ನಿಜವಾಗಲೂ ಸ್ವರ್ಗದಲ್ಲಿ ಜೀವನ ಮಾಡುತ್ತಿದ್ದಾರೆ. ಮತ್ತು ಅವರ ಪ್ರತಿಯೊಂದು ಮಾತು ಕೂಡ ದುಃಖ ಭರಿತವಾಗಿ ಮತ್ತು ಅನುಭವದಿಂದ ಮಾತನಾಡುತ್ತಾರೆ. ಜೀವನದಲ್ಲಿ ಸುಖ ಮತ್ತು ಸಂತೋಷ ಎರಡು ಸಮನಾಗಿ ಅನುಭವಿಸುತ್ತಿದ್ದಾರೆ 🙏🙏 ಒಳ್ಳೆಯದಾಗಲಿ
ಪರಂ ಅವರೇ ಕಾಡುಮನೆ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು ನರಸಿಂಹ ಅವರ ದಿವ್ಯ ಸಾಹಸ ಮತ್ತು ಛಲ ಪ್ರತಿಯೊಬ್ಬರಲ್ಲೂ ಬರಬೇಕು ಆಗ ಜೀವನದಲ್ಲಿ ಮುಂದೆ ಬರಲು ಸಾಧ್ಯ ನಾನು ಸಹ ಕಾಡುಮನೆ ಹೋಂ ಸ್ಟೇಗೆ ಹೋಗಲು ನಿರ್ಧರಿಸಿದ್ದೇನೆ ಜೈ ಕರ್ನಾಟಕ ಜೈ ಭಾರತ ಜೈ ಪರಂ ಪರಮವರಲ್ಲಿ ಒಂದು ಕೋರಿಕೆ ನೀವು ಸ್ಕ್ರೀನ್ ಮೇಲೆ ತೋರಿಸುವ ಇಂಗ್ಲಿಷ್ ಬದಲು ಕನ್ನಡ ದಲ್ಲಿತೋರಿಸಿ ಇದು ನನ್ನ ಮನೆ ❤️🌹🙏
❤❤❤❤❤ jeevana hegella ide anta ನಮಗೆಲ್ಲ ಇಂಥ ವರನ್ನ ನೋಡಿದಾಗ ಅನ್ನಿಸುತ್ತೆ, ತುಂಬಾ ಸ್ಪೂರ್ತಿದಾಯಕ ಮತ್ತು ಕುತೂಹಲಕರ,ಭಟ್ಟರಿಗೆ ಮತ್ತು ಕಲಾಮಧ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಪಯಣ ಹೀಗೆ saagali!
ನಾನೊಬ್ಬ ಮೈಸೂರು ಜಿಲ್ಲೆ ಕೆ ಆರ್ ನಗರ ತಾಲ್ಲೂಕು ಒಂದು ಸಣ್ಣ ಹಳ್ಳಿ ನಿವಾಸಿ, ನಗರ ಜೀವನ ಇಷ್ಟ ಅನ್ನಿಸುತಿತ್ತು ನಮ್ಮ ಹಳ್ಳಿ ಜೀವನ ಕಷ್ಟ ಅನ್ನಿಸುತಿತ್ತು...ಇವರ ಮಾತು ಕೇಳಿ ನಮ್ಮ ಜೀವನವೇ ಅದ್ಬುತ ಅನ್ನಿಸುತ್ತಿದೆ... thank god ❤
Wow…. So honest n down to earth person…still watching but I couldn’t stop my self from writing.👌🏻👌nivu devar varaprasada Narasimha Bhattare🙏. Manushyara kashta ariyuva Nimma Manassu adeshtu nishkalmasha. Devaru nimmannu noorkaala chennagittirali🤗
ಸರ್ ನಿಮಗೊಂದು ದೊಡ್ಡ ಸಲಾಂ 🙏🙏🙏. ನಿಮ್ಮ ಸಂಸ್ಕಾರ, ನಿಮ್ಮ ಮಾತು, ನಿಮ್ಮ ವ್ಯಕ್ತಿತ್ವ ನಮಗೆ ತುಂಬಾ ದೊಡ್ಡ ಮಾದರಿ ಸರ್ 🙏🙏🙏🙏🙏ಸರ್ ನೀವು ತುಂಬಾ ಉದಾರಿಗಳು. ನಿಮ್ಮನ್ನ ಹೊಗಳಿದಷ್ಟು ಕಡಿಮೆ ಸರ್ 🙏🙏🙏🙏🙏🤝🤝🤝🤝🤝🤝🤝
ಬೆಳೆಗೆರೆ ಯವರು ನಮ್ ನರಸಿಂಹ, ನಮ್ ನರಸಿಂಹ ಎಂದು ಹೇಳುತ್ತಿದ್ದಾಗೆಲ್ಲ (ಪತ್ರಿಕೆಯಲ್ಲಿ ) ಭಟ್ಟರಬಗ್ಗೆ ನನ್ನ ಕಲ್ಪನೆಯೇ ಬೇರೆಯಿತ್ತು... ನರಸಿಂಹ ಭಟ್ಟರು ಇಷ್ಟು ಬುದ್ದಿವಂತರು ಎಂದು ತಿಳಿದಿರಲಿಲ್ಲ Nice ಭಟ್ರೇ 😊👌👍
Kashtapattu dudidu mele bandavara maatugalanna kelidaga haagu avara simplicity nodidaga hrudaya thumbi barutte..... hats off to you sir.... ondu saari dandeli ge bandidde adare nimma bagge gottirlilla.....
Mr bhat your are the face of humanity and very emotional i can make our that he as got tears in his eyes mr bhat the tears which you got today is nothing but the returns from the the almighty ❤❤❤
One of the best interview ever, Karna always follows you.......he done very good job in life so his son also following his foot steps.......hob bless with them
Wow ನನ್ನ ಕಾಲೇಜಿನ ದಿನಗಳು ನೆನಪಿಗೆ ಬಂದವು, ದುರದೃಷ್ಟಕರ ಸಂಗತಿ ಅಂದ್ರೆ ಆ ದಿನಗಳಲ್ಲಿ ಈ ತರಹದ ಹೋಂ stay ಗಳು ಇರಲಿಲ್ಲ ಆ ಕಾಡು ಆ ಪ್ರಾಣಿಗಳು ನನ್ನ bangurnagar college ಸೂಪರ್ ಸೂಪರ್,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Super pa super nin mathu I love you
Innu chennagi munduvari ninna journey li
ನರಸಿಂಹ ಭಟ್ಟರಿಗೆ ಪ್ರಶಸ್ತಿ ಬಂತು ತುಂಬಾ ಸಂತೋಷವಾಯಿತು ಕಲಾಮಾಧ್ಯಮ ಕ್ಕೂ ಪ್ರಶಸ್ತಿ ಬರಲಿ ಎಂದು ಹಾರೈಸುತ್ತೇನೆ
ನಿಜವಾಗಲೂ ಸ್ವರ್ಗದಲ್ಲಿ ಜೀವನ ಮಾಡುತ್ತಿದ್ದಾರೆ. ಮತ್ತು ಅವರ ಪ್ರತಿಯೊಂದು ಮಾತು ಕೂಡ ದುಃಖ ಭರಿತವಾಗಿ ಮತ್ತು ಅನುಭವದಿಂದ ಮಾತನಾಡುತ್ತಾರೆ. ಜೀವನದಲ್ಲಿ ಸುಖ ಮತ್ತು ಸಂತೋಷ ಎರಡು ಸಮನಾಗಿ ಅನುಭವಿಸುತ್ತಿದ್ದಾರೆ 🙏🙏 ಒಳ್ಳೆಯದಾಗಲಿ
❤
ಇವರ ವಾಯ್ಸ್ ಅದ್ಬುತವಾಗಿದೆ ಅದನ್ನು ಯಾವುದರ ಸಿನಿಮಾದವರು ಬಳಸಿಕೊಂಡರೆ ಉಪಯುಕ್ತವಾಗುತ್ತದೆ
Pakka backet
Kalha madiyma is backet channel
Thu lopper backet
ಕಾಡು ಮನೆ ಹೋಂ ಸ್ಟೇ ನರಸಿಂಹ ಭಟ್ ರವರಿಗೆ ಧನ್ಯವಾದಗಳು,. ಬಾಳಿಗೊಂದು ಬಂಗಾರದ ಮಾತು 👌
ಇಂಟ್ರೆಸ್ಟಿಂಗ್ ಡಾಕ್ಯುಮೆಂಟರಿ ಸರ್ ಕಣ್ಣಿಗೆ ತಂಪು ಮನಸ್ಸಿಗೆ ನೆಮ್ಮದಿ ಬರುವಂತಹ ಈ ಕಾಡು ಅತಿ ಸುಂದರವಾಗಿದೆ ಸರ್ ನೀವೇ ಧನ್ಯರು ಸರ್
ಪರಂ ಅವರೇ ಕಾಡುಮನೆ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂತು ನರಸಿಂಹ ಅವರ ದಿವ್ಯ ಸಾಹಸ ಮತ್ತು ಛಲ ಪ್ರತಿಯೊಬ್ಬರಲ್ಲೂ ಬರಬೇಕು ಆಗ ಜೀವನದಲ್ಲಿ ಮುಂದೆ ಬರಲು ಸಾಧ್ಯ ನಾನು ಸಹ ಕಾಡುಮನೆ ಹೋಂ ಸ್ಟೇಗೆ ಹೋಗಲು ನಿರ್ಧರಿಸಿದ್ದೇನೆ ಜೈ ಕರ್ನಾಟಕ ಜೈ ಭಾರತ ಜೈ ಪರಂ ಪರಮವರಲ್ಲಿ ಒಂದು ಕೋರಿಕೆ ನೀವು ಸ್ಕ್ರೀನ್ ಮೇಲೆ ತೋರಿಸುವ ಇಂಗ್ಲಿಷ್ ಬದಲು ಕನ್ನಡ ದಲ್ಲಿತೋರಿಸಿ ಇದು ನನ್ನ ಮನೆ ❤️🌹🙏
ಈ ಹೊತ್ತಿನ ಜನಮಾನಸಕ್ಕೆ ಇಂತದ್ದು ಒಂದ್ ಔಷಧಿ ಬೇಕಿತ್ತು , ಸೂಪರ್ಬ್
ಬಹಳ ಇಷ್ಟವಾಯಿತು ಪರಂ ಸಾರ್, ಅವರ ಮಾತಿನಲ್ಲಿರುವ ಸಂತೋಷ, kushi, ಕಂಡು ನನಗೆ ಬಹಳ ಇಷ್ಟ ಆಯಿತು. ಕಾಡು ಮನೆಗೆ ಎಲ್ಲರೂ ಹೋಗೋಣ ಬನ್ನಿರಿ. 👍🙏🏽🙏🏽🤝
ನರಸಿಂಹ ಭಟ್ಟರೇ ನಿಮ್ಮ ಅನುಭವದ ಮಾತುಗಳು ತುಂಬ ಸ್ಫೂರ್ತಿದಾಯಕವಾಗಿವೆ🙏.
❤ಬಹಳ ಸುಂದರವಾದ ಸಂಚಿಕೆ❤ ತುಂಬಾ ಇಷ್ಟ ಆಯ್ತು ಧನ್ಯವಾದಗಳು
ಕಲಾ ಮಾಧ್ಯಮದವರಿಗೆ ಧನ್ಯವಾದಗಳು ಅದ್ಭುತವಾದ ವಿಡಿಯೋ ಸರ್. ಸರ್ ಹೇಳಿದ ಹಾಗೆ ಅನೇಕರಿಗೆ ರಾತ್ರಿಯ ಕತ್ತಲ ಅರಿವಿಲ್ಲ ಆಕಾಶದ ನಕ್ಷತ್ರಗಳ ನೋಡಿದ ಅನುಭವವಿಲ್ಲ
This is one of the best episode ever seen in my life....All the best Param and Bhat Sir......
👌🙏 ಪರಂ ಸರ್ ಮತ್ತು ನರಸಿಂಹ ಭಟ್ಟರಿಗೆ ಕೋಟಿ ಧನ್ಯವಾದಗಳು. ಒಳ್ಳೆಯದಾಗಲಿ.
ನಮ್ಮ ಉತ್ತರಕನ್ನಡ ನಮ್ಮ ಹೆಮ್ಮೆ❤❤❤. Love from ಯಲ್ಲಾಪುರ❤
Jai uk
ತುಂಬಾ ಧನ್ಯವಾದಗಳು ಸರ್. ಕೇಳುತ್ತಿದ್ದರೇ ನಾವೂ ಕೂಡಾ ಒಮ್ಮೆ ಒಂದೆರೆಡು ದಿವಸ ಬರಬೇಕು ಎನಿಸುತ್ತಿದೆ.ಆದರೆ ಹಣದ ವಿಚಾರವಾಗಿ ಅಳುಕಿದೆ ಸರ್
ನರಸಿಂಹ ಭಟ್ರೆ ತುಂಬಾ ಚೆನ್ನಾಗಿದೆ ಇದೆ ನಿಮ್ಮ ಮಾತುಗಳು
ನಾನು ನರಸಿಂಹ ಭಟ್ ಅವರ ಸರಳತೆಯಿಂದಾಗಿ ನನಗೆ ತುಂಬಾ ಇಷ್ಟವಾಯಿತು ❤🎉🎉 ನೀವು ಪೌರಾಣಿಕ ವ್ಯಕ್ತಿತ್ವವನ್ನು ಪರಿಚಯಿಸುತ್ತಿದ್ದೀರಿ
❤❤❤❤❤ jeevana hegella ide anta ನಮಗೆಲ್ಲ ಇಂಥ ವರನ್ನ ನೋಡಿದಾಗ ಅನ್ನಿಸುತ್ತೆ, ತುಂಬಾ ಸ್ಪೂರ್ತಿದಾಯಕ ಮತ್ತು ಕುತೂಹಲಕರ,ಭಟ್ಟರಿಗೆ ಮತ್ತು ಕಲಾಮಧ್ಯಮದವರಿಗೆ ತುಂಬು ಹೃದಯದ ಧನ್ಯವಾದಗಳು, ನಿಮ್ಮ ಪಯಣ ಹೀಗೆ saagali!
ಹಾ... ಹಾ... ಅದ್ಭುತ 🥰❤️❤️❤️❤️❤️❤️❤️❤️ಒಮ್ಮೆ ಈ ಜಾಗಕ್ಕೆ ಹೋಗಿ ಬರಬೇಕು, ಪರಮೇಶ್ವರ್ ಸರ್ ಒಳ್ಳೆ ಜಾಗ ಪರಿಚಯಿಸಿ ಕೊಟ್ಟಿದ್ದೀರಾ ❤️
ನಾನೊಬ್ಬ ಮೈಸೂರು ಜಿಲ್ಲೆ ಕೆ ಆರ್ ನಗರ ತಾಲ್ಲೂಕು ಒಂದು ಸಣ್ಣ ಹಳ್ಳಿ ನಿವಾಸಿ, ನಗರ ಜೀವನ ಇಷ್ಟ ಅನ್ನಿಸುತಿತ್ತು ನಮ್ಮ ಹಳ್ಳಿ ಜೀವನ ಕಷ್ಟ ಅನ್ನಿಸುತಿತ್ತು...ಇವರ ಮಾತು ಕೇಳಿ ನಮ್ಮ ಜೀವನವೇ ಅದ್ಬುತ ಅನ್ನಿಸುತ್ತಿದೆ... thank god ❤
ನೀವು ಕಾಡುಮನೆ ಕಾಡುಮನೆ ಅಂತ ನಿಮ್ಮ ಮಾತಿನಲ್ಲಿ ಹೇಳುವುದರಲ್ಲೇ ಗೊತ್ತು ಆಗುತ್ತೆ ಎಷ್ಟು ಪ್ರೀತಿ ಇದೆ ಕಾಡುಮನೆ ಮೇಲೆ ಅಂಥ 💐🙏🏻
ಭಟ್ರೇ ನಿಮ್ಮ ಮಾತು ಕೇಳಿ ಖುಷಿಯಾಗುತ್ತೆ, ನಿಮಗೆ ಒಳ್ಳೆಯದಾಗಲಿ.
ಭಟ್ sir ನಿಮ್ಮ kadumane ನೋಡುವ ಅವಕಾಶ ಒಂದು ಪುಣ್ಯ ಅನ್ಸುತ್ತೆ❤😊
ಮಾತು ಬಲ್ಲವನಿಗೆ ಜಗಳ ವಿಲ್ಲ ಊಟ ಬಲ್ಲವನಿಗೆ ರೋಗಿಲ್ಲ.. Nice one param ji & Bhat ji & cameraman ji .....🙏🙏❣️
ನಮಸ್ತೆ ಸರ್ ತುಂಬಾ ತಡವಾಗಿ ನಿಮ್ಮ ವಿಡಿಯೋ ನೋಡ್ತಿದ್ದೀನಿ ತುಂಬಾನೇ ಚೆನ್ನಾಗಿದೆ ಸ್ವರ್ಗ ಸರ್ ನಮ್ಮ ಉತ್ತರಕನ್ನಡ. ಕಾಡುಮನೆ ಸ್ವರ್ಗ 🙏🙏🙏🙏🙏🙏
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ. ಶಂಕರ್ ನಾಗ್ ಧ್ವನಿ ತರಹ.
Really super voice sir
ಪರಮ 🙏🏿 ನಾನು ಸಾಕಷ್ಟು ಸಂದರ್ಶನ ನೋಡಿದ್ದೀನಿ ಆದರೆ ಈ episode ಇಂತಹ ಸಂದರ್ಶನ ನೋಡಿಲ್ಲ, ಭಟ್ ಸರ್ 🙏🏿🙏🏿🙏🏿 ಜೈ ಕಾಡುಮನೆ 👍👍👍👍👍
ಅಣ್ಣ ನಿಮ್ಮ ಎಲ್ಲಾ ಕಥೆಗಿಂತ ಈ ಕಥೆ ತುಂಬಾ ಚೆನ್ನಾಗಿದೆ ಅಣ್ಣ ಶುಭವಾಗಲಿ ಭಟ್ ಸರ್ ಗೆ ಶುಭವಾಗಲಿ ನಿಮ್ಮ ತಂಡಕ್ಕೆ ...
A big Salute to Mr.Bhat sir.
ತುಂಬಾ ಅದ್ಭುತ ಮಾತುಗಳು ಸರ ಧನ್ಯವಾದಗಳು ಪರಮ ಸರ🙏🙏
Wow…. So honest n down to earth person…still watching but I couldn’t stop my self from writing.👌🏻👌nivu devar varaprasada Narasimha Bhattare🙏. Manushyara kashta ariyuva Nimma Manassu adeshtu nishkalmasha.
Devaru nimmannu noorkaala chennagittirali🤗
ಸರ್ ನಿಮಗೊಂದು ದೊಡ್ಡ ಸಲಾಂ 🙏🙏🙏. ನಿಮ್ಮ ಸಂಸ್ಕಾರ, ನಿಮ್ಮ ಮಾತು, ನಿಮ್ಮ ವ್ಯಕ್ತಿತ್ವ ನಮಗೆ ತುಂಬಾ ದೊಡ್ಡ ಮಾದರಿ ಸರ್ 🙏🙏🙏🙏🙏ಸರ್ ನೀವು ತುಂಬಾ ಉದಾರಿಗಳು. ನಿಮ್ಮನ್ನ ಹೊಗಳಿದಷ್ಟು ಕಡಿಮೆ ಸರ್ 🙏🙏🙏🙏🙏🤝🤝🤝🤝🤝🤝🤝
Thanks
Bahala chennagide Hage Narasimha Bhat Avara Saralate matu Vyaktitva Sadhane Bahala Anukaraniya Dhanyawadgalu Sir✌️🙏
ಈಡೀ ವಿಶ್ವದದರ್ಶನ ಪರಿಸರ ಪಯಣ ಎಲ್ಲವನ್ನೂ ಒಬ್ಬರಲ್ಲೇ ನೋಡಿದ ಕೇಳಿದ ಅನುಭವ ಧಿವ್ಯಾನುಭವ ಅನಂತ ಅನಂತ ಧನ್ಯವಾದಗಳು.
Wow ನಿಜವಾಗಲೂ ಸುಂದರವಾದ ಜಾಗ 👌👌
ಸರ್.ನಿಮ್ಮಗೆ.ತುಂಬ. ಧನ್ಯವಾದ ಮಾತುಗಳೂ
ಈ ವಿಡಿಯೋ ಅಂತೂ ಅದ್ಭುತ ಭಟ್ರೇ ❤
Mr. N. Bhatt You are simply Great GOOD LUCK
ಆಳಾಗಿ ದುಡಿದು ಅರಸ್ ನಾಗಿ ಬದುಕು ಬೇಕು 🙏🙏🙏ಸೂಪರ್ sir 👍❤❤
ನರಸಿಂಹ ಭಟ್ಟರೇ, ನಿಮ್ಮನ್ನು ನೋಡಿ, ಮಾತುಗಳನ್ನು ಕೇಳಿ ನನ್ನ ಪ್ರತಿಬಿಂಬವನ್ನೇ ನೋಡಿದ ಹಾಗೆನಿಸಿತು! ಏಕೆಂದು ಇನ್ನೊಮ್ಮೆ ಭೇಟಿಯಾದಾಗ ಹೇಳುವೆ😊
ನರಸಿಂಹ ಬಟ್ ಸರ್ ನಿಮಗೆ ತುಂಬಾ ಧನ್ಯವಾದಗಳು
ನಾನು ಒಂದು ಹೋಂ ಸ್ಟೇ ಯಲ್ಲಿ ಕೆಲಸ ಮಾಡ್ಬೇಕಾದ್ರೆ ಮಳೆ ನೋಡಲು ಬೆಂಗಳೂರಿನ್ದ ಬಂದ ಕುಟುಂಬದ ನೆನಪಾಯ್ತು .
ತುಂಬಾ ಒಳ್ಳೆಯ ಸಂದರ್ಶನ 👌🏻
ಬೆಳೆಗೆರೆ ಯವರು ನಮ್ ನರಸಿಂಹ, ನಮ್ ನರಸಿಂಹ ಎಂದು ಹೇಳುತ್ತಿದ್ದಾಗೆಲ್ಲ (ಪತ್ರಿಕೆಯಲ್ಲಿ ) ಭಟ್ಟರಬಗ್ಗೆ ನನ್ನ ಕಲ್ಪನೆಯೇ ಬೇರೆಯಿತ್ತು... ನರಸಿಂಹ ಭಟ್ಟರು ಇಷ್ಟು ಬುದ್ದಿವಂತರು ಎಂದು ತಿಳಿದಿರಲಿಲ್ಲ Nice ಭಟ್ರೇ 😊👌👍
Thank You So Much For this Most Inspirational Episode Sir ❤
very very inspirational episode to upcoming generation hats off klamadhyama only experienced people can understand ಭಟ್ situations faced
Kashtapattu dudidu mele bandavara maatugalanna kelidaga haagu avara simplicity nodidaga hrudaya thumbi barutte..... hats off to you sir.... ondu saari dandeli ge bandidde adare nimma bagge gottirlilla.....
ಕಾಡುಮನೆ narasimha na great sir🎉🎉
ಸ್ವರ್ಗದ ಬಾಗಿಲು ಕಾಡುಮನೆ. ಒಂದು ಸಲ ಬೆಟ್ಟಿ ಕೊಡಲೇಬೆಕು ಆ ರೀತಿಯಲ್ಲಿದೆ.ಅಭಿನಂದನೆಗಳು ಬಟ್ಟರಿಗೆ
Salute to Shri Narasimha Bhat. He has evolved so beautifully in the process of life that he has become love himself.
ಯಾರು ಪ್ರಕೃತಿ ಯನ್ನ ಪ್ರೀತಿಸುತ್ತಾರೋ ಅವರು ಶಾಂತಿ ನೆಮ್ಮದಿಯಿಂದ ಬದುಕುತ್ತಾರೆ.❤😂😅😅
ನಿಜ
Mr bhat your are the face of humanity and very emotional i can make our that he as got tears in his eyes mr bhat the tears which you got today is nothing but the returns from the the almighty ❤❤❤
Hats of bhat re
Exoridinary interview
Thank you param sir
Best experience Thanks for Kalamadyama Team and Kadumane Narsimha Bhatra
I have seen a lot of your episodes. I should say this is a special. Bhat's talk is emotional and inspirational. I cried listening to him. Thanks Param
Nimma dhyeyavaskya nijavaaglu spoorthidayaka
U r so humble ❤
One of the best interview ever, Karna always follows you.......he done very good job in life so his son also following his foot steps.......hob bless with them
ನಿಮ್ಮ ಚಾನಲ್ ಯಾವಾಗಲೂ ನಮಗೆ ರೋಮಾಂಚನಕಾರಿ ಕಥೆಗಳನ್ನು ನೀಡುವುದನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ 😂🎉🎉❤😂🎉
Parom avre neev hakirro ella video galigintha ee video, super, best video thanku for sharing this video👌👌
Wow ನನ್ನ ಕಾಲೇಜಿನ ದಿನಗಳು ನೆನಪಿಗೆ ಬಂದವು, ದುರದೃಷ್ಟಕರ ಸಂಗತಿ ಅಂದ್ರೆ ಆ ದಿನಗಳಲ್ಲಿ ಈ ತರಹದ ಹೋಂ stay ಗಳು ಇರಲಿಲ್ಲ ಆ ಕಾಡು ಆ ಪ್ರಾಣಿಗಳು ನನ್ನ bangurnagar college ಸೂಪರ್ ಸೂಪರ್,
ತುಂಬ ಸುಂದರವಾಗಿ ಮೂಡಿಬಂತು.
Really great. Motivational episode I think everybody has to see who wants to achieve something in life.
ಅದ್ಭುತ ಮಾತು ಭಟ್ರೇ ನಮಗೆಲ್ಲ ಒಳ್ಳೆ ಸಂದೇಶ 🙏🙏🙏
Being a pharmacist proud of uh sir❤
Bhatree...nimm matugalu n nimm anhubava..adbhutta..
Anna, Hats off.. Narasimha bhatre.. super.
ಇವರ ಗದ್ದೆಯಲ್ಲಿ ಬೆಳೆದ ಬತ್ತವನ್ನು ಇವರೇ ಖರೀದಿ ಮಾಡುತ್ತಾರೆ ಅಂದ್ರೆ ,
ಇವತ್ತು ಕೃಷಿಗಾರಿಕೆಯ ಬಗ್ಗೆ ಭಯ ಆಗುತ್ತದೆ.
So Beutiful Sir. ನೀವು, ನಿಮ್ಮ ಮಾತುಗಳು ಸ್ಪೂರ್ತಿದಾಯಕವಾಗಿವೆ. Next ನಮ್ಮ ಕಾಡುಮನೆಗೆ ಬಂದೇ ಬರ್ತೀವಿ ಸರ್.
The best house plan/layout that I have ever seen...thank you Rameshji for sharing the view.
❤️👌ಬಹಳ ಜನರಿಗೆ ಸ್ಫೂರ್ತಿ ಸರ್ ನೀವು 🥰
ಅದ್ಭುತ ಸರ್ ಅದ್ಭುತ ❤️❤️ಪರಮೇಶ್ವರ್ ಸರ್ ನಿಮ್ಮ ಕಲೆ ಸಂದರ್ಶನ ❤️🥰
ಪರಂ ಸರ್ ನಿಮ್ಮ ಸಂದರ್ಶನದ ಪ್ರತಿ ವಿಡಿಯೋ ಕೂಡ ಪ್ರತಿಯೊಬ್ಬರಿಗೂ ಪ್ರೇರಣೆ ನೀಡೊತ್ತೆ ಯಾವ ಸಿನಿಮಾ, ಯಾವ ದಾರಾವಾಹಿ ಕೂಡ ಇಂತಹ ಪ್ರೇರಣೆ ಕೊಡಲು ಸಾದ್ಯವಿಲ್ಲ
2014 ರಲಿ ನಾನೂ ಹೋಗಿದೆ..ಚನಾಗಿದೆ ನೋಡೋಕೆ
ಭಟ್ಟರೇ ನೀವು ನಿಜವಾಗ್ಲೂ ಸ್ಪೂರ್ತಿ ❤
Bhattare you have a great qualities..
❤ತುಂಬಾ ಖುಷಿ ಆಯ್ತು ಇಂತವರ ನೋಡಿ ಇನ್ನು ಹೆಚ್ಚು ಇಂತವರ ಪರಿಚಯಿಸಿ 🙏🙏🙏🥺
ಎಂಥಾ ಅದ್ಭುತ ಮಾತುಗಳು.
Really fantastic story.Well done.keep it up.
😔 ಜೀವನ ಎಲ್ಲವನ್ನೂ ಕಲಿಸುತ್ತದೆ
ಅದ್ಭುತವಾದ ನಿಸರ್ಗ
Very inspiring interview definitely i vil visit one day as a nature lover
ಕಷ್ಟವನ್ನು ಅನುಭವಿಸಿದರು ಮಾತು ಒಳ್ಳೆದಾಗಲಿ
bhatre navu bhatre different experience param good god bless🙏🙏
Inspirational episode, ಧನ್ಯವಾದಗಳು
Thank you so much for introducing this person to the world
ತುಂಬ ಒಳ್ಳೆ ಸಂಧರ್ಶನ ಸರ್❤
Wanderful life.and great life values. Super true hero. Thanks. New world. New yong power full journey.
So many thanks shree n battre.
ಉತ್ತರ ಕರ್ನಾಟಕದಆಗೆ ಒಂದು ಗಿಡ ಇದ್ರು ಕಾಡು ಅಂತೀವಿ😊 ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ
Param this vlog is one of the best of your journey. Thank you.
Very inspiring words from Bhat sir. Best wishes to you and your family. Thank you for enlightening us. Namaste.
Sir nimma sadhane nijavaagalu nim kanniralle kaanistide sir really great sir, inspiration sir
Irodhu ondhe manassu est saari gelthiraaa bhatree❤❤❤❤🎉🎉🎉🎉
Super bhatre kanditha nima home stay GE bandu nimma meet agbeku anisithu badhukina patta thumba ede niminda kaliyodhu......
Thanks Kala Madyam to giving us unique and the best content
Very great love effectinatine person sri Narasimha Bhat🎉
Very beautiful….We need to experience KaduMane nature n would like to have special avalakki n herbal tea.😊
Really great sir you are one of the wonderful person simple and humble God bless you🙏
ನಮ್ಮಂತ ಸಾಮಾನ್ಯ ಜನರು ಕೂಡ ನಿಮ್ಮಕಾಡುಮನೆಗೆ ಬರಬಹುದಾ.