ಅಂಹಕಾರಕ್ಕೆ ಪ್ರಪಂಚದಲ್ಲಿ ಜಾಗವಿಲ್ಲ. ಕೋರೋನಾದಿಂದ ಒಳ್ಳೆಯದೇನಾಗಿದೆ ಗೊತ್ತಾ : ಡಾ. ಗುರುರಾಜ ಕರ್ಜಗಿ

แชร์
ฝัง
  • เผยแพร่เมื่อ 26 เม.ย. 2020
  • #DrGururajKarjagi #CoronaEffects
    ಅಂಹಕಾರಕ್ಕೆ ಪ್ರಪಂಚದಲ್ಲಿ ಜಾಗವಿಲ್ಲ. ಕೋರೋನಾದಿಂದ ಒಳ್ಳೆಯದೇನಾಗಿದೆ ಗೊತ್ತಾ : ಡಾ. ಗುರುರಾಜ ಕರ್ಜಗಿ
    This video is taken from WA Groups and uploaded with the intention to educate the people. We thank Speaker Dr Gururaj Karjagi and whoever made this video available

ความคิดเห็น • 284

  • @ashwinthoraskar4305
    @ashwinthoraskar4305 3 ปีที่แล้ว +14

    ಮಕ್ಕಳಿಗೆ ಪೋಷಕರು ಕಲಿಸಬೇಕಾದ ವಿಷಯಗಳಿಗೆ ಸಮಯವೇ ಇರದೆ ಇತ್ತು, ಕೊರೋನಾ ಬಂದದ್ದರಿಂದ ನನ್ನ ಮಗ ತನ್ನ ಇಡೀ ಸಮಯ ತಂದೆಯ ಜೊತೆ ಕಳೆದು ಜೀವನದ ಬಹಳಷ್ಟು ಪಾಠಗಳನ್ನು ಕಲಿಯುವುದರೊಂದಿಗೆವ್ಯವಸಾಯದ ಕಡೆ ಒಲವೂ ಮೂಡಿತು☺🙏

  • @pallavikiran7050
    @pallavikiran7050 3 ปีที่แล้ว +7

    ಅದ್ಭುತ ಉಪನ್ಯಾಸ sir ನಿಮ್ಮದು. ನೊಂದಿರೋ ಜೀವಕ್ಕೆ ಸಾಂತ್ವನ ನಿಮ್ಮ ಮಾತುಗಳು sir

  • @sarojinihiremath494
    @sarojinihiremath494 3 ปีที่แล้ว +2

    ಅಧ್ಭುತ ಉಪನ್ಯಾಸ ನಿಮ್ಮದು ಸರ್ 🌹🙏🙏🌹

  • @prakasha.c.sprakasha.c.s9187
    @prakasha.c.sprakasha.c.s9187 3 ปีที่แล้ว +1

    ಸರ್ ಆದ್ರೂ ನಿಮ್ಮ ಮಾತಿನಿಂದ ನಮ್ಮ ಮನಸ್ಸಿಗೆ ಪಾಸಿಟಿವ್ ಎನರ್ಜಿ ಬರುತ್ತೆ ಸರ್ ಇದು ಅಂತು ಸತ್ಯ

  • @harshakumar5453
    @harshakumar5453 3 ปีที่แล้ว +4

    ಮನಸ್ಸು ಉಲ್ಲಾಸ ವಾಹಿತು ಗುರುಗಳೇ... ತುಂಬು ಧನ್ಯವಾದಗಳು...
    ನಮಸ್ಕಾರ...

    • @krishhawk2885
      @krishhawk2885 3 ปีที่แล้ว

      In these most difficult days, what you said sir, has lot of depth, yes corona has got its own positive elements,
      Like bonding with family members, going backin your memory line ad pass them on to your dear ones and
      more than anything is a chance to introspect within yourself, to know what you are and what you want in the balance of life

  • @kavitamahesh8242
    @kavitamahesh8242 3 ปีที่แล้ว +2

    ಹೌದು ಸಾರ್, ಮೊದಲು ನಿಮ್ಮ ಮಾತು ರೇಡಿಯೋದಲ್ಲಿ ಮಾತ್ರ ಕೇಳುತ್ತಿದ್ದೆವು, ಈ ಕೊರೋನದ ಕಾರಣ , ನಿಮ್ಮ ಕೆಲ ವಿಷಯದ ಮಾತನ್ನು ಯುಟ್ಯೂಬ್ನಲ್ಲಿ ಮುಖ ನೋಡಿ ಕೇಳುತ್ತಿದ್ದೇವೆ. ತುಂಬಾ ಸಂತೋಷವಾಗುತ್ತಿದೆ.🙏🙏
    ನಿಮ್ಮ ಅಭಿಮಾನಿ. ಕವಿತಾ ಮಹೇಶ್.

  • @mahanteshsiddapur3250
    @mahanteshsiddapur3250 3 ปีที่แล้ว +2

    ಸರ್ ನಿಮ್ಮ motivation ಕೇಳಿ ನಾನೂ ಇವತ್ತು ಕರೋನದಿಂದ್ ಮುಕ್ತಾನಾಗುತ್ತಿದ್ದೇನೆ. ತುಂಬಾ ತುಂಬಾ ಥ್ಯಾಂಕ್ಸ್ sar

  • @maruthikt5623
    @maruthikt5623 3 ปีที่แล้ว +2

    ಮನಸು ಹಗುರವಾಯ್ತು, ಹೃದಯ ತಂಪಾಯ್ತು

  • @kvbhatbhatok3671
    @kvbhatbhatok3671 3 ปีที่แล้ว +6

    I am 74now. My father in 1968 when I got a job ,he called me and blessed me. And advised me save at least 30to 40% from salary every month. U hardly find persons helping u in distress. I was not serious on that. Now I after carona many lost job. Now I remember my father's advice why saving is necessary.

    • @ravanapriyamurthy6843
      @ravanapriyamurthy6843 3 ปีที่แล้ว

      ಈ ಜಗತ್ತಿನಲೀ ಕೊರೋನಾ ಬಂದು ಗುಡಿ ದೇವಾಲಯ ಚರ್ಚು ಮಸೀದಿಯಲಿ ಬೇಡಿದರೂ ತಡೆಯಲಾಗದ ಯಾವುದೇ ದೇವರಾರದರೂ ಸರಿ. ನಮ್ಮ ತು... ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ....?
      33 ಕೋಟಿ ದೇವರುಗಳು ನಮ್ಮಗಳ ತು ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ ನೋ ಮೋರಿ ಬಾಯ್ ಚೋರಿ ಬಾಯ್ ವೈದ್ಯ ನಾರಾಯಣೊ ಲೌಡಾ ಜಾಂಟಾ ಹರಿ

    • @lalitanidoni1983
      @lalitanidoni1983 3 ปีที่แล้ว

      ಹೌದು ಸರ್ ನಮ್ಮ ತಾಯಂದಿರ ಅಡುಗೆಯ ವೈಜ್ಞಾನಿಕ ಬೆಲೆಯೂ ಪ್ರತಿಯೊಬ್ಬರಿಗೂ ಅರ್ಥವಾಗುವ ಕಾಲವಿದು.

  • @digambarsangam1078
    @digambarsangam1078 3 ปีที่แล้ว +5

    ನಮಸ್ಕಾರಿ ಗುರುಗಳ.

  • @rohinir187
    @rohinir187 3 ปีที่แล้ว +3

    ನಿಜವಾದ ಉತ್ತಮ ಸಂದೇಶ 🙏🙏🙏🙏🌹

  • @reenashetty1008
    @reenashetty1008 3 ปีที่แล้ว +6

    Thanks sir nimma speech mansige tunba hitha aguthade

  • @lokeshdn4084
    @lokeshdn4084 3 ปีที่แล้ว +2

    Sir nimage danyavadagalu 🙏🙏🙏🙏🙏🙏🙏🙏🙏🙏🙏🙏🙏🙏🙏🙏 nim video Andre nanage thumba esta sir🙏 gm

  • @gregorynoronha6177
    @gregorynoronha6177 3 ปีที่แล้ว +2

    ತುಂಬಾ ಸೊಗಸಾದ ಮಾತುಗಳು. ಮನಸ್ಸು ಬಹಳ ಹಗುರ ಆಯಿತು

  • @rohinir187
    @rohinir187 3 ปีที่แล้ว +1

    ಧನ್ಯವಾದಗಳು ಸರ್ 🙏🙏🙏🙋‍♀️🙋‍♀️

  • @shailajahs6427
    @shailajahs6427 4 ปีที่แล้ว +9

    Sir ನಿಮ್ಮ ಮಾತುಗಳು ಮುತ್ತುಗಳಂತೆ , ಧನ್ಯವಾದಗಳು 🙏🙏🙏

  • @rooparamanujam5018
    @rooparamanujam5018 3 ปีที่แล้ว +4

    Your thought was very inspiration and encouraging sir may god bless u sir , very. Acceptable also, no other wards thank u sir

  • @ravanapriyamurthy6843
    @ravanapriyamurthy6843 3 ปีที่แล้ว +1

    ಭಾರತೀಯರು ನಿಜವಾಗಿಯೂ ಒಬ್ಬರಿಗೆ ಹುಟ್ಟಿದವರಾರಾದರೂ 33 ಕೋಟಿ ದೇವರು ಇದ್ದಾರೆಯೇ ಹೋಗಲಿ ಭಾರತೀಯರು ಜನರು ಒಬ್ಬರಿಗೆ ಹುಟ್ಟಿದವರಾರಾದರೂ ಇದ್ದರೇ ಉತ್ತರಿಸಿ ಹಿಂದೂ ಎಂದರೇನೂ ಏಲ್ಲಿ ಹುಟ್ಟಿದ್ದು ಅದರ ಸಂಸ್ಥಾಪಕರಾರು ಎಷ್ಟು ಜನರು ಹಿಂದೂ ಎಂಬ ಪದವು ಪರ್ಷಿಯನ್ ದೇಶದ ಎರಡನೇ ಡೋರಿಯ್ಯಾ ಏಂಜಲು ಪದವಿಲ್ಲವೆಂದು ಯಾವನಾದರೂ ಇಲ್ಲವೆನ್ನಲೀ ನೋಡೋಣ ಹಿಂದೂ ಧರ್ಮದ ದೇವರು ಯಾರೂ ಪ್ರಾಕೃತ ಶೈವಾ ಆಶಿವಗಂ ಜೈನಾ ಬೌದ್ಧ ವೈಷ್ಣವ ಶಾಕ್ತೇಯ ಕೌಮಾರ ಗಾಣಪತ್ಯ ಸೌರ ಆರ್ಯ ಸಮಾಜ ಬ್ರಹ್ಮ ಸಮಾಜ ಪರಮಹಂಸರ ಧರ್ಮವೇ ಯಾವುದು ಹಿಂದೂ ಧರ್ಮ ಅದು ಧರ್ಮವೇ ಸಂಸ್ಕೃತಿಯೇ ಸಂಸ್ಕಾರವೇ ನಾಗರಿಕತೆಯೇ ಜೀವನ ಶೈಲಿಯೇ ಹೀಗೇ ನೂರಾರು ಪ್ರಶ್ನೆಗಳಿಗೆ ಉತ್ತರ ಕೊಡು ವಾ ಗಂಡಸರನ್ನು ಹುಡುಕುತ್ತಲೇ ಇದ್ದೇನೆ ಬನ್ನಿರೀ ಚರ್ಚೆ ಇಲ್ಲಿಯೇ ಮಾಡೋಣ ಗಂಡಸುತನವು ಇದೆಯೇ ಬನ್ನಿರೀ

  • @shobhasatish6828
    @shobhasatish6828 3 ปีที่แล้ว

    ತುಂಬಾ ಧನ್ಯವಾದಗಳು ಸರ್

  • @nagarajgowda9211
    @nagarajgowda9211 3 ปีที่แล้ว +1

    Superb sir👌

  • @venktesh6600
    @venktesh6600 3 ปีที่แล้ว +3

    ಅಹಂಕಾರಕ್ಕೆ ಪ್ರಪಂಚದಲ್ಲಿ ಜಾಗವಿಲ್ಲ ಹಾಗೆಯೇ ಆತ್ಮವಂಚನೆಗೂ ಜಾಗವಿರಬಾರದು.. ಎಲ್ಲದರಲ್ಲೂ ಸದಾ ಒಳ್ಳೆಯದನ್ನೆ ಹುಡುಕುವುದು ಪಲಾಯನವಾಗಬಾರದು. ನಮ್ಮ ಹಳೇ ತಲೆಮಾರುಗಳು ಕೈಮುಗಿದೆ ಇಷ್ಟು ಜನಸಂಖ್ಯೆ ಆಗಿದೆ ಇನ್ನು ಶೇಕ್ ಹ್ಯಾಂಡ್ ಅಪ್ಪುಗೆ.. ಬಹುಶ ಇದಿಲ್ಲದೆ ಅದಾಗಿರಬಹುದು..

  • @parashurameachanalparashu8151
    @parashurameachanalparashu8151 3 ปีที่แล้ว +3

    Very very very good teaching sir👌👌👌👌🙏🙏🙏🙏🙏🌹🌹🌹🌹🌹

  • @venkataraju1337
    @venkataraju1337 3 ปีที่แล้ว +1

    Thanks. Sir. Excellent speech. Hear
    More
    Speech
    Thanks. Once again

  • @sumanabhat2695
    @sumanabhat2695 4 ปีที่แล้ว +19

    Thanks a lot sir, for such a wonderful thoughts. Yes, I am very happy to listen that I can listen this every day.

  • @veenayashu6373
    @veenayashu6373 3 ปีที่แล้ว +1

    Wonderful thoughts

  • @thrivenireddy5270
    @thrivenireddy5270 3 ปีที่แล้ว +9

    I ❤️ carona ಅಹಂ ಕಾರಿಗಳಿಗೆ ಇದು ಒಂದು ಪಾಠ,🙏🏻🙏🏻🌹🌹

    • @ravanapriyamurthy6843
      @ravanapriyamurthy6843 3 ปีที่แล้ว +1

      ಈ ಜಗತ್ತಿನಲೀ ಕೊರೋನಾ ಬಂದು ಗುಡಿ ದೇವಾಲಯ ಚರ್ಚು ಮಸೀದಿಯಲಿ ಬೇಡಿದರೂ ತಡೆಯಲಾಗದ ಯಾವುದೇ ದೇವರಾರದರೂ ಸರಿ. ನಮ್ಮ ತು... ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ....?
      33 ಕೋಟಿ ದೇವರುಗಳು ನಮ್ಮಗಳ ತು ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ ನೋ ಮೋರಿ ಬಾಯ್ ಚೋರಿ ಬಾಯ್ ವೈದ್ಯ ನಾರಾಯಣೊ ಲೌಡಾ ಜಾಂಟಾ ಹರಿ

    • @swamy5215
      @swamy5215 3 ปีที่แล้ว

      But badavarige amayakarige ??

    • @venktesh6600
      @venktesh6600 3 ปีที่แล้ว

      thriveni reddy.. most sadistic person
      avanu thale maasidavanu eno helthane... aa manushyanige maatadode tevalagirabahudu.
      look at the mirror and check what the fuck u r talking...

    • @hemanthkulkarni5480
      @hemanthkulkarni5480 3 ปีที่แล้ว

      Manushya maaduva tappugalu devara mele
      Hakabaradu devarendre
      Bhoomi neeru gali Surya
      Chandra ahara gnyana
      Ave devaru entha corona
      Bandru manushyana ketta
      Svabhava badalagodilla
      Olleyavaru kadime ahankarigalu jaasti evarige
      Buddi baralla

  • @rohinir187
    @rohinir187 3 ปีที่แล้ว +7

    ಮಾನವರಿಗಿಂತ ಪ್ರಾಣಿಗಳೇ ದಯೆಯಲ್ಲಿ ಬಲು ಮೇಲು 🙋‍♀️🙋‍♀️🙋‍♀️

    • @hemanthkulkarni5480
      @hemanthkulkarni5480 3 ปีที่แล้ว

      Pranigale gunadalu meluu.....
      Manavanadakkinta keelu
      anta helidre dr Rajkumar
      Haadu barutte allave mdm

  • @sharmanajayakumarm8206
    @sharmanajayakumarm8206 3 ปีที่แล้ว +6

    ಮುತ್ತಿನಂತ ಮಾತುಗಳು ಸರ್

    • @ravanapriyamurthy6843
      @ravanapriyamurthy6843 3 ปีที่แล้ว

      ಈ ಜಗತ್ತಿನಲೀ ಕೊರೋನಾ ಬಂದು ಗುಡಿ ದೇವಾಲಯ ಚರ್ಚು ಮಸೀದಿಯಲಿ ಬೇಡಿದರೂ ತಡೆಯಲಾಗದ ಯಾವುದೇ ದೇವರಾರದರೂ ಸರಿ. ನಮ್ಮ ತು... ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ....?
      33 ಕೋಟಿ ದೇವರುಗಳು ನಮ್ಮಗಳ ತು ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ ನೋ ಮೋರಿ ಬಾಯ್ ಚೋರಿ ಬಾಯ್ ವೈದ್ಯ ನಾರಾಯಣೊ ಲೌಡಾ ಜಾಂಟಾ ಹರಿ

  • @andrewdoddamani1238
    @andrewdoddamani1238 3 ปีที่แล้ว +1

    Very good teaching everybody understand easily thank you sir

  • @chaitanyak.c7676
    @chaitanyak.c7676 3 ปีที่แล้ว

    Sir beautiful speech 👌👌👌👌🙏🙏🙏🙏🙏🙏🙏🙏🙏🙏🙏🙏 very inspiring speech nimma ella speech super sir nimage thank u 🙏🙏🙏🙏🙏🙏

  • @seetharambabu7835
    @seetharambabu7835 3 ปีที่แล้ว +7

    ಇದು 28 Apr ರಂದು ಮಾತು. ಆದರೆ ಅಲ್ಲಿಂದ 5 ತಿಂಗಳು ಕಳೆದಿದೆ. ಇನ್ನೂ Corona ಸೋಂಕಿನ, ಸಾವಿನ ಸಂಖ್ಯೆ ಲಕ್ಷಗಟ್ಟಲೆ ಹೆಚ್ಚಾಗಿದೆ.

  • @ramakrishnasubbaro8806
    @ramakrishnasubbaro8806 3 ปีที่แล้ว +4

    Dear sir, thank you very much for the nice lecture.

  • @girijavini7411
    @girijavini7411 3 ปีที่แล้ว +3

    Namaste sir mutinatha mathgalu🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shivannabkshivannashivanna7985
    @shivannabkshivannashivanna7985 3 ปีที่แล้ว +4

    Gururaj sir is a great great person god bless you

  • @vijayaraikar
    @vijayaraikar 3 ปีที่แล้ว +3

    Super ideas to change our thinking Thank you Sir.

  • @sudhasrinivas9317
    @sudhasrinivas9317 3 ปีที่แล้ว

    ತಮ್ಮ ಮಾತುಗಳು 100ಕ್ಕೆ 100 ನಿಜ. ಕರ್ಜಗಿಯವರೆ. 🙏🙏🙏🙏👌👌👌👌

  • @choodaananth6550
    @choodaananth6550 3 ปีที่แล้ว +1

    Namaste sir
    Wonderful speech
    We learned lot of things
    Hats of u sir

  • @vasukinagabhushan
    @vasukinagabhushan 4 ปีที่แล้ว +5

    Dr. Gururaj always conveys great wisdom.

  • @gayathribk1166
    @gayathribk1166 3 ปีที่แล้ว +5

    Inspiring speech Sir, really we csn enrich our knowledge with your various lectures

  • @pandurangan3309
    @pandurangan3309 3 ปีที่แล้ว

    Thanks to gururaja karajagi sir

  • @knmahesha4041
    @knmahesha4041 3 ปีที่แล้ว +1

    Nivu God sir

  • @brundakrishnaiyengar7029
    @brundakrishnaiyengar7029 3 ปีที่แล้ว +1

    Very inspirational talk i am a very big fan of yours daily i will listen to your beautiful talk and adopt as much as I can last year when Corona was their online teaching started i used to take classes in three different branches which is very far from my house.it was a boon to me taking online classes and also my daughters marriage fixed so many work preparation everything went on very well by God's grace and elders blessings like you 🙏. Without any obstacles the function was great i thought this online class helped me a lot I could do classes and also all the marriage work so we have to think positively such an inspirational talk just shared my views and feelings thank you sir

    • @ravanapriyamurthy6843
      @ravanapriyamurthy6843 3 ปีที่แล้ว

      ಈ ಜಗತ್ತಿನಲೀ ಕೊರೋನಾ ಬಂದು ಗುಡಿ ದೇವಾಲಯ ಚರ್ಚು ಮಸೀದಿಯಲಿ ಬೇಡಿದರೂ ತಡೆಯಲಾಗದ ಯಾವುದೇ ದೇವರಾರದರೂ ಸರಿ. ನಮ್ಮ ತು... ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ....?
      33 ಕೋಟಿ ದೇವರುಗಳು ನಮ್ಮಗಳ ತು ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ ನೋ ಮೋರಿ ಬಾಯ್ ಚೋರಿ ಬಾಯ್ ವೈದ್ಯ ನಾರಾಯಣೊ ಲೌಡಾ ಜಾಂಟಾ ಹರಿ

  • @venkataraju1337
    @venkataraju1337 3 ปีที่แล้ว

    Thanks. Sir. Excellent. Speech. I. Want
    To
    Hear
    More. Thanks

  • @yadunandanads9337
    @yadunandanads9337 3 ปีที่แล้ว +1

    👌👌💐🙏🙏

  • @premaleelak.r.9284
    @premaleelak.r.9284 3 ปีที่แล้ว +1

    Adoptability....is a good message to me. Thank you

  • @shivanandgodiholagi9350
    @shivanandgodiholagi9350 3 ปีที่แล้ว

    Tumba ishta aitu sir

  • @somashekargupta7015
    @somashekargupta7015 3 ปีที่แล้ว +3

    Only parents will have an unbiased heart towards their children's such kind of wonderful pristine pure heart you have I lost both my mother and father in the span of six days due to covid 19 the way in which you guide and narrate things touches the inner heart truly speaking I found back both that's my mother and father in you sir heartful Thanks to you sir 🙏🙏

    • @fitnessenthu85
      @fitnessenthu85 3 ปีที่แล้ว +1

      May god give you strength in this testing times..

    • @somashekargupta7015
      @somashekargupta7015 3 ปีที่แล้ว

      Thank you very much for your kind response

    • @ultratechservicesultratech7280
      @ultratechservicesultratech7280 3 ปีที่แล้ว

      🙏sir. let god give you strength to withstand you lost your parent . i am texting this not to hurt you and your emotions n feeling sir. you were very lucky sir. i lost my dad when i was 3 year old now i am 59. i hope you understood. so don't wory i pray god to give you to fullfill your needs just always think they are with you now also, ofcourse it is very tuff one but try and be sportive sir. god bless you 🙏

    • @vithabayeenayak4728
      @vithabayeenayak4728 ปีที่แล้ว

      Dnyvadglunmge

  • @mhanumanthappa7452
    @mhanumanthappa7452 3 ปีที่แล้ว +1

    Thanks for lots of sir🙏🙏🙏

  • @umareddy5947
    @umareddy5947 3 ปีที่แล้ว +3

    Amazing thoughts 🙏

  • @vanikulkarni8658
    @vanikulkarni8658 3 ปีที่แล้ว +6

    Very Inspiring thought's . Thankyou very much Sir 🙏

  • @sidharthkhilare904
    @sidharthkhilare904 4 ปีที่แล้ว +3

    Super speech sir.

  • @veenachandrashekar4726
    @veenachandrashekar4726 3 ปีที่แล้ว +1

    👌👌👌👌👌❤🙏

  • @raghupani6946
    @raghupani6946 3 ปีที่แล้ว +1

    🙏🙏🙏

  • @abhi20user-z8jm5my9p
    @abhi20user-z8jm5my9p 3 ปีที่แล้ว +5

    Sir knowledge improve madkolloke Idu olle samaya , nanu devrige idukke thanks heloke ista padtini.

  • @cliffordanto1288
    @cliffordanto1288 4 ปีที่แล้ว +5

    Thanks a lot dear sir..... U talked about story is very related to us.....
    U have enough knowledge......
    Very interesting and inspiring one.... That's lit.... 🙏🙏🙏

    • @ravanapriyamurthy6843
      @ravanapriyamurthy6843 3 ปีที่แล้ว

      ಈ ಜಗತ್ತಿನಲೀ ಕೊರೋನಾ ಬಂದು ಗುಡಿ ದೇವಾಲಯ ಚರ್ಚು ಮಸೀದಿಯಲಿ ಬೇಡಿದರೂ ತಡೆಯಲಾಗದ ಯಾವುದೇ ದೇವರಾರದರೂ ಸರಿ. ನಮ್ಮ ತು... ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ....?
      33 ಕೋಟಿ ದೇವರುಗಳು ನಮ್ಮಗಳ ತು ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ ನೋ ಮೋರಿ ಬಾಯ್ ಚೋರಿ ಬಾಯ್ ವೈದ್ಯ ನಾರಾಯಣೊ ಲೌಡಾ ಜಾಂಟಾ ಹರಿ

    • @ravanapriyamurthy6843
      @ravanapriyamurthy6843 3 ปีที่แล้ว

      ಗುರುರಾಜ ಕರ್ಜಗಿ ಬರೀ ಎಮ್ಮೆಗಳು ಉಚ್ಚೆ ಹೊಯ್ಯುದಂತೇ ನಿಮ್ಮ ಕಥೆಗಳು ಸಂಭಂದವಿಲ್ಲದ ಕೊರೋನಾಗೆ ಕಥೆಗಳು.....ನಿಮ್ಮದು. ಈ ಭಾರತೀಯ ಸೂ ಮಕ್ಕಳೇ ಬರೆದ ಹದಿನೆಂಟು ಪುರಾಣ ಕಥೆಗಳ ಮಹಾಭಾರತ ರಾಮಾಯಣದ ಸುಳ್ಳಿನ ಕಥೆಗಳು ಅಮೇಧ್ಯ ತಿಂದು ಬದುಕಿದವರು ಮಾತ್ರವೇ ಒಪ್ಪುವಂತಾ ಪುರಾಣಗಳ ಗ್ರಂಥವಿದು

  • @radhavenkatesh774
    @radhavenkatesh774 4 ปีที่แล้ว +5

    Very interesting to listen sir👌👌👌pl dealy advice like this please

  • @kariyappak6520
    @kariyappak6520 4 ปีที่แล้ว +3

    Supper sir

  • @deepadiggikar5135
    @deepadiggikar5135 3 ปีที่แล้ว +1

    Bahal khushiannisitu sir. Tumba thanks

  • @maridevarumalavalli774
    @maridevarumalavalli774 3 ปีที่แล้ว +2

    Super message sir thanks 🙋🌹

  • @channamallaiahmallaiah4701
    @channamallaiahmallaiah4701 4 ปีที่แล้ว +3

    You are Really great sir

  • @manjumarigoudara8543
    @manjumarigoudara8543 3 ปีที่แล้ว +5

    ನಿಜ.ಸರ್. 🙏🙏

  • @venkatkrishnappa8289
    @venkatkrishnappa8289 3 ปีที่แล้ว +1

    v good measage sir thank you .

  • @Shandilya1964
    @Shandilya1964 3 ปีที่แล้ว +1

    What is said is very very right ! Tiniest corona has shaken the human being . Yet, if we see the media, people still talk about he did wrong , he could have done better . Even in this situation , people are still carrying gurdges , ego . When will these people unite and join hands to save this world . Oh my god, save this universe and while doing so , kill the ego , negativity in people 🙏

  • @ambujaambuja8616
    @ambujaambuja8616 3 ปีที่แล้ว +1

    Nimma maathu kelalu tumba khushi agittade sir

  • @savitahugar7272
    @savitahugar7272 3 ปีที่แล้ว +1

    Nice sir..👍

  • @gadigeneelakantappaneelaka2611
    @gadigeneelakantappaneelaka2611 3 ปีที่แล้ว +1

    Thankyou sir good information to me

  • @rangappagt6212
    @rangappagt6212 3 ปีที่แล้ว +2

    Beautiful talk.

  • @sharmila9325
    @sharmila9325 3 ปีที่แล้ว +2

    your words great inspiration to me sir...🙏🙏🙏🙏🙏🙏🙏🙏

  • @mallikarjuna1379
    @mallikarjuna1379 ปีที่แล้ว

    Thanks
    You
    Sir

  • @prahladmalagi2708
    @prahladmalagi2708 3 ปีที่แล้ว +1

    ಸರ್ ನಮಸ್ಕಾರಗಳು. ಕರೋನಾ ಉಪನ್ಯಾಸ ಬಹಳ ಚನ್ನಾಗಿದೆ. ನನ್ನ ಅನುಭವದಂತೆಯೂ ಧನಾತ್ಮಕ ಚಿಂತನೆ ಒಳ್ಳೇಯದು. ಧನ್ಯವಾದಗಳು.

  • @jayshreenagaraj9030
    @jayshreenagaraj9030 3 ปีที่แล้ว +2

    Very good teacher, good n effecting teaching.

    • @malleshkumbar5830
      @malleshkumbar5830 3 ปีที่แล้ว

      ಸತ್ಯವಾದದ್ದು.ಅದ್ಭುತವಾದ ಮಾತುಗಳು ಸರ್...

  • @maryroche5752
    @maryroche5752 3 ปีที่แล้ว +1

    Thank you sir.God bless you for your motivation message

    • @ravanapriyamurthy6843
      @ravanapriyamurthy6843 3 ปีที่แล้ว

      ಈ ಜಗತ್ತಿನಲೀ ಕೊರೋನಾ ಬಂದು ಗುಡಿ ದೇವಾಲಯ ಚರ್ಚು ಮಸೀದಿಯಲಿ ಬೇಡಿದರೂ ತಡೆಯಲಾಗದ ಯಾವುದೇ ದೇವರಾರದರೂ ಸರಿ. ನಮ್ಮ ತು... ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ....?
      33 ಕೋಟಿ ದೇವರುಗಳು ನಮ್ಮಗಳ ತು ಉಂಡೇ ಬದುಕು ಬಾಳು ನಡೆಸುವವರೇ ಅಲ್ಲವೇ ನೋ ಮೋರಿ ಬಾಯ್ ಚೋರಿ ಬಾಯ್ ವೈದ್ಯ ನಾರಾಯಣೊ ಲೌಡಾ ಜಾಂಟಾ ಹರಿ

  • @asha1117
    @asha1117 3 ปีที่แล้ว +2

    Khoop chan sir

  • @sudhavenkateshb.r1392
    @sudhavenkateshb.r1392 3 ปีที่แล้ว

    Tumba chennagi helidri Gurugale.

  • @DhananjayKumar-nj7vs
    @DhananjayKumar-nj7vs 3 ปีที่แล้ว +1

    🙏🙏🙏👌🙏🙏🙏

  • @leenamonteiro2959
    @leenamonteiro2959 3 ปีที่แล้ว +2

    Very much true Sir. Now generation is never listens to paree advice. We used to wash our hands nd feet in our childhood days. But now people are careless arrogant pride don't care. This is Gods plan to bring his creation to his feet nd to realize our Creator. God bless you Sir

  • @chaitanyak.c7676
    @chaitanyak.c7676 3 ปีที่แล้ว +1

    Sir nanu nimma ella vidio nodthini 😊🙏🙏🙏🙏🙏🙏🙏🙏👌👌👌🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏👌👌👌👌👌👌👌👌👌👌👌

  • @suvarnarajshekar7823
    @suvarnarajshekar7823 3 ปีที่แล้ว +1

    Very inspiring speech sir tq 🙏🙏

  • @sheelaravijr9078
    @sheelaravijr9078 3 ปีที่แล้ว

    Super. sir

  • @rajeshav1333
    @rajeshav1333 3 ปีที่แล้ว

    Thanks lot sir exlent speech nemage neve sati sir

  • @girijaangadi5443
    @girijaangadi5443 3 ปีที่แล้ว

    Nice sir🙏🙏🙏🙏🙏

  • @pranayamurthy7417
    @pranayamurthy7417 3 ปีที่แล้ว +1

    👍

  • @prakashnpawar6733
    @prakashnpawar6733 3 ปีที่แล้ว +1

    Sir ❤️🙏🙏

  • @ashabk4450
    @ashabk4450 3 ปีที่แล้ว

    Nijja sri

  • @sudhakarbiradar6568
    @sudhakarbiradar6568 3 ปีที่แล้ว

    Tq sir

  • @homestyledavangere8831
    @homestyledavangere8831 3 ปีที่แล้ว +2

    Today I sing a song.... Put it in what's app groups... Got gud remarks...

  • @surendrapatil2678
    @surendrapatil2678 3 ปีที่แล้ว +5

    Super message Sir , u r great sir,

  • @kasturidass1219
    @kasturidass1219 3 ปีที่แล้ว +1

    Well said...good job.

  • @bhagyalakshmi.mlakshmi8590
    @bhagyalakshmi.mlakshmi8590 3 ปีที่แล้ว

    Ancient days formalities was good .They wear always maintaining distance.

  • @m.m7143
    @m.m7143 3 ปีที่แล้ว +4

    Thankyou very much Sir for such a beautiful narration

  • @laxmanreddy4074
    @laxmanreddy4074 4 ปีที่แล้ว +2

    👌👌👌👌👌👌👌

  • @shamallashamalla4998
    @shamallashamalla4998 3 ปีที่แล้ว +1

    Tq sir 🙏🙏🙏

  • @dr.anilkumarbhattatozkanna2164
    @dr.anilkumarbhattatozkanna2164 3 ปีที่แล้ว +1

    Truth🙏🙏🙏

  • @vishwanathpn3189
    @vishwanathpn3189 3 ปีที่แล้ว +1

    Suuuper

  • @rlakshmi7066
    @rlakshmi7066 3 ปีที่แล้ว

    Thanks for me sir great sir

  • @kadappabedaratti1758
    @kadappabedaratti1758 4 ปีที่แล้ว +4

    🙏🙏🙏🙏🙏👍

  • @arunamudakude2937
    @arunamudakude2937 3 ปีที่แล้ว

    🙏🙏

  • @varalakshmirs3410
    @varalakshmirs3410 3 ปีที่แล้ว

    Super 🙏

  • @rameshbhargav1375
    @rameshbhargav1375 3 ปีที่แล้ว

    Dhanyosmi sir

  • @rajur7670
    @rajur7670 4 ปีที่แล้ว +3

    🙏🌹