇಕು 😢
🙏🙏🙏🙏 very good information sir.
🙏🙏 good information thank you sir
MSR sir 🙏🤝💐
ನಮಸ್ತೆ ಸರ್ ನಮ್ಮ ತಾತನ ಹೆಸರಿನಲ್ಲಿ ಜಮೀನು ಇದೆ ಒಟ್ಟು 1.5 ಎಕ್ಕರೆ ಆದರೆ ಅದು ಆಗ ಕೈ ಬರವಣಿಗೆಯಲ್ಲಿದೆ ಈಗ ಕಂಪ್ಯೂಟರ್ ನಲ್ಲಿ ಕೇವಲ 0001 ಕುಂಟೆ ಇದೆ
ಆದರೆ ಅದನ್ನು ಏಗೆ ಕಂಪ್ಯೂಟರ್ ಗೆ ಸೇರಿಸುವುದು ಆಫೀಸಿನಲ್ಲಿ ಆಗುವುದಿಲ್ಲ ಅನುತಿದ್ದಾರೆ ಏನು ಮಾಡಬೇಕು
Good tips sir
Madam I am vinod from Mysore namma jameeninalli survey jaaga namma pakkada jameenina jagakke 3 gunte astu jaaga overlap aagide dayavittu parihara satyanarayan sir avrinda parihara thilisi
Dear Nandini Sagara,
Your Channel is Very INFORMATIVE.
We need Legal Consultancy, can I meet Advocate Mr MRS Sir.
ಸರ್ ನನ್ನ ಜಮೀನು ಬಂಡಿದಾರಿಯಾದ ಮೇಲೆ ಇರುವ ಸುಮಾರು ಹತ್ತುಗುಂಟೆಯಷ್ಟು ಸರಕಾರಿ ಜಮೀನಿನ ನಂತರ ಇರುತ್ತದೆ, ಆದರೆ ಆ ಸರಕಾರಿ ಜಾಗವನ್ನು ಆ ಊರಿನ ಮತ್ತೊಬ್ಬ ಉಳುಮೆ ಮಾಡಿ ಈ ಜಮೀನು ನನ್ನದು ನೀವು ಈಕಡೆ ಓಡಾಡುವಂತಿಲ್ಲವೆಂದು ಗಲಾಟೆ ಮಾಡುತ್ತಿದ್ದಾನೆ, ಅವನ ಬೆಂಬಲಕ್ಕೆ ಆ ಊರಿನ ಜನರಿದ್ದಾರೆ, ನನ್ನ ಜಮೀನಿಗೆ ಹೊಂದಿಕೊಂಡಿರುವ ಆ ಹತ್ತುಗುಂಟೆಯಷ್ಟು ಜಮೀನು ನನ್ನ ಸ್ವಾಧೀನಕ್ಕೆ ಬರಬೇಕಾದರೆ ಮುಂದಿನ ಕ್ರಮವೇನು?
ದಯವಿಟ್ಟು ತಿಳಿಸಿ 🙏
ಪಹಣಿ ಯಲ್ಲಿ ಪಡ ಎಂದು ಬರೆದಿದ್ದಾರೆ ಅದರ ಅರ್ಥ ಏನೆಂದು ತಿಳಿಸಿ
ರೈತರು ಹಾಗು ನಾಗರಿಕರಿಗೆ ತುಂಬಾ ಉಪಯುಕ್ತ ವಾದ ಮಾಹಿತಿ ತಿಳಿಸಿದ MRS ನವರಿಗೂ ಕೆ ಟಿ ಗಂಗಾಧರಜಿಗೂ ಸಹೋದರಿ ನಂದಿನಿಯವರಿಗೂ ಧನ್ಯವಾದಗಳು
Good
Sir
Pl discuss about easement act
ಖರಾಬ್ ಜಾಗ ಬಿಡಿಸುವ ಬಗ್ಗೆ ತಿಳಿಸಿ
Pakkada jameeninali 2gunte b karaabide naavu daari bidisikollabahuda sr namage road Ella
ಸಾರ್ ನಮಸ್ಕಾರ ನಮ್ಮ ತಾತನವರ 1977ರಲ್ಲೀ 6ಎಕರೇ ಜಮೀನಲ್ಲಿ 3ಗುಂಟೇ ಅ ಕಾರಬ್ ಇತ್ತ್ ಇದರಲ್ಲ1.8ಎಕರೇ ರಾಷ್ಟ್ರೀಯ ಹೆದ್ದಾರಿ ಗೇ ಮತ್ತು 4.27 ನಗರಸಭೆ ಗೇ ಅಕ್ವಾಯರ್ ಮಾಡಿದರು ಉಳಿದ 2 ಗುಂಟೆ ನಮ್ಮ ತಾತನವರಿಂದ ನಮ್ಮ ತಂದೆ ಗೆ ಬಂದಿದೆ ಇದು ಓಟ್ ಗುಡಿಸರಂದ ತಾತ್ಕಲ್ ಪೋಡಿ ಬಗ್ಗೆ ಅರ್ಜಿ ಹಾಕಿದರೆ ಅ ಕಾರಬ್ ನಿಂದ ಬ ಖಾರಬ್ ಮಾಡಿದರೆ ನಮ್ಮಲ್ಲಿ ನಕಾಶೆ ಇಲ್ಲ ಲೇಔಟ್ ಆಗಿದೆ ಮಾಡಲಿಕ್ಕೆ ಆಗಲ್ಲ ಹೇಳುತ್ತಾರೆ ನಾವು ಎನ್ ಮಾಡ್ಲಿ ದಯಮಾಡಿ ತಿಳಿಸೀ
Good.
Hello Sir,
This provides excellent information related to land & property purchasing. I need a help from you. Can you suggest some good books I can refer which includes detailed explanation on land terminologies like what is RTC, Khata, Phani, mutation etc. On a whole, what a land surveyor knows, I need those information for my upcoming studies & personal knowledge. It would be very helpful for me.
😊
Ok❤❤
ಬಿ ದಪ್ತರ್ ಪ್ರತಿ ಪೋಡಿ survey document ಎಂದರೇನು Please reply madi
ತುಂಬಾ ಅನುಕೂಲ
Sir whether it is necessary to convert A kharab before execution of Partition deed
ಎ,ಖರಾಬ ಎಂದರೇನು,ಇದರ ಅರ್ಥ ಏನು ಹೇಳಿ ಸಾರ್
sir ತಾವು ಎ ಮತ್ತು ಬಿ ಅಂತ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರ ಆದರೆ ಪಹಣಿಯಲ್ಲಿ ಆ ಮತ್ತು ಬ ಇರುತ್ತದೆ ಆ ಅಂದ್ರೆ A ಎಂದು ತಿಳಿದುಕೊಳ್ಳಬಹುದೆ
Yes
In survey maps/sketchs colours are used by Draftsmen and surveyors to identify different portions : the colours will fade away shortly thereafter. the purpose would be lost.Why the portions can not be marked by Kannada Or English letters ?? Any Rule Is there regarding this which cannot be modified or corrected?.SHARMA,Advocate
Very Good Information, Thank u sir,
A good information to agriculturists &all concerned by channel.MRS senior Advocate gives full knowledge.Thanks.
🎉🎉
sir nmdu ond 8ekare jaminu ede .. edu evag pahaniyalli forest anta barta ede sir ... edu nmm ajja karidi madiddu ede 1970 ralli... evag navu yenu madabeku sir?
Nimma area forest officer approach madi
Sir ಎನ್ ಎ ಖರಬ ಎಂದರೇನು ದಯಮಾಡಿ ತಿಳಿಸಿ
ಅ ಕರಾಬ್ ಅನು ಸ್ವಂತ ಮಾಡಿಕೊಳ್ಳಬಹುದು. ಎಂದು ಕೇಳಿದ್ದೇನೆ ದಯವಿಟ್ಟು ತಿಳಿಸಿ
ನಾವು ಏಳು ಮಂದಿ ಮಕ್ಕಳು ಅದರಲ್ಲಿ ಎರಡು ಗರ್ಲ್ ಇನ್ 5 ಬಾಯ್ ಸಾರ್ ಮತ್ತು ಅಮ್ಮ ಅಪ್ಪ ಇದ್ದಾರೆ ಆದರೆ ಎಲ್ಲಾ ರೆಗ್ಯು ಮದುವೆ ಆಗಿದೆ ಈಗ ಜಮೀನು ಭಾಗ ಆಗಿರಲಿಲ್ಲ ಸಾರ್ ಈಗ ನಮ್ಮ ಎರಡನೇ ಅಣ್ಣಾ ಮತ್ತು ಮೂರನೇ ಅಣ್ಣಾ ಇಬ್ಬರು ಸೇರಿ ನಮ್ಮ ಅಪ್ಪನಿಗೆ ಏಜ್ ಆಗಿದೆ ಎಲ್ಲಾ ಪೇಪರ್ ತೆಗೆದುಕೊಂಡು ಹೋಗಿ ಅವರು ಅಮ್ಮ ಅಪ್ಪ ಅಮ್ಮನ ಬಗ್ಗೆ ಏನು ಕ್ರಮ ತೆಗೆದುಕೊಳ್ಳದೆ ಮತ್ತು ನನ್ನ ಮತ್ತು ನನ್ನ ತಂಗಿಯನ್ನು ಏನು ಕೇಳಲಿಲ್ಲ ಮತ್ತು ಅಮ್ಮ ಅಪ್ಪ ಅಮ್ಮನ ಬಗ್ಗೆ ಗಮನ ಇಲ್ಲ ಸಾರ್ ಏಳು ಮಕ್ಕಳಿಗೂ ಸಮ ಪಾಲು ಮಾಡಲಿಲ್ಲ ನಮ್ಮನ್ನು ಗರ್ಲ್ ಎಂದು ಕೇವಲ ಮಾಡಿ ಅವರು ಪೇಪರ್ ನ್ನು ಕೊಟ್ಟಿದ್ದಾರೆ ಈ ಬಗ್ಗೆ ಏನು ಮಾಡೋದು ಅಂತ ನಮಗೆ ಗೊತ್ತಿಲ್ಲ ನಮಸ್ಕಾರ ಸಾರ್
ಧನ್ಯವಾದಗಳು ಸರ್ 🙏🏻
I need the phone number if MR Sathyanarayana sir number pl
ಸರ್ ಎಲ್ ಆರ್ ಎಪ್ ನಲ್ಲಿ ನನ್ನ ಜಮೀನಿನಲ್ಲಿ ಒಂದು ಎಕರೆಯಲ್ಲಿ 20ಗುಂಟೆ ಜಮೀನು ಹೋಗಿದೆ ಉಳಿಕೆ ಜಮೀನು ಅವರ ಅನುಭವದಲ್ಲಿ ಇದೆ ಅದನ್ನ ಪಡೆಯಲು ಏನ್ ಮಾಡಬೇಕು
Sir 11E map mahiti tilsi sir
Will you please clarify whether B kharab lands brought under cultivation by land owner be reduced from kharab head
First Survey in India or Karnataka 1863
ಮೂಲ ಪಹಣಿ ಡಿಲೀಟ್ ಮಾಡಿದರೆ ನಾವೊ ಏನು ಮಾಡಬೇಕು
Madam I want to meet sir how I can solve my problems that's why I can meet sir and explain my land problems and solvet .
Please help me
ಬಿ ಕರಬ್ ಯಾರಿಗೆ ಸೇರತಕ್ಕದ್ದು ತಿಳಿಸಿ ಸರ್ ರೈತನಿಗೆ ಗೌರ್ಮೆಂಟ್ ತಿಳಿಸಿ ಸರ್
25:14
Moon@@mohankumar-pu8cp
Book name heli medam please
Sir namma jameenu mundhe voni idhe idhara artha yen sir
Smt, m l vaishali, Bareda book- 'The Roads and Ramfidication of the Record of the Right and Proceeder of Revanew Officer's in Karnataka'. This book
Try to tell about Tenant Land and Land reforms act 1972...
Fantastic massage to farmers and public. In my father personal land having a problem that in survey number 42/2. named javaraiah S/o puttajavaraiah alias kariyappa, Anagalli village, Belagola grams and revenue jurisdiction one land quantity 19 guntas Land is there as B Karab bearing survey number 43
But now a days so many unknown people are coming and says that is their land how is possible that to that is B Karab my side land which is coming in anagalli, Belagola Srirangapatna Mandy's district so I Nagendra S/o javaraiah side survey number holder, clarify the above and give justification. Here some revenue department officials must have mingled with some of land Mafia people so please give justice over said land, Thanks to the details given