ನಮ್ಮ ಕನ್ನಡದಲ್ಲಿ ಎಷ್ಟು ಭಾಷಾ ಶೈಲಿ ಇದೆಯೋ ಅಷ್ಟನ್ನೂ ಬಳಸೋಣ | ಮನು ಹಂದಾಡಿ
ฝัง
- เผยแพร่เมื่อ 6 ม.ค. 2021
- ನಮ್ಮ ಕನ್ನಡದಲ್ಲಿ ಎಷ್ಟು
ಭಾಷಾ ಶೈಲಿ ಇದೆಯೋ ಅಷ್ಟನ್ನೂ ಬಳಸೋಣ | ಮನು ಹಂದಾಡಿ
source : yuvabrigade
Visit us at
►TH-cam: / samvadk
►INSTAGRAM : samvada_?igshid...
►TWITTER : VSKKarnataka?s=09
►FACEBOOK : / samvada
►WEBSITE : samvada.org/
#samvada #manuhandadi #yuvabrigade
ಮನು ಹಂದಾಡಿ ಕೇವಲ ಹಾಸ್ಯ ಕಲಾವಿದರಲ್ಲ... ಆಂಗ್ಲ ಭಾಷಾ ಅಧ್ಯಾಪಕರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಕೂಡ ...🙏🙏
Thu Avnige Sutkond thinnoke English barodilla Online anta helok barodilla aanline anthane . Avnu comedy madoke OK But Kannada virodhi avnu
ಹಾಸ್ಯಕಲಾವಿಧನಾಗೋಕೆ ಅವನು ಸರಿ but ಶಾಲಾ ಶಿಕ್ಷಕ ಆಗೋಕೆ ಯೋಗ್ಯತೆ ಇಲ್ಲ ಅವನಿಗೆ ಅಚ್ಚ ಕನ್ನಡವನ್ನು ತನ್ನ ವಿಕೃತ ಮನಸ್ಸಿನಿಂದ ಅವಹೇಳನ ಮಾಡಿದ್ದಾರೆ ಎಲ್ಲ ಕನ್ನಡಿಗರು ಸೇರಿ ಇವನ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು
ಸ್ವಲ್ಪ ಮಟ್ಟಿಗೆ ಯೋಚಿಸಿ ಹೇಳಿ
@@nagendraprasad8812 Yen Helbeku Kundapura Kannada belasi Original Kannada na haal madok nodtha Iddane
@@Sandeep_DS kundapura kannada belesbeku anta illa... adannu matanadoru bitre bereyawarige agalla.... hage kannada basheyannu yaru halu madokke agalla.... awaru kannadada bagge yenu heliddare arta madkolli....
ನಮ್ಮ ಮನು ಹಂದಾಡಿ... ಬಾರಿ ಸಾಪ್ ಮಾತಾಡ್ತೀರಿ... ನಮ್ ಹೆಮ್ಮೆ...😍🤗
I'm telugu person. Aadre kannada andre thumba ista. Athu nanna prana. I❤️Kannada. Love You Kannadigas from Hyderabad. Jai Kannada, Jai Telugu, Jai Dravidians 🔥🔥
Great but how u got love for our kannada?
@@abhishekks4787 because it has most words similar with telugu and easily can learn. especially when I heard it don't feel like it's another language instead I feel like it's my mother tongue even though it's not. So that is the main attraction. Another reason to learn kannada is that a kannada girl loved and cheated me.
ಧನ್ಯವಾದ ಸರ್
I also love telugu.. For same reason
@@ramakrishnak598 😍
ಅತ್ಯುತ್ತಮ ಮಾಹಿತಿಗಳನ್ನೊಳಗೊಂಡ , ಅನುಭವೀ ಸ್ವರಾಕ್ಷರಗಳ ಸಮೂಹಕ್ಕೆ ಸಲಾಮ್ ಸರ್..keep moving..
ನಿಮ್ಮ ಭಾಷಾ ಶೈಲಿ ಗೆ ನಮಸ್ಕಾರ 🙏
ಕುಂದಾಪುರವೇ ಆಗಿರಲಿ ,ಅಥವಾ ಬೆಳಗಾವಿ ಆಗಿರಲಿ , ಬಿಜಾಪುರ ಆಗಿರಲಿ , ರಾಯಚೂರು ಯಾವುದೇ ಮಾತಾಡಿ ಮಾತಾಡಿ ಮಾತಾಡಿ ಕನ್ನಡ ,ಕನ್ನಡ , ಕನ್ನಡ ಭಾಷೆ ಕರ್ನಾಟಕದ ಭಾಷೆ ಅಲ್ಲವೇ !!?? ಜೈ ಕರ್ನಾಟಕ ಮಾತೆ .👏👏👏👏👏
ತುಂಬಾ ಸೊಗಸಾಗಿ ಹೇಳಿದ್ದೀರಿ. ನಿಮ್ಮ ಅಭಿಪ್ರಾಯ ಸತ್ಯ. ಧನ್ಯವಾದಗಳು.
ಕನ್ನಡದ ಕಂದ . ನಿಮ್ಮ ಭಾಷಾ ಪ್ರೌಢಿಮೆಗೆ ನನ್ನದೊಂದು ನಮನ.
Hi
ನಿಮ್ಮ ಕನ್ನಡಾಭಿಮಾನಕ್ಕೆ , ನನ್ನದೂಂದು ಸೆಲ್ಯೂಟ್
ಮನು ಹಂದಾಡಿಯವರೆ ನಿಮ್ಮ ಜ್ಞಾನ ಇನ್ನೊಬ್ಬರಿಗೆ ವಿವರಿಸುವ ಪರಿ ನಿಜಕ್ಕೂ ಸರಳ ಸುಂದರವಾಗಿದೆ.
ಇದು ಕೆಲವು ಅಜ್ಞಾನಿಗಳಿಗೆ ಬಿಸಿಯಾಗುತ್ತದೆ.
ಗ್ರಾಂಥಿಕ ಕನ್ನಡ,, ಇದು ಒಳ್ಳೆ ಪದ,,,
A nice way to standardise our lovely language,,
I always count the no of versions we have,,,
ಮನು ಹಂದಾಡಿ ಅವ್ರು ನಿಜ ವಾಗ್ಲು ಒಬ್ಬ ವಿದ್ವಾಂಸ,,,
ಹವ್ಯಕ ಭಾಷೆ ಹೆಚ್ಚಾಗಿ ಮಾತಾಡೋದು ಉತ್ತರ ಕನ್ನಡದಲ್ಲಿ. ಉತ್ತರ ಕರ್ನಾಟಕ ಬೇರೆ ಉತ್ತರ ಕನ್ನಡ ಬೇರೆ. ಉತ್ತರ ಕರ್ನಾಟಕದ ಭಾಷೆಯನ್ನು ಜವಾರಿ ಕನ್ನಡ ಅಂತಾರೆ.
ಎಷ್ಟು ವೈವಿಧ್ಯ ನಮ್ಮ ಕನ್ನಡ ಭಾಷೆ.👌👌
ಜೈ ಕುಂದಾಪ್ರ ಕನ್ನಡ 🙏
ಕುಂದಾಪುರ ಬಾಷಿಯೇ ಚಂದ👌
I love ಕುಂದಾಪುರ ಕನ್ನಡ ❤️❤️❤️❤️❤️❤️❤️
VERY MUCH INTRESTING TO HEAR.THANK YOU.
ನಮ್ಮ ಅಪ್ಪಟ ಕನ್ನಡ ಮಾತನಾಡೋರು ಹಳ್ಳಿ ಜನರು
ನಮಸ್ಕಾರ ಸರ್. ತುಂಬಾ ಖುಷಿ ಆಯ್ತು ನಿಮ್ಮ ಮಾತು ಕೇಳಿ.
ನನಗೆ ಕುಂದಾಪುರ ಭಾಷೆ ಬಹಳ ಇಷ್ಟವಾಗುತ್ತದೆ
Nija bro kannada ಉಳಿಬೇಕ್ ಅಂದ್ರೆ ನಿಮ್ಮಂತ ಅನುಭವಿಗಳು ಬರಬೇಕು 🙏
ಮೊದಲು ನೀವು ಬ್ರೋ ಬಿಡಬೇಕು
ತುಂಬ ಚೆನ್ನಾಗಿದೆ। ಇನ್ನೂ ಮುಂದುವರೆಸಬಹುದಿತ್ತು। ಅಭಿನಂದನೆಗಳು.
ಮನು ಅಣ್ಣ...💐💚💚💚💚
ನಮ್ಮ್ ಕುಂದಾಪ್ರ ಭಾಷಿ ಚಂದ 💓👌👌👌
ನಮ್ಮ ಮನು ಅಣ್ಣ ಚಂದ ಮಾತಡಿದ್ರು😍
Kundapra kannada bashi alla badk
Adbhutha
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
Tumbha kushi att mare namm kundapra bagge kend 👍👍👍👍👍👍
ಮನುಅಣ್ಣ....🤩😍💐💐💐💐
ಸರ್ ತುಂಬಾ ಧನ್ಯವಾದಗಳು.
Manu Handadi avarige tumbaa dhanyavadagalu
ಸೂಪರ್ 🙏🙏🙏🙏🙏
Sooooooper sir ,,,
ನಿಮ್ಮ ಭಾಷಾ ಜ್ಞಾನ 🔥🔥🔥🔥👍
ನಮ್ಮ ಕುಂದಾಪ್ರ ನಮ್ಮ ಹೆಮ್ಮೆ 😍😍😍
65 yrs lady ur talk is so nice I grown up in shimogga liked talk
Beautiful Kundapura Kannada.
Super speech... nice to hear
ಚಂದ ಮಾತಾಡಿರ್
Super sir,yen knowledge great
Manu sir super speech
ಜೈ ಚಕ್ರವರ್ತಿ ಸರ್. ಜೈ ಮನು ಸರ್
ನಮ್ kolar dalli kuda....beral, koral ಅಂತಾನೇ ಕರೀತಿವಿ...
Superb.
ಸೂಪರ್ ಅಣ್ಣ ❤️❤️❤️❤️❤️❤️👌👌👌
Super Sir👍👌👌👌❤
Kannada dha Bhramha deva 🙏🙏🙏🙏🙏🙏🌹 sharanu ..sharanu..
Wonder. Extremely wondering full of understanding of kannada motherboard. Pl i wish want to make this kind of work-problem for our next zeneration.
Superrrrrrrr
Gurugale
👌👌👌👍👍👍
Supper supper supper speech
ಸೂಪರ್. ಮನು ಸರ್
ಮನು ಸರ್ 🔥🔥🔥
ಕನ್ನಡ ನಮ್ ಕನ್ನಡ ❤️❤️❤️❤️
👌
ಒಳ್ಳೇ ಮಾತು ಹೇಳಿದ್ರಿ 👏👏
ಪದ ಬಳಕೆ ಬಗ್ಗೆ ನಿಮ್ಮತ್ರ ಕಲಿಬೇಕು, ನನ್ನ ಮನಸಿಗೆ ತುಂಬಾ ಖುಷಿ ಯಾಗ್ತಿದೆ
Super
Superrrr manu anna
Super Speech Sir
👌👌
superb.
You are amazing speaker
Super sir
Super 😘😘😘 sir Nam bashi Chanda alde❤️
Soparrr Anna nima maathu
👍
Proud to be his student
🙏🙏👌👌
Great thoughts broii..funny..but.a great:;;
👌👌🌹
ಮನು ಹಂದಾಡಿ💗
ನಮ್ಮ ಯಾವ ಸಿನೆಮಾ ಸ್ಟಾರಗಳ ಸಿನೆಮಾ ದಿಂದ ಬೇಳೆಯಲ್ಲ... ಸಿನೆಮಾ ಸ್ಟಾರ್ ನಟರು ಕನ್ನಡ ಮಾತಾಡುವುದಿಲ್ಲ
👌👌👌👌
superrrrr
Kundaapura. Kannada. Super ❤️❤️
Nice
Wow!
Manu Anna ❤️ Nagendra Prasad sir ❤️❤️❤️
Sulibele&manu sir namskara
ನಾನು ellirutheno aduu ನಮ್ಮ duu
ಎಲ್ಲೇ ಇರಿ ಹೇಗೇ ಇರಿ ಎಂದೆದಿಗೂ ಕನ್ನಡವಾಗಿರಿ ☺️
Good sir
ನಮ್ಮ ಮಾನ್ವಿ
🙏🙏
ur sooooper sir
ಮಾತು ಮತ್ತು ವಿಷಯ ಚೆನ್ನಾಗಿದೆ. ಆದರೆ ಕುಂದಾಪ್ರ ಮತ್ತು ಕರಾವಳಿ ಜನ ಮಾತಿನಲ್ಲಿ ಪದೇ ಪದೇ ಸಾಧಾರಣ ಪದ ಬಳಕೆ ಏಕೆ?
Urkondra swalpa...??
All ❤️❤️ super bro 💓💓💓🙏
Namma hemme
👌🙏✊
Bengalurina jana ashuddha Kannada mathanaduthare..
ಸೂಪರ್ Bro ನಮ್ದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು....😍😍😍
ಬಳ್ಳಾರಿ ಬಿಟ್ಟಿರ ಸರ್
Manohar Gurujee 🙏🙏
👍👍👍
ಸವಿ ಸವಿ ಕನ್ನಡ ಕುಂದಾಪುರ ಕನ್ನಡ ಸರ್ವಶ್ರೇಷ್ಠ ಕನ್ನಡ ಕುಂದಾಪುರ ಕನ್ನಡ
🙏🙏🙏🙏🙏🙏🙏🙏🙏🙏🙏🙏🙏🙏 👍
ಪೂರ್ತಿ ವಿಡಿಯೋ ಲಿಂಕ್ ಇದ್ರೆ ಕಳ್ಸಿ ದಯವಿಟ್ಟು...
He is my teacher of English in school
🙏🙏🙏🙏👌👌👌👌👌👌
🥰
He is very talented
Nam uru Namma hemme .SAP aith nimma math kend spr