ಪದ್ಮಶ್ರೀ ಜೋಗತಿ ಮಂಜಮ್ಮ ಸಂದರ್ಶನ - ಭಾಗ 1| ಈ ಸಂಭಾಷಣೆ | Manjamma Jogati | Padma Shri |

แชร์
ฝัง
  • เผยแพร่เมื่อ 16 ต.ค. 2024
  • ಜೋಗತಿ ಮಂಜಮ್ಮ 'ಪದ್ಮಶ್ರೀ' ಪುರಸ್ಕೃತರಾದ ನಂತರ ಅವರು ವಾಸವಿರುವ ಮರಿಯಮ್ಮನಹಳ್ಳಿಯಲ್ಲಿ ಪಡೆದ ಮೊದಲ ಸಂದರ್ಶನ..
    E Sambhashane part-1
    Legend's Talk with Raghav Surya
    #JOGATIMANJAMMA #PADMASHRI #TVVIKRAMA #TV_VIKRAMA #RAGHAVSURYA #KANNADANEWS #TVCHANNEL #SPIRITUAL#DESHANIMMAKAIYALLI
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ

ความคิดเห็น • 249

  • @haripriyabharadhvaj1641
    @haripriyabharadhvaj1641 ปีที่แล้ว +1

    Legendary manjamma. Hatsupto TV vikrama. Hatsupto manjamma.

  • @gollarsir3623
    @gollarsir3623 2 ปีที่แล้ว +1

    🌹🌹🌹🙏🙏ಅಮ್ಮ, ಮಂಜಮ್ಮ ನಿಮ್ಮ ಜೀವನದ ತೊಂದರೆ ಕಷ್ಟ ಕೇಳಿ ಕಣ್ಣೀರು ಬಂತು. ಜೀವನವನ್ನು ಎದುರಿಸಲಾರದೆ ಪಲಾಯನ ಮಾಡುವವರಿಗೆ ನೀವು ದೊಡ್ಡ ಆದರ್ಶ ಮಾದರಿ ನಿಮಗೆ ಉನ್ನತ ಪದ್ಮಶ್ರೀ ಪ್ರಶಸ್ತಿ ದೊರೆತಿರುವದು ಈ ನಾಡಿನ ಹಿರಿಮೆ ಹೆಚ್ಚಿಸಿದೆ.ಕೋಟಿ ಕೋಟಿ ನಮನಗಳು, ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರಲು ಶ್ರೀ ರಾಘವ ಸೂರ್ಯ ಅವರಿಗೆ ನಮಸ್ಕಾರಗಳು ನಮ್ಮ ಹೆಮ್ಮೆಯ tv ವಿಕ್ರಮ.🙏🙏🌹🌹🌹

  • @achuthananda2
    @achuthananda2 2 ปีที่แล้ว +61

    ಉತ್ತಮ ಸಂಭಾಷಣೆ... ಜೋಗತಿ ಮಂಜಮ್ಮ ಅವರಿಗೆ ನನ್ನದೊಂದು ದೊಡ್ಡ ನಮಸ್ಕಾರಗಳು... Great Interview Raghav Sir.....

    • @Abhishek-ms
      @Abhishek-ms 2 ปีที่แล้ว +1

      Sir next is ur turn 👍, best of luck sir

    • @sumitrahiremani6194
      @sumitrahiremani6194 2 ปีที่แล้ว +1

      @@Abhishek-ms 😂😃😀

  • @srikanthc2856
    @srikanthc2856 2 ปีที่แล้ว +68

    ನಿಮ್ಮ ಸರಳತೆ,ಸಾಧನೆಗೆ ತುಂಬು ಹೃದಯದ ಅಭಿನಂದನೆಗಳು ಅಮ್ಮ ❤️

  • @ManjulaManjula-jt4wj
    @ManjulaManjula-jt4wj 2 ปีที่แล้ว +38

    ಮಂಜಮ್ಮ ಅವರೆ, ನಿಮ್ಮ ಸಾಧನೆಗೆ ನಮ್ಮ ಅಭಿನಂದನೆಗಳು. ರಾಘವ ಸೂರ್ಯ, ನೀವು ನಮ್ಮ ಮೆಚ್ಚಿನ anchor. 🙏🙏

  • @Saviruchiyasobagu
    @Saviruchiyasobagu 2 ปีที่แล้ว +33

    ಧನ್ಯೋಸ್ಮಿ ತಾಯಿ❤️🙏

  • @snehahv9074
    @snehahv9074 2 ปีที่แล้ว +14

    ಕಷ್ಟಗಳೆಂಬ ಮುಳ್ಳಿ ನ ನಡುವೆ ಅರಳಿದ ಗುಲಾಬಿ ಹೂ ನೀವು.🌹🌹🙏🙏

  • @ravikiran8535
    @ravikiran8535 2 ปีที่แล้ว +19

    ರಾಘವ್ ಸೂರ್ಯ ರಿಂದ ಬಹಳ ಅಚ್ಚುಕಟ್ಟಾದ ಸಂದರ್ಶನ....

  • @channabasavaaspari83
    @channabasavaaspari83 2 ปีที่แล้ว +16

    ಉತ್ತಮ ಸಂದರ್ಶನ.ಅದ್ಭುತ ಹಾಗೂ ಪ್ರೇರಣಾದಾಯಕ ಮಾತುಕತೆ.ಅಭಿನಂದನೆಗಳು ಟಿ.ವಿ.ವಿಕ್ರಮ ಹಾಗೂ ಜೋಗತಿ ಮಂಜಮ್ಮ💐🙏

    • @shylamp379
      @shylamp379 2 ปีที่แล้ว +1

      ತುಂಬ ಸಂತೋಷ ಆಯ್ತು ಅಮ್ಮಾ ..ತಾಯೇ ಯೆಲ್ಲಮ್ಮ ನಾ ಆಶೀರ್ವಾದ ನಮ್ಮ ಯೆಲ್ಲರಿಗೂ ಸಿಗಲಿ.. ದನ್ಯಾವಧಗಳು

    • @sharadabandisti1729
      @sharadabandisti1729 2 ปีที่แล้ว

      🙏🙏

  • @sudeendrasuresh1761
    @sudeendrasuresh1761 2 ปีที่แล้ว +15

    ಬಹಳ ಚೆನ್ನಾಗಿದೆ. ಮಂಜಮ್ಮನವರ ಮನದಾಳದ ಮಾತುಗಳನ್ನು ಸುಂದರವಾಗಿ ಹೊರತಂದಿದ್ದೀರಿ. ಸಂದರ್ಶನದಲ್ಲಿ ಸಂದರ್ಶನಕಾರರು ಮಂಜಮ್ಮನವರಿಗೆ ತಮ್ಮನ್ನು ತೆರೆದುಕೊಳ್ಳಲು ಸಂಪೂರ್ಣ ಅವಕಾಶ ನೀಡಿದ್ದಾರೆ. ಸಹಜವಾದ, ಸರಳವಾಗಿ ಹಾಗೆ ಅದ್ಭುತವಾಗಿ ಮೂಡಿಬಂದಿದೆ. ಧನ್ಯವಾದಗಳು.

  • @vanimanjunathramanath2292
    @vanimanjunathramanath2292 2 ปีที่แล้ว +7

    ತುಂಬಾ ಚೆನಾಗಿದೆ 😍🌹☺️💐💐💐😘😘😘 ತುಂಬಾ ಕಷ್ಟ ಬಿದಿದಿರಾ ಜೀವನದಲ್ಲಿ. ಪದ್ಮ ಭೂಷಣ ಪ್ರಶಸ್ತಿ ತೆಗೆದುಕೊಂಡಿದಿರಾ super.🌹👍🙏

  • @umeshmadar3604
    @umeshmadar3604 2 ปีที่แล้ว +15

    ನಿಮ್ಮ ಆಶೀರ್ವಾದ ನಮ್ಮ್ ಮೇಲೇ ಇರಲಿ god bless you

  • @shivanandswamy1055
    @shivanandswamy1055 2 ปีที่แล้ว +5

    Nivu great amma nimma novu tumba amma

  • @savithabai8556
    @savithabai8556 2 ปีที่แล้ว

    ಮಂಜಮ್ಮ ಜೋಗತಿ ಯವರೆ ನಿಮ್ಮ ಸಾಧನೆ ಅಪೂರ್ವವಾದದ್ದು ಇದು ಎಲ್ಲರಿಗೂ ಮಾದರಿ ನಿಮ್ಮ ಸಾಧನೆಗೆ ಅನಂತಾನಂತ ಧನ್ಯವಾದಗಳು

  • @ShreevalliRai
    @ShreevalliRai 2 ปีที่แล้ว +31

    Nicely done, excellent interview. Heart touching, So proud of you Amma🙏

  • @san.anchan
    @san.anchan 2 ปีที่แล้ว +10

    ತುಂಬಾ ಒಳ್ಳೆಯ ಸಂಭಾಷಣೆ ಮತ್ತು ಕಾರ್ಯಕ್ರಮ

  • @shivayyahiremath7406
    @shivayyahiremath7406 2 ปีที่แล้ว +5

    Great Manjamma.....awre nijakku niw great ri....

  • @santro.321
    @santro.321 2 ปีที่แล้ว +14

    ಒಳ್ಳೆಯ ಸಂಭಾಷಣೆ, ಧನ್ಯವಾದಗಳು. 🙏

  • @radhakrishnakrishna7171
    @radhakrishnakrishna7171 2 ปีที่แล้ว +15

    Namasthe Manjamma 🙏🙏🙏 heart touching feeling

  • @SupriyaGowdaSupriyaGowda
    @SupriyaGowdaSupriyaGowda 2 ปีที่แล้ว +13

    ನೀವೇ ದೇವರು ಅಮ್ಮ... ನಿಮ್ಮ ಕಣ್ಣಲ್ಲಿ ಯಾವತ್ತು ನೀರು ಬರಬಾರದು ಅಮ್ಮ....

  • @nizanmohammed7992
    @nizanmohammed7992 2 ปีที่แล้ว +1

    🙏🙏🙏🙏

  • @kusumavathykg5235
    @kusumavathykg5235 2 ปีที่แล้ว +7

    So many things to learn from you manjamma.. Truly inspiring..

  • @ರಾಯರಮಗಳು
    @ರಾಯರಮಗಳು 2 ปีที่แล้ว +6

    Congratulations amma🙏 heart touching story 😔

  • @annaiahramesh5286
    @annaiahramesh5286 2 ปีที่แล้ว +2

    ಜೋಗತಿ ಮಂಜಮ್ಮ ಅವರಿಗೆ ನನ್ನ ಹೃದಯಾಂತರಾಳದ ನಮನಗಳು 🙏🙏

  • @vishalpurohit4980
    @vishalpurohit4980 2 ปีที่แล้ว +15

    Such a heart touching interview ❤️

  • @soubahagyalakshmi4328
    @soubahagyalakshmi4328 2 ปีที่แล้ว +6

    Nimma sambhashanege dhanyawadagalu hat's of to maata manjamma jogti amma

  • @rakeshade7999
    @rakeshade7999 2 ปีที่แล้ว

    Fabulous victory in life ... You are inspiration All....

  • @arjunchallu6661
    @arjunchallu6661 2 ปีที่แล้ว +9

    ನಿಮ್ಮ ಜೀವನ ಕಥೆ ತುಂಬಾ ಚೆನ್ನಾಗಿದೆ ನೀವು ತುಂಬಾ ಚೆನ್ನಾಗಿ ಮಾದರಿಯಾಗಿದ್ದಿರಿ💐💐💐💐

  • @tulajabhavanisidramannavar2557
    @tulajabhavanisidramannavar2557 2 ปีที่แล้ว

    ಮನಃಪೂರ್ವಕ ಅಭಿನಂದನೆ mdm

  • @KowshikMaridi
    @KowshikMaridi 2 ปีที่แล้ว +5

    Supub Sir..!

  • @manjunathabn1083
    @manjunathabn1083 2 ปีที่แล้ว

    ಜೋಗತಿ ಮಂಜಮ್ಮ ಈ ಮೊಬೈಲ್ ಮೂಲಕ ಪರಿಚೆಯ ಒಳೆ ಪ್ರಯತ್ನ ಈಗಲೆ ನಿಮ್ಮ ಚಾನೆಲ್ ಗೆ ಒಂದು ಬೆಲೆ ಅವರಿಗೆ ಒಂದು
    ನಮನ

  • @prasanna3411
    @prasanna3411 2 ปีที่แล้ว +12

    Superb interview raghav sir👍

  • @kartheekamruthapudi1760
    @kartheekamruthapudi1760 2 ปีที่แล้ว +3

    Namaste padma sree Matha B Manjamma Jogathi ... 💐💐💐💐 ... Proud of you amma ...

  • @IamVenom08
    @IamVenom08 2 ปีที่แล้ว +14

    19:45 ದುಃಖ ಬಂದ್ಬಿಡ್ತು...😌😌 ಅವರಿಗೂ ನಮಗೂ

  • @jagadeesh2484
    @jagadeesh2484 2 ปีที่แล้ว +6

    So disheartening to hear his childhood days...anyway you have achieved a great thing in life...you have been blessed specially...All the best..

  • @fantasticsongbiradar5761
    @fantasticsongbiradar5761 2 ปีที่แล้ว +4

    Adbhut joguti manjamma Amma ninge doddadondu salam🙏🙏

  • @arjunchallu6661
    @arjunchallu6661 2 ปีที่แล้ว +6

    ತುಂಬಾ ಒಳ್ಳೆಯ ಸಂದರ್ಶನ 💐💐💐

  • @kavanair7546
    @kavanair7546 2 ปีที่แล้ว +4

    🙏🙏wonderful...... ಅಭಿನಂದನೆಗಳು.... 💐💐

  • @arpithanaveen465
    @arpithanaveen465 2 ปีที่แล้ว +12

    Her parents will be feeling proud for jogathi amma in heaven 🙂

  • @krushnak6438
    @krushnak6438 2 ปีที่แล้ว +2

    ಸೂಪರ್ ಮಂಜಮ್ಮ, 🙏🙏

  • @bheemubanahatti6348
    @bheemubanahatti6348 2 ปีที่แล้ว +1

    ನೀವು ನಡಿದು ಬಂದು ದಾರಿ ತುಂಬ ಕಷ್ಟಕರವಾಗಿದೆ ಅಮ್ಮ್ . ನಿಮ್ಮ್ ಕಲೆಯಲ್ಲಿ ಅದ್ಭುತ ಜಾನಪದ ಒಳಗೊಂಡಿದೆ ಪದ್ಮಶ್ರೀ ಬಂದಿರುವ ತುಂಬ ಸಂತೋಷವಾಗಿದೆ,,,,

  • @chinnuchintu2676
    @chinnuchintu2676 2 ปีที่แล้ว

    Namaste namaste namaste ಅಮ್ಮ,, ನಿಮ್ಮ ಆಶೀರ್ವಾದ namele irli ಅಮ್ಮ 🙏🏼🙏🏼🙏🏼🙏🏼🙏🏼🙏🏼🙏🏼❤️❤️❤️❤️❤️❤️

  • @chithrannacreations1890
    @chithrannacreations1890 2 ปีที่แล้ว +1

    Ma'am nim bagge en helbeku antanne gothagta ellaa niv great ma'am 🙏... We love you ma'am
    Nivu Kannada mathadodu tumbaa changidee kelta erbeku ansatte...♥️

  • @shivuAgasthya_1921
    @shivuAgasthya_1921 2 ปีที่แล้ว +1

    ಅಭಿನಂದನೆಗಳು ತಾಯಿ 🙏🏻❤️

  • @publicreporter1247
    @publicreporter1247 2 ปีที่แล้ว

    ಮಂಜಮ್ಮ ನಿಮ್ಮ ಚರಣಗಳಿಗೆ ನಮ್ಮ ಶಿರ ಬಾಗಿ ನಮನ

  • @Techeee07
    @Techeee07 2 ปีที่แล้ว +1

    Nimma utsahakke nannadondu namana thayi ❤️🙏

  • @harshavardhana4122
    @harshavardhana4122 2 ปีที่แล้ว

    ಅಮ್ಮ ನಿಮ್ಮ ಸಾಧನೆಗೆ ನಿಮ್ಮ ಸರಳತೆಗೆ ನನ್ನ ಧನ್ಯವಾದಗಳು🙏🙏🙏🙏

  • @bhavyagavadi6375
    @bhavyagavadi6375 2 ปีที่แล้ว +2

    ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಜೋಗತಿ ಅಮ್ಮ

  • @saradarab2900
    @saradarab2900 2 ปีที่แล้ว +8

    Very good conversation, good work 👍💐

  • @santoshdevanagol4505
    @santoshdevanagol4505 2 ปีที่แล้ว +2

    Amma nivu thumba great

  • @ArpithaBRarpi
    @ArpithaBRarpi 2 ปีที่แล้ว +3

    Realy great amma god bless you ♥️

  • @muralimohan8230
    @muralimohan8230 2 ปีที่แล้ว

    My heart melting and my eyes wet automatically,how some people are hiding inner pains hats off them.

  • @raghavajoshi7691
    @raghavajoshi7691 2 ปีที่แล้ว +3

    Sothavru ondsala ondu divasa gelthare.ivre example.🙏👍👌👏

  • @sunilgowda2
    @sunilgowda2 2 ปีที่แล้ว

    ಧನ್ಯವಾದ ತಾಯಿ ❤️🙏🏽

  • @Prem4851
    @Prem4851 2 ปีที่แล้ว +8

    Namaskara ... you are an inspiration! May all good things come to you! It is rather unfortunate that people don't seem to understand that this is biological condition and need more love and care during their younger days!

  • @malluindi3908
    @malluindi3908 2 ปีที่แล้ว +2

    Amma nimage koti nanmaskar

  • @deadlysoma7594
    @deadlysoma7594 2 ปีที่แล้ว +6

    Good video. Good voice

  • @nishchaygnmurthy6919
    @nishchaygnmurthy6919 2 ปีที่แล้ว +3

    ಶುಭವಾಗಲಿ

  • @natarajshivamurhty8386
    @natarajshivamurhty8386 2 ปีที่แล้ว +4

    Really wonderful I will share this

  • @BalaKrishna-gs5ri
    @BalaKrishna-gs5ri 2 ปีที่แล้ว +5

    ಅಮ್ಮ
    ನಮಸ್ಕಾರಗಳು 🙏

  • @varasocialservicemydream7394
    @varasocialservicemydream7394 2 ปีที่แล้ว +2

    Super hadsaff all D BOSS 💛❤ fans

  • @srinivasav1854
    @srinivasav1854 2 ปีที่แล้ว

    Great Ma neevu. Hats of to your strong determination.

  • @surajs2157
    @surajs2157 2 ปีที่แล้ว +1

    God blss u n ur fmly manjamma..

  • @harshithnayaka7407
    @harshithnayaka7407 2 ปีที่แล้ว +1

    Hi u r great jogathi amma

  • @sukkuacharya5416
    @sukkuacharya5416 2 ปีที่แล้ว +3

    Really Superb

  • @swathisalian7708
    @swathisalian7708 2 ปีที่แล้ว +5

    ಅಮ್ಮ ಆ ನಿಮ್ಮ ನಗು 👌🙏💕

  • @bhavyasbhuvana5381
    @bhavyasbhuvana5381 2 ปีที่แล้ว +2

    Congratulations mam for winning padmasree

  • @sandypercussionist4814
    @sandypercussionist4814 2 ปีที่แล้ว +1

    Am really proud to be a family member Manju mama

  • @raghavajoshi7691
    @raghavajoshi7691 2 ปีที่แล้ว +2

    Devru inthavranna kapadali 🙏huligamma .

  • @vkvideo279
    @vkvideo279 2 ปีที่แล้ว +6

    Avara house nodi 😔... Namma so called politician should learn these people simplicity people. ...... thanks Central govt e time real deserved janagalige awards sikkide

  • @vijaygowda7881
    @vijaygowda7881 2 ปีที่แล้ว

    Ammma. We all with u

  • @meghavigowda6265
    @meghavigowda6265 2 ปีที่แล้ว +7

    Good content.Keep it coming

  • @narayanamurthy5931
    @narayanamurthy5931 2 ปีที่แล้ว +2

    Very nice interview.

  • @samartsamarth6945
    @samartsamarth6945 2 ปีที่แล้ว +1

    Danyavada taayi👍

  • @luckykorgi7321
    @luckykorgi7321 2 ปีที่แล้ว +2

    Nimma baduku yallarigu Spoorthi.. ❤

  • @adarshgowda2231
    @adarshgowda2231 2 ปีที่แล้ว +12

    ನಮ್ಮ ಆಶೀರ್ವಾದ ನಮ್ಮ ಮೇಲಿರಲಿ ಅಮ್ಮ

  • @mpnayak2127
    @mpnayak2127 2 ปีที่แล้ว

    Ide kushi yaavagalu irali amma ,,🙏🙏

  • @g2hart
    @g2hart 2 ปีที่แล้ว +2

    Tv Vikram 🙏🙏🙏

  • @irappachabbi3498
    @irappachabbi3498 2 ปีที่แล้ว

    Nimage yallamma tayeeya ashirwad manjamma ammanavare.

  • @hrk1476
    @hrk1476 2 ปีที่แล้ว +3

    Raghav Surya 👌

  • @amithkumar6660
    @amithkumar6660 2 ปีที่แล้ว

    Great.... jai hind

  • @amithkumar6660
    @amithkumar6660 2 ปีที่แล้ว

    Ammananu e desha yavattu mariyalla...🥰🥰🥰🥰🥰🥰🥰

  • @vireshswami113
    @vireshswami113 2 ปีที่แล้ว

    She proved that gender is not impotent to achieve something in lyf. Proud of you amma 🙏🙏🙏🙏

  • @prasadshiva4344
    @prasadshiva4344 2 ปีที่แล้ว +5

    Amazing

  • @samartsamarth6945
    @samartsamarth6945 2 ปีที่แล้ว +1

    Danyavada amma👍

  • @manjunathbhat528
    @manjunathbhat528 2 ปีที่แล้ว +8

    Great Character 🙏

  • @latha.m6925
    @latha.m6925 2 ปีที่แล้ว +5

    Congratulations Ma'am 🙏🙏🙏❤️

  • @jyotidayas7646
    @jyotidayas7646 2 ปีที่แล้ว

    Amma nimma jeevanda ksta keli tumbane kaneeru hakidini, nimma sanakata youtube nodini. Nimmanu hatradinda noda beku I love you Amma. Nivu namage ಹೆಮ್ಮೆ.

  • @vinaykumark.m9323
    @vinaykumark.m9323 2 ปีที่แล้ว

    Olledhagali thayi🙏

  • @suchetavkumar
    @suchetavkumar 2 ปีที่แล้ว +3

    ಕರ್ನಾಟಕದ ಹೆಮ್ಮೆ ನೀವು . ನಿಮಗೆ ಅಭಿನಂದನೆಗಳು

    • @shravyathalavarrowdybabys8035
      @shravyathalavarrowdybabys8035 2 ปีที่แล้ว

      Amma nanu mariyammana halli yavalu anta helikolleke hemme anisuttade amma adu niminda amma🙏🙏🙏🙏🙏

  • @Targetexamwith-Divyashree1130
    @Targetexamwith-Divyashree1130 2 ปีที่แล้ว +2

    Congratulation always be happy

  • @shivaslt220
    @shivaslt220 2 ปีที่แล้ว

    Nimma saadanege abinandanegalu🙏

  • @vkvideo279
    @vkvideo279 2 ปีที่แล้ว +2

    Lovely interwiew. ❤️

  • @madhuraam4028
    @madhuraam4028 ปีที่แล้ว

    Super amma

  • @sowmyasowmya913
    @sowmyasowmya913 2 ปีที่แล้ว

    ManjaAmma olledu Agali nimage 💐💐. 🙏🙏🤝

  • @sharadapradhani2423
    @sharadapradhani2423 2 ปีที่แล้ว +2

    Great amma

  • @m.m.pr.vipnotes8464
    @m.m.pr.vipnotes8464 2 ปีที่แล้ว +3

    nivu namma urinavru namage hemme kallukamba village.🙏🙏💐💐💐💐

  • @praveennavalagund9826
    @praveennavalagund9826 2 ปีที่แล้ว

    Jogati manjamma 🙏🙏

  • @kavitharajkannadavlogsduba2940
    @kavitharajkannadavlogsduba2940 2 ปีที่แล้ว

    Really proud of you 👏 amma😍🥰

  • @pradeepkl8268
    @pradeepkl8268 2 ปีที่แล้ว

    Superb 👍👌🏼👏