ಕಲಿಯುಗ ಮುಗಿದಿದೆ!! ಅದಕ್ಕೆ ರಾಮ ಕೊಟ್ಟ ಆ ವರವೂ ಸಾಕ್ಷಿ?| Ambarisha Varma Guruji/Amara on end of Kaliyuga

แชร์
ฝัง
  • เผยแพร่เมื่อ 25 ส.ค. 2024
  • ಅಂಬರೀಶ ವರ್ಮ/ಮಹರ್ಷಿ ಅಮರ, ಕಲಿಯುಗದ ಅಂತ್ಯ 1974 ರಲ್ಲಿ ಆಗಿದೆ ಎಂದು ಘೋಷಿಸಿದ್ದರು. ಅವರ ಪ್ರಕಾರ ರಾಮನು ಕೊಟ್ಟ ವರ, ಬುದ್ಧ ಅವತಾರ ಕಲಿಯುಗದ ಮಧ್ಯಭಾಗದಲ್ಲಿ ಜನಿಸಿದ್ದು, ಪರಶುರಾಮನ ವರ, ವಿಷ್ಣು ಕೊಟ್ಟ ವರ, ಇವೆಲ್ಲ ಮುಗಿದಿದ್ದು, ಕಲಿಯುಗದ ಅಂತ್ಯ ಸೂಚಿಸಿದೆ ಎಂದು ಉಲ್ಲೇಖಿಸಿದ್ದರು.
    ಅಂಬರೀಷ ವರ್ಮ ಗುರೂಜಿ/ಮಹರ್ಷಿ ಅಮರ ಸಪ್ತ ಋಷಿಗಳ ಮಹಾನ್ ಕೆಲಸಗಾರರಾಗಿದ್ದರು. ಅವರು 1919 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಅವರು 1974 ರಲ್ಲಿ ಕಲಿಯುಗವು ಕೊನೆಗೊಂಡಾಗ ಸಪ್ತ ಋಷಿಗಳ ಮಾರ್ಗವನ್ನು ಸ್ಥಾಪಿಸಿದರು. ಕಲಿಯುಗದ ಅಂತ್ಯವನ್ನು ಮೊದಲು ಘೋಷಿಸಿದವರು ಅವರು. ಅವರು ಈ ಭೂಮಿಯ ಮೇಲೆ ಸತ್ಯ ಯುಗವನ್ನು ತರಲು ಸಹಾಯ ಮಾಡುವ ಆಸ್ಟ್ರಲ್ ಕೆಲಸಗಳನ್ನು ಮಾಡಿದರು. ಅವರು ಧ್ಯಾನ ಯೋಗವನ್ನು ಕಲಿಸಿದರು, ಆತ್ಮದ ಮೂಲ, ಯುಗ ವ್ಯವಸ್ಥೆಗಳು ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಮಾಹಿತಿ ನೀಡಿದರು.
    This video talks about the 5 events that happened from history which proves the end of Kaliyuga in 1974, as told by Maharshi Amara/Ambarisha Varma Guruji.
    #kalki #kalkiavatar #saptarishi #spirituality #lordkalki #pralaya #kalkiawatara #kaliyuga #kaliyug
    Watch, PART 1 of Ambarisha Varma/Amara here - • ಅಂಬರೀಶ ವರ್ಮ (ಮಹರ್ಷಿ ಅಮ...
    Watch, PART 2 of Ambarisha Varma/Amara here - • ಅಂಬರೀಶ ವರ್ಮ (ಮಹರ್ಷಿ ಅಮ...
    Watch, PART 3 of Ambarisha Varma/Amara here - • ಅಂಬರೀಶ ವರ್ಮ (ಮಹರ್ಷಿ ಅಮ...
    Watch, PART 4 of Ambarisha Varma/Amara here - • ಅಂಬರೀಶ ವರ್ಮ (ಮಹರ್ಷಿ ಅಮ...
    DISCLAIMER!!
    ಈ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ, ನನ್ನ ಪರಮ ಗುರುಗಳಾದ ಮಹರ್ಷಿ ಅಮರ ( ಅಂಬರೀಶ ವರ್ಮ) ಹಾಗು ಮಹರ್ಷಿ ಕೃಷ್ಣಾನಂದ ರಿಂದ ಪಡೆದಿದ್ದು. ಹಾಗಾಗಿ, ಇಲ್ಲಿ ತಿಳಿಸಿರುವ ವಿಚಾರಗಳು ಬೇರೆಲ್ಲೂ ಕಂಡುಬಂದಲ್ಲಿ, ಅದು ಒಂದೇ ಮೂಲದಿಂದ ಬಂದಿದ್ದು ಎಂದರ್ಥ.
    ನಮ್ಮ ಚಾನೆಲ್ "ಆಧ್ಯಾತ್ಮವನ್ನು ಹೆಚ್ಚು ಹೆಚ್ಚು ಜನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ, ಜಾತಿ ಅಥವಾ ಪಂಗಡವನ್ನು ವಿಶ್ಲೇಷಿಸುವ ಅಥವಾ ಟೀಕಿಸುವ ಉದ್ದೇಶ ಹೊಂದಿಲ್ಲ.
    ಈ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ, "ಆದಿತ್ಯ ಹೃದಯ" ಚಾನೆಲ್ ಅನ್ನು like, share ಹಾಗು subscribe ಮಾಡಿ. 🙏
    ನಿಮ್ಮ ಸಲಹೆ, ಕಮೆಂಟ್ ಹಾಗು ಬೆಂಬಲ ನಮಗೆ ಮುಖ್ಯ. ಅದನ್ನು ಹಂಚಿಕೊಳ್ಳಲು , adityahrudaya19@gmail.com ಗೆ ಮೇಲ್ ಮಾಡಿ.💜

ความคิดเห็น • 454

  • @manjunatha8131
    @manjunatha8131 16 วันที่ผ่านมา +4

    ಕಲಿಯುಗ ಎಲ್ಲಿ ಮುಗಿದಿದೆ ಸಾರ್.ಎಲ್ಲಾ ಕಡೆ ಬರೀ ಸಾಬ್ರು ತುಂಬಿಕೊಂಡಿದ್ದಾರೆ.

  • @ashokpatroti1288
    @ashokpatroti1288 ปีที่แล้ว +8

    ಗುರುಗಳೆ ನಿವು ಹೇಳಿದ್ದು ಕೆಳಿ ಬಹಳ ಸಂತೋಷ ವಾಯಿತು. ಆದಷ್ಟು ಬೇಗ ಕಲ್ಕಿ ಭಗವಾನ್ ಅವರು ಬರಲಿ ಎಂದುಕೊಂಡು ಪ್ರಾರ್ಥನೆ ಮಾಡಕೊಳುತೆನೆ. ಗುರುಗಳೆ ನಿವು ಈಗ ಹೆಳುವ ಸಮಯಕ್ಕಿಂತ ಇನ್ನೂ ಹೆಚ್ಚು ಸಮಯ ಹೆಳಿರಿ ಅಂದರೆ ಕನಿಷ್ಠ ಅರ್ಧ ತಾಸುಗಳ ಇರಲಿ ನಿಮ್ಮ ಎಪಿಸೋಡಗಳು ನಿಮಗೆ ಧನ್ಯವಾದಗಳು ಗುರುಗಳೆ 🕉🕉🕉🕉🕉🕉🕉🕉🕉🕉🕉🙏🙏🙏🙏🙏🙏🙏🙏🙏🙏🙏

    • @adityahrudaya
      @adityahrudaya  ปีที่แล้ว +1

      ನಿಮಗೆ ಧನ್ಯವಾದಗಳು 🙏🙏🙏

  • @sathyanarayan1929
    @sathyanarayan1929 ปีที่แล้ว +19

    ಮಾನ್ಯರೇ, ನಾವು ಈ ಸಂಧಿ ಕಾಲದಲ್ಲಿ ಯಾವ ರೀತಿ ಜೀವನ ನಡೆಸಬೇಕು ಅನ್ನುವದರ ಬಗ್ಗೆ ಮಾಹಿತಿ ನೀಡಿ🙏🏻❤️🚩

    • @adityahrudaya
      @adityahrudaya  ปีที่แล้ว +6

      Khandita tilisuwe

    • @vishwasraj1933
      @vishwasraj1933 ปีที่แล้ว +2

      Be good that's all.

    • @prajwalpundareekaksha5403
      @prajwalpundareekaksha5403 ปีที่แล้ว

      Sir no sandhi kala over, n it was purely started on 2013, now purely it's satyayuga, n kalki has to born to clear more evils n make all proper, but Lord Vishnu his dad has done everything n even he cleared many evils n still clearing, until Vishnu is here All evils will be cleared n Lord Vishnu will go back to Vaikunta n he is parmathma, already knowing the true story, misunderstanding between lakshmi n Vishnu little but will see what's next 😊 ty 😊 tc 😊

    • @prajwalpundareekaksha5403
      @prajwalpundareekaksha5403 ปีที่แล้ว

      Yes but be good do good, God's will not accept bad coz thy r good to good n bad to bad Dad, just to be careful, n truth as much as possible pls help needy ppl for their education, food n God's will help you ppl, this is my sincere request, just as good pls you ppl vll reach heaven with love n respect ty 😊 tc 😊

    • @ramramu520
      @ramramu520 ปีที่แล้ว +2

      ಸಂಧಿ ಕಾಲ ಅಲ್ಲ bro. ಸಂಗಮ ಯುಗ..,

  • @eaglephaninder
    @eaglephaninder ปีที่แล้ว +5

    Very informative... Channagide!! More to go Aditya 👏👏

    • @adityahrudaya
      @adityahrudaya  ปีที่แล้ว

      🙏🏻thank you for the support

  • @badrinarayan1286
    @badrinarayan1286 ปีที่แล้ว +9

    HariOm, Dear Yogiji, U are doing A GREAT Service to Humanity.. May God bless you 🙏🙏🌈

    • @adityahrudaya
      @adityahrudaya  ปีที่แล้ว +1

      Hari Om. Than you for your support. Plz share and help us grow to reach more people 🙏🏻

  • @chaitrashree6363
    @chaitrashree6363 ปีที่แล้ว +2

    Namaste yogigale...... namage Ambarish Varma guruji yendare thumba ista....yellarigu olledaagali

    • @adityahrudaya
      @adityahrudaya  ปีที่แล้ว

      Namaste Chaitra aware🙏🏻Nimma support ge dhanyavadagalu. Nimage Amara aware Melinda Preeti vodi khushu aytu. Awara mele
      Dhyana Maadi. Nimagoo Olleyadaagali

  • @srikantanm6357
    @srikantanm6357 ปีที่แล้ว +2

    Super information gurugale. Will share this video. Pranaam nimgu haagu nim guruji gu 🙏🔱🕉️

    • @adityahrudaya
      @adityahrudaya  ปีที่แล้ว

      Thank you for your support 🙏🏻

  • @arunpawarakv1045
    @arunpawarakv1045 ปีที่แล้ว +9

    Your, Efforts are Really Appreciable Sir.
    Letting your Pandora Box of Knowledge to The Man Kind is Really Adorable.
    But, Time Will Answer(How, What, Why, When and Really?).

    • @adityahrudaya
      @adityahrudaya  ปีที่แล้ว +1

      Thank you for your support 🙏🏻 . It’s all the grace of Rishis

    • @prajwalpundareekaksha5403
      @prajwalpundareekaksha5403 ปีที่แล้ว

      Answers sir ❗❕❗ u have to find each one start searching Lord Vishnu whr is he n not only he who has come another six great heroes are thr just search, ❗❕❗❗❕❗ 🔛 👑🔥 😉❤

  • @yogeshr1616
    @yogeshr1616 ปีที่แล้ว +8

    ತುಂಬಾ ಧನ್ಯವಾದಗಳು ತುಂಬಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
    1. ಕಲ್ಕಿ ಅವತಾರ ಬೇಗ ಬರಲು ನಾವೂ ಯಾವ ರೀತಿಯಲ್ಲಿ ಪ್ರಾರ್ಥನೆ ಮಾಡಬೇಕು.
    2. ಕಲ್ಕಿ ಅವತಾರ ಯಾವ ರೀತಿಯ ಮನುಷ್ಯರನ್ನು ಅಂತ್ಯ ಮಾಡುತ್ತಾರೆ.
    3. ಸತ್ಯಯುಗದ ಆರಂಭದ ಕಾಲದಲ್ಲಿ ಎಷ್ಟು ಜನ ಇರಬಹುದು.

    • @arunpawarakv1045
      @arunpawarakv1045 ปีที่แล้ว +4

      Kalki Will Come When, He Thinks it's Time.
      No One Can Answer.
      In Sathiya Yuga, Humans Who are Really God Prototype, Will Survive.
      Maybe 1 or Millions.
      Those Who Survive Will Have God Capabilities.(My Intuition)

    • @harishchitragar8106
      @harishchitragar8106 ปีที่แล้ว +1

      This is all imaginations. In video he said that Kalki has killed the China,s mavo in 1972 and 1974. Then why Kalki will born second time?

    • @adityahrudaya
      @adityahrudaya  ปีที่แล้ว +6

      ಯೋಗೇಶ್ , ನಿಮ್ಮ ಪ್ರಶ್ನೆಗಳು ಹೆಚ್ಚು ಸೂಕ್ತವಾಗಿವೆ.ಈ ಎಲ್ಲ ಪ್ರಶ್ನೆಗಳಿಗೆ ಉತ್ತರ , ನನ್ನ "ಕಲ್ಕಿ" ವಿಡಿಯೋದಲ್ಲಿ ಕೊಡುವೆ, ದಯವಿಟ್ಟು ಕಾಯಿರಿ.

    • @mohann2289
      @mohann2289 2 หลายเดือนก่อน

      That doesn't mean he can't kill other cruel people​@@harishchitragar8106

  • @Loveurself365
    @Loveurself365 ปีที่แล้ว +4

    Always waiting for your videos... great wisdom... thank you thank you thank you so much....

    • @adityahrudaya
      @adityahrudaya  ปีที่แล้ว

      Thank you so much for your encouragement🙏🏻. Plz share

  • @sreenivasaraor6809
    @sreenivasaraor6809 ปีที่แล้ว +4

    Very useful information thanks for sharing. SRI Ramapriya sir on swadesh media channel has discussed this topic in length viewers also can benifit by watching that also.God bless all and peace prevail everywhere. Jai Bharat Jai Sanatan dharma.

    • @adityahrudaya
      @adityahrudaya  ปีที่แล้ว

      Thank you for supporting my channel. Yes all information should benefit the people🙏🏻

  • @pankajacs8562
    @pankajacs8562 10 หลายเดือนก่อน +2

    Sir tubba holle ya kelsa ....thank you sir pls continue the job sir....🙏

  • @dr.manjunathv6883
    @dr.manjunathv6883 ปีที่แล้ว +5

    Wonderful Knowledge🙏🙏

  • @sumanthnayak9324
    @sumanthnayak9324 ปีที่แล้ว +2

    ಆದಿತ್ಯರಿಗೆ ನಮಸ್ಕಾರ...ನಿಮ್ಮ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ...ನಿಮ್ಮ ಚಾನೆಲ್ಗೆ ಚಂದಾದಾರರ ಸಂಖ್ಯೆ ಕೂಡಾ ಗಣನೀಯವಾಗಿ ಹೆಚ್ಚುತ್ತಿದೆ..ಇಂತಹ ಸಂದರ್ಭದಲ್ಲಿ ನೀವು ವಿಡಿಯೋಗಳನ್ನು ತುಂಬಾ ತಡವಾಗಿ ಅಪ್ಲೋಡ್ ಮಾಡುವುದು ಬಹುಶಃ ಅಷ್ಟು ಸಮಂಜಸವಲ್ಲ ಎಂದು ನನ್ನ ಭಾವನೆ..ಕೆಲ ಚಾನೆಲ್ಗಳ ಸ್ಥಿತಿ ನೋಡಿ ನಿಮ್ಮ ಹಿತೈಶಿಯಾಗಿ ಈ ಸಲಹೆ. ಸ್ವೀಕರಿಸುವುದು ಬಿಡುವುದು ನಿಮ್ಮ ಚಿತ್ತ.

    • @adityahrudaya
      @adityahrudaya  ปีที่แล้ว +1

      ಪ್ರೀತಿಯ ಸುಮಂತ್ ಅವರೇ, ನಿಮ್ಮ ಕಾಮೆಂಟ್ ಗೆ ನನ್ನ ಧನ್ಯವಾದಗಳು. ನಿಮಗೆ ಚಾನೆಲ್ ಮೇಲಿರುವ ಕಾಳಜಿ ನೋಡಿ ನನಗೆ ಖುಷಿ ಆಯಿತು. 😍🙏.ಒಳ್ಳೆ ಹಾಗು ಸಮರ್ಪಕ ಮಾಹಿತಿಯನ್ನು ಕೊಡಲು ಸಮಯ ಬೇಕಾಗಿರುವುದರಿಂದ,ವಾರಕ್ಕೆ ಒಂದು ವೀಡಿಯೋ ಅಪ್ಲೋಡ್ ಮಾಡುತ್ತಿದ್ದೇನೆ.
      ವೀಕ್ಷಕರಿಗೆ, ಮಾಹಿತಿ ಅಷ್ಟೇ ಅಲ್ಲದೆ, ಆಧ್ಯಾತ್ಮಿಕ ಜ್ಞಾನವನ್ನು ಕೊಡಲು ಪ್ರಯತ್ನಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚು ವಿಡಿಯೋಗಳನ್ನು ಅಪ್ಲೋಡ್ ಮಾಡುವ ಯೋಚನೆ ಇದೆ. ಅಲ್ಲಿಯವರೆಗೂ ನಿಮ್ಮ ಸಹಕಾರ ಇರಲಿ.
      ನಿಮಗೆ, ನಮ್ಮ ಚಾನಲ್ ಅನ್ನು ಇನ್ನೂ ಹೇಗೆ ಬೆಳೆಸಬಹುದು ಹಾಗು ಯಾವ ಯಾವ ವಿಷಯಗಳ ಮೇಲೆ ವಿಡಿಯೋ ಬೇಕು ಎಂದು ನಮ್ಮ ಹತ್ತಿರ ಹಂಚಿಕೊಳ್ಳಬಹುದು. ನನ್ನ ಇ-ಮೇಲ್ - adityahrudaya19@gmail.com

    • @prajwalpundareekaksha5403
      @prajwalpundareekaksha5403 ปีที่แล้ว

      It was a ryt time sir 😊 keep going aditya hrudaya ravare, bere channels are jealous we should not bother any fuckin foolish bastards, just as a truth you ppl r showing even I'm watching pls keep going n I'll be correcting if any mistake, n I'm 👀 tc 😊

  • @praveen_06
    @praveen_06 14 วันที่ผ่านมา

    ನಮಸ್ಕಾರ🙏
    ನೀವು ನೀಡ್ತಿರೋ ಮಾಹಿತಿ ತುಂಬಾ ರೋಚಕ, ಆದರೆ ನಿವು ಯಾವ ಆಧಾರದ್ ಮೇಲೆ ಇಷ್ಟೆಲ್ಲೇ ಮಾಹಿತಿ ಕೊಡ್ತಾ ಇದೀರಾ ಅನ್ನೋ ಕುತೂಹಲ ನನಗೆ, ದಯವಿಟ್ಟು ಉತ್ತರ ಕೊಡಿ.🙏🙏🙏

    • @adityahrudaya
      @adityahrudaya  14 วันที่ผ่านมา +1

      ನಾನು ಇಲ್ಲಿ ಹಂಚಿಕೊಳ್ಳುತ್ತಿರುವ ಮಾಹಿತಿ ನಮ್ಮ ಗುರುಗಳು ಹಾಗು ಅವರ ಗುರುಗಳಾದ ಮಹರ್ಷಿ ಅಮರ ಅವರಿಂದ ಬಂದಿದ್ದು.
      ನನ್ನ ಬಹುತೇಕ ವೀಕ್ಷಕರು ಅಮರ ಅವರ ಬಗ್ಗೆ , TV9 ನಲ್ಲಿ ಬಂದಿದ್ದ “ ಹೀಗೂ ಉಂಟೆ” ಕಾರ್ಯಕ್ರಮ ನೋಡಿ ತಿಳಿದುಕೊಂಡಿದ್ದಾರೆ.
      ನಿಮಗೆ ಅಮರ ಅವರ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳಬೇಕಾದರೆ ನನ್ನ ಬೇರೆ ವಿಡಿಯೋ ಗಳನ್ನೂ ನೋಡಿ.
      ನಿಮ್ಮ ಬೆಂಬಲಕ್ಕೆ ನನ್ನ ಪ್ರೀತಿಯ ಧನ್ಯವಾದ 🙏

    • @praveen_06
      @praveen_06 14 วันที่ผ่านมา

      @@adityahrudaya ❤️

  • @equanimousteens.2806
    @equanimousteens.2806 6 หลายเดือนก่อน +1

    Thank you so much sir .

  • @rakshithraghavendrakumar3918
    @rakshithraghavendrakumar3918 ปีที่แล้ว +3

    Wonderful sir you are doing very good job

    • @adityahrudaya
      @adityahrudaya  ปีที่แล้ว

      Thank you rakishith aware, for your support🙏🏻

  • @sathish0685733
    @sathish0685733 ปีที่แล้ว +1

    Sir daily 30mins video maadi tumba Chennagi vivarisi heltira thanks

    • @adityahrudaya
      @adityahrudaya  ปีที่แล้ว

      Thank you for the support 🙏🏻

  • @vankateshuppar9563
    @vankateshuppar9563 ปีที่แล้ว +1

    Thank you sir🙏

  • @avinashkravi
    @avinashkravi ปีที่แล้ว +3

    wonderfull series.
    need much information more.

    • @adityahrudaya
      @adityahrudaya  ปีที่แล้ว +1

      Thank you for the support. Plz share 🙏🏻

    • @prajwalpundareekaksha5403
      @prajwalpundareekaksha5403 ปีที่แล้ว +1

      Let him continue sir, I'm thr for him to correct if any mistake, but true he is good just continue sir 😊

  • @ranishanmuka4974
    @ranishanmuka4974 ปีที่แล้ว +1

    Namaste 🙏 sir. Thank you so much. Beautifully explained about kaliyuga. Sir nimma maathu kelthane erabeku annisutte so softly spoken and clarity it made me to listen your talk very nice of you god 🙏 bless 🙌 you and your family once again thank you sir.

    • @adityahrudaya
      @adityahrudaya  ปีที่แล้ว

      Namaste Rani🙏, dhanyawadagalu. Thanks for your support

  • @Loveurself365
    @Loveurself365 ปีที่แล้ว +4

    I am doing meditation. But not regularly... I really want to know why am I here and where I go after this... but don't know the method and don't want to go to any guru available now in our time... as we can't believe anyone... so please guide... it will help lot of people like me and will be greatful to you always... thank you...

    • @adityahrudaya
      @adityahrudaya  ปีที่แล้ว +2

      When you are ready, appropriate Guru will come to you. Keep meditating on one Deity. Our intent will help for sure in getting a genuine Guru. Will be making video on meditations.

    • @Loveurself365
      @Loveurself365 ปีที่แล้ว +1

      Thank you so much... 👍🙏🙏🙏

  • @prabhuswamyhb7966
    @prabhuswamyhb7966 ปีที่แล้ว +1

    Super sir Danyavadagalu

    • @adityahrudaya
      @adityahrudaya  ปีที่แล้ว

      Nimago dhanyavadagalu 🙏🏻

  • @ashag4284
    @ashag4284 ปีที่แล้ว +1

    Thank you very much Sir.
    Episode is good and informative.

  • @yashu7811
    @yashu7811 ปีที่แล้ว +1

    ಸೂಪರ್

  • @prashanthk.s.1758
    @prashanthk.s.1758 ปีที่แล้ว +1

    Super explanation Aditya Ji

  • @meenakshikumar1317
    @meenakshikumar1317 ปีที่แล้ว +1

    I like to hear more about this thanks Sir for the good information about kaliyug thanks

  • @dhanrajraju3450
    @dhanrajraju3450 ปีที่แล้ว +2

    JAI SHREE RAM.T K U.GURUJI 💛❤️🙏

  • @krnprasad4804
    @krnprasad4804 ปีที่แล้ว +1

    Another Good episode 👏 . Aditya hrudayavare, kelavu prashnegalu.
    1. Kaligaalavaadaru, roga rujinagalu, yudda modagalu, akaala malegaala, manushya haagu praani himsegalu, dhrmada hesaralli badidaata innu idyalla. Dayavittu ee conflicts na vivarisi 🙏

    • @adityahrudaya
      @adityahrudaya  ปีที่แล้ว +2

      ಕಲಿಯುಗ ಅಂತ್ಯವಾಗಿದ್ದರೂ ಕೂಡ, ಕಲಿಯುಗದ ಪ್ರಭಾವ ಜನರ ಮನಸ್ಸಿನಲ್ಲಿ ಇನ್ನ ಇದೆ. ಹಾಗಾಗಿಯೇ, ಪ್ರಳಯದ ಶಕ್ತಿ ಜನರ ಒಳಗೇ ಇರುವ ಕಲಿಯುಗದ ಗುಣಗಳನ್ನ ಹೊರಗಡೆ ತರಿಸುತ್ತಿದೆ. ಅದನ್ನೇ ಪ್ರಳಯ ಎನ್ನುವುದು.

    • @adityahrudaya
      @adityahrudaya  ปีที่แล้ว

      @@prajwalpundareekaksha5403 thanks for your support

  • @anjanbala6432
    @anjanbala6432 ปีที่แล้ว +3

    Thanks, I was not aware you were also Student of Guruji Krishnananda 🙏

  • @rajashomashekarahmharapana3711
    @rajashomashekarahmharapana3711 ปีที่แล้ว +1

    ಧನ್ಯವಾದಗಳು ಸರ್

    • @adityahrudaya
      @adityahrudaya  ปีที่แล้ว

      ನಿಮಗೂ ಧನ್ಯವಾದಗಳು

  • @mithrasangamafilminstitute9065
    @mithrasangamafilminstitute9065 ปีที่แล้ว +1

    a very usefull information .. Thank you

    • @adityahrudaya
      @adityahrudaya  ปีที่แล้ว

      Thank you for your support 🙏🏻. Please share

  • @prameelab1753
    @prameelab1753 ปีที่แล้ว +1

    Good information

  • @jaibhajarangi8965
    @jaibhajarangi8965 ปีที่แล้ว +2

    Namaskara sir yavudhadharu urugalalli program madi dhoddhagi nimma channel saha beleyutthadhe Jai Sree Anjaneya.

  • @manjunathbg149
    @manjunathbg149 ปีที่แล้ว +2

    Nice content good going sir

    • @adityahrudaya
      @adityahrudaya  ปีที่แล้ว

      Thank you for your support. Plz share

  • @GayathriNGaayu
    @GayathriNGaayu ปีที่แล้ว +1

    Thank you for your knowledge sharing and concern to the society good going

    • @adityahrudaya
      @adityahrudaya  ปีที่แล้ว

      Thank you for the support🙏🏻 . It’s all the grace of Rishis

  • @muralidharadhara4707
    @muralidharadhara4707 18 วันที่ผ่านมา +1

    Best speech on our mythology.

  • @ravis6671
    @ravis6671 ปีที่แล้ว +1

    Jai gurudev namaste namaste
    Om namaha shivaya Jai gurudev,

  • @utube6503
    @utube6503 ปีที่แล้ว +1

    Thank you

    • @adityahrudaya
      @adityahrudaya  ปีที่แล้ว

      Thank you for the support 🙏🏻

  • @vinodramyadigi
    @vinodramyadigi ปีที่แล้ว +1

    Thank You...

    • @adityahrudaya
      @adityahrudaya  ปีที่แล้ว

      Thank you for the support 🙏🏻

  • @prabhakarachary9553
    @prabhakarachary9553 ปีที่แล้ว +2

    ಓಂ ನಮೋ ಭಗವತೆ ಅಮರ ಗುರುಜೀ 👣🙏🙏🙏🙏🙏🙏🙏🙏🙏

  • @girishgouda7234
    @girishgouda7234 ปีที่แล้ว +1

    Super sir, kaliyuga adshtu beega again.

  • @varunp601
    @varunp601 ปีที่แล้ว +1

    Dhanyavada🙏🏻

  • @srikanthk7466
    @srikanthk7466 ปีที่แล้ว +1

    Good. Imp ration .Thank. Sir

  • @nagabushanguptha7657
    @nagabushanguptha7657 11 หลายเดือนก่อน +1

    Namonamah.

  • @chetanbangera2367
    @chetanbangera2367 ปีที่แล้ว +1

    Clearly explained 🙏👌

  • @dheemanthchakravarthyho882
    @dheemanthchakravarthyho882 หลายเดือนก่อน +5

    ಅಮರ ಮಹರ್ಷಿ ಹೇಳಿದ್ದು ನಂಬೋಕೆ ಆಗ್ತಿಲ್ಲ. ವ್ಯಾಸ ಮಹರ್ಷಿ ಏನ್ ಹೇಳಿದ್ದಾರೆ ಅದೇ ಸತ್ಯ.

  • @raghavendramv7923
    @raghavendramv7923 ปีที่แล้ว +2

    Pralaya yav tara agbodu..?
    navu nivella innest varsha bhoomi mele irbodu.....?

  • @nikhilshivapur233
    @nikhilshivapur233 ปีที่แล้ว +1

    Jai Gurudev

  • @naliniraghu7524
    @naliniraghu7524 ปีที่แล้ว +1

    Jai shree Radhey Krishna 🙏🙏🙏

  • @dharmaraddi7931
    @dharmaraddi7931 ปีที่แล้ว +1

    👍👌

  • @annappaanitha5319
    @annappaanitha5319 22 วันที่ผ่านมา +1

    🙏🙏🙏🙏🙏🙏🙏

  • @ganapatibhat356
    @ganapatibhat356 21 วันที่ผ่านมา +1

    Vartmana ,bhoota , bhavisyat, samsta jeeva rashigala cotrol yarakailide

    • @adityahrudaya
      @adityahrudaya  21 วันที่ผ่านมา

      Parabrahmana kai alli iddaroo, sapta rishigala salaheyante srushti nadeyuttide

  • @deepagadag8962
    @deepagadag8962 ปีที่แล้ว +2

    Nema viedo goskara nanu kayuta erutene.. Thanks... Sir.. Sukshama sarirayanna yalarinda sadya naa?

    • @arunpawarakv1045
      @arunpawarakv1045 ปีที่แล้ว +2

      Ask, When Someone Does it In Front of You.
      Don't Blindly Follow/Believe.
      Buddha Said Apo Deepo Bhava.
      To Attain Moksha, You Have The Capacity, Use it.
      Believe Me If Everything Thing Has Come From God and All Are God,
      You are God Too.(Not Partial, But Fully God).
      You are as Capable as God.
      Krishna in Bhagwat Geeta said Clearly to Arjun, That "I am Arjun, Duryodhana, Bheem, Etc. I have No Form From All The Forms I Exist."
      Etc.
      So, Go A Head, Unveil Yourself

    • @rahulrajiv3709
      @rahulrajiv3709 ปีที่แล้ว +1

      Me too waiting all time

    • @adityahrudaya
      @adityahrudaya  ปีที่แล้ว

      Thank you for your support 🙏🏻

    • @adityahrudaya
      @adityahrudaya  ปีที่แล้ว +1

      Dhanyavadagalu 🙏🏻. Pratiyobbaroo sookshma shareera yaana madtare, aadare arivige bandirolla ashte

  • @praveencmhydro5826
    @praveencmhydro5826 ปีที่แล้ว +1

    yes ..
    once end of kaliyuga by 1974
    God left the kaliyuga...
    then bad time Kashmir pandit incident happened in the next year's

  • @PavanPavan-lg6pf
    @PavanPavan-lg6pf ปีที่แล้ว +2

    Sir, please explain a way to connect with guruji through meditation in video. please..please..please🙏🙏🙏🙏

    • @adityahrudaya
      @adityahrudaya  ปีที่แล้ว

      Very soon releasing a video on meditation. Thank you for your support Pavan 🙏🏻

  • @chaithanyanayaka8862
    @chaithanyanayaka8862 ปีที่แล้ว +1

    Wow😍😍😍

  • @shree9017
    @shree9017 ปีที่แล้ว +2

    🙏🏻💐

  • @maheshrs3287
    @maheshrs3287 ปีที่แล้ว +1

    Super anna

    • @adityahrudaya
      @adityahrudaya  ปีที่แล้ว

      Thank u for the support 🙏🏻

  • @sunithaangadi588
    @sunithaangadi588 ปีที่แล้ว +1

    dhanyvadagalu

    • @adityahrudaya
      @adityahrudaya  ปีที่แล้ว

      Thanks for your support 🙏🏻. Plz share madi

  • @nashiva7149
    @nashiva7149 ปีที่แล้ว +1

    👌👌👌👌 ಸರ್

  • @RamuPRamu-ey7rt
    @RamuPRamu-ey7rt ปีที่แล้ว +1

    Good 👍 jab

    • @adityahrudaya
      @adityahrudaya  ปีที่แล้ว

      Thank you for the support 🙏🏻

  • @user-de6he2qf5p
    @user-de6he2qf5p ปีที่แล้ว +1

    ವಂದನೆಗಳು ಸರ್

  • @ravikumarravikumar8164
    @ravikumarravikumar8164 ปีที่แล้ว +2

    🙏

  • @RajuRaj-vb9nx
    @RajuRaj-vb9nx ปีที่แล้ว +2

    🙏🙏🙏🙏

  • @vajresh.pprashanth3239
    @vajresh.pprashanth3239 ปีที่แล้ว +1

    🙏🙏🤲

  • @hemalathananjundaraju430
    @hemalathananjundaraju430 ปีที่แล้ว +2

    ಡಾಕ್ಟರ್ ನಮಸ್ಕಾರ ನಾನು ನಿಮ್ಮನ್ನು ನೋಡುವ ಮನಸಾಗಿದೆ ಹೀಗೆ ತಿಳಿಸಿದರೆ ಉತ್ತಮ

  • @sathyanarayan1929
    @sathyanarayan1929 ปีที่แล้ว +1

    Waiting for nex Episode Please upload Soon, i request maintain Consistency.

    • @adityahrudaya
      @adityahrudaya  ปีที่แล้ว +1

      Yes sir, new episode uploading tomorrow evening on a surprise topic

    • @sathyanarayan1929
      @sathyanarayan1929 ปีที่แล้ว +1

      @@adityahrudaya Okay, Eagerly waiting to watch it.

  • @speedsix4466.
    @speedsix4466. ปีที่แล้ว +1

    Innu jasthi episodes madi sir

  • @saraswathim3474
    @saraswathim3474 ปีที่แล้ว +18

    2024 bagge bavishya heli

    • @adityahrudaya
      @adityahrudaya  ปีที่แล้ว +6

      ಪ್ರಳಯಕಾಲದಲ್ಲಿ ಜನರ ಅರಿವಿನ ಮಟ್ಟ ಬದಲಾಗುತ್ತಿರುವುದರಿಂದ ಒಟ್ಟಾರೆ ಮಾನವ ಪ್ರಜ್ಞೆ , ನಿರಂತರ ಬದಲಾಗುತ್ತಿದೆ। ಹಾಗಾಗಿ ಪ್ರಳಯದ ಬಗ್ಗೆ ಸುಮಾರು ಭವಿಷ್ಯವಾಣಿಗಳು ವಿಫಲವಾಗಿವೆ।ಹಾಗಾಗಿ ಹೀಗೆಯೇ ಆಗುತ್ತದೆ ಎಂದು ನುಡಿಯುವುದು ಕಷ್ಟ ಸಾಧ್ಯ.

    • @mohann2289
      @mohann2289 10 หลายเดือนก่อน +1

      ​@@adityahrudayaಮಾನ್ಯರೆ ನಿಮ್ಮನ್ನ ಸಂಪರ್ಕ ಮಾಡೊದು ಹೇಗೆ, ನಾನು ಶ್ರೀ ಗುರು ಅಮರ ಅವರ ಕುರಿತು ದಿನಾಲು ಧ್ಯಾನ ಮಾಡುತ್ತೇನೆ,ಆದರೆ ಅವರೇ ತಮ್ಮನ್ನು ತೋರಿಸಿದ್ದಾರೆ ಎಂದು ನನಗೆ ಅನಿಸಿದೆ

    • @mohann2289
      @mohann2289 10 หลายเดือนก่อน

      ​@@adityahrudayaವಿನಾಶಕಾಲೇ ವಿಪರೀತ ಬುದ್ಧಿ ಅಂದರೆ ಇದೆ ಅಲ್ಲವೇ ಗುರುಗಳೇ

    • @adityahrudaya
      @adityahrudaya  10 หลายเดือนก่อน

      @mohann2289 -adityahrudaya19@gmail.com

  • @sagarck5631
    @sagarck5631 ปีที่แล้ว +2

    👌🌍🙏

  • @sunilchandran4809
    @sunilchandran4809 ปีที่แล้ว +1

    👌👏

  • @GayathriKTShetty
    @GayathriKTShetty 20 วันที่ผ่านมา

    Kalki yavaru hege avarannu samhara madidaru plz heli

    • @adityahrudaya
      @adityahrudaya  19 วันที่ผ่านมา

      Yaara samhara tilisi

  • @shashikalaa9293
    @shashikalaa9293 ปีที่แล้ว +4

    We want blessing of vishwamitra rushi and amar guriji sir

    • @adityahrudaya
      @adityahrudaya  ปีที่แล้ว +2

      You can meditate on his Photo to connect to him.

    • @ganeshlr6281
      @ganeshlr6281 ปีที่แล้ว +1

      @@adityahrudaya
      Sir meditation yav thara madbeku adannu ond video maadi sir

    • @adityahrudaya
      @adityahrudaya  ปีที่แล้ว +1

      @@ganeshlr6281 nimma support ge 🙏🏻. Meditation bagge Khandita video maduttene, nireekshisi

  • @sachinrathod2362
    @sachinrathod2362 ปีที่แล้ว +1

    Namest sir🙏🙏

  • @sandhyav1555
    @sandhyav1555 ปีที่แล้ว +2

    I had read the book Doorways to light, about Sri. Amara. Every page makes me feel wonder. How to realize about saptarshi s? Can we sense anything about them? Kindly explain 🙏

    • @adityahrudaya
      @adityahrudaya  ปีที่แล้ว

      Thanks awesome to know 🙏🏻. We can connect to sapta rishis by meditating on them

  • @mohankalki
    @mohankalki ปีที่แล้ว +1

    🙏ಜೈಶ್ರೀಕೃಷ್ಣ 🙏

  • @yalagureshchimalagi2882
    @yalagureshchimalagi2882 ปีที่แล้ว +3

    ಸುಮ್ನೆ ಕಥೆ ಹೇಳಿ ಜನಗಳಿಗೆ ದಿಕ್ಕ ತಪ್ಪಿಸಬೇಡಿ...
    ಕಲಿಯುಗನೇ ಪ್ರಾರಂಭದ ಹಂತದಲ್ಲಿನೆ ಇದ್ದವೇ, ಇನ್ನೆನು ಮುಗಿಯೋದು ಸ್ವಾಮಿ...
    ಕಲಿ ಇದು ಟ್ರೈಲರ್ ಮಾತ್ರ... ಇನ್ನು 50 /50 ಒಳ್ಳೆಯ ಜನರಿದ್ದಾರೆ ಅದು ಯಾವ ದಂಡಮಾನದಲ್ಲಿ ಮುಗಿತದೆ ಹೇಳತಾರೆ ಹೇಳಿ.. ಚಾಲೆಂಜ್ ಇನ್ನು ಸುಮಾರ್ ವರ್ಷಗಳೇ beku

    • @adityahrudaya
      @adityahrudaya  ปีที่แล้ว +1

      Taavu video poorti nodidra swami

  • @indirasharmavocal906
    @indirasharmavocal906 2 หลายเดือนก่อน

    Namaste sir, is it possible to connect with Sri Amara guruji in meditation?

  • @mallikarjunboragaon607
    @mallikarjunboragaon607 ปีที่แล้ว +3

    ಗುರುಗಳೆ ಮದ್ಯಪ್ರಾಚ್ಯ ದೇಶಗಳ ಬಗ್ಗೆ, ಅಲ್ಲಿಯ ಮತಗಳ ಉದಯಾಸ್ತಗಳ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವಿರಾ?

    • @adityahrudaya
      @adityahrudaya  ปีที่แล้ว

      Madhya praachya deshagala bagge maahiti koduve

    • @mallikarjunboragaon607
      @mallikarjunboragaon607 ปีที่แล้ว

      ತುಂಬಾ ಧನ್ಯವಾದಗಳು ಗುರುಗಳೆ🙏🙏

  • @shashikalaa9293
    @shashikalaa9293 ปีที่แล้ว

    Namsath guruji

    • @adityahrudaya
      @adityahrudaya  ปีที่แล้ว

      namaste. thanks for your support

  • @supcrazyraj7626
    @supcrazyraj7626 ปีที่แล้ว +2

    What is the source????? How did you get this knowledge???

    • @adityahrudaya
      @adityahrudaya  ปีที่แล้ว +1

      Watch all my videos, u might be able to comprehend the truth, as shared by the Rishis

  • @geethanjaliswamy3857
    @geethanjaliswamy3857 ปีที่แล้ว +2

    Excellently done video, we can now join the dots of the past occurances. Sri Ramapriya sir, has also told a lot about Rishi Amara, in Swadeshi Media channel. pls do more videos . thank you!

    • @adityahrudaya
      @adityahrudaya  ปีที่แล้ว

      Thank you for your support 🙏🏻. Yes will be sharing more on the Rishis and spiritual wisdom

    • @geethanjaliswamy3857
      @geethanjaliswamy3857 ปีที่แล้ว

      @@adityahrudaya thank u for your response!!
      1. can any one visit the ashram setup by Rishi Amara?
      2.can we spiritual seeker get any guidance?

  • @user-sc1kt2fi5f
    @user-sc1kt2fi5f 27 วันที่ผ่านมา +1

    Without appearance of Kalki how kaliyuga ends.

    • @adityahrudaya
      @adityahrudaya  25 วันที่ผ่านมา

      Lord Kalki Awatara will come in pralaya

  • @gayathriv8471
    @gayathriv8471 ปีที่แล้ว +1

    🙏🙏🙏

  • @chandrashekhararai708
    @chandrashekhararai708 ปีที่แล้ว +1

    ಮುಂದಿನ ಭವಿಷ್ಯದ ವಿಷಯ ಬಿಟ್ಟು ಪ್ರೆಸೆಂಟ್ ಹೇಗೆ ಬದುಕುವುದು ಎಂದು ತಿಳಿಸಿದರೆ ಒಳ್ಳೇದು

  • @shashikalaa9293
    @shashikalaa9293 ปีที่แล้ว +1

    From A.shashikala

  • @manjulabalutagi8177
    @manjulabalutagi8177 ปีที่แล้ว +1

    🙏please could u explain about sloutering of innocent animals,specieally about cows and what is the karma behind this,I am waiting for ur answer

    • @adityahrudaya
      @adityahrudaya  ปีที่แล้ว

      Mail madi- adityahrudaya19@gmail.com

  • @soumyasagar9401
    @soumyasagar9401 ปีที่แล้ว +2

    Sir plz...nanu nimmalli ondu doubt keltidini plz plz clarify Madi....vidwan annisikondiru kelavaru...Krishna & Shree Rama devaru...agina kaladalli....mamsahara ( non veg) thintayidru...adu roodhiyallittu antha helthare... Asalige nonveg thindre papana...adu thappa..nimmella vikshakara kadeyinda idu prashne dayamadi idara bagge matadi....nanu nimma Ella videos nodthayidini...plz talk about this topic...🙏🙏🙏we are waiting for that 🙏🙏🙏🙏🙏🙏🙏🙏🙏🙏🙏🙏🙏🙏🙏

    • @adityahrudaya
      @adityahrudaya  ปีที่แล้ว +1

      ಸೌಮ್ಯ ಅವರೇ, ನನ್ನ ಚಾನೆಲ್ ನ ಫಾಲೋ ಮಾಡ್ತಾ ಇರೋದಕ್ಕೆ ಥ್ಯಾಂಕ್ಸ್. ಆಹಾರ ಪದ್ಧತಿಯ ಬಗೆಗೆ ಮಾತಾಡಬೇಕು ಎoದರೆ ದೊಡ್ಡ ಚರ್ಚೆ ಆಗುತ್ತೆ, ಇಲ್ಲಿ ಅದು ಸೂಕ್ತವಲ್ಲ.
      ಪ್ರತಿಯೊಂದು ಮನುಷ್ಯಾನೂ ಹಲವಾರು ಜನ್ಮ ತಾಳಿ, ಎಲ್ಲ ತರದ ಅನುಭವ ಪಡೆಯುತಾನೆ. ಸರಿ /ತಪ್ಪು ಅನ್ನೋದು ಆತ್ಮಕ್ಕೆ ಬಿಟ್ಟ ವಿಚಾರ. ಆದರೇ ಧ್ಯಾನ ಮಾಡುವವರು, ಆಧ್ಯಾತ್ಮಿಕ ಸಾಧನೆ ಮಾಡಬೇಕಾದವರು, ಮಾಂಸಾಹಾರ ತಿನ್ನದೆ ಇರುವುದು ಒಳಿತು.

    • @soumyasagar9401
      @soumyasagar9401 ปีที่แล้ว

      @@adityahrudaya tq sir 🙏🙏🙏

    • @rekhaswayampaka4151
      @rekhaswayampaka4151 ปีที่แล้ว

      Krishna,rama mansahara tinta idra?😯.yaru heliddu Swami ?🤔😯

  • @surendrakumar.a1114
    @surendrakumar.a1114 ปีที่แล้ว +2

    Sir nim hinde ero photos bagge heli

    • @adityahrudaya
      @adityahrudaya  ปีที่แล้ว

      Thanks for your support🙏🏻 . It’s a lengthy
      One. U mail me -adityahrudaya19@gmail.com

  • @krutikrishnakrutikrishna565
    @krutikrishnakrutikrishna565 ปีที่แล้ว +1

    Olle mahiti kottiddira dhanyavadagalu,idu 29 ne kaliyuga na

    • @adityahrudaya
      @adityahrudaya  ปีที่แล้ว

      Nimma support ge dhanyavadagalu 🙏🏻.
      28 kaliyuga mugidu, 29th Satya yugakke hogta iddivi

    • @rekhaswayampaka4151
      @rekhaswayampaka4151 ปีที่แล้ว

      @@adityahrudaya 😯

  • @chaitrashree6363
    @chaitrashree6363 ปีที่แล้ว +1

    Gurugale.....Dhyana maduvudara bagge tilisikodi.

    • @adityahrudaya
      @adityahrudaya  ปีที่แล้ว

      dhyanada bagge separate viideo maduttene

  • @gaganams6612
    @gaganams6612 ปีที่แล้ว +1

    🙏🙏🙏🙇🙇

    • @adityahrudaya
      @adityahrudaya  ปีที่แล้ว

      ನಮ್ಮ ಚಾನೆಲ್ ನ ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದಗಳು🙏🏻

  • @manjulabalutagi8177
    @manjulabalutagi8177 ปีที่แล้ว +1

    namaste

  • @rahulrajiv3709
    @rahulrajiv3709 ปีที่แล้ว +2

    Daily upload madi please

  • @pandurajc
    @pandurajc ปีที่แล้ว

    Sir nimma background alli iro ha white turbon hakiro person yaru swalp helli

    • @adityahrudaya
      @adityahrudaya  ปีที่แล้ว

      Mail me - adityahrudaya19@gmail.com

  • @purple_cloud8736
    @purple_cloud8736 ปีที่แล้ว +1

    Namaste sir pralaya yavaga agutthe banglore nalli tilisi, Satya Yuga yavaga shuru agutthe tilisi, kolara mulubagilige yavaga samudra baruthe adara bagge tilisi ambarish Varma guruji bagge innu mahiti tilisi 🙏🙏🙏 waiting for your more videos 🙏

    • @adityahrudaya
      @adityahrudaya  ปีที่แล้ว

      namaste. Namma channel support madiddakke dhanyavadagalu. Pralayada bagge,ambarish Varma guruji bagge innoo hecchu mahiti tilisuwe.

    • @prajwalpundareekaksha5403
      @prajwalpundareekaksha5403 ปีที่แล้ว +1

      Yav pralaya nu agalla sir world safe, yochne nu madbedi success story of Lord Vishnu, n be good do good sir 😊 ty 😊 tc 😊

  • @rajeshwarirajeshwari30
    @rajeshwarirajeshwari30 ปีที่แล้ว +1

    👌👌👌👌🙏🙏🙏🙏🙏

    • @adityahrudaya
      @adityahrudaya  ปีที่แล้ว

      Thank you for your support 🙏🏻 plz share madi

  • @saraswathid1203
    @saraswathid1203 ปีที่แล้ว +1

    Sir, Namasthe maharshi amaravara bagge tumba chennagi namage tilisikotidiri kaliyugada baggenu helidiri nandondu prashne yavaga satyayuga prambavagute yakendre nivu heldri 432 varsha sandhi kala nadeyuthide adu 49 varshake mugiyuthe antha adre egina prampachadalli tumbane adarmavaguthide edu bega vinashagali dharma uliyali antha ellarallu shanthi nelasali adashtu bega kalki bhagavan bega barali antha prathane madikoluthene nimage dhanyavadagalu sir hige innu hechinna mahithi kodi munde enu enenu aguthe antha vivaravagi heli

    • @adityahrudaya
      @adityahrudaya  ปีที่แล้ว +1

      ಧಾನ್ಯವಾದಗಳು. ಕಲಿಯುಗ ಅಂತ್ಯವಾಗಿದ್ದರೂ ಕೂಡ, ಕಲಿಯುಗದ ಪ್ರಭಾವ ಜನರ ಮನಸ್ಸಿನಲ್ಲಿ ಇನ್ನ ಇದೆ. ಹಾಗಾಗಿಯೇ, ಪ್ರಳಯದ ಶಕ್ತಿ ಜನರ ಒಳಗೇ ಇರುವ ಕಲಿಯುಗದ ಗುಣಗಳನ್ನ ಹೊರಗಡೆ ತರಿಸುತ್ತಿದೆ. ಅದನ್ನೇ ಪ್ರಳಯ ಎನ್ನುವುದು. ಎಲ್ಲಾ7 ಶತಕೋಟಿ ಜನ "ಕಲ್ಕಿ" ಯನ್ನು ಬೇಡಿಕೊಂಡರೆ, ಮುಂದಿನ ಕ್ಷಣವೇ ಸತ್ಯ ಯುಗ ಬರುತ್ತದೇ ಎoದು ನನ್ನ ಗುರುಗಳು ಹೇಳುತಿದ್ದರು.

  • @vishwakannada2022
    @vishwakannada2022 ปีที่แล้ว +1

    ಧ್ಯಾನ ಮತ್ತು ಸೂಕ್ಷ್ಮ ಶರೀರಯಾನದ ಬಗ್ಗೆ ತಿಳಿಸಿ , ಎಲ್ಲರೂ ಅದನ್ನು ಕಲಿಯಬಹುದೆ? ಅದರ ಬಗ್ಗೆ ತಮ್ಮಿಂದ ಮಾರ್ಗದರ್ಶನ ಸಿಗಬಹುದೆ , ತಿಳಿಸಿ

    • @adityahrudaya
      @adityahrudaya  ปีที่แล้ว

      ಖಂಡಿತ ತಿಳಿಸಿ ಕೊಡುವೆ

    • @vishwakannada2022
      @vishwakannada2022 ปีที่แล้ว +1

      @@adityahrudaya ಧನ್ಯವಾದಗಳು, ತಮ್ಮನ್ನು ಭೇಟಿಯಾಗುವುದು ಹೇಗೆ ತಿಳಿಸಿ

    • @adityahrudaya
      @adityahrudaya  ปีที่แล้ว

      @@vishwakannada2022 adityahrudaya19@gmail.com ge mail Maadi