ನೀನು ತುಂಬಾ ಚೆನ್ನಾಗಿ ವಿದೇಶವನ್ನು ತೋರಿಸುತ್ತೀರಾ ಹಾಗೆಯೇ ಅಲ್ಲಿ ನೀವು ಅವರ ಜೊತೆ ಮಾತನಾಡುವುದನ್ನು ಹಾಗೂ ಅಲ್ಲಿನ ವ್ಯವಹಾರ ಮತ್ತು ನಾವು ವಿದೇಶಕ್ಕೆ ಹೋದರೆ ಬೇಕಾದ ವಿಷಯವನ್ನು ವಿವರಿಸಿದರೆ ತುಂಬಾ ಉಪಯೋಗವಾಗುತ್ತದೆ ದನ್ಯವಾದಗಳು♥️
ನಾವು ನಮ್ಮ ಬದುಕಿನಲ್ಲಿ ಎಷ್ಟು ಮುಂದೆ ಬಂದ್ರು ನಮ್ಮ ಕನ್ನಡ ನಾಡಿನ ಸಂಸ್ಕೃತಿ ಸೊಬಗು ನಮ್ಮಿಂದ ಯಾವತ್ತು ಕೂಡ ದೂರ ಹಾಗೋಲ ಅದಕ್ಕೆ ನೀವೇ ಸಾಕ್ಷಿ ನಿಮಗೆ ಅ ಶ್ರೀ ಕೃಷ್ಣ ಪರಮಾತ್ಮ ಸದಾ ಖುಷಿ ಆರೋಗ್ಯ ಆಯುಷ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಇಂತಿ ನಿಮ್ಮ ಅಭಿಮಾನಿ ಚಿಕ್ಕೇಶ ಹಾವೇರಿ ಜಿಲ್ಲೆ
Egypt Ep 3 video was fentastic. Railway station was nice. Train journey was superb very nice. Train nice. Food nice. View nice. Luxor city nice. Living room nice. Wonderful video. Jai Karnataka. 💛❤💛❤💛❤🇮🇳🇮🇳🇮🇳🇮🇳
All your vlogs are very informative, just love the way you both narrate everything, my mother appreciates your passion & dedication. Keep up the good work of showing us different countries 👍🙂
U guys are so so lucky ..god has given you opportunity and money to see world ....I always hate God ..why he created us like this but I am also happy for you ...great team ...cover all parts of globe 🌎🌍❤
ನಿಮ್ಮ ಜರ್ನಿ ಹೀಗೆ ಮುಂದುವರಿದ ಹೋಗಲಿ ನಮ್ಮ ಇಂಡಿಯಾ ಬಿಟ್ಟು ಬೇರೆ ಯಾವುದೇ ದೇಶದಲ್ಲಿ ಇರಿ ಆದರೆ ಒಂದು ಮಾತು ಅಲ್ಲಿಯ ಊಟ ಫುಡ್ ಬ್ರೇಕ್ ಫಾಸ್ಟ್ ಏನೇ ಇರಲಿ ನಿಮ್ಮ ದೇಹಕ್ಕೆ ಅರಗಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಅಂತ ಆಹಾರವನ್ನು ಮಾತ್ರ ತಿನ್ನಿ ಊಟ ಮಾಡಿ ಲಿಮಿಟ್ ಇರಲಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಆಲ್ ದ ಬೆಸ್ಟ್ ಕ್ಷೇಮವಾಗಿ ಹೋಗಿ ನಿಮ್ಮ ಜೀವನ ಮುಂದುವರೆದ ಹೋಗಲಿ ನಗುತ್ತಾ ಬನ್ನಿ ಶುಭರಾತ್ರಿ🎉,
ಓಡಾಡೋಕ್ಕ ಅಣ್ಣ ಅಷ್ಟು ದುಡ್ಡು ಎಲ್ಲಿದೆ ಅಣ್ಣ ನಿಂಗೆ ಇದೆ ಅಣ್ಣ ನೀವು ಅದೃಷ್ಟ ಮಾಡಿದಿರಾ ನಾನು ಇನ್ನ ಫ್ಲೈಟ್ ಹೇಗಿದೆ ಅಂತ ಹತ್ರದಿಂದ ನೋಡಿಲ್ಲ , ನೀವು ಪುಣ್ಯವಂತರು ನೀವರು ಚೆನ್ನಗಿರಿ ಅಣ್ಣ. ಒಳ್ಳೆಯ ಟ್ರಿಪ್ ಹೊಡಿತಿರ ಎಂಜಾಯ್ ಮಾಡಿ ಲೈಫ್.
ನಿಮ್ಮನ್ನು ನಮ್ಮ ಕನ್ನಡಿಗರು ಎಂದು ಹೇಳುವುದಕ್ಕೆ ನಮಗೆ ತುಂಬಾ ಹೆಮ್ಮೆ ಆಗುತ್ತೆ.ಗೌರವ ತುಂಬಾ😊
So true 😍
Olll,,llkkkkoppppppppppp1 2111` 3😊😊
Howda yakappa?
ನಿಮ್ಮಿಬ್ಬರ ಜೋಡಿ ಹೀಗೆ ಸದಾ ನಗುನಗುತ ಕನ್ನಡ ಅಭಿಮಾನಿಗಳೇ❤ ಒಂದು ಮೆಚ್ಚುಗೆ ಇರಲಿ❤
ನಮಗೆಲ್ಲ ಕುಳಿತಲ್ಲೇ ಜಗತ್ತು ತೋರಿಸುವ ನಿಮ್ಮ ಜೋಡಿಗೆ ಶುಭವಾಗಲಿ.. 💐💐
3:40 Bye bye ಶಿಷ್ಯ was epic 😂
ನೀನು ತುಂಬಾ ಚೆನ್ನಾಗಿ ವಿದೇಶವನ್ನು ತೋರಿಸುತ್ತೀರಾ ಹಾಗೆಯೇ ಅಲ್ಲಿ ನೀವು ಅವರ ಜೊತೆ ಮಾತನಾಡುವುದನ್ನು ಹಾಗೂ ಅಲ್ಲಿನ ವ್ಯವಹಾರ ಮತ್ತು ನಾವು ವಿದೇಶಕ್ಕೆ ಹೋದರೆ ಬೇಕಾದ ವಿಷಯವನ್ನು ವಿವರಿಸಿದರೆ ತುಂಬಾ ಉಪಯೋಗವಾಗುತ್ತದೆ ದನ್ಯವಾದಗಳು♥️
Kiran and bed testing never ending lovestory😂😂
ಸಂಚಾರಿ ಜೋಡಿಗಳು.👌👌👌👌👌👏👏👏👏👏
❤ಕನ್ನಡದ ಹೆಮ್ಮೆಯ ಆಶಾಕಿರಣ ✅
Asha kiran follower From Thailand
7:20 Medam bus ha hakadhe yello voythu anthidhiralla train 😁🥰🥰
Very Nice --- Ease of explaining different countries its Rules & regulations and excellent description of those places in depth -- Hats Off
Best couple in this world thank you guys for this wonderful opportunity to see whole world ❤
ನಾವು ನಮ್ಮ ಬದುಕಿನಲ್ಲಿ ಎಷ್ಟು ಮುಂದೆ ಬಂದ್ರು ನಮ್ಮ ಕನ್ನಡ ನಾಡಿನ ಸಂಸ್ಕೃತಿ ಸೊಬಗು ನಮ್ಮಿಂದ ಯಾವತ್ತು ಕೂಡ ದೂರ ಹಾಗೋಲ ಅದಕ್ಕೆ ನೀವೇ ಸಾಕ್ಷಿ ನಿಮಗೆ ಅ ಶ್ರೀ ಕೃಷ್ಣ ಪರಮಾತ್ಮ ಸದಾ ಖುಷಿ ಆರೋಗ್ಯ ಆಯುಷ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
ಇಂತಿ ನಿಮ್ಮ ಅಭಿಮಾನಿ
ಚಿಕ್ಕೇಶ
ಹಾವೇರಿ ಜಿಲ್ಲೆ
Haveri
Hi bro
ನಿಮ್ಮ ಈ ಜೋಡಿಗೆ ಕನ್ನಡ ಜನರ ಆಶೀರ್ವಾದ ಸದಾ ಇರಲಿ ಜೈ ಕಣ್ಣಾಡಾಂಬೆ.
Awesome vlog guys 😊😊😊😊😊😊
Super video sister and brother
Egypt Ep 3 video was fentastic. Railway station was nice. Train journey was superb very nice. Train nice. Food nice. View nice. Luxor city nice. Living room nice. Wonderful video. Jai Karnataka. 💛❤💛❤💛❤🇮🇳🇮🇳🇮🇳🇮🇳
Nice video nimma train journey chenagittu train olagade yella bahala chennagi torisidri maralugadina deshavadaru chennagide Tq asha kiranrige
Super Sri kiran and asha medam ege alla desha vidheesagalannu parichaya madkodri 👌👍❤️
Super wonderful toor asha Kiran very nice video ❤❤❤
All your vlogs are very informative, just love the way you both narrate everything, my mother appreciates your passion & dedication.
Keep up the good work of showing us different countries 👍🙂
Hi I'm Raichur Karnataka😍😍❤️❤️😊😊
U guys are so so lucky ..god has given you opportunity and money to see world ....I always hate God ..why he created us like this but I am also happy for you ...great team ...cover all parts of globe 🌎🌍❤
Kirn and asha ur enjoyment and cordination is very nice happy jorny
Thank you very much for choosing us your really nice couple ❤ we hope see you again in Luxor
Makkalu madukokli nimma makkalu Jothi foreign tour madi innu super
🫣😂😂
Maklu admele bari avradde agutte ready madu adu idu... Evagle enjoy madi
ನಿಂಗ್ಯಾಕೆ ಅದು ಅವರ ಫ್ಯಾಮಿಲ್ ವಿಷಯ 😂😂😂😂
Maklu admele avr namge prapancha thorsodalla avrge prapancha kanutte😂😂
😂😂
Love ur videos❤
Super Jodi Good message God bless both of yours 🌹📗🇮🇳🔱✌💓🌹
Asha nevu tumba esta.❤
We r proud to have indian railways
ನಮ್ಮ ಹೆಮ್ಮೆಯ ಕನ್ನಡಿಗರು ಆಶಾ ಕಿರಣ❤😊
Next Vlog aki waiting your video😊
Actually ನೀವು ಕೊಡೊ information ಗೆ 🙏👌🔥👍
ನೀವು ನಮ್ಮ ಕನ್ನಡಡಿಗರು ಎದು ನಮಗೆ ಹೆಮ್ಮೆ 👍👍👍👌👌👌❤️❤️❤️❤️❤️
ಹೈ ಧನ್ಯವಾದಗಳು ನಿಮಗೋಬ್ಬರಿಗೂ 👌👌👌👌🌹🌹🌹🙏🙏🙏😇
🤗🥰💛❤💪🏻ಕರ್ನಾಟಕದ ರತ್ನಗಳು. 🤗🥰💛
Love from Ramanagara ♥️😊
ತುಂಬ ಚೆನ್ನಾಗಿ ಇದೆ ಟ್ರೈನ್ ಜರ್ನಿ
ನಿಮ್ಮ ವಿಡಿಯೋ ತು೦ಬಾ ಚೆನ್ನಾಗಿ ಮೂಡಿ ಬರುತ್ತವೆ
10:50 😂😂 towel kotidare hallujkolake brush 🪥 kotidare stanamadoke women 😭😭🥰
😂😂😂😂😂
🚈🚈🚈 ಒಳ್ಳೆಯ ಅನುಭವ
ನೀವು ಅಲ್ಲಿನ ಜನ ಜೋರಾಗಿ ಮಾತಾಡುವುದನ್ನು ಕೇಳಿ ಕೇಳಿ ನಿಮಗೆ ಗೊತ್ತಿಲ್ಲದ ಹಾಗೆ ನೀವು ಕೂಡ ಜೋರಾಗಿ ಮಾತಾಡ್ತ ಇದ್ದೀರಾ😅😅 ಅಣ್ಣಾ ಮತ್ತು ಅತ್ತಿಗೆ ❤❤
Super.video.asha.madam.looking.so.cute.......l'm.from.manglore
In vande Bharat cost is 1850rs maximum from mysuru to Bengaluru
Nivu thumba chanagi video madi namagella spoorti Agide ❤❤ good pair nimdu ❤
Pakka local couple love you guys❤
ಈಗ ಆರಾಮ್ ನಿದ್ದೆ 😌😂 ಕಾಫಿ ಸೌಂಡ್ ಕೇಳ್ತಿದ್ ಹಾಗೆ ಸಮಾಧಾನ ಮಾರಾಯ LOVE YOU GUYS 🌍🕊💜🌿
Beautiful vlog👌👌👌👌♥️❤️
Sir vande bharat train price:-
Bangalore to Mysore 1250rs
Nice vibes ❤
Bye bye sisya😂😂❤
bye byueeee................Asha Akka And kiran brooii
Nice vlog 👌
ಸೂಪರ್ 👌ಆಗಿದೆ 🙏❤️
ನಮ್ಮ ಹೆಮ್ಮೆಯ ಅಣ್ಣ ಅತ್ತಿಗೆ ❤️❤️
🇮🇳 ನಮ್ಮ ಹೆಮ್ಮೆಯ ಕನ್ನಡಿಗರು ❤
Hi
Kiran Anna niv pakka local anta prove madbitri 😂 bye bye sisya❤❤❤
Sir niv ganda henti anta ansode Ella love r anta anisute nimmage makkalilva.sir.super
Voice super ❤ both
Love ur videos asha Kiran ❤❤😊😊
My all dreams realizing through u guy's 🎉
Super super,👌👌👌👍👍 thanks
ಸೂಪರ್ videos👌🌹❤️
Happy journey both of you
Chanagide video ❤️ nice video super couple
Nice vlog❤
Namma railway station also like this only similar
Super Kiran asha
❤❤ from mysore
ಕಡೆಗೂ ಬಾತ್ರೂಮ್ ಗೆ ಹೋಗಲಿಲ್ಲ ರೈಲ್ ಬಂದ್ರು ಕಾಫಿ ಆಯ್ತು ತಿಂಡಿ ಆಯ್ತು ಹೊಟ್ಟೆ ಕುಲಗೆಟ್ಟು ಹೋಯ್ತು 🤦😀😃😅🍀🙋
Nice video brother
13:22 ebrgu onde bed saku ansuthe😅
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤🎉❤🎉
ಅಣ್ಣ ಅತ್ತಿಗೆ ನಮ್ಮ ಕನ್ನಡದ ಹೆಮ್ಮೆ
Very good. Ashakiran
All the best brother ❤
Lv from Mangalore ❤❤❤AK❤❤❤
Super 👍👍👍💐💖
Nivu yargo we are friends anta helidri yaru friend🤔
13.26 Bed test 😊❤
ನಿಮ್ಮ ಜರ್ನಿ ಹೀಗೆ ಮುಂದುವರಿದ ಹೋಗಲಿ ನಮ್ಮ ಇಂಡಿಯಾ ಬಿಟ್ಟು ಬೇರೆ ಯಾವುದೇ ದೇಶದಲ್ಲಿ ಇರಿ ಆದರೆ ಒಂದು ಮಾತು ಅಲ್ಲಿಯ ಊಟ ಫುಡ್ ಬ್ರೇಕ್ ಫಾಸ್ಟ್ ಏನೇ ಇರಲಿ ನಿಮ್ಮ ದೇಹಕ್ಕೆ ಅರಗಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಅಂತ ಆಹಾರವನ್ನು ಮಾತ್ರ ತಿನ್ನಿ ಊಟ ಮಾಡಿ ಲಿಮಿಟ್ ಇರಲಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಆಲ್ ದ ಬೆಸ್ಟ್ ಕ್ಷೇಮವಾಗಿ ಹೋಗಿ ನಿಮ್ಮ ಜೀವನ ಮುಂದುವರೆದ ಹೋಗಲಿ ನಗುತ್ತಾ ಬನ್ನಿ ಶುಭರಾತ್ರಿ🎉,
Super bro 🎉
Wow ❤
Kiran bhai
Switzerland dhu group video aki bhai🎉❤
ಓಡಾಡೋಕ್ಕ ಅಣ್ಣ ಅಷ್ಟು ದುಡ್ಡು ಎಲ್ಲಿದೆ ಅಣ್ಣ ನಿಂಗೆ ಇದೆ ಅಣ್ಣ ನೀವು ಅದೃಷ್ಟ ಮಾಡಿದಿರಾ ನಾನು ಇನ್ನ ಫ್ಲೈಟ್ ಹೇಗಿದೆ ಅಂತ ಹತ್ರದಿಂದ ನೋಡಿಲ್ಲ , ನೀವು ಪುಣ್ಯವಂತರು ನೀವರು ಚೆನ್ನಗಿರಿ ಅಣ್ಣ. ಒಳ್ಳೆಯ ಟ್ರಿಪ್ ಹೊಡಿತಿರ ಎಂಜಾಯ್ ಮಾಡಿ ಲೈಫ್.
Nan one second kooda skip madde nodo video andre adu FLYING PASSPORT avrdu maathra
Anna please explore Kuwait behrain Saudi Arabia in plying passport
Very nice video.thank you sir
Eagerly wait for your series
3:42 😅🙌
ವಂದೇ ಭಾರತ್ ಟ್ರೈನ್ ಬೆಂಗಳೂರು to ಹುಬ್ಬಳ್ಳಿ Only 1200 rupees
Thanks to both
Jai anjuneyya ❤
Good mrng ster
good nice ! interesting
ಚಿನ್ನುಮರಿಗಳ exploration 😁😀👌😃😅😂
Super bro
Banglore to Mysore (EC.1500)❤
Like airport they have Bild train station
Indian train good