ನಮ್ಮ ಅಂತಹ ಗುರುಗಳ ಪ್ರವಚನ ಕೇಳುವ ನಾವೇ ಧನ್ಯರು sir ನಿಮ್ಮ ಬುಕ್ ನನ್ನ ಕಲಿಕೆಗೆ ತುಂಬಾ ಸಹಾಯ ವಾಗುತಿದೆ sir ನಾನು ನಿಮ್ಮ ತರಗತಿಗಳನು ಕೆಳಿದೇನೆ sir ಆನಂದ್ sir ಭೂಗೋಳ ತರಗತಿಗಳು ನನಗೆ ಅನೇಕ ಪರೀಕ್ಷೆ ಗೆ ತುಂಬಾ ಉಪಯೋಗವಾಗಿದೆ sir ನಿಮ್ಮ ಶ್ರಮ ನಮ್ಮತ ಅನೇಕರಿಗೆ ದಾರಿ ದೀಪ ವಾಗುತಿದೇ sir ನಿಮ್ಮ ಸೇವೆಗೆ ನನ್ನ ನಮನಗಳು sir🙏🏽🙏🏽🙏🏽
History ಪಾಠವನ್ನು ನಿಮ್ಮ ಮಾತುಗಳಲ್ಲೇ ನೇರವಾಗಿ ಕೇಳುವುದೇ ಅದ್ಬುತ ಸರ್. Point miss ಆಗೋ chance ಏ ಇಲ್ಲಾ ಸರ್. ಅದ್ರಲ್ಲೂ ನೀವ್ ಬರ್ದಿರೋ book ಮಾತ್ರ ಸೂಪರ್ ಆಗಿ ಇದೆ. PC, PSI, KAS, exam ಗೇ ಕನ್ನಡದಲ್ಲಿ ಅದ್ಬುತ book ಸರ್ nimdu. Tq so much sir ❤❤🙏🙏🙏
ಎಂಥ ಅದ್ಭುತ ಅದ್ಭುತ ತರಗತಿ ಸರ್ ಇನ್ನು ಎರಡು ತಾಸು ಕ್ಲಾಸ್ ಮಾಡಿದರು ಅಲುಗಾಡದೆ ಕೂತು ಕೇಳುವಷ್ಟು ಆಸಕ್ತಿ ಬರುತ್ತಿದೆ ಸರ್ ದಯವಿಟ್ಟು ಇದೇ ರೀತಿ ಇತಿಹಾಸದ ತರಗತಿಗಳನ್ನು ಮುಂದುವರೆಸಿ ಸರ್ 🙏🙏 ಅನಂತ ಅನಂತ ಧನ್ಯವಾದಗಳು 🙏🏻🙏🏻🙏🏻
After long time, I m listening Sir Manjunath sir classes since from 2016-17 sir... Sir is really Master of Master in History n no one can beat Manjunath sir🙏🙏🙏 🙏🙏🙏🙏
We expect this type of video especially in history bcz it's hv huge bundle of concepts it's very difficulty to read bt today we know how to read history especially for ksp department tq u so much for making this clss
ತರಗತಿ ತುಂಬಾ ಅಧ್ಬುತವಾಗಿತ್ತು ಗುರುಗಳೇ... ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಹೇಗೆ ಪಿಸಿ ಪರೀಕ್ಷೆಗೆ ಸಿದ್ದತೆ ಮಾಡ್ಬೇಕು ಎಂಬುದನ್ನು ತಿಳಿಸಿ ಕೊಡಿ ಮಂಜುನಾಥ್ sir... ದಯವಿಟ್ಟು.....🙏🙏🙏🙏🙏
Amazing concept sir 👍 history is a bundle of contents include but l watch your video sir l fell so many contents understand sir l really thank you sir and one more request you sir please give berifly explain all those concepts with easy method sir 🌟
ನಿಮ್ಮ ಪುಸ್ತಕ ಬೆಂಕಿ ನೀವು ಬಿರುಗಾಳಿ ಮತ್ತೆ ಓದುವುದೇ ಬೇಡ ಅಷ್ಟು ಅದ್ಬುತ ಇರುತ್ತದೆ ನಿಮ್ಮ ತರಗತಿ ತುಂಬ ದಿನಗಳ ನಂತರ ಕಿಂಗ್ ಇಸ್ ಬ್ಯಾಕ್........... I am froud to be ur student sir
ಆರ್ ಮಂಜುನಾಥ್ ಗುರುಗಳಿಗೆ ನಮಸ್ಕಾರಗಳು sir ನೀವು ಪಾಠ ಮಾಡುತ್ತಿದ್ದಾರೆ ಬುಕ್ ಹೋದುವುದೆ ಬೇಡ ಅನ್ಸುತ್ತೆ ಅಷ್ಟು ಅರ್ಥ ಪೂರ್ಣವಾಗಿ ವಿವರಿಸುತ್ತಿರ ಗುರುಗಳೇ ನಿಮ್ಮಲ್ಲಿ ಒಂದು ಪ್ರತ್ತಾನೆ ನೀವು ಪಾಠ ಮಾಡುವುದರ ಜೋತೆಯಲ್ಲಿ ನೀವು ಹೇಳೋ ಮೋಟಿವೇಶಾನ್ ಮಾತುಗಳು ಹೇಳ್ಬೇಕು sir ಆಗಲೇ ನಮಗೆಲ್ಲ ತೊಂಬ ಧೈರ್ಯ ನೀವು ಪಾಠ ಮಾಡೋ ವಿಡಿಯೋ ಗಾಗಿ ಕಾಯುತ್ತೆ ನಮಸ್ತೆ ಸರ್ ....
ಆರ್ ಮಂಜುನಾಥ್ ಗುರುಗಳಿಗೆ ಧನ್ಯವಾದಗಳು ಗುರುಗಳೇ ನಿಮ್ಮ ಇತಿಹಾಸದ ಮತ್ತಷ್ಟು ಪಾಠಗಳು ನಿಮ್ಮ ವೈಯಕ್ತಿಕ ಸಮಯದ ಬಿಡುವು ಇದ್ದಾಗ ಹೀಗೆ ಮುಂದುವರೆಯಲಿ ಧನ್ಯವಾದಗಳು
ನಿಮ್ಮ ತರಗತಿ ಸೂಪರ್ ಸರ್
@@Deepa-z8e1s ಇವರ ಅಕಾಡೆಮಿ ಯಾವದೂ ಆದರೂ ಇದೇನಾ
Very talented lecturer in Karnataka...
Thank you sir .
ನಮ್ಮ ಅಂತಹ ಗುರುಗಳ ಪ್ರವಚನ ಕೇಳುವ ನಾವೇ ಧನ್ಯರು sir ನಿಮ್ಮ ಬುಕ್ ನನ್ನ ಕಲಿಕೆಗೆ ತುಂಬಾ ಸಹಾಯ ವಾಗುತಿದೆ sir ನಾನು ನಿಮ್ಮ ತರಗತಿಗಳನು ಕೆಳಿದೇನೆ sir ಆನಂದ್ sir ಭೂಗೋಳ ತರಗತಿಗಳು ನನಗೆ ಅನೇಕ ಪರೀಕ್ಷೆ ಗೆ ತುಂಬಾ ಉಪಯೋಗವಾಗಿದೆ sir ನಿಮ್ಮ ಶ್ರಮ ನಮ್ಮತ ಅನೇಕರಿಗೆ ದಾರಿ ದೀಪ ವಾಗುತಿದೇ sir ನಿಮ್ಮ ಸೇವೆಗೆ ನನ್ನ ನಮನಗಳು sir🙏🏽🙏🏽🙏🏽
ಇತಿಹಾಸ ವಿಷಯದ ಅದ್ಭುತ ಜ್ಞಾನವನ್ನು ಪಡೆಯಲು ನಿಮ್ಮ ತರಗತಿಗಳನ್ನು ಕೇಳಬೇಕು ಧನ್ಯವಾದಗಳು ಸರ್.....
ಸಾರ್ ನಿಮ್ಮ ಕ್ಲಾಸ್ ತುಂಬಾ ಎಕ್ಸಲೆಂಟ್ ಆಗಿತ್ತು.ನಿಮಗೆ ತುಂಬು ಹೃದಯದ ಧನ್ಯವಾದಗಳು. ಸಾಧನ ಅಕಾಡೆಮಿಗೆ ನಾನು ಯಾವಾಗಲೂ ಚಿರಋಣಿಯಾಗಿರುವೆ ಸಾರ್.
ನಿಮ್ ಪಾಠ ಕೇಳಿದ್ರೆ ರೋಮಂಚನ ಆಗುತ್ತೆ ಸರ್ 🙏🙏🙏 ತುಂಬು ಹೃದಯದ ಧನ್ಯವಾದಗಳು ಮುಂದೆ ಇನ್ನೂ ಹೆಚ್ಚಾಗಿ ಪಾಠ ಮಾಡಿ ದಯವಿಟ್ಟು ಕರ್ನಾಟಕ ಇತಿಹಾಸ ವನ್ನು 🙏🙏🙏🙏🙏 ದಯಮಾಡಿ ಸರ್ 🙏🙏
Thank u sir..... such a wonderful class.
History ಪಾಠವನ್ನು ನಿಮ್ಮ ಮಾತುಗಳಲ್ಲೇ ನೇರವಾಗಿ ಕೇಳುವುದೇ ಅದ್ಬುತ ಸರ್. Point miss ಆಗೋ chance ಏ ಇಲ್ಲಾ ಸರ್. ಅದ್ರಲ್ಲೂ ನೀವ್ ಬರ್ದಿರೋ book ಮಾತ್ರ ಸೂಪರ್ ಆಗಿ ಇದೆ. PC, PSI, KAS, exam ಗೇ ಕನ್ನಡದಲ್ಲಿ ಅದ್ಬುತ book ಸರ್ nimdu. Tq so much sir ❤❤🙏🙏🙏
ಎಂಥ ಅದ್ಭುತ ಅದ್ಭುತ ತರಗತಿ ಸರ್ ಇನ್ನು ಎರಡು ತಾಸು ಕ್ಲಾಸ್ ಮಾಡಿದರು ಅಲುಗಾಡದೆ ಕೂತು ಕೇಳುವಷ್ಟು ಆಸಕ್ತಿ ಬರುತ್ತಿದೆ ಸರ್ ದಯವಿಟ್ಟು ಇದೇ ರೀತಿ ಇತಿಹಾಸದ ತರಗತಿಗಳನ್ನು ಮುಂದುವರೆಸಿ ಸರ್ 🙏🙏 ಅನಂತ ಅನಂತ ಧನ್ಯವಾದಗಳು 🙏🏻🙏🏻🙏🏻
Manjunath sir is the one of the best lecture in history 🥰
Best teacher in our teachers 💐💐,I Like this sir teaching
Tq sir tumba Help aytu 💐💐💐💐💐
ನಾನು ಕಂಡ ಒಂದು ಅದ್ಭುತ ಶಕ್ತಿ ಮಂಜು ಸರ್.
Manjunath sir nam best teacher.
ಇತಿಹಾಸ ಹೇಗೆ ಓದೋದು ಅಂತ್ತಾ ತುಂಬಾ ಚನಾಗಿ ಅರ್ಥ ಮಾಡ್ಸಿದಿರ ಸರ್ thankyou so much sir 💞❤️
Super class sir 🙏🙏👍👍
History ಅಂದ್ರೆ ನನಿಗೆ ಓದೋಕೆ ಇಷ್ಟ ಆಗಿತ್ತಾ ಇರಲಿಲ್ಲ ನಿಮ್ಮ ಭೋದನೆ ಕೇಳುತ್ತಾ ಇದ್ದರೆ history ಓದೋಕೆ ಆಸಕ್ತಿ ಬರುತ್ತಾ ಇದೆ sir, ನಿಮ್ಮ ಒಂದು ಭೋದನೆ excellent sir
ಧನ್ಯವಾದಗಳು ಗುರುಗಳೇ🙏
ಇತಿಹಾಸದ ಪ್ರಮುಖ ವಿಷಯಗಳನ್ನು ಚರ್ಚಿಸಿದ್ದೀರಿ ತಮಗೆ ತುಂಬುಹೃದಯದ ಧನ್ಯವಾದಗಳು ಗುರುಗಳೆ 🙏🏽🙏🏽
Thank You So Much Guruji....🌹🌹🌷🌹🌹
ಧನ್ಯವಾದಗಳು ಗುರುಗಳೇ 🙏🙏🙏
After long time, I m listening Sir Manjunath sir classes since from 2016-17 sir...
Sir is really Master of Master in History n no one can beat Manjunath sir🙏🙏🙏
🙏🙏🙏🙏
ತುಂಬ ಉಪಯೋಗವಾಗಿದೆ tqsm sir
We expect this type of video especially in history bcz it's hv huge bundle of concepts it's very difficulty to read bt today we know how to read history especially for ksp department tq u so much for making this clss
ತುಂಬಾ ಉಪಯೋಗವಾಯಿತು ಸರ್ 🙏🙏👌👌👍 ಧನ್ಯವಾದಗಳು ಸರ್ 🙏🙏🙏
Tnq u sir super explanation sir continue some important topics on modern history
It's very useful vedio sir thanku
From Spardha Chethana Tumkur
👍
.
@@AnilAnil-fd4sq full nodo video na
Hi can I have sir contact number
I'm sir old student in the year 2006 year
Sir pls continue it's very helpful
ತುಂಬಾ ಅದ್ಭುತವಾದ ತರಗತಿ 🥰🖤🖤
Very use full class sir..
Yes sir I refer your book it is very nice explains book i am a science student your book is exllent sir i really love it sir
Tqu sir ನಿಮ್ಮ ಒಂದು ಮಾಹಿತಿ ಗೆ ಮುಂದಿನ ತರಗತಿಯನ್ನ ತಗೆದುಕೊಳ್ಳಿ ಸರ್.💐
ತುಂಬಾ ಧನ್ಯವಾದಗಳು ಸರ್...
Excellent class by manjunath sir.. thanks a lot sir..... 😀🙏🎉🎉
ನನ್ನ ನೆಚ್ಚಿನ ಗುರುಗಳು 🌹🌹
Thank you for the information sir
ನಾವು ಎಕ್ಸಾಮ್ ನಲ್ಲಿ ಮಾಡುವ ತಪ್ಪುಗಳನ್ನು ತಿಳಿಸಿಕೊಟ್ಟಿದ್ದಾರೆ thank you ಮಂಜುನಾಥ್ sir🙏
Concept and class both will Excellent 👌❤
Super ಕ್ಲಾಸ್ sir
ನನ್ನ ನೆಚ್ಚಿನ ಗುರುಗಳು🙏.....
ತರಗತಿ ತುಂಬಾ ಅಧ್ಬುತವಾಗಿತ್ತು ಗುರುಗಳೇ... ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಹೇಗೆ ಪಿಸಿ ಪರೀಕ್ಷೆಗೆ ಸಿದ್ದತೆ ಮಾಡ್ಬೇಕು ಎಂಬುದನ್ನು ತಿಳಿಸಿ ಕೊಡಿ ಮಂಜುನಾಥ್ sir... ದಯವಿಟ್ಟು.....🙏🙏🙏🙏🙏
Proud to be your student sir SPARDA CHETHANA
Nim class ಮತ್ತು ನೀವು ನೀಡಿದ ಮಾಹಿತಿ ತುಂಬಾ ಚೇನಾಗಿತ್ತು. Thanks sir
Sir ಇದೆ ತರ innu ಹೆಚ್ಚು videos madi sir ನಿಮ್ಮಿಂದ ತುಂಬಾ help agutte
Amazing concept sir 👍 history is a bundle of contents include but l watch your video sir l fell so many contents understand sir l really thank you sir and one more request you sir please give berifly explain all those concepts with easy method sir 🌟
Fabulous explain sir 🙏
Super nice sir class
Nimma book odedini sir chanagede nimma class super sir😍❤❤😍❤😍
Tqsm sir yr explanation is very very nice👍👍👍
Sir class super sir 🙏🙏🙏
Sir nim class tumkur li kelli tumba dina haggithu sir tq
🙏🙏🙏🙏🙏🙏🙏ಧನ್ಯವಾದಗಳು ಸರ್
Excellent history explain sir 🙏🙏🙏
ಸೂಪರ್ ತರಗತಿ ಸರ್🌹🌹🌹
ಧನ್ಯವಾದಗಳು ಸರ್ 🙏🙏
Thank u so much sir
Tq u sir what a class
Super sir class.... ♥
Quality season sir 🙏🏻🙏🏻tq u sir
Amazing 😍😍😍😍
Super & benki sir class
Sir, That is dhayi din ka jhopada
"ढाई दिन का झोंपड़ा" because it's built in 2.5 days
Thank you sir am waiting for your history classes
ಸೂಪರ್ ಸರ್ ಕ್ಲಾಸ್ ❤️
ಸರ್ ಇನ್ನು ಏಚ್ಚಿನ ಇತಿಹಾಸದ ಪಾಠಗಳನ್ನು ಮುಂದುವರೆಸಿ ಸರ್ ವಂದನೆಗಳು 💐🙏
Super sir
Namaste Gurugale....🙏
Nam Manjunath Sir History class kelode chenda....
Namma TUMKUR namm hemme super sir
Book top agide sir
ಸರ್ ಇನ್ನು ಹೆಚ್ಚಿನ ನಿಮ್ಮ ವಿಡಿಯೋ ಗಳು ಬೇಕು 🙏🙏🌹
King of history
Very nice sir plz kelavu lessons madi you tube nalli kodi 🙏🙏🙏🙏
ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಮಾಹಿತಿ ತಿಳಿಸಿ ಸರ್ please 🙏🙏
ಉತ್ತಮವಾದ ವಿಷಯ
Excellent cls sir👏
ನಿಮ್ಮ ಪುಸ್ತಕ ಬೆಂಕಿ ನೀವು ಬಿರುಗಾಳಿ ಮತ್ತೆ ಓದುವುದೇ ಬೇಡ ಅಷ್ಟು ಅದ್ಬುತ ಇರುತ್ತದೆ ನಿಮ್ಮ ತರಗತಿ ತುಂಬ ದಿನಗಳ ನಂತರ ಕಿಂಗ್ ಇಸ್ ಬ್ಯಾಕ್........... I am froud to be ur student sir
👌👌sir🙏🙏
ನಮ್ಮ ನೆಚ್ಚಿನ ಗುರುಗಳು 🙏
Good human being manju sir
Somanathpur keshav threekot devalaya. gaddavan halliya Laxmi devalaya chaturkot sir
Heege classes madi sir.
Namaste sir..
Manjunath sir thanks sir
Super class❤
Super super sir ಭೋದನೆ
tq ಸರ್
ಸೂಪರ್ ಸರ್
🙏🙏🙏R manjunath sir
ಆರ್ ಮಂಜುನಾಥ್ ಗುರುಗಳಿಗೆ ನಮಸ್ಕಾರಗಳು sir ನೀವು ಪಾಠ ಮಾಡುತ್ತಿದ್ದಾರೆ ಬುಕ್ ಹೋದುವುದೆ ಬೇಡ ಅನ್ಸುತ್ತೆ ಅಷ್ಟು ಅರ್ಥ ಪೂರ್ಣವಾಗಿ ವಿವರಿಸುತ್ತಿರ ಗುರುಗಳೇ ನಿಮ್ಮಲ್ಲಿ ಒಂದು ಪ್ರತ್ತಾನೆ ನೀವು ಪಾಠ ಮಾಡುವುದರ ಜೋತೆಯಲ್ಲಿ ನೀವು ಹೇಳೋ ಮೋಟಿವೇಶಾನ್ ಮಾತುಗಳು ಹೇಳ್ಬೇಕು sir ಆಗಲೇ ನಮಗೆಲ್ಲ ತೊಂಬ ಧೈರ್ಯ ನೀವು ಪಾಠ ಮಾಡೋ ವಿಡಿಯೋ ಗಾಗಿ ಕಾಯುತ್ತೆ ನಮಸ್ತೆ ಸರ್ ....
Subject wise class madi sir bega time illa
🙏💐
🙏Sir nivu biduvin ಸಮಯದಲ್ಲಿ ಕ್ಲಾಸ್ ಮಾಡಿ ಸರ್ ದಯವಿಟ್ಟು ಮಂಜುನಾಥ ಸರ್ ಶಿಕಾರಿಪುರ r manjunath sir ರಿಂದ class helasi sir🙏
Good Evening sir💚
TQ u sir
Modern history class madi sir
Good evening sir 🌻
Boss 🙏🙏🙏💚
Sir nivu somanathapurad keshav devalaya chaskuta anta helidiri
Adare nim booklli trikoot devalaya anta ede sir
Good evening sir 🙏