ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಏನಂತ ಹೇಳುತ ಗೊತ್ತಾ ಮಾತಾಡು ಸ್ವಾತಂತ್ರ್ಯ ಕೊಟ್ಟಿದ್ದರೆ ಮಾಹಿತಿ ಕೇಳೋದು ತಪ್ಪಾ ಈ ಆರ್ ಟಿ ಓ ಬದ್ಮಾಶ ನನ್ನ ಮಗ ಜನಸಾಮಾನ್ಯರು ಇವನು ಪ್ರಶ್ನೆ ಮಾಡಕ್ಕಾಗಲ್ಲ ಶಕ್ತಿಕುಮಾರ್ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಬೂಟಿಲಿ ಹೊಡಿರಿ
ಸಂಬಂಧಪಟ್ಟ ಅಧಿಕಾರಿಗಳೇ ಏನು ಮಾಡ್ತಾ ಇದ್ದೀರಾ. ಒಬ್ಬ ಮಾಧ್ಯಮದವರಿಗೆ ಈ ರೀತಿ ದೌರ್ಜನ್ಯ ಆಗ್ತಾ ಇದೆ. ಜನಸಾಮಾನ್ಯರ ಗತಿ ಹೇಗೆ. ಎಲ್ಲಿಗೆ ಬಂದಿದೆ ನಮ್ಮ ಸಮಾಜ 😞😞😞😞😞😞. ಪಾಪದ ಕಾಲ ತುಂಬುತ್ತಾ ಇದೆ.
Saakshi idre court al kodbeku amel kelsa kallsi video maadbeku adbittu sumne yakri e tara video maadtira media davru baayinda matadbeku yaaro ivnu e tara aadtavne
@@Lalu370 ನಮ್ಮ ಅಪ್ಪ, ನಿಮ್ಮ ಅಪ್ಪ, ನಾನು, ನೀನು, ಪ್ರತಿಯೊಬ್ಬ ಪ್ರಜೆ ತೆರಿಗೆ ಕಟ್ಟುತ್ತಾನೆ ಎಂಬ ಅರಿವು ಎಲ್ಲರಲ್ಲಿ ಬಂದಾಗ ಮಾತ್ರ ಪ್ರಶ್ನೆ ಮಾಡುವ ಧೈರ್ಯ ಬರುತ್ತೆ ಲಾಲೂ೩೭೦ ಅವರೇ😊😊😊
@@Lalu370 ಲಾಲೂ೩೭೦ ನಿಮಗೆ ಗೊತ್ತಾ, ನಾವು ಏನೇ ವಸ್ತು ಖರೀದಿ ಮಾಡಿದ್ರೆ ಅದರಲ್ಲಿ ಸ್ವಲ್ಪ % ತೆರಿಗೆ ಅಂತ ಇರುತ್ತೆ ಅದು ಸರ್ಕಾರಕ್ಕೆ ಹೋಗುತ್ತೆ ಅದೇ ತೆರಿಗೆ ಹಣ ಸರ್ಕಾರ ಅಭಿವೃದ್ದಿ ಕೆಲಸಕ್ಕೆ ಉಪಯೋಗಿಸುತ್ತಾರೆ
ಶಕ್ತಿ ಕುಮಾರ್ ನಿನ್ನ ಧೈರ್ಯಕ್ಕೆ ನನ್ನ ಸಲಾಂ 👌
❤
Dhairya alla adu Shanta haradang ellaru madtar...en kaltan Ava shaktikumar
@arunpujar5❤❤015
ಸೂಪರ್ ಶಕ್ತಿಕುಮಾರ್ ಸರ್ 👌🏻👌🏻 ನಿಮ್ಮ ಧೈರ್ಯ ಮೆಚ್ಚಲೇಬೇಕು
ಶಕ್ತಿಕುಮಾರ್ ಈ ಸಮಾಜಕ್ಕೆ ನಿನ್ನಂಥವರ ಅವಶ್ಯಕತೆ ತುಂಬಾ ಇದೆ... ಜೈ ಶಕ್ತಿಕುಮಾರ್
ಶಕ್ತಿ ಕುಮಾರಣ್ಣ ಬಿಜಾಪುರದ ಹುಲಿ 💯🙏ಅಣ್ಣಾ ನಿವು
ಇಂತಹ ಬ್ರಷ್ಟ ಅಧಿಕಾರಿ ದಿಕ್ಕಾರ,ನಿಮಗೆ ಒಳ್ಳಯದಾಗಲಿ ಶಕ್ತಿ ಕುಮಾರ್ sir
Bolimagne gabdu you shakthi Kumar is a robry person
Rawdy police ಶಕ್ತಿ ಕುಮಾರ್ ಅಣ್ಣಾ ನಿಮ್ಮ ಧೈರ್ಯ super ಇಂಥಾ ಪೋಲಿಸ್ ಗೆ ಬುದ್ಧಿ ಕಲಿಸಬೇಕು
ಸತ್ಯವಾಗ್ಲೂ ಹೇಳ್ತಿನಿ ಈ ಅಧಿಕಾರಿಯು ಎಕ್ಸಾಮ್ ಪಾಸ್ ಆಗಿಲ್ಲಾ ಅನಿಸುತ್ತೆ 😂😂😂
For RTO officer or any job in RTO the recruitment called by RTO CORPORATION ONLY they will select by paying hefty amount as Direct selection
ಅವರ ಅಪ್ಪ ಪಿಎಸ್ಐ ಡ್ಯೂಟಿ ಮೇಲೆ ತೀರಿದ ಬಳಿಕ ಅನುಕಂಪದ ಜಾಬ್ ಆಗಿದೆ ಇವನಿಗೆ
100% Deal ಮೇಲೆ ನೌಕರಿ ಆಗಿದೆ ಅದಕ್ಕ ಹಂಗ ಅದನ್ರಿ ಅವ.....ಆದರೆ ಶಕ್ತಿಕುಮಾರ ಶಕ್ತಿಯುತ ಮಾತು ಧೈರ್ಯ ಮೇಚ್ಚಲೆಬೇಕು.....😊😊😅😅
😅😅😅😅😂😂😂😂
,100% nija brother avn exam bardu pass agilla
ಅಭಿಮಾನಿ ಆದೆ ಅಣ್ಣಾ ನಿಮಗೆ🎉❤super ✨💞
ಉತ್ತಮ ಕೆಲಸ ಮಾಡಿದ್ದೀರಿ ಶಕ್ತಿ ಕುಮಾರ್ ಅವರೇ ಧನ್ಯವಾದಗಳು
ಶಕ್ತಿ ಕುಮಾರ್ ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ
ಇಂಥ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಶಕ್ತಿ ಕುಮಾರ್ ಅಣ್ಣ ಇರಬೇಕು👌👌👍👍
Kinga off Shakti kumar
@@prabhureddy3787😊
Bolimagne yro aunu? Shakhi kumar
🔥🔥🔥🔥🔥🔥🔥🔥🔥🔥🔥🔥🔥👿👿♥️♥️♥️♥️♥️♥️🙏🙏💪💪
Shakti Kumar mukali hatta rto
ನಿಮ್ಮ ಈ ಧೈರ್ಯಗೆ ತುಂಬಾ ಮೆಚ್ಚುಗೆ ಶಕ್ತಿ ಕುಮಾರ್ sir
ಶಕ್ತಿ ಕುಮಾರ ಅಣ್ಣ ನಿಮಗೆ ಅಭಿನಂದನೆಗಳು...
Shakti sir ❤super sir
ಬಡವರ ಬಂದು ಶಕ್ತಿ ಕುಮಾರ್ ಅಣ್ಣ👌👌
ಶಗ್ತಿ ಕುಮಾರ್ ಅಣ್ಣ 👍👌🫶❤️🫂 ಕನ್ನಡಿಗ 🚩😊
ನಿನ್ ಗುಂಡಿಗೆಗೆ ಮೆಚ್ ಬೇಕು ಕುಮಾರ ಅಣ್ಣಾ 💪💪💪💪
ಮಿಸ್ಟರ್ ಶಕ್ತಿಕುಮಾರ ನಿಜವಾಗಲು ನಿಮ್ಮ ಸಾಹಸ ಮೆಚ್ಚಬೇಕು ಇಂತಹವರಿಗೆ ಬುದ್ದಿಕಲಿಸುವರೆಗೂ ಬಿಡಬೇಡಿ
ರೌಡಿ ಇಂತಹ rto ಅಮಾನತು ಮಾಡಬೇಕು
Benkii shakti kumar ❤
ಮೊದಲು.ಈ ಆಫೀಸರನ್ನು ಕೆಲಸದಿಂದ ತೆಗೆದು ಹಾಕಬೇಕು
ಆ ಅಧಿಕಾರಿಗೆ ಸಂಬಳ ಬರುವುದು ಸಾರ್ವಜನಿಕರ ತೆರಿಗೆ ಹಣದಿಂದ, ಎಂಬುವುದನ್ನು ಮನದಟ್ಟು ಮಾಡಿಕೊಡಿ.....
ಶಕ್ತಿ ಅಣ್ಣನ ಶಕ್ತಿನ ಬೇರೆ 🔥🔥🔥 ಹುಲಿ
ಕುಮಾರ ಓವರ್ ಆಕ್ಟಿಂಗ್
ಅಂಜಿ ಹೇತಾನ ಅವಾ, ನಮ್ಮ ಬಿಜಾಪುರ ಹುಲಿ ಅಣ್ಣಾ ನೀನು❤❤
ಪೊಲೀಸ್ ಕೆಲಸಾ ಆಗಿದ್ರೆ ಇವರ್ಗೆ ಇನ್ನು ಚನ್ನಗಿರೋದು rto ಮಂಜುನಾಥ್ 👌👍💐
ಬಿಜಾಪುರದ ಹುಲಿ. ಸರಿ ಉಗಿದಿರ ಬಿಡಬೇಡರಿ ಅವರನ್ನ 🙏🙏
@@Lalu370nimm kade yella crossing naav maadibittide, illella male tigers, nimm kade female tigers
Hat's of you Shakti anna,,, don't fear anna we will with you always
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಏನಂತ ಹೇಳುತ ಗೊತ್ತಾ ಮಾತಾಡು ಸ್ವಾತಂತ್ರ್ಯ ಕೊಟ್ಟಿದ್ದರೆ ಮಾಹಿತಿ ಕೇಳೋದು ತಪ್ಪಾ ಈ ಆರ್ ಟಿ ಓ ಬದ್ಮಾಶ ನನ್ನ ಮಗ ಜನಸಾಮಾನ್ಯರು ಇವನು ಪ್ರಶ್ನೆ ಮಾಡಕ್ಕಾಗಲ್ಲ ಶಕ್ತಿಕುಮಾರ್ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಬೂಟಿಲಿ ಹೊಡಿರಿ
Bijapur shakti Kumar anna benki kelasa madidira tumba tank's anna nimage 😍❤🙏🙏
ಥೂ ನಿನ್ನR T O ಆದಷ್ಟು ಬೇಗ ಈ ಆಫೀಸರ್ ನ ಸಸ್ಪೆಂಡ್ ಮಾಡಿ
Nija bro he bsde maga suspend agbeku
Very good👌 we ಸಪೋರ್ಟ್ u
ಇಂಥ ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಶಕ್ತಿ ಕುಮಾರ ಅಣ್ಣ ಇರಬೇಕು 👌👌👌👍👍
ಅಣ್ಣಾ ನಿಂದ ಒಳ್ಳೆ ಕೆಲಸ ಇದು 🙏❤️
ಸರ್ ಇಂತಹ ಆಫೀಸರ್ ನ ಟಿವಿ9, ಸುವರ್ಣ, ಪಬ್ಲಿಕ್ ಟಿವಿ ಎಲ್ಲಾ ಕಡೆ ಬರಬೇಕು ಸರ್ ಮೀಡಿಯಾ ಅಂದ್ರೆ ಏನ್ ತಿಳಿದಿದ್ದಾರೆ ಇವರು..
ಎನ್ ಸರ್ ಇವರು ಬಿಕ್ಷೆ ಬೇಡಕು ಯೂನಿಫಾರ್ಮ್ ಬೇಕಾ..ಇದು ಸರಕಾರದ ಹೊಸ ನಿಯಮ ಅನಿಸುತ್ತೆ..
@@ManjunahmuttalageriManju-hb2qmme ,
ಮೀಡಿಯಾ ಅಂದ್ರೆ ರೋಲ್ ಕಾಲ್
Media kooda en saacha illa lowdes idare
Very good report
ಇಂಥ ಅಧಿಕಾರಗಳು ಬಂದಿ ಕೆಲಸಕ್ಕೆ ಶಕ್ತಿಕುಮಾರ್ ಅಣ್ಣ ಇರಬೇಕು ಜೈ ಶಕ್ತಿಕುಮಾರ್ ಅಣ್ಣ
Gandu
ಶಕ್ತಿಕುಮಾರ ಅಣ್ಣ ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ಇರಲಿ
ಹೌದೋ ಹುಲಿಯೊ ಶಕ್ತಿ ಕುಮಾರ್ ಅಣ್ಣ ಬಿಜಾಪುರ್ ಹುಲಿ
Good Reporter
ಶಕ್ತಿಕುಮಾರ್ ಅದು ಹೆಸರಲ್ಲ.. ಅದು ಈ ಸಮಾಜದ ಶಕ್ತಿ ಅಂತ ಈಗ ಗೊತ್ತಾಗಿದೆ ಜನರಿಗೆ
Exitly
ಒಳ್ಳೆ ಕೆಲಸ ಮಾಡಿದ್ದೀರಿ ಶಕ್ತಿಕುಮಾರ್
ಶಕ್ತಿ ಕುಮಾರ್ ಅವರ ಉತ್ತಮವಾದ ಕೆಲಸ ಮಾಡುತ್ತಿದ್ದೀರಾ ❤❤❤
ಸೂಪರ್ 🔥ಅಣ್ಣ 🔥🔥🔥🔥🔥🔥🔥🔥🔥
ಈ RTO ನ ಒದ್ದ ಒಳಗೆ ಹಾಕಿ
ಶಕ್ತಕುಮಾರ ಸರ್ ನಿಮ್ಮಂತವರ ಅವಶ್ಯಕತೆ ಸಮಾಜಕ್ಕೆ ತುಂಬಾ ಇದೆ..
ತುಂಬಾ ಒಳ್ಳೆಯ ಕೆಲಸ ಶಕ್ತಿಕುಮಾರ್ ಅಣ್ಣ ❤❤❤
ಸೂರ್ಯ ಅಂದ್ರೆ ಸೂರ್ಯನ ಶಕ್ತಿ ಅಣ್ಣ ಶಕ್ತಿ ಅಣ್ಣ
ಶಕ್ತಿಕುಮಾರ ಸರ್ ನಿಮ್ಮ ಜೋತೆ ನಾವು ಇದ್ದೆವೆ ಆ ಆರ್.ಟಿ .ಓ ಸಸ್ಪೇಂಡ ಆಗೂವರಗು ಬಿಡಬೇಡಿ ಸರ್
Nee yaru
ಏನ್ರೀ ಮೀಡಿಯಾ? ಆ ಏನ್ರೀ ಮೀಡಿಯಾ 🔥🐘
R T O ನ್ ಒದ್ದು ಜೈಲ್ ಒಳಗಡೆ ಹಾಕಿ ಬೋಳಿ ಮಗನ್ 😡
Karee nodaa anna😡😡sulle magaaaa
ಅಣ್ಣಾ ನಿಮ್ ಹೆಸರ ಅಲ್ಲೇ ಶಕ್ತಿ ಇದೆ ಅಣ್ಣಾ.....ನಿಮಗೆ ಒಂದು ದೊಡ್ಡ ಸಲಾಮ್ ಅಣ್ಣ🙏❤️
ಆಫೀಸರ್ ವರ್ತನೆ ಸರಿ ಇಲ್ಲ.
ಸೂಪರ್ ಅಣ್ಣ
ಎಲ್ಲಿದ್ದೀಯಪ್ಪ DK ಸಾಹೇಬ
ನೋಡಿ ನಿಮ್ಮ ಈ ಆಫೀಸಿರ್ನ ವರ್ತನೆ
ಕೂಡಲೇ ಈ ಆಫೀಸರ್ಗೆ ಶಿಕ್ಷ ಕೊಡಿ
ಇವನು ಯಡ್ಡಿ ಸರ್ಕಾರದಲ್ಲಿ ಇದ್ದವನು
ಓಸರ್ ಹ್ಯಾಟ್ಸ್ ಆಫ್
ಸಂಬಂಧಪಟ್ಟ ಅಧಿಕಾರಿಗಳೇ ಏನು ಮಾಡ್ತಾ ಇದ್ದೀರಾ. ಒಬ್ಬ ಮಾಧ್ಯಮದವರಿಗೆ ಈ ರೀತಿ ದೌರ್ಜನ್ಯ ಆಗ್ತಾ ಇದೆ. ಜನಸಾಮಾನ್ಯರ ಗತಿ ಹೇಗೆ. ಎಲ್ಲಿಗೆ ಬಂದಿದೆ ನಮ್ಮ ಸಮಾಜ 😞😞😞😞😞😞. ಪಾಪದ ಕಾಲ ತುಂಬುತ್ತಾ ಇದೆ.
Saakshi idre court al kodbeku amel kelsa kallsi video maadbeku adbittu sumne yakri e tara video maadtira media davru baayinda matadbeku yaaro ivnu e tara aadtavne
😱😱😱😱😱 ನಮ್ಮ ಕೊಪ್ಪಳ ದಲ್ಲಿ ಇಂಥ ಪೋಲಿಸ್ ತೂ ಇವ ಇಂಥ ಪೋಲಿಸ್
Nee jaldi hogti togo
Super 👍 Nija 💥🔥🔥🔥👌👌
ಜೈ ಶಕ್ತಿ ಕುಮಾರ್ ಸೂಪರ್ ಅಣ್ಣ
Bold Journalist good Job we need more Journalist like him Need to expose such Corrupt Officer's, and need to Suspend immediately.
ಈ ವಿಡಿಯೋ ಸಾರಿಗೆ ಮಂತ್ರಿ ಇವರಿಗೆ ಕೊಡಿ. ಕ್ರಮಕ್ಕೆ ಒತ್ತಾಯಿಸಿ ಶಕ್ತಿ.
ನಿನ್ನ ಧೈರ್ಯ ಕ್ಕೆ ಮೆಚ್ಚುಬೇಕು ಶಕ್ತಿ ಸರ್
ಹೌದ್ದ ಹುಲಿಯಾ......ಗಂಡ ಕೆಲಸಾ.....ಪಾ. 💪
All the best shaktikumar sir
ಶಕ್ತಿ ಕುಮಾರ ಹೆಸರಲೆ ಶಕ್ತಿ ಇದೇ ಅವರನ್ನ ಕೆಣಕಿದರೆ ಅಶಕ್ತಿ ಆಗೋದು ಗ್ಯಾರಂಟಿ 😂
ಹೆಸರಲ್ಲೇ ಶಕ್ತಿ ಸೂಪರ್ ಶಕ್ತಿ
ಜೈ ಶಕ್ತಿಕುಮಾರ
ಬಗ್ಗಸ್ಕೊಂಡ್ ಬಾರಿಸಿದಿ ಅಣ್ಣ 🔥🔥🔥
ಶಕ್ತಿಕುಮಾರಣ್ಣ ತುಂಬಾ ಚೆನ್ನಾಗಿದೆ ನೀವು ಅಧಿಕಾರಿಗಳಿಗೆ ಚಳಿಬಿಡಿಸಿದ ರೀತಿ
ಜೈ ಶಕ್ತಿ ಕುಮಾರ್ ಅಣ್ಣಾ
ಮೊದಲು ಈ ಅಧಿಕಾರಿಯನ್ನು ಕಿತ್ತು ಬಿಸಾಕಿ
ಸೂಪರ್ ಅಣ್ಣ..... 🥹.. ಇಂಥ ನನ್ನ ಮಕ್ಕಳಿಗೆ ಸರಿಯಾದ ಗಂಡ ನೀನ.... 👌👌
👌👌👌🙏🙏🙏🙏🙏
ಇಂಥ ಅಧಿಕಾರಿಗಳಿಂದ ದೇಶದ ವ್ಯವಸ್ಥೆ ಹಾಳಾಗಿ ಹೋಗಿದೆ
ಮಂಜುನಾಥ್ ಇಸ್ 👍
ಜೈ ಶಕ್ತಿ ಕುಮಾರ್ 😊
ಶಕ್ತಿ. ಕುಮಾರ
ಶಕ್ತಿ ಅಣ್ಣ.... 🔥ನೀ ಅಣ್ಣಾ ಹುಲಿ
ಸೂಪರ್ ಬ್ರೋ
ಸಾರ್ವಜನಿಕರ ತೆರಿಗೆ ಹಣದಲ್ಲಿ ಬದುಕುತ್ತಿರುವ ಈ ನೌಕರರಿಗೆ ಏಷ್ಟು ಅಹಂಕಾರ
@@Lalu370 ನಮ್ಮ ಅಪ್ಪ, ನಿಮ್ಮ ಅಪ್ಪ, ನಾನು, ನೀನು, ಪ್ರತಿಯೊಬ್ಬ ಪ್ರಜೆ ತೆರಿಗೆ ಕಟ್ಟುತ್ತಾನೆ ಎಂಬ ಅರಿವು ಎಲ್ಲರಲ್ಲಿ ಬಂದಾಗ ಮಾತ್ರ ಪ್ರಶ್ನೆ ಮಾಡುವ ಧೈರ್ಯ ಬರುತ್ತೆ ಲಾಲೂ೩೭೦ ಅವರೇ😊😊😊
@@Lalu370 ಲಾಲೂ೩೭೦ ನಿಮಗೆ ಗೊತ್ತಾ, ನಾವು ಏನೇ ವಸ್ತು ಖರೀದಿ ಮಾಡಿದ್ರೆ ಅದರಲ್ಲಿ ಸ್ವಲ್ಪ % ತೆರಿಗೆ ಅಂತ ಇರುತ್ತೆ ಅದು ಸರ್ಕಾರಕ್ಕೆ ಹೋಗುತ್ತೆ ಅದೇ ತೆರಿಗೆ ಹಣ ಸರ್ಕಾರ ಅಭಿವೃದ್ದಿ ಕೆಲಸಕ್ಕೆ ಉಪಯೋಗಿಸುತ್ತಾರೆ
Muka moothige chachhi bidi lofer officer ge
Rto super sir 💐🙏
ಶಕ್ತಿ ಕುಮಾರ್ ಅಣ್ಣ ಸೂಪರ್
ಇಂಥವರಿಗೆ ಒಳ್ಳೆ ಬುದ್ದಿ ಕಲಿಸಲು ನಮ್ಮಾ ಶಕ್ತಿ kumar sari am from chickmangolre
ಇಂತಹ ಅಧಿಕಾರಿಗಳಿಗೆ ಉನ್ನತ ಅಧಿಕಾರಿಗಳು ಕ್ರಮ ವಹಿಸಬೇಕು ನೈಜತೆ ಕಾಣ್ತಾ ಇದೆ
ಸರ್ ನಾನು ತುಂಬಾ ಲಂಚವನ್ನು ತೆಗೆದುಕೊಳ್ಳುವವರನ್ನು ನೋಡಿದ್ದೇನೆ ಅವರಿಗೆ ನಿನ್ನಿಂದ ತಕ್ಕ ಪಾಠ ಕಲಿಸಬೇಕು... Nim sahaya beku bro nanage🙏🏻🙏🏻
ಶಕ್ತಿ ಕುಮಾರ್ ಅಂತ ವ್ಯಕ್ತಿಗಳು ಈ ಕಲಿಯುಗದಗ ಬೇಕು ❤️
Take shata hariyake
ಸೂಪರ್ ಶಕ್ತಿ ಕುಮಾರಣ್ಣ ❤
ಜೈ ಶಕ್ತಿ ಕುಮಾರ್
ನಿಜವಾದ ಹೆಬ್ಬುಲಿ ಶಕ್ತಿ ಕುಮಾರ್ ಸೂಪರ್ 🔥🔥🔥👌👌👌👌
ಸೂಪರ್ ಶಕ್ತಿ ಕುಮಾರ್ ಸರ್ 🙏
❤❤ಸೂಪರ್ ಸರಿ
ಮುಟ್ಟಾಳರು ಮತು ರೌಡಿಗಳು 90% ಸರ್ಕಾರಿ ನೌಕರರು.😂😂😂
ಎಕೆಂದರೆ
99% ರಾಜಕೀಯ ನಾಯಕರು😂😂😂
Wow superb ultimate comment👌👌 swalpanu arta aglilla aste😂😂
😅 @@Fan_Of_Kannadisiam
ಜೈ ಶಕ್ತಿ ಕುಮಾರ್ ಅಣ್ಣಾ BJP ka tiger 🐅
👌👌ಸೂಪರ್ ಶಕ್ತಿ ಕುಮಾರ್ 🙏
Anna super reporting 👍
ಶಕ್ತಿ ಕುಮಾರ್ ನೀನು ರಿಯಲ್ ಹುಲಿ 👌👌👌👌👌. ಸಾರ್ವಜನಿಕರು ಇವರಿಗೆ ಬೆಂಬಲ ಕೊಡಬೇಕು.
Hats off..sir.. Shakti Kumar ur great
ಶಕ್ತಿ ಕುಮಾರ್ ಗೆ ಜಯವಾಗಲಿ
King 💞🙏 ಶಕ್ತಿ ಕುಮಾರ್ 💞🙏🥰
ನಮಸ್ಕಾರ ಕುಂಡಿಪಲ್ಲಿ ಅಣ್ಣನವರಿಗೆ ❤ ಸರಿಯಾಗಿ ಬುದ್ಧಿ ಕಲಿಸಿ ಅವನಿಗೆ
ಸೂಪರ್ ಗುರು 👌👌👌
Yhu siddu