Kalinga navuda gadhayuddha video part-2

แชร์
ฝัง
  • เผยแพร่เมื่อ 24 ก.ค. 2024
  • ಕಾಳಿಂಗ ನಾವುಡರ ಸಿರಿಕಂಠದಲ್ಲಿ ಹೊರಹೊಮ್ಮಿದ ಯಕ್ಷಗಾನ ವಿಡಿಯೋ.
    ಗದಾಯುದ್ಧ ಭಾಗ-2
    ಭಾಗವತರು : ಶ್ರೀ ಜಿ.ಆರ್ ಕಾಳಿಂಗ ನಾವಡ
    ಮದ್ದಲೆ : ಶಂಕರ ಭಾಗವತ,ಯಲ್ಲಾಪುರ
    ಚಂಡೆ : ರಾಮಕೃಷ್ಣ, ಮಂದರ್ತಿ ಹಾರ್ಮೋನಿಯಂ : ನಾಗರಾಜ ಜೋಶಿ, ಧಾರೇಶ್ವರ
    ಮುಮ್ಮೇಳ:
    ಸುಯೋಧನ ಗೋಡೆ ನಾರಾಯಣ ಹೆಗಡೆ
    ಭೀಮ : ಜಲವಳ್ಳಿ ವೆಂಕಟೇಶ ರಾವ್
    ಅಶ್ವತ್ಥಾಮ : ಡಿ.ಜಿ ಹೆಗಡೆ
    ಕೃಷ್ಣ : ಎಂ.ಎಲ್ ಸಾಮಗ ಪರಶುರಾಮ -- ಸಂಜಯ : ಆರ್ಗೋಡು ಮೋಹನದಾಸ ಶೆಣೈ
    ಧರ್ಮರಾಯ : ರಾಮಚಂದ್ರ ಶಾನುಭೋಗ
    ಅರ್ಜುನ : ತಿಮಪ್ಪ ಹೆಗಡೆ ನಕುಲ : ಗೋಪಾಲ ಆಚಾರಿ ತೀರ್ಥಹಳ್ಳಿ
    ಸಹದೇವ : ಅಶೋಕ ಭಟ್ ಗೋಪಿಕಾ ಸ್ತ್ರೀ : ಮಂಟಪ ಪ್ರಭಾಕರ ಉಪಾಧ್ಯ
    ಶಬರ : ಕುಂಜಾಲು ರಾಮಕೃಷ್ಣ ಪ್ರೇತ : ಕೃಷ್ಣಹಾಸ್ಯಗಾರ ಕರ್ಕಿ ವಸ್ತ್ರಾಲಂಕಾರ : ಸುಬ್ಬಣ್ಣ ಭಟ್ ಮತ್ತು ಸಂಗಡಿಗರು ನಿರ್ಮಾಣ - ನಿರ್ದೇಶನ : ರಾಘವೇಂದ್ರ ಶಿಳ್ಗೆ.
    ವಿಡಿಯೋ ಕೃಪೆ: TH-cam.
    ಕಾಳಿಂಗ ನಾವುಡರ ಹೆಚ್ಚಿನ ವಿಡಿಯೋ, ಆಡಿಯೋ ಮತ್ತು ಧ್ವನಿಸುರುಳಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ.
  • เพลง

ความคิดเห็น • 13

  • @ganapathypucollege821
    @ganapathypucollege821 ปีที่แล้ว +1

    ಈ ಗದಾಯುದ್ಧ ಪ್ರಸಂಗ ಕಾಳಿಂಗ ನಾವುಡರ ಮಾಧುರ್ಯದ ಭಾಗವತಿಕೆ ಯಿಂದಾಗಿ ಬೇರೆ ಯಾರೂ ಮೀರಿಸುವರಿಲ್ಲ.,.ಸೂಪರ್

  • @shivanis826
    @shivanis826 ปีที่แล้ว

    Suppar.

  • @sujathajaya2579
    @sujathajaya2579 ปีที่แล้ว +1

    Sooper.

  • @sugunashetty470
    @sugunashetty470 ปีที่แล้ว

    Nice navdare🙏👌👌

  • @gunapalshetty3128
    @gunapalshetty3128 ปีที่แล้ว

    ಕಾಳಿಂಗರಾ ಗದ ಯುದ್ಧದ ಪೊಡವಿ ಪಾಲಕ ನನ್ನ ಇಷ್ಟದ

  • @vikasn223
    @vikasn223 2 ปีที่แล้ว

    🙏🙏🙏

  • @g.k.ulloorg.k.ulloor3521
    @g.k.ulloorg.k.ulloor3521 6 ปีที่แล้ว +2

    Super

    • @Ulloorlive
      @Ulloorlive  6 ปีที่แล้ว

      ಧನ್ಯವಾದಗಳು

  • @poojaredinesha851
    @poojaredinesha851 ปีที่แล้ว

    Nice