ತುಂಬ ಚೆನ್ನಾಗಿತ್ತು..ಓದಿದ್ದೆ..ಇವತ್ತಿಗೂ ಹರಿದಿದ್ದರೂ ಜೋಡಿಸಿ ಹೊಲೆದು ಇಟ್ಟು ಕೊಂಡಿದ್ದೇನೆ. ತಿಂಮನ ತಲೆ ಮತ್ತು ಬೆಳ್ಳಿ ತಿಂಮ 108 ಹೇಳಿದ ಪುಸ್ತಕಗಳನ್ನು...ನಮಸ್ಕಾರ ಸೀತಾರಾಂ ಸರ್ ಮತ್ತು ಎಲ್ಲ ಕಲಾವಿದರಿಗೂ.🎉
ಪ್ರಪಂಚದ ಎರಡನೇ ಶ್ರೇಷ್ಟ ಭಾಷೆ ನಮ್ಮ ಕನ್ನಡ, ಸಾಹಿತ್ಯ ಅಜಾರಾಮರ, ಯಾವುದು ಇಲ್ಲ... ಎಲ್ಲವೂ ಇದೆ, ರಾಜಕುಮಾರ್ ರವರ ಕನ್ನಡ ಕೇಳುವುದೇ ಚೆಂದ, ಕುವೆಂಪು ಸಾಹಿತ್ಯ, ಅಂಬಿಕಾತನಯದತ್ತ, ಡಿವಿಜಿ,ಪು ತಿ ನ, ಮೈಸೂರು ರಾಜರ ಕೊಡುಗೆ, ಎಲ್ಲವೂ ಮಾಣಿಕ್ಯ, ದೇಶ ದೇಶ ದೊಳಗೆ ನಮ್ಮ ದೇಶ ಚೆಂದ, ದೇಶ ಭಾಷೆಯೊಳಗೆ ನಮ್ಮ ಕನ್ನಡ ಚೆಂದ.......❤
Superb had missed all these day's pure simple mind blowing perfect kannada beechi comedy without double meaning love to see all episode hence subscribed 😅
2024 viewers🎉
ಯಾರು ದೂರದರ್ಶನ ಚಂದನ ವಾಹಿನಿಗೆ ಸಾಟಿಯಾಗಲೂ ಸಾಧ್ಯವಿಲ್ಲ.
ತಿಂಮನ ಕಥೆ ಎಲ್ಲಾ ಕಾಲಕ್ಕೂ ಜನಜೀವನಕ್ಕೆ ಅನ್ವಯವಾಗುತ್ತದೆ
ಮತ್ತೆ ಬರಲಿ ಸುಂದರ ದಿನಗಳು ❤️
ತುಂಬ ಚೆನ್ನಾಗಿತ್ತು..ಓದಿದ್ದೆ..ಇವತ್ತಿಗೂ ಹರಿದಿದ್ದರೂ ಜೋಡಿಸಿ ಹೊಲೆದು ಇಟ್ಟು ಕೊಂಡಿದ್ದೇನೆ.
ತಿಂಮನ ತಲೆ ಮತ್ತು ಬೆಳ್ಳಿ ತಿಂಮ 108 ಹೇಳಿದ ಪುಸ್ತಕಗಳನ್ನು...ನಮಸ್ಕಾರ ಸೀತಾರಾಂ ಸರ್ ಮತ್ತು ಎಲ್ಲ ಕಲಾವಿದರಿಗೂ.🎉
😂😂🎉😂😂😂🎉
ಬಹಳ ಹಾಸ್ಯಮಯ ಆಗಿದೆ ಬಹಳ ಚೆನ್ನಾಗಿದೆ
ವೀ ಮಿಸ್ those childhood days❤️
ಸುಖದ ವಿವರಣೆ ಅದ್ಬುತ❤
ಕೊನೆಗೆ ಹೇಳಿರುವ ಮಾತು ಅದ್ಭುತ ಸರ್
Dooradarsha really Doorada Darshana aagithu...ivattigu Alli ya karyakramagalu super ❤
ಪ್ರಪಂಚದ ಎರಡನೇ ಶ್ರೇಷ್ಟ ಭಾಷೆ ನಮ್ಮ ಕನ್ನಡ,
ಸಾಹಿತ್ಯ ಅಜಾರಾಮರ, ಯಾವುದು ಇಲ್ಲ... ಎಲ್ಲವೂ ಇದೆ, ರಾಜಕುಮಾರ್ ರವರ ಕನ್ನಡ ಕೇಳುವುದೇ ಚೆಂದ, ಕುವೆಂಪು ಸಾಹಿತ್ಯ, ಅಂಬಿಕಾತನಯದತ್ತ, ಡಿವಿಜಿ,ಪು ತಿ ನ, ಮೈಸೂರು ರಾಜರ ಕೊಡುಗೆ, ಎಲ್ಲವೂ ಮಾಣಿಕ್ಯ, ದೇಶ ದೇಶ ದೊಳಗೆ ನಮ್ಮ ದೇಶ ಚೆಂದ, ದೇಶ ಭಾಷೆಯೊಳಗೆ ನಮ್ಮ ಕನ್ನಡ ಚೆಂದ.......❤
ಮೊದಲ ಭಾಷೆ ಯಾವ್ದು
*ಶ್ರೇಷ್ಠ*
ಕೊನೆಯ ಸಾಲುಗಳು ಅದ್ಭುತ
ತುಂಬಾ ಅದ್ಭುತ ವಾಗಿತ್ತು ಮುಂದಿನ ಎಪಿಸೋಡ್ ಗಳನ್ನು ಅಪ್ ಲೋಡ್ ಮಾಡಿ. ವಂದನೆಗಳು 🎉
ಬೀChi💛❤️
ತುಂಬಾ ಅದ್ಭುತ ವಾಗಿದೆ 👌👏
Last lines very True
ಬೀಚಿ ಅಂತ ಮಹಾನ್ ಕವಿಗಳು ಸೂಪರ್
Legend you are immortalized , we miss you sir
ಅದ್ಬುತ, ಹೀಗೆ ಮುಂದುವರಿಯಲಿ❤
ಹಳೆಯ ಕಾಲದ ನೆನಪು
Remind old memories .nice sir.
I love beeechiii
Prathi sanchike amruthakke samaana... Nammana... Namma chikkandina nenapugalannu hasiragiside🎉🎉🎉
Missing those childhood days
Missing my childhood
ದೂರದರ್ಶಕ್ಕೇ ಯಾವ ಬೇರೆ channel saati illa, ಅದನ್ನ ಉಳಿಸಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ😢
ಅದ್ಭುತ 🙏
Namaste Mitra sir
Once upon a time u r my kannada sir
Superb had missed all these day's pure simple mind blowing perfect kannada beechi comedy without double meaning love to see all episode hence subscribed 😅
Fantastic reality as well practical word's at end of this particular episode i felt with goosebumps ....
Very beautiful serial ❤❤
ಚಿಕ್ಕಂದಿನಲ್ಲಿ ನೋಡಿದ ಕಥೆಗಾರ ಸಂಚಿಕೆಗಳು ಎಂದಿಗೂ ನೆನಪಿನಿಂದ ಮಾಸುವುದಿಲ್ಲ
Beautiful sir,ThanQ.
Super👌👋🌹
One of the Master piece
Always I will watching this episode really very beautiful ❤❤
ಅದ್ಭುತ ಕಾರ್ಯಕ್ರಮ 💛❤️🙏🏻
Fantastic, super, wonderful ❤❤❤
ಅಶ್ವತ್ಥ್ ಸರ್ 🙏🙏🙏🙏
Thanks for the this video
Took me to my childhood
🙏🏻🙏🏻🙏🏻🙏🏻
Super
ಅದ್ಭುತ ಎಂಡ್ ಸರ್
Fine sir
I discovered this accidentally,too good
Nice
ನಾಗೇಂದ್ರ ಷಾ ನೋಡಕೆ ರಾಜ್ ಕುಮಾರ್ ತರಾನೇ ಕಾಣ್ತಾರೆ, ನನಗೆ ಚಿಕ್ಕಂದಿನಿಂದಲೂ ಹಾಗೇ ಅನ್ನಿಸುತ್ತೇ😮😮😮
Amazing Timma👌🤪
🎉🎉🎉❤
Superb information
Wonderful days ❤
❤❤❤👏👏👏👏👏👏👏👏👏👏
Where can I watch this full?
Suuper
super Timha
👌👌
❤emotion
ಸರಳ ಸಹಜ ಹಾಸ್ಯದಲ್ಲಿ ಸಂದೇಶವಿದೆ 😂
🙏🙏🙏 last one
ನಮೋ ಬೀಚಿ
👍👍👍👍👍🔥🔥🔥🔥🔥🔥👏👏👏👏👏
Siddant is just not a husband but a gentleman
ಸೂಪರ್ 😂
🙏🙏🙏🙏🙏🙏🙏🙏🙏🙏🙏
Waaw
Super sir
Timma nige yalla pptradallu dress onde Tara ede yallayak sir
ಮನಸಿಗೆಸಂತೊಷವಾಗ್ತಿದೆ
❤️
Hinta video nodi tumba santosha asitu namma kannada haleya nenappu
2024 ರಲ್ಲಿ ನೋಡಿದ
My father late DrDG Benakappa used to subscribe Blitz magzine
Super..... funny, beautiful and real...
😂😂🎉😂❤
🙏
ಕನ್ನಡ
❤🙏🙏🙏🙏👍👍💯💯💯💯💙💜
Ayyo mathe aa days barodilvalla
ಬೀಚಿ ಯವರ ತಿಮ್ಮನ ತಲೆ, ಮತ್ತು ನನ್ನ ಬಯಾಗ್ರಫಿ ನನಗೆ ತುಂಬ ಇಷ್ಟ, ನಿಮ್ಮದು ಯಾವುದು ಅಂತ ಕಾಮೆಂಟ್ ಮಾಡಿ, ಓದುಗರ ಸಂಖ್ಯೆ ಹೆಚ್ಚಾಗಲಿ ಗೆಳೆಯರೇ.
ಬೀchi ಯವರದ್ದು 'ತಿಮ್ಮ' ಅಲ್ಲ , 'ತಿಂಮ'.
ದಾಸಕೂಟ. ಅದರಲ್ಲಿನ ನಾಗೂನ ಮಗು ಮಲಗಿ ಆಡುತ್ತಿದ್ದ ಸನ್ನಿವೇಶದ ವರ್ಣನೆ ಅದ್ಭುತ!
ಕಥೆ ಗಾರ.......ಕತೆ ಅಲ್ಲ
👌👌🙏🙏
Copyright
🙏
🙏🙏🙏🙏🙏
🙏🙏🙏🙏🙏🙏
👌
❤❤
🙏🙏🙏🙏🙏🙏🙏🙏🙏🙏🙏
❤
❤❤