ಸರ್ ನಿಮ್ಮ ಮಾತು ಕೇಳುತ್ತಿದ್ದರೆ ನನ್ನನ್ನೇ ನಾನು ಮರೆತಿದ್ದೆ . ದೇವರು ನಿಮಗೆ ಸದಾ ಇದೇ ರೀತಿ ಮಾತನಾಡುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವೆ. ಆತ್ಮವಿಶ್ವಾಸವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬುದನ್ನು ನಿಮ್ಮ ಪ್ರತಿಯೊಂದು ವೀಡಿಯೋದಿಂದ ನಾನು ತಿಳಿದುಕೊಳ್ಳುತ್ತಿದ್ದೇನೆ ಧನ್ಯವಾದಗಳು ಸರ್.
ಸರ್ ನೀವು ಹೇಳಿದ ಘಟನೆ ನನ್ನ ಕಣ್ಣಲ್ಲೂ ನೀರು ತರಿಸಿತು. ನಿಜ ಸರ್ ಭಗವಂತನ ಸಾಕ್ಷಾತ್ಕಾರ ನಾವು ಅನುಭವಿಸಬೇಕು. ಭಗವಂತನ ಇರುವಿಕೆ ಒಂದು ಅನುಭೂತಿ. ಅಚಲವಾದ ನಂಬಿಕೆ ಸಂಪೂರ್ಣ ಸಮರ್ಪಣಾ ಭಾವ ಇದ್ದಾಗ ಮಾತ್ರ ಅನುಭೂತಿ ಉಂಟಾಗುತ್ತದೆ ಭಗವಂತನ ಸಾಕ್ಷಾತ್ಕಾರ ಆಗುತ್ತೆ. ದೈವತ್ವದ ಅರಿವು ಮೂಡಿಸಿಕೊಳ್ಳಬೇಕು ಅಷ್ಟೇ.
ಬಹಳ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಿ ಗುರುಗಳೇ 🙏🏼🙏🏼🙏🏼🙏🏼🙏🏼 ದೇವರು ನಿಮಗೆ ಒಳ್ಳೆಯ ಆರೋಗ್ಯ, ಆವಿಷ್ಯವನ್ನು ಕೊಡಲಿ 🙏🏼🙏🏼 ಇನ್ನು ಇಂತಹ ಒಳ್ಳೆಯ ವಿಚಾರವನ್ನು ನಮಗೆ ತಿಳಿಸಿಕೊಡಿ 🙏🏼🙏🏼
Definitely God is there I am living today peacefully because of him , i have survived,4 accidents two mild attacks ,Mob furies in my work and what not God is there when you believe in him 100 percent, Jai Ganesha,
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಸರ್ ನಮಸ್ತೆ..... ಆ ದೇವರಲ್ಲಿ ನನ್ನ ಕೋರಿಕೆ.. ನಿಮಗೆ ಮತ್ತು ನಿಮ್ಮ ಧ್ವನಿಗೆ ಎಂದು ವಯಸ್ಸಾಗದಿರಲಿ
Super ❣️❣️❣️
@@VenkateshVenkatesh-th3si❤❤❤❤❤❤❤❤❤❤
Super sir
👌🏻👌🏻𝕤𝕦𝕡𝕖𝕣 𝕤𝕚𝕣
Neja❤
ದೇವರು ಎಂಬುವುದು ಒಂದು ಅತ್ಯದ್ಬುತ ಶಕ್ತಿ ನೀವು ಹೇಳಿದಂತೆ ದೇವರನ್ನು ನೋಡೋದಕ್ಕಿಂತ ಅನುಭವಿಸುವುದೇ ಒಳಿತು .
ಭಗವಂತನ ಕರುಣೆ ಅಪಾರ. ನಿಮ್ಮ ಅನುಭವದ ಮೂಸೆಯಿಂದ ಬರುವ ಮಾತುಗಳು ನಮಗೆ ಜೀವನಾಧಾರ.
ಸರ್ ನಿಮ್ಮ ಮಾತು ಕೇಳುತ್ತಿದ್ದರೆ ನನ್ನನ್ನೇ ನಾನು ಮರೆತಿದ್ದೆ . ದೇವರು ನಿಮಗೆ ಸದಾ ಇದೇ ರೀತಿ ಮಾತನಾಡುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವೆ. ಆತ್ಮವಿಶ್ವಾಸವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದೆಂಬುದನ್ನು ನಿಮ್ಮ ಪ್ರತಿಯೊಂದು ವೀಡಿಯೋದಿಂದ ನಾನು ತಿಳಿದುಕೊಳ್ಳುತ್ತಿದ್ದೇನೆ ಧನ್ಯವಾದಗಳು ಸರ್.
ನಂಬಿಕೆಯೇ ದೇವರು 🙏🏻
ಯಾವುದೇ ಸಂಧರ್ಭದಲ್ಲೂ ನಂಬಿಕೆ ಬಲವಾಗಿದ್ದರೆ ದೇವರು ಕೂಡ ಜೊತೆ ಇರುತ್ತಾನೆ 🙏🏻
True lines Sir
ನಂಬಿ ಕೆಟ್ಟವರಿಲ್ಲವೂ ಹರಿ ನಿನ್ನ ನಂಬದೆ ಕೆಟ್ಟರೆ ಕೆಡಲಿ ಎಂಬ ಮಾತು ಸತ್ಯ ಅನ್ನಿಸಿತು ಸರ್ ನಿಮಗೆ ಅನಂತ ನಮನಗಳು ಸರ್ 🙏🙏🙏
ಸರ್ ನಿಮಗೆ 1000ಕೋಟಿ ನಮಗಳು
ಸರ್ ನೀವು ಹೇಳಿದ ಘಟನೆ ನನ್ನ ಕಣ್ಣಲ್ಲೂ ನೀರು ತರಿಸಿತು. ನಿಜ ಸರ್ ಭಗವಂತನ ಸಾಕ್ಷಾತ್ಕಾರ ನಾವು ಅನುಭವಿಸಬೇಕು. ಭಗವಂತನ ಇರುವಿಕೆ ಒಂದು ಅನುಭೂತಿ. ಅಚಲವಾದ ನಂಬಿಕೆ ಸಂಪೂರ್ಣ ಸಮರ್ಪಣಾ ಭಾವ ಇದ್ದಾಗ ಮಾತ್ರ ಅನುಭೂತಿ ಉಂಟಾಗುತ್ತದೆ ಭಗವಂತನ ಸಾಕ್ಷಾತ್ಕಾರ ಆಗುತ್ತೆ. ದೈವತ್ವದ ಅರಿವು ಮೂಡಿಸಿಕೊಳ್ಳಬೇಕು ಅಷ್ಟೇ.
ನಿಜವಾಗ್ಲೂ ದೇವರು ನಿಮ್ಮ ರೂಪದಲ್ಲಿ ಬಂದಿದ್ದಾನೆ ಸರ್ ದೇವರು ಎಲ್ಲೆಲ್ಲಿಯೂ ಇದ್ದಾನೆ ನಮಸ್ತೇ ಗುರುಗಳೇ
ದೇವರು ಇಲ್ಲಾ ಅನ್ನೂರಿಗೆ ಇದು ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸಾರ್ ಧನ್ಯವಾದಗಳು
ಹೃದಯ ತುಂಬಿ ಬಂತು 😊
ಹೃದಯ ತುಂಬಿ ಬಂತು...🎉
ಅದ್ಭುತವಾಗಿ ಹೇಳಿದ್ದೀರಿ ಸರ್ ನಂಬಿಕೆಯೇ ದೇವರು.
💐🙏🤝 ಧನ್ಯವಾದಗಳು ಸರ್ ನಿಮಗೆ ಶರಣು ಶರಣಾರ್ಥಿಗಳು 🙏
ಸತ್ಯವಾದ ಮಾತು ನಿಜಕ್ಕೂ ದೆವರಿದ್ಧಾನೆ ಈ ಬಗ್ಗೆ ಯಾವುದೇ ಸಂಶಯವಿಲ್ಲ 🙏🙏👍
ಬಹಳ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಿ ಗುರುಗಳೇ 🙏🏼🙏🏼🙏🏼🙏🏼🙏🏼 ದೇವರು ನಿಮಗೆ ಒಳ್ಳೆಯ ಆರೋಗ್ಯ, ಆವಿಷ್ಯವನ್ನು ಕೊಡಲಿ 🙏🏼🙏🏼 ಇನ್ನು ಇಂತಹ ಒಳ್ಳೆಯ ವಿಚಾರವನ್ನು ನಮಗೆ ತಿಳಿಸಿಕೊಡಿ 🙏🏼🙏🏼
ನಂಬಿಕೆ ಎಂತಹಾ ಪವಾಡಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಈ ಘಟನೆ ಉದಾಹರಣೆ. ಈ ಹಿನ್ನೆಲೆಯಲ್ಲಿ ಬಹುತೇಕ ಆಸ್ಪತ್ರೆಗಳಲ್ಲಿ ಆರಾಧಿಸಲು, ಪ್ರಾರ್ಥಿಸಲು ಅವಕಾಶಗಳಿರುತ್ತವೆ....❤
Heart touching, ಕಣ್ಣು , ಹೃದಯ ತುಂಬಿ ಬಂತು….❤
ವಿಡಿಯೋ ತುಂಬಾ ಚೆನ್ನಾಗಿದೆ ಸರ್ ಧನ್ಯವಾದ ಓಂ ಸಾಯಿ ರಾಮ್
Definitely God is there I am living today peacefully because of him , i have survived,4 accidents two mild attacks ,Mob furies in my work and what not God is there when you believe in him 100 percent, Jai Ganesha,
ನಿಜ ಸರ್ ನೀವು ಹೇಳಿದ್ದು..ಈ ಜಗತ್ತನ್ನು ನಡೆಸುವ ಯಾವುದೋ ಒಂದು ಶಕ್ತಿ,ಚೈತನ್ಯ ಇರೊದಂತು ಸತ್ಯ ಅಂತಾ ನಾನಂತೂ ನಂಬಿದ್ದೇನೆ.🙏
ಅತ್ಯದ್ಭುತ ಕಥೆ, ನಿಮ್ಮ ವಾಗ್ಝರಿಗೆ ಪ್ರಣಾಮಗಳು sir...
ನೀವು ಹೇಳುವ ಕಥೆ ಇರಲಿ ನೈಜ ಘಟನೆ ಇರಲಿ ನೀವು ವಿವರಿಸುವ ರೀತಿ ನಾವೇ ಸಂಪೂರ್ಣ ಚಿತ್ರ ನೋಡಿದಂತೆ ಅನ್ನಿಸುತ್ತೆ... 🙏🙏🙏
ನಮಗೆ ಕಾಣದ ಆದರೆ ನಮ್ಮ ಅರಿವಿಗೆ ಬರುವ ಒಂದು ಶಕ್ತಿ ಇದೆ.ಅದೇ ಭಗವಂತ
ಸತ್ಯ ನಿತ್ಯ ದ ನುಡಿ.
ತಮಗೆ ವಂದನೆಗಳು.....
ಘಟನೆ ವಿಷಯ ಕೇಳಿ ಕಣ್ಣೀರು ಸುರಿಯುತ್ತಿದೆ...
ಯಾವುದೋ ಶಕ್ತಿ ಇರುವುದಂತೂ ನಿಜ.
☺️☺️
, just,, soul stirring sir,,,
,, A good hearted good minded doctor always represents the midas touch of god through his treatment 😊
ಮೈನವಿರೇಳಿಸುವ ವಾಚನ
ಅಧ್ಭುತ ಸರ್
ಇಂಥ ಒಂದು ಘಟನೆ ನನ್ನ ಜೀವನದಲ್ಲಿ ಕೂಡ ಆಗಿದೆ ಗುರುಗಳೇ
ಒಳ್ಳೆ ಸಂದೇಶ ಸರ್
Fantastic narration Truly heart touching Salute to Dr Karjagi Sir🎉
ನಂಬಿಕೆಯೇ ದೇವರು
What a narration ❤❤so heart touching and divine experience..
Hats off sir ♥️✨
ಈ ವಿಷಯ ತಿಳಿಸಿದ್ದಕ್ಕೆ ಬಹಳ ಧನ್ಯವಾದಗಳು ಗುರುಗಳೆ
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಗುರುಗಳೇ ನೀವ್ ಹೇಳೋ ಮಾತು ಅಕ್ಷರಶ ಸತ್ಯ🙏
love.and.ನಂಭಿಕೆ.ದೇವರು.ಸರ್
ದೇವರು ಇರುವುದು ನಿಜ ಸರ್...🎉🎉🎉🎉🎉🎉🎉❤❤❤❤
Namaskar guruji 🙏🏻
Hat's of you sir. ❤❤❤
❤ I like you sir
Hats of sir God is great
Namaste 🙏
ಓಂ ಶಿವ ಸಾಯಿ ರಾಮ್ 🙏🙏🙏
ಸೂಪರ್ ಸರ್ ನಿಮ್ಮ ಮಾತಿಗೆ ನನ್ನ ಸಲಾಂ
👌 Sir 👏👏👏👏👏 This Is The Power Of Hope.....☺️
Om sree gurubhyo namaha ❤
I usually not comment in comment section. But this video is special ❤
Thank so much sir
ನಂಬಿಕೆಯೇ ದೇವರು 🙏
ಸರ್ ತುಂಬಾ ನೊಂದಿದಿನಿ ನನ್ನ ಮೂರು ಮಕ್ಕಳಲ್ಲಿ ಒಂದು ಮಗು ಮಾತ್ರ ಬದಕಿದೆ ಜೀವನಾನೇ ಬೇಡ ಅನಸತಿದೆ ಮನಸಿಗೆ ನೆಮ್ಮದಿ ಇಲ್ಲ ಸರ್ ಎನ ಮಾಡಬೇಕು ಅಂತಾ ಗೊತ್ತಾಗತಿಲ್ಲ
a ondu magunalle nimma 2 makkalannu nodi. Nivu novinalli iddare nimma jote idda maguge anyaya madida hage. Please hage madade nimma maguvina nageyalli nimma khushiyanu kaniri. All the best. Be brave.
ವಂದನೆಗಳು ಸರ್
Dhanyavadagalu gurugale
Welcome sir the grateful voice
ತುಂಬಾ ಇಷ್ಟಾ ಆಯಿತು ಸರ್..
ಸೂಪರ್
Super sir 🎉🎉
God is there, but he will test our patients and faith,that is the wonder of god's power.
God is there nanmbike erali ❤🎉🎉🎉🎉🎉💯
Bagavantana nambidavara mansalli sadha eruvanu 🙏🙏super sir ❤❤
Enu maathe barthila, mouna avarisidhe, adhbutha vaadha gatane..dhanyavadha poojyare❤
ನಿನಗೆ ನಮಸ್ಕಾರ ನಿಮಗೆ ದೇವರು ಆಯಸ್ಸು hechchi sali😊
You are correct sir. UNKNOWN HAND is GOD. Experiences can't be explained
Respected sir no word to express
Devaru idane sir really true story
True sir, kudos to your inspiration speech and open up our eyes,live long sir,,🙏🙏🙏
ಭಕ್ತಿಯಿಂದ ನೋಡಿದಾಗ ಎಲ್ಲವೂ ಪವಾಡ...😊
Respected Sir No words to express namaste namaste
Bhagavantha sarvavu neene sakalavu neene🙏🙏🙏🙏🙏
Once you believe God definitely we can feel his presence 🙏🏻
ತುಂಬಾ ಅತ್ತುಬಿಟ್ಟೆ ಗುರುಗಳೇ 😭😭🙏
ನಾನು ಪುಸ್ತಕ ಓದುವುದು ಕಡಿಮೆ ಆದರೆ ನಿಮ್ಮ speech ನಲ್ಲಿ ನಾವು ಎಷ್ಟೊಂದು ಪುಸ್ತಕಗಳನ್ನು ಓದಿದ ಅನುಭವ ವಾಗುತ್ತದೆ. ನಿಮ್ಮ speech ಗೆ ನನ್ನ ಕೋಟಿ ಕೋಟಿ ನಮನಗಳು🙏🙏🙏🙏🙏
God is great sir 100)%sure,🙏🙏
ಧಧನ್ಯವಾದಗಳು
Simply divine om namah shivay
ಅದ್ಬುತ್ ನಂಬಿಕೆ
ಅದ್ಭುತ
Thanks for sharing such stories sir
🙏🙏🙏🙏👌sur
🙏🙏🙏🙏ಸೂಪರ್ sir👋👋
I m a huge fan of yours sir . thank you so much.
Very👍 it's true namaste🙏
Wonder ful story sir 🙏
ದೇವರು ಇದ್ದಾರೆ ಗುರುಗಳೇ
Sir. Thanks for sharing this with us. GOD bless all of us.
Tumba sundarvagide 👌👍🙏
Yes sar👍
Sharanu Guruji🙏🙏🙏
Thankyou sir
Sir Nan kannallu neeru barusbitralla sir?
Sir Nan magluge evaaga
14-years,
3-years Back n
Nan maglugu
Heart operation (by pass)aaythu sir
Super sir
🙏 dhanyavadagalu 🙏 nija sir 🙏🙏
Thank you god🙏🙏
Thank you sir🙏🙏
Nambike devaru sir
Thank you sir
Tq u so much sir. Nimge devaru olle shakti kudi enu, 🙏🙏🙏
ಧನ್ಯವಾದಗಳು ಸರ್❤
🌹🙏🏻🙏🏻🙏🏻🌹
Om sri raaghavendraya namaha 🙏