ಮಾನ್ಯರೆ ಚಿಕ್ಕನೆಕ್ಕುಂದಿ (ಗ್ರಾಮ )ಸರ್ಜಾಪುರ 3 ಹೋಬಳಿ ಆನೇಕಲ್ ತಾಲ್ಲೂಕು ನಮ್ಮ ಗ್ರಾಮದ ಜಮೀನು ಸೇರಿ ನಕಾಶೆ ಯಲ್ಲಿ ಇದ್ದ ದಾರಿಗಳನ್ನು ಕೆಡಿಸಿದ್ದಾರೆ ರಿ ಸರ್ವೇ ಎಂಬ ಹೆಸರಲ್ಲಿ 1959 ಕ್ಕಿಂತ ಪೂರ್ವದಲ್ಲಿ ಇತ್ತು 1964 ರಿ ಸರ್ವೇ ಅಂತ ಇದ್ದ ದಾರಿಗಳನ್ನು ಮುಚ್ಚಿದ್ದಾರೆ ನಕಾಶೆಯಲ್ಲಿ. ದಾರಿಗಳು ಅವಶ್ಯಕತೆಇದೆ. ಪರಿಹಾರ ಹೇಗೆ?
Sir namma 10cents jagadalli 2sidelli dari ide westlli matte northlli 12feet agala raste ide westlli ondu mane kattideve eastlli 500sqfeet mane kattabekanta convershion madi 9/11madi town planing ge hodaga permission kodth illa rastege innu 2meter jag giftdeed madi registration madi kottare mane kattalu permission koduttare illdidre permission ill 35000already karchagide yenu maduvudu suggest madi sir
Sir namaste jameen kappa forest land eide adrinda nam jameen ge dhari eittu aa dhaarina evaaga athikrana madidare E paristiyalli navu yarige approach maadbeku ?
Sir nam jamin urina endhagade edhe urinali sitegala anchuvaga 25*50 rasthe yannu bittidharu . Thumba varshdhindh navu e rastheyali odadutha eddivi. Evaga urina Jana edhu gramadha jaga edhuna navu bidala anthidhare e gramake nakashe el edhake parihara thilisi kodi sir
ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ. ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್ Cantact number: 9980431439
@@sridharraajnaik4292 ಸರ್ ನಮ್ಮ ಹೊಲಕ್ಕೆ ಕಾಲು ಧಾರಿ ಅಂತ ಇದೆ ಸರ್ ಪಕ್ಕದ ಜಮೀನಿನ ಮಾಲೀಕ ಬೈಕ್ ಮಿನಿ ಟ್ರಾಕ್ಟಾರ್ ಯಾವುದೇ ತರಹದ ಗಾಡಿಗಳನ್ನ ಬಿಡ್ತಾಇಲ್ಲ ಸರ್ ಕಾಲು ದಾರಿಯಲ್ಲಿ ಗಾಡಿಗಳಿಗೆ ಅನುಮತಿ ಇದೆಯಾ ಇಲ್ವಾ ತಿಳಿಸಿಕೊಡಿ ಸರ್ ಪ್ಲೀಸ್
ಸ್ನೇಹಿತರೆ, ನಮ್ಮ ಹಳ್ಳಿಯಲ್ಲಿ .. ಒಂದೇ ಸರ್ವೆ ನಂಬರ್ ನಲ್ಲಿ ಇರುವ.. ನಮ್ಮ ಪಕ್ಕದ ಜಮೀನು ಮಾಲೀಕರು ದಬ್ಬಾಳಿಕೆ, ಹಲ್ಲೆ ಮತ್ತು ದೌರ್ಜನ್ಯ ಮಾಡುತ್ತಾರೆ.. ನಮಗೇ ಕೃಷಿ ಚಟುವಟಿಕೆ ಸಂಬಂಧಿತ ಕೆಲಸಕ್ಕೆ ದಾರಿ ಬಿಡುತ್ತಿಲ್ಲ.. ಜಗಳ ಮಾಡಿ ಕೆಲಸ ನಿಲ್ಲಿಸುತ್ತಾರೆ. Easement Act ಕಾನೂನಿನ ಪ್ರಕಾರ.. ನಮ್ಮ ಜಮೀನು ನಮ್ಮ ದಾರಿ... ಬಂಡಿ ದಾರಿ.. ರೂಡಿಗತ ದಾರಿ.. ಇದಕ್ಕೆ ಸಂಬಂಧಪಟ್ಟ.. ಏನಾದರೂ ಕಾನೂನು ಸಲಹೆ.. ಪೇಪರ್ ಸುದ್ದಿ ಇದ್ದರೆ. ವಿಡಿಯೋ ಲಿಂಕ್ ಇದ್ದರೆ.. ದಯವಿಟ್ಟು ಕಳಿಸಿ.. ಇದರಿಂದ ಅನೇಕ ಬಡ ರೈತರಿಗೆ ಸಹಾಯ ಆಗುತ್ತದೆ. ಧನ್ಯವಾದಗಳು, ಪ್ರಸನ್ನ, 80954 56388
ಇಂಡಿಯನ್ ಕಾನೂನು ಬಹಳ ರೆವೆನ್ಯೂ ಇಲಾಖೆಯಲ್ಲಿ ನಕಾರಾತ್ಮಕ ಕಾನೂನು ಸುವ್ಯವಸ್ಥೆ ಇದ್ದರೆ ಪ್ರಶ್ನೆ ನ್ಯಾಯಾಲಯದ ಪೊಲೀಸ ಇಲಾಖೆ ರಾಜಕೀಯ ವ್ಯಕ್ತಿಗಳು ಮಧ್ಯವರ್ತಿಗಳು ಏತಕ್ ಬೇಕಾಗಿರುತ್ತಾರೆ ಈ ಸ್ವತಂತ್ರ ಭಾರತದಲ್ಲಿ 77 ವರ್ಷ ಕಳೆದರೂ ಕಾನೂನು ನಿರ್ಬಳಕೆ ಹೆಚ್ಚಾಗಿ ಬಳಕೆಯಾಗುತ್ತಿರುವುದು ಒಂದು ಚಿಕ್ಕ ಪುಟ್ಟ ಜೀವ ದಿಂದಲೂ ದೊಡ್ಡ ಪುಟ್ಟ ಜೀವಕ್ಕೂ ಅರಿವು ಮಾಡಿಕೊಂಡಿರುತ್ತಾರೆ ಡಾಕ್ಟರ್ ರಾಜಕುಮಾರ್ ಹೇಳಿರುವಂತೆ ನ್ಯಾಯ ಎಲ್ಲಿದೆ
sir gram nakshe yalli 30feet roads ede but devlopment ella adu pattana panchayati . improve ment madi kiledare adu avarige sanbanda ella anta heletaedre
Ondu jamini ge Erbekadha pakka papers details yeanu starting papers yavudhu adhu miss agidhare yeage padeya bhohudhu namalli R T C mathara .Ede .mathu edu .Govt grant land antha mathra gothu
ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್
ಸರ್ ನನ್ನ ಹೆಸರು ಆಶಾ ನಮ್ಮದು ಲವ್ ಮ್ಯಾರೇಜ್ 23/6/ 2007 ರಿಜಿಸ್ಟರ್ ಮ್ಯಾರೇಜ್ ಆಗಿದೆ 4/5 ವರ್ಷಗಳಿಂದ ನಮ್ಮ ತಂದೆಯವರು ನಮ್ಮ ಜೊತೆಯಲ್ಲೇ ಇದ್ದರು, 24/11/2021, ನೇ ದಿನದಂದು ಮರಣ ಹೊಂದಿರುತ್ತಾರೆ ಅವರು ನನಗೆ ಸ್ವಯಾರ್ಜಿತವಾಗೀ ಸಂಪಾದಿಸಿದ ಮನೆ 30/7/2018 ಹಾಗೂ ಪಿತ್ರಾರ್ಜಿತವಾಗಿ ಬಂದ 3 ಎಕರೆ ಜಮೀನಿನಲ್ಲಿ 1 ಎಕರೆ 9/5/2019 ರಂದು ಮರಣಶಾಸನ ವಿಲ್ಲು ಪತ್ರವನ್ನು ಬರೆದಿಟ್ಟಿದ್ದಾರೆ, ಈ ಎರಡು ವಿಲ್ಲುಗಳು ರಾಮನಗರ ರಿಜಿಸ್ಟರ್ ಆಫೀಸ್ ಅಲ್ಲಿ ನೊಂದಣಿ ಯಾಗಿರುತ್ತದೆ, 18/01/2014 ಕೆಲವು ಕಾರಣಗಳಿಂದ ನಮ್ಮ ತಂದೆ ಹಾಗೂ ನನ್ನ ಅಣ್ಣನಿಗೆ ನನ್ನ ಕೈಯಿಂದ ಹಕ್ಕು ನಿವೃತ್ತಿ ಪತ್ರವನ್ನು ಬರೆಸಿ ಕೊಂಡಿರುತ್ತಾರೆ ನಾನು ಅವರಿಂದ 1ಲಕ್ಷ ರೂ ಹಣವನ್ನು ಪಡೆದಿರುತ್ತೇನೆ ಎಂದು ಹಾಗೂ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ನನಗೆ ಯಾವುದೇ ರೀತಿ ಹಕ್ಕು ಇಲ್ಲವೆಂದು ರಿಜಿಸ್ಟರ್ ಮಾಡಿಕೊಳ್ಳಲಾಗಿದೆ, ಈಗ ನನ್ನ ತಾಯಿ ಮತ್ತು ಹಣ್ಣು ಎರಡು ವಿಲ್ಲುಗಳು ನಿನಗೆ ಅಧಿಕಾರ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ,ನನ್ನ ಪ್ರಶ್ನೆಈ ಎರಡು ವಿಲ್ಲುಗಳ ಪ್ರಕಾರ ಈ ಎರಡು ಆಸ್ತಿಗಳ ಮೇಲೆ ನನಗೇ ಅಧಿಕಾರ ಬರುತ್ತದಾ ದಯವಿಟ್ಟು ನನಗೆ ಕಾನೂನು ಸಲಹೆ ಕೊಡಿ.
ದೊಡ್ಡ ಸಾಹೇಬ್ರುಗೆ 🙏 ಹಾಗೂ ನಿಮ್ಮ ಎಲ್ಲರಿಗೂ 🙏, ಬಹಳ ಚನ್ನಾಗಿ ಕಾರ್ಯಕ್ರಮ ಬರ್ತಾ ಇದೆ 🙏🙏🙏
Tq sir your information is good🙏🙏🙏🙏
Very nice and very good mahiti sir thankyou sir
ನಂದಿನಿ ಸಾಗರ ಮೇಡಂ ಗೆ 🙏
ತುಂಬಾ ಒಳ್ಳೆಯ ಪ್ರಶ್ನೆ ಸಾರ್
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್. ಧನ್ಯವಾದಗಳು.
ಸರ್150 ವರ್ಷದಿಂದ ಅಲ್ಲೇ ತಿರುಗಾಡುತ್ತಿದ್ದು ಸರ್ ಇವಾಗ ದಾರಿ ಇಲ್ಲ ಅಂತಿದ್ದಾರೆ ಹೊಲದ ಮಾಲೀಕ ಅದಕ್ಕೆ ಮಾಹಿತಿ ಕೊಡಿ ಸರ್ ನಮಗೆ
Useful information sir.
Continue madi...
Tnq....
ನಮ್ಮ ಮನೆಯ ಮುಂದಿನ ಗ್ರಾಮಠಾಣದಲ್ಲಿನ ರಸ್ತೆಯನ್ನು ಒತ್ತೂವರಿ ಮಾಡಿಕೊಂಡು ಬೇಲಿ ಹಾಕಿದ್ದಾರೆ ಕೇಳಿದರೆ ಜಗಳಕ್ಕೆ ಬರ್ತಾರೆ ದಯವಿಟ್ಟು ಮಾಹಿತಿ ಕೊಡಿ
ಮಾನ್ಯರೆ ಚಿಕ್ಕನೆಕ್ಕುಂದಿ (ಗ್ರಾಮ )ಸರ್ಜಾಪುರ 3 ಹೋಬಳಿ ಆನೇಕಲ್ ತಾಲ್ಲೂಕು ನಮ್ಮ ಗ್ರಾಮದ ಜಮೀನು ಸೇರಿ ನಕಾಶೆ ಯಲ್ಲಿ ಇದ್ದ ದಾರಿಗಳನ್ನು ಕೆಡಿಸಿದ್ದಾರೆ ರಿ ಸರ್ವೇ ಎಂಬ ಹೆಸರಲ್ಲಿ 1959 ಕ್ಕಿಂತ ಪೂರ್ವದಲ್ಲಿ ಇತ್ತು 1964 ರಿ ಸರ್ವೇ ಅಂತ ಇದ್ದ ದಾರಿಗಳನ್ನು ಮುಚ್ಚಿದ್ದಾರೆ ನಕಾಶೆಯಲ್ಲಿ. ದಾರಿಗಳು ಅವಶ್ಯಕತೆಇದೆ. ಪರಿಹಾರ ಹೇಗೆ?
ಭಾವಿ ನೀರು ಹಕ್ಕು ಕಾಯ್ದೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಸಾರ್.
Good information
Very good information
Thanks in kannada all farmer's will get benefits
Sir namma 10cents jagadalli 2sidelli dari ide westlli matte northlli 12feet agala raste ide westlli ondu mane kattideve eastlli 500sqfeet mane kattabekanta convershion madi 9/11madi town planing ge hodaga permission kodth illa rastege innu 2meter jag giftdeed madi registration madi kottare mane kattalu permission koduttare illdidre permission ill 35000already karchagide yenu maduvudu suggest madi sir
Sir plzz daily episode madi thumba olle information edhe
very valuable programme
Super sir
Excellent
Tq u sir
ಇದು ತುಂಬಾ ಉತ್ತಮ ಕಾರ್ಯಕ್ರಮ ಧನ್ಯವಾದಗಳು ಸರ್ ನಿಮ್ಮ ಜನಪರವಾದ ಮಾಹಿತಿಗೆ
Excellent information sir
Sir you are simply great
🙏🏿🙏🏿🙏🏿🙏🏿 Super sir
ಯಜಮಾನ್ರು ಕೂತಿದ್ದಾರೆ ಅವ್ರಿಗೂ 🙏🙏🙏
Sir namaste jameen kappa forest land eide adrinda nam jameen ge dhari eittu aa dhaarina evaaga athikrana madidare
E paristiyalli navu yarige approach maadbeku ?
ಅತ್ತ್ಯುತ್ತಮ ಮಾಹಿತಿ ಸರ್
Good message Sir.
Sr kalu dari eastu feet erutte e kalu dariyalli en en odadabahudu
Tq sir nanu panchayithi member agidhini degree nu madidhini adhru nange estondh vichara gothirlilla tq so much sir
Very good info.
Sir...kalu dari vattu ariyagide..hiduvali jaminagidare thasildar ge vattuvari tereisalu adhikara illa anta helidaru...ondu vele sarkari jaminagidare matra thasildararige adikara ide anta helidaru...ee mahiti Sarina ? Dayavittu Tulsi 🙏
Sir nam jamin urina endhagade edhe urinali sitegala anchuvaga 25*50 rasthe yannu bittidharu . Thumba varshdhindh navu e rastheyali odadutha eddivi. Evaga urina Jana edhu gramadha jaga edhuna navu bidala anthidhare e gramake nakashe el edhake parihara thilisi kodi sir
ಸರ್, ಬಂಡಿ ಜಾಡು ಎಷ್ಟು, ಕಾನೂನು ಪ್ರಕಾರ ಅಥವಾ ಮಾನವೀಯತೆ ಪ್ರಕಾರ ಬಿಡಬೇಕು, ಒಂದು ಬಂಡಿ ಇರೋದು 4 ರಿಂದ 5 ಅಡಿ ಅಗಲ, ದಯವಿಟ್ಟು ತಿಳಿಸಿ.
ಉತ್ತಮ ಮಾಹಿತಿ ಸರ್ ಧನ್ಯವಾದಗಳು
Spr sir Danyavad galu
ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ.
ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್
Cantact number: 9980431439
ಉತ್ತಮವಾದ ಸಂವಾದ, ನಿಮ್ಮ ಪ್ರಯತ್ನ ರೈತಾಪಿಗಳಿಗೆ ಸಹಕರಿಯಾಗಿದೆ, ಅಭಿನಂದನೆಗಳು
Very nice
madam/sir . Gramtana nakashe yelli sigutte dayavittu thilisi mattu gramatanadallina sarakari jaga vattuvari madiruvudanna guruthisuvudu hege hagu adanna sarakarada gamanakke tharuvudu hege thilisi kodi sir
Sir nanu sarkari jaminu Annu 57 param arji salisidini mundde en madbeku
Sir kaldari yannu agalikarisabahudha
👍👏👌
Sir nanna mavanavara hesarinalli 50 *50 jaga alate iddu ade jagavannu alate madikodi endu gram panchayatige kottu 4 tingalu agide adare innu adaru alate madi kottilla idakke enu mada beku tilisi kori sir
ಸರ್ ಕಾಲು ಧಾರಿ ಎಷ್ಟು ಫೀಟ್ ಇರುತ್ತೆ ಗಾಡಿಗಳು ಹೋಗುಧಕ್ಕೆ ಅನುಮತಿ ಇರುತ್ತಾ. ತಿಳಿಸಿ ಕೊಡಿ
ಕಾಲುದಾರಿ 8.25 ಅಡಿ ಮತ್ತು ಬಂಡಿದಾರಿ 20 ಅಡಿ.
@@sridharraajnaik4292 ಸರ್ ನಮ್ಮ ಹೊಲಕ್ಕೆ ಕಾಲು ಧಾರಿ ಅಂತ ಇದೆ ಸರ್ ಪಕ್ಕದ ಜಮೀನಿನ ಮಾಲೀಕ ಬೈಕ್ ಮಿನಿ ಟ್ರಾಕ್ಟಾರ್ ಯಾವುದೇ ತರಹದ ಗಾಡಿಗಳನ್ನ ಬಿಡ್ತಾಇಲ್ಲ ಸರ್ ಕಾಲು ದಾರಿಯಲ್ಲಿ ಗಾಡಿಗಳಿಗೆ ಅನುಮತಿ ಇದೆಯಾ ಇಲ್ವಾ ತಿಳಿಸಿಕೊಡಿ ಸರ್ ಪ್ಲೀಸ್
ಸ್ನೇಹಿತರೆ,
ನಮ್ಮ ಹಳ್ಳಿಯಲ್ಲಿ .. ಒಂದೇ ಸರ್ವೆ ನಂಬರ್ ನಲ್ಲಿ ಇರುವ.. ನಮ್ಮ ಪಕ್ಕದ ಜಮೀನು ಮಾಲೀಕರು ದಬ್ಬಾಳಿಕೆ, ಹಲ್ಲೆ ಮತ್ತು ದೌರ್ಜನ್ಯ ಮಾಡುತ್ತಾರೆ..
ನಮಗೇ ಕೃಷಿ ಚಟುವಟಿಕೆ ಸಂಬಂಧಿತ ಕೆಲಸಕ್ಕೆ ದಾರಿ ಬಿಡುತ್ತಿಲ್ಲ.. ಜಗಳ ಮಾಡಿ ಕೆಲಸ ನಿಲ್ಲಿಸುತ್ತಾರೆ.
Easement Act ಕಾನೂನಿನ ಪ್ರಕಾರ..
ನಮ್ಮ ಜಮೀನು ನಮ್ಮ ದಾರಿ... ಬಂಡಿ ದಾರಿ.. ರೂಡಿಗತ ದಾರಿ.. ಇದಕ್ಕೆ ಸಂಬಂಧಪಟ್ಟ.. ಏನಾದರೂ ಕಾನೂನು ಸಲಹೆ.. ಪೇಪರ್ ಸುದ್ದಿ ಇದ್ದರೆ. ವಿಡಿಯೋ ಲಿಂಕ್ ಇದ್ದರೆ.. ದಯವಿಟ್ಟು ಕಳಿಸಿ.. ಇದರಿಂದ ಅನೇಕ ಬಡ ರೈತರಿಗೆ ಸಹಾಯ ಆಗುತ್ತದೆ.
ಧನ್ಯವಾದಗಳು,
ಪ್ರಸನ್ನ, 80954 56388
Sir please give information on adverse possession
Sir column no 8 nali nirin mulla nondayisuvudu hege helli sir
Sir...grama nakasheyalli jhadi endarenu....
Bettad bagge mahiti tilsi
Please
Great. Very informative. Waiting for 3rd episode.
Please phone number kalise
govt Grant land papers missing how can I get
More videos do sir very helpful to farmers
MOST.IMPORTENT.ANSWER.SIR.
ಇಂಡಿಯನ್ ಕಾನೂನು ಬಹಳ ರೆವೆನ್ಯೂ ಇಲಾಖೆಯಲ್ಲಿ ನಕಾರಾತ್ಮಕ ಕಾನೂನು ಸುವ್ಯವಸ್ಥೆ ಇದ್ದರೆ ಪ್ರಶ್ನೆ ನ್ಯಾಯಾಲಯದ ಪೊಲೀಸ ಇಲಾಖೆ ರಾಜಕೀಯ ವ್ಯಕ್ತಿಗಳು ಮಧ್ಯವರ್ತಿಗಳು ಏತಕ್ ಬೇಕಾಗಿರುತ್ತಾರೆ ಈ ಸ್ವತಂತ್ರ ಭಾರತದಲ್ಲಿ 77 ವರ್ಷ ಕಳೆದರೂ ಕಾನೂನು ನಿರ್ಬಳಕೆ ಹೆಚ್ಚಾಗಿ ಬಳಕೆಯಾಗುತ್ತಿರುವುದು ಒಂದು ಚಿಕ್ಕ ಪುಟ್ಟ ಜೀವ ದಿಂದಲೂ ದೊಡ್ಡ ಪುಟ್ಟ ಜೀವಕ್ಕೂ ಅರಿವು ಮಾಡಿಕೊಂಡಿರುತ್ತಾರೆ ಡಾಕ್ಟರ್ ರಾಜಕುಮಾರ್ ಹೇಳಿರುವಂತೆ ನ್ಯಾಯ ಎಲ್ಲಿದೆ
ಪಕ್ಕಾ ಪೋಡಿ ಬಗ್ಗೆ ಕಳೆದ ಸಂಚಿಕೆಯಲ್ಲಿ ತಿಳಿಸಲಿಲ್ಲ ದಯವಿಟ್ಟು ಮುಂದಿನ ಸಂಚಿಕೆಯಲ್ಲಿ ತಿಳಿಸಿ?
Sir ಗ್ರಾಮ ನಕ್ಷೆಯಲ್ಲಿ ರಸ್ತೆ ಇಲ್ಲ . ಆದರೆ ತಸಿಲ್ದಾರ್ ಅವರಿಗೆ ರಸ್ತೆ ಮಾಡುವ ಅಧಿಕಾರ ಇದೆಯಾ ಇದರ ಬಗ್ಗೆ ಮಾಹಿತಿ ತಿಳಿಸಿ.
🙏
ಭಾಳ್ ಚೋಲೋ ಹೇಳಿದ್ರಿ ಸರ್
💐💐👍👍
Madam namge b ಜಮೀನು maalika a maalika raste bidtilla en madodu tilisi
sir gram nakshe yalli 30feet roads ede but devlopment ella adu pattana panchayati . improve ment madi kiledare adu avarige sanbanda ella anta heletaedre
Super
Very excellent program for young lawyer and farmers who have facing issues
ಗ್ರಾಮನಕ್ಷೆ ಪಡೆಯುವುದು ಹೇಗೆ? ಮತ್ತು ಅದು ಎಲ್ಲಿ ಸಿಗುತ್ತದೆ?
Gram nakshe Yali nam servey no nali kalu hadi ella hagadare hadi kudabeka are bedawa?
Hold neru hoguvadar bagge mahiti heli
ಒಳ್ಳೆ ಇನ್ಫಾರ್ಮಶನ್
ಸರ್ ನಿಮ್ಮ ನಂಬರಕಳಿಸಿ
ಸರ್ ಗ್ರಾಮಠಾಣ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸಿ.
Holad neru haridu hoguvadar bagge tilise kodi
Adverse possession on government land
What all documents required to prove adverse possession in government land.
Jammenige rasthe kottare avarige parihar illva
Pitrarjita asthi purches madidre. Adrind yage saripadskolodu
Sir number kodi plz
Sir nammagramad marga 33puta dari raitaru vattuvari madiddare yenu mada beku
ಸರ ನಿಮ್ ಫೋನ್ ನಂಬರ್ ಕೊಡಿ ಸರ್, ನಮ್ಮ ಸಮಸ್ಯೆಯಾಗಿದೆ ಸರ್
Sir plz mumma phone number kodi sir plz
Lokesh
ಸರ್ವ್ ಡಿಪಾರ್ಟ್ಮೆಂಟ್ ಹೇಳ್ತಿನೋ . ಡಿಪಾರ್ಟ್ಮೆಂಟ್ ಸ್ವಾಮಿ ಭಡ ರೈತರ ಸುಲಿಗೆ . madatiddare
Namma Ooru Marasandra mandur Post jall hobali marenahalli panchayat
mundina sanchike yavaga
vakilsabre tamma contact number kodi
ನಮ್ಮ ಹೊಲದ ದಾರಿ ಚೆಕ್ ಮಾಡುವುದು ಹೇಗೆ. ನಾನು ಯಾರ ಬಳಿ ಹೋಗಿ ಚೆಕ್ ಮಾಡಬೇಕು.sir
Please phone number kode sir
Net revenue maps ant search madi sigutte
Jamenina kaluvedare muchidare an madodu
Ondu jamini ge Erbekadha pakka papers details yeanu starting papers yavudhu adhu miss agidhare yeage padeya bhohudhu namalli R T C mathara .Ede .mathu edu .Govt grant land antha mathra gothu
👍👍👍👍👍
ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್
ಸರ್ ನನ್ನ ಹೆಸರು ಆಶಾ ನಮ್ಮದು ಲವ್ ಮ್ಯಾರೇಜ್ 23/6/ 2007 ರಿಜಿಸ್ಟರ್ ಮ್ಯಾರೇಜ್ ಆಗಿದೆ 4/5 ವರ್ಷಗಳಿಂದ ನಮ್ಮ ತಂದೆಯವರು ನಮ್ಮ ಜೊತೆಯಲ್ಲೇ ಇದ್ದರು, 24/11/2021, ನೇ ದಿನದಂದು ಮರಣ ಹೊಂದಿರುತ್ತಾರೆ ಅವರು ನನಗೆ ಸ್ವಯಾರ್ಜಿತವಾಗೀ ಸಂಪಾದಿಸಿದ ಮನೆ 30/7/2018 ಹಾಗೂ ಪಿತ್ರಾರ್ಜಿತವಾಗಿ ಬಂದ 3 ಎಕರೆ ಜಮೀನಿನಲ್ಲಿ 1 ಎಕರೆ 9/5/2019 ರಂದು ಮರಣಶಾಸನ ವಿಲ್ಲು ಪತ್ರವನ್ನು ಬರೆದಿಟ್ಟಿದ್ದಾರೆ, ಈ ಎರಡು ವಿಲ್ಲುಗಳು ರಾಮನಗರ ರಿಜಿಸ್ಟರ್ ಆಫೀಸ್ ಅಲ್ಲಿ ನೊಂದಣಿ ಯಾಗಿರುತ್ತದೆ, 18/01/2014 ಕೆಲವು ಕಾರಣಗಳಿಂದ ನಮ್ಮ ತಂದೆ ಹಾಗೂ ನನ್ನ ಅಣ್ಣನಿಗೆ ನನ್ನ ಕೈಯಿಂದ ಹಕ್ಕು ನಿವೃತ್ತಿ ಪತ್ರವನ್ನು ಬರೆಸಿ ಕೊಂಡಿರುತ್ತಾರೆ ನಾನು ಅವರಿಂದ 1ಲಕ್ಷ ರೂ ಹಣವನ್ನು ಪಡೆದಿರುತ್ತೇನೆ ಎಂದು ಹಾಗೂ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ನನಗೆ ಯಾವುದೇ ರೀತಿ ಹಕ್ಕು ಇಲ್ಲವೆಂದು ರಿಜಿಸ್ಟರ್ ಮಾಡಿಕೊಳ್ಳಲಾಗಿದೆ, ಈಗ ನನ್ನ ತಾಯಿ ಮತ್ತು ಹಣ್ಣು ಎರಡು ವಿಲ್ಲುಗಳು ನಿನಗೆ ಅಧಿಕಾರ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ,ನನ್ನ ಪ್ರಶ್ನೆಈ ಎರಡು ವಿಲ್ಲುಗಳ ಪ್ರಕಾರ ಈ ಎರಡು ಆಸ್ತಿಗಳ ಮೇಲೆ ನನಗೇ ಅಧಿಕಾರ ಬರುತ್ತದಾ ದಯವಿಟ್ಟು ನನಗೆ ಕಾನೂನು ಸಲಹೆ ಕೊಡಿ.
Baralla ninge
Super sar