ไม่สามารถเล่นวิดีโอนี้
ขออภัยในความไม่สะดวก

The 5 AM Club Book Summary In Kannada Part 1 /ಮುಂಜಾನೆಯ ಒಡೆಯಾರಾಗಿ ಬದುಕನ್ನೂ ಎತ್ತರಿಸಿಕೊಳ್ಳಿ! ಭಾಗ ೧

แชร์
ฝัง
  • เผยแพร่เมื่อ 26 ต.ค. 2022
  • ‪@bookinminutes9741‬
    ಸುಪ್ರಸಿದ್ಧ ನಾಯಕತ್ವ ಪರಿಣಿತ ಮತ್ತು ಪ್ರತಿಷ್ಠಿತ ಕಾರ್ಯಕ್ಷಮತೆ ನಿಪುಣ ರಾಬಿನ್ ಶರ್ಮ ಅವರು ಫೈವ್ ಎ ಎಂ ಕ್ಲಬ್ ಎನ್ನುವ ಪರಿಕಲ್ಪನೆಯನ್ನು 20 ವರ್ಷಗಳ ಹಿಂದೆ ಜಗತ್ತಿಗೆ ಪರಿಚಯಿಸಿದರು ತಮ್ಮ ಉತ್ಪಾದನಾಶೀಲತೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ಅತ್ಯುತ್ತಮ ಆರೋಗ್ಯವನ್ನು ಸಕ್ರಿಯಗೊಳಿಸಲು ಮತ್ತು ಅತಿಯಾಗಿ ಸಂಕೀರ್ಣಗೊಂಡಿರುವ ಇವತ್ತಿನ ದಿನಗಳಲ್ಲಿ ತಮ್ಮ ಶಾಂತಿ ನೆಮ್ಮದಿಯನ್ನು ಸುರಕ್ಷಿತಗೊಳಿಸಲು ನೆರವಾದ ಮುಂಜಾವಿನ ಕ್ರಾಂತಿಕಾರಿ ಕಾರ್ಯಾಬ್ಯಾಸಗಳನ್ನು ಆಧರಿಸಿ ಈ ಪುಸ್ತಕವನ್ನು ಮಾಡಲಾಗಿದೆ
    ವಿಲಕ್ಷಣ ಸ್ವಭಾವದ ಒಬ್ಬ ಬಿಲಿಯಾಧಿಪತಿಗೆ ಸಮಾವೇಶ ಒಂದರಲ್ಲಿ ಭೇಟಿಯಾದ ತಮ್ಮ ಬದುಕಿನಲ್ಲಿ ಹಿಂಜರಿತ ಸೋಲುಗಳಿಂದ ಹತಾಶರಾದ ಇಬ್ಬರ ಸ್ವಾರಸ್ಯಕರ ಕಥೆಯ ಮೂಲಕ 5: am CLUB ನಿಮಗೆ ಪ್ರತಿಯೊಂದು ದಿನವನ್ನು ಅತ್ಯುತ್ತಮವಾಗಿ ಪಡೆಯುವ ಅಂಶಗಳನ್ನು ಕಲಿಸುತ್ತದೆ
    Renowned leadership expert and renowned performance expert Robin Sharma introduced the concept of the Five AM Club to the world over 20 years ago and this book is based on revolutionary early morning routines that have helped them increase their productivity, enable their optimal health and secure their peace of mind in today's over-complicated world.
    5:am CLUB teaches you how to get the most out of every day through the heartwarming story of two people frustrated by the setbacks in their lives who meet an eccentric billionaire
    Back Ground Music
    at aMelody of Nature by GoodBMusic | / goodbmusic-zakhar-valaha
    Music promoted by www.chosic.com/free-music/all/
    Creative Commons CC BY 3.0
    creativecommons.org/licenses/... convention.
    Kgf Theme Music for Puneeth sir
    Buy Book Now
    amzn.to/3Nlvv4T

ความคิดเห็น • 15

  • @manjunatham7540
    @manjunatham7540 11 หลายเดือนก่อน +1

    ನಮಸ್ತೆ ಸರ್ 👏🥰🥰💐 ಧನ್ಯವಾದಗಳು ಸರ್ 🥰👏🥰💐

  • @shilpam7026
    @shilpam7026 ปีที่แล้ว +1

    Thank.

    • @bookinminutes9741
      @bookinminutes9741  ปีที่แล้ว

      Thanks you please subscribe to our channel and Support us with your valuable feedback

  • @JayashreeBJ
    @JayashreeBJ ปีที่แล้ว +1

    Thank you

    • @bookinminutes9741
      @bookinminutes9741  ปีที่แล้ว

      Please Share and Subscribe to our channel ans watch more videos!

  • @mallikarjunhadapad8660
    @mallikarjunhadapad8660 ปีที่แล้ว +1

    ಒಳ್ಳೆಯ ಸಂದೇಶ ಧನ್ಯವಾದಗಳು 🙏🙏

    • @bookinminutes9741
      @bookinminutes9741  ปีที่แล้ว

      ಧನ್ಯವಾದಗಳು ನಮ್ಮ ಚಾನೆಲ್ subscribe ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುತ್ತಾ ಇರಿ. ನಿಮ್ಮ ಸಲಹೆ ಸಹಕಾರ ನಮಗೆ ಅಗತ್ಯವಿದೆ.

  • @rajuchoushetti535
    @rajuchoushetti535 ปีที่แล้ว +1

    Great work by you Sir, thank you very much.

    • @bookinminutes9741
      @bookinminutes9741  ปีที่แล้ว

      Thank you so much for your valuable feedback
      Please subscribe and watch and share our other videos

  • @saraswati.t2440
    @saraswati.t2440 10 หลายเดือนก่อน +1

    Sir ikigai book summary video madi

  • @ushashank2694
    @ushashank2694 ปีที่แล้ว +1

    Good job ,but make slow voice

    • @bookinminutes9741
      @bookinminutes9741  ปีที่แล้ว +1

      Thanks for your comment sir
      Please watch our recent book summaries we improved our voice quality along with slow tempo..
      Your Feedback is very important to us! Keep supporting sir