ನೀವು ಆ 6 ಮಾನದಂಡಗಳಿಗೆ ಒಳಪಡುತ್ತೀರಾ? | BPL Cards | BPL Card Cancel in Karnataka? | Masth Magaa | Amar

แชร์
ฝัง
  • เผยแพร่เมื่อ 17 ส.ค. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BPLCards #BPLCardCancel #Karnataka #BPLKarnataka #KarnatakaBPL #BPLCard #PovertyAlleviation #SocialWelfareKarnataka #BPLFamilies #KarnatakaGovernment #InclusiveDevelopment #RuralEmpowerment #KarnatakaSchemes #WelfarePrograms #BPLSupport #PovertyReduction #KarnatakaOutreach #SocioeconomicEquity #MasthMagaa #AmarPrasad

ความคิดเห็น • 676

  • @MasthMagaa
    @MasthMagaa  11 หลายเดือนก่อน +17

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ShivaKumar-vj3ie
    @ShivaKumar-vj3ie 11 หลายเดือนก่อน +525

    ಇದೇ ಕೆಲಸವನ್ನು ಬೇರೆ ಪಕ್ಷದವರು ಮಾಡ್ತಾ ಇದ್ರೆ ಕಾಂಗ್ರೆಸ್ನವರು ಲಭಲಬಾ ಅಂತ ಬಾಯಿ ಬಿಡ್ತಾ ಇದ್ರು 😂 ಏನೇ ಆದ್ರೂ ಒಳ್ಳೆ ಕೆಲಸ 👍🏻

    • @keshavak9948
      @keshavak9948 11 หลายเดือนก่อน +8

      👍 🤪

    • @AbhiRuchiv
      @AbhiRuchiv 11 หลายเดือนก่อน +10

      Nijaaa

    • @axramar1992
      @axramar1992 11 หลายเดือนก่อน +7

      😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

    • @avinashts-oq6xg
      @avinashts-oq6xg 11 หลายเดือนก่อน +30

      So called badavara pakshada big decision

    • @SND017
      @SND017 11 หลายเดือนก่อน +4

      😂😂😂😂😂😂😂😂😂😂😂😂

  • @banuindian
    @banuindian 11 หลายเดือนก่อน +269

    10 ಕೆಜಿ ಅಕ್ಕಿ ಆಸೆಗೆ ವೋಟ್ ಹಾಕಿ,,, ಸಿಗೋ 5 ಕೆಜಿ ನೂ ಕಳೆದು ಕೊಂಡ ಹಾಗೆ ಆಯ್ತು 😂😂😂😂

    • @DarshanDarshu8867
      @DarshanDarshu8867 11 หลายเดือนก่อน +6

      😂😂😂

    • @sundreshe8969
      @sundreshe8969 11 หลายเดือนก่อน +6

      🤣🤣😝😝

    • @hunachigi9824
      @hunachigi9824 11 หลายเดือนก่อน +3

      🤣

    • @Matrixcontext
      @Matrixcontext 11 หลายเดือนก่อน

      ಕಳೆದುಕೊಳ್ಳುವುದು ಅನರ್ಹರು ನೀವು ಅರ್ಹ ಆಗಿದ್ದಲ್ಲಿ ನಿಮಗೇಕೆ ತಲೆಬಿಸಿ

    • @lokeshloki6127
      @lokeshloki6127 11 หลายเดือนก่อน +2

      😂😂😂😂😂😂😂

  • @divyashreeg758
    @divyashreeg758 11 หลายเดือนก่อน +71

    ಒಳ್ಳೆಯ ಕೆಲಸ ಯಾರು ಮಾಡಿದರೂ ಅದು ಸ್ವಾಗತಾರ್ಹ

  • @ManjulaManjula-jt4wj
    @ManjulaManjula-jt4wj 11 หลายเดือนก่อน +34

    ತುಂಬಾ ಒಳ್ಳೆಯ ಕೆಲಸ, ಬೇಗ ಮಾಡಲಿ, ಅರ್ಹರಿಗೆ ದೊರೆಯಲಿ.

  • @hemanthgowda8929
    @hemanthgowda8929 11 หลายเดือนก่อน +146

    ಆದಷ್ಟು ಬೇಗ ಅನರ್ಹ ಫಲಾನುಭವಿಗಳ ರೇಷನ್ ಕಾರ್ಡ್ ಅನ್ನು ರದ್ದು ಮಾಡಿ

    • @5dhsg
      @5dhsg 11 หลายเดือนก่อน +9

      Ninagekappa hotteuri elaru tinnore erodu siddu yen sachana😅

    • @razk2557
      @razk2557 11 หลายเดือนก่อน +3

      Hanganta Rohingya anta illegal immigrants ge BPL card kottaru.

    • @revegowdabb5837
      @revegowdabb5837 20 วันที่ผ่านมา

      3 + 4 + 5 ಇದೇ ಅವರು ಮತ್ತು ಪೆಲ್ಲೆ ಅದ(ಕ) ವೆಕ್ತಿ ಪೆ ಪೇಸು ಮಾಡಕ್ಕೆ ಆಗಿಲ್ಲ ಮತ್ತು ಪೇಸುಬುಕು ನಲ್ಲಿನಕಲ್ಲಿ ಜನ್ನ ಇಲ್ಲ

  • @dastagirbidari7684
    @dastagirbidari7684 11 หลายเดือนก่อน +52

    ಒಳ್ಳೆಯ ಕಾರ್ಯಕ್ರಮವಾಗಿದೆ 🙏🙏🙏

  • @GuruTatvaConsultation-ib6fb
    @GuruTatvaConsultation-ib6fb 11 หลายเดือนก่อน +95

    ಸರ್ಕಾರವೇ ಸೇರಬಾರದವರ ಕೈ ಸೇರಿದೆ. ಇನ್ನು BPL ಕಾರ್ಡ್ ಏನು?

    • @Crafts-colors
      @Crafts-colors 11 หลายเดือนก่อน +8

      Correct

    • @5dhsg
      @5dhsg 11 หลายเดือนก่อน

      😂😂

    • @shivanna126
      @shivanna126 11 หลายเดือนก่อน +10

      ​@@Matrixcontextಜಯಹೋ ಮೋದಿ ಮಹಾರಾಜ್ 💪 ಜೈ ಹಿಂದ್

    • @drake66668
      @drake66668 11 หลายเดือนก่อน +8

      @@Matrixcontext mulla bhai , pappu pan

    • @lakshmim9175
      @lakshmim9175 11 หลายเดือนก่อน

      Correct

  • @Kumar12271
    @Kumar12271 11 หลายเดือนก่อน +161

    ನಮ್ಮ ದೇಶದಲ್ಲಿ "ಆಡಿ, ಬೆಂಜ್ಸ್" ಕಾರು ಇರೋರೆಲ್ಲ ಬಡವರು ಸ್ವಾಮಿ ನಿಜ🙏🙏

    • @keshavak9948
      @keshavak9948 11 หลายเดือนก่อน

      ಅರ್ಹರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಅನ್ನುವುದು ನಿಜ.

    • @agd924
      @agd924 11 หลายเดือนก่อน +8

      ನಾನು ಕೂಡ 😔ಆಡಿ ಬೆಂಜ್ ಕಾರ್ ಇದೆ ಆದರೆ ನಾನು ತುಂಬಾನೇ ಕಡುಬಡವ 😊

    • @dadadhanu9281
      @dadadhanu9281 11 หลายเดือนก่อน +6

      ​@@agd924😢😢😢 ಅಯ್ಯೋ ದೇವರೇ ಇವರನ್ನು ಕಾಪಾಡು😂

    • @agd924
      @agd924 11 หลายเดือนก่อน +1

      @@dadadhanu9281 hu😫😫

    • @shivabhakta3075
      @shivabhakta3075 11 หลายเดือนก่อน

      ​@@agd924ನೀವು ಬಡವರು ಎಂದರೆ ಬೆಂಝ್ ಕಾರ್ ಕೊಂಡುಕೊಳ್ಳಲು ನಿಮಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು?

  • @santosh_Benkiee
    @santosh_Benkiee 11 หลายเดือนก่อน +23

    If you have more than 5 to 10 children in one house then why government give you all kind of free facilities....minority category 😢😢😢 why people silent for such things 🤔 totally waste of our tax money to such things

    • @pkchethan3245
      @pkchethan3245 11 หลายเดือนก่อน

      Ya our tax money is going fir the welfare of so called minorities.. Who have cars, bunglow everything by Dubai Money still have BPL card, free food, free bed to do population explosion. I don't think Sidramulla Khan has that much guts to implement this as it is, we expect many more changes to satisfy his begums.

  • @vijaykumarraja1936
    @vijaykumarraja1936 11 หลายเดือนก่อน +256

    ಈ ಕೆಲಸವನ್ನೇ ಬಿಜೆಪಿ ಏನಾದ್ರೂ ಮಾಡಿದ್ದರೆ, ಇದೇ ಕಾಂಗ್ರೆಸ್ ಬಾಯಿ ಬಡಿದು ಕೊಳ್ಳುತ್ತಿತ್ತು😂😂

    • @irannasobarad8921
      @irannasobarad8921 11 หลายเดือนก่อน

      2000ಕೊಡಬೇಕಲ್ವ ಸೋ ಈ ಪ್ಲ್ಯಾನ್

    • @rajendra3561
      @rajendra3561 11 หลายเดือนก่อน +12

      100% correct

    • @Matrixcontext
      @Matrixcontext 11 หลายเดือนก่อน

      ಹಿಂದೆ ಶೋಭಾ ಕರಂದ್ಲಾಜೆ ಇದನ್ನೆಲ್ಲ ಮಾಡಕ್ಕೆ ಹೊರಟಿದ್ರು ಆನಂತರ ಕೇಂದ್ರ ಕೊಡುತ್ತದೆ ನಾವು ಯಾಕೆ ವೋಟ್ ಕಳ್ಕೊ ಬೇಕು ಅಂತ ಕೈ ಬಿಟ್ಟರು

    • @ligoridsoza6330
      @ligoridsoza6330 11 หลายเดือนก่อน +8

      ಒಳ್ಳೆ ಕೆಲಸ ಯಾರು ಮಾಡಿದರೂ ಅದನ್ನು ಪ್ರೋತ್ಸಾಹಿಸಬೇಕು.

    • @chethankumar1418
      @chethankumar1418 11 หลายเดือนก่อน

      ಬಿಜೆಪಿ ಯವರಿಗೆ ಒಳ್ಳೆ ಕೆಲ್ಸ ಮಾಡೋ ತಾಕತ್ ಇಲ್ಲಾ ಅವ್ರು ಬರಿ ಧರ್ಮಗಳ ಮದ್ಯ ಬೆಂಕಿ ಹಾಕೋದು ಅಷ್ಟೇ ಗೊತ್ತಿರೋದು.

  • @shashuvorkady4202
    @shashuvorkady4202 11 หลายเดือนก่อน +79

    ಈ ಕೋತಿಮೀರಿ ಸೊಪ್ಪು ಕುಟುಂಬಸ್ಥರು ಬಿಟ್ಟಿ ಭಾಗ್ಯ ಕಳ್ಕೊಳ್ಳೋದು ಗ್ಯಾರಂಟಿ 😂

    • @rajendramalya4785
      @rajendramalya4785 11 หลายเดือนก่อน +1

      ಕೊತಿಮಿರಿ ಸೊಪ್ಪುನವರಿಗೆ ರದ್ದು ಮಾಡುವದಿಲ್ಲ ಹಿಂದುಗಳ ಕಾರ್ಡ್ ರದ್ದು ಮಾಡ್ತಾರೆ ಮುಸಲ್ಮಾನರ ಗುಲಾಮ ನಾಲಾಯಕ್ ಕಾಂಗ್ರೆಸ್ ಸರ್ಕಾರ 😂😂😂😂😂

    • @drake66668
      @drake66668 11 หลายเดือนก่อน +5

      😂😂mid night nalli kotimiri soppu taroke hogidde sir

    • @prabhasprashanth5955
      @prabhasprashanth5955 11 หลายเดือนก่อน +1

      Huuu Bro.😂😂😂😂

    • @arunkumarsajjan6836
      @arunkumarsajjan6836 11 หลายเดือนก่อน

      🤣🤣🤣🤣🤣

    • @shelly3085
      @shelly3085 11 หลายเดือนก่อน +12

      ಕೋತಿಮಿರಿ ಸೊಪ್ಪಿನ ಕುಟುಂಬಸ್ಥರ ಸುದ್ದಿಗೆ ಹೋಗಲ್ಲ ಕಾಂಗ್ರೆಸ್😂

  • @premnathkulal
    @premnathkulal 11 หลายเดือนก่อน +57

    ಎಲ್ಲಾ ಜಾತಿಯನ್ನು include ಮಾಡಬೇಕು 😇😅

  • @shivajangle8571
    @shivajangle8571 11 หลายเดือนก่อน +46

    Good job by Karnataka government 🙏🙏🙏

  • @modalumanavanagu5768
    @modalumanavanagu5768 11 หลายเดือนก่อน +18

    ಬಡತನದ ಮನದಂಡವನ್ನು ಸರ್ಕಾರ ಮತ್ತೆ ಪುನರ್ ಪರಿಶೀಲಿಸಿಬೇಕು. ಮಧ್ಯಮ ವರ್ಗದವರಿಗೂ ಸಹಾಯ ಸಿಗಬೇಕು.

  • @khudirambose9910
    @khudirambose9910 11 หลายเดือนก่อน +134

    ಬ್ರಷ congress ಮಾಡಿದ ಒಳ್ಳೆ ಕೆಲಸ#

    • @hemahegde8904
      @hemahegde8904 11 หลายเดือนก่อน +6

      ನೀನೂ ಬೃಷ್ಟ

    • @drake66668
      @drake66668 11 หลายเดือนก่อน

      Innu madilla

    • @khudirambose9910
      @khudirambose9910 11 หลายเดือนก่อน

      @@hemahegde8904 😃😃😄

    • @rajendramalya4785
      @rajendramalya4785 11 หลายเดือนก่อน +1

      ಬಿಟ್ಟಿ ಭಾಗ್ಯಕ್ಕೆ ಹಣ ಇಲ್ಲ ಅದಕ್ಕಾಗಿ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡುತ್ತಿದ್ದಾರೆ 😂😂😂😂😂

    • @bhuvaneshwaritknaidu8445
      @bhuvaneshwaritknaidu8445 11 หลายเดือนก่อน +1

      ನಿಜ

  • @ritadsouza4557
    @ritadsouza4557 11 หลายเดือนก่อน +26

    Very good job,50percent rich people having BPL card, a loyer who is land lord having a BPL card,and demanding all free facilities from Govt. So please issue the BPL only for below poverty

  • @mallikarjunmbsgkd6206
    @mallikarjunmbsgkd6206 11 หลายเดือนก่อน +51

    ಕುಟುಂಬದಲ್ಲಿ ಒಬ್ಬರಿಗೆ ಜಾಬ್ ಬಂದರೆ ಇಡಿ ಕುಟುಂಬದ ಕಾರ್ಡ್ ಬಂದ್ ಮಾಡ್ತಾರೆ ಸ್ಯಾಲರಿ ಮಾತ್ರ ಒಬ್ಬರಿಗೆ ಕೊಡ್ತಾರೆ

    • @venkateshvenky1369
      @venkateshvenky1369 11 หลายเดือนก่อน +1

      Lanja thakolalva ninu sacchana

    • @kiranhk3642
      @kiranhk3642 11 หลายเดือนก่อน +3

      gurugale manevru yelrigu salary kodbekitta....channaaagelidri!!!!!!!😄😄

    • @Ufff00
      @Ufff00 11 หลายเดือนก่อน

      @@kiranhk3642 alva🤣🤣

    • @rajavishnuvardhana6830
      @rajavishnuvardhana6830 11 หลายเดือนก่อน +1

      Obre hutbeku 😂😂 government helitta ninge huttu anta😂

    • @indiras7504
      @indiras7504 11 หลายเดือนก่อน

      ನಿಜ ನೀವು ಹೇಳೋದು ಎಲ್ಲಾ ಸರ್ಕಾರಿ ನೌಕರರಿಗೂ ಉತ್ತಮ ಸಂಬಳ ಇರಲ್ಲ. ಬರುವ ಸ್ವಲ್ಪ ಸಂಬಳದಲ್ಲಿ ಐದೋ ಆರೋ ಜನರು ಇರುವ ಕುಟುಂಬದಲ್ಲಿ ಒಬ್ಬ ದುಡಿದು ಎಲ್ಲರನ್ನೂ ಸಾಕುವುದು ಕಷ್ಟ. ಬಾಡಿಗೆ ಮನೆಯಾದರಂತೂ ಮುಗಿದೇ ಹೋಯ್ತು.😢

  • @ravis2426
    @ravis2426 11 หลายเดือนก่อน +60

    😂😂ಇದು ಕಾರ್ಡ್ ಭಾಗ್ಯ 😂😂

  • @zingzong1234
    @zingzong1234 11 หลายเดือนก่อน +12

    Very good decisions taken by Govt.of Karnataka, Thanks.

  • @rockyrocky1849
    @rockyrocky1849 11 หลายเดือนก่อน +27

    ಒಳ್ಳೆ ಕೆಲಸ 💯

  • @ganeshakr3366
    @ganeshakr3366 11 หลายเดือนก่อน +61

    ಕಾಂಗ್ರೆಸ್ ಒಂದು ಕೈಯಲ್ಲಿ ಕೊಟ್ಟು ಏರಡು ಕೈಯಲ್ಲಿ ಕಿತ್ತು ಕೊಳ್ಳುತ್ತದೆ

    • @hemahegde8904
      @hemahegde8904 11 หลายเดือนก่อน

      ಏನಿಲ್ಲ ಸರೀ ಮಾಡ್ತಿದೆ ಸರ್ಕಾರ ..ನಮ್ಮೂರಲ್ಲಿ ..5 ಲಕ್ಷ ಮೇಲೆ ಇರುವವರೂ bpl. cardu ide

    • @idkidkw2605
      @idkidkw2605 11 หลายเดือนก่อน +1

      😂😂

    • @ganeshakr3366
      @ganeshakr3366 11 หลายเดือนก่อน

      @virateditz1865 ಕೊಡುದೂ ಬೇಡ ಕಿತಿಕ್ಕೊಳ್ಳೋದು ಬೇಡ

    • @Karnataka18658
      @Karnataka18658 11 หลายเดือนก่อน

      Haage kithkollodhu illa so ondh kai mele ne aythala

  • @user-vm3us5pc6i
    @user-vm3us5pc6i 11 หลายเดือนก่อน +7

    ತುಂಬಾ ಒಳ್ಳೇದು ಬಡವರಿಗೆ ಸಹಾಯ ಆಗ್ಬೇಕು.

  • @naagu7
    @naagu7 11 หลายเดือนก่อน +98

    ಅದಕ್ಕೆ ಎರಡು ನಾಲಿಗೆ ಕಾಂಗ್ರೆಸ್ ಅನೊಂದು 😂

    • @saleemsaleemnoor5914
      @saleemsaleemnoor5914 11 หลายเดือนก่อน

      Thuu ninna janmakke nari naee handi hadilikke
      Ninna bjp naee handi galige yestu nalige ede
      Neecha samskritya neecha hinduthwa the nepadalli balathkara annu Maadi adannu samarthisuva neecha samskritya naeegalu

    • @loudena-bhujyam
      @loudena-bhujyam 11 หลายเดือนก่อน +12

      4000000 fake card alli 1 nindu ide ansatte 😂

    • @Matrixcontext
      @Matrixcontext 11 หลายเดือนก่อน +7

      ಹೇಳಿದ್ದೊಂದು ಮಾಡದ ನಿಮ್ಮ ಮೋದಿಗೆ ಎಷ್ಟು ನಾಲಿಗೆ ಇರಬಹುದು😅😅😅😅

    • @shivanna126
      @shivanna126 11 หลายเดือนก่อน +22

      ​@@Matrixcontextಏನ್ ಹೇಳ್ತರೊ ಅದನ್ನೇ ಮಾಡ್ತರೆ ನಮ್ ಮೋದಿ ಮಹಾರಾಜ್ 💪 ಉದಾಹರಣೆಗೆ ರಾಮ ಮಂದಿರ, ಆರ್ಟಿಕಲ್ 370, ಸರ್ಜಿಕಲ್ ಸ್ಟ್ರೈಕ್, ವಿಶ್ವದಲ್ಲಿ ಭಾರತದ್ದು 5ನೇ ಆರ್ಥಿಕತೆ ಸ್ಥಾನ 💪 ಜಯಹೋ ಮೋದಿ ಮಹಾರಾಜ್ 💪 ಜೈ ಹಿಂದ್
      ಈಗ ನೀನ್ ಬಾಯಿ ಬಡ್ಕಳೋದೇನಂದ್ರೆ 2 ಕೋಟಿ ಉದ್ಯೋಗ ಅಂತ 😂 ಲೇಯ್ ಮೈಗಳ್ಳರಿಗೆ ಭಾರತದಲ್ಲಿ ಯಾವತ್ತೂ ಕೆಲಸ ಸಿಗಲ್ಲ ಕಣ್ರೊ 🔥🔥🤣🤣

    • @rajendramalya4785
      @rajendramalya4785 11 หลายเดือนก่อน +1

      ಬಿಟ್ಟಿ ಭಾಗ್ಯಕ್ಕೆ ಹಣ ಇಲ್ಲ ಅದಕ್ಕಾಗಿ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡುತ್ತಿದ್ದಾರೆ ಬಿಟ್ಟಿ ಕಾಂಗ್ರೆಸ್ ಸರ್ಕಾರ 😂😂😂😂😂

  • @dtech2518
    @dtech2518 11 หลายเดือนก่อน +13

    ಒಳ್ಳೆ ಕೆಲಸ 🔥ration ತಗೊಂಡು ಹೋಗೋಕೆ,ನಮ್ಮೂರಲ್ಲಿ ಕೆಲವಬ್ಬರು car ತಗೊಂಡ್ ಬರ್ತಾರೆ,,, ಅಂತ ಅವರಿಗೆ ಆಗ್ಬೇಕಾಗಿದ್ದೆ 😂

    • @raghuchandru7016
      @raghuchandru7016 11 หลายเดือนก่อน +2

      Dudiyoke antha drivers galu car thagondirthare avrige BPL card bekagalva

    • @dtech2518
      @dtech2518 11 หลายเดือนก่อน

      @@raghuchandru7016 ಒಂದು car ಬೇರೆ ಅವರಿಗೆ ಬಾಡಿಗೆಗೆ ಕೊಡ್ತಾರೆ,, ಇನ್ನೊಂದು car ಇವ್ರು,use ಮಾಡ್ತಾರೆ for personal purpose😂ಇವ್ರಿಗೆಲ್ಲ BPL card🙏🏻

  • @walterdsouza7498
    @walterdsouza7498 11 หลายเดือนก่อน +4

    ಧನ್ಯವಾದಗಳು ಅಮರ್ ಸಾರ್ ❤❤

  • @AKASH-cw9ix
    @AKASH-cw9ix 11 หลายเดือนก่อน +1

    Yes correct information

  • @prashanthnidigol775
    @prashanthnidigol775 11 หลายเดือนก่อน +45

    20 ಜನ ಇರುವ ಮನೆಯಲ್ಲಿ 5 ರಿಂದ 6 ಬಿಪಿಎಲ್ ಕಾರ್ಡ್ ಮಾಡಿಸ್ತಾರೆ family divided ಅಂತ ಹೇಳಿ 6 ರಲ್ಲಿ 3 ಕ್ಯಾನ್ಸಲ್ ಆದ್ರೂ 3 ಇರುತ್ತವೆ.

    • @padmavathij4534
      @padmavathij4534 11 หลายเดือนก่อน

      ಒಳ್ಳೆಯ ಕೆಲಸ ನಿಜವಾಗಿ ಯಾರಿಗೆ ಸೇರಬೇಕು ಅವರಿಗೆ ಸೇರಿದರೆ ಇನ್ನೂ ಒಳ್ಳೆಯದಾಗುತ್ತೆ ಆದಷ್ಟು ಬೇಗ ಕಾರ್ಯರೂಪಗೊಳ್ಳಲಿ👍

    • @sadakamath6214
      @sadakamath6214 11 หลายเดือนก่อน

      Yes 100%✓😂

  • @sachinsinge3644
    @sachinsinge3644 11 หลายเดือนก่อน +10

    NEP New Education policy cancel maduvudara bagge video Maadi sir

  • @madhukv3454
    @madhukv3454 11 หลายเดือนก่อน +10

    Good work by government

  • @claradsilva9071
    @claradsilva9071 11 หลายเดือนก่อน

    Brilliant awesome wonderful thought do it faster thanks 🙏👍😊

  • @user-ge7bd2df1s
    @user-ge7bd2df1s 11 หลายเดือนก่อน +13

    2000 effect

  • @prasannashankar4972
    @prasannashankar4972 11 หลายเดือนก่อน

    Very good sir thank you very much good step

  • @helenpierera8582
    @helenpierera8582 11 หลายเดือนก่อน

    Yes u right sir

  • @anjinammaanjinamma6943
    @anjinammaanjinamma6943 11 หลายเดือนก่อน

    Verry good jab sir

  • @nagarajpujari8031
    @nagarajpujari8031 11 หลายเดือนก่อน

    ಹೌದು ಸರ್...

  • @sanjuns9179
    @sanjuns9179 11 หลายเดือนก่อน +1

    Nice job......

  • @santosh_Benkiee
    @santosh_Benkiee 11 หลายเดือนก่อน +8

    Why still there is reservation for those well settled people 🤔 having all kind of facilities in there life...why government is silent for these things

  • @HemanthKumar-uc2tz
    @HemanthKumar-uc2tz 11 หลายเดือนก่อน +15

    Very nice but what about the people's who make money Rs3000 to Rs5000 per card 🙏 This congress party programs always get maximum benefits to Muslims why ??????? 🙏

  • @masterpiece3878
    @masterpiece3878 11 หลายเดือนก่อน +11

    ಒಳ್ಳೇ ಕೆಲಸ

  • @manjutechchanel777
    @manjutechchanel777 11 หลายเดือนก่อน

    ❤good disition

  • @trathnamma3100
    @trathnamma3100 11 หลายเดือนก่อน +1

    Very nice news sir thank you 👌

  • @shivagowri7450
    @shivagowri7450 11 หลายเดือนก่อน +1

    Tq amar Sir.

  • @zayankatipalla1302
    @zayankatipalla1302 11 หลายเดือนก่อน

    Super wanderful good destination

  • @harshaH98
    @harshaH98 11 หลายเดือนก่อน +2

    Good information sir good job in government

  • @RX-wo3tz
    @RX-wo3tz 11 หลายเดือนก่อน +3

    So many people in my village who own 3-5 acres adike farm land, car, 1500sq feet terrace house, who earn mire than 10lakh annual income also have BPL cards..

  • @indonessiaserver262
    @indonessiaserver262 11 หลายเดือนก่อน +1

    Olle kelasa😊😊😊,

  • @sshonwad6283
    @sshonwad6283 11 หลายเดือนก่อน

    Good decision sir👍💯

  • @DivPai
    @DivPai 11 หลายเดือนก่อน

    Very nice. So many people misusing BPL card

  • @subbunext6570
    @subbunext6570 11 หลายเดือนก่อน +2

    Rather thn going house asking for car, please check bank transaction, house ride and property tax and pan card

  • @beereshbeer308
    @beereshbeer308 11 หลายเดือนก่อน +15

    Rules applied for all ..Expect that peacefull community...🙉

    • @venolff6197
      @venolff6197 11 หลายเดือนก่อน

      Andhbhakt spotted

    • @Ufff00
      @Ufff00 11 หลายเดือนก่อน +4

      @@venolff6197 gulama spotted

    • @sampathkumar9378
      @sampathkumar9378 11 หลายเดือนก่อน

      @@venolff6197 madarasa Abdul spotted 🖕

    • @bucky10
      @bucky10 11 หลายเดือนก่อน

      ​@@venolff6197mulle bechchod 🥴🥴

    • @razk2557
      @razk2557 11 หลายเดือนก่อน +1

      Ivru Rohingya tara illegal immigrants ge BPL card kottaru.

  • @shrinathshree5997
    @shrinathshree5997 11 หลายเดือนก่อน +4

    Good

  • @ravikiran1628
    @ravikiran1628 11 หลายเดือนก่อน +1

    ತುಂಬ ಒಳ್ಳೆಯ ಕೆಲಸ... ತುಂಬ ಜನ ಆರ್ಥಿಕವಾಗಿ ಸದೃಢರಾಗಿದ್ದರು ಬಡವರ ಸವಲತ್ತುಗಳನ್ನು ಪಡೆಯುತ್ತಿದ್ದಾರೆ

  • @sujatahebbale251
    @sujatahebbale251 9 หลายเดือนก่อน

    Super maahiti tq sir

  • @bhavyabharatadapraje
    @bhavyabharatadapraje 11 หลายเดือนก่อน +1

    Good job 👍

  • @v-rex3206
    @v-rex3206 11 หลายเดือนก่อน +5

    Make a video on why congress didn't allocate budget for 5th guarantee of unemployed candidates

  • @jagadishjavur4290
    @jagadishjavur4290 11 หลายเดือนก่อน +1

    Sir nammuralli govt job iroru iddare avaru Family BPL cord honfiddare avara plan hrgandre job madoru aa cord inda delete madisiddare salary lancha ella tagotare intorige cord cut madoke hagalvaa

  • @mastmajamadi1128
    @mastmajamadi1128 11 หลายเดือนก่อน +2

    Good job

  • @parashuramkhalate3661
    @parashuramkhalate3661 11 หลายเดือนก่อน

    Yes👌

  • @rajavishnuvardhana6830
    @rajavishnuvardhana6830 11 หลายเดือนก่อน +1

    Best 👍

  • @naguyuvi3242
    @naguyuvi3242 11 หลายเดือนก่อน +17

    ಸರ್ ನಿಮ್ಮ ತಂಡದ ವತಿಯಿಂದ ದಿನಾಲು ಒಂದೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ವಾಗುವ ಪ್ರಚಲಿತ ಘಟನೆಗಳ ಆಧಾರಿತ ಒಂದೂ ವಿಡಿಯೋ ಮಾಡಿ ಸರ್ ಕರ್ನಾಟಕ ರಾಜ್ಯದ ಸಮಸ್ತ ವಿದ್ಯಾರ್ಥಿಗಳು ನಿಮ್ಮನ್ನು ಬೆಂಬಲಿಸುತ್ತಾರೆ

  • @h.b.sompur9572
    @h.b.sompur9572 11 หลายเดือนก่อน +3

    ಯಾರೋ 30000ಕೊಟ್ಟು ಒಂದು ಹಳೆ ಕಾರ್ ತಗೊಂದಿದ್ದರೆ ಎನ್ ಅವರ ಗತಿ

  • @sunilstarpower
    @sunilstarpower 11 หลายเดือนก่อน +1

    Sir etara Nam area alliea own house car government kelsa erou ondu 500 Jana sigtare

  • @anilmetagar8986
    @anilmetagar8986 11 หลายเดือนก่อน

    Yes

  • @madivalappamadivalakar9702
    @madivalappamadivalakar9702 11 หลายเดือนก่อน

    Nija Sir namma kutumbadalli ella New Card karedare madisuttene yavag karibahudu sir

  • @AnandKumar-vn3qw
    @AnandKumar-vn3qw 11 หลายเดือนก่อน

    Good job Please Do it 👍

  • @Raksha___M
    @Raksha___M 11 หลายเดือนก่อน

    Good job continue

  • @nancypereira3436
    @nancypereira3436 11 หลายเดือนก่อน

    Very good job 👍👍👍👍

  • @vidyashrim7780
    @vidyashrim7780 11 หลายเดือนก่อน +1

    Houdu Sir, Tirikondu avar hrsaru chaltiyiddu sarkarakke Mosa madatidare, Caru, Hecchagi jameenu, Mrutappattavar hesaru chaltiyiddu Madikondidare sariyagi Viiharisidre Tumba jana Sigatare, Thanks Sir 🙏🙏🙏🙏🙏

  • @princeprabhudev3516
    @princeprabhudev3516 11 หลายเดือนก่อน

    This is best initiate if they didn't it effectively.!

  • @Prabhu80555
    @Prabhu80555 11 หลายเดือนก่อน +1

    ನನ್ನ ಒಬ್ಬರು ಪರಿಚಯದವರ ಬಳಿ 3 ಕಾರುಗಳಿವೆ ಆದರೆ ಕಾರನ್ನು ಓಡಿಸುವವರು ಒಬ್ಬರೇ ಅವರ ಒಟ್ಟು ಆಸ್ತಿ 40 ರಿಂದ 50 ಕೋಟಿ ಇರಬಹುದು ಅವರ ಬಳಿಯೂ ಸಹ BPL ಕಾರ್ಡ್ ಇದೆ

  • @ashliveworld
    @ashliveworld 11 หลายเดือนก่อน

    Whichever govt !! But Superb work !! Please execute plan early, i appreciate this decision

  • @nagarajaraokl7970
    @nagarajaraokl7970 11 หลายเดือนก่อน +1

    In Jayadeva hospital many are coming in Benz cars and producing BPL cards and getting free medical services.

  • @yogiiiiiiiiiiiiiiiiii
    @yogiiiiiiiiiiiiiiiiii 11 หลายเดือนก่อน

    Tumba Olleya kelasa

  • @srk.krs.9633
    @srk.krs.9633 11 หลายเดือนก่อน +1

    Amar sir kindly help 4 Alemari jananga

  • @mrMAX1626
    @mrMAX1626 11 หลายเดือนก่อน

    Sanna putta 2nd hnd car use madovrig enu bro ?

  • @moviereviewkannada616
    @moviereviewkannada616 11 หลายเดือนก่อน +1

    This is good move

  • @kartikma3618
    @kartikma3618 11 หลายเดือนก่อน

    Good job Nammuralli Dodh coffee planters galu Ration shop mundhe ninthirthare amele adunna markond thinthare

  • @ramakantatmakoorramakantat5926
    @ramakantatmakoorramakantat5926 11 หลายเดือนก่อน

    Good ramayya. 👌

  • @KotreshES-eo6vp
    @KotreshES-eo6vp 11 หลายเดือนก่อน +1

    Maruti omni edrunu cancel agutha

  • @sridevibalakrishna6815
    @sridevibalakrishna6815 11 หลายเดือนก่อน +2

    Good step by government

  • @pratibhapatil8835
    @pratibhapatil8835 11 หลายเดือนก่อน

    Nice work good 👍👍👍👍👍👍👍👍👍👍👍👍👍👍👍👍👍👍👍

  • @indrakalan818
    @indrakalan818 11 หลายเดือนก่อน

    What about who do business and not paying tax????

  • @shaheentaj7014
    @shaheentaj7014 11 หลายเดือนก่อน +2

    Good job Karnataka gvt

  • @M111BR
    @M111BR 11 หลายเดือนก่อน +3

    Below poverty line....misused across India

  • @user-yc4jb5if1n
    @user-yc4jb5if1n 11 หลายเดือนก่อน

    Sir BPL card bagge enen upayogagalu siguttave heli sir please send me

  • @i_Somanath
    @i_Somanath 11 หลายเดือนก่อน +1

    3:06 ಎ...ನ್ ಛಟ ಗೊತ್ತಿಲ್ಲ 🤪

  • @ramyacrramya1780
    @ramyacrramya1780 11 หลายเดือนก่อน

    Nice

  • @Trendy_Content_Hub
    @Trendy_Content_Hub 11 หลายเดือนก่อน

    This is the best video in mast maga

  • @rekhat179
    @rekhat179 11 หลายเดือนก่อน

    Hello sir, APL card maadisalu iruva rules enu tilisi

  • @peaceful154
    @peaceful154 11 หลายเดือนก่อน +1

    White board second hand car idre ??

  • @shivappahhjournal368
    @shivappahhjournal368 11 หลายเดือนก่อน

    Supar sar

  • @shridharashettyk9462
    @shridharashettyk9462 11 หลายเดือนก่อน +49

    ಇಂಥದೇ ಆದೇಶಗಳು ಹಿಂದೆಯೂ ಬಂದಿದ್ದವು!😢

    • @kbabu2694
      @kbabu2694 11 หลายเดือนก่อน

      Jenu gudige kallu hodedhare yenaaguthe antha mundhe gothaguthe super bjp ge laabavagabeku mundhe bjp gelabeku

  • @subbunext6570
    @subbunext6570 11 หลายเดือนก่อน +3

    Goverment is also aware of it, but as we know our politicians don't work effectively, our people vote only those who give freebies... reform required in RTO, Water supply, education system

  • @varadarajaluar2883
    @varadarajaluar2883 11 หลายเดือนก่อน

    ನಮಸ್ತೆ 🙏.

  • @poorneshagowda7239
    @poorneshagowda7239 11 หลายเดือนก่อน +2

    Halligalalli Jameenu irorige kodlebeku

  • @sunilstarpower
    @sunilstarpower 11 หลายเดือนก่อน +1

    Sir nam family friend's and nam Mane owner thumba Jana aitra bpl edhe Congress ean adru edane correct agi madure tumba janake help aguthe

  • @shivabhakta3075
    @shivabhakta3075 11 หลายเดือนก่อน +3

    ಒಳ್ಳೆ ಕೆಲಸ ಬೇಗ ಜಾರಿಗೆ ಬರಲಿ

  • @luxorianlx9070
    @luxorianlx9070 11 หลายเดือนก่อน +1

    all land survey nos. should be linked to Adhar

  • @srinidhigs32
    @srinidhigs32 11 หลายเดือนก่อน

    Good coogars