ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghoris| Yogatma Srihari | GSS MAADHYAMA

แชร์
ฝัง
  • เผยแพร่เมื่อ 27 ส.ค. 2023
  • ಇಂದಿನ ಸಂಚಿಕೆಯಲ್ಲಿ ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕರಾದ ಯೋಗಾತ್ಮ ಶ್ರೀಹರಿಯವರು, ಅಘೋರಿಗಳಿಗಿರುವ ಶಕ್ತಿ ನಿಜವೇ..? ಅಘೋರಿಗಳಲ್ಲಿರುವ ಅತೀಂದ್ರಿಯ ವಿದ್ಯೆಗಳ ಮಹತ್ವವೇನು..? Kirlian Photographyಯ ವೈಶಿಷ್ಟತೆಗಳೇನು..? ಹೀಗೆ ಅನೇಕ ಸಂಗತಿಗಳ ಕುರಿತು ಮಾತನಾಡಿದ್ಧಾರೆ.
    In today's episode, Yogatma Srihari, the founder of GSS group of companies, talked about many topics including the real power of Aghoris, What is the significance of mysticism among the Aghoris, What is so unique about Kirlian Photography and many things.
    Join 4M: t.me/yogatma_4M
    GSS Maadhyama is a unit of GSS Media and Advertising Pvt Ltd, Mysuru
    ► Subscribe to GSS Maadhyama : / @gssmaadhyama
    ► Like us on Facebook : / gssmaadhyama
    ► Follow us on Instagram : / gssmaadhyama
    CONCEPT AND DIRECTED BY : C.K. MAHENDRA
    D.O.P : NAVEEN KUMAR
    ANCHOR: ROOPASHREE MR
    CONTENT CREATOR : MAHESH HIREMATH
    GRAPHICS & VIDEO EDITING : DAIVIK. R, MADHU. G.B
    #4M #aghori #yogatmasrihari #sixthsensenews #takerisk #youngsters #BuyerBeware #Beware #businessideas #business #partnership #business #partner #collaboration #entrepreneur #partners #success #marketing #relationships #sponsorship #motivation #teamwork #team #relationshipgoals #startup #partnership_accounts #partnershipgoals #partnershipbusiness #businessloss #yogatmasrihari #srihari #kannadamotivation #kannadamotivationalstories #kannadamotivational

ความคิดเห็น • 440

  • @prasannasravanur6098
    @prasannasravanur6098 10 หลายเดือนก่อน +15

    ಮಹಾಭಾರತ ರಾಮಾಯಣ ವನ್ನೇ ಪ್ರಶ್ನೆಸಿ ಒಪ್ಪಿಕೊಂಡು ಇರುವ ಭಾರತ ಇದು ನೀನು ಹೇಳೋದು hege ನಂಬೋದು ಸ್ವಲ್ಪ ದಾಖಲೆ ಇದ್ದರೆ ಒಳ್ಳೇದು ಕೇಳೋದಿಕ್ಕೆ ಚನ್ನಾಗಿ ಇದೆ ಕೇಳೋಣ......

  • @kiranholla5102
    @kiranholla5102 9 หลายเดือนก่อน +34

    Another good book is ' ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ '. ಚೆನ್ನಾಗಿದೆ ಓದಿ

  • @maheshpatil-he1pu
    @maheshpatil-he1pu 5 หลายเดือนก่อน +2

    ನಾನು ಸಹ ಅಘೋರಿಗಳ ನಡುವೆ.. ಓದಿದ್ದೇನೆ. ನಮ್ಮ ಸಂಸ್ಕೃತಿ ಸಂಪ್ರದಾಯ ಎಷ್ಟು ಇದೆ, ಒಂದೇ ಜನ್ಮದಲ್ಲಿ ಅನುಭವಿಸಲು ಸಾಧ್ಯ ಇಲ್ಲ. ಯಂಡಮೂರಿ ವೀರೇಂದ್ರನಾಥ್ ಅವರ ತುಳಸೀ ದಳ ಓದಿದ್ದೇನೆ. ತುಂಬಾ ಚೆನ್ನಾಗಿದೆ. ❤

  • @TWOBROTHERS.1019
    @TWOBROTHERS.1019 9 หลายเดือนก่อน +23

    🛐🕉️ಹರ ಹರ ಮಹಾದೇವ ದೇವಾನು ದೇವಾ ಮಹಾದೇವ. ಹರ ಹರ ಶಂಕರ ಮಹಾದೇವ ನನ್ನ ಜೀವಾ

  • @Basavaraj-rw6lg
    @Basavaraj-rw6lg 10 หลายเดือนก่อน +148

    ನೀವು ಹೇಳಿರುವ ವಿಷಯ ತುಂಬಾ ಆಸಕ್ತಿದಾಯಕವಾಗಿದೆ ಆದರೆ ಸಾಕ್ಷಿ ಸಮೇತ ಇದ್ದರೆ ತುಂಬಾ ಚೆನ್ನಾಗಿರುತ್ತೆ

    • @praveenkumar_369
      @praveenkumar_369 10 หลายเดือนก่อน +4

      😂

    • @Mithilesh_R
      @Mithilesh_R 10 หลายเดือนก่อน

      ಥೂ ನನ್ ಮಕ್ಲಾ, ಎಲ್ಲಿಂದ ಬರ್ತಿರೋ.....6:50 ಅಬಾಬಾ 🤦8:30😂
      8:45...ಇವಳನ್ನ ನೋಡ್ರೋ
      ನೀವು ಅವರಿಂದ ಕಲಿತದ್ದನ್ನು ಇಲ್ಲಿ ತೋರಿಸಿ.
      ನಿನ್ನ ಗಡ್ಡ, ನಿನ್ನ ನಟನೆ ನೋಡಿದ್ರೆ 420ನೇ ನೀನು ...ಪ್ರಚಾರ ನಾನ್ ಮಕ್ಕಳಾ ....
      ಈ ಅಜ್ಞಾತ ಗುಹೆ ತಂತ್ರಜ್ಞಾನವನ್ನು ನೀವು ಬ್ರಾಹ್ಮಣರು ಎಷ್ಟು ಸಮಯದವರೆಗೆ ಹರಡುತ್ತೀರಿ, ನಾನು ನೋಡುತ್ತೇನೆ ...
      ಪ್ರಧಾನಿ ಏಕೆ IIT ಮತ್ತು oxfordನಲ್ಲಿ ಅಘೋರಿ ಹುಸಿ ವಿಜ್ಞಾನ ವಿಭಾಗವನ್ನು ತೆರೆಯಲಿಲ್ಲ ...
      ನೀವು 5ನೇ ವರ್ಗದ ಸಂಬಳದಾರರು, ನೀವು ಅಮಾಯಕರ ಮೆದುಳನ್ನು ಕೊಂದಿದ್ದೀರಿ
      ಗುಜರಾತಿ ಬರಹಗಾರರು , ಗುಜರಾತಿ ರಾಜಕಾರಣಿಗಳು, ವ್ಯಾಪಾರ ತಂಡ ...
      ಎಂ.ಬಿ.ನಾಗರಾಜ ರಾವ್ ಅಂದ್ರೆ ಯಾವ್ದೂ ಬ್ರಾಹ್ಮಣನೇ ಇರ್ಬೇಕು..ಥೂ ....😂😅

    • @ashwinijavali3309
      @ashwinijavali3309 10 หลายเดือนก่อน +43

      ಹಿಂದಿನ ಕಾಲದಲ್ಲಿ ನಂಬಿಕೆಗೆ ಬೆಲೆ ಇತ್ತು ಇವಾಗ ನಂಬಿಕೆಗಿಂತ ಸಾಕ್ಷಿನೇ ಮುಖ್ಯ....

    • @manjunathabh8192
      @manjunathabh8192 10 หลายเดือนก่อน

      ​@@ashwinijavali3309 ಮೂರ್ಖತನ

    • @ravikhode1962
      @ravikhode1962 10 หลายเดือนก่อน +14

      ನಿಮಗೆ ನಿಂಬಿಕೆ ಆಗ್ಬೇಕು ಅಂದ್ರೆ ಒಂದು ಊರು ಹೇಳ್ತೀನಿ ಹೋಗ್ತೀರಾ

  • @devrajdev3647
    @devrajdev3647 10 หลายเดือนก่อน +29

    ಹರ ಹರ ಮಹಾದೇವ್ 🚩🔥🙏🌍

  • @geetham6754
    @geetham6754 9 หลายเดือนก่อน +7

    Thank you so much sir for your speech 😊

  • @dhananjayadv
    @dhananjayadv 10 หลายเดือนก่อน +12

    ಅಘೋರಿಗಳ ನಡುವೆ excellent book

    • @praveenbalaji3847
      @praveenbalaji3847 10 หลายเดือนก่อน

      Where this book available

    • @vireshsm4396
      @vireshsm4396 9 หลายเดือนก่อน

      S I red that book very very interesting and curious

    • @joelpsouza8256
      @joelpsouza8256 7 หลายเดือนก่อน

      ​@@praveenbalaji3847Amazon

  • @madhukumar9360
    @madhukumar9360 9 หลายเดือนก่อน +5

    Let's share it to Hulikal Nataraj

  • @sathyanarayan1929
    @sathyanarayan1929 10 หลายเดือนก่อน +23

    I recommend everyone to read Autobiography of a Yogi By Paramahamsa Yogananda ❤

    • @sathishaabm5104
      @sathishaabm5104 9 หลายเดือนก่อน +1

      ಕನ್ನಡದಲ್ಲಿ "ಯೋಗಿಯ ಆತ್ಮ ಕಥೆ" ಪುಸ್ತಕ ಓದಿ.

    • @sathyanarayan1929
      @sathyanarayan1929 9 หลายเดือนก่อน

      @@sathishaabm5104 yes it's translated into Kannada also, thanks for reminding ✨ .

    • @travelguru4186
      @travelguru4186 8 หลายเดือนก่อน

      I read this, this is one of the best book in my life

  • @jyotipoojari3583
    @jyotipoojari3583 10 หลายเดือนก่อน +14

    Aghori is tremendous kind of beings , avra bagge tilkolodu,avr shakti 🔱 bagge helodakke apara ide, kaige nilikada vishaya adu 🕉️

    • @MallikarjunHirani
      @MallikarjunHirani 9 หลายเดือนก่อน +1

      Hara hara mahadev mahakaal ardha baag aghori

    • @NagarjunaS-yu6li
      @NagarjunaS-yu6li 3 หลายเดือนก่อน

      Too cute 😍

  • @user-og4oc5zh7o
    @user-og4oc5zh7o 10 หลายเดือนก่อน +4

    Dhanyavavdhagalu guruji,

  • @sudheerpp9770
    @sudheerpp9770 8 หลายเดือนก่อน +2

    The world's greatest brand ✨️ ಭಾರತ ❤

  • @sudhakarakundar672
    @sudhakarakundar672 7 หลายเดือนก่อน

    ಧನ್ಯವಾದಗಳು ಚೆನ್ನಾಗಿತ್ತು ಹೀಗೆ ಮುಂದುವರಿಸಿ

    • @GSSMaadhyama
      @GSSMaadhyama  7 หลายเดือนก่อน

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @mallappahittinhalli1451
    @mallappahittinhalli1451 7 หลายเดือนก่อน

    Sir ,I exited of your explain your and thanq sir ,want such more episodes .

    • @GSSMaadhyama
      @GSSMaadhyama  7 หลายเดือนก่อน

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @mostblessed5465
    @mostblessed5465 10 หลายเดือนก่อน +3

    Very beautiful place

  • @dheerajkotian7929
    @dheerajkotian7929 10 หลายเดือนก่อน +10

    ಸಾಯಿಬಾಬಾ ನಿಜವಾಗಿ ದೇವರ ಅವರು ಈಗಲೂ ಮಾಡುವ ಪವಾಡದ ಬಗ್ಗೆ ಸ್ವಲ್ಪ ಹೇಳಿ ಅಥವಾ ಜನರ ಮೂಢನಂಬಿಕೆ!

    • @sathyanarayan1929
      @sathyanarayan1929 10 หลายเดือนก่อน +3

      Yes he's real God

    • @pradeepathreya
      @pradeepathreya 10 หลายเดือนก่อน

      I don't believe

    • @gauthamkshatriya2953
      @gauthamkshatriya2953 9 หลายเดือนก่อน +1

      mooda nambike

    • @gemreply1234
      @gemreply1234 8 หลายเดือนก่อน

      Saibaba😂 why he died if he is god adre?

  • @sampangiraman9632
    @sampangiraman9632 10 หลายเดือนก่อน +4

    Idu Sathya Thanks 🙏🙏. Sampangirama N

  • @shashisk8851
    @shashisk8851 7 หลายเดือนก่อน +3

    ಹರ್ ಹರ್ ಮಹದೇವ್. ಜೈ ಮಹಾಕಾಲ್. A devine life story of aghories.. Written by shashidhar swami aghori ನಾನು ಬರೆದ ಪುಸ್ತಕ, ಓದಿ ಅಘೋರಿಗಳ ಜೀವನ ಶೈಲಿ ಅರ್ಥ ಆಗುತ್ತೆ 🌹🙏

    • @GSSMaadhyama
      @GSSMaadhyama  7 หลายเดือนก่อน +1

      ಧನ್ಯವಾದಗಳು
      And follow us on
      instagram.com/GSSMaadhyama
      facebook.com/GSSMaadhyama
      Keep supporting.

    • @shashisk8851
      @shashisk8851 7 หลายเดือนก่อน

      ಹರ್ ಹರ್ ಮಹದೇವ್ 🌹

    • @leelashivaprakash2095
      @leelashivaprakash2095 7 หลายเดือนก่อน +1

      ಎಲ್ಲಿ ಸಿಗುತ್ತೆ sir

    • @shashisk8851
      @shashisk8851 7 หลายเดือนก่อน

      @@leelashivaprakash2095 ಸಪ್ನಾ ಬುಕ್ ಸ್ಟಾಲ್ ಕಲಬುರ್ಗಿ

  • @sreekanthanv9469
    @sreekanthanv9469 10 หลายเดือนก่อน +19

    😂😂😂 ಅಘೋರಿಗಳ ಬಗ್ಗೆ ಮಾತಾಡುವುದು, ಬರೆಯುವುದು ಈಗಿನ markting.

  • @pushpalatha8769
    @pushpalatha8769 10 หลายเดือนก่อน +3

    Very interesting

  • @shekarsreelashmidevinamhas2016
    @shekarsreelashmidevinamhas2016 7 หลายเดือนก่อน

    ನೀವು ಅಘೋರಿ ಗಳ ಬಗ್ಗೆ ತಿಳಿಸಿದ ವಿಷಯ ಚನ್ನಾಗಿದೆ ಸೂಪರ್ 🙏🚩🌹

    • @GSSMaadhyama
      @GSSMaadhyama  7 หลายเดือนก่อน

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @sheelamanjunath2804
    @sheelamanjunath2804 8 หลายเดือนก่อน +11

    ನಮಸ್ಕಾರ 🙏 ಈ ವಿದ್ಯೆ ಕಲಿತು ಯಾಕೆ ನಾವು ಸೈನಿಕರಿಗೆ ತರಬೇತಿ ಕೊಡಬಾರದು?

    • @vasundharanaveen5064
      @vasundharanaveen5064 8 หลายเดือนก่อน +2

      ಅಘೋರ ಸಾಧನೆ ಮಾಡಿ ಈ ವಿದ್ಯೆ ಕಲಿಯೋದಂದ್ರೆ ಕಡ್ಲೇಪುರಿ ತಿಂದ್ಹಾಗಲ್ಲ ಮ್ಯಾಡಮ್ 😂

    • @gemreply1234
      @gemreply1234 8 หลายเดือนก่อน

      @@vasundharanaveen5064why u can’t learn aghori and save our indians and isreal.
      Or u can go himalaya and request any one alwa?

  • @user-ur5fz1lr7x
    @user-ur5fz1lr7x 8 หลายเดือนก่อน

    Good infarmation

  • @aryansuryat1717
    @aryansuryat1717 10 หลายเดือนก่อน +2

    Amazing romanchana.....

  • @nagarajas4726
    @nagarajas4726 10 หลายเดือนก่อน +2

    Super.🙏🙏🙏🙏🙏🙏🙏💯👍

  • @Since-xv9pu
    @Since-xv9pu 10 หลายเดือนก่อน +1

    Madam ask about dmt ( changa leaf)its too powerfull

  • @NammaABHIRUCHI
    @NammaABHIRUCHI 7 หลายเดือนก่อน

    ತುಂಬಾ ಚೆನ್ನಾಗಿದೆ ❤❤❤❤

    • @GSSMaadhyama
      @GSSMaadhyama  7 หลายเดือนก่อน

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @likhithaks4732
    @likhithaks4732 8 หลายเดือนก่อน +1

    In hypnosys and Silva Method also, these things are possible.

  • @kavitapatil9812
    @kavitapatil9812 9 หลายเดือนก่อน

    Yes its true I am also experienced but I cant understanding its power of sences

  • @budyappagowda2372
    @budyappagowda2372 10 หลายเดือนก่อน +5

    Very super information sir.

  • @shatish-qo7tk
    @shatish-qo7tk 9 หลายเดือนก่อน

    👌👌

  • @BKKrish999
    @BKKrish999 7 หลายเดือนก่อน +7

    ಜ್ಞಾನ ದಿಂದ ವಿಜ್ಞಾನ. 🙏🏻🚩ಜೈ ಸನಾತನ.

    • @GSSMaadhyama
      @GSSMaadhyama  7 หลายเดือนก่อน

      Thank you for responding.
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @sanjayhksanju6272
    @sanjayhksanju6272 9 หลายเดือนก่อน +1

    Currently people are not aware about this
    They has to believe the super power of creation

  • @PraveenPraveen-ng6ok
    @PraveenPraveen-ng6ok 10 หลายเดือนก่อน +6

    Sir lumber pain and sciatica pain treatment yoga and mudra tilishi plz

  • @devarajgovidappa5949
    @devarajgovidappa5949 10 หลายเดือนก่อน +3

    Super sir u

    • @gemreply1234
      @gemreply1234 8 หลายเดือนก่อน

      Why😂
      He telling 90% lies

  • @appumahesh6706
    @appumahesh6706 10 หลายเดือนก่อน +7

    ಇದು ತಿಳಿದು ಕೊಳುವುದರಿಂದ ಏನು ಪ್ರಯೋಜನ ಏನು ಏನು ಇಲ್ಲ

    • @gemreply1234
      @gemreply1234 8 หลายเดือนก่อน

      But here idiots will believe everything blindly 😂

  • @user-xp1vt9hg1y
    @user-xp1vt9hg1y 2 หลายเดือนก่อน

    supar.matu.

  • @focusongol
    @focusongol 9 หลายเดือนก่อน +13

    Sir ನಂಗೂ ಒಂದೊಂದು ಸರತಿ ಅನ್ಸುತ್ತೆ ನಾನು ನಿಂತಿರುವ ಸ್ಥಳದಲ್ಲಿ ನಂಗೆ ಮೊದ್ಲು ಒಂದು ಸರತಿ ಯಾರೋ ನಂಗೆ ಭೇಟಿ ಆಗಿದ್ರು ಆವಾಗ ಈ ಘಟನೆ ಆಗಿತ್ತು ಅಂತಾ ಅನಿಸುತ್ತೆ ಆವಾಗ ಆ ಘಟನೆ ನೂ ಆಗಿ ಬಿಡುತ್ತೆ ಇದು ಹೇಗೆ ಆಗುತ್ತೆ ತಿಳಿಸಿ ಹಾಗೆ ಇದು ತುಂಬಾ ಸರತಿ ನಡೆದು ಹೋಗಿದೆ

    • @vicharayaathre-kannada
      @vicharayaathre-kannada 9 หลายเดือนก่อน

      ಹುಲಿಕಲ್ ನಟರಾಜ್ ಹತ್ರ ಹೋಗಿ ಕೇಳು ಸರಿಯಾಗಿ ಹೇಳ್ತಾರೆ ಇವ್ನು ಬರಿ ಡೋಂಗಿ ಬಾಬಾ ಅಷ್ಟೇ

    • @sunilkumarkh.uddamallara
      @sunilkumarkh.uddamallara 8 หลายเดือนก่อน +1

      Aathma prabava

    • @PRADEEPYT
      @PRADEEPYT 8 หลายเดือนก่อน +1

    • @panchumuttu8312
      @panchumuttu8312 8 หลายเดือนก่อน +1

      Nangu edr tra agide bro

    • @gemreply1234
      @gemreply1234 8 หลายเดือนก่อน

      May be you need to consult mental doctor 😢

  • @poovikitta9634
    @poovikitta9634 8 หลายเดือนก่อน +2

    ನನಗೆ ಇಷ್ಟ ಆಯ್ತು

  • @dmssharadhi
    @dmssharadhi 8 หลายเดือนก่อน

    Very romantic!

  • @sunithahj7544
    @sunithahj7544 6 หลายเดือนก่อน

    Interesting

    • @GSSMaadhyama
      @GSSMaadhyama  6 หลายเดือนก่อน

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @naveenmattur8157
    @naveenmattur8157 9 หลายเดือนก่อน +3

    50% i agree...

  • @venkateshs6929
    @venkateshs6929 9 หลายเดือนก่อน

    7:52 kechari mudra👌

  • @savithajainapur
    @savithajainapur 5 วันที่ผ่านมา

    🙏🙏🙏🙏🙏👌👌

  • @mvshortfilms610
    @mvshortfilms610 9 หลายเดือนก่อน +1

    Adheng sir camera dhalli agorine bandhirthare.. it’s unbelievable…

  • @geetagoudar8407
    @geetagoudar8407 9 หลายเดือนก่อน +3

    Ultimate science❤️

    • @gemreply1234
      @gemreply1234 8 หลายเดือนก่อน

      Where is science here😂

  • @sunilgasti8000
    @sunilgasti8000 7 หลายเดือนก่อน

    Super sir

    • @GSSMaadhyama
      @GSSMaadhyama  7 หลายเดือนก่อน

      Thank you for responding.
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @RafhvjkGurr-mb2fi
    @RafhvjkGurr-mb2fi 8 หลายเดือนก่อน

    ಹೇಗೆ ಸಾಧ್ಯ ಸರ್ ☝🏽

  • @Sumalatharammu
    @Sumalatharammu 4 หลายเดือนก่อน

    🙏

  • @Somayya858
    @Somayya858 9 หลายเดือนก่อน +2

    ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್🙏

  • @viswanathangr6889
    @viswanathangr6889 10 หลายเดือนก่อน +2

    🙏🌻🙏💐

  • @sumalatha12380
    @sumalatha12380 9 หลายเดือนก่อน

    Manikchandh agori bagge heli plz

  • @user-mo7lr7bo7b
    @user-mo7lr7bo7b 9 หลายเดือนก่อน

    Book super

  • @shrustipatil1582
    @shrustipatil1582 5 หลายเดือนก่อน

    Ur videos are very good and inspiring
    How can we meet hari sir?

  • @srilakshmimv7262
    @srilakshmimv7262 10 หลายเดือนก่อน +15

    Santhosh mehendale ಅವರು ಅಘೋರಿಗಳ ಜೊತೆ ಇದ್ದು ಪುಸ್ತಕ ಬರೆದಿದ್ದಾರೆ.

    • @ManjunathR-ew9hi
      @ManjunathR-ew9hi 10 หลายเดือนก่อน

      ಯಾವ ಭಾಷೆಯಲ್ಲಿ sir

    • @user-vc8ph5bj1x
      @user-vc8ph5bj1x 10 หลายเดือนก่อน

      Name pls

    • @srilakshmimv7262
      @srilakshmimv7262 10 หลายเดือนก่อน +1

      ಕನ್ನಡ

    • @srilakshmimv7262
      @srilakshmimv7262 10 หลายเดือนก่อน

      @@user-vc8ph5bj1x ಅಘೋರಿಗಳ ಲೋಕದಲ್ಲಿ

    • @gaja2971
      @gaja2971 9 หลายเดือนก่อน +2

      ಆಘೋರಿಗಳ ಲೋಕದಲ್ಲಿ

  • @gemreply1234
    @gemreply1234 8 หลายเดือนก่อน

    Sir, come to live and we want to see your vidye

  • @ShashiKumar-ix4df
    @ShashiKumar-ix4df หลายเดือนก่อน

    Yes

  • @nagarajakrishnappa2986
    @nagarajakrishnappa2986 4 หลายเดือนก่อน +1

    💐🙏💐🙏💐🙏💐🙏💐🙏

  • @Nagu_107
    @Nagu_107 9 หลายเดือนก่อน

    Yess sirr I agree with you... Very true ❤🎉😊

  • @hemanthkumarhn3753
    @hemanthkumarhn3753 10 หลายเดือนก่อน +10

    ಅಗದ್ರೆ ಸ್ಟುಡಿಯೋಗೆ ಹೋಗಿ ಫೋಟೋತೆಗಿಯೋದ ಬದ್ಲು ಮನಸಲ್ಲೇ ಫೋಟೋ ತೆಗೆದು ಕಲ್ಸ್ಬಹುದು ಅಲ್ವ 😢

    • @gemreply1234
      @gemreply1234 8 หลายเดือนก่อน +1

      Nityananda pro max😂

  • @sathwikshastry1483
    @sathwikshastry1483 9 หลายเดือนก่อน +1

    Is this Aghori info taken from Kannada book Aghorigala Naduve?

  • @ishwarmerawade9012
    @ishwarmerawade9012 8 หลายเดือนก่อน

    ❤❤❤❤❤❤❤❤

  • @mystic18128
    @mystic18128 7 หลายเดือนก่อน +1

    ಕೆಲವು ವಿಷಯಗಳಿಗೆ ಸಾಕ್ಷಿ ಹುಡುಕಬಾರದು ನಂಬಬೇಕು ಅಷ್ಟೇ...

    • @GSSMaadhyama
      @GSSMaadhyama  7 หลายเดือนก่อน

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @kushsow975
    @kushsow975 7 หลายเดือนก่อน

    • @GSSMaadhyama
      @GSSMaadhyama  7 หลายเดือนก่อน

      Thank you
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @kmsajid5348
    @kmsajid5348 9 หลายเดือนก่อน +7

    ಅಘೂರಿಗಳ ನಡುವೆ, ಹದಿನೇಳು ವರ್ಷಗಳ ಹಿಂದೆ ನಾನು ಓದಿದ ಒಳ್ಳೆಯ ಪುಸ್ತಕ

  • @Ashubadu7352
    @Ashubadu7352 2 วันที่ผ่านมา

    Yes sir nanu nodidini movie

  • @sanjayhksanju6272
    @sanjayhksanju6272 9 หลายเดือนก่อน

    Very interesting words sir 💖

  • @kibbsking8662
    @kibbsking8662 8 หลายเดือนก่อน

    Anchor ma'am , are you related to singer shree Harsha .. saw you both in one of the video

  • @nagarajababu9504
    @nagarajababu9504 10 หลายเดือนก่อน +8

    Agjhori part 1 and 2nd by swamy vimalananda is authentic one to understand aphorism

    • @sathyanarayan1929
      @sathyanarayan1929 10 หลายเดือนก่อน +1

      The left hand of Hinduism and Kundalini, and Aghora by Robert Svabodha, he wrote about Vimalananda 3 books.

    • @vasundharanaveen5064
      @vasundharanaveen5064 8 หลายเดือนก่อน

      Yes😊

    • @vasundharanaveen5064
      @vasundharanaveen5064 8 หลายเดือนก่อน

      Yes. Those books have changed my perception of Aghoris. Very nice and interesting books.

    • @vasundharanaveen5064
      @vasundharanaveen5064 8 หลายเดือนก่อน

      From these books i have learnt the difference between an aghori and a Naga sadhu.

  • @chandrumuttu398
    @chandrumuttu398 7 หลายเดือนก่อน

    Nan nodiruve sir aa filmna 😄1

  • @rvrao1972
    @rvrao1972 10 หลายเดือนก่อน +8

    Pls read real life experience book ' pancha ma gala naduve'

  • @deepthims3462
    @deepthims3462 9 หลายเดือนก่อน

    🙏🙏🙏🙏🙏🙏

  • @hemanthkumarhn3753
    @hemanthkumarhn3753 10 หลายเดือนก่อน +29

    Elle ಕುತ್ಕೊಂಡು ಪಾಕಿಸ್ತಾನಿ ಸೇನೆಯ ಕಾರ್ಯಕರ್ತರ ಮೈಂಡ್ ನಲ್ಲಿ ಕಂಟ್ರೋಲ್ ಮಾಡಿ😅

    • @sriguruviveka6340
      @sriguruviveka6340 10 หลายเดือนก่อน +3

      Idu tamasheyo atava, levadino aghorigala bagge

    • @amar-sz3ei
      @amar-sz3ei 10 หลายเดือนก่อน

      If possible

    • @mamathaj9369
      @mamathaj9369 10 หลายเดือนก่อน

      ​@@sriguruviveka6340fake account edu.

    • @mohammedsafeeq8415
      @mohammedsafeeq8415 8 หลายเดือนก่อน

      😂😂

    • @gemreply1234
      @gemreply1234 8 หลายเดือนก่อน

      😂hahaha
      But here people believe blindly

  • @ravikhode1962
    @ravikhode1962 10 หลายเดือนก่อน +3

    100 ❤️🙏 ಸತ್ಯ

  • @VikasKumar-zm8ib
    @VikasKumar-zm8ib 9 หลายเดือนก่อน

    ❤❤❤❤❤❤❤❤❤❤❤❤❤❤❤❤❤

  • @577Pradeep
    @577Pradeep 8 หลายเดือนก่อน

    yes lucy movie is awesome..

  • @madhuk3101
    @madhuk3101 10 หลายเดือนก่อน +2

    Ugragamigalanna kannu bittu sudoke heli pls

  • @naturetraveller1210
    @naturetraveller1210 8 หลายเดือนก่อน +1

    ಸರ್ ಅಘೋರಿಗಳ ನಡುವೆ ಪುಸ್ತಕ ಓದಿ.. ಅದರಲ್ಲಿ ಇರುವ ಸತ್ಯ ಸತ್ಯತ್ಯಗಳ ಬಗ್ಗೆ ತಿಳಿಸಿ

  • @Imrankj-dc6mk
    @Imrankj-dc6mk 7 หลายเดือนก่อน

    Hara hara mahadeva

    • @GSSMaadhyama
      @GSSMaadhyama  7 หลายเดือนก่อน

      Thank you for responding.
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @chandankumar-cc9sr
    @chandankumar-cc9sr 10 หลายเดือนก่อน +7

    Lucy cinema nodedeene the movie is related to a brain 🧠 if it's reach capacity till 100% and miracles will happen by the drugs which is spread overall to the body
    Nice movie it is 9/10

    • @mb-ou3xu
      @mb-ou3xu 7 หลายเดือนก่อน

      Good movies story

    • @mb-ou3xu
      @mb-ou3xu 7 หลายเดือนก่อน

      Nanu nodidde losi film

  • @maheshnaik5645
    @maheshnaik5645 6 หลายเดือนก่อน

    Why don't you give his number
    Let's meet this great man and check the truth behind his marvelous experience

  • @ck6034
    @ck6034 10 หลายเดือนก่อน

    Metaphysics

  • @Santoshpatil-kj9fg
    @Santoshpatil-kj9fg 9 หลายเดือนก่อน

    jai jenedra 🙏🙏🙏

  • @janardhanavvardharaj8897
    @janardhanavvardharaj8897 10 หลายเดือนก่อน +5

    Beautiful

  • @MeghaMegha-ox4rb
    @MeghaMegha-ox4rb 10 หลายเดือนก่อน +8

    Guru sak bidappa I cnt believe

  • @nisargaswarna7787
    @nisargaswarna7787 10 หลายเดือนก่อน +1

    Behind us Behind Technology
    Thumba idee which v can't imagine also which v can't think about it astu idee
    Navu jasti book odake start madidre idela yasto namge goth aguthe

  • @poojashirur6859
    @poojashirur6859 9 หลายเดือนก่อน +3

    ನಿಮ್ ಮನೆಗೆ ಜಿರಳೆ ಬಂದ್ರೆ ಅದಕ್ಕೂ ಹೊಡೆಯಲ್ವ sir?

  • @nkgowda07
    @nkgowda07 4 หลายเดือนก่อน

    I love this tapic❤😂

  • @karanamsagarmurthy6354
    @karanamsagarmurthy6354 10 หลายเดือนก่อน +5

    Agori means a person who is not ghori.

  • @user-fb4ck1gf4o
    @user-fb4ck1gf4o 3 หลายเดือนก่อน

    Where is live agori sadu. Im srilanka

  • @amareshamark8060
    @amareshamark8060 2 หลายเดือนก่อน

    Loper

  • @chayachaya7728
    @chayachaya7728 8 หลายเดือนก่อน

    . Omg.

  • @chandreshchandru4701
    @chandreshchandru4701 10 หลายเดือนก่อน +1

    ಸರ್ ಸಂಪರ್ಕಿಸುದು ಹೇಗೆ

  • @arunkumarnhtmc6141
    @arunkumarnhtmc6141 10 หลายเดือนก่อน +4

    ನಂಬಲು ಅಸಾಧ್ಯ..
    ಆದರೂ ಇರಬಹುದು.. ಆದರೆ ಅದ್ದಕ್ಕೆ ಪ್ರೂಫ್ ಬೇಕು.
    ಈಗ ನೀವು ಹೇಳಿದ್ದೆ ನಂಬಬೇಕು. ಅದು ನಿಜವೂ, ಸುಳ್ಳೂ ನಿಮಗೇ ಗೊತ್ತು.
    ನನ್ನಕಡೆ, ನೀವೊಂದು ಕಥೆ ಹೇಳಿದ್ದೀರಾ, ನಾನು ಕೇಳಿದ್ದೇನೆ ಅಷ್ಟೇ..

  • @veereshswamy6048
    @veereshswamy6048 9 หลายเดือนก่อน +1

    Aghori is most powerful

  • @sumalatha12380
    @sumalatha12380 9 หลายเดือนก่อน

    Froud agorigalanna nodidini,olle agori yaridare plz tel me

  • @dreamswim3762
    @dreamswim3762 9 หลายเดือนก่อน +23

    ಜೀವ ಕೊಡುವ ಶಕ್ತಿ ಇರುವುದು ಆ ಪರಮಾತ್ಮನಿಗೆ ಮಾತ್ರ, ಇದೆಲ್ಲಾ ಕಟ್ಟು ಕಥೆ ಇರಬಹುದು ಅಷ್ಟೆ

    • @thexylo.999
      @thexylo.999 9 หลายเดือนก่อน

      ನಿಮಗಿನ್ನೂ ಅವರುಗಳ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ,,,,
      ಅಘೋರಿಗಳು ದೇವರಿಗೆ ಹತ್ತಿರ,

    • @manunaik5760
      @manunaik5760 9 หลายเดือนก่อน

      Nigoda namike

    • @travelguru4186
      @travelguru4186 8 หลายเดือนก่อน

      ​@@manunaik5760they are also one in paramathma

    • @gemreply1234
      @gemreply1234 8 หลายเดือนก่อน +1

      He making bakrasa, most here innocent and believe everything 😂

  • @MamathaCS-ko9vn
    @MamathaCS-ko9vn 10 หลายเดือนก่อน +5

    ಅಘೋರಿಗಳ ಈಗಲೂ ಇದಾರ ಗುರುಗಳೇ🙏

    • @bale9319
      @bale9319 10 หลายเดือนก่อน

      ಇದರೆ

    • @nehapgowda
      @nehapgowda 10 หลายเดือนก่อน

      Yelli

    • @praveenkhanninaikar8082
      @praveenkhanninaikar8082 10 หลายเดือนก่อน

      Himalaya...

    • @shyamkv4797
      @shyamkv4797 10 หลายเดือนก่อน

      ಇದ್ದಾರೆ ಆದರೆ ಇವರು ಹೇಳೋತರ ಅಲ್ಲ

    • @praveenkhanninaikar8082
      @praveenkhanninaikar8082 10 หลายเดือนก่อน

      ಅಘೋರಿಗಳು ಜಾಸ್ತಿ ಯಾರ ಕಣ್ಣಿಗೂ ಕಾಣೋದಿಲ್ಲ ಅವ್ರು ಹಿಮಾಲಯ ದಲ್ಲಿ ಜಾಸ್ತಿ ಇರೋಕೆ ಇಷ್ಟ ಪಡ್ತಾರೆ ಲಕ್ಷಾಂತರ ಅಫಾಗನ್ನಾರು ದೇವಾಲಯಕ್ಕೆ ದಾಳಿ ಮಾಡಿದಾಗ ಕೇವಲ 3000 ಅಘೋರಿಗಳು 3 ಗಾಂಟ್ಟೆಯಲ್ಲಿ ಎಲ್ಲರನ್ನೂ ಹೊಡದು ಹಾಕಿದ್ರು ಇದು ಅವರಿಗೆ ಇರೋ ತಾಕತ್ತು......

  • @mandappakm3041
    @mandappakm3041 9 หลายเดือนก่อน +1

    Kaage chenag harsthiya idhnella namboke agutha guru

    • @gemreply1234
      @gemreply1234 8 หลายเดือนก่อน

      Elli tanka bakrasa irtara, alli tanka ivru make bakras