Sir pahani alli B karab ide mattu panchayati ind 20 ft road agide. Gram Nakshe alli bandi dari holad naduve ide adare avaru holad end alli road madisiddare. EE road alli pakkad jamin raitarannu avru hayalu biduttilla yakendare nimage gram nakshe alli dari illa antiddare. idakke parihar tilisi dayavittu
1rtc 2 ಎಕರೆ 20 ಇದೆ ಸರ್ವೆ ನಂಬರ್ 111/1 ಇನ್ನೂಂದು RTC ಅದೇ ಸರ್ವೆ ನಂಬರ್ ನಲ್ಲಿ 25 ಗಂಟೆ ಇದೆ 111/5 ಹಿಸ್ಸಾ ಇದೆ 2 ಎಕರೆ 20 ಗಂಟೆ ಮತ್ತು 25 ಗುಂಟೆ ಇದೆ ಅದನ್ನು 2ಎಕರೆ 20 ಗುಂಟೆ ಮತ್ತು 25 ಗುಂಟೆ ಸೇರಿಸಿ 3ಎಕರೆ 5 ಗುಂಟೆ RTC 111/1 ಆಗಬೇಕು ಸರ್ ಅದರ ಬಗ್ಗೆ ವೀಡಿಯೋ ಮಾಡಿ ಸರ್
Useful
ಪಿಲ್ಲ ಕಾಲುವೆ ಯಾವ ಖರಬಿಗೆ ಬರುತ್ತೆ?
Super super super thanks sir thanks
ಮೂಲದಲ್ಲಿ ಒಂದ ಕರಾಬಿತೈತೆ ಅದು ಬಿಟ್ಟು ಇನ್ನೊಂದು ಕಡೆ ಕರಾಬ್ ಸರ್ಕಾರ ಮಾಡಕ್ ಆಗ್ತಿದ್ದ
ನಮ್ಮ ಜಮೀನೀಗೆ ಯಾವ ಜಮೀನಿನಲ್ಲಿ ದಾರಿ ಹೋಗಿದೆ ಎಂದು ಆನ್ಲೈನ್ನಲ್ಲಿ ಹೇಗೆ ತಿಳಿದುಕೊಳ್ಳಬೇಕು ಇದರ ಬಗ್ಗೆ ತಿಳಿಸಿ ಸರ್ ಅಥವಾ ವೆಬಸೈಟ್ ಇದ್ದರೆ ತಿಳಿಸಿ
ಹೆಸರು. ತಂದ
ಸರ್ ನಮ್ಮ ಜಮೀನಿನಲ್ಲಿ 6 ಗುಂಟೆ ಬಿ ಖರಾಬು ನೀರಿನಹಳ್ಳ ಅಂತ ಇದೆ ಆದರೆ ಪಕ್ಕದ ಜಮೀನನವರು ಅದು ದಾರಿ ಎಂದು ನೀರು ಹೋಗಲು ಬಿಡುತ್ತಿಲ್ಲ ಅದಕ್ಕೆ ನಾವು ಏನು ಮಾಡಬಹುದು
ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಿದವರು ಮುಂದೆ ಏನು ಮಾಡಬೇಕು ಸರ್., ದಯವಿಟ್ಟು ತಿಳಿಸಿ 🙏
Insurance Claim Process ವಿಡಿಯೋ ಇದೆ ನೋಡಿ
Thanks sir
Very Good Message How to get a details of B kharab?
Sir pahani alli B karab ide mattu panchayati ind 20 ft road agide. Gram Nakshe alli bandi dari holad naduve ide adare avaru holad end alli road madisiddare. EE road alli pakkad jamin raitarannu avru hayalu biduttilla yakendare nimage gram nakshe alli dari illa antiddare. idakke parihar tilisi dayavittu
2rtc 1rtc maduvudara baggi vedio madi
ಜಂಟಿ ಖಾತೆ ಸಿಂಗಲ್ ಪಹಣಿ ವಿಡಿಯೋ ಇದೆ ನೋಡಿ
1rtc 2 ಎಕರೆ 20 ಇದೆ ಸರ್ವೆ ನಂಬರ್ 111/1 ಇನ್ನೂಂದು RTC ಅದೇ ಸರ್ವೆ ನಂಬರ್ ನಲ್ಲಿ 25 ಗಂಟೆ ಇದೆ 111/5 ಹಿಸ್ಸಾ ಇದೆ 2 ಎಕರೆ 20 ಗಂಟೆ ಮತ್ತು 25 ಗುಂಟೆ ಇದೆ ಅದನ್ನು 2ಎಕರೆ 20 ಗುಂಟೆ ಮತ್ತು 25 ಗುಂಟೆ ಸೇರಿಸಿ 3ಎಕರೆ 5 ಗುಂಟೆ RTC 111/1 ಆಗಬೇಕು ಸರ್ ಅದರ ಬಗ್ಗೆ ವೀಡಿಯೋ ಮಾಡಿ ಸರ್
ಖಂಡಿತಾ
ಗಡಿ ಕಾಲುವೆ ಬಗ್ಗೆ ತಿಳಿಸಿ ಸರ್
Check bandi Ali siguthe sir
ಮುಂದಿನ ದಿನಗಳಲ್ಲಿ ವೀಡಿಯೋ ಮಾಡಬಹುದು
C karab andre yenu,namge c karab aagide,yen maadodu.
ಪೋಡಿ ವಜಾ ಮಾಡಿಸುವ ವಿಧಾನ ತಿಳಿಸಿಕೊಡಿ ಸರ್
Ok...we will check and try it
Sir example b karab hehe barediruttare tilisi
ADLR anu adro thapu madbhudada kelasa galu anu. Adake mude anu case? ?
pl explain how to get B - Kharab land converted into cultivable land ? what are the procedures to be followed,whom to approach and with what records.
B kharab land means almost government land
@@Visheshavani so there is no way
Sorry No Idea...
ನಮ್ಮ ಭೂಮಿಯಲ್ಲಿ ಅಕ್ಕ ಪಕ್ಕದ ಕಾಲುವೆಯ ಇದೆಯೇ ಎಂದು ಗುರುತಿಸುವುದು ಹೇಗೆ ದಯಮಾಡಿ ತಿಳಿಸಿ...
Ok
RTC