ರಾಮನಿಗೆ ಸಾಕ್ಷಿ ಇಲ್ಲ: DMK ನಾಯಕ | Yadagiri PSI | Cong | Yogi Bulldozer | Masth Magaa Full News | Amar

แชร์
ฝัง
  • เผยแพร่เมื่อ 8 ก.ย. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #August03 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #Yadgiri #PSIParashuram #Congress #ChennaReddyPatel #BullDozer #UttarPradesh #YogiAdityanath #DMK #KarnatakaRain #WayanadLandslide #Kerala #BJPJDSProtest #Siddaramaiah #DKShivakumar #Martin #BorderSecurity #JammuKashmir #NASA #US #ISS #BroadcastingBill #HimachalPradesh #Manipur #Olympics #ManuBhaker

ความคิดเห็น • 465

  • @MasthMagaa
    @MasthMagaa  หลายเดือนก่อน +28

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @rameshaithal9922
      @rameshaithal9922 หลายเดือนก่อน

      ಅದೇ ದೇವಸ್ಥಾನದ ಯಾವುದಾದರೂ ಮೂಲೆಯಲ್ಲಿ ರಾಮ ಸೀತೆಯರ ವಿಗ್ರಹ ವಿರುತ್ತೆತದೆ ಅದೇ ಅದಾರ.

  • @prakashrbhat007
    @prakashrbhat007 หลายเดือนก่อน +92

    ಕಾನೂನು ಸುವ್ಯವಸ್ಥೆ ಉತ್ತರ ಪ್ರದೇಶದಂತಿರಬೇಕು

    • @SubhashChandra-ck2py
      @SubhashChandra-ck2py หลายเดือนก่อน +1

      ಹತ್ರಾಸ್ ಬಾಲಕಿಯ ರೇಪ್ ಮಾಡಿ ಭೀಕರವಾಗಿ ಕೊಂದವರಿಗೂ ಈ ಬುರುಡೆ ಬಾಬಾ ಇದೆ ಬುಲ್ಡೋಜರ್ ಶಿಕ್ಷೆ ಕೊಟ್ಟಿದ್ರೆ ಅವಾಗ ಮಹಾನ್ ವ್ಯಕ್ತಿ ಅಂತ ಒಪ್ಕೋಬಹುದಿತ್ತು ಆದ್ರೆ ಆ ಬುರುಡೆ ಬಾಬಾ ಜಾತಿ ವಾದಿ , ಕೋಮುವಾದಿ ಅಂತ ಈಗ ಅರ್ಥವಾಗ್ತಿದೆ ಏಕೆಂದ್ರೆ ಹತ್ರಾಸ್ ಬಾಲಕಿಯನ್ನ ರೇಪ್ ಮಾಡಿ ಕೊಂದಿದ್ದು ಯೋಗಿ ಆದಿತ್ಯನಾಥ್ ಜಾತಿಯವರು ಅದಕ್ಕೆ ಅವರಿಗೆ ಬುಲ್ಡೋಜರ್ ಶಿಕ್ಷೆ ಇಲ್ಲಾ.

    • @rak__flix-n6j
      @rak__flix-n6j หลายเดือนก่อน

      ಅದಕ್ಕೆ ಮುಖ್ಯಮತ್ರಿ ಯೋಗಿಯಂತವರು ಬೇಕು

    • @thenameis_Arun
      @thenameis_Arun หลายเดือนก่อน +1

      😂😂

    • @anjaami3287
      @anjaami3287 หลายเดือนก่อน +1

      😂😂😂😂😂😂😂

    • @madhubaskarms3476
      @madhubaskarms3476 หลายเดือนก่อน +2

      S

  • @divakarumar99
    @divakarumar99 หลายเดือนก่อน +151

    Martin Barthairodeee Habbbaa Namge.. Bosss VIPs Waitingg nimna Screen mele nodoke❤️

  • @surabhitradersudupi
    @surabhitradersudupi หลายเดือนก่อน +251

    ರಾಮ ರಾಮ ಜಯ ರಾಜ ರಾಮ.. ರಾಮ ರಾಮ ಜಯ ಸೀತಾ ರಾಮ

    • @SiddaGK
      @SiddaGK หลายเดือนก่อน +15

      ಓಂ ನಮಃ ಶಿವಾಯ 🕉️💐🙏

    • @i-view07
      @i-view07 หลายเดือนก่อน +3

      ಸೋರುತಿಹುದು ರಾಮ ಮಂದಿರ😢

    • @sga1292
      @sga1292 หลายเดือนก่อน +12

      ​@@i-view07ನಿನಗೆ ಏನು ತೊಂದರೆ ??

    • @Vijaya1097
      @Vijaya1097 หลายเดือนก่อน

      ​@@i-view07so what is ur problem

    • @Saarathee.5
      @Saarathee.5 หลายเดือนก่อน +9

      ​@@i-view07 ನೀವ್ ಸಾಬ್ರು ಎಂತ ಜನ ಅಂತ ಗೊತ್ತು ಬಿಡು 🙏🙏

  • @prajwalbadiger-l5f
    @prajwalbadiger-l5f หลายเดือนก่อน +237

    Dhurva anna we love you

  • @aimisias.8953
    @aimisias.8953 หลายเดือนก่อน +51

    ಪಕ್ಷ ಬೇಧ ಮರೆತು ಒಂದಾಗುವ ರಾಜಕಾರಣಿ ಗಳಲ್ಲಿ ಇರುವ ಒಗ್ಗಟ್ಟು
    ಪೊಲೀಸ್ ಇಲಾಖೆ ಯಲ್ಲಿ ಆಗಲಿ ಅಥವಾ ಇತರೆ ಸರ್ಕಾರಿ ಅಧಿಕಾರಿ ಗಳಲ್ಲಿ ಯಾಕೀಲ್ಲ????? 😢😢😢

    • @shivufrom9720
      @shivufrom9720 หลายเดือนก่อน

      ಅಣ್ಣ ಅವ್ನು ಲಂಚ ಕೊಡೋಕೆ ರೆಡಿ ಇದಾನೆ ಅಂದ್ರೇ ಅರ್ಥ ಅವ್ನು munde ಎಷ್ಟೋ ಲಂಚ ಪಡಿಯೋಕೆ ಅಲ್ಲಿಗೆ ಬಂದಿದ್ದ ಅಂತ ಅರ್ಥ ಅವ್ನು ನಿಜ್ವಾಗ್ಲೂ ನಿಯತ್ತಾಗಿ ಇದ್ದಿದ್ರೆ 30ಲಕ್ಷ ಕೊಟ್ಟು ಅಲ್ಲಿಗೆ ಪೋಸ್ಟಿಂಗ್ ಯಾಕೆ ಬೇಕು ಅಂತ expect ಮಾಡಿತಿದ್ದ ಅಲ್ವಾ ಅವ್ನ್ ನಿಜ್ವಾಗ್ಲೂ ಕರ್ತವ್ಯ ಮಾಡ್ತೀನಿ ಅಂದಿದ್ರೆ ಎಲ್ಲಿ ಇದ್ರು ಕರ್ತವ್ಯ ಮಾಡಬೋದಿತ್ತು ಅಲ್ವಾ

    • @lalitayarnaal
      @lalitayarnaal หลายเดือนก่อน

      ಯಾಕೆಂದರೆ ಹಲವಾರು ಅಧಿಕಾರಿಗಳು ರಾಜಕಾರಣಿಗಳ ಕೃಪೆಯಲ್ಲಿರುತ್ತಾರೆ 🙄. ಕೆಲವರು ಮಾತ್ರ ಇಂತಾ ನಿಷ್ಠಾವಂತ ಅಧಿಕಾರಿಗಳಿದ್ದು ಅಂತವರಿಗೆ ರಕ್ಸಣೆ ಸಿಗೋದಿಲ್ಲ 🙄. ಇದು ಆಡಳಿತದ ವಿಪರ್ಯಾಸ.

  • @ManuManojRider
    @ManuManojRider หลายเดือนก่อน +96

    Eagerly waiting for Martin Boss❤️

  • @srikanthamn2029
    @srikanthamn2029 หลายเดือนก่อน +117

    ಯೋಗೀಜಿ ಮಹಾರಾಜ್ ಮುಂದಿನ ಪ್ರಧಾನ ಮಂತ್ರಿಗಳು

    • @samuelsam3504
      @samuelsam3504 หลายเดือนก่อน +1

      😂😂😂😂😂

    • @madhavarao7470
      @madhavarao7470 หลายเดือนก่อน

      ಯೋಗಿ ಒಂದು ವೇಳೆ ಪ್ರಧಾನಿ ಆದ್ರೂ ರಾಜ್ಯಗಳ
      ಮೇಲೆ ಅವರು ಪ್ರಭಾವ
      ಬೀರಲು ಸಾಧ್ಯವಿಲ್ಲ. ಈಗಾಗ್ಲೆ ನಿಮಗೆ CM ಸಿದ್ರಾಂ ಮತ್ತು ರಾಜ್ಯಪಾಲ
      ರ ಜಟಾಪಟಿ .

    • @user-pm2do6nf1z
      @user-pm2do6nf1z หลายเดือนก่อน +2

      ನೀನು ಪ್ರಧಾನಿ ಯಾಕ್ ಹಾಗ್ಬಾರ್ದು? ಯಾಕೆ ಯಾವಾಗ್ಲೂ ಅವರು ಹಾಗಲಿ ಇವರು ಹಾಗಲಿ ಅಂತ ಹೇಳ್ತೀರಾ.u r capable of doing anything all the best

    • @manager9573
      @manager9573 หลายเดือนก่อน

      ​@@user-pm2do6nf1z election gelbekandre duddu beku... Ninu kotre nanu kuda niltene... 😂

    • @Matha-bharathi-mangalore-369
      @Matha-bharathi-mangalore-369 หลายเดือนก่อน

      Adakke-modalu-modijiyavare-odisuthare-yogijiyavarannu😂

  • @NinguRajapur
    @NinguRajapur หลายเดือนก่อน +17

    ಪರಶುರಾಮ ಸರ್ ಅವರಿಗೆ ಸುಕ್ತವಾಗಿ ನ್ಯಾಯ ಒದಗಿಸ ಕೊಡಬೇಕು 😢

  • @shrinivaspatil1421
    @shrinivaspatil1421 หลายเดือนก่อน +135

    ತಂದೆ.. ಮಗ ಒಳ್ಳೆ ರೌಡಿ ಕಳ್ಳರ ತರಾ ಕಾಣ್ತಿದಾರ್ 😢

  • @Paramesh8
    @Paramesh8 หลายเดือนก่อน +125

    ಜೈ ಧ್ರುವ ಅಣ್ಣ❤️

  • @BKKrish999
    @BKKrish999 หลายเดือนก่อน +79

    ಜೈ ಶ್ರೀ ರಾಮ್ 🙏🏻🚩.ಜೈ ಯೋಗಿಜೀ ❤️.

    • @SubhashChandra-ck2py
      @SubhashChandra-ck2py หลายเดือนก่อน +1

      ಹತ್ರಾಸ್ ಬಾಲಕಿಯ ರೇಪ್ ಮಾಡಿ ಭೀಕರವಾಗಿ ಕೊಂದವರಿಗೂ ಈ ಬುರುಡೆ ಬಾಬಾ ಇದೆ ಬುಲ್ಡೋಜರ್ ಶಿಕ್ಷೆ ಕೊಟ್ಟಿದ್ರೆ ಅವಾಗ ಮಹಾನ್ ವ್ಯಕ್ತಿ ಅಂತ ಒಪ್ಕೋಬಹುದಿತ್ತು ಆದ್ರೆ ಆ ಬುರುಡೆ ಬಾಬಾ ಜಾತಿ ವಾದಿ , ಕೋಮುವಾದಿ ಅಂತ ಈಗ ಅರ್ಥವಾಗ್ತಿದೆ ಏಕೆಂದ್ರೆ ಹತ್ರಾಸ್ ಬಾಲಕಿಯನ್ನ ರೇಪ್ ಮಾಡಿ ಕೊಂದಿದ್ದು ಯೋಗಿ ಆದಿತ್ಯನಾಥ್ ಜಾತಿಯವರು ಅದಕ್ಕೆ ಅವರಿಗೆ ಬುಲ್ಡೋಜರ್ ಶಿಕ್ಷೆ ಇಲ್ಲಾ.

  • @ningumningum8444
    @ningumningum8444 หลายเดือนก่อน +111

    ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ದಯವಿಟ್ಟು...🙏🙏

    • @shivufrom9720
      @shivufrom9720 หลายเดือนก่อน +6

      Modalu kottavanu kettava nanna prakara

    • @dayanandas5271
      @dayanandas5271 หลายเดือนก่อน

      ಸತ್ತವನ ಮೇಲೆ ಲಂಚ ಕೊಟ್ಟ ಅಂತಾ ಕೇಸು ಹಾಕಿಸಲಿಕ್ಕ?

    • @nithinkumar7010
      @nithinkumar7010 หลายเดือนก่อน +1

      ಪ್ರಕರಣ ವನ್ನು ಲೋಕಪಾಲ ಗೆ ಹೆಚ್ಚಿನ ಅಧಿಕಾರ ನೀಡಿ, ಲೋಕಪಾಲ ಗೆ ವಹಿಸಬೇಕು

  • @basavarajtn4110
    @basavarajtn4110 หลายเดือนก่อน +21

    ಜೈ ಶ್ರೀ ರಾಮ 🙏🙏🙏🙏

  • @k.v.bramhayya6964
    @k.v.bramhayya6964 หลายเดือนก่อน +45

    ಜೈ ಶ್ರೀ ರಾಮ್ 🚩

  • @sureshc1424
    @sureshc1424 หลายเดือนก่อน +45

    ನಮ್ಮ ಜನರಿಗೆ ನಿಮ್ಮ ದಿ ಇಲ್ಲ ಎಲ್ಲಾ ಹಣದ ಮೇಲೆ ಅವಲಂಬಿಸಿದೆ

  • @PratapsingPratapsingtl
    @PratapsingPratapsingtl หลายเดือนก่อน +14

    DMK ನಾಯಿಗಳಿಗೆ ಯಾಕೋ ಹುಚ್ನಾಯಿ ಕಚ್ಚಿದೆ 😂😂😂

  • @Mr_Yogeesh_46
    @Mr_Yogeesh_46 หลายเดือนก่อน +280

    Love u DS BOSS

    • @Harshiv_12016
      @Harshiv_12016 หลายเดือนก่อน

      Hodro hodro idu *** adda 😂😂

  • @Rpdream
    @Rpdream หลายเดือนก่อน +47

    ಜೈ ಶ್ರೀ ರಾಮ ಜಯ ಜಯ ರಾಮ 🚩🚩🚩🚩

  • @sharanabasavabasava1295
    @sharanabasavabasava1295 หลายเดือนก่อน +12

    ಪರಮೇಶ್ವರ್ ಕಾಂಗ್ರೆಸ್ ಪಾರ್ಟಿಗೆ ಗೃಹ ಮಂತ್ರಿ ಇಲ್ಲ.... ಶನಿ ಗ್ರಹ... 😁😄

  • @Specialthings-ei8vh
    @Specialthings-ei8vh หลายเดือนก่อน +47

    Congress karma kanda😂

  • @harihara1795
    @harihara1795 หลายเดือนก่อน +48

    ಕೇರಳ ಪರಿಸ್ಥಿತಿ ತುಂಬಾ ಬೇಸರ ಇದೆ
    ಆದರೆ ಇದಕ್ಕೆ ಕಾರಣಗಳು ತುಂಬಾ ಇವೆ . ಒಂದು ಮೂಕ ಜೀವಿ ಆನೇಯನ್ನು ಕೊಂದಿದ್ದಾರೆ.....ಆದರ ಪರಿಣಾಮವೆ ಇದು..,....

    • @nalinimurthy1814
      @nalinimurthy1814 หลายเดือนก่อน +6

      So many villages converted to other community. During 25 years back. The result they are eating.
      Very bad.

    • @ADileepkumar18
      @ADileepkumar18 หลายเดือนก่อน +2

      Hats off to your observation. . satya helidira sir.... Nijavagiyu nevu helta irodu satya... Ananas olage bomb ittu... Konda karune illadaa jana..

    • @theerthesh_Guddemane
      @theerthesh_Guddemane หลายเดือนก่อน

      Koli meenu handi ella mookajevine alva,adna kondre astu parinama agalvanta ala..?

    • @SharukMujawar-yy1et
      @SharukMujawar-yy1et หลายเดือนก่อน

      Police aagi lanchh kuttu bere kade loti madodu ivar business aste badavar shap bennu bidalla😅
      Jai aajanya jai aajanya

  • @ChinnayyaChinnayya-yo4fm
    @ChinnayyaChinnayya-yo4fm หลายเดือนก่อน +7

    ಜೈ ಮೋದಿಜಿ 🙏🙏
    ಜೈ ಯೋಗಿಜಿ🙏🙏

  • @Ajay_Shankar787
    @Ajay_Shankar787 หลายเดือนก่อน +61

    Jai DS Boss Jai Dhruva Sarja Boss

  • @ShreyasSuvarna-uj2cm
    @ShreyasSuvarna-uj2cm หลายเดือนก่อน +10

    Jai shri ramji 🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️

  • @ashokashok3258
    @ashokashok3258 หลายเดือนก่อน +24

    Police corrupt with us politicions corrupt with police
    This is called corruption cycle 😅

    • @deepakyv7276
      @deepakyv7276 หลายเดือนก่อน

      You have not understood it properly. People are corrupt first they take money to vote for corrupt politicians and they will corrupt police and police are corrupt with us. This is the cycle.

  • @DarshanH-fw9eh
    @DarshanH-fw9eh หลายเดือนก่อน +5

    ಜೈ ಯೋಗಿಜೀ 🙏❤️🔥🚩🚩🚩

  • @shashidhara4202
    @shashidhara4202 หลายเดือนก่อน +1

    ಅಮರ್ ಸರ್ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಈ ನ್ಯೂಸ್ ಚಾನೆಲ್ ಊರಿನ ನೋಡಿ ನೋಡಿ ಬೇಜಾರಾಗಿತ್ತು ಒಂದು ಸಣ್ಣ ವಿಚಾರವೂ ಕೂಡ ಗಂಟೆಗಟ್ಲೆ ನಿಧಾನವಾಗಿ ಹೇಳುತ್ತಾರೆ ನಿಮ್ಮ ಜರ್ನಿ ಹೀಗೆ ಮುಂದುವರೆಯಲಿ ಹೀಗೆ ಮುಂದುವರೆಯಲಿ

  • @ravikumarass1678
    @ravikumarass1678 หลายเดือนก่อน +18

    Congratulations amar sir 22 lakh subscribers

  • @prakashs8536
    @prakashs8536 หลายเดือนก่อน +3

    Jai Yogi Ji. Support you from karnataka.

  • @murugen1981
    @murugen1981 หลายเดือนก่อน +8

    ISS ಹಾರಲಿರುವ ಶುಕ್ಲ, ಹಾಗೂ ನಾಯರ್ ರವರುಗಳಿಗೆ ಅಭಿನಂದನೆಗಳು... 😊

  • @heyhiiiiiii3630
    @heyhiiiiiii3630 หลายเดือนก่อน +2

    ನಾನು ದ್ರಾವಿಡ ಜನಾಂಗದ ವ್ಯಕ್ತಿ ಆದರೆ ರಾಮನೆಂದರೆ ನನ್ನ ಜೀವನದ ಗುರು. ನನ್ನ ಆಧ್ಯಾತ್ಮ ದೈವ ❤

    • @Saarathee.5
      @Saarathee.5 หลายเดือนก่อน +2

      ದ್ರಾವಿಡ ಅಂದ್ರೆ ???

    • @HemanthGM-qc9lv
      @HemanthGM-qc9lv หลายเดือนก่อน +1

      ​@@Saarathee.5
      Peninsula or The Land surrounded by water on three side
      Actual Descendants of India (Mula nivasigalu)
      Dark skinned,

    • @HemanthGM-qc9lv
      @HemanthGM-qc9lv หลายเดือนก่อน

      ​​@@Saarathee.5
      Entire community in south India is Dravidism , but Time to time it was changed, and today you can't segregate people on basis of Dravidian vs Aryan theory because current society has mixed people

  • @Bhagyamma-r2q
    @Bhagyamma-r2q หลายเดือนก่อน +15

    Jai yogiji 🙏🙏🙏🙏

  • @mr_solo710
    @mr_solo710 หลายเดือนก่อน +5

    Nam ure sirr 😢 nam side politician tumba rowdyism ide samanya jana badkod tumba kasta

  • @kumarswamihiremath9921
    @kumarswamihiremath9921 หลายเดือนก่อน +14

    ಇವ ಯಾವಾಲೋ ಗ್ರಹಣ ಮಂತ್ರಿ

  • @ui7930
    @ui7930 หลายเดือนก่อน +6

    Wasteful Home Minister, Karnataka has witnessed!!!!

  • @byrareddybyrareddy4962
    @byrareddybyrareddy4962 หลายเดือนก่อน +2

    Jai shree Rama 💐🚩🙏

  • @user-bk9ni1bf4k
    @user-bk9ni1bf4k หลายเดือนก่อน +7

    jai sree ram

  • @sureshab8015
    @sureshab8015 หลายเดือนก่อน +3

    CBI ENQUIRY Haki sir..Plz Support All Media..🙏

  • @anandpadagatti7214
    @anandpadagatti7214 หลายเดือนก่อน +7

    Jai yogi

  • @SatishBallary-sv6wr
    @SatishBallary-sv6wr หลายเดือนก่อน +2

    This is yogi's true action!!! Well done YOGIJI... this ಟೈಪ್ of action also should be done in every state... But nobody is like YOGIJI ಸಿಎಂ in every state!!!

  • @dharmarajmadival-uo5lg
    @dharmarajmadival-uo5lg หลายเดือนก่อน +2

    Jai Shree Ram

  • @akashsr9180
    @akashsr9180 หลายเดือนก่อน +14

    Jai sir ram jai bjp jai modi ji 💪🕉️💪

  • @somunayak3434
    @somunayak3434 หลายเดือนก่อน +1

    Psi ಸಾವಿನ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @ps-kd6zz
    @ps-kd6zz หลายเดือนก่อน +1

    Jai Shree Rama🙏

  • @user-re9yj9lq8t
    @user-re9yj9lq8t หลายเดือนก่อน

    🙏🌹🙏 ಜೈ ಭಾರತ್ ಜೈ ಹಿಂದ್ ಜೈ ಶ್ರೀರಾಮ್ 🙏🌹🙏

  • @shivas12345
    @shivas12345 หลายเดือนก่อน +2

    🏹🔱📿yogiji 🛕🕉️🚩🐚🦁🐅🐆♻️🪖🌏🇮🇳

  • @RajendraPrasad_DS
    @RajendraPrasad_DS หลายเดือนก่อน +1

    No Bollywood No Hollywood,.. Inmele Only Sandalwood only Dhruva Boss❤️

  • @shivanandbajarmath5463
    @shivanandbajarmath5463 หลายเดือนก่อน

    ಹಾರಾಟ ಅನುವ ಶುಧ ಶಬ್ದಕ್ಕೆ ಧನ್ಯವಾದಗಳು

  • @HiMaYaAnA
    @HiMaYaAnA หลายเดือนก่อน

    40L for offer letter , 30 L for Transfer again 30 L for to stop transfer ...
    From where they are getting money .....

  • @sachinbssachinbs1556
    @sachinbssachinbs1556 หลายเดือนก่อน +37

    ಅಪ್ಪ ಯಾರು ಅಂತ ಗೊತ್ತಿಲ್ಲ ಬೋಳಿಮಕ್ಲಿಗೆ.. ರಾಮ ನಾ ಬಗ್ಗೆ ಮಾತಾಡತಾರೆ 😂

  • @dgsvenkatesh0540
    @dgsvenkatesh0540 หลายเดือนก่อน +4

  • @sumanthmr572
    @sumanthmr572 หลายเดือนก่อน +1

    Jai Yogi Adityanath Ji ❤️🚩🕉️

  • @krrakesh9456
    @krrakesh9456 หลายเดือนก่อน +2

    Yogi adityanath 🚩🙏

  • @guru8091
    @guru8091 หลายเดือนก่อน +8

    ACP CHANDAN KALSI YADAGIRIGE

    • @e_thi_shree
      @e_thi_shree หลายเดือนก่อน +4

      Reels Raja ACP chandan

  • @madhurijeet3522
    @madhurijeet3522 หลายเดือนก่อน

    Om shanti 🌿

  • @vishwanathrvishwa4425
    @vishwanathrvishwa4425 หลายเดือนก่อน

    ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏🚩🚩🚩🚩🚩

  • @mujahidkhan724
    @mujahidkhan724 หลายเดือนก่อน +6

    Vikshane No 21*
    Prashamse No 16*
    Sandesha No 6*
    Jai Hind 🇮🇳 Jai Karnatakamaate ❤️🤝

    • @aimisias.8953
      @aimisias.8953 หลายเดือนก่อน

      ಹಳದಿ - ಕೆಂಪು ಮಾತ್ರೆ ಗಳು ಮಾಯ ವಾಗಿವೆ. 😢😢😢😢

  • @shakuj1542
    @shakuj1542 หลายเดือนก่อน +12

    Yogiji reyali great ❤

  • @VinodNaikVinu
    @VinodNaikVinu หลายเดือนก่อน

    Kannada Industry li 4 movie madi ee Range ge fans madidavruu niv Obrene Dhurva Anna.. Love u Dhurva Boss

  • @umeshamn3470
    @umeshamn3470 หลายเดือนก่อน

    Super

  • @MadhanMaddyfansMysore
    @MadhanMaddyfansMysore หลายเดือนก่อน +1

    We're proud to follow Action Prince Dhruva boss. Jai sarja family

  • @venki_benki
    @venki_benki หลายเดือนก่อน

    Dhruva boss, you're the heartbeat of a million Vips. Jai Dhruva boss

  • @kantheshk8583
    @kantheshk8583 หลายเดือนก่อน +1

    Jai sri ram

  • @deepak_gowda12
    @deepak_gowda12 หลายเดือนก่อน

    Action Prince Na Action Scene Ge kaythaidivii Boss❤️

  • @nithinkumar7010
    @nithinkumar7010 หลายเดือนก่อน

    ಸರ್ ತುಂಬಾ ಸೂಪರ್, ಸರ್ ನೀವು ಲೋಕಪಾಲ ಬಗ್ಗೆ ವೀಡಿಯೋ ಮಾಡದಿದ್ದರೂ ಪರವಾಗಿ ಲ್ಲ, ಆದರೆ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ದಯವಿಟ್ಟು ಅದ್ಬುತ ವಾಗಿ ವೀಡಿಯೋ ಮಾಡಿ, please, ಜೈ ಪುನೀತ್ ರಾಜ್ ಕುಮಾರ್ ಅವರಿಗೆ

  • @PrakashBhat-u
    @PrakashBhat-u หลายเดือนก่อน

    My Boss is not only record breaker he is record maker... Jai Dhruva Anna

  • @shivayogigg5085
    @shivayogigg5085 หลายเดือนก่อน +5

    Government job is not easy,,if we can't give money we can't get transfer where we want

  • @prakashavaram6571
    @prakashavaram6571 หลายเดือนก่อน

    Pls this case hand over to CBI

  • @lokeshloki705
    @lokeshloki705 หลายเดือนก่อน

    ಧನ್ಯವಾದಗಳು 🤝🤝🤝🤝

  • @Mr_Yogeesh_46
    @Mr_Yogeesh_46 หลายเดือนก่อน

    Dhruva boss, you're a in the making. Jai Sarja family

  • @BhaskarNaik-kv6ih
    @BhaskarNaik-kv6ih หลายเดือนก่อน +11

    Jai yogi gi

  • @ningegowda406
    @ningegowda406 หลายเดือนก่อน

    Within short period and without headache covered Entire News in mast maga channel Thank you Amar prasad

  • @ashwinick3720
    @ashwinick3720 หลายเดือนก่อน +1

    Jai yogiji

  • @deepak_gowda12
    @deepak_gowda12 หลายเดือนก่อน

    Dhurva Boss is the most precious actor of kannada industry

  • @Nandanyes7
    @Nandanyes7 หลายเดือนก่อน +1

    😂China good for Olympic s....
    😂India good for ಪಾದಯಾತ್ರೆ....

  • @AryaPrabhu229
    @AryaPrabhu229 หลายเดือนก่อน

    Yash 19 updates ge state alert aythu....Martin and KD update ge country alert aagutthe

  • @manigandan369
    @manigandan369 หลายเดือนก่อน +1

    Yogi Ji ko good 👍👍 BJP cm.good.cm.gogi.ji.super.star❤❤❤❤🎉🎉🎉🎉

  • @RaghuPrasadkengeri
    @RaghuPrasadkengeri หลายเดือนก่อน

    Big Surprise For DS VIPs.... Martin Du Update barthaide ❤️

  • @praveenrakesh7142
    @praveenrakesh7142 หลายเดือนก่อน

    Sir ನಮ್ಮ ಉತ್ತರ ಕನ್ನಡ ಜಿಲ್ಲೆ ಬಗ್ಗೆ ವಿಡಿಯೋ ಮಾಡಿ ನಮ್ ಜನಗಳು ಅನುಭವಿಸ್ತಾ ಇರೋ ಕಷ್ಟಗಳ ಬಗ್ಗೆ ವರದಿ ಮಾಡಿ ಸರ್ಕಾರಕ್ಕೆ ತಿಳಿಯುವಂತೆ ಮಾಡಿ

  • @puneethahppuneethahp
    @puneethahppuneethahp หลายเดือนก่อน

    ಜೈ ಶ್ರೀರಾಮ್

  • @deepakyv7276
    @deepakyv7276 หลายเดือนก่อน

    Very difficult for Govt officials to work under Congress govt. We have seen such things happing to police, IAS in the last term also. Very unfortunate incident.

  • @Itzzmebala
    @Itzzmebala หลายเดือนก่อน

    Martin Team Inda Completed news Keliii Full Kushhhh aytu Bosss

  • @SharukMujawar-yy1et
    @SharukMujawar-yy1et หลายเดือนก่อน +1

    Yogiji madiddu sariyagi ide❤ tappu Madiddre shikshe aagale beku

  • @omgurumalleshaomgurumalles6572
    @omgurumalleshaomgurumalles6572 หลายเดือนก่อน +1

    ಮೋಹಿನ್ ಖಾನ್ಗೆ ಎಷ್ಟು ವರ್ಷ ವಯಸ್ಸು ?? ಅವನು ಕೃತ್ಯ ಎಸಗಿದ ಬಾಲಕಿಯ ವಯಸ್ಸೆಷ್ಟು ?? ಇದನ್ನು ಮುಖ್ಯವಾಗಿ ನೀವು ತಿಳಿಸಬೇಕೆಲ್ಲವೇ ???

  • @ManuManojRider
    @ManuManojRider หลายเดือนก่อน

    Dhruva Annna Na screen mele nododikke waiting Ikkada

  • @BasavarajchikanalChikana-qb1mr
    @BasavarajchikanalChikana-qb1mr หลายเดือนก่อน +4

    Jai shreeram

  • @Lmv520
    @Lmv520 หลายเดือนก่อน

    Rama😊❤

  • @GajaPallagatte
    @GajaPallagatte หลายเดือนก่อน

    Real BOSS namm dhruva anna

  • @mahammedazeem4321
    @mahammedazeem4321 หลายเดือนก่อน +1

    7:59 adikarada daha kumaraswamige😂😂😂

  • @manikanta-dharward
    @manikanta-dharward หลายเดือนก่อน

    Action prince update kottavreee... Martin Bandmele National Prince Dhruva Boss pakka

  • @KiranKumarNPK
    @KiranKumarNPK หลายเดือนก่อน

    ಕಲಿಯುಗದ ಆಂಜನೇಯ.dhruva sarjaa BOSS

  • @Shivakumarspatil
    @Shivakumarspatil หลายเดือนก่อน +2

    ಜೈ ಹಿಂದ್ ಜೈ ಶ್ರೀರಾಮ್

  • @ps-kd6zz
    @ps-kd6zz หลายเดือนก่อน

    Thanks for updates 🙏

  • @PardeepShetty
    @PardeepShetty หลายเดือนก่อน

    Gang karkond barovnu Gangstar Obree Barthairod nam Bosssu Monsterrrr

  • @RaviAlavandi
    @RaviAlavandi หลายเดือนก่อน +3

    Today 1st like

  • @Manish_Reddy524
    @Manish_Reddy524 หลายเดือนก่อน

    Trendsetter of KFI Dhruva Boss.... Martin shooting Complete aytu release ge Waiting

  • @mchannel9434
    @mchannel9434 หลายเดือนก่อน +1

    Jai Yogiji

  • @user-em8fw6gx7p
    @user-em8fw6gx7p หลายเดือนก่อน +3

    Good night friends 🎉

  • @user-os7fv7ok5m
    @user-os7fv7ok5m หลายเดือนก่อน

    Not only yadagiri dist all state ede ede all posting