You can Donate To Temples Reconstruction Account Number :40475100000487 IFSC KLGB0040475 Kerala Gramin Bank Madhur Branch You can contact Temple : 04994240240 8078240666 Thank you 🙏
ಗಣೇಶ ಚತುರ್ಥಿಗೆ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದೀರಿ. ದೇವಸ್ಥಾನ ನೋಡಿ ತುಂಬಾ ಖುಷಿಯಾಯ್ತು. ಅಲ್ಲಿಯ ಹೊಳೆ, ಕೆರೆ, ಕೆರೆಯಲ್ಲಿ ಮೂಡಿದ ಸುತ್ತಲ ತೋಟದ ಪ್ರತಿಬಿಂಬ, ನಿಮ್ಮ ನಿರೂಪಣೆ ಎಲ್ಲವೂ ತುಂಬಾನೇ ಚಂದವಾಗಿದೆ. ಹಕ್ಕಿಗಳ ಕಲರವ, ಗಣಪನಿಗೆ ಸುಪ್ರಭಾತ ಹೇಳುವಂತೆ ಇತ್ತು. ಇನ್ನು ಅರ್ಚಕರು ಮುಗ್ಧ ಸ್ವರದಲ್ಲಿ ದೇವಸ್ಥಾನದ ಬಗ್ಗೆ ಹೇಳುತ್ತಿರುವುದು ಮತ್ತೆ ಮತ್ತೆ ಕೇಳುವಂತೆ ಇದೆ. ಹಚ್ಚ ಹಸುರಿನ ಮಧ್ಯೆ ನೆಲೆಸಿರುವ ಗಣಪನ ದರ್ಶನ ಮಾಡಿಸಿದ ನಿಮಗೆ ಅನಂತ ಧನ್ಯವಾದಗಳು 🙏🙏.
ದೇವಸ್ಥಾನ ನೋಡಿ ತುಂಬಾ ಸಂತೋಷ ವಾಯಿತು ಹಾಗೆ ಉಪಾಧ್ಯಯರ ಚಿಕ್ಕ ಚೊಕ್ಕ ವಿವರಣೆ, ಹತ್ತಿರದ ಹೊಳೆ, ನಾಗಲಿಂಗ ಪುಷ್ಪ ದ ಮರ 🙏 ಎಲ್ಲವೂ 👌👌. ಭಟ್ರೇ ನಿಮಗೂ ನಿಮ್ಮ ಕುಟುಂಬ ಕ್ಕೂ ಗಣೇಶ ಚೌತಿಯ ಶುಭಾಶಯಗಳು.
ನಳ ಮಹಾರಾಜರೇ🙏 ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು ಮತ್ತು ಗಣೇಶ ಚತುರ್ಥಿಯ ಶುಭದಿನದಂದು ಮದೂರು ಒಡೆಯನ ದರ್ಶನ ಮಾಡಿಸಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು ಮದೂರು ಒಡೆಯನ ಅಪ್ಪ ನೋಡಿ ಒಂಥರಾ ಮನಸಿಗೆ ತುಂಬಾ ಆನಂದವಾಯಿತು🙏🙏🙏
ನಮ್ಮ ಊರಿನ ಪ್ರಶಿದ್ದ ಐತಿಹಾಶಿಕ ದೇವಸ್ಥಾನ ಮಧೂರು ಇಲ್ಲಿಯ ಒಂದು ಕಿರು ಪರಿಚಯ ಹಾಗು ಕಿರು ವಿಡಿಯೋ ಮಾಡಿ ಪ್ರಸಾರ ಮಾಡಿದಕ್ಕೆ ತುಂಬಾ ಧನ್ಯವಾದಗಳು 🙏ಹಾಗೆ ಗಣೇಶ ಚತುರ್ಥಿ ಹಬ್ಬದ ಆರ್ಧಿಕ ಶುಭಾಶಯಗಳು 💐😊
I know why I have come to love this channel. I definitely lived here in my past life. Ganapathi was the first word I uttered in life. And he is my deva. Thank you Sudarshan for this most amazing video. Love it. 💕❤️♥️Om shree Ganesha 💜
I had been to this temple last month. it was such a great peacefully place, and you get service both in Kannada and Malayalam language. even in anantha padmanabha temple.
Very big and powerful place. We feel the spiritual vibration around the temple. Temple has very tasty prasadam like appa kajjaya, modaka and the divine meals at afternoon. Don't come here as a tourist. Come here to experience the power of our culture. Bhatre, God bless you for posting this video.
Namo Ganeshaya namaha🙏🙏🙏🌹🌹naanu kudaa 2 sala Madhoor temple ge hogi darshana madiddene ivath chauthi ya dinave devara darshana madishiddiri bhatre Dhanyoshmi haage nimage mutthu family ge Ganapathi habbhada shushashaya galu🙏🙏🌹
When I was a kid I always wanted to go for madhur only for APPA (even we get panchakajjaya there).Before I moved to USA the temple I visited was Madhur. It’s a belief in our Kasaragod that elligaadhru doora hoguva athava exam result baruva munche madhur ge hogi ondhusala kaimugidhu udayaasthamaana Pooje kottu baa .. Thank you so much for this video, Let corona come to an end with the power of lord madhur madhanantheshwara and let the kids of this generation also have such good memories to share in future🙏🏻🙏🏻 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು🙏🏻🙏🏻
Hii happy ganesh chathurthi... Nimge nimma family ge.... Nanna thayi mane sringeri madhve maadikottddhu kasaragodige e templge 2 sala hogidhene thumba kushi aythu nivu matthe e temple thorsidhri 🙏🙏🙏🙏🙏thank you...
ನಿಮಗೂ ಮತ್ತು ನಿಮ್ಮ ಮನೆಯವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು 🎊🎊 ಮಧೂರು ದೇವಸ್ಥಾನದ ಇತಿಹಾಸ ಹಾಗೂ ದೇವಸ್ಥಾನದ ಕಿರು ಚಿತ್ರವನ್ನು ತೋರಿಸಿದ ಈ ವೀಡಿಯೋ ತುಂಬಾ ಚೆನ್ನಾಗಿದೆ. 😍👌👌
ತುಂಬಾ ತುಂಬಾ ಚೆನ್ನಾಗಿ ದೇವರ ದರ್ಶನ ಮಾಡಿ ಸಿಕೂಟ್ಟ ನಿಮಗೂ ನಿಮ್ಮ ತಮ್ಮನವರಿಗೂ ತುಂಬಾ ಧನ್ಯವಾದಗಳು ಪ್ಲೇಸ್ ಸೂಪರ್ ಆಗಿತ್ತು. ಭಟ್ ಅಂಡ್ ಭಟ್ ಅವರಿಗೆ ಮತೂಂದು ಸಲ ಧನ್ಯವಾದಗಳು ನಿಮ್ಮ ಸಬ್ ಸ್ಕೈ ಬರ್ ಪ್ರತಿಯೂಂದು ವಿಡಿಯೋ ತಪ್ಪದೇ ನೋಡುತ್ತೇವೆ
Sir one of the most beautiful temple v missed in Kasaragod visit in 1993 visit. It is abounded greenery, treat for eyes. Your vedio shots r wonderful, to the nature. Treat for eyes instead of 😛😛😛
You can Donate To Temples Reconstruction
Account Number :40475100000487
IFSC KLGB0040475
Kerala Gramin Bank Madhur Branch
You can contact Temple :
04994240240
8078240666
Thank you 🙏
Any paytm number?
ನನ್ನ ಸಣ್ಣ ಕಾಣಿಕೆಯನ್ನು ಸಮರ್ಪಿಸಲು ಅವಕಾಶ ಮಾಡಿ ಕೊಟ್ಟ ನಿಮಗೆ ದನ್ಯವಾದಗಳು
Anna nana mane hathirave nanage niv baruvdu gotherthidre barthede
What a happy priest ❤️😊💯
Will definitely do so💕💪💕💯
ಕಾಸರಗೋಡಿನಲ್ಲಿ ಕನ್ನಡದ ಕಂಪು ವಾಹ್!!! ಧನ್ಯೋಸ್ಮಿ ಕನ್ನಡಾಂಬೆ 🥰
ತುಂಬಾ ಪ್ರಶಾಂತವಾದ ಸ್ಥಳ... ಧನ್ಯವಾದಗಳು 🙏
ದೇವಸ್ಥಾನ ದರ್ಶನ ಸಮಯವನ್ನು ದಯವಿಟ್ಟು ತಿಳಿಸಿ
ಗಣೇಶ ಚತುರ್ಥಿಗೆ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದೀರಿ. ದೇವಸ್ಥಾನ ನೋಡಿ ತುಂಬಾ ಖುಷಿಯಾಯ್ತು. ಅಲ್ಲಿಯ ಹೊಳೆ, ಕೆರೆ, ಕೆರೆಯಲ್ಲಿ ಮೂಡಿದ ಸುತ್ತಲ ತೋಟದ ಪ್ರತಿಬಿಂಬ, ನಿಮ್ಮ ನಿರೂಪಣೆ ಎಲ್ಲವೂ ತುಂಬಾನೇ ಚಂದವಾಗಿದೆ. ಹಕ್ಕಿಗಳ ಕಲರವ, ಗಣಪನಿಗೆ ಸುಪ್ರಭಾತ ಹೇಳುವಂತೆ ಇತ್ತು. ಇನ್ನು ಅರ್ಚಕರು ಮುಗ್ಧ ಸ್ವರದಲ್ಲಿ ದೇವಸ್ಥಾನದ ಬಗ್ಗೆ ಹೇಳುತ್ತಿರುವುದು ಮತ್ತೆ ಮತ್ತೆ ಕೇಳುವಂತೆ ಇದೆ. ಹಚ್ಚ ಹಸುರಿನ ಮಧ್ಯೆ ನೆಲೆಸಿರುವ ಗಣಪನ ದರ್ಶನ ಮಾಡಿಸಿದ ನಿಮಗೆ ಅನಂತ ಧನ್ಯವಾದಗಳು 🙏🙏.
ಭಟ್ರೇ ಮದೂರು ಗಣಪತಿ ದೇವರ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು...
Superb th-cam.com/video/upnUCV7enBc/w-d-xo.html
ಕಾಸರಗೋಡಿನ ಕನ್ನಡಿಗರು 💛❤️
🥳👍
ಧನ್ಯವಾದಗಳು!
ಸುಂದರವಾದ ಮಲೆನಾಡಿನಲ್ಲಿ ಜೀವಿಸುತ್ತಿರುವ ನೀವೇ ಧನ್ಯರು!
ದಯವಿಟ್ಟು ಅಲ್ಲಿನ ಮರಗಳನ್ನು ಉಳಿಸಿ-ಬೆಳೆಸಿ🙏🏼🌳🌳🌳
ಗಣಪತಿ ಹಬ್ಬದ ದಿನ ಗಣೇಶನ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗಣೇಶ ಹಬ್ಬದ ಶುಭಾಶಯಗಳು. 🙏🙏
S Mam same 2 u
th-cam.com/video/upnUCV7enBc/w-d-xo.html
ಗಣೇಶ ಚತುರ್ಥಿಯ ಶುಭಾಶಯಗಳು
ನಾನೂ ಯಾವತ್ತೂ ನೋಡದ,ಹಾಗೂ ಕೇಳದೆ ಇರುವ ದೇವಸ್ಥಾನ ತೋರಿಸಿದ್ದೀರಿ,ಧನ್ಯವಾದಗಳು,ಸುದರ್ಶನ ಭಟ್ರೇ🙏💐
ದೇವಸ್ಥಾನ ತುಂಬ ಚೆನ್ನಾಗಿದೆ. ಮಾತನಾಡುವ ಭಾಷೆ ಕೂಡ ನಮಗೆ ಬಹಳ ಇಷ್ಟ. ಒಂದು ಒಳ್ಳೆಯ ದೇವಸ್ಥಾನದ ದಶ೯ನ ವಾಯಿತು. ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು..
ಮದರು .... ಮಧೂರು ... ಬನ್ನಿ ಎಲ್ಲರೂ ಕಾಸರಗೋಡಿಗೆ ... ಹೆಮ್ಮೆಯ ನಮ್ಮ ನಾಡು ...
ಮದೂರು ಗಣಪತಿ ದೇವರ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು
ದೇವಸ್ಥಾನ ತುಂಬಾನೇ ಸುಂದರವಾಗಿದೆ.ತುಂಬಾ ಪ್ರಶಾಂತವಾದ ಸ್ಥಳ. ಗಣೇಶ ಚತುರ್ಥಿ ಶುಭಾಶಯಗಳು
Yestu chandavada parisara.omme khandita bhandu ganeshana darshana
Madabekenisuthade.mahitige danyavadagalu.
ನಮ್ಮ ಕಾಸರಗೊಡು ಸಪ್ತ ಭಾಷೆ ಸಂಗಮ ಭೂಮಿ 🙏
ದೇವಸ್ಥಾನ ನೋಡಿ ತುಂಬಾ ಸಂತೋಷ ವಾಯಿತು ಹಾಗೆ ಉಪಾಧ್ಯಯರ ಚಿಕ್ಕ ಚೊಕ್ಕ ವಿವರಣೆ, ಹತ್ತಿರದ ಹೊಳೆ, ನಾಗಲಿಂಗ ಪುಷ್ಪ ದ ಮರ 🙏 ಎಲ್ಲವೂ 👌👌. ಭಟ್ರೇ ನಿಮಗೂ ನಿಮ್ಮ ಕುಟುಂಬ ಕ್ಕೂ ಗಣೇಶ ಚೌತಿಯ ಶುಭಾಶಯಗಳು.
ನಳ ಮಹಾರಾಜರೇ🙏 ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು ಮತ್ತು ಗಣೇಶ ಚತುರ್ಥಿಯ ಶುಭದಿನದಂದು ಮದೂರು ಒಡೆಯನ ದರ್ಶನ ಮಾಡಿಸಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು ಮದೂರು ಒಡೆಯನ ಅಪ್ಪ ನೋಡಿ ಒಂಥರಾ ಮನಸಿಗೆ ತುಂಬಾ ಆನಂದವಾಯಿತು🙏🙏🙏
Adu maddur alla
Madhur
@@savithrimohan6568 ok ತಪ್ಪನ್ನ ತಿದ್ದಿಕೊಳ್ಳುತ್ತೇವೆ🙏🙏
Entaha prashantavada sundaravada prakruti .. adbhutavada devasthanavannu nodi dhanyaradevu..
ಬಹಳ ಇಷ್ಟ ಆಗಿದೆ ಭಟ್ರೆ.
ಧನ್ಯವಾದ.
ಚಿತ್ರೀಕರಣ ಹಾಗೂ ಸಂಕಲನ ಅಧ್ಭುತ ಆಗಿದೆ
🙏🙏
ವಿನಾಯಕ ಚತುರ್ಥಿಯ ದಿನದಂದೇ ಶ್ರೀ ವಿನಾಯಕನನ್ನು ದರ್ಶನ ಮಾಡಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ವಂದನೆಗಳೊಂದಿಗೆ.
ಶುಭವಾಗಲಿ
ನಿರೂಪಣೆ ತುಂಬಾ ಚೆನ್ನಾಗಿದೆ . ಗಣಪತಿ ದೇವರ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದ.🙏🙏🙏
th-cam.com/video/upnUCV7enBc/w-d-xo.html
Nice ಭಟ್ರೇ ತುಂಬಾ ಥ್ಯಾಂಕ್ಸ್ . ಮದುರು ದರ್ಶನ ಮಾಡಿಸಿದ್ದಕ್ಕೆ
ಚಂದದ ಮಾತು,ಚೊಕ್ಕ,ಸುಂದರವಾದ ವೀಡಿಯೋಗ್ರಫಿ 👌😍 ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🙏😊
Sudarshan magu hesarige takka muddu mukha god bless u
It’s a Beautiful Temple . Such Calm and Peaceful Place. 🙏
Nanu omme bandhidene sir. Puna noduvaga kushi aythu🙏🙏
ಚತುರ್ಥಿ ಶುಭಾಷಯಗಳು ನಿಮಗೆ, ದೇವಸ್ಥಾನ ದ ದರ್ಶನ ದಿಂದ ಇನ್ನಷ್ಟು ಭಕ್ತರು ದೇವರ ಆಶೀರ್ವಾದ ಪಡೆದು ಧನ್ಯ ರಾಗಲಿ,,,, ಓಂ ವಿನಾಯಕನ ಪಾದಕ್ಕೆ 🙏
Ohh bhatre nimma oornahatrana ee devasthana, gowri ganesha habbadha shubashayagalu.🙏🏻🌷👏👏👏👏jai ganapa
ಸುಂದರವಾದ ದೇವಸ್ಥಾನ 👌 ಚಿತ್ರೀಕರಿಸಿ ನಮಗೆ ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು 🙏
Thumba Dhanyavad Madhur Shree Ganapati Devasthana Thorisiddakke
ಗಣಪತಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೂ ಹಬ್ಬದ ಹಾರ್ದಿಕ ಶುಭಾಷಯಗಳು.
Devaru sada Nimmnnu&nimma kutumbavannu sada kapadli MaduruGanapathy nimmellrige Ayurarogya yishwarya needi kapadali. 🙏🙏🙏🙏👍👍👍
ಭಟ್ರೆ ಈ ವಿಡಿಯೊಗೆ ಧನ್ಯವಾಧಗಳು, ಹೀಗೆ ಕಾಸರಗೋಡಿನ ಪುಣ್ಯ ಕ್ಷೇತ್ರಗಳ ಹಾಗೂ ಪ್ರಕೃತಿ ಸೌ೦ಧರ್ಯದ ಪರಿಚಯ ಮಾಡುವ ವಿಡೀಯೋಗಳನ್ನು ಮಾಡುತ್ತಿರಿ
Ganapathiya darshana madisiddakke danyavaadagalu.battare.Devalaya tumbane sundaravaagide.
Thanks anna nanu kasaragod bandu 5 varsha ayithu adru a templege hogilla hogona andaga alli temple kelsa agthithu adarinda iglu nanu allige hogilla nimma video da mulakka nangu a temple nodokkayithu thanks anna👌👌👌👌👌
Ram Ram Bhat avare !!! Wow yantha athputha !!! Very nice ! ! OM GAM GANAPATHAYE NAMAHA . SRI RAMA JAYAM .
ನಮ್ಮ ಊರಿನ ಪ್ರಶಿದ್ದ ಐತಿಹಾಶಿಕ ದೇವಸ್ಥಾನ ಮಧೂರು ಇಲ್ಲಿಯ ಒಂದು ಕಿರು ಪರಿಚಯ ಹಾಗು ಕಿರು ವಿಡಿಯೋ ಮಾಡಿ ಪ್ರಸಾರ ಮಾಡಿದಕ್ಕೆ ತುಂಬಾ ಧನ್ಯವಾದಗಳು 🙏ಹಾಗೆ ಗಣೇಶ ಚತುರ್ಥಿ ಹಬ್ಬದ ಆರ್ಧಿಕ ಶುಭಾಶಯಗಳು 💐😊
Yava uru idu location send madtira adress
Bhatre namma uru madhuru .namma urige bandu yella kannadigarige devara darshana madisiddakke koti koti danyavadagalu.
ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಭಟ್ರೆ
Same 2u th-cam.com/video/upnUCV7enBc/w-d-xo.html
ಮದೂರು ಗಣಪತಿ ದೇವಸ್ಥಾನ ಪರಿಚಯ ಮಂತಿನೈಕ್ ತುಂಬಾ ಸೋಲ್ಮೇಲು .
ಬಾರಿ ಪೊರ್ಲು ದ ಪರಿಸರ. ದೇವಸ್ಥಾನ ದ ಮಾಹಿತಿ ಬಾರಿ ಎಡ್ಡೆಡ್ ಪಂಡರ್. 🙏
ಗಣೇಶ ಹಬ್ಬದ ಶುಭಾಶಯಗಳೊಂದಿಗೆ ಮದೂರು ಶ್ರೀ ಕ್ಷೇತ್ರ ಗಣಪತಿ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಸಿದಕ್ಕಾಗಿ ತುಂಬು ಹ್ರದಯದ ಧನ್ಯವಾದಗಳು ಸರ್
Nimage thumba dhanyavadagalu namagu ganapana darshana siguvante madidiri nimma yella kanasu nanasagali yendu prarthisuteve
ವಿನಾಯಕನ ದರ್ಶನ ಮಾಡಿಸಿದ ನಿಮಗೆ ಶುಭ ಹಾರೈಸುವೆ .
Chowti habbada shubashayagalu! Madhuru Ganapathi kshetra darshana madisida nimage sahasra dhanyavadagalu🙏
ಮಹಾಗಣಪತಿ ಯ ಅನುಗ್ರಹ ಸದಾ ಇರಲಿ
Tumba sundara devastan bhatre darshan madis8ddakke tumba dhanyavadagalu happy ganesh chaturthi
🙏🙏
ತುಂಬಾ ಖುಷಿ ಆಯಿತು ಈ ದೇವಸ್ಥಾನ ನೋಡಿ. ಖಂಡಿತವಾಗಲು ಒಮ್ಮೆ ಬರ್ಬೇಕು. ಓಂ ಗಣಪತಿಯೇ ನಮಃ
ಜೈ ಶ್ರೀ ಗಣೇಶ ದೇವ ಜೈ ಜೈ ಶ್ರೀ ಗಣೇಶ ದೇವ ಜೈ🙏🙏🚩🚩
ಮಧೂರು ದೇವಸ್ಥಾನ ದರ್ಶನ ಮಾಡಿಸಿದಕಾಗಿ ಸುದರ್ಶನ್ ಭಟ್ ರವರಿಗೆ ಧನ್ಯವಾದಗಳು.
Batre, Ganesha habbada Dina tumba olle Devastate haagu Devara darshana maadisiddiri. Nimma kutumbadavarella soukyadinda irali endu prartisuttene
I know why I have come to love this channel. I definitely lived here in my past life. Ganapathi was the first word I uttered in life. And he is my deva. Thank you Sudarshan for this most amazing video. Love it. 💕❤️♥️Om shree Ganesha 💜
Thumba thanks for showing Maddur temple
ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.
hi geetha
Video thorisi kotidake danyavada happy Ganesha chaturti
ಚೌತಿ ಹಬ್ಬದ ದಿನ ಮಧೂರು ಗಣಪತಿಯ ದರ್ಶನ ಮಾಡಿಸಿದ್ದಕ್ಕೆ ವಂದನೆಗಳು. ನಿಮಗೆ ಹಾಗೂ ನಿಮ್ಮ ಪರಿವಾರಕ್ಕೆ ಗಣಪತಿ ಹಬ್ಬದ ಶುಭಾಶಯಗಳು. 👏💐
ಅಣ್ಣ ಇನ್ನು ಮೂರು ದೇವಸ್ಥಾನಗಳನ್ನೂ ನಮಗೆ ದರ್ಶನ ಮಾಡಿಸಿ..🙏🙋♂️😍
Ok
Thank you for showing the Madhur temple on the day of Ganesha Chathurthi 🙏
ಭಟ್ಟರೇ, ಗಣೇಶ ಹಬ್ಬದ ದಿನ ತುಂಬಾ ಒಳ್ಳೆಯ ದೇವಸ್ಥಾನ ಮತ್ತು ಗಣೇಶನ ದರ್ಶನ ಮಾಡಿಸಿದ್ದೀರಾ ನಿಮಗೆ ಅನಂತಾನಂತ ಧನ್ಯವಾದಗಳು.....
ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
Happy Ganesh chathurthi💐 navu kasaragodina uppaladavaru 😍 madhur devasthana thumba sala hogiddheve ivatthu nivu thorisiddhu kushi aythu thank you
I had been to this temple last month.
it was such a great peacefully place, and you get service both in Kannada and Malayalam language.
even in anantha padmanabha temple.
How to reach there?
@@sireeshasunkara7409 from bangalore adre.
Hassan > sakleshpur > uppinangadi > puttur > madhur
Kasaragod andre Saptha bhasha sangama bhoomi ❤
Ganeshana Darshana ಮಾಡಿಸಿದೀರ. ಧನ್ಯವಾದಗಳು. ತು೦ಬಾ ಚನಗಿದೇ.
Areree bhatre you totally different look🥰 ಗಣೇಶ ಚತುರ್ಥಿಯ ಹಾರ್ಧಿಕ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬದವರಿಗೂ 🙏💐🎊❤️
Namma ooru uliyathadhka, madhur temple ganesha habba dhivasa thorisi kothidhakey Dhanya vadhagalu. Nimmagu hagu nima kutumba dhavarigey ganesha habbadha subhashaya galu.
Feeling blessed to watch this on the morning of Ganesha Chathurthi.Can’t thank you enough.
S Mam th-cam.com/video/upnUCV7enBc/w-d-xo.html
ಭಟ್ರೇ ತುಂಬಾ ಥ್ಯಾಂಕ್ಸ್ ನಾನು ಹೋಗದೆ ಸುಮಾರು ಸಮಯ ಆಯ್ತು ಈಗ ಅಲ್ಲಿಗೆ ಹೋದಷ್ಟೇ ಸಂತೋಷ ಆಯ್ತು ನಮಸ್ತೆ
Very big and powerful place. We feel the spiritual vibration around the temple. Temple has very tasty prasadam like appa kajjaya, modaka and the divine meals at afternoon. Don't come here as a tourist. Come here to experience the power of our culture. Bhatre, God bless you for posting this video.
Ganesha habba Dina ganapathi devarara darshavayithu. Thumba danyavadagalu. All the best👌👌👌
I used to go to that temple once in a year. Powerful siddhivinayak
Thanku nice video Happy Ganesh chaturthi 🌹
Ganesha chaturthiya dina entaha olleya video...
Hasirina prakruti..sundara vatavarana...adbuta devastaana... Beligge beligge jeeva tampaaytu..
Thank you sudarshan and team... 🙏🙏💐💐
Namo Ganeshaya namaha🙏🙏🙏🌹🌹naanu kudaa 2 sala Madhoor temple ge hogi darshana madiddene ivath chauthi ya dinave devara darshana madishiddiri bhatre Dhanyoshmi haage nimage mutthu family ge Ganapathi habbhada shushashaya galu🙏🙏🌹
Because of corona nanna native place& Madhur boddajjanannu thumba miss madthiddene.Thanks darshana maadisiddakkagi🙏
Chauthi habbada shubhashaya.
Maddur ganapati devasthana nodi khushi aatu.
Thank you for the beautiful ancient temple tour. It was exhilarating.
Tumba modalu nanu madur ge bandiddene mulada bagge nimma vlog na mulaka thilisidakke thank you 💐🌹
ತುಂಬಾ ಖುಷಿ ಆತು ಅಣ್ಣ..... ಚೌತಿಯ ದಿನ ಮಧೂರು ದೇವಸ್ಥಾನ ದ ದರ್ಶನ ಮಾಡ್ಸಿದಿ .... ನಿಂಗೊಗೆ ನಿಂಗಳ ಕುಟುಂಬದವಕ್ಕೆ ಗಣೇಶ ಹಬ್ಬದ ಶುಭಾಶಯಗಳು..... 💐
Thanks,bhattre nimma nitupane chennagide,,munduvarisi
Good morning Bhat .supar video.ഞാൻ ഹൈദരബാദിൽ താമസിക്കുന്ന mavelikkarakkariyanu സന്തോഷം.മലയാളം അറിയില്ലേ.1st comment 🙏👍❤️
ದೇವಸ್ಥಾನ ಸುಂದರವಾಗಿದೆ....... ಪ್ರಶಾಂತವಾದ ಸ್ಥಳ!! ಪರಿಸರ ತುಂಬಾ ಚೆನ್ನಾಗಿದೆ.!!
ಚಂದ ನಿರೂಪಣೆ ಅಣ್ಣ... ದೇವಸ್ಥಾನದ ವಾತಾವರಣಬಹಳ ಚಂದ ಉಂಟು...... ಖುಷಿ ಆಯಿತು....🙏
Turning
cooking to tour / travel experience
Temple , natures are Pacific
When I was a kid I always wanted to go for madhur only for APPA (even we get panchakajjaya there).Before I moved to USA the temple I visited was Madhur. It’s a belief in our Kasaragod that elligaadhru doora hoguva athava exam result baruva munche madhur ge hogi ondhusala kaimugidhu udayaasthamaana Pooje kottu baa ..
Thank you so much for this video, Let corona come to an end with the power of lord madhur madhanantheshwara and let the kids of this generation also have such good memories to share in future🙏🏻🙏🏻
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು🙏🏻🙏🏻
💛❤️
Gowri ganesha habbada subhasayagalu anna tumba canda maatu adudri namge devara darsana madisidakke danyavadagalu🙏❤
ಮದನಂತೇಶನ ಪಾದಾರವಿಂದಗಳಿಗೆ ಪ್ರಣಾಮಗಳು.
Hii happy ganesh chathurthi... Nimge nimma family ge.... Nanna thayi mane sringeri madhve maadikottddhu kasaragodige e templge 2 sala hogidhene thumba kushi aythu nivu matthe e temple thorsidhri 🙏🙏🙏🙏🙏thank you...
🙏🙏
ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು...🙏🙏
ತುಂಬಾ ಸುಂದರವಾದ ದೇವಸ್ಥಾನ
ತುಂಬಾ ಚೆನ್ನಾಗಿದೆ. ಹಾಗೂ ನಿಮ್ಮ ಈ ವಿಡಿಯೋ ಮಾಡಿದ ರೀತಿಯು ಚೆನ್ನಾಗಿದೆ... ಹೀಗೆ ಅಡುಗೆ ಜೊತೆಗೆ ಕರ್ನಾಟಕ & ಕೇರಳದ ತುಂಬಾ ದೇವಸ್ಥಾನಗಳ ಪರಿಚಯ ಮಾಡಿಸಿ...
Bhatre... Thank you so much for such a mesmerising coverage of the temple and posting it on such an auspicious day...🙏🙏
May god bless you... 😌😌
Thumba kushiyathu 👌👌devasthana thorisidakke nimagu devaru olledumadli ganesha habbada shubashayagalu
ನಿಮಗೂ ಮತ್ತು ನಿಮ್ಮ ಮನೆಯವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು 🎊🎊
ಮಧೂರು ದೇವಸ್ಥಾನದ ಇತಿಹಾಸ ಹಾಗೂ ದೇವಸ್ಥಾನದ ಕಿರು ಚಿತ್ರವನ್ನು
ತೋರಿಸಿದ ಈ ವೀಡಿಯೋ ತುಂಬಾ ಚೆನ್ನಾಗಿದೆ. 😍👌👌
A must pray temple. Not visited yet. Hope will be blessed soon.
ಓಂ ನಮಃ ಶ್ರೀ ಶ್ರೀ ಶ್ರೀ ವರ ಸಿದ್ದಿ ವಿನಾಯಕ ಸ್ವಾಮಿ ನಿಮ್ಮ ಆಶ್ರೀವಾದ ನಮ್ಮ ಮೇಲೆ ಇರಲಿ ತಂದೆ🕉🕉🕉🕉🕉🌹🌹🌹🌹🌹🙏🙏🙏🙏🙏💐💐💐💐💐
Namage ganesha chathurthya divasa madur mahaganapathi videosanu thorisidake nimage thumba thanks
ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು Anna
ತುಂಬಾ ತುಂಬಾ ಚೆನ್ನಾಗಿ ದೇವರ ದರ್ಶನ ಮಾಡಿ ಸಿಕೂಟ್ಟ ನಿಮಗೂ ನಿಮ್ಮ ತಮ್ಮನವರಿಗೂ ತುಂಬಾ ಧನ್ಯವಾದಗಳು ಪ್ಲೇಸ್ ಸೂಪರ್ ಆಗಿತ್ತು. ಭಟ್ ಅಂಡ್ ಭಟ್ ಅವರಿಗೆ ಮತೂಂದು ಸಲ ಧನ್ಯವಾದಗಳು ನಿಮ್ಮ ಸಬ್ ಸ್ಕೈ ಬರ್ ಪ್ರತಿಯೂಂದು ವಿಡಿಯೋ ತಪ್ಪದೇ ನೋಡುತ್ತೇವೆ
Sir one of the most beautiful temple v missed in Kasaragod visit in 1993 visit. It is abounded greenery, treat for eyes. Your vedio shots r wonderful, to the nature. Treat for eyes instead of 😛😛😛
Namma devastanatha bage video maadithake dhanyavadagalu