ಹಾಡು ಕಲಿಸು ಶಾರದೆ..! ********************** ಹಾಡು ಕಲಿಸು ಶಾರದೆ... ಕಲಿಯುವಾಸೆಯಾಗಿದೆ..! ನೀನು ಕಲಿಸೆ ಕಲಿಯುವೆ... ಹಾಡಿ ಪಾಡಿ ನಲಿಯುವೆ..! ನಿನ್ನ ಬಾಗಿ ಬೇಡುವೆ... ನನ್ನ ವೀಣೆ ಮಾಡಿಕೊ..! ನೀನದೇನು ಬಯಸುವೆ... ಅಂತೆ ನನ್ನ ನುಡಿಸಿಕೊ..! ಲೋಕ ಶೋಕ ಮರೆಯಲಿ ಹಾಗೆ ಮಿಡಿಸು ನನ್ನನು..! ನರಳೊ ಮನಸು ಅರಳಲಿ ಬೇರೆ ಬೇಡೆ ನಿನ್ನನು..! ಕುಕಿಲಕೆಲ್ಲ ಕಲಿಸಿಹೆ... ನನಗೆ ಕಲಿಸಲಾರೆಯ..!? ಕಲಿಯಲೆಂದೆ ಬಂದಿಹೆ... ನನ್ನ ಮೊರೆಯ ಕೇಳೆಯ..!? ಹಾಡ ಬಯಸಿ ಬಂದೆನು... ಹರಸು ವಾಣಿ ನನ್ನನು..! ನೀನೆ ನನ್ನಲುದಯಿಸಿ... ಹಾಡಿಸೆನಗೆ ಹಾಡನು..! -ಜಯಕವಿ, ಮೈಸೂರು ಸ್ವರಸಂಯೋಜನೆ ಮಾಡಿ ಹಾಡಿ... ಪ್ರಣಾಮಗಳು..!
ವಾವ್... ಅನುಭಾವದ ಚಂದದ ಸಾಹಿತ್ಯ..!
ಅಂತೆಯೇ ಅಂದದ ಗಾಯನ..!
ಆಲಿಸಿ ಆನಂದಿಸಿದೆ...
ಆತ್ಮಪೂರ್ವಕ ಅಭಿನಂದನೆಗಳು..!
ಮಮತೆಯ ಮಧುರ ರಾಗಾನುರಾಗಗಳ ಮುಂಜಾವು..!🎉🎉🎉
❤super meaning for lyrics
Tumba ishta atu rachane.bhava tumbi bantu,bhavaji sir...
❤❤❤❤❤❤❤
❤❤❤
ಮನಮುಟ್ಟುವ0ತಿ ದೆ🙏🏿🙏🏿🙏🏿
👌👌👌💐
🙏🙏👌👌👌
Nice 👍👌 ಚಿಂತನೆಗೆ ಒಡ್ದುವ ಪದ ರಚನೆ...🎉 Good luck
ತುಂಬಾ ಚೆನ್ನಾಗಿದೆ ❤🎉
🌹🌹🌹🙏🙏🙏👌👌👌
👏👏🎉💐
ತುಂಬಾ ಚೆನ್ನಾಗಿದೆ 🎉
ಸುಪರ್ ಸರ್❤
Wow wonderful super song Anjana
ಅರುಣನ ಬರಹ ಹಾಗೂ ಹಾಡುಗಾರಿಕೆ ಚೆನ್ನಾಗಿದೆ.
Melodious song
Super 👌
👌👌
ಅರುಣ ರಾಗಕೆ ಮನಸೋತಿದೆ,
ಅರಿನರಮನೆಯ ಕದ ತೆರೆದಿದೆ
Super 😊
Super sir ....
ಹಾಡು ಕಲಿಸು ಶಾರದೆ..!
**********************
ಹಾಡು ಕಲಿಸು ಶಾರದೆ...
ಕಲಿಯುವಾಸೆಯಾಗಿದೆ..!
ನೀನು ಕಲಿಸೆ ಕಲಿಯುವೆ...
ಹಾಡಿ ಪಾಡಿ ನಲಿಯುವೆ..!
ನಿನ್ನ ಬಾಗಿ ಬೇಡುವೆ...
ನನ್ನ ವೀಣೆ ಮಾಡಿಕೊ..!
ನೀನದೇನು ಬಯಸುವೆ...
ಅಂತೆ ನನ್ನ ನುಡಿಸಿಕೊ..!
ಲೋಕ ಶೋಕ ಮರೆಯಲಿ
ಹಾಗೆ ಮಿಡಿಸು ನನ್ನನು..!
ನರಳೊ ಮನಸು ಅರಳಲಿ
ಬೇರೆ ಬೇಡೆ ನಿನ್ನನು..!
ಕುಕಿಲಕೆಲ್ಲ ಕಲಿಸಿಹೆ...
ನನಗೆ ಕಲಿಸಲಾರೆಯ..!?
ಕಲಿಯಲೆಂದೆ ಬಂದಿಹೆ...
ನನ್ನ ಮೊರೆಯ ಕೇಳೆಯ..!?
ಹಾಡ ಬಯಸಿ ಬಂದೆನು...
ಹರಸು ವಾಣಿ ನನ್ನನು..!
ನೀನೆ ನನ್ನಲುದಯಿಸಿ...
ಹಾಡಿಸೆನಗೆ ಹಾಡನು..!
-ಜಯಕವಿ, ಮೈಸೂರು
ಸ್ವರಸಂಯೋಜನೆ ಮಾಡಿ ಹಾಡಿ...
ಪ್ರಣಾಮಗಳು..!
Super lyrics
ತುಂಬಾ ಚೆನ್ನಾಗಿದ್ದು ಬರಹ ಮತ್ತು ಹಾಡುಗಾರಿಕೆ👌
good . congratulations
👌👌👌sir
Nice sir 🌹
Nice ಅರುಣ್
Super Sir
Nice Aruna nice
Nice keep it up
Very good nice Anjana
Sooooopar sar to dhatri
super
Nice
ಮತ್ತೆ ಮತ್ತೆ ಬರುತಿರಲಿ ಅರುಣ್.
ಜಾಣ ತಮ್ಮಾ
Good
Super 👌👌💐💐
ಸಾಹಿತ್ಯ ಚೆನ್ನಾಗಿದೆ ಹಾಡುಗಾರಿಕೆ 👍👍👍👍👍
Nice, god bless you.
Lyrics and singing both are👌
Super ❤
❤ ಸೂಪರ್
Suuuper Anjana 😍👏
Suuuper Singing 💐💐
Super 👌, keep it up
Super 👌👌❤️
Super
Very nice anjana keep it up🎉
👌👌👌
Super
Super 👌👌💐💐