Namma Baahubali | ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿಯವರ ವಿಶೇಷ ಸಂದರ್ಶನ | TV5 Kannada

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 644

  • @cmj0076
    @cmj0076 3 ปีที่แล้ว +75

    ನಿಜವಾದ ನಮ್ಮ ಬಾಹುಬಲಿ ಇವ್ರು ... ಇವರಿಂದ ನಮ್ಮ್ ಸಮಾಜ ತುಂಬಾ ಒಳ್ಳೆಯ ದಾರಿ ಹಿಡಿದಿದೆ .. ನಾನು ಒಬ್ಬ ಇವರನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ

  • @kathyayanihc834
    @kathyayanihc834 3 ปีที่แล้ว +49

    ಬಹಳ ಒಳ್ಳೆಯ ಸಂದರ್ಶನ.ಸಂದರ್ಶನವನ್ನು ವೀಕ್ಷಿಸಿದ ನಂತರ ಪವಿತ್ರವಾದ ಗಂಗೆಯಲ್ಲಿ ಮಿಂದಂತಹ ಅನುಭವವಾಯ್ತು.

    • @indirasanil2846
      @indirasanil2846 3 ปีที่แล้ว +1

      ⁹Indira .s.sanil. Very beautiful speech.which will chang our life style.

  • @bhaskarsabadi6283
    @bhaskarsabadi6283 3 ปีที่แล้ว +4

    ನಡೆದಾಡುವ ದೇವರು ಇವರು ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ ತುಂಬು ಹೃದಯದ ಧನ್ಯವಾದಗಳು ಸರ್

  • @bharathisanjiv2332
    @bharathisanjiv2332 3 ปีที่แล้ว +4

    ತುಂಬಾ ಉಪಯುಕ್ತ ವಾದ ಸಂದರ್ಶನ. ಧನ್ಯವಾದಗಳು. ಡಾ. ಗುರು ರಾಜ್ ಕರ್ಜಗಿಯವರ ಜೀವನ ಎಲ್ಲರಿಗೂ ದಾರಿದೀಪವಾಗಲಿ.

  • @malathiap6217
    @malathiap6217 3 ปีที่แล้ว +5

    ನಿಮ್ಮ ಮಾತನ್ನು ಕೇಳಿ ನನ್ನ ಮುಂದಿನ ಜೀವನ ನಡೆಯುವುದಕ್ಕೆ ಮನಸ್ಸು ಬಂದಿದೆ sir. ಧನ್ಯವಾದಗಳು

  • @raghavendramurthyraghu4104
    @raghavendramurthyraghu4104 3 ปีที่แล้ว +10

    ಧನ್ಯವಾದಗಳು ಸರ್ ನಿಮ್ಮ ಮಾತುಗಳು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತೆ ಕೇಳ್ತಾನೆ ಇರ್ಬೇಕು ಅನಿಸುತ್ತೆ

  • @laxmipadaki8506
    @laxmipadaki8506 ปีที่แล้ว +1

    ಇವರ ಎಲ್ಲಾ ಕಾರ್ಯಕ್ರಮ ನನಗೆ ಬಹಳ ಅಚ್ಚು ಮೆಚ್ಚಿನದು.ಆದರ್ಶದ ಗುರು.👌👌🙏🙏

  • @tilakshetty987
    @tilakshetty987 3 ปีที่แล้ว +24

    He is a great Guru for everything 🙏 Salute to 👋 him

  • @shilpakr6673
    @shilpakr6673 3 ปีที่แล้ว +1

    Thumba thumba danyavadagalu sir. Nim ibbara mathugalige 🙏🙏🙏🙏🙏

  • @prabhakars4642
    @prabhakars4642 3 ปีที่แล้ว +7

    🙏📚ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ನನ್ನ ಜೀವನದ ದಾರಿ ಉದ್ದಕ್ಕೂ ಸ್ಫೂರ್ತಿಯಾ ಚಿಲುಮೆಯಾಗಿರುವ ನನ್ನ ಗುರುಗಳಿಗೆ ಈ ಶಿಷ್ಯನಿಂದ ಕೋಟಿ ಕೋಟಿ ನಮನಗಳು

  • @ratnamalabhasme1112
    @ratnamalabhasme1112 2 ปีที่แล้ว +2

    ನಿಜ್ವಾಗ್ಲೂ ಸರ್ ನಿಮ್ಮ ಬಗ್ಗೆ ಏನು ಹೇಳಬೇಕು ಅಂತಾನೇ ನನಗೆ ಪದಗಳೆ ಸಿಗತಿಲ್ಲಾ ಅಂದ್ರೆ ಅಷ್ಟು ಎಲ್ಲರಿಗೂ ಸರಳ ಮತ್ತು ಸುಲಭ ನಿಮ್ಮ ಪ್ರತಿಯೊಂದು ಮಾತು ಎಲ್ಲರಿಗೂ ಆದಶ೯ಪ್ರಾಯಗಳೆ ಸರ್ ತುಂಬಾ ನನ್ನ ಕೃತಜ್ಞತೆಗಳು ನಿಮಗೆ

  • @priyankakulkarni5765
    @priyankakulkarni5765 3 ปีที่แล้ว +18

    Ocean of knowledge..sir every time I listen to u..I feel v motivated..🙏🙏🙏

  • @artlightofkavitharavinda9249
    @artlightofkavitharavinda9249 3 ปีที่แล้ว +4

    ಜೀವನ ಸ್ಫೂರ್ತಿಯನ್ನೀವ ಅದ್ಭುತವಾದ ವಿಚಾರಧಾರೆಗೆ ಧನ್ಯವಾದಗಳು! ನಮೋ ನಮಃ!

  • @shashishashikala5412
    @shashishashikala5412 3 ปีที่แล้ว +1

    👌 sir tq so much sir............. 💐💐💐💐💐💐

  • @mahaboobapasha7957
    @mahaboobapasha7957 3 ปีที่แล้ว +6

    ತುಂಬಾ ಧನ್ಯವಾದಗಳು ಸರ್ 🙏

  • @pavithracl9835
    @pavithracl9835 3 ปีที่แล้ว +10

    ಕೇಳ್ತಾನೆ ಇರಬೇಕು ಅನ್ನೋ ಇನ್ಸ್ಪಿರೇಷನ್ ಮಾತುಗಳು 👏👏👏

  • @raghavendranaik5204
    @raghavendranaik5204 3 ปีที่แล้ว +1

    ಆದರ್ಶ ವ್ಯಕ್ತಿತ್ವದ ಅತ್ಯಮೂಲ್ಯ ನುಡಿಗಳು 🙏ಧನ್ಯವಾದ ಗುರುಗಳೆ🙏

  • @hanumanthabbeehmaray8564
    @hanumanthabbeehmaray8564 3 ปีที่แล้ว +5

    ನಿಮ್ಮಂತ ಮಾತುಗಾರ ಮತ್ತು ನಿಮ್ಮಂತ ನಿಮ್ಮಿಂದ ಕಲಿ ಬೇಕಾಗಿರುವ ತುಂಬಾ ಇದೆ ಸರ್ ನೀವು ಇದೇ ತರ ಈಗಿನ ಯುವಕರಿಗೆ ತಾವು ಇದೇ ತರ ನಾನ ತುಂಬುವ ಕೆಲಸ ಸದಾ ಇದೆ ತರ ಮಾಡ್ತಾ ಇರಿ ಸರ್ ಧನ್ಯವಾದ ತುಂಬಾ ತುಂಬಾ ದೊಡ್ಡ ನಮಸ್ಕಾರ ಸರ್ ತಮಗೆ

  • @maamahalaxmi8426
    @maamahalaxmi8426 3 ปีที่แล้ว +2

    ಗುರುಗಳೇ ತಮ್ಮ ಜ್ಞಾನ ನಮಗೂ ಬೇಕಾಗಿದೆ, ತಮ್ಮನಂಬರ್ ಕೊಟ್ಟಲ್ಲಿ ಉಪಯುಕ್ತವಾಗಿತ್ತು 🙏🙏

  • @prashanthmp6442
    @prashanthmp6442 3 ปีที่แล้ว +16

    ಅದ್ಭುತ ಕಾರ್ಯಕ್ರಮ..ಧನ್ಯವಾದಗಳು ಗುರುರಾಜ sir

  • @sangeethagowda4230
    @sangeethagowda4230 3 ปีที่แล้ว +1

    Sir 🙏🙏❤

  • @lathag6186
    @lathag6186 3 ปีที่แล้ว +13

    ನಿಮ್ಮ ಮಾತು ಇವಾಗಿನ ಜಗತ್ತಿಗೆ ಇನ್ಸ್ಪಿರೇಷನ್ 🙏🙏🙏 ಹಟ್ಸ್ of u sir

  • @SOUNDAR17
    @SOUNDAR17 3 ปีที่แล้ว +61

    🙏 ಪುಣ್ಯ ಮಾಡಿರಬೇಕು ಇಂತಹ ಮಹಾನುಭಾವರ ಮಾತುಗಳನ್ನು ಕೇಳುವುದಕ್ಕೆ ಅದ್ಭುತವಾದಂತಹ ಜ್ಞಾನ ಬರಿತ ಮಾತುಗಳು... 👏👏👏

  • @vasukinagabhushan
    @vasukinagabhushan 3 ปีที่แล้ว +67

    ಜ್ಞಾನದಲ್ಲಿ... ಕಾರ್ಯದಲ್ಲಿ... ಮಹಾ ಗುರುಗಳು... ಹೆಸರಿನಲ್ಲಿ ಗುರು ರಾಜರು. ಇವರ ಮಾತು ಕೇಳಿ, ಅರಿತ ಜನರು ಧನ್ಯರು...
    🙏🏽🙏🏽🙏🏿

  • @maheshmayannavar3024
    @maheshmayannavar3024 3 ปีที่แล้ว +3

    ಪರಮಾತ್ಮ ನಮ್ಮ ಗುರುಗಳು🙏✍️

  • @venkateshass8461
    @venkateshass8461 3 ปีที่แล้ว +48

    ಹೆಸರಿನಲ್ಲೇ ಗುರು ನೀ ಗುರುವಯ್ಯ 😍😍😍

    • @vasukinagabhushan
      @vasukinagabhushan 3 ปีที่แล้ว +4

      ಕಾರ್ಯದಲ್ಲಿ ಮಹಾ ಗುರುಗಳು. ಹೆಸರಿನಲ್ಲಿ ಗುರು ರಾಜರು.
      ಇವರ ಮಾತನ್ನು ಕೇಳಿದ ತಿಳಿದ ಜನರು ಧನ್ಯರು.
      🙏🏽

  • @yateshpujar6071
    @yateshpujar6071 3 ปีที่แล้ว +2

    ತುಂಬಾ ಪ್ರೋತ್ಸಾಹಿಸುವ ಮಾತುಗಳು.

  • @bgramachandrautube
    @bgramachandrautube 3 ปีที่แล้ว +2

    ಸೂಪರ್ ಇಂಟರ್ವ್ಯೂ. ಕಲಿಕೆಯ ಸಾಗರವೇ ತೆರೆದಿದೆ

  • @gowrammamukundareddy343
    @gowrammamukundareddy343 3 ปีที่แล้ว

    Super speach Gurugale 🙏🙏🙏

  • @ishwarappag6741
    @ishwarappag6741 2 ปีที่แล้ว

    Thanks sir Mahan Sadhane Madi Manava Janma Sarthaka Padisikondiddakke Tumba Dhanyavadagalu Wishing God Bless U and Yours Family

  • @s.ksubedar8175
    @s.ksubedar8175 2 ปีที่แล้ว

    ಧನ್ಯವಾದಗಳು ಸರ್ 🙏🙏

  • @erannakumbar4680
    @erannakumbar4680 3 ปีที่แล้ว +1

    Very nice

  • @anandagrao9392
    @anandagrao9392 3 ปีที่แล้ว +12

    Excellent program, Hats off to Dr Kargi and special Thanks to anchor for his way of interviewing.

  • @manjunathhp708
    @manjunathhp708 2 ปีที่แล้ว

    ಅತ್ಯದ್ಭುತ ಮಾತುಗಳು ಸಾರ್, ಕರ್ಜಿಗಿಗೆ ಯವರಿಗೆ ಅನಂತಪೂರ್ವಕ ವಂದನೆಗಳು, ಮತ್ತೆ ಮತ್ತೆ ನಿಮ್ಮ ಮಾತುಗಳನ್ನು ಕೇಳಬೇಕು ಅನ್ಸುತ್ತೆ. ನೀವು ನಮ್ಮ ಹೆಮ್ಮೆ 🙏🏻🙏🏻🙏🏻🙏🏻🙏🏻

  • @shankaregowdagowdaar7497
    @shankaregowdagowdaar7497 2 ปีที่แล้ว

    ನಿಮ್ಮ ಅನುಭವವನ್ನು ನಮಗೆ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ

  • @Shrishailk2001
    @Shrishailk2001 3 ปีที่แล้ว +1

    ಗುರುಗಳ ಗುರು!

  • @vinayakakk_0711
    @vinayakakk_0711 3 ปีที่แล้ว

    ಧನ್ಯೋಸ್ಮಿ ಗುರುಗಳೇ ಹೃದಯಪೂರ್ವಕ ಧನ್ಯವಾದಗಳು🙏❤️

  • @KavithaNNaks
    @KavithaNNaks 2 ปีที่แล้ว

    Such an amazing speech heart touching thoughts very speritual stories by sir thank u so much

  • @ಸಾಹಿತ್ಯಜೋಳಿಗೆ
    @ಸಾಹಿತ್ಯಜೋಳಿಗೆ 3 ปีที่แล้ว +2

    ಎಂತಾ ಸರಳತೆಯ ಮಾತುಗಳು
    ನಾನು ಅಂತು ನಿಮ್ಮ ಮಾತನ್ನು ಕೇಳಿ ಧನ್ಯನಾದೆ

  • @nageshagowda4184
    @nageshagowda4184 3 ปีที่แล้ว +6

    Great Sir, Good Speech Mestre!, God bless you Sir.

  • @umeshgowda8759
    @umeshgowda8759 3 ปีที่แล้ว +1

    🙏🙏🙏 ನಮಸ್ಕಾರ ಗುರುಗಳೇ 🙏🙏🙏

  • @nagarajm8394
    @nagarajm8394 3 ปีที่แล้ว +1

    ನನ್ನ ಜೀವನದ ಅನುಭವಕ್ಕೆ ಪುಲ್ ಮಾರ್ಕ್ಸ್ ಸಿಕ್ಕಿದೆ. ಸಾರ್ ಅವರಿಗೆ ಧನ್ಯವಾದಗಳು.

  • @pavitrabetadeshkumbar8117
    @pavitrabetadeshkumbar8117 ปีที่แล้ว

    Thank full to you sir....🙏🙏🙏🙏🙏🙏🙏🙏🙏🙏🙏🙏🙏

  • @guruprasadpandit.2454
    @guruprasadpandit.2454 2 ปีที่แล้ว

    ಶರಣು ಶರಣಾರ್ಥಿಗಳು..ಸರ್ ಅಧ್ಭುತ ಅರ್ಥಪೂರ್ಣ..ಅನುಭವ..

  • @prathimana
    @prathimana 3 ปีที่แล้ว +5

    ಅತ್ಯುತ್ತಮವಾದ ಜ್ಞಾನ ದೀವಿಗೆ.ಇಂತಹ ಕಾರ್ಯಕ್ರಮ ನಡೆಸಿಕೊಟ್ಟ ನಿಮಗೆ ಧನ್ಯವಾದಗಳು.

  • @sudhakarakundar672
    @sudhakarakundar672 3 ปีที่แล้ว

    🙏🙏🙏 ಅದ್ಭುತ ಸರ್ ಇವರ ಮಾತು ಕೇಳುವುದೆ ನನ್ನ ಭಾಗ್ಯ

  • @murugen1981
    @murugen1981 3 ปีที่แล้ว

    ಹೆಸರೇ ಗುರು ರಾಜ... 🙏🙏🙏

  • @kashinathbidar8957
    @kashinathbidar8957 3 ปีที่แล้ว

    Gurugalige guru purnimeya shubhashayagalu🙏🙏

  • @narayanrampure4383
    @narayanrampure4383 3 ปีที่แล้ว +1

    ಈ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ವಂದನೆಗಳು

  • @latha1917
    @latha1917 3 ปีที่แล้ว +4

    So blessed to listen ur words sir, tq.

  • @laxmipadaki8506
    @laxmipadaki8506 ปีที่แล้ว

    ಅತ್ಯಂತ ಸತ್ಯ.,,🙏🙏

  • @ramakrishnahitlasara9437
    @ramakrishnahitlasara9437 3 ปีที่แล้ว +4

    ಅದ್ಭುತ ಶಕ್ತಿಪುರುಷರ ಸಂದರ್ಶನ...🙏🙏

  • @JSS72211
    @JSS72211 2 ปีที่แล้ว

    ಗುರುಗಳಿಗೆ ನನ್ನ ನಮನ 💐💐💐🙏🙏🙏💐💐💐

  • @VijayaLakshmi-mg9dd
    @VijayaLakshmi-mg9dd 3 ปีที่แล้ว

    Guru Raga kargagie 🌺❤️🌺👌👌💕💕 Excellent guru maharaj 🙏🙏🙏🌹🌹 very happy 🙏🙏🙏❤️❤️❤️

  • @kalammapujar151
    @kalammapujar151 ปีที่แล้ว

    Supeeeeeeer teaching Sir🙏🙏🙏🙏🙏👍👍👍👍👍👍👍👍👍🙏🙏🙏🙏🙏🙏🙏🙏 I am your fan sir 🙏🙏🙏🙏🙏

  • @akashraj6169
    @akashraj6169 3 ปีที่แล้ว +1

    Super Teacher

  • @nelamangalasridhar1406
    @nelamangalasridhar1406 3 ปีที่แล้ว +5

    Fantastic . God Bless
    Sri. Dr. Gururaja Karjagi .
    He is All-rounder, And I think one can having no word's to explain about Dr Karjagi.
    Saastanga Namaskaragalu sir.🙏🙏🙏

  • @nageshkputtur3549
    @nageshkputtur3549 3 ปีที่แล้ว +122

    🙏 ನಡೆದಾಡುವ ಜ್ಞಾನಕೋಶ 🙏

  • @hemas7322
    @hemas7322 3 ปีที่แล้ว +1

    🙏🏻🙏🏻

  • @malinisudha1302
    @malinisudha1302 ปีที่แล้ว

    Nijava guru hero nan paalige gurugale 🙏🙏🙏

  • @GajendraSingh-zl5fd
    @GajendraSingh-zl5fd 5 หลายเดือนก่อน

    ನಿಮ್ಮ ಅನುಭವ ನನಗೆ ಸ್ಫೂರ್ತಿ ಗುರುಗಳೇ

  • @shreshttechnologiesinc315
    @shreshttechnologiesinc315 3 ปีที่แล้ว

    Very good program Thanks for your searching goal

  • @parimalapatel7112
    @parimalapatel7112 11 หลายเดือนก่อน

    We love you Gururaj Sir ❤❤❤❤❤❤❤❤❤❤❤❤❤❤❤❤❤❤❤❤❤❤❤.

  • @khadar1975
    @khadar1975 3 ปีที่แล้ว

    ಸಂದರ್ಶನಕ್ಕೆ ಸೂಕ್ತ ವ್ಯಕ್ತಿ ಆಯ್ಕೆ ಮಾಡಿದ್ದೀರಿ. ಧನ್ಯವಾದಗಳು.

  • @anudiaries4977
    @anudiaries4977 3 ปีที่แล้ว +2

    Super,Excellent very motivational ಟಾಕ್ Sir ❤️💐😊

  • @venkateshgowda1818
    @venkateshgowda1818 2 ปีที่แล้ว

    Nam boss gurugalu guruve. Namo namha

  • @gururajbvyakaranal3864
    @gururajbvyakaranal3864 3 ปีที่แล้ว +26

    ನೀವು ಪಡೆದ ನಿಮ್ಮ ತಂದೆ ಅಜ್ಜ ನಿಮ್ಮ ಜೀವನವನ್ನು ರೂಪಿಸಿದರು ನೀವೇ ದನ್ಯವಂತ್ರು ಸರ್

  • @srinivasanraghavan587
    @srinivasanraghavan587 2 ปีที่แล้ว

    🙏 dhanyavadagalu 🙏

  • @umeshm5250
    @umeshm5250 3 ปีที่แล้ว

    ದನ್ಯವಾದಗಳು ಸರ್

  • @BATFLECK6000
    @BATFLECK6000 3 ปีที่แล้ว +1

    What a great thinking

  • @malathivaidyanath9172
    @malathivaidyanath9172 3 ปีที่แล้ว +1

    Very nice programme. Very nice selection. What an inspirational personality. Look forward to more such programmes.

  • @vanivn5096
    @vanivn5096 ปีที่แล้ว +1

    Dr Karjagi ಯವರೇ, neevu ನಿಜವಾದ ದೇವರು🎉🎉

  • @praveenp5281
    @praveenp5281 3 ปีที่แล้ว +37

    Simply brilliant!!! A humble request to Mr Raghav - please do not interrupt when your guest is speaking in a flow.

    • @sharankumargoudar7828
      @sharankumargoudar7828 3 ปีที่แล้ว +2

      I agree sir... Mr. Raghav you are one of the best anchor, but please, don't interrupt the dignitaries when they are sharing valuable life sessions... You may edit the video, if there is time limit...
      Kudos for your efforts to get such wonderful people on the show... Please keep it up...
      Sharanu Sharanu...🙏🙏

    • @bmganesh9949
      @bmganesh9949 3 ปีที่แล้ว +2

      ಇವರು ಕಾವಿ ಇಲ್ಲದ ಸಂತ, ಕಿರೀಟ ಇಲ್ಲದ ರಾಜ, ಧರ್ಮದೇವತೆ ಯ, ಮತ್ತೊಂದು ಅವತಾರ ಅದೇ ಜ್ಞಾನ ನೀಡುವ ಅವತಾರಿ, ನಿಮಗೆ ನಾನು ಶರಣಾಗತಿ

  • @ramaiahsetty925
    @ramaiahsetty925 3 ปีที่แล้ว

    ಜ್ಞಾನ ಸಾಗರಕ್ಕೆ ನಮೋ ನಮಃ 🙏🙏🙏🙏🙏

  • @AradhyaHp-z5c
    @AradhyaHp-z5c หลายเดือนก่อน

    Thanks sir 👏

  • @puneethgowda7883
    @puneethgowda7883 3 ปีที่แล้ว +2

    ಕನ್ನಡಿಗರ ಹೆಮ್ಮೆ ❤️ we always love u sir

  • @sathyavthimuralidhar4869
    @sathyavthimuralidhar4869 3 ปีที่แล้ว

    ಗುರುವೇ gurubyo ನಮಃ

  • @narasimhak7080
    @narasimhak7080 3 ปีที่แล้ว +3

    ಆದರ್ಶಗಳನ್ನು ತೆರೆದಿಟ್ಟ ಅಸಾಮಾನ್ಯ ಆದರ್ಶ ವ್ಯಕ್ತಿ. ಉತ್ತಮ ಕಾರ್ಯಕ್ರಮ.

  • @balasubramaniyamn
    @balasubramaniyamn ปีที่แล้ว

    Iam.thankfull.to.you.sir...because..your..motivatiln.spech

  • @vk5081
    @vk5081 3 ปีที่แล้ว +64

    ನಮ್ಮ ಸರ್ಕಾರಕ್ಕೆ ಒಂದು ಮನವಿ ಇಂಥವರಿಗೆ ಭಾರತರತ್ನ ಪ್ರಶಸ್ತಿ ಕೊಡಿ ಪ್ಲೀಸ್

    • @rajunaguvana6601
      @rajunaguvana6601 3 ปีที่แล้ว +8

      ನಿಮ್ಮ ಮಾತು ನಿಜ..., ಆದರೆ ಸರ್ಕಾರ ಕೊಡಲ್ಲ..., ಏಕೆಂದರೆ ಇವರು ಯಾವುದೇ ರಾಜಕೀಯ ಪಕ್ಷಗಳ ನಡುವೆ ಗುರುತಿಸಿಕೊಂಡಿಲ್ಲ.., ಆದರೂ ನಮ್ಮ..., ನಿಮ್ಮಂತ ಜನಸಾಮಾನ್ಯರ ದೃಷ್ಟಿಯಲ್ಲಿ ""ಭಾರತ ರತ್ನ""...., ಶ್ರೇಷ್ಠ ಮನುಷ್ಯ..., ನಿಜವಾಗಿಯೂ ಇವರ ನಡುವೆ ನಾವಿರುವುದೇ ನಮ್ಮ ಪುಣ್ಯ.., ಅವರಿಗೆ ಕೋಟಿ ನಮನಗಳು... 🙏🙏🙏🙏🙏

  • @sampathkrishna1806
    @sampathkrishna1806 3 ปีที่แล้ว +118

    ಇವರು ಪದ್ಮಶ್ರೀ ಪ್ರಶಸ್ತಿಗೆ ಅರ್ಹರು, ಮೋದಿ
    ಯವರ ಸರ್ಕಾರ ಇವರನ್ನು ಗೌರವಿಸಬೇಕು
    ರಾಜ್ಯ ಸರ್ಕಾರ ಸಹ ಇದಕ್ಕೆ ಸ್ಪಂದಿಸಬೇಕು.

  • @chandrakantundodiadvocate8571
    @chandrakantundodiadvocate8571 2 ปีที่แล้ว

    Great sir... selute 🙏🌹

  • @arunkumbar7272
    @arunkumbar7272 3 ปีที่แล้ว +1

    Super
    👌👌👌

  • @kavithashedigumme1642
    @kavithashedigumme1642 3 ปีที่แล้ว

    ನೀವ್ ಹೇಳೋದು ನೂರಕ್ಕೆ ನೂರು ಸರಿ ಸರ್.ಪ್ರತಿ ತರಗತಿಗೆ ಹೋಗಿ ವಿದ್ಯಾರ್ಥಿಗಳನ್ನು ನೋಡಿದಾಗ ಏನೋ ಖುಷಿ.ಕಲಿಯೋದು ಇನ್ನೂ ಬಹಳಷ್ಟಿದೆ ಎಂದು ಯಾವಾಗಲೂ,ಪ್ರತೀ ತರಗತಿಯಲ್ಲೂ ಅನುಭವವಾಗುತ್ತಿದೆ . ನಿಜವಾಗಿ ನಮ್ಮೀ ವ್ರತ್ತಿ ತುಂಬಾ ಖುಷಿ ನೀಡುತ್ತದೆ.

  • @varshasyaresheemiyaresheem4546
    @varshasyaresheemiyaresheem4546 3 ปีที่แล้ว +1

    Sir I like your Speech

  • @vijayalakshmipatil6972
    @vijayalakshmipatil6972 2 ปีที่แล้ว

    Super.speach sir🙏🙏🙏💐

  • @gurujii240
    @gurujii240 3 ปีที่แล้ว +3

    Every time i motivate with ur words ...

  • @manim5514
    @manim5514 ปีที่แล้ว

    Such a wonderful speech...no words hatsoff to u sir ❤

  • @latharajiv5531
    @latharajiv5531 2 ปีที่แล้ว

    My favourite sir🙏🙏🙏

  • @amrutham4891
    @amrutham4891 2 ปีที่แล้ว

    🙏🤐 speechless sir 🙏

  • @NaveenKumar-gf2lj
    @NaveenKumar-gf2lj ปีที่แล้ว

    Great inspiration of Karnataka. Great teacher.

  • @prashantksanagoudra9079
    @prashantksanagoudra9079 3 ปีที่แล้ว +58

    ನನ್ನ ಪ್ರಕಾರ ಸ್ವಾಮಿ ವಿವೇಕಾನಂದರ ಒಂದು ಸಣ್ಣ ಪ್ರತಿರೂಪ ಇವರು... 🙏i am fully inspired from dr gururaj sir...

  • @guruprasadbiradar5168
    @guruprasadbiradar5168 3 ปีที่แล้ว +19

    Sir why can't u take a chance of PM of india...because I feel your ideas and implementation is more excellent so you can help the people in a best way

  • @nirosharamesh9014
    @nirosharamesh9014 3 ปีที่แล้ว

    Each and every second of your speech is worthwhile sir

  • @mamathaskumar3494
    @mamathaskumar3494 3 ปีที่แล้ว +7

    ಬಾಹುಬಲಿ.... ನಿಜವಾದ ಅರ್ಥದಲ್ಲಿ ,ಇಂತಹ ಮಹಾನುಭಾವರ ಮಾತು ಕೇಳಿ
    ಧನ್ಯರಾದೆವು.🙏🙏🙏

  • @rajupoojary6687
    @rajupoojary6687 3 ปีที่แล้ว +49

    ಕರ್ಜಗಿ ಸರ್ ಮಾತು ಕೇಳ್ತಾ ಇದ್ರೆ.... ಜೀವನ ತುಂಬಾ ಸರಳ ಅನ್ಸುತ್ತೆ... ಅಂತಹ ಮಹಾನ್ ವ್ಯಕ್ತಿಯ ಮಾತು ಕೇಳಿಸ್ಕೊಳ್ಳೋ. ಅವಕಾಶ ಮಾಡಿ ಕೊಟ್ಟ ಚಾನಲ್ ನವರಿಗೆ ಧನ್ಯವಾದಗಳು...

  • @thimmegowdag3878
    @thimmegowdag3878 3 ปีที่แล้ว +20

    He is a God of inspiration for those who are in depression

  • @vanithahemanth9915
    @vanithahemanth9915 3 ปีที่แล้ว +3

    I respect Sir from bottom of my heart... Living god... So much of ocean of knowledge he has got....hats off... May God bless him with good health and long life...

  • @praveenak.6894
    @praveenak.6894 2 ปีที่แล้ว

    (ಗುರುರಾಜ ಕರಜಗಿ) ಹಿಂತಹ ಶ್ರೇಷ್ಠ ವ್ಯಕ್ತಿಗಳ ಕಾಲದಲ್ಲಿ ನಾನೂ ಬದುಕಿದಿನಿ ಅವರ ಮಾತು ಕೇಳ್ತಿದಿನಿ ಅಂದ್ರೆ ಅದು ನನ್ನ ಭಾಗ್ಯ...🙏🙏❤❤❤

  • @jithendragowda1153
    @jithendragowda1153 2 ปีที่แล้ว

    Thank you