ಯೂಟ್ಯೂಬ್‌ನಲ್ಲಿ ಸಾಧನೆ ಸುಲಭವೆ? | ಮೀಡಿಯಾ ಮಾಸ್ಟರ್ ಬೆಳೆದು ಬಂದ ಹಾದಿ | ಎಂ. ಎಸ್. ರಾಘವೇಂದ್ರ

แชร์
ฝัง
  • เผยแพร่เมื่อ 1 ม.ค. 2025

ความคิดเห็น • 1K

  • @anisirikannada
    @anisirikannada 4 ปีที่แล้ว +435

    ಕನ್ನಡಲ್ಲೇ ನನ್ನ ಅಚ್ಚು ಮೆಚ್ಚಿನ ಯೂಟ್ಯೂಬ್ ಚಾನಲ್ ಅಂದರೆ ಅದು ಮೀಡಿಯಾ ಮಾಸ್ಟರ್, ಈ ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್💐💐💐

    • @ganesh1661
      @ganesh1661 4 ปีที่แล้ว +3

      th-cam.com/channels/HHkq63KUsvBKP3o4MQOuMA.html

    • @srivallit.s749
      @srivallit.s749 4 ปีที่แล้ว +5

      ಮೊಟ್ಟ ಮೊದಲಿಗೆ ಮೀಡಿಯಾ ಮಾಸ್ಟರ್ಸ್ ನ ಎಲ್ಲಾಕಾರ್ಯಕರ್ತ ರಿಗೂ ಅಭಿನಂದನೆಗಳು. ನೀವುಮಾಡುತ್ತಿ ರುವ ಕೆಲಸತುಂಬ ಉಪಯುಕ್ತ ಹಾಗೂ ನಮ್ಮ ಧರ್ಮ ಗ್ರಂಥ ಗಳ ಬಗ್ಗೆ ಸರಿಯಾದ ತಿಳಿವನ್ನು ನೀಡುವಲ್ಲಿ ಸಹಕಾರಿಯಾಗಿದೆ. ಅದರಬಗ್ಗ ಅಭಿಮಾನ ಗೌರವಮೂಡಿಸುವಲ್ಲಿ ಸಫಲವಾಗಿದೆ. ನಿಮ್ಮ ಪ್ರಯತ್ನಕ್ಕೆ ಮತ್ತಷ್ಟು ಯಶ ಸಿಗಲಿ ಎಂದು ಮನಸಾರ ಹಾರೈಸುತ್ತೇನೆ
      ಡಾ.ಶ್ರೀವಳ್ಳಿ ತಗಡೂರು

    • @loveindia9393
      @loveindia9393 3 ปีที่แล้ว +2

      Hii

  • @puneethkumar3277
    @puneethkumar3277 4 ปีที่แล้ว +188

    ಜೀವನ ದ ಸಾತ್ಯಂಶ ಗಳನ್ನು ಮೀಡಿಯಾ ಮಾಸ್ಟರ್ ತಿಳಿಸಿ ಕೊಡುತದೆ, ಮೊದಲು ನಿಮ್ಮ ಸರಳತೆ , ತುಂಬಾ ಮುಖ್ಯ ಸರ್, ಜೈ ಹಿಂದ್

    • @kannadashaale-3925
      @kannadashaale-3925 4 ปีที่แล้ว +1

      ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us th-cam.com/video/RJPEpLh6in0/w-d-xo.html

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @laxmipatil8196
    @laxmipatil8196 4 ปีที่แล้ว +264

    ನನ್ನ ಪ್ರೀತಿಯ ಮೀಡಿಯಾ ಮಾಸ್ಟರ್ ಚಾನೆಲ್ 🙏🙏🌷🌷🌹🌹👌👌

    • @advithniranjan3550
      @advithniranjan3550 4 ปีที่แล้ว +4

      namma preethiya media masters channel

    • @laxmipatil8196
      @laxmipatil8196 4 ปีที่แล้ว +1

      @@advithniranjan3550 Howdu 👍

    • @kannadashaale-3925
      @kannadashaale-3925 4 ปีที่แล้ว

      ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us th-cam.com/video/RJPEpLh6in0/w-d-xo.html

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @lakshmikanthmla1125
    @lakshmikanthmla1125 4 ปีที่แล้ว +197

    ಈಗತಾನೆ ಚೀನಾ, ನೇಪಾಳ ಶ್ರೀಲಂಕಾ ಮತ್ತು ಭಾರತದ ಅಂತಾರಾಷ್ಟ್ರೀಯ ಸಂಬಂಧದ ಬಗ್ಗೆ madia master ನಲ್ಲಿ ನೋಡ್ಕೊಂಡ್ ಬಂದಿರೋರ್ ಲೈಕ್ ಹೊಡಿರಿ

  • @naveenkp3152
    @naveenkp3152 4 ปีที่แล้ว +297

    ನಾನು ದಿನವೂ ನೋಡುವ ಚಾನಲ್ಗಳಲ್ಲಿ media master ಮೊದಲನೆಯದು.

    • @ganesh1661
      @ganesh1661 4 ปีที่แล้ว +1

      th-cam.com/channels/HHkq63KUsvBKP3o4MQOuMA.html

    • @ganesh1661
      @ganesh1661 4 ปีที่แล้ว +1

      th-cam.com/channels/HHkq63KUsvBKP3o4MQOuMA.html

    • @Live.12372
      @Live.12372 4 ปีที่แล้ว

      Media Masters ತರ knowledge ಕೊಡೋ ಬೇರೆ channels ಇದ್ದರೆ comment ಮಾಡಿ pls

  • @ChandanChandan-bh1vh
    @ChandanChandan-bh1vh 4 ปีที่แล้ว +53

    ಸರ್ ನಾನು ಯೌಟ್ಯೂಬ್ ಚಾನೆಲ್ ಮಡ್ಬೇಕು ಅನ್ಕೋಡಿದ್ದೆ. ಈಗ ನಿಮ್ಮ ಮಾತು ಕೇಳಿ ಧೈರ್ಯ ಬಂತು. Thank you sir.

  • @shivanandra9707
    @shivanandra9707 4 ปีที่แล้ว +62

    ಮಿಡಿಯಾ ಮಾಸ್ಟರ್ ಗೆ ನನ್ನ ಕಡೆಯಿಂದ ಧನ್ಯವಾದಗಳು ಸರ್ ಮತ್ತು ಈ ನಿಮ್ಮ ಟಿಮ್ ಗೆ ಒಳ್ಳೆಯದಾಗಲಿ👍👍.. 🙏.

  • @kishorbhat743
    @kishorbhat743 4 ปีที่แล้ว +369

    Media Masters is my most favorite channel..Probably I have learnt more on History from this channel than my school textbooks..Thank you Sir

    • @nagarajarikeri1198
      @nagarajarikeri1198 4 ปีที่แล้ว +1

      Ji

    • @Xplorer897
      @Xplorer897 4 ปีที่แล้ว +4

      Same here bro

    • @kannadashaale-3925
      @kannadashaale-3925 4 ปีที่แล้ว +1

      ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us th-cam.com/video/RJPEpLh6in0/w-d-xo.html

    • @ganesh1661
      @ganesh1661 4 ปีที่แล้ว +1

      th-cam.com/channels/HHkq63KUsvBKP3o4MQOuMA.html

    • @puneethrajtr
      @puneethrajtr 4 ปีที่แล้ว +2

      Me too yes

  • @manjushetty4401
    @manjushetty4401 4 ปีที่แล้ว +54

    ಕನ್ನಡದ ಹೃದಯ ಶ್ರೀಮಂತಿಕೆಯ ರಾಘವೇಂದ್ರ ರವರಿಗೆ ನನ್ನ ಧನ್ಯವಾದಗಳು🙏 ಕನ್ನಡದ ಯೂಟ್ಯೂಬ್ ಚಾನಲ್ ಗೆ ಹೊಸ ತಿರುವು ಕೊಟ್ಟ ಮಹಾನ್ ವ್ಯಕ್ತಿ...🙌

  • @chandrashekartr8071
    @chandrashekartr8071 4 ปีที่แล้ว +132

    ನಿಜಕ್ಕೂ ನೀವು ಮೀಡಿಯಾಗೇ ಮಾಸ್ಟರ್ ಸರ್

    • @ganesh1661
      @ganesh1661 4 ปีที่แล้ว +1

      th-cam.com/channels/HHkq63KUsvBKP3o4MQOuMA.html

  • @devunayak3597
    @devunayak3597 4 ปีที่แล้ว +3

    ನನ್ನ ಆರಾಧ್ಯ ದೈವ ಶ್ರೀ ಚಕ್ರವರ್ತಿ ಹಾಗೂ ರಾಘವೇಂದ್ರ ಗುರುಗಳನ್ನ ನೋಡಿ ತುಂಬಾನೇ ಸಂತೋಷ ವಾಯಿತು

  • @preckm7078
    @preckm7078 4 ปีที่แล้ว +4

    ರಾಘವೇಂದ್ರ ಸರ್, ನಿಮ್ಮ ಕೆಲಸದಿಂದ ಯಾವುದೋ ವ್ಯಕ್ತಿಗೆ ಬದುಕಬೇಕು ಅಂತ ಆಶಾಭಾವನೆ ಬರುತ್ತೆ, ಇನ್ಯಾವುದೋ ವ್ಯಕ್ತಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವ ಅಭಿಮಾನ ಉಂಟಾಗುತ್ತದೆ ಅಂದ್ರೆ, ಅದಕ್ಕಿಂತ ಹೆಚ್ಚಾಗಿ ಇನ್ನೇನು ಬೇಕು...
    ಸಾರ್ಥಕವಾದ ನಿಮ್ಮ ಕಾರ್ಯ ನಿತ್ಯ ನಿರಂತರವಾಗಿರಲಿ, ಹೃತ್ಪೂರ್ವಕ ಅಭಿನಂದನೆಗಳೊಂದಿಗೆ, ಧನ್ಯವಾದಗಳು ಸರ್...

  • @sureshpapu6442
    @sureshpapu6442 4 ปีที่แล้ว +445

    ನನ್ನ ಎರಡು ಗುರುಗಳು ಒಂದೇ ವೇದಿಕೆಯಲಿ ನೋಡಿ ತುಂಬಾ ಖುಷಿ ಆಯ್ತು ♥️🌹🙏

    • @shivagkvt6985
      @shivagkvt6985 4 ปีที่แล้ว +4

      Super

    • @puneeth3722
      @puneeth3722 4 ปีที่แล้ว +41

      ಹೆಂಗ್ ಪುಂಗ್ಲಿನಾ.. Only ಮೀಡಿಯಾ ಮಾಸ್ಟರ್

    • @kannadashaale-3925
      @kannadashaale-3925 4 ปีที่แล้ว +10

      ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us th-cam.com/video/RJPEpLh6in0/w-d-xo.html

    • @lakshmiachar4843
      @lakshmiachar4843 4 ปีที่แล้ว +4

      Yes

    • @darshan9526
      @darshan9526 4 ปีที่แล้ว +6

      @@puneeth3722 super punch dialogue bro 😍 👌

  • @u.m.santhoshsanthu422
    @u.m.santhoshsanthu422 4 ปีที่แล้ว +82

    ಮೀಡಿಯಾ ಮಾಸ್ಟರ್ ಚಾನೆಲ್ ನನ್ನ ಕಾಮೆಂಟ್ ಗೆ ರಿಪ್ಲೈ ಕೊಟ್ಟು ಹೆಸರನ್ನು ಹೇಳಿದ ಸಾರ್ ಗೆ ಧನ್ಯವಾದಗಳು

  • @m-mangalore
    @m-mangalore 4 ปีที่แล้ว +186

    Great sir niv ನಮ್ಮ ಹಿಂದೂ ಧರ್ಮದ ಬಗ್ಗೆ ಅದೆಷ್ಟೋ ‌ಜನರಿಗೆ ತಿಳುವಳಿಕೆನೆ ಇರಲಿಲ್ಲಾ ಅದು ನಿಮ್ಮಿಂದ ಸ್ವಲ್ಪ. ಸಾದ್ಯ ಆಯ್ತು‌‌.(ಮಹಾಭಾರತ) .ಧನ್ಯವಾದ ನಿಮಗೊದು....

    • @shivakumarm2543
      @shivakumarm2543 4 ปีที่แล้ว +12

      ನಿಜ ಸರ್ ಮಹಾಭಾರತ ಬಗ್ಗೆ ನಮಗೆ ಕೂಡ ಕೆಲ ಗೊಂದಲ ಇತ್ತು ...ಅದನ್ನು ನಿವಾರಣೆ ಮಾಡಿ ನಮ್ಮ ಧರ್ಮ ಎಷ್ಟು ಶ್ರೇಷ್ಟ ಅಂತ ತಿಳಿಸಿ ಕೊಟ್ಟ ಮೀಡಿಯಾ ಮಾಸ್ಟರ್ ಅವರಿಗೆ ಎಷ್ಟು ವಂದನೆ ಹೇಳಿದ್ರು ಕಮ್ಮಿನೆ........

    • @kannadashaale-3925
      @kannadashaale-3925 4 ปีที่แล้ว +3

      ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us th-cam.com/video/RJPEpLh6in0/w-d-xo.html

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @raghubhat89
    @raghubhat89 4 ปีที่แล้ว +32

    ಇತಿಹಾಸದಲ್ಲಿ ಬಹಳ ಜನ ನಿದ್ದೆ ಮಾಡ್ತಾರೆ ಸರ್, ಆದರೆ ನಿಮ್ಮಂತ ಅಧ್ಬುತ ವಾಂಗ್ಮಿ ಇತಿಹಾಸ ತಿಳಿಸಿದರೆ ಕೇಳಲು ಬಹಳ ಖುಷಿ ಅನ್ನಿಸುತ್ತದೆ. ಅತ್ಯಂತ ನಿಷ್ಠೆಯಿಂದ, ಆಸಕ್ತಿ ಇಂದ ಕೇಳುತ್ತೇವೆ.

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @chandrashekar-kg7oi
    @chandrashekar-kg7oi 4 ปีที่แล้ว +86

    ಮೀಡಿಯಾ ಮಾಸ್ಟರ್ ಸಂಸ್ಥೆಯ ಶ್ರೀಮಾನ್ ರಾಘವೇಂದ್ರ ಅವರು ನಮ್ಮ ಕನ್ನಡ ಯೂಟ್ಯೂಬ್ ಚಾನಲ್ ನಡೆಸುವವರಿಗೆ ಮಾದರಿ🙏
    ಧನ್ಯವಾದಗಳು ಸಂವಾದ ಚಾನಲ್🙏

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @bharaneshtds4768
    @bharaneshtds4768 4 ปีที่แล้ว +71

    I love Raganna ❤️❤️❤️❤️.
    He is pakka nationalist.

    • @Deccan-Times
      @Deccan-Times 3 ปีที่แล้ว +1

      Looklike his smartphone is oppo or vivvo😁😁 yes he is nationalist 😁😁😁

  • @Ravi-ts9jf
    @Ravi-ts9jf 4 ปีที่แล้ว +118

    ಮೀಡಿಯಾ ಮಾಸ್ಟರ್ ಸಾಧನೆ ಅತ್ಯಂತ ಅದ್ಭುತ ಮತ್ತು ಮತ್ತೆ ಮತ್ತೆ ನೋಡಿದರು ಹೊಸತಿನ ಬೆಳಕು ಬೀರುತ್ತಲೇ ಇರುತ್ತದೆ

    • @MkART-s
      @MkART-s 4 ปีที่แล้ว +3

      And kannada tech

    • @kannadashaale-3925
      @kannadashaale-3925 4 ปีที่แล้ว +1

      ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us th-cam.com/video/RJPEpLh6in0/w-d-xo.html

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @naganagalinga.k3445
    @naganagalinga.k3445 4 ปีที่แล้ว +52

    Meadia masters ಗೆ ಸ್ವಾಗತ ಸುಸ್ವಾಗತ 🙏🙏

  • @kumudhapandit7887
    @kumudhapandit7887 4 ปีที่แล้ว +10

    ರಾಘವೇಂದ್ರ ಸರ್ 🙏🙏
    ಇಲ್ಲಿಯವರೆಗೆ ನೀವು ನೀಡುತಿದ್ದ ಪ್ರತಿಯೊಂದು ಮಾಹಿತಿ ಹಿಂದಿರುವ ಪರಿಶ್ರಮಕ್ಕೆ 🙏🙏🙏

  • @prashanthindu7848
    @prashanthindu7848 4 ปีที่แล้ว +204

    ಒಂದೇ ವೇದಿಕೆಯಲ್ಲಿ ದಿಗ್ಗಜರ ಬೇಟಿ
    ರಘು ಅಣ್ಣಾ & ಚಕ್ರವರ್ತಿ ಅಣ್ಣಾ

    • @Rudra...Chitradurga
      @Rudra...Chitradurga 4 ปีที่แล้ว +17

      ರಘು ok , ಚಕ್ಕು ಯಾಕೆ

    • @ಹಿಂದೂಸಾಮ್ರಾಜ್ಯಶ್ರೀರಾಮ್
      @ಹಿಂದೂಸಾಮ್ರಾಜ್ಯಶ್ರೀರಾಮ್ 4 ปีที่แล้ว +27

      @@Rudra...Chitradurga ರಘು ಓಕೆ ಚಕ್ರವರ್ತಿ ಓಕೆ ನಡುವೆ ನಿನ್ನ ಚಕ್ಕಾ ಯಾಕೆ?

    • @factinfo0121
      @factinfo0121 4 ปีที่แล้ว +7

      2 RSS

    • @Rudra...Chitradurga
      @Rudra...Chitradurga 4 ปีที่แล้ว +7

      @@ಹಿಂದೂಸಾಮ್ರಾಜ್ಯಶ್ರೀರಾಮ್ because ಅವರು RSS ಚಡ್ಡಿಗಳು

    • @miao2972
      @miao2972 4 ปีที่แล้ว +10

      @@Rudra...Chitradurga ನೀನು ತಿಪ್ಪೆ ಕಾಚ

  • @thereport7805
    @thereport7805 3 ปีที่แล้ว +3

    ನನ್ನ ಅಚ್ಚು ಮೆಚ್ಚಿನ ಚಾನಲ್ ಮಿಡಿಯಾ ಮಾಸ್ಟರ್ ಎಮ್ ಎಸ್ ರಾಘವೇಂದ್ರ ಸರ್ ಗೆ ನನ್ನ ನಮನಗಳು🙏🙏🙏

  • @MkART-s
    @MkART-s 4 ปีที่แล้ว +68

    Good interview and ಇನ್ನೊಂದು youtube ಇನ್ನೊಂದು famous ಇದ್ದಾರೆ ಅವರಿಗೂ ಕರಿಸಿ ಮಾತು ಆಡಿಸಿ sir kannada tech ಅದು channel ಅವರು

    • @MkART-s
      @MkART-s 4 ปีที่แล้ว +2

      @arun kumar S yes bro ಇವರನ್ನ ಕರಿಸಿ ಮಾತು ಆಡಿಸಬೇಕು ಒಳ್ಳೆ ವಾಯ್ಸ್ ಇದೆ ಚೂರು ಗೊತ್ತು ಇರದ history ಬಗ್ಗೆ ವಿಡಿಯೋ ಇರುತ್ತೆ so

    • @MkART-s
      @MkART-s 4 ปีที่แล้ว +1

      @arun kumar S channel name. Kannada tech bro

    • @kannadashaale-3925
      @kannadashaale-3925 4 ปีที่แล้ว

      ಪ್ರೆಂಡ್ಸ್ ನಮ್ಮ ಕನ್ನಡ ಶಾಲೆ ಚಾನೆಲ್ ನ ವಿಡಿಯೋಸ್ನ ಒಂದು ಬಾರಿ ನೋಡಿ, subscribe ಮಾಡಿ ಸಪೋರ್ಟ್ ಮಾಡಿ💞💕🖤🤗🙏support us th-cam.com/video/RJPEpLh6in0/w-d-xo.html

    • @shashank7625
      @shashank7625 4 ปีที่แล้ว +1

      @@MkART-s kannada tech for u!

  • @ramuloki6635
    @ramuloki6635 4 ปีที่แล้ว +33

    Sir neevu thumba olle ಜ್ನ್ಯಾನಿ

  • @vinayv8791
    @vinayv8791 4 ปีที่แล้ว +40

    Mahabharatha series from Media masters is one of the best available on this platform.

  • @adarshadhi9884
    @adarshadhi9884 4 ปีที่แล้ว +35

    He is a real genius of Kannada media

  • @CTipanatagi
    @CTipanatagi 4 ปีที่แล้ว +4

    ನಮ್ಮ ವಿಜಯನಗರ ಜೀವನದ ಬಗ್ಗೆ ನೆನಪಿಸಿದಕ್ಕೆ ಹಾಗೂ ನಮ್ಮ ಕನಸಿಗೆ ಸಹಕರಿಸುತ್ತಿರುವದಕ್ಕೆ ಧನ್ಯವಾದಗಳು ಗುರುಗಳೆ........

  • @nammabharathahinduthvabhar2310
    @nammabharathahinduthvabhar2310 4 ปีที่แล้ว +4

    ಹಾಗೂ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ಬಾಲಚಂದ್ರನ ಧನ್ಯವಾದಗಳು 🙏

    • @puneeth3722
      @puneeth3722 4 ปีที่แล้ว

      😂😂😂ಹೆಂಗ್ ಪುಂಗ್ಲಿ

  • @Mitransharma
    @Mitransharma 4 ปีที่แล้ว +22

    ಸಾಧನೆಯ ಹಾದಿ ಹಲವಾರು 🙏

  • @channabasavab7614
    @channabasavab7614 4 ปีที่แล้ว +8

    ಸರ್ ನಿಮ್ಮ ವಿಡಿಯೋ ನೋಡ ನೋಡುತ್ತ ಕೂತ್ರೆ ಎನೋ ಸಂತೋಷ ಸರ್
    ನನ್ನ ನೆಚ್ಚಿನ ಚಾನಲ್ ಮಿಡಿಯ ಮಾಸ್ಟರ್.. 🌹🙏

  • @sigma_the_lone_wolf___
    @sigma_the_lone_wolf___ 4 ปีที่แล้ว +30

    Media Masters ;
    One of the top TH-cam channel in Kannada

  • @manjusl746
    @manjusl746 4 ปีที่แล้ว +1

    ನನಗೆ ತುಂಬಾ ಇಷ್ಟವಾದಂತಹ ವ್ಯಕ್ತಿ ನಮ್ಮ ನಮ್ಮ ರಾಘವೇಂದ್ರ ಗರುಗಳು...

  • @mallappamalapur481
    @mallappamalapur481 4 ปีที่แล้ว +11

    ಥ್ಯಾಂಕ್ಸ್ ಸಂವಾದ ಮತ್ತೆ ಮೀಡಿಯಾ ಮಾಸ್ಟರ್ ನಿಮ್ಮ ದ್ದ್ವನಿ ತುಂಬಾ ಮಾಂತ್ರಿಕ ವಾಗಿದೆ ಚಕ್ರವರ್ತಿ ಸೋಲೆಬೇಲಿ ಸರ್ ಅಂತು
    ಸಾಕ್ಷಾತ್ ವಿವೇಕಾನಂದರೂ 🙏🌹🌹🙏

  • @malashreeambiger2091
    @malashreeambiger2091 ปีที่แล้ว +1

    ಮಿಡಿಯಾ ಮಾಸ್ಟರ್ ತುಂಬಾ ಚೆನ್ನಾಗಿದೆ ಉತ್ತರ ಕರ್ನಾಟಕದ ಯುವಜನತೆಗೆ ತುಂಬಾ ಸಹಾಯ ಆಗಿದೆ ಸರ್

  • @maruthimaruthi8100
    @maruthimaruthi8100 4 ปีที่แล้ว +24

    ಆಚಾರ್ಯರೇ 🙏🙏🙏

  • @suvarnatk238
    @suvarnatk238 3 ปีที่แล้ว +1

    ನನ್ನ ಇಷ್ಟ ವಾದ ಪ್ರತಿಭಾವಂತ ವ್ಯಕ್ತಿ ಗಳು ದರ್ಶನ ಒಂದೇ ವೇದಿಕೆಯಲ್ಲಿ. 🙏🙏

  • @Saibabaಸಾಯಿಬಾಬಾ
    @Saibabaಸಾಯಿಬಾಬಾ 4 ปีที่แล้ว +12

    ನಾನು ಸುಮಾರು ಎರಡು ವರ್ಷಗಳಿಂದ ಮೀಡಿಯಾ ಮಾಸ್ಟರ್ ರಾಘವೇಂದ್ರ ಸರ್ ರವರ ಎಲ್ಲ ವಿಡಿಯೋಗಳನ್ನು ತಪ್ಪದೇ ನೋಡುತ್ತೇನೆ ನನ್ನಿ.... ಧನ್ಯವಾದಗಳು ಸಂವಾದ ಚಾನೆಲ್ ಮತ್ತು ಸರ್ ಗೆ

  • @vasantj2282
    @vasantj2282 4 ปีที่แล้ว +1

    ಸರ್ ನಿಮ್ಮ ಚಾನೆಲ್ ಗೆ ಬಂದ ಮೇಲೆ ನಮ್ಮ ತನದ ಗೌರವ ಹೆಚ್ಚಾಗಿದೆ ನಿಮ್ಮ ಕಾರ್ಯ ಶ್ಲಾಘನೀಯ ಪ್ರತಿಯೊಂದು ಅಂಶವೂ ಎಲ್ಲರೂ ನೋಡಲೇ ಬೇಕಾಗಿದೆ ಧನ್ಯವಾದಗಳು ಸರ್ ಈ ಅದ್ಭುತ ಭಾರತದ ಪರಿಚಯ ಮಾಡಿಕೊಡುತ್ತಿರುವ ನಿಮಗೆ ವಂದನೆ... ಹೀಗೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡತಾ ಬನ್ನಿ ಇದರಿಂದ ಎಷ್ಟೊ ವಿಷಯಗಳ ಬಗ್ಗೆ ಅರಿತು ಕೊಂಡ ಜ್ಞಾನ ಬರುತ್ತೆ ..🙏🙏🙏

  • @ancient2891
    @ancient2891 4 ปีที่แล้ว +41

    We are very happy to see the Mr. Raghavendra's interview, Media masters is most informative and inspiring channel, ThankYou Raghanna

    • @sugunababu8363
      @sugunababu8363 3 ปีที่แล้ว +1

      ಮಿಡಿಯ ಮಸೃರ್ ಗೆ
      ಧ್ಯಾನ ವಾದಗಲ್

  • @prabhu_shetty6896
    @prabhu_shetty6896 4 ปีที่แล้ว +9

    ಭಾರತೀಯ ಸಂಸ್ಕೃತಿಯನ್ನು ಅನಾವರಣ ಮಾಡುತ್ತಿರುವ, ಇತಿಹಾಸ ಹಾಗೂ ವಿಜ್ಞಾನದ ಬಗ್ಗೆ ಮಾಹಿತಿ ನೀಡುತ್ತಿರುವ ನಿಮಗೆ ಅಗಣಿತ ನಮನಗಳು ಗುರುಗಳೆ...🙏🙏🙏

  • @s.vishwanathvishwa8068
    @s.vishwanathvishwa8068 4 ปีที่แล้ว +22

    ರಘು ಸರ್ ನಮಸ್ಕಾರ..

  • @Yashshree56
    @Yashshree56 4 หลายเดือนก่อน +1

    Sir ಚೆನ್ನಾಗಿ ತಿಳಿಸಿದ್ದಿರಿ. ಧನ್ಯವಾದಗಳು.
    Jnanavejyoti ❤

  • @ajithgowda9499
    @ajithgowda9499 4 ปีที่แล้ว +19

    ರಾಘವೇಂದ್ರ ಸರ್ ನಮಸ್ಕಾರ

  • @chethanapadyana983
    @chethanapadyana983 4 ปีที่แล้ว +24

    I am a huge fan of Media Master.Raghavendra Sir is doing fantastic job .Hats off to you Sir.

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @Saibabaಸಾಯಿಬಾಬಾ
    @Saibabaಸಾಯಿಬಾಬಾ 4 ปีที่แล้ว +22

    ನಮ್ಮ ವೀಕ್ಷಕರೇ ಮತ್ತು ಚಂದದಾರರೇ ದಯವಿಟ್ಟು ಎಲ್ಲರೂ ನಿಮ್ಮ ಅನಿಸಿಕೆಗಳನ್ನು ಮತ್ತು ಟಿಪ್ಪಣಿಗಳನ್ನು ಕನ್ನಡ ಲಿಪಿಯಲ್ಲಿ ಮಾಡಿ ಮತ್ತು ಕನ್ನಡವನ್ನು ಕನ್ನಡಿಗರೇ ಬೆಳೆಸಬೇಕು ಪರಭಾಷಿಕರಲ್ಲ

    • @bharathdigitalstudio5692
      @bharathdigitalstudio5692 ปีที่แล้ว

      ಗುಡ್ ಕಾಮೆಂಟ್

    • @lingarathod2736
      @lingarathod2736 ปีที่แล้ว

      ಲಿಂಗರಾಜ್. M ತಾಲೂಕು ಲಿಂಗಸ್ಗೂರು ಜಿಲ್ಲೆ ರಾಯಚೂರು.. ಅಡಿಬಾವಿ ಮಸ್ಕಿ

  • @ravikumartalageri3071
    @ravikumartalageri3071 3 ปีที่แล้ว +1

    ತುಂಬಾ ಉಪಯೋಗಕಾರಿ ಚಾನಲ್ ರಚಿಸಿದ ತಮಗೆ ಹೃದಯ ಪೂರ್ವಕವಾದ ಅಭಿನಂದನೆಗಳು👏

  • @keerthikumarc5894
    @keerthikumarc5894 3 ปีที่แล้ว +9

    ಇವರನ್ನು ನಿಮ್ಮ ಸ್ವಾರ್ಥಕ್ಕೆ ರಾಜಕೀಯ ಪಕ್ಷಕ್ಕೆ ಎಳೆದುಕೊಳ್ಳಬೇಡಿ ಆಯ್ತಾ.😡😡😡

  • @mabusabmujawar161
    @mabusabmujawar161 4 ปีที่แล้ว +15

    ಅದ್ಭುತ ಧ್ವನಿ ನಿಮ್ಮದು ಸರ್

  • @suhashassan8990
    @suhashassan8990 4 ปีที่แล้ว +4

    ಸತ್ಯದ ಸಾಗರ... ನಮ್ಮ ಮೀಡಿಯಾ ಮಾಸ್ಟರ್,🙏🙏🙏

  • @lau7481
    @lau7481 4 ปีที่แล้ว +38

    I listen and get MY FACTS FROM MEDIA MASTERS.THANK YOU,MR.RAGHAVENDRA,ALL THE BEST AND KEEP IT UP.

  • @mahadevlgs4521
    @mahadevlgs4521 4 ปีที่แล้ว +39

    great person and personality

  • @siddharthkore99
    @siddharthkore99 4 ปีที่แล้ว +24

    ತುಂಬಾ ಸುಂದರವಾಗಿ ಮಾತಾಡಿದ್ದಿರ...

    • @ganesh1661
      @ganesh1661 4 ปีที่แล้ว

      th-cam.com/channels/HHkq63KUsvBKP3o4MQOuMA.html

  • @Mitunjiva
    @Mitunjiva 4 ปีที่แล้ว +21

    Really hats of ur dedication and initiative sir.. Wt a inspiration to any startup 🙌🥰👌👌

  • @shiva_1437
    @shiva_1437 4 ปีที่แล้ว +2

    ನಿಮ್ಮ ಮಹಭಾರತ ತುಂಬಾ ಚೆನ್ನಾಗಿ ಅರ್ಥ ಆಗಿದೆ ಕೋಟಿ ಕೋಟಿ ಧನ್ಯವಾದಗಳು

  • @avinashk5810
    @avinashk5810 4 ปีที่แล้ว +7

    Best channel in youtube platform,🙏🙏🙏🙏🙏🙏🙏

  • @bharathdigitalstudio5692
    @bharathdigitalstudio5692 ปีที่แล้ว +1

    ಹ್ಯಾಟ್ಸಪ್ ಟು ಮೀಡಿಯಾ ಮಸ್ಟರ್ಸ್

  • @pavankumarnaayak2286
    @pavankumarnaayak2286 4 ปีที่แล้ว +56

    ಸರ್ ನಿಮ್ಮ ಮಿಡಿಯ ಮಾಸ್ಟರ್ ಚಾನಲ್ ನಲ್ಲಿ ಬಾಬಾ ಸಾಹೇಬ್ ಡಾ. ಬಿ ಆರ್ #ಅಂಬೇಡ್ಕರ್ ಅವರ ಜೀವನದ ಬಗ್ಗೆ ವಿಡಿಯೋ ಮಾಡಿ ಸರ್.....ಜೈ #ಭೀಮ್

    • @factsinkannada7653
      @factsinkannada7653 3 ปีที่แล้ว

      th-cam.com/channels/LxSchKEsZCPprluOlWvVFQ.html

  • @anandtailor1886
    @anandtailor1886 2 ปีที่แล้ว

    ಅಭಿನಂದನೆಗಳು ರಾಘವೇಂದ್ರ ಸರ್ ನಿಮಗೆ. ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ. ನೀವು ಮಾಡಿರುವ ರಾಮಾಯಣ ಮಹಾಭಾರತದ ಕಥೆಗಳು. ನನಗೆ ಜೀವವಿದ್ದಂತೆ. ಅದೆಷ್ಟು ಸಾರಿ ಕೇಳಿದರೂ ತೃಪ್ತಿ ನೆ ಆಗೋಲ್ಲ. ಅಷ್ಟು ಚೆನ್ನಾಗಿದೆ. ನಿಮ್ಮ ವಾಯ್ಸ್ ಅಂತೂ ನನ್ನ ಅಚ್ಚುಮೆಚ್ಚಿನ ವಾಯ್ಸ್. ನಿಮ್ಮ ಧ್ವನಿ ಕೇಳಿದರೆ ಮನಸ್ಸಿಗೆ ತುಂಬಾ ಖುಷಿ ಆಗುತ್ತೆ. ನೀವು ಮಾಡಿರುವ ರಾಮಾಯಣ ಮಹಾಭಾರತದ ಕಥೆಗಳು. ಅಷ್ಟು ಸುಲಭವಾಗಿ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ನನಗನಿಸುತ್ತೆ ನಿಮ್ಮನ್ನು ಎಷ್ಟು ಹೊಗಳಿದರೂ ಕಮ್ಮಿನೆ. ಮತ್ತೊಮ್ಮೆ ಧನ್ಯವಾದಗಳು ಅಭಿನಂದನೆಗಳು ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ 👍👌😅🌹❤️

  • @deepakshettydeepakshetty268
    @deepakshettydeepakshetty268 4 ปีที่แล้ว +11

    Your voice is your power , you deserve our respect

  • @anithakjc4166
    @anithakjc4166 4 ปีที่แล้ว +1

    ರಾಘು ಅಣ್ಣ ನಿಮ್ಮ ಅದ್ಭುತ ಕೆಲಸಕ್ಕೆ ನನ್ನ ಹೃದಯ ಪೂರ್ವಕ ನಮನಗಳು... ನಿಮ್ಮ ಈ ಜ್ಞಾನ ಧಾರೆ ಸದಾ ಹೀಗೆ ಹರಿಯುತಿರಲಿ ಆ ಮೂಲಕ ಬಡ ವಿದ್ಯಾರ್ಥಿಗಳ ಬಾಳು ಬೆಳಗಲಿ...

  • @akshukannadatividios2311
    @akshukannadatividios2311 3 ปีที่แล้ว +6

    when i here his voice i forgot that this is samvada channel.....means that much we are adicted to meadia master 😀😀😀❤️❤️😘😘

  • @chandrashekharaparanjape2950
    @chandrashekharaparanjape2950 ปีที่แล้ว

    ಅದ್ಭುತ ಸಾಧನೆ, ನಿಮಗೆ ಶುಭವಾಗಲಿ 🙏

  • @irannagiddappagol7502
    @irannagiddappagol7502 4 ปีที่แล้ว +27

    ಸರ್ ನಿಮ್ಮ ಎಲ್ಲ ವಿಡಿಯೊ ನೊಡಿದೆನೆ ಸರ್

  • @thippeswamyu1681
    @thippeswamyu1681 3 ปีที่แล้ว

    ನನ್ನ ನೆಚ್ಚಿನ ಯುಟ್ಯೂಬ್ ಚಾನೆಲ್ ಮಿಡಿಯಾ ಮಾಸ್ಟರ್, ಹಾಗೂ ಗುರುಗಳೇ ನಿಮ್ಮ ಧ್ವನಿ ,ನಿಮ್ಮ ನಿರೂಪಣೆ ಸೂಪರ್

  • @c.p.v
    @c.p.v 3 ปีที่แล้ว +3

    Sir ನಿಮ್ಮ ಸೌಡ ಅದ್ಭುತ...🙏🙏🙏🙏🙏

  • @lkntmk
    @lkntmk 4 ปีที่แล้ว +1

    ಸಂವಾದ ಕ್ಕೆ ಧನ್ಯವಾದಗಳು. Mediamasters ರಾಘವೇಂದ್ರ ಅವರನ್ನ ಮಾತನಾಡಿಸಿದಕ್ಕೆ. ಅವರು ತುಂಬಾ ವಿಚಾರ ತಿಳಿದುಕೊಂಡಿದ್ದಾರೆ.

  • @chaitrar1916
    @chaitrar1916 4 ปีที่แล้ว +4

    Thumbha khushi aythu sir nimm interview keli. Thumbha ole kelsa maadtha eedhira👍 All the best sir👍

  • @veerappadevaru3574
    @veerappadevaru3574 ปีที่แล้ว

    ಅತ್ಯುತ್ತಮ ಸಂಶೋಧನಾತ್ಮಕ ಮಾಹಿತಿ.. ಜ್ಞಾನ ಭಂಡಾರಕ್ಕೆ ಭಕ್ತಿಪೂರ್ವಕ ಪ್ರಣಾಮಗಳು

  • @ravishskp8148
    @ravishskp8148 4 ปีที่แล้ว +3

    ನಿಮ್ಮ ಧ್ವನಿ super sir
    I love your voice 😍😍😘😘😘

  • @ಸುಪ್ರೀತ್
    @ಸುಪ್ರೀತ್ 4 ปีที่แล้ว +2

    ವಿಶ್ವ ಸಂವಾದ ಕೇಂದ್ರ, ಯುವ ಲೈವ್ & ಮೀಡಿಯಾ ಮಾಸ್ಟರ್ - ಬಹುತೇಕ ಮಂದಿಗೆ ಇಷ್ಟವಾಗುವ ಯೂಟ್ಯೂಬ್ ಚಾನೆಲ್ ಗಳು.
    ಸನಾತನ ಪರಂಪರೆ ಬಗ್ಗೆ ಅರಿವು ಮೂಡಿಸುತ್ತಿರುವ ತಮಗೆ ಧನ್ಯವಾದಗಳು & ಅಭಿನಂದನೆಗಳು

  • @sabunatekar2449
    @sabunatekar2449 4 ปีที่แล้ว +8

    Love you Boss I'm big fan of you And your channel media master 🙏🙏🙏

  • @mohankalki
    @mohankalki 4 ปีที่แล้ว

    ಸರ್ ತುಂಬಾ ಧನ್ಯವಾದಗಳು ಸರ್. ನಿಮ್ಮ.ಸಾಧನೆ ಸಾಮಾನ್ಯದ್ದಲ್ಲ. ಜೈ ಹಿಂದ್ ಜೈ ಕರ್ನಾಟಕ

  • @venkibg8504
    @venkibg8504 4 ปีที่แล้ว +7

    Kannada no1 utube chanel media master

  • @BrindaRaghunath
    @BrindaRaghunath 4 ปีที่แล้ว

    ತುಂಬಾ ಧನ್ಯವಾದಗಳು. ನಿಮ್ಮ ಯೂ ಟ್ಯೂಬ್ ಚಾನಲ್ ಹೀಗೇ ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಯಶಸ್ವಿಯಾಗಲಿ.

  • @ಶಿವಶಕ್ತಿಚಾನಲ್
    @ಶಿವಶಕ್ತಿಚಾನಲ್ 3 ปีที่แล้ว +3

    🕉 ನೀವು ಹೇಳಿದ ಮಾತು 100 ಸರಿ ಸರ್ 🚩

  • @mhnirmalamhnirmala
    @mhnirmalamhnirmala ปีที่แล้ว

    ಯುಟ್ಯೂಬ್ನಲ್ಲಿ ಅತಿಪ್ರಿಯವಾದ‌ ‌ಚಾನಲ್ ವಿಷಯ ವಿಶೇಷವಾಗಿರುತದೆ .ಕೇಳಲು ಚೆನ್ನಾಗಿರುತ್ತದೆ .ವಂದನೆಗಳು.

  • @vickyg246
    @vickyg246 4 ปีที่แล้ว +9

    Big fan of Media Masters.. Hats off to Raghavendra sir for creating such an awesome channel..

  • @Sakshivlogas
    @Sakshivlogas ปีที่แล้ว

    Sir ಇನ್ನೊಂದು ಸಲ ಇಂಟರ್ವ್ಯೂ ಮಾಡಿ ನಮ್ಮ ಮೀಡಿಯಾ ಮಾಸ್ಟರ್ ರಾಘವೇಂದ್ರ sirನ pls❤❤❤❤

  • @girishkb9648
    @girishkb9648 4 ปีที่แล้ว +8

    ಮೀಡಿಯಾ ಮಾಸ್ಟರ್ಸ್ ನಿಜವಾದ ಮಾಸ್ಟರ್ಸ್

  • @meghahegde3213
    @meghahegde3213 4 ปีที่แล้ว +1

    ಸರ್ ನಿಮ್ಮ ಜೊತೆ ಸರಳ ಜೀವನದಲ್ಲಿ ಕೆಲಸ ಮಾಡಿದ ಖುಷಿ ಇದೆ ನನಗೆ. ಮೀಡಿಯಾ ಮಾಸ್ಟರ್ ನಾನು ತುಂಬಾ ಇಷ್ಟ ಪಟ್ಟು ನೋಡೊ ಚಾನಲ್ . ಶುಭವಾಗಲಿ ಸರ್ .

  • @musicislife7474
    @musicislife7474 4 ปีที่แล้ว +7

    Media Ever Master 🙏🙏🙏 Raghavendra Sir❤

  • @mdpaigambarpaigambar7476
    @mdpaigambarpaigambar7476 4 ปีที่แล้ว +1

    ಈ ಕಾಲದ ಅಪರೂಪದ ಮತ್ತು ವಜ್ರಕ್ಕಿಂತ ಬೆಲೆವುಳ್ಳ ವ್ಯಕ್ತಿ ಸರ್ ನೀವು...👏

  • @yashwanthbharadwaj5392
    @yashwanthbharadwaj5392 4 ปีที่แล้ว +8

    Look at his voice and way he delivers words vaaa 🔥🔥🔥

  • @appajiappu4603
    @appajiappu4603 4 ปีที่แล้ว

    ಸರ್ ನಾನು ಈಗ ಒಬ್ಬ ಕಲಾವಿದ ಸರ್.
    ಆದರೆ ನಾನು ಕಲಾವಿದ ಆಗೋಕೆ ನೀನು ಸರಿ ಸಮನನಲ್ಲ ಅಂತ ಹೇಳಿದ್ರು ನಮ್ಮ ಗೆಳೆಯರು ಅವಾಗ ನಾನು ನಿಮ್ಮ ಚಲನ ನನ್ನು ನೋಡಿದೆ ಸರ್ ಅವಾಗ ಈ ಯೌಟ್ಯೂಬ್ ನಲ್ಲಿ ನೋಡಿದೆ. ಅವಾಗ ನಿವು ಮಾಡಿದ ಮಹಾಭಾರತ ವನು ದಿನ ನಿತ್ಯ ನೋಡಿ ನೋಡಿ ಹೇಗೆ ಮಾತನಾಡಬೇಕು ಹೆಂದು.ನೋಡಿ ಕಲಿತೆ ಸರ್....ಇವಾಗ ನಮ್ಮ ಗೆಳೆಯರು ...ನೀನು ವಬ್ಬ ಅದ್ಭುತ ಕಲಾವಿದ ಎನುತಾರೆ ಸರ್ .....ಇದಕೆ ಕಾರಣ ನೀವೇ ಸರ್..... 😊💐

  • @basavarajbadiger624
    @basavarajbadiger624 4 ปีที่แล้ว +3

    Thank you Samvaba

  • @VijayKumar-oe1ie
    @VijayKumar-oe1ie 3 ปีที่แล้ว

    ಕನ್ನಡಲ್ಲೇ ನನ್ನ ಅಚ್ಚು ಮೆಚ್ಚಿನ ಯೂಟ್ಯೂಬ್ ಚಾನಲ್ ಅಂದರೆ ಅದು ಮೀಡಿಯಾ ಮಾಸ್ಟರ್

  • @samruddhiupdates1128
    @samruddhiupdates1128 4 ปีที่แล้ว +18

    ಗುರುಗಳು 😍😍😍🙏🙏🙏

  • @ambreshmadiwalar2129
    @ambreshmadiwalar2129 3 ปีที่แล้ว

    ರಾಘವೇಂದ್ರ ಸರ್ ನಿಮ್ಮ ವಾಯ್ಸ್ ನಲ್ಲಿ ಇರೋ ಶಕ್ತಿಯೇ ಬೇರೆ...... ವಿಷಯ ಸಂಪೂರ್ಣ ವಾಗಿರುತ್ತೆ ವಿಶೇಷವಾಗಿರುತ್ತೆ ಸರ್

  • @gopalgowda4116
    @gopalgowda4116 4 ปีที่แล้ว +4

    Media master is My all time favourite channel

  • @srigowribhargava
    @srigowribhargava 4 ปีที่แล้ว

    ಸಾಧನೆಗೆ ಇನ್ನೊಂದು ಹೆಸರೇ ಮೀಡಿಯಾ ಮಾಸ್ಟರ್ಸ್
    ಸದಾ ದೇವರ ಅನುಗ್ರಹವಿರಲಿ

  • @filmytalkies9410
    @filmytalkies9410 4 ปีที่แล้ว +4

    Ur voice Amazing sir....🙏🙏🙏

  • @ananthasharma3851
    @ananthasharma3851 3 ปีที่แล้ว

    ಮೀಡಿಯಾ ಮಾಸ್ಟರ್ಸ್ ಅದ್ಭುತವಾದ ಚಾನ್ನಲ್ 🙏🙏

  • @Pratheeksha0523
    @Pratheeksha0523 4 ปีที่แล้ว +4

    Big fan of media master channel from usa 🇺🇸

  • @anandaraghavan3841
    @anandaraghavan3841 4 ปีที่แล้ว +1

    ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ.. ಧನ್ಯವಾದಗಳು.. ನಮ್ಮ ಹಿಂದೂ ಧರ್ಮದ ಜಾಗೃತಿಗೆ ನಿಮ್ಮ ಪ್ರಯತ್ನ ಶ್ಲಾಘನೀಯ

  • @CsdWorld
    @CsdWorld 4 ปีที่แล้ว +8

    Without watching media masters voice my day is incompleted

  • @AkshayaKannada
    @AkshayaKannada 4 ปีที่แล้ว +2

    Best channel in Karnataka media master 🙏🙏🙏

  • @manjunathabetageri8175
    @manjunathabetageri8175 4 ปีที่แล้ว +11

    Sir you'r voice like Ravi belagere

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 4 หลายเดือนก่อน

    ನಿಮ್ಮ ಅಚ್ಚುಮೆಚ್ಚಿನ ಅಭಿಮಾನಿ ರಾಘವೇಂದ್ರ ಸರ್ ❤️

  • @ravichandra2165
    @ravichandra2165 4 ปีที่แล้ว +6

    Sulibele sir kuda edare super