ಸ್ವಲ್ಪ ಯಾಮಾರಿದ್ರೆ ಮುಗೀತು..! ಹೊಸ Online Scam ಹುಷಾರಾಗಿರಿ🤯 Digital Arrest Scams🚨

แชร์
ฝัง
  • เผยแพร่เมื่อ 26 พ.ย. 2024

ความคิดเห็น • 638

  • @SandeepSandy-vk6vo
    @SandeepSandy-vk6vo 18 วันที่ผ่านมา +491

    ನನಗೂ ಈ ರಂಡಿ ಮಕ್ಕಳು ಫೋನ ಮಾಡಿದ್ರು ಬ್ರೋ, ನಾನು ಅವರ ಜಾತಿ ಇಂದ ಅಕ್ಕನ ಕೂಡ ಬಿಟ್ಟಿಲ್ಲ ಹಾಗೆ ಬೈದೆ 😂

    • @VinayakumarB-m3i
      @VinayakumarB-m3i 18 วันที่ผ่านมา +22

      ಬೆಂಕಿ😅😅😅😅

    • @kirana28783
      @kirana28783 18 วันที่ผ่านมา +15

      😂😂

    • @sunilgowdas4089
      @sunilgowdas4089 18 วันที่ผ่านมา +8

      😂👌

    • @just.explorer
      @just.explorer 18 วันที่ผ่านมา +8

      Call banthu concept change madi guru helde

    • @7VENOM么COBRA
      @7VENOM么COBRA 18 วันที่ผ่านมา +7

      Bro samee😅

  • @GuideLineKannada
    @GuideLineKannada 18 วันที่ผ่านมา +172

    ಸರ್, ಇದರ ಬಗ್ಗೆ ನಾನು Video ಮಾಡಿದಾಗ, ಸಾಕಷ್ಟು ಜನರು ನಂಬಿರಲಿಲ್ಲ.
    Thank You for bringing this Topic to Highlight. 👍

    • @BharathR777
      @BharathR777 18 วันที่ผ่านมา +8

      True sir. I have watched your video. Good information u had given.

    • @Zulqar_2024
      @Zulqar_2024 18 วันที่ผ่านมา +6

      ನಿಮ್ಮ ವೀಡಿಯೋ ನಾನೂ ನೋಡಿದ್ದೆ ಸರ್.

    • @venkykv9862
      @venkykv9862 15 วันที่ผ่านมา +3

      ನಾನು ನೋಡದೆ bro

    • @ravishankarkamble9283
      @ravishankarkamble9283 14 วันที่ผ่านมา +2

      I also seen urs bro😊

  • @divineinner7
    @divineinner7 18 วันที่ผ่านมา +252

    ಈ ರೀತಿ call ಬಂದ್ರೆ ಕನ್ನಡದಲ್ಲೇ ಮಾತನಾಡಬೇಕು hindhi, english ಮಾತನಾಡ್ಲಿಕ್ಕೆ ಹೋಗಬಾರದು, ಅವರೇ ಕಾಲ್ ಕಟ್ ಮಾಡ್ತಾರೆ.

    • @KeshvaKeshva-gb1wm
      @KeshvaKeshva-gb1wm 18 วันที่ผ่านมา +6

      Super message bro❤❤

    • @ramsanjeevgowda9599
      @ramsanjeevgowda9599 18 วันที่ผ่านมา +5

      True

    • @thedon7429
      @thedon7429 18 วันที่ผ่านมา

      @@ramsanjeevgowda9599benki advise guru

    • @Harishjavagal
      @Harishjavagal 18 วันที่ผ่านมา +5

      Nanu sama Kannada Dali mathadidre avre cat madthare

    • @Damncoolz
      @Damncoolz 18 วันที่ผ่านมา +4

      True tat😅

  • @shree6699
    @shree6699 18 วันที่ผ่านมา +155

    ನಮಗೂ ಬಂದಿತ್ತು, ನಾನೇ ಪೊಲೀಸ್ ಅಂತ ಹೇಳಿದೆ ತಕ್ಷಣ ಅವರು ಫೋನ್ ಕಟ್ ಮಾಡಿದರು.

    • @Imbad122
      @Imbad122 18 วันที่ผ่านมา +5

      😂😂

    • @KushalgowdaK-e8z
      @KushalgowdaK-e8z 18 วันที่ผ่านมา +3

      🤣🤣🤣 yappa bro

    • @techtravel2m956
      @techtravel2m956 18 วันที่ผ่านมา

      Best bro...

    • @sujayba3317
      @sujayba3317 18 วันที่ผ่านมา

      🥶😂

    • @shree6699
      @shree6699 18 วันที่ผ่านมา

      @@sujayba3317 🙏

  • @TheSurajshetty
    @TheSurajshetty 18 วันที่ผ่านมา +33

    ಇಂಥವು ನನಗೆ ದಿನಕ್ಕೆ ಸುಮಾರು ಬರತ್ತೆ...ನಮ್ಮ ಮನೆ ಬ್ಯಾಂಕ್ ಹತ್ತಿರನೇ ಇರೋದು ಅಕೌಂಟ್ ಇರೋದೇ ಒಂದು ಅದೇ ಬ್ಯಾಂಕ್ ನಲ್ಲಿ. ಆದ್ರೆ ಕಾಲ್ ಮಾಡಿದ ಬಡ್ಡಿಮಗ ಬ್ಯಾಂಕ್ ನಿಂದ ಕರೆ ಮಾಡ್ತಿರೋದು ಅಂತ ಹೇಳಿದ....ನಾನು ಓಕೆ ಬ್ಯಾಂಕ್ ಹತ್ತಿರನೆ ಇದೆ ಹೋಗಿ ಕೇಳ್ತೀನಿ ಲೈನ್ ಲ್ಲೇ ಇರಿ ಅಂದ್ರೆ ಅವಾಚ್ಯ ಶಬ್ದ ಉಪಯೋಗಿಸಿ ಬಯ್ಯೋಕೆ ಶುರು ಮಾಡಿದ....ಆಮೇಲೆ ಕರೆ ಕಟ್😂😂😂

    • @ravikumara7496
      @ravikumara7496 18 วันที่ผ่านมา +2

      Same bro nangu hige agithu

  • @vinayjoshi2683
    @vinayjoshi2683 18 วันที่ผ่านมา +20

    I also received a call , I started talking in Oxford English and they started murmuring in hindi, then started talking in Kannada with filthy words . Lastly they discontinued the call

  • @ArjunBgowda
    @ArjunBgowda 18 วันที่ผ่านมา +15

    ಹೌದು ನನಗೂ ಮಾಡಿದ್ರು ನಾನು ಎಲ್ಲ ಬರೀತಿದೀನಿ ಹೇಳಿ anta ಹೇಳ್ದೆ ಕೊನೆಗೆ local station ಗೆ ಹೋಗಿ ವಿಚಾರಿಸ್ತಿನಿ ಬಿಡಿ ಅಂದೆ ಆಮೇಲೆ call cut madudru

  • @inthiyazinthiyaz7301
    @inthiyazinthiyaz7301 17 วันที่ผ่านมา +10

    ನಂಗು ಇವತ್ತು ಕರೆ ಬಂತು ಬ್ರೋ ನಿಮ್ ಚಾನೆಲ್ ಸರಿ ಸುಮಾರು 4 ವರ್ಷದಿಂದ ನೋಡ್ತಾ ಇದ್ದೀನಿ ಅದ್ಕೆ ಈ ಒಂದು ವಿಡಿಯೋ ಸಾರ್ಥಕ ಆಯಿತು 😊😊🙏🙏

  • @mahaveerindra
    @mahaveerindra 18 วันที่ผ่านมา +18

    07:30 ಎಲ್ಲರೂ ತಿಳಕೊಳ್ಲಬೇಕಾದ್ದು ಇದು.

  • @ratnakar229
    @ratnakar229 18 วันที่ผ่านมา +20

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ,
    ಇನ್ನು ಮುಂದಾದರೂ ಜನ ಮೋಸ ಹೋಗದಿರಲಿ.
    ಧನ್ಯವಾದಗಳು 🤝💚🤝

  • @sagarpatil5989
    @sagarpatil5989 18 วันที่ผ่านมา +34

    Main culprit here is true caller , don't just uninstall delete your account from true caller ,you you'll not receive any spam call like this

    • @rightwing5904
      @rightwing5904 18 วันที่ผ่านมา +1

      I don't use telegram, still getting calls

    • @lark9132
      @lark9132 15 วันที่ผ่านมา +1

      Not only telegram sells data there are many company they sell data

    • @beerapparamakrishna3951
      @beerapparamakrishna3951 14 วันที่ผ่านมา

      Job portals also sells your data to third party

  • @rotikapdaaurwi-fi4276
    @rotikapdaaurwi-fi4276 18 วันที่ผ่านมา +33

    ನನ್ನ scam ಮಾಡಿದ್ರು ನನ್ ಅಕೌಂಟ್ ನಲ್ಲಿ ಸಿಗೋದು 112ರೂಪಾಯಿ ಮಾತ್ರ 🤣

    • @editars4819
      @editars4819 18 วันที่ผ่านมา +2

      😂

    • @harish.poojary2606
      @harish.poojary2606 18 วันที่ผ่านมา +1

      😄😄😄😄

    • @Adiveppa.B.Angadi
      @Adiveppa.B.Angadi 18 วันที่ผ่านมา +11

      Nimma account alliroo 112 rupees avarigee beda...nimma personal data sikkare saku...nimmana blackmail madataraee.. please be careful

    • @rotikapdaaurwi-fi4276
      @rotikapdaaurwi-fi4276 18 วันที่ผ่านมา +1

      @@Adiveppa.B.Angadi 🤗 Thanks bro ನಿಮ್ಮ ಕಾಳಜಿಗೆ 💜

    • @mrpmh.0
      @mrpmh.0 13 วันที่ผ่านมา +1

      Scammere amount haaki hogbeku 😂😂😂

  • @sshiv0007
    @sshiv0007 16 วันที่ผ่านมา +1

    ನಂಗೂ ಕಾಲ್ ಬಂದಿತ್ತು ಬ್ರೋ ನಾನು ಹತ್ತಿರದ ಸ್ಟೇಷನ್ ಗೆ ಹೋಗಿ ವಿಚಾರಸತಿನಿ ಅಂತ ಹೇಳಿದೆ.. ಅವಾಗಿಂದ ಕಾಲ್ ಬರಲೇ ಇಲ್ಲ.. ತುಂಬಾ ಒಳ್ಳೆ ವಿಷಯ ಹೇಳಿದಿರಿ ಬ್ರೋ ಥಾಂಕ್ಸ್..

  • @hanumanthar8011
    @hanumanthar8011 18 วันที่ผ่านมา +8

    Call is always fake, Just attend your contact list and known number.
    Even courier delivery gives you message before delivering consignment

  • @SBA202
    @SBA202 12 วันที่ผ่านมา +1

    It happened to me also and they asked me to install the Skype . Then I disconnected the call.
    It’s really appreciated that you are bringing an awareness to the society.

  • @pavitrapav
    @pavitrapav 14 วันที่ผ่านมา +1

    ನಂಗೆ ಹೈ ಕೋರ್ಟ್ ಇಂದ huge amount 25laksh amount mumbai ಅಲ್ಲಿ ನಿಮ್ಮ್ aadhaar card ಇಂದ bank ಅಲ್ಲಿ illigal aagi amount trnsaction agide ನಿಮಗೆ irode 2 options 1. Mumbai ಗೆ barod 2. Ist ಅಮೌಂಟ್ pay ಮಾಡಿ ನಾವು crime branch ಗೆ complaint madthivi ಅಂತ last week ಕಾಲ್ ಬಂದಿತ್ತು ಸರ್

    • @Kannadiga1893
      @Kannadiga1893 9 วันที่ผ่านมา

      Next en aytu bro😂

  • @Krishna9u
    @Krishna9u 18 วันที่ผ่านมา +47

    ಲವ್ ಫ್ರಮ್ ಹೊನ್ನಾವರ 🌷😍 ಭಾರತ 🚩🙏🇮🇳

    • @jaianjaneya200
      @jaianjaneya200 14 วันที่ผ่านมา

      Yellapur

    • @gkanchan5079
      @gkanchan5079 11 วันที่ผ่านมา

      ಮಂಗಳೂರು ಬ್ರದರ್. 🙏🏻

  • @MrLADVG
    @MrLADVG 18 วันที่ผ่านมา +7

    Almost everyone received this call. I personally received it today.

  • @maheshmahi979
    @maheshmahi979 18 วันที่ผ่านมา +5

    ಒಳ್ಳೆ ಮಾಹಿತಿ. ನಿಮ್ಮ ಈ ಚಾನೆಲ್ ಹೀಗೆ ಮುಂದುವರಿಲಿ. ದೇವರು ನಿಮಗೆ ಒಳ್ಳೇದ್ ಮಾಡ್ಲಿ.

  • @NagendraBabu-ec3dw
    @NagendraBabu-ec3dw 18 วันที่ผ่านมา +3

    Just single tip- if they speak Hindi you can continue in any other language apart that language. They will directly disconnect. 100% working in current situation even I tried so many times

  • @arokyanadhan6129
    @arokyanadhan6129 15 วันที่ผ่านมา +1

    I have already received 2 calls from last 2 days from Gurgaon and Inmarsat, but I just ignored. Public should be more aware of such digital scams. Please spread this awareness videos soon as possible to save innocent people getting victimized.

  • @pikachuabhi9220
    @pikachuabhi9220 13 วันที่ผ่านมา +2

    ಹೌದು bro ನಂಗು ಮಾಡಿದ್ರು ಅದಿಕೆ ನಾನು ಜಾಲಗಾರ ಕೈಲಿ ಕೇಯ್ಸ್ಬಿಡ್ತಿನಿ ನಿನ್ನ ಆಗ್ಲಿ ನಿಮ್ ಅಮ್ಮನ್ ಆಗ್ಲಿ ಅಂದೇ ಕಟ್ ಮಾಡ್ಬಿಟ್ರು 😂😂😂😂

  • @nandinis8644
    @nandinis8644 2 วันที่ผ่านมา

    ಹೌದು ಸರ್, ನಂಗೂ ಇವತ್ತು ಕಾಲ್ ಬಂದಿತ್ತು, ನಿಮ್ ಹೆಸರಲ್ಲಿ illigal things Mumbai to Iran ಕೊರಿಯರ್ ಹೋಗ್ತಾ ಇದೆ, ನೀವು complaint register ಮಾಡ್ಬೇಕು ಅಂತ, ನಾನ್ ಕನ್ನಡ ಮಾತಾಡಿ ಅಂದಿದ್ದದ್ದಕ್ಕೆ ಕಾಲ್ ಕಟ್ ಆಯ್ತು, Thank you for this video Sir, all of you be careful.

  • @priyanandanbhat
    @priyanandanbhat 10 วันที่ผ่านมา

    Tq ಅಣ್ಣ ನಿಮ್ಮ್ ವಿಡಿಯೋ ನಾನು ನೋಡಿದ್ದೇ ಈಗ ತಾನೇ ನಂಗೆ ಸೇಮ್ ನೀವು ಹೇಳಿರೋ ತರ ನಾವು ಕೋರ್ಟ್ ಇಂದ ಕಾಲ್ ಮಾಡ್ತಾ ಇದ್ದಿವಿ ನಿಮ್ಮ್ ಐಟಂ ನಮ್ಮ್ ಹತ್ತಿರ ಇದೆ ಪ್ರೆಸ್ ಒಂದು ವತ್ತಿ ಅಂತ ಕಂಪ್ಯೂಟರ್ ವಾಯ್ಸ್ ಬಂತು ನಾನು ಕಾಲ್ ಕಟ್ ಮಾಡಿ ಬ್ಲಾಕ್ ಗೆ ಹಾಕಿದೆ 🙏 tq ಸೊ ಮಚ್ ಅಣ್ಣ 🙏🙏🙏🙏 ನಮ್ಮ್ ಅಂತ ಮಿಡಿಲ್ ಕ್ಲಾಸ್ ಜನರ ಹಣ ಉಳಿಸಿದಕ್ಕೆ ಧನ್ಯವಾದಗಳು ರಾಯರು ಒಳ್ಳೇದು ಮಾಡಲಿ ನಿಮಗೆ 🙏

  • @yashaswininaidu3121
    @yashaswininaidu3121 17 วันที่ผ่านมา +7

    Nangu ivattu belagge bandittu this call regarding from RBI and ninna ella bank account block agatte naale inda details tilkobeku andre press 1 andlu nan call disconnect mad'de

  • @srinivasa.gn05
    @srinivasa.gn05 14 วันที่ผ่านมา +2

    ನನಗೂ ಸಹ ನಿನ್ನೆ watsapp ಕಾಲ್ ಬಂದಿತ್ತು. 92 ದೇಶದಿಂದ, police ವೇಷದಲ್ಲಿದ್ದ. ಏನೋ ಹೇಳಲು ಹೋರಟಿದ್ದ. Wrong number ಅಂತ ಹೇಳಿ phone cut ಮಾಡಿದೆ.

  • @Vijaykumar369S
    @Vijaykumar369S 16 วันที่ผ่านมา +1

    Baapare en explain guru.. Hats off you bro.. Tumba vishya arta aaytu.. 🙏🙏🙏you are great bro.. 🙏🙏

  • @deepakshahapurkar5233
    @deepakshahapurkar5233 18 วันที่ผ่านมา +3

    I got same type call..But they didn't continue..Thanks for information..

  • @veerannalekkimarad1303
    @veerannalekkimarad1303 18 วันที่ผ่านมา +2

    Trick1- kannada matadi- 2- police ondo nomber kottirtare aa nomber keli-3 Chinese matadi act madi--4 I am a police anta heLi--5 nanu bahaL Digital arrest madiDDini anta Heli😂😂😂😂😂😂😂😂 be careful screen shot hodedu save madkolli Dina nodkolli matte ok annisidre like maadi🎉

  • @RudraswamiHiremath-os2xc
    @RudraswamiHiremath-os2xc 18 วันที่ผ่านมา +3

    ಬ್ರೋ ನಮ್ ಕೇಬಲ ಆಪರೇಟರ್ ಒಬ್ಬರು 230000 ಕಳಕೊಂಡಿದ್ದಾರೆ . ಸ್ಕ್ಯಾಮ್ ಮಾಡಿದ್ದರೆ...😌😌😌😌

  • @nirmal677
    @nirmal677 17 วันที่ผ่านมา +3

    Hi dude,
    Even I got a similar call. Few days before as I watched an awareness video of another channel, I understood tht its a scam & gave them bac left & right.
    Thnk u for creating awareness among people. God bless u

  • @basavarajangadi3605
    @basavarajangadi3605 18 วันที่ผ่านมา +1

    ನಂಗೂ ಕಾಲ್ ಬಂದಿತ್ತು, DHL ಕೊರಿಯರ್ ಇಂದ ಇರಾನ್ ಗೆ ಪಾರ್ಸೆಲ್ ಇದೆ ಅಂತ ಹೇಳಿದ್ರು, ಆಮೇಲೆ DHL ge ಕಾಲ್ ಮಾಡಿ ಕೇಳಿದಾಗ ನಮ್ದು ಇರಾನ್ ಗೆ service ಇಲ್ಲ ಅಂತ ಹೇಳಿದ ಮೇಲೆ ಗೊತ್ತಾಯ್ತು

  • @bharathpr7522
    @bharathpr7522 11 วันที่ผ่านมา +2

    Sir nangu scam agi 6998 amount loss madkonde cyber crime complaint madide but no use but etara ala bere rithi scam 😢😮😮

  • @RajGanesh-vg3il
    @RajGanesh-vg3il 18 วันที่ผ่านมา +4

    Bro e thara scam tumba agtaede thank you for creating awareness about this ❤😊

  • @sunilkumar-py9cx
    @sunilkumar-py9cx 17 วันที่ผ่านมา +2

    ಸರ್ ನಂಗೆ ನೆನ್ನೆ ಕಾಲ್ ಬಂದಿತು
    ಸೇಮ್ ಆಯ್ತು ಸರ್
    But I faced it sir

  • @metime--
    @metime-- 17 วันที่ผ่านมา +1

    Exactly this is what happened to me. When he said drugs, passport and some credit cards have been captured from ur parcel. Then I got it it's 100% a scam. Because if such things happened it's a question about national security. They directly come to me and arrest me. They don't call and say we are taking ur online complaint and all.

  • @rameshmurthy7723
    @rameshmurthy7723 18 วันที่ผ่านมา +4

    Nice information bro, i also got such call, but i ignored and now i realize that it was scam.

  • @santhoshsanthu1080
    @santhoshsanthu1080 15 วันที่ผ่านมา +1

    ತುಂಬಾ ಒಳ್ಳೆ ವಿಡಿಯೋ ಇದು,, bagrond music tumba chennagide Sir,,,,, next yalla videos bagrond music beku guru superrrr❤️,

  • @VikasVgowda
    @VikasVgowda 18 วันที่ผ่านมา +4

    Thumba holle vishya helidira .....
    Thank you ❤

  • @chandrashekharag3158
    @chandrashekharag3158 18 วันที่ผ่านมา +2

    Great sir, I also experienced the call from international courier services asking for my details.

  • @mustaibrik9416
    @mustaibrik9416 18 วันที่ผ่านมา +3

    ನನಗೂ ಕಾಲ್ ಬಂದಿತು. 5 ಲಕ್ಷ ಬಹುಮಾನ ಅಂತ. ನಾನು ತಕ್ಷಣ ಹೇಳಿದೆ ಎರೆಡುವರೆ ಲಕ್ಷ ಆರ್ಜೆಂಟ್ ಇದೆ ಅದು ಕಲ್ಸಿ ಬಾಕಿ ನೆಮಗಾಯಿತು ಅಂತ. 😂😂😂
    ಅಲ್ಲಿಗೇ ಕಾಲ್ ಕಟ್ ಆಯಿತು..

  • @adarshkp7648
    @adarshkp7648 18 วันที่ผ่านมา +3

    They attempted to scam me as if I wouldn't be able to come back to India. However, when they requested money from me, I immediately recognized it as a scam. I informed them that I have connections with police officers who will investigate before any money is sent. As soon as they heard it, the DSP (scammer) got pissed and blocked my number. 😅

  • @paramicp
    @paramicp 17 วันที่ผ่านมา +2

    Thank you bro.. about information...I too got type of calls..but I ignored that.. simple thing is you can tell them we too also from police department..we will catch you soon through GPS call like that you scare them..they ( frader calls)will cut your calls.

  • @Manojmanu-mn1wk
    @Manojmanu-mn1wk 15 วันที่ผ่านมา

    ಅಣ್ಣ ನಮ್ ಅಪ್ಪಾಜಿಗೂ ಇಗೆ 1year ಇಂದೇ samsung campany ಇಂದ call ಬಂದಿತ್ತು 1000 ಆಕಿದ್ರೆ s21 ultra ಕೊಡ್ತೀನಿ ಅಂದು amt ಅಕುಸ್ಕೊಂಡು blocklist ge ಆಕಿದ್ರು 😢😢

  • @Captain_America17
    @Captain_America17 18 วันที่ผ่านมา +18

    ನಾವೇ ದೊಡ್ಡ ಸ್ಕಾಮರ್ಸ್ ಗುರು, ಇನ್ನು ನಮ್ಗೆ ಸ್ಕ್ಯಾಮ್ ಹಾ 😂😂

    • @Msquare515
      @Msquare515 18 วันที่ผ่านมา +1

  • @urbannomad.00
    @urbannomad.00 17 วันที่ผ่านมา +2

    Thanks for building awareness

  • @naveenmattur8157
    @naveenmattur8157 18 วันที่ผ่านมา +2

    ನಮಗೂ ಕಾಲ್ ಮಾಡ್ರಪ್ಪ, ನಮ್ಮ ಅಕೌಂಟ್ ಅಲ್ಲೂ 11 ರೂಪಾಯಿ ಇದೆ 😎

  • @irudayamary7250
    @irudayamary7250 18 วันที่ผ่านมา +2

    Yes yesterday i receeved the call but the experience is very brutal lukily i dint loos any amount within 2 hours i came out from this but till now i am scared if i say to others tgey are laughing that i am so fool but experience is very worst its not so easy to handle

  • @Abhilashtm
    @Abhilashtm 18 วันที่ผ่านมา +2

    Nam collegue ge 17 lakh scam maadidare 3 months back. Adu personnel loan tegsi bank inda online.

  • @abdulmuizz8035
    @abdulmuizz8035 18 วันที่ผ่านมา +3

    yes

  • @metalicheart1737
    @metalicheart1737 16 วันที่ผ่านมา

    ನನಗೂ ಕಾಲ್ ಬಂದಿತ್ತು ಬ್ಲೈಡಾರ್ಟ್ ಕೊರಿಯರ್ ಅಂತ ಇಲ್ಲೀಗಲ್ ಐಟಂ ಇದೆ ಅಂತ ಮತ್ತೆ ನನ್ ಯಾವ್ದು ಆರ್ಡರ್ ಮಾಡಿಲ್ಲ ಅಂದೆ ಅದಿಕ್ಕೆ ನಿಂದೆ ಆರ್ಡರ್ ಅಂದ್ರು ಆಮೇಲೆ ಪೊಲೀಸ್ ಗೆ ಕಾನ್ಫರೆನ್ಸ್ ಹಾಕ್ತೀನಿ ಮಾತಾಡಿ ಅಂದ್ರು ನಾನು ಹೇಳ್ದೆ ನನ್ ಇರೋದು Bangalore nalli delhi police yake ಅಂದೆ ನಾನೇ ಸ್ಟೇಷನ್ ಗೆ ಹೋಗ್ತೀನಿ ನನ್ ಫ್ರೆಂಡ್ ಪೊಲೀಸ್ ಇದರೆ ಅಂದೆ ಅದಿಕ್ಕೆ ಮುಚ್ಕೊಂಡು ಕಟ್ ಮದ್ದ

  • @santhoshsb9470
    @santhoshsb9470 16 วันที่ผ่านมา +2

    Nangu call bandittu, same to same details kelidru.

  • @Sunitha.BK_123
    @Sunitha.BK_123 17 วันที่ผ่านมา +1

    Even I got a call few days before telling they are from BSNL.your number is being reported multiple times ,press 1 to confirm your number.I disconnected the call .Everyday I am receiving calls from foreign number,but I am not answering

  • @meghanachethan587
    @meghanachethan587 5 วันที่ผ่านมา

    ohhhh my good,ivathu experience aythu bro.
    full bhaya agogithu.nange TRAI inda antha call madidru.naanu video call na screen recorder alli record madkonde.
    beware guys.

  • @VARAPRASAD2508
    @VARAPRASAD2508 17 วันที่ผ่านมา +2

    Yes I too got after speaking they wer like your parcel has been returned from Delhi due to illegal items ...asked me to pay for that , I was like I dint even order I asked for order ID they were like can't dispose ID due to its illegal , I was like okay I will go to that place where my item got confiscated ...they dint even respond ....

  • @santhushetty2685
    @santhushetty2685 18 วันที่ผ่านมา +3

    ನನಗೆ ಸುಮಾರು ಭಾರಿ ಫೋನ್ ಬಂದಿದೆ,neglect ಮಾಡಿದೆ

  • @sign_at_ure8228
    @sign_at_ure8228 18 วันที่ผ่านมา +1

    Yes same experience got call from international number but after talking to me he just disconnected the call

  • @akkamahadevivonti2066
    @akkamahadevivonti2066 18 วันที่ผ่านมา +3

    I got the same kind of call and they stated they are calling from telecom saying all my phone calls will be locked as I am sending unwanted messages to many people and its been tracked by delhi police and they are coming to my home to arrest, I was little shock but later I asked the number from which messages are sent and they said someother number so I got to know that they are fraud and said them I will give complaint on this number they ended the call

  • @krishnabhat3411
    @krishnabhat3411 14 วันที่ผ่านมา

    Today I received a call from DHL courier.Soon I realised it is scam call and immediately I disconnect the call.

  • @shivaprakashvk250
    @shivaprakashvk250 18 วันที่ผ่านมา +4

    Recently my friend also faced this situation..

  • @priyanandanbhat
    @priyanandanbhat 16 วันที่ผ่านมา

    ಸೂಪರ್ ವಿಡಿಯೋ..... ಹಾಗೆ ಬಿಜ್ಗುರಕುಲ್ ಅವ್ರ ಸ್ಕ್ಯಾಮ್ ಕೂಡ ಗೃಹನೀಯರ ತಾರಾಗ್ಗೆಟ್ ಮಾಡಿದ್ದಾರೆ ಅದು ಕೂಡ ನೆಟ್ವರ್ಕ್ ಮಾರ್ಕೆಟ್

  • @ANTOKS007
    @ANTOKS007 16 วันที่ผ่านมา +1

    Nanige ivaga call banthu 😂😂😂 exactly 10:45

  • @Basu143Basu14-b
    @Basu143Basu14-b 10 วันที่ผ่านมา

    ಬ್ರದರ್ ನಂದು jio ಸಿಮ್ ಏರ್ಟೆಲ್ ಕ್ಯಾಂಪನಿಯಿಂದ 25 lak ಭಹೂ ಮಾನ ಬಂದಿದೆ ಅಂತ ಕಾಲ್ ಮಾಡಿದ್ರು

  • @muttu2941
    @muttu2941 17 วันที่ผ่านมา

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ 💐🤝

  • @khatokarrakshith8025
    @khatokarrakshith8025 18 วันที่ผ่านมา +3

    ಈ ಥರಾ ಆದ್ರೆ , first police station ge hogi

  • @shankaranarayanabhat7890
    @shankaranarayanabhat7890 10 วันที่ผ่านมา

    ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದೀರಿ ಥ್ಯಾಂಕ್ಯು

  • @waeeiors
    @waeeiors 18 วันที่ผ่านมา +2

    Small video but create big awareness information awesome kannadiga bro

  • @future.specific
    @future.specific 17 วันที่ผ่านมา +1

    Like those calls I get everyday. I also encourage them to continue the conversation. As you said they will ask PAN, Aadhar etc., I suggest always keep your Aadhar, PAN & bank account linked number confidential and don't share even with close friends. You will be safe.

  • @ArunKumar-bf9ur
    @ArunKumar-bf9ur 18 วันที่ผ่านมา

    ಒಂದು ವಾರದ ಹಿಂದೆ ನಿಮ್ಮ ಸಿಮ್ ಡಿಸ್ಕನೆಕ್ಟ್ ಆಗುತ್ತೆ , ಬೇಗ 1ನಂಬರ್ ಒತ್ತಿ, ಕಸ್ಟಮರ್ ಕೇರ್ ಜೊತೆಗೆ ಮಾತಾಡಿ ಅಂಥ ಕಾಲ್ ಬಂದಿತ್ತು, ಕಾಲ್ ಕಟ್ ಮಾಡಿದೆ, ಈವತ್ತಿನ ತನಕ ಏನು ಆಗಿಲ್ಲ

  • @wisdom1419
    @wisdom1419 17 วันที่ผ่านมา

    ನಂಗೂ ಕಾಲ್ ಬಂದಿತ್ತು bro , ನಂದು ಯಾವ್ದೋ Illegal parcel 📦 ಜರ್ಮನಿಯಲ್ಲಿ ಸೀಜ್ ಆಗಿದೆ ಅಂದ್ರು

  • @bhagyashreekv8581
    @bhagyashreekv8581 18 วันที่ผ่านมา +2

    Yes husband ge call bandithu avru cyber crime police ge inform madudru avru Yan amt transaction madbedi andru , so yanu problem aglilla

  • @shanmukhakumarn9428
    @shanmukhakumarn9428 18 วันที่ผ่านมา +2

    Very good information

  • @KannadigawithMT15
    @KannadigawithMT15 14 วันที่ผ่านมา

    Nangu kuda bandithu ,nan aadhar miss use madidare nin order ship alli stop agide antha
    Ade timege nan frnd cl madda antha hold hakde
    Avaga call disconnect agithu 😅
    Thank god

  • @Darlingsunil8223
    @Darlingsunil8223 17 วันที่ผ่านมา +1

    Sandeep anna camera Bagge video madi thumba Dina aythu niv. so evaga nim skill masth idhe studio changide inna channagi basic manul settings video yak madbardu bro nanu nim halaye video nodi camera tagondivi but sariyagi ues madoke gothagtha illa please manul settings heg adjust madbeku please helu 🫣

  • @crsureshly
    @crsureshly 18 วันที่ผ่านมา +2

    Really nangu 2 dys hinde banditu broo 2divs call madida broo 😡
    But I'm in (RAW) one day I will find all scammer

  • @bharathac7676
    @bharathac7676 18 วันที่ผ่านมา +3

    Bro Motorola g85 mobile ge matte temper glass better ha or uv temper glass better ha please video madi... Nanu hosa mobile tagondiddini... Nange yavdanna hakisbeku gottagta illa.... Please please please.... Video madi

  • @srikanthakulal466
    @srikanthakulal466 5 วันที่ผ่านมา

    Nanagu banthu, But details ella thilkondu next scype alli call madi andru. Next nav enu madilla so disconnect aithu, next avr call madi avre yake disconnect madhira anta keltare next avre disconnect madidru. But yavude karanakku Skype call yaru madedi.

  • @143biradarshruti
    @143biradarshruti 17 วันที่ผ่านมา +1

    Brother namgu daily unknown calls barutte but received madida takshna call kat madtivi navu but nam sutta mutta irorigi avar photo edit madi avar contact ge yella khalisi bhaya padisi 10000 20 50000 varegu hakiskondidare

  • @Solofighter39
    @Solofighter39 16 วันที่ผ่านมา

    Nangu call bandittu bro.. Nanu hospital nalli surgery madta idini busy idini , anta helide avru nale call mastivi anta heli cut madidru... Next day call barlilla, police complaint kotte...

  • @bavithakp9392
    @bavithakp9392 18 วันที่ผ่านมา

    Nice sir. Good information u gave. It's really good awareness

  • @venkateshsaarathi4565
    @venkateshsaarathi4565 15 วันที่ผ่านมา

    ಒಳ್ಳೆ ಮೆಸೇಜ್ ಸರ್ ಧನ್ಯವಾದಗಳು

  • @arungowda
    @arungowda 18 วันที่ผ่านมา

    Great job spreading awareness!

  • @jagdeeshgokhale8350
    @jagdeeshgokhale8350 18 วันที่ผ่านมา +1

    Same call bandittu nangu last week!! Fake FedEx _mumbai ninda IRAN ge parcel kalsidini antha......

    • @0_hb_0
      @0_hb_0 15 วันที่ผ่านมา

      Same

  • @rkh.rohith
    @rkh.rohith 15 วันที่ผ่านมา

    ತುಂಬ ಜನಕ್ಕೆ ಉಪಯೋಗ ಆಗುವಂತೆ ಮಾಡಿದಿರ Super ಅಣ್ಣ

  • @pradeepnaik9739
    @pradeepnaik9739 15 วันที่ผ่านมา

    ನಂಗು ಕಾಲ್ ಮಾಡಿದ್ರು... ಕೊರೋನ ಟೈಮ್ ಲಿ.. ಕೊರೋನ ಬಂದಿದ್ರಿಂದ ಫೋನ್ ಪೇ ವತಿಯಿಂದ 5000 ದುಡ್ಡು ಕೊಡ್ತೀವಿ ಬೇಕಾ ಅಂದ್ರು... ನಂಗೆ ವಿಚಿತ್ರ ಅನಿಸ್ತು... ಆದ್ರೂ ಹು ಬೇಕು ಅಂದೇ.. ಫೋನ್ ಪೇ ಓಪನ್ ಮಾಡು ಅಂದ್ರು. ಓಪನ್ ಮಾಡ್ದೆ ... ಅದ್ರಲ್ಲಿ 5000 ಅಮೊಂಟ್ ತೋರಿಸ್ತೀದ್ಯಲ ಅದ್ನ್ ಪ್ರೆಸ್ ಮಾಡು ಅಂದ.. ಹು ಅಂತಾ ನೋಡಿದ್ರೆ. ಅವ್ನು ಮನಿ ರಿಕ್ವೆಸ್ಟ್ ಕಳ್ಸ್ತಾ ಇದಾನೆ.....ಅವ್ನ್ ಹೇಳ್ದನ್ಗೆ ಮಾಡಿದ್ರೆ ನನ್ ದುಡ್ಡು ಹೋಗ್ತಿತು.. ಆಮೇಲೆ ಸರಿ ಬೈದೆ. ಕಟ್ ಮಾಡಿದ

  • @RaghunandanKashyaprocks
    @RaghunandanKashyaprocks 18 วันที่ผ่านมา +7

    Sir nangu e call bandide adre aariyagi ಉಗಿದು phone itte

  • @Bagheera123
    @Bagheera123 18 วันที่ผ่านมา +2

    🤩sike information thanks bro.

  • @vaishaksudesh783
    @vaishaksudesh783 18 วันที่ผ่านมา

    Nangu same agittu... Fedex inda Name adhar card alli Afghanistan ge book agide andru... nanu irli... anta Ella details Ella barkonde ond arda gante matadide amele... disconnect madide

  • @user-perfecttimingphotos1u
    @user-perfecttimingphotos1u 17 วันที่ผ่านมา +2

    Kon banega ಕರೋಡ್ ಪತಿ 😂😂😂 ಇದು ಬಂದಿತ್ತು ನನಗೆ

  • @SupriyaRaghu.s
    @SupriyaRaghu.s 17 วันที่ผ่านมา +1

    Even I got a call sir..... I also get afraid of that I lost my 10000 rs ... Sir after that ny brother send me to watch this video..... ....
    Later i get to know i m in scam 😢😢😢😢😢😢
    These frauders should arrest......
    How they play with our emotions.... From this how much i suffered is .....
    From this tension we met with an accident sir my daughter got fracture sir😢😢😢😢

  • @pradeepc8684
    @pradeepc8684 18 วันที่ผ่านมา +2

    ನಂಗೆ ಈ ರೀತಿ ಕಾಲ್ ಬಂದಿತು

  • @livingwheelskannada2001
    @livingwheelskannada2001 18 วันที่ผ่านมา +3

    I also got call regarding this
    And asked money, but I got to know it was a scam, and for fun i changed my voice and pretended myself as police and talked to them, they disconnected my call 😂😂

  • @prashantaravattu3507
    @prashantaravattu3507 17 วันที่ผ่านมา

    Really good information keep it sir

  • @Shivu....
    @Shivu.... 18 วันที่ผ่านมา

    ನನಗೂ ಸಹ ಅದೇ ರೀತಿ ಕಾಲ್ ಬಂತು ನಾನು ಸೈಬರ್ ಕ್ರೈಂ ಬ್ರಾಂಚ್ ಪೊಲೀಸರಿಗೆ ತಿಳಿಸಿದ್ದೇನೆ.

  • @DadaDadu-ro7ll
    @DadaDadu-ro7ll 15 วันที่ผ่านมา

    Very important message brother tq brother your information ❤

  • @ambisanket8020
    @ambisanket8020 16 วันที่ผ่านมา

    Howdu bro...nangu bandittu and cyber crime nalli complaint registered madidene 3 din aythu.... but till status was pending for sadly 😢

  • @gajendrap5445
    @gajendrap5445 18 วันที่ผ่านมา

    Yes bro me too but didn't what you told 3:59 disconnected

  • @pavankumargv7016
    @pavankumargv7016 13 วันที่ผ่านมา

    Thank you for the information

  • @pramod3638
    @pramod3638 18 วันที่ผ่านมา +1

    Have got a call and they act and work like professional

  • @naturelover-ov8py
    @naturelover-ov8py 17 วันที่ผ่านมา

    Good information thanku social work