ನಮಸ್ಕಾರ ಬ್ರದರ್ ನಿಮಗೆ 22:30 ಸಡನ್ನಾಗಿ ಬಸ್ ಅಡ್ಡ ನಿಲ್ಲಿಸಿದ ಜಾಗ ಕುಂದಾಪುರದ ಹೇರಿಕುದ್ರು ಇಲ್ಲಿ ಪವರ್ ಫುಲ್ ಅರೆಕಲ್ಲು ಬಬ್ಬರ್ಯ ದೈವ ಸ್ಥಾನ ಇದೆ ಈ ಜಗದಲ್ಲಿ ದಿನಾಲೂ ನೂರಾರು ಗಾಡಿ ನಿಲ್ಲಿಸಿ ಬಬ್ಬರ್ಯನ ಆಶೀರ್ವಾದ ಪಡೆದು ಹೋಗ್ತಾರೆ ನೀವು ಇನ್ನೊಮ್ಮೆ ಈ ರಸ್ತೆಯಲ್ಲಿ ಬಂದಾಗ ನಮ್ಮ ಬಬ್ಬರ್ಯನ ದರ್ಶನ ಮಾಡಿ ಹೋಗಿ ರಸ್ತೆಯಲ್ಲಿ ಏನು ಸಮಸ್ಯೆ ಆಗುದಿಲ್ಲ
Bro alli uliri andru nale load madthivi andrala halt charge kodthara , mamele city yinda door yidre hige halt madi nale hogona andre utakke yen madthidira
Bro ಇದು ನನ್ನ ಫೇವರೇಟ್ ಟ್ರಕ್ ಇದು ಅಶೋಕ್ ಲೇಲ್ಯಾಂಡ್ ಟ್ರಕ್ ಆದ್ರೆ ತುಂಬ ಇಷ್ಟ Bro. ಇನ್ಮೇಲೆ ಇತರ ವಿಡಿಯೋ ಮಾಡ್ತಾನೆರಿ Bro ಪ್ಲೀಸ್ Bro. ..........................................
Brother ನೀವು ಪರ್ಸಂಟೇಜ್ ಮೇಲೆ ಗಾಡಿ ಒಡಸ್ತೀರಿ ಅಲ್ವಾ , ಅದು ಯಾವ ರೀತಿ ಇರುತ್ತೆ ಅಂತಾ ಸ್ವಲ್ಪ ಹೇಳಿ , ಅಂದ್ರೆ ಪೊಲೀಸರಿಗೆ , rto ಮತ್ತೆ ಲೋಡಿಂಗ್ unloading ಯಾರ ಕಡೆ ಇರುತ್ತೆ ಮಾಲೀಕರ ಅಥವಾ ಡ್ರೈವರ್ ಕಡೆನಾ ಅಂತಾ ಹೇಳಿ bro 😊
Driving madbek adre mobile use mado hag ella adu against to traffic rules and safety adu gat section alli video madkond odsthira bere vehicle vargu problem aguthe
ನಮ್ಮ ಹುಲಿಕಲ್ ಘಾಟ್ (ಬಾಳೆಬರೆ) 💚💚
ನಮಸ್ಕಾರ ಬ್ರದರ್
ನಿಮಗೆ 22:30 ಸಡನ್ನಾಗಿ ಬಸ್ ಅಡ್ಡ ನಿಲ್ಲಿಸಿದ ಜಾಗ ಕುಂದಾಪುರದ ಹೇರಿಕುದ್ರು ಇಲ್ಲಿ ಪವರ್ ಫುಲ್ ಅರೆಕಲ್ಲು ಬಬ್ಬರ್ಯ ದೈವ ಸ್ಥಾನ ಇದೆ ಈ ಜಗದಲ್ಲಿ ದಿನಾಲೂ ನೂರಾರು ಗಾಡಿ ನಿಲ್ಲಿಸಿ ಬಬ್ಬರ್ಯನ ಆಶೀರ್ವಾದ ಪಡೆದು ಹೋಗ್ತಾರೆ ನೀವು ಇನ್ನೊಮ್ಮೆ ಈ ರಸ್ತೆಯಲ್ಲಿ ಬಂದಾಗ ನಮ್ಮ ಬಬ್ಬರ್ಯನ ದರ್ಶನ ಮಾಡಿ ಹೋಗಿ ರಸ್ತೆಯಲ್ಲಿ ಏನು ಸಮಸ್ಯೆ ಆಗುದಿಲ್ಲ
Howda bro nange gottirlilla next time nanu hage madtini
ತೊಂದ್ರೆ ಇಲ್ಲ ಬ್ರದರ್ ಇನ್ನೊಮ್ಮೆ ದರ್ಶನ ಮಾಡಿ
ಮತ್ತು ನೀವು ಸಮುದ್ರದ ಪಕ್ಕ ಗಾಡಿ ನಿಲ್ಲಿಸಿದ ಜಾಗ ತ್ರಾಸಿ ಬೀಚ್
ಮರವಂತೆ ಬೀಚ್ ಅಲ್ಲ ಅದು
ಧನ್ಯವಾದಗಳು
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಕ್ಕೆಸುಸ್ವಾಗತ brother
ಅಣ್ಣಾ 2 ವರ್ಷ ಆ ರೋಡಲ್ಲಿ ಕಾಡಿ ಓಡ್ಸಿನಿ
ಲೋರಿ ♥️ ಹುಶಾರ್ ಅಣ್ಣಾ ನೀವು
❤❤❤❤❤
ತುಂಬಾ ಚನ್ನಾಗಿದೆ ಸರ್ ವಿಡಿಯೋ ❤❤
ವಿಡಿಯೋ ಚೆನ್ನಾಗಿದೆ ಶ್ರೀಧರ್ ಸರ್ ಅದ್ಬುತ ❤️
💐💐💐🙏🙏🙏🙏ನಮಸ್ಕಾರ ಅಣ್ಣ ಲವ್ ಯು ಕೆ.ಎ. 13 ಅರಕಲಗೂಡು ಹಾಸನ💐💐💐💐💐🙏🙏🙏🙏🙏🙏
Nice vLog 👍🏽
ಅಣ್ಣ ನಮಸ್ಕಾರ ನೀವು ಹೇಳೋದು ಯಾರಿಗೂ ಉಪಯೋಗ ಇಲ್ಲ
ಉಪಯೋಗ ಆಗಬೇಕು ಅಂದ್ರೆ
ಬಾಡಿಗೆ ಯಲ್ಲಿಂದ ಯಷ್ಟು ಮತ್ತೆ ಟ್ರಾನ್ಸ್ಪೋರ್ಟ್ ನಂಬರ್ ಹಾಕಿ ಮತ್ತೆ ರೂಟ್ ಹೇಗೆ ಅಂತ ಹಾಕಿ ನಮಸ್ಕಾರ
Love from Ayanur shimoga😻♥️
Bro drive safe. Nice diving.
Nem jote bandre free agi trip hodibahudu 😅😅
ಶ್ರೀ ರವರೆ ನಿಮ್ಮ ಹಳೇ ವಿಡಿಯೋ ನೋಡಿದ ಮೇಲೆ ನಾವು ಹುಲಿಕಲ್ ಘಾಟ್ ನಲ್ಲಿ ಬೈಕ್ ರೈಡ್ ಮಾಡಿದ್ವಿ.
Tq bro🥰
Super 💐💐
KA.20 Kundapura bro
ಚನ್ನಾಗಿದಿರಾ ಬ್ರದರ್ 🤝💙
ವಿಡಿಯೋ ಸೂಪರ್ ಬ್ರದರ್
Love you ಕರುನಾಡು 🇧🇹
Tq so much bro🥰
KA28ವಿಜಯಪೂರ ಇಂಡಿ ತಾಲ್ಲೂಕಿನಿಂದ ಬ್ರದರ್... ❤
👌👌👌👌👌👍
Nice love you from Bangalore ❤
Nammuru boss
Nam arsikre happy jarni
Bro yana driving guru
ಸೂಪರ್ ಬ್ರದರ್ ವಿಡಿಯೋ ತುಂಬಾ ಇಷ್ಟ ಅಯ್ತು ನೀವು ಯಾವ ಊರಿನವರು ಏಳಿ
Super guru
Guru murdeshwaradali kirthi bar pakadali park madidyalva
ಕೆ.ಎ.10.👍🙏🌷🌹💕💓💛❤️💙. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏👍
Tq bro🥰
@@tipturhudgashreedhar8567 Tq u bro 🙏👍
Love from murudeswar broo❤
Kotege nanu hogidini bro super ide
thirthahalli hulkal route is better then hosnagar road.
Nice anna❤❤❤💪💪🙏🙏🙏
Super vlog bro
Tq bro❤ nam uru arodi
ಸೂಪರ್ ಬ್ರದರ್ 😍❤️ವಿಡಿಯೋ
Tq sir
ಬ್ರದರ್ ಹುಬ್ಬಳ್ಳಿ ರೂಟ್ ge ಯಾವಾಗ ಬರ್ತೀರಾ ಬ್ರದರ್ ನಿಮ್ಮನ್ನು mit ಆಗ್ಬೇಕು ಬ್ರದರ್ 😊
Camera upgrade madi bro
Nice maga nanu lorry avne nanu ninna hage video madidini adre post madilla olle kelsa hige ellilli hogtira videos post madi ellarigu maahiti sigutte
Annnoooo Nammuru❤🙌
Brother Ahadsstu Driving. Maduvaga Reels. Madabedi. Nimma. Bhavishya. Nodkalli. Thank. U
nimma driving super bro
Tq bro🥰
ನಮಸ್ಕಾರ 🙏🙏 ಬ್ರೋ. KA44🌴🌴 ಇಂದ ರಾಘು (🚩🚩ಹುಳಿಯಾರ್ ❤️❤️)
ಪಕ್ಕ ನೀವ್ ಹಾಸನದವ್ರು ಅಲ್ವಾ. ❤️😊
Hutti beldiddella alle bro
💯 nija nidde baruthe adu drivergalige mathra artha agodu
bro sidapura ampar neralakatte tallur murdeshwara short cut
Bro alli uliri andru nale load madthivi andrala halt charge kodthara , mamele city yinda door yidre hige halt madi nale hogona andre utakke yen madthidira
KA32 Gulbarga jevargi bro
Bro ಇದು ನನ್ನ ಫೇವರೇಟ್ ಟ್ರಕ್ ಇದು ಅಶೋಕ್ ಲೇಲ್ಯಾಂಡ್ ಟ್ರಕ್ ಆದ್ರೆ ತುಂಬ ಇಷ್ಟ Bro. ಇನ್ಮೇಲೆ ಇತರ ವಿಡಿಯೋ ಮಾಡ್ತಾನೆರಿ Bro ಪ್ಲೀಸ್ Bro. ..........................................
ತಿಪಟೂರು ನಿಂದ ರಾಘವೇಂದ್ರ 💕💕💞👌hi ಬ್ರದರ್
Bro load ಇದು TUMKUR ಯಿಂದ SAND LOAD ಅಲ್ವಾ
MHR ಹಿರಿಯೂರು ಓನರ್ ಅಲ್ವಾ?
Bro turning ali yak horn madola nivu heli
Banni bro nam kundapura ke
Super sir
Hosanagara bro
Nam ura Dharwda
Super annaya
Anna ripenpete nam uru
Sir hege drive madtera 16 wheel load edaga matte Kali gadi hege drive madtera gear system helli
ಸೂಪರ್ ಗುರು
ನನಗೂ.. ಅದೇ ತರ.. ಆಗುತ್ತೆ
KA16 ❤ nam chitradurga
Namudu ayanur
ಸರ್ ವಿಡಿಯೋ ಅಪ್ಲೋಡ್ ಮಾಡಿ ಸರ್
Anna hair style super
🤭
Brother ನೀವು ಪರ್ಸಂಟೇಜ್ ಮೇಲೆ ಗಾಡಿ ಒಡಸ್ತೀರಿ ಅಲ್ವಾ , ಅದು ಯಾವ ರೀತಿ ಇರುತ್ತೆ ಅಂತಾ ಸ್ವಲ್ಪ ಹೇಳಿ , ಅಂದ್ರೆ ಪೊಲೀಸರಿಗೆ , rto ಮತ್ತೆ ಲೋಡಿಂಗ್ unloading ಯಾರ ಕಡೆ ಇರುತ್ತೆ ಮಾಲೀಕರ ಅಥವಾ ಡ್ರೈವರ್ ಕಡೆನಾ ಅಂತಾ ಹೇಳಿ bro 😊
Police,rto, road karchu gaadi karchu loading yella owner du bro, namdu uta tindi nam karchu erutte
Salary hastu kodtare bro @@tipturhudgashreedhar8567
@@tipturhudgashreedhar8567 thanks brother 🙏
ಸರ್ ಡ್ರೈವರ್ ಬೇಕಿದ್ರೆ ಹೇಳಿ ಬಿಜಾಪುರ ದವರೂ heavy badge ಬಂದು 2ವರ್ಷ ಟ್ರಕ್ ಓಡಿಸೋಡು ಬಂದಿ ವರುಷ ಐತು pls ತಿಳಿಸಿ ಕೊಡಿ
Nangu deving kali beku ant ashe
Hulikal ghat
Bro driving kalsi kodi bro
Bro nanu truck ge cleaner agi join agbekadre en madbeku 😢
Lv from ಹೊಸನಗರ
Anna nam uru murudeswar next bandaga heli plz
Nama huru Anna thirupathi ❤
Love you Anna ❤❤❤❤
Tumkur to talagoppa rodu bro adu ka 15❤
Bro nann one montha kelsakke karkoli cleaner agi driving klskodi bro nanu odistini but tumba heavy driver alla so adikke bro
ಹೌದು ನಿಜ ಬ್ರೋ ಸುಮ್ನೆ ಇರುವಾಗ ನಿದ್ದೆ ಬರಲ್ಲ. ಗಾಡಿ ಹೊಡಿಸುವಾಗ ಬರುತ್ತೆ.
I want to meet u bro.. Am from udupi
Bro nivu bega video haki bro ❤
Brother 💖
Driving madbek adre mobile use mado hag ella adu against to traffic rules and safety adu gat section alli video madkond odsthira bere vehicle vargu problem aguthe
ನಮ್ಮ ಊರು
Brother best video maadtiri
Tq bro🥰
❤
Nam uru bro edu
Bro ivaga eicher alli 4 ton passing gadi bandiddave 4 veel truck. Avugalige engine oil eshtu KM ge change madisabeku brother.
Adru bagge gotilla bro keli heltini
Bro❤
Bro first view 😊
Tq so much bro😊
@@tipturhudgashreedhar8567 ♥️
Nanu. Nodididi. Evaga.
Hi bro 3 rd view
Tq bro🥰
ವಾರದಲ್ಲಿ ಒಂದು ಸಾರಿ ಹೋಗುತ್ತೆ ಗುರು
Bro nim jote nan ond dina trip barbeku karkond hogtira pls
Hi bro ❤
Anno nannu karkond hogi please 😢
Hi bro
Bro hagga tarpal hakuva karchu owanar kade irutta brother please reply madi bro
Hu bro adu owner kadene
Bro nim gadi nodde bro Hiriyu nali evathu airavata na 1:48 1:48
Howda bro😍
Ha bro niv edira antha odhe bro alli bere yaro edru bro adke sumne bande
Plz anna nangu driving mada bek ant ashe nangu 2 drvar agi thogoli Plz
Kinr agi thogoli
Bro am bcom holder but nanu driving madtidini fast 8 year enda...
Hu bro nan kuda BA holder
Brother nevu straight chithradugra hogi town olage hogi holalkere changiri mele hodre bega hogtera bro arm ag hogbodu
Hu bro adu kuda olle root
1st like 1st view ❤
Tq bro🥰