ADITYA HRUDAYA ಆದಿತ್ಯ ಹೃದಯ
ADITYA HRUDAYA ಆದಿತ್ಯ ಹೃದಯ
  • 41
  • 747 552
#ಪರಬ್ರಹ್ಮನ ಸೃಷ್ಟಿ ಹೇಗಾಯ್ತು- ಮಹರ್ಷಿ #ಅಮರ? Story of Creation by Amara & Rig Veda
Who is #Parabrahma, who created this world, how was the universe created with all the lokas/planes and #brahmandas. What was the intent of the creator and the gods that were created? All these have been answered by the #SaptaRishis and given in the Rig Veda #Nasadiya sukta 129th ukta. Due to the effect of Kaliyuga the secrets of the Creation were distorted and as the Kaliyuga ended in 1974, the Sapta Rishis through Maharshi Amara gave the clear details of Parabrahma and his creation. How the trimurtis came into existence, the Brahmanda, the 14 material planes or the lokas. #spirituality #lordkalki #pralaya #satyayuga #shambhala #ಸತ್ಯಯುಗ #ಅಮರ #ಅಂಬರೀಶ ವರ್ಮ #ಮಹರ್ಷಿ ಅಮರ #ಪ್ರಳಯ #ಸಪ್ತಋಷಿ #spirituality #creation #rigveda #nasadiyasookta
ನಮ್ಮ ಸೃಷ್ಟಿ ಹೇಗೆ ಆಯಿತು, ಪರಬ್ರಹ್ಮ ಹೇಗೆ ಬಂದರು, ತ್ರಿಮೂರ್ರ್ತಿಗಳಾದ ಶಿವ ವಿಷ್ಣು ಚತುರ್ಮುಖ ಬ್ರಹ್ಮ ಹೇಗೆ ಬಂದರು, ಆದಿ ಶಕ್ತಿ ಹೇಗೆ ಬಂದರು, ಗ್ಯಾಲಕ್ಸಿಗಳು, ಬ್ರಹ್ಮಾಂಡಗಳು ಹೇಗೆ ಬಂದವು, ಮನುಷ್ಯರು ಹೇಗೆ ಬಂದರು ಎನ್ನುವುದನ್ನ ಸಪ್ತ ಋಷಿಗಳು ತಮ್ಮ ಬೆಳಕಿನ ಕಾರ್ಯಕರ್ತರಾದ ಮಹರ್ಷಿ #ಅಮರ ಅವರಿಗೆ ಹೇಳಿದರು. ಅದನ್ನ ಇಲ್ಲಿ ವಿವರಿಸಲಾಗಿದೆ. #ಋಗ್ವೇದ ದ ನಾಸದೀಯ ಸೂಕ್ತದಲ್ಲಿ ಕೂಡಾ ಸೃಷ್ಟಿಯ ಬಗ್ಗೆ ವಿವರಿಸಲಾಗಿದೆ.
DISCLAIMER!!ಈ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ, ನನ್ನ ಪರಮ ಗುರುಗಳಾದ ಮಹರ್ಷಿ ಅಮರ ( ಅಂಬರೀಶ ವರ್ಮ) ಹಾಗು ಮಹರ್ಷಿ ಕೃಷ್ಣಾನಂದ ರಿಂದ ಪಡೆದಿದ್ದು. ಹಾಗಾಗಿ, ಇಲ್ಲಿ ತಿಳಿಸಿರುವ ವಿಚಾರಗಳು ಬೇರೆಲ್ಲೂ ಕಂಡುಬಂದಲ್ಲಿ, ಅದು ಒಂದೇ ಮೂಲದಿಂದ ಬಂದಿದ್ದು ಎಂದರ್ಥ.ನಮ್ಮ ಚಾನೆಲ್ "ಆಧ್ಯಾತ್ಮವನ್ನು ಹೆಚ್ಚು ಹೆಚ್ಚು ಜನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ, ಜಾತಿ ಅಥವಾ ಪಂಗಡವನ್ನು ವಿಶ್ಲೇಷಿಸುವ ಅಥವಾ ಟೀಕಿಸುವ ಉದ್ದೇಶ ಹೊಂದಿಲ್ಲ. ಈ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ, "ಆದಿತ್ಯ ಹೃದಯ" ಚಾನೆಲ್ ಅನ್ನು like, share ಹಾಗು subscribe ಮಾಡಿ. 🙏ನಿಮ್ಮ ಸಲಹೆ, ಕಮೆಂಟ್ ಹಾಗು ಬೆಂಬಲ ನಮಗೆ ಮುಖ್ಯ. ಅದನ್ನು ಹಂಚಿಕೊಳ್ಳಲು , adityahrudaya19@gmail.com ಗೆ ಮೇಲ್ ಮಾಡಿ.💜
มุมมอง: 6 456

วีดีโอ

ಮಹಾ ಕುಂಭಮೇಳದ ಎಲ್ಲ ವಿವರಗಳು|ಆಧ್ಯಾತ್ಮಿಕ ಮಹತ್ವ Maha Kumbh 2025| Naga Sadhus
มุมมอง 3.2K19 ชั่วโมงที่ผ่านมา
Maha #kumbhmela2025 is a very sacred festival for the Hindus where #aghoris , sadhus and crores of devotees assemble at #prayagraj for 45 days and celebrate the festival by taking holy dip in the triveni sangam of Ganga, Yamuna & Saraswati river in the belief that the sacred waters will clear the karmas. this kumbhmela is held every 12 years as per the positioning of Jupiter and Sun and this ti...
ಯೋಗಿಯ ರಿಯಲ್ ಕಥೆ-ಆಧ್ಯಾತ್ಮಿಕ ಫಿಲಂ ನೀವು ನೋಡೇ ಇರಲ್ಲ!!| Real Story of a Yogi!!
มุมมอง 4.3Kวันที่ผ่านมา
ಈ ವಿಡಿಯೋ ದಲ್ಲಿ ನಾನು ಒಂದು #ಅಧ್ಯಾತ್ಮಿಕ ಅಂಶ ಇರುವ ನೈಜ ಘಟನೆ ಆಧಾರಿತ #ಸಿನಿಮಾ ಬಗ್ಗೆ ಮಾತಾಡಿದ್ದೇನೆ. ಈ ಚಿತ್ರದಲ್ಲಿ ನೀಲ್ ಎಂಬುವ ಒಬ್ಬ #ಯೋಗಿ ಹೇಗೆ ತನ್ನ ಬದುಕಲ್ಲಿ ಬರುವ ಎಲ್ಲ ಸಂಕಷ್ಟಗಳನ್ನೂ ಮೀರಿ ದೇವರ ಸಹಾಯದಿಂದ ತನ್ನ ಜೀವನದಲ್ಲಿ ಎದುರಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಅದ್ರ ಮೂಲಕ #ಬ್ರಹ್ಮಜ್ಞಾನಿಯಾಗಿ, ಒಂದು ಪುಸ್ತಕ ಬರೆದು ವಿಶ್ವ ಪ್ರಸಿದ್ಧ ಆಧ್ಯಾತ್ಮಿಕ ಗುರುವಾವಾಗುತ್ತಾರೆ, ಹಾಗು ಈ ಚಿತ್ರದ ನೋಡಿ ಅದರಲ್ಲಿ ಬರುವ ಸನ್ನಿವೇಶಗಳನ್ನು ನಮ್ಮ ಬದುಕಲ್ಲಿ ಅಳವಡಿಸಿಕ...
ಯುಗ, ಕಲ್ಕಿ, ಬೆಳಕಿನ ಶರೀರ,ಪ್ರಳಯ, ಸೋಲುಂಟ್ರ| yugas, pralaya, kalki, light body, soluntra
มุมมอง 10K14 วันที่ผ่านมา
ಪಿರಮಿಡ್ ವ್ಯಾಲಿ, ಬಾಗಲಕೋಟೆ ಯೂಟ್ಯೂಬ್ ಚಾನೆಲ್ ನಲ್ಲಿ ನಾನು ಚತುರ್ ಯುಗ, #ಕಲ್ಕಿ, #ಪ್ರಳಯ ಬೆಳಕಿನ ಶರೀರ , ಸೋಲುಂಟ್ರ ಕಿಂಗ್ ಹಾಗು #ಶಂಬಲ ಬಗ್ಗೆ ಒಂದು ಕಿರು ಮಾಹಿತಿಯನ್ನು ಕೊಟ್ಟಿದ್ದೇನೆ. ಭಗವಾನ್ ಕಲ್ಕಿ ಧ್ಯಾನ ಮಾಡುವುದು ಹೇಗೆ - th-cam.com/video/RvpJntNRIoE/w-d-xo.htmlsi=gwTvXhzxCsMYw1Il #ಅಮರ, #ಕಲ್ಕಿ , #ಶಂಬಲ , #ಪ್ರಳಯ, ಇವುಗಳ ಮೇಲೆ ಇರುವ ಸುಮಾರು ಆಧ್ಯಾತ್ಮಿಕ ಪ್ರಶ್ನೆಗಳಿಗೆ ನಾನು ಈ ವಿಡಿಯೋ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದೇನೆ. ಪ್ರಳಯ ಯಾವಾಗ ಆಗುತ್...
ಕೇರಳ ದಂಪತಿಗಳ "ಏಲಿಯನ್" ದುರಂತ !! Kerala Couple with Aliens
มุมมอง 4.6Kหลายเดือนก่อน
#ಏಲಿಯನ್ #ಫ್ಲೈಯಿಂಗ್ ಸಾಸರ್ #ufo #ಯೂಫ್ಓ ಗಳ ಬಗ್ಗೆ ತಿಳಿದುಕೊಳ್ಳಲು ಹೋಗಿ ಆ ವಿಷಯದಲ್ಲೇ ಸುಮಾರು ವರ್ಷಗಳ ಕಾಲ ಸಂಶೋಧನೆ ಮಾಡಿ, ಮೈಥಿ ಅನ್ನೋ ಆಂಡ್ರೊಮೆಡಾ ಗ್ಯಾಲಕ್ಸಿಯ ಏಲಿಯನ್ ಬಗ್ಗೆ ಮಾಹಿತಿ ಇರುವ ವೆಬ್ ಸೈಟ್ ನೋಡಿ ಅದ್ರಲ್ಲಿ ಇರುವುದೆಲ್ಲ ನಿಜವೆನ್ದು ನಂಬಿ, ನಾವೂ ಆ ಏಲಿಯನ್ ಗಳ ತರವೆ ಜೀವನ ಮಾಡಬೇಕೆಂದುಕೊಂಡು ತಮ್ಮ ಪ್ರಾಣವನ್ನ ಕೊನೆಗಾಣಿಸಿಕೊಂಡ ಕೇರಳದ ಮೂರು ಜನರ ದಾರುಣ ಕಥೆ ಇದು. ಈ ವಿಡಿಯೋ ಮಾಡಿರುವ ಉದ್ದೇಶ ಏನು ಎಂದರೆ, ಇಂಟರ್ನೆಟ್ ಅದ್ರಲ್ಲೂ ಯೂಟ್ಯೂಬ್ ನಲ್ಲಿ ಏಲಿಯನ್ ...
ಧ್ಯಾನ PART 2- ಗುರು ಯಾಕೆ ಬೇಕು? ತಪ್ಪು ಕಲ್ಪನೆಗಳು/ಅಡೆತಡೆಗಳು |Meditation- Why is Guru required?
มุมมอง 6Kหลายเดือนก่อน
ನನ್ನ ಮೊದಲ ವಿಡಿಯೋದಲ್ಲಿ, ಧ್ಯಾನ ಎಂದರೇನು, ಹೇಗೆ ಮಾಡಬೇಕು ಎಂಬುದನ್ನು ವಿವರಿಸಿದ್ದೆ. ಅದರ ಲಿಂಕ್ ಇಲ್ಲಿದೆ -th-cam.com/video/ragSaGyA0Qo/w-d-xo.htmlsi=qS2lNOAKGd58YBtF ಈ ಭಾಗ 2 ಅಲ್ಲಿ, #ಅಮರ #ಧ್ಯಾನ ದಲ್ಲಿ #ಗುರುವಿನ ಅವಶ್ಯಕತೆ ಯಾಕೆ ಬೇಕು, ದೀಕ್ಷೆ ಎಂದರೇನು, ಧ್ಯಾನ ಮಾಡುವಾಗ ಬರುವ ಅಡೆತಡೆಗಳು ಏನು, ಅದನ್ನು ಹೇಗೆ ತಪ್ಪಿಸಿಕೊಳ್ಳುವುದು, ಧ್ಯಾನದ ಬಗೆಗೆ ಇರುವ ತಪ್ಪು ಕಲ್ಪನೆಗಳಾದ, ಲೈಂಗಿಕ ಕ್ರಿಯೆ, ಗೃಹಸ್ತರು ಧ್ಯಾನ ಮಾಡಬಹುದಾ, ಧ್ಯಾನ ಮಾಡಿದರೆ ನಾವು ಸಂಸಾರದ...
ಧ್ಯಾನ ಎಂದರೇನು? ಹೇಗೆ ಮಾಡಬೇಕು? ಅಮರ ಹೇಳಿದ್ದೇನು? |How to Meditate in 10 minutes
มุมมอง 17Kหลายเดือนก่อน
#ಧ್ಯಾನ ವು ಆರಾಧನೆಯ ಅತ್ಯಂತ ಶ್ರೇಷ್ಠ ಮಾರ್ಗವಾಗಿದೆ ಎಂದು #ಅಂಬರೀಶ ವರ್ಮ/ಮಹರ್ಷಿ #ಅಮರ ಅವರು ಹೇಳಿದ್ದರು. ಪರಬ್ರಹ್ಮ ಲೋಕದಿಂದ ಬಂದು, ಭೂಮಿಯ ಮಾಯೆಯಲ್ಲಿ ಸಿಕ್ಕಿ ಹಾಕಿಕೊಂಡು, #ಕರ್ಮ ಗಳನ್ನು ಮಾಡುತ್ತಾ ನರಳುತ್ತಿದ್ದ ನಮ್ಮನ್ನು ಮುಕ್ತಿಗೊಳಿಸಲು ಸಪ್ತ ಋಷಿಗಳು ತಮ್ಮ ತಪಸ್ಸಿನ ಮೂಲಕ ಧ್ಯಾನವನ್ನ ಕಂಡುಹಿಡಿದರು. 1974,ಅಲ್ಲಿ ಭೂಮಿಯ ಮೇಲೆ ಕಲಿಯುಗ ಮುಗಿದು #ಪ್ರಳಯ ಕಾಲ ಶುರುವಾಗಿದ್ದರಿಂದ ಧ್ಯಾನವನ್ನು ಮಾಡಿ ನಮ್ಮನ್ನು ನಾವು ಸತ್ಯಯುಗಕ್ಕೆ ಹೋಗಲು ತಯಾರಿ ಮಾಡಿಕೊಳ್ಳುವ ಅವಶ್ಯಕತೆ ಇ...
ಕಲಿಪುರುಷ ಯಾರು? ಪ್ರಳಯ ಆಗುತ್ತಾ? ಕಲ್ಕಿ ಏನು ಮಾಡುತ್ತಾರೆ| Kali Purusha full details
มุมมอง 12Kหลายเดือนก่อน
#ಕಲಿಪುರುಷ ನ ಬಗ್ಗೆ #ಕಲ್ಕಿ ಪುರಾಣ ಹಾಗು ವಿಶ್ವ ವಿಖ್ಯಾತ #ಭವಿಷ್ಯವಾಣಿ ಕಾರನಾದ ನಾಸ್ಟ್ರಡಮಸ್ ಪ್ರಕಾರ ಅವನ ಜನನ ಈಗಾಗ್ಲೇ ಆಗಿದ್ದು ಅವನು ಹೇಗಿರುತ್ತಾನೆ, ಹೇಗೆ ವಿಶ್ವವನ್ನ ಆಳಲು ತಯಾರಿ ಮಾಡಿಕೊಳ್ಳುತ್ತಾನೆ, ಅವನು ಮಾಡುವ ಅಟ್ಟಹಾಸ ದಿಂದ ಹೇಗೆ ಜನ ತೊಂದರೆಗೆ ಒಳಗಾಗುತ್ತಾರೆ ,#ಪ್ರಳಯದ ಬಗ್ಗೆ ಎಂದು ವಿವರಿಸಿದ್ದಾರೆ. In Kalki Purana as well as in hindu, chirstian and Islamic texts, the appearance or Kali purusha or Anti Christ in Kalli yuga and his...
ಅಧ್ಯಾತ್ಮ |ಧ್ಯಾನ|ಆಯುರ್ವೇದದ ಸಂಗಮ ಈ ಶಾಲೆ |The School of Ancient Wisdom
มุมมอง 4.5K2 หลายเดือนก่อน
#ಅಧ್ಯಾತ್ಮ, #ಧ್ಯಾನ ಹಾಗು #ಆಯುರ್ವೇದ ದ ಸಂಗಮ ಆಗಿರುವ "ದಿ ಸ್ಕೂಲ್ ಆ ಏನ್ಷಿಯಂಟ್ ವಿಸ್ಡಮ್" ಇರುವುದು ಬೆಂಗಳೂರು ಏರ್ಪೋರ್ಟ್ ಹತ್ತಿರದ ದೇವನಹಳ್ಳಿಯಲ್ಲಿ. ದಿ|| ರತನ್ ಟಾಟಾ ಅವರ ದೂರದ ಸಂಬಂಧಿಯಾದ ಮಾ ಮನೀಜ್ ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ಸಂಸ್ಥೆ ಅಧ್ಯಾತ್ಮಿಕ ಸಾಧನೆ ಮಾಡಲು, ದೇಹದ ಶುದ್ಧೀಕರಣ ಮಾಡಿಕೊಳ್ಳಲು ಬೇಕಾದ ಎಲ್ಲ ಸೌಲಭ್ಯಗಳನ್ನೂ ಹೊಂದಿದೆ. ಸುಮಾರು ಹತ್ತು ಎಕರೆ ಜಾಗದಲ್ಲಿ ಇರುವ ಈ ಸಂಸ್ಥೆಯಲ್ಲಿ ವಾಟರ್ #ಮೆಡಿಟೇಶನ್, ಮ್ಯೂಸಿಕ್ ಥೆರಪಿ, ಆಯುರ್ವೇದ ಚಿಕಿತ್ಸೆಗಳಾದ ಪ...
ಅಂಬರೀಶ ವರ್ಮ (ಮಹರ್ಷಿ ಅಮರ) -ಹಿಂದಿನ ಜನ್ಮಗಳು | Past Life of Amara/ Ambrish Verma
มุมมอง 16K2 หลายเดือนก่อน
ಮಹರ್ಷಿ #ಅಮರ ಓರ್ವ ಋಷಿಯಾಗಿ ವಿವಿಧ ಕಾಲಘಟ್ಟಗಳಲ್ಲಿ ಸಂತನಾಗಿ, #ಆಧ್ಯಾತ್ಮಿಕ ಗುರುವಾಗಿ, ಒಬ್ಬ ಚಕ್ರವರ್ತಿಯಾಗಿ ಜನನ ಪಡೆಡಿದ್ದರು. ಜನಕ ಮಹಾರಾಜ, ರೋಮಪಾದ ಮಹಾರಾಜ, ಜಾನ್ ದಿ ಬ್ಯಾಪ್ಟಿಸ್ಟ್, ಸಾಕ್ರೆಟಿಸ್, ಈಜಿಪ್ಟ್ ನ ಚಕ್ರವರ್ತಿ ರಾಮ್ಸೆಸ್ 2, ಭಕ್ತ ಕುಂಬಾರ ಹಾಗು ಸಂತ ಎಕನಾಥ್ ಆಗಿ ಹುಟ್ಟಿದ್ದರು. Maharshi #Amara had taken birth in different lifetimes as a saint, as a king, an emperor and as a spiritual guide as well. Some notable incarnations...
ಪ್ರಳಯ ಬಸವಣ್ಣ, ಈ ಕಣಿವೆ ನಂದಿ /Secret of Nandi Hills
มุมมอง 13K2 หลายเดือนก่อน
ಪ್ರಳಯ ಬಸವಣ್ಣ, ಈ ಕಣಿವೆ ನಂದಿ /Secret of Nandi Hills
ಯಾವ ದೇಶದ ಜನ ಯಾವ ಲೋಕದಿಂದ ಬಂದವರು? ಚೀನಾವನ್ನ ಯಾಕೆ ನಂಬಬಾರದು|Souls and their Origins
มุมมอง 14K2 หลายเดือนก่อน
ಯಾವ ದೇಶದ ಜನ ಯಾವ ಲೋಕದಿಂದ ಬಂದವರು? ಚೀನಾವನ್ನ ಯಾಕೆ ನಂಬಬಾರದು|Souls and their Origins
ಮನಃಶಾಂತಿ ಬೇಕಾ? ಇಲ್ಲಿ ಧ್ಯಾನ ಮಾಡಿ ! Aurobindo Ashram -Meditate here for peace and bliss
มุมมอง 5K3 หลายเดือนก่อน
ಮನಃಶಾಂತಿ ಬೇಕಾ? ಇಲ್ಲಿ ಧ್ಯಾನ ಮಾಡಿ ! Aurobindo Ashram -Meditate here for peace and bliss
ಮಹಾವತಾರ| ಕಲ್ಕಿ |ನಾಸ್ಟ್ರಡಾಮಸ್ ಭವಿಷ್ಯ ! CROP CIRCLES, Who is Mahawatara|Nostradamus Prophecy!
มุมมอง 9K3 หลายเดือนก่อน
ಮಹಾವತಾರ| ಕಲ್ಕಿ |ನಾಸ್ಟ್ರಡಾಮಸ್ ಭವಿಷ್ಯ ! CROP CIRCLES, Who is Mahawatara|Nostradamus Prophecy!
ಅಂಬರೀಶ ವರ್ಮ (ಅಮರ) ಗ್ರಹಣದ ದಿನ "ಸಹಸ್ರ ಕೋಟಿ ಯಜ್ಞ" ಮಾಡಿದ್ದೇಕೆ ? Vishwamitra Maharshi Work
มุมมอง 7K3 หลายเดือนก่อน
ಅಂಬರೀಶ ವರ್ಮ (ಅಮರ) ಗ್ರಹಣದ ದಿನ "ಸಹಸ್ರ ಕೋಟಿ ಯಜ್ಞ" ಮಾಡಿದ್ದೇಕೆ ? Vishwamitra Maharshi Work
ಕಲ್ಕಿ ಬಗ್ಗೆ ಹೆಚ್ಚಿನ ಮಾಹಿತಿ ಪ್ರತ್ಯಕ್ಷ /ಹಸ್ತದ ಫೋಟೋ, ಧ್ಯಾನ ಮಾಹಿತಿ /Kalki Photo, Meditation
มุมมอง 8K3 หลายเดือนก่อน
ಕಲ್ಕಿ ಬಗ್ಗೆ ಹೆಚ್ಚಿನ ಮಾಹಿತಿ ಪ್ರತ್ಯಕ್ಷ /ಹಸ್ತದ ಫೋಟೋ, ಧ್ಯಾನ ಮಾಹಿತಿ /Kalki Photo, Meditation
ಚಿಂತೆ ಬಿಡುವುದು ಹೇಗೆ ? ಈ ಕಥೆ ಕೇಳಿ! Zen Motivation Stories in Kannada
มุมมอง 2.4K3 หลายเดือนก่อน
ಚಿಂತೆ ಬಿಡುವುದು ಹೇಗೆ ? ಈ ಕಥೆ ಕೇಳಿ! Zen Motivation Stories in Kannada
ಕಲ್ಕಿ ಧ್ಯಾನ Meditation ಮಾಡುವುದು ಹೇಗೆ ? /Kalki Stress free
มุมมอง 14K4 หลายเดือนก่อน
ಕಲ್ಕಿ ಧ್ಯಾನ Meditation ಮಾಡುವುದು ಹೇಗೆ ? /Kalki Stress free
ಅಮರ ಕಲ್ಕಿ ಶಂಬಲ ಪ್ರಳಯ ಚಕ್ರ ಬ್ರಹ್ಮಚರ್ಯ ಬಗ್ಗೆ ಉತ್ತರ! Answers on Amara Kalki Shambala Pralaya Chakras
มุมมอง 33K4 หลายเดือนก่อน
ಅಮರ ಕಲ್ಕಿ ಶಂಬಲ ಪ್ರಳಯ ಚಕ್ರ ಬ್ರಹ್ಮಚರ್ಯ ಬಗ್ಗೆ ಉತ್ತರ! Answers on Amara Kalki Shambala Pralaya Chakras
ಅಂಬರೀಶ ವರ್ಮ (ಮಹರ್ಷಿ ಅಮರ) vs "ಏಲಿಯನ್" ಗಳು ? | Aliens do exist!!Ambarisha Varma Guruji
มุมมอง 14K4 หลายเดือนก่อน
ಅಂಬರೀಶ ವರ್ಮ (ಮಹರ್ಷಿ ಅಮರ) vs "ಏಲಿಯನ್" ಗಳು ? | Aliens do exist!!Ambarisha Varma Guruji
ಅಂಬರೀಶ ವರ್ಮ (ಮಹರ್ಷಿ ಅಮರ) ಆಂಡ್ರೊಮೆಡಾ ಗ್ಯಾಲಕ್ಸಿಗೆ ಹೋಗಿದ್ದೇಕೆ? | Work of Ambarisha Varma Guruji
มุมมอง 22K4 หลายเดือนก่อน
ಅಂಬರೀಶ ವರ್ಮ (ಮಹರ್ಷಿ ಅಮರ) ಆಂಡ್ರೊಮೆಡಾ ಗ್ಯಾಲಕ್ಸಿಗೆ ಹೋಗಿದ್ದೇಕೆ? | Work of Ambarisha Varma Guruji
ಮೊಬೈಲ್ ವಿಕಿರಣ ತಡೆಯಲು ಟಿಪ್ಸ್/Tips to stop Mobile Radiation
มุมมอง 3K4 หลายเดือนก่อน
ಮೊಬೈಲ್ ವಿಕಿರಣ ತಡೆಯಲು ಟಿಪ್ಸ್/Tips to stop Mobile Radiation
ಬ್ರಹ್ಮಾಸ್ತ್ರ ನಾಶ ಮಾಡಿದ ಅಂಬರೀಶ ವರ್ಮ (ಮಹರ್ಷಿ ಅಮರ) !| Astonishing Work of Ambarisha Varma Guruji
มุมมอง 7K4 หลายเดือนก่อน
ಬ್ರಹ್ಮಾಸ್ತ್ರ ನಾಶ ಮಾಡಿದ ಅಂಬರೀಶ ವರ್ಮ (ಮಹರ್ಷಿ ಅಮರ) !| Astonishing Work of Ambarisha Varma Guruji
ಅಂಬರೀಶ ವರ್ಮ (ಮಹರ್ಷಿ ಅಮರ) ಸತ್ಯಯುಗ ತರಲು ವಾಯು-ಯಮಲೋಕ ದಲ್ಲಿ ಮಾಡಿದ ಕೆಲಸ | Work of Ambarisha Varma Guruji
มุมมอง 13K5 หลายเดือนก่อน
ಅಂಬರೀಶ ವರ್ಮ (ಮಹರ್ಷಿ ಅಮರ) ಸತ್ಯಯುಗ ತರಲು ವಾಯು-ಯಮಲೋಕ ದಲ್ಲಿ ಮಾಡಿದ ಕೆಲಸ | Work of Ambarisha Varma Guruji
ಭಾರತ ಸ್ವಾತಂತ್ರ್ಯದ ಆಧ್ಯಾತ್ಮಿಕ ರಹಸ್ಯ | Spiritual secret of Indian Independence!
มุมมอง 9K5 หลายเดือนก่อน
ಭಾರತ ಸ್ವಾತಂತ್ರ್ಯದ ಆಧ್ಯಾತ್ಮಿಕ ರಹಸ್ಯ | Spiritual secret of Indian Independence!
ಅಂಬರೀಶ ವರ್ಮ (ಮಹರ್ಷಿ ಅಮರ) ಚೀನಾದಲ್ಲಿ ಮಾಡಿದ ಕೆಲಸ PART - 2|Rishi Work of Ambarisha Varma Guruji/Amara
มุมมอง 8K5 หลายเดือนก่อน
ಅಂಬರೀಶ ವರ್ಮ (ಮಹರ್ಷಿ ಅಮರ) ಚೀನಾದಲ್ಲಿ ಮಾಡಿದ ಕೆಲಸ PART - 2|Rishi Work of Ambarisha Varma Guruji/Amara
ಜಮದಗ್ನಿ & ವಿಶ್ವಮಿತ್ರ ಮಹರ್ಷಿ ಜನ್ಮ ರಹಸ್ಯ /ಅಂಬರೀಶ ವರ್ಮ (ಮಹರ್ಷಿ ಅಮರ) ಚೀನಾ ಕೆಲಸ Part -1
มุมมอง 18K5 หลายเดือนก่อน
ಜಮದಗ್ನಿ & ವಿಶ್ವಮಿತ್ರ ಮಹರ್ಷಿ ಜನ್ಮ ರಹಸ್ಯ /ಅಂಬರೀಶ ವರ್ಮ (ಮಹರ್ಷಿ ಅಮರ) ಚೀನಾ ಕೆಲಸ Part -1
ಸರ್ಪ ದೋಷ: ಹೇಗೆ ಯಾಕೆ ಬರುತ್ತೆ & ಪರಿಹಾರಗಳು/Sarpa Dosha causes & easy solution
มุมมอง 3K6 หลายเดือนก่อน
ಸರ್ಪ ದೋಷ: ಹೇಗೆ ಯಾಕೆ ಬರುತ್ತೆ & ಪರಿಹಾರಗಳು/Sarpa Dosha causes & easy solution
ಪ್ರಳಯಕ್ಕೂ, ಡ್ರ್ಯಾಗನ್ ಗಳಿಗೂ ಏನು ಸಂಬಂಧ? | All about Dragons & their work during Pralaya/Transition!!
มุมมอง 7Kปีที่แล้ว
ಪ್ರಳಯಕ್ಕೂ, ಡ್ರ್ಯಾಗನ್ ಗಳಿಗೂ ಏನು ಸಂಬಂಧ? | All about Dragons & their work during Pralaya/Transition!!
ಅಂಬರೀಶ ವರ್ಮ ಮಾಡಿದ ಅಮೃತ ಮಂಥನದ ಆ ಅದ್ಭುತ ಋಷಿ ಕೆಲಸ!! | Amazing work of Amrut Manthan by Maharshi Amara!!
มุมมอง 50K2 ปีที่แล้ว
ಅಂಬರೀಶ ವರ್ಮ ಮಾಡಿದ ಅಮೃತ ಮಂಥನದ ಆ ಅದ್ಭುತ ಋಷಿ ಕೆಲಸ!! | Amazing work of Amrut Manthan by Maharshi Amara!!

ความคิดเห็น

  • @sanjivijayarama5139
    @sanjivijayarama5139 22 นาทีที่ผ่านมา

    Ok

  • @GanapathiThendulkar-uh8uq
    @GanapathiThendulkar-uh8uq 12 ชั่วโมงที่ผ่านมา

    ಕಲಿ ಪುರುಷ ಯಾರು ಇರಭಹುದು? ಹಿಂದೆ ಮಿನಿ ಕಲಿ ಪುರುಷರಾದ ಹಿಟ್ಲರ್, ಹ್ಯಾರಿ ಟ್ರುಮನ್ ರಂತ ಕ್ರೂರಿ ಗಳು ಆಗಿಹೋದರು

  • @gopalaraomadhusudan3093
    @gopalaraomadhusudan3093 13 ชั่วโมงที่ผ่านมา

    ಇನ್ನೂ ಕಲಿಯುಗ ಪ್ರಾರಂಭವೇ ಆಗಿಲ್ಲ

    • @adityahrudaya
      @adityahrudaya 13 ชั่วโมงที่ผ่านมา

      Ok

  • @bhagyaharshu3181
    @bhagyaharshu3181 16 ชั่วโมงที่ผ่านมา

    Sir,I saw this movie and ordered a book also,when I saw this video, thank you so much, please tell us such a movie and book also, once again thanks a lot..

    • @adityahrudaya
      @adityahrudaya 15 ชั่วโมงที่ผ่านมา

      Thats awesome. Happy transformation to u 🫡 sure, have a list of such spiritual movies.

    • @bhagyaharshu3181
      @bhagyaharshu3181 14 ชั่วโมงที่ผ่านมา

      Really I'm waiting sir, thank you so much😊

  • @ಭೀಮಶಂಕರಆರ್
    @ಭೀಮಶಂಕರಆರ್ วันที่ผ่านมา

    Parabrama nige yake Pooje yake madta illa ? Dought

    • @adityahrudaya
      @adityahrudaya วันที่ผ่านมา

      ಪರಬ್ರಹ್ಮನಿಗೆ ಯಾಕೆ ಪೂಜೆ ಬೇಕು

  • @clientsinfo
    @clientsinfo วันที่ผ่านมา

    🙏🙏

  • @chaitrak.s2104
    @chaitrak.s2104 2 วันที่ผ่านมา

    Waiting forcontinuation

  • @shrungesh
    @shrungesh 3 วันที่ผ่านมา

    Vedagalalli adishakti athava trimurthi gala bagge hecchu vivarane illa avella 10th mandala 120 ne sukta indrana jananada bagge irodu puranada vishayabvedagalige sersbedi dayavittu

    • @adityahrudaya
      @adityahrudaya 2 วันที่ผ่านมา

      ವಿಡಿಯೋವನ್ನ ಸರಿಯಾಗಿ ನೋಡಿ. ನಾನು ಹೇಳಿರೋದು ಋಷಿಗಳು ಹೇಳಿರುವ ಜ್ಞಾನ. ಪ್ರಾರಂಭದಲ್ಲಿ ಹೇಳಿರುವ ಋಗ್ ವೇದ ಸೂಕ್ತ ಬಗ್ಗೆ ಉಲ್ಲೇಖ ಇದೆ ಅಂತ ಹೇಳಿರೋದು

    • @shrungesh
      @shrungesh 2 วันที่ผ่านมา

      @adityahrudaya Illa bro nanhatra nu rigveda ide adra trimurti inda creation aitu antha illa vedagaligu puranakku vyatyasa ide

    • @adityahrudaya
      @adityahrudaya 2 วันที่ผ่านมา

      @shrungesh nanelli videodalli helidini, nivu helta iro point

    • @shrungesh
      @shrungesh 2 วันที่ผ่านมา

      @@adityahrudaya Andre neevu adishakti trimurti galige bere bere jawabdari kotru andri alva adu rgveda suktadalli bere thara ide

    • @adityahrudaya
      @adityahrudaya 2 วันที่ผ่านมา

      @shrungesh ಪರಬ್ರಹ್ಮ ದಿಂದ ಬ್ರಹ್ಮಾಂಡದ ಸೃಷ್ಟಿ ಈ ವಿಡಿಯೋದಲ್ಲಿ ಹೇಳಿರೋದು ಎಲ್ಲಾ ನನ್ನ ಪರಮ ಗುರುಗಳಾದ ಮಹರ್ಷಿ ಅಮರ ಅವರು ಹೇಳಿದ್ದನ್ನ ಇಲ್ಲಿ ತೋರಿಸಿದ್ದೇನೆ.

  • @GangdharGangdhar-o4c
    @GangdharGangdhar-o4c 3 วันที่ผ่านมา

    Makaalu ella banjee antha kareuva varegy matu novu paduvavaregy nemenda samadanada matu edara bagy.kalke..bagavan...anu..alutare..telese❤❤❤❤

  • @pradeeppradeep4100
    @pradeeppradeep4100 3 วันที่ผ่านมา

    Bodhi dharman meditation mahiti kodi sir..nimma ella videos adbutavagidave 🙏

  • @puneethkumarv7047
    @puneethkumarv7047 3 วันที่ผ่านมา

    Thank you for making this is video. I wished you shared information on purusha tatva which was created along with prakruthi (Adi shakti)

  • @KingRaja-c7n
    @KingRaja-c7n 3 วันที่ผ่านมา

    Sir please do next time video on kundalini yoga jagrata seven chakras. Give the information about kundalini yoga jagrata 7 chakra how kundalini yoga 7 chakra help us in spiritual life❤❤🙏🙏🙏🙏.

  • @chethankk5195
    @chethankk5195 3 วันที่ผ่านมา

    31.07 .1993. ಸರ್ಪ ದೋಷ ಇದೆಯಾ

    • @adityahrudaya
      @adityahrudaya 3 วันที่ผ่านมา

      Ide. Full video nodi

  • @niharikajm6687
    @niharikajm6687 3 วันที่ผ่านมา

    Dhanyavadagalu sir Tumba olle information kottididira thanks a lot

    • @adityahrudaya
      @adityahrudaya 3 วันที่ผ่านมา

      🙏 hogi banni

  • @miniwiki6664
    @miniwiki6664 3 วันที่ผ่านมา

    ಕುಬೇರ ಲೋಕ ಎಲ್ಲಿದೆ ಅಂತ ಹೇಳಿ ಅಣ್ಣ

    • @adityahrudaya
      @adityahrudaya 3 วันที่ผ่านมา

      Brahmandada hora walayadalli

  • @muktharao2570
    @muktharao2570 3 วันที่ผ่านมา

    ಇದೇ ಸತ್ಯ ಜ್ಞಾನ. ಧನ್ಯವಾದ ಮಹರ್ಷಿ ಅಮರ 🙏

  • @Nagarathna-r5v
    @Nagarathna-r5v 4 วันที่ผ่านมา

    Brahmmana lekkadalli kaliyuga mugidide aadre manushyara lekkadalli innu sahaara varshagalive hindina hage onde sari pralyavagi yellavu mugiyodilla sathyayugakku munna pramanikaru darmada darili nadeyuvavaru yellarannu safe madlondu bagavantha ondondu roopadallu ondondu kade nasha madtha hogthane darmavu uliyabeky adarmavu naashavahabeku hage yerafu onde sari aagtha hoguthe

    • @adityahrudaya
      @adityahrudaya 3 วันที่ผ่านมา

      ಬ್ರಹ್ಮನ ಲೆಕ್ಕದಲ್ಲಿ ಅಲ್ಲ ಭೂಮಿಯ ಲೆಕ್ಕದಲ್ಲಿ ಕಲಿಯುಗ ಮುಗಿದಿದೆ. ನಾವು ಅದನ್ನ ಭೂಮಿಯ ಮೆಲಿನ ಕಲಿಯುಗ ಎಂದು ತಪ್ಪು ಲೆಕ್ಕಾಚಾರದಲ್ಲಿ ಇದ್ದೇವೆ

  • @jayabgowda896
    @jayabgowda896 4 วันที่ผ่านมา

    Thanks u sir Very Amizing

  • @killerabhi231
    @killerabhi231 4 วันที่ผ่านมา

    Nima parkara kaliyuga end agidre aahdhu hege

    • @adityahrudaya
      @adityahrudaya 4 วันที่ผ่านมา

      Kaliyuga mugidide video dalli explain madidini nodi

  • @devicesscience6278
    @devicesscience6278 4 วันที่ผ่านมา

    Olle prayatna,,,,,, Chitraanna tumba chrnnagide.,,,😂

    • @adityahrudaya
      @adityahrudaya 4 วันที่ผ่านมา

      ವಡೆ, ಪಾಯಸ ಎಪಿಸೋಡ್ ಗೂ ಬನ್ನಿ 😅

  • @bhoomika.n.r.111
    @bhoomika.n.r.111 4 วันที่ผ่านมา

    ಈ ಯುಗಗಳು ಬದಲಾವಣೆ ಎಂದರೆ ಮನುಷ್ಯರ ಗುಣ, ಯೋಜನೆಗಳಲ್ಲಿ ಬದಲಾವಣೆ ಎನಿಸುತ್ತದೆ ಸರ್

    • @adityahrudaya
      @adityahrudaya 4 วันที่ผ่านมา

      Yellawoo badalaaguttade

  • @ashokakb6907
    @ashokakb6907 4 วันที่ผ่านมา

    Creator/Parabrahma is described in rig 10, 82-83, 5 headed god.

  • @Akshukanni
    @Akshukanni 4 วันที่ผ่านมา

    Most expected video sir. I will wait next video egarly. Thanks for this information sir

  • @pradeepa.s.3385
    @pradeepa.s.3385 4 วันที่ผ่านมา

    Sir pade pade 11:11, 555 ee thara bere bere number kanisikolluvudara bagge video madi

  • @trailersnew1496
    @trailersnew1496 4 วันที่ผ่านมา

    Sir elon Musk kalipursha agirabhahude avaru kooda africa contents janesidhare

    • @trailersnew1496
      @trailersnew1496 4 วันที่ผ่านมา

      Sir reply me

    • @adityahrudaya
      @adityahrudaya 4 วันที่ผ่านมา

      No he is not Kp, he is born near jerusalem. Musk was born in south africa

  • @bhaskaraas9160
    @bhaskaraas9160 5 วันที่ผ่านมา

    ಬ್ರಹ್ಮನು ಏಕೆ ಮುದುಕನ ರೀತಿ ಮತ್ತು ಹರಿ, ಹರ ರು ಯಂಗ್ ಆಗಿ ಕಾಣುತ್ತಾರೆ ?.

    • @adityahrudaya
      @adityahrudaya 4 วันที่ผ่านมา

      ಆ ಚಿತ್ರಗಳಲ್ಲ ಮೊದಲು ಯಾರು ಚಿತ್ರ ಬಿಡಿಸಿದ್ರುಅವರ ಕಲ್ಪನೆ. ಈಗಿರುವ ಸುಮಾರು ದೇವತೆಗಳ ಚಿತ್ರ ರಾಜ ರವಿವರ್ಮ ಬಿಡಿಸಿದ್ದು

    • @puneethkumarv7047
      @puneethkumarv7047 3 วันที่ผ่านมา

      ​@adityahrudaya Sir, Is it because painter/artist got vision of devathas like that? As per our puranas Current Brahma's age is 51 years where as Vishnu age is around 37 years Shivas age around 20 years and Divini mothers age is around 8 to 9 years.

    • @adityahrudaya
      @adityahrudaya 3 วันที่ผ่านมา

      @puneethkumarv7047 few are imagined/inspired images

  • @Impersonal_Journey
    @Impersonal_Journey 5 วันที่ผ่านมา

    Sir, did you go to Maha Kumbha mela?

  • @arunpawarakv1045
    @arunpawarakv1045 5 วันที่ผ่านมา

    So, One Is Clear, Good and Bad Are Energies That Have Equal Rights in This Universe(Like Two Nodes of A 🧲, If You Break Only Positive Side, It also Attracts By Default Equal Negative Side in That Broken Positive Node of The Original 🧲. This Means Humans Have Right to Choose Both, Positive and Negative Forces in There Own Manner. So, Using it In The Rightest wasy is What Matters for a Soul. I Have a Thought Which Says, If all has Come From God, all Is God(as in Bhagvad Gita, Arjun is Said, by Sri Krishna "It is I Who take Birth, I who Die, I am all And also I am the Reason for all Causes"), So, God is Evil God is Right and it is Just His Appearance we all Are and We Should Live as We Desire and The Evil Mindset will live as They Desire(As, It is Just a Game of Entertainment by The Ultimate Him/Her Self. So, There is No We, There is Only I in the Imagination of We, in The Concept of Parabrahama, As The Ultimate Truth, Covered In a Mindset of Game of Entertainment By That Identity. I Really Understand Now, No One Is Gona Save Us, But Us. It is The Game Between Right and Wrong. (Knowledge is Very Strange, and Can Contemplate any). Thank you for This Video Content. Explained it Like a Pro.

  • @ShantharamAcharya-v3x
    @ShantharamAcharya-v3x 5 วันที่ผ่านมา

    🙏🙏🙏🙏

  • @Mallika1176
    @Mallika1176 5 วันที่ผ่านมา

    ಸ್ ಓ ರ್ ಓ ಸ್ ಕ ಲ್ ಇ ಪ್ ಉ ರ್ ಉ ಷ

    • @adityahrudaya
      @adityahrudaya 4 วันที่ผ่านมา

      ಇದರ ಅರ್ಥ ಏನು

  • @NagarajakParangi
    @NagarajakParangi 5 วันที่ผ่านมา

    ❤❤❤🙏🙏🙏

  • @candlebarboxcharts7316
    @candlebarboxcharts7316 5 วันที่ผ่านมา

    What about the claims of universe creation by other religions like Christianity and islam. They also have their own explanations for the creation. Your views pls

    • @adityahrudaya
      @adityahrudaya 5 วันที่ผ่านมา

      I dont have any views. This knowledge is given by the Rishis which is the ultimate

  • @AkhileshA-vr6mo
    @AkhileshA-vr6mo 5 วันที่ผ่านมา

    ಪರಬ್ರಹ್ಮ ಲೋಕದ ಆಚೆಗೆ ಏನಿದೆ..!!?? ಬ್ಲ್ಯಾಕ್ ಮ್ಯಾಟರ್ ಹಾಗೂ ಬ್ಲ್ಯಾಕ್ ಎನರ್ಜಿ ಎಂದರೆ ಏನೂ..!? ಇದನ್ನು ಸೃಷ್ಟಿ ಮಾಡಿದ್ದವರು ಯಾರು..!? ಗ್ಯಾಲಾಕ್ಸಿ ಗಳು ಇರಲು ಶೂನ್ಯ ಸ್ಥಳಗಳು ಹೇಗೆ ರಚನೆ ಆದವು..!? ಗ್ಯಾಲಾಕ್ಸಿ ಗಳು ಸೃಷ್ಟಿ ಆಗವುದಕ್ಕೂ ಮುಂಚೆ ಕಾಲಿಯಾದ ಸ್ಥಳ ಅಥವಾ ಶೂನ್ಯ ತೆ ಯನ್ನು ಸೃಷ್ಟಿ ಮಾಡಿದವರು ಯಾರು..!? ಬಿಗ್ ಬ್ಯಾಂಗು ಥಿಯರಿ ಸತ್ಯವೆ..!? ಇದಕ್ಕೂ ಮೊದಲು ಏನಿತ್ತು..!!?? 🤔🤔🤔

    • @adityahrudaya
      @adityahrudaya 5 วันที่ผ่านมา

      ವಿಡಿಯೋ ಪ್ರಾರಂಭದಲ್ಲೇ ನಿಮ್ಮ ಪ್ರಶ್ನೆಗೆ ಉತ್ತರ ಇದೆ

  • @katicomleite3875
    @katicomleite3875 5 วันที่ผ่านมา

    ❤❤❤

  • @masterdivine9871
    @masterdivine9871 5 วันที่ผ่านมา

    ಜಗತ್ ಸೃಷ್ಟಿಕರ್ತನು ಸ್ವಯಂಭೂ ಭಗವಾನ್ ವಿರಾಟ್ ವಿಶ್ವಕರ್ಮ ಪರಬ್ರಹ್ಮ ವೇದಗಳಲ್ಲಿ ಉಲ್ಲೇಖಿಸಿದ ದೇವತೆಗಳಲ್ಲಿ ಪರಮೋಚ್ಚ ದೇವನ ಹೆಸರೇ ವಿಶ್ವಕರ್ಮ. ಈ ಪರಬ್ರಹ್ಮ ವಿಶ್ವಕರ್ಮನು ಸಮಸ್ತ ಚರಾಚರಾದಿ ಪ್ರಪಂಚದ ಸೃಷ್ಟಿ. ಸ್ಥಿತಿ. ಲಯ. ಅನುಗ್ರಹ ಮತ್ತು ತಿರೋದಾನಾದಿ ಕರ್ಮಗಳ ನಿಯಾಮಕ ಮತ್ತು ನಿಯಂತ್ರಕನಾಗಿದ್ದಾನೆ. ಇವೆಲ್ಲವುಗಳನ್ನು ಸಂಕಲ್ಪ ಮಾತ್ರದಿಂದಲೇ ಸೃಷ್ಟಿ ಮಾಡಬಲ್ಲವನಾಗಿದ್ದಾನೆ. ಸರ್ವಾಂತರ್ಯಾಮಿಯಾಗಿಯೂ. ಪ್ರತಿಯೊಂದು ಜೀವಜಂತುಗಳ ಹೃದಯಮಂದಿರದಲ್ಲಿಯೂ ಆತ್ಮಸ್ವರೂಪಿಯಾಗಿಯೂ ಇರುವ ಪರಮಾತ್ಮ ನಾಗಿದ್ದಾನೆ. ಪರಾತ್ಪರ ಶಕ್ತಿ ಯಾಗಿದ್ದಾನೆಂದು ಎಂದು ಸ್ತುತಿಸ ಲಾಗಿದೆ. ಈ ವೇದ ಪುರುಷನ ಸಾಕಾರ ರೂಪವೇ ಪಂಚಮುಖ ಸ್ವಯಂಭೂ ವಿಶ್ವಕರ್ಮನ ಪರಬ್ರಹ್ಮನಾಗಿದ್ದಾನೆ. ಇವನ ಪಂಚಮುಖೋದ್ಭರೇ ಸತ್ಯೋಜಾತ ( ಶಿವ ) , ವಾಮದೇವ (ವಿಷ್ಣು) , ಅಘೋರ( ಬ್ರಹ್ಮ), ತತ್ಪುರುಷ (ಇಂದ್ರ), ಈಶನನ ( ಸೂರ್ಯ) ಜಗತ್ ಸೃಷ್ಟಿಕರ್ತನಾದ ವಿರಾಟ್ ವಿಶ್ವಕರ್ಮ ಪರಬ್ರಹ್ಮನು ಆದಿಯು , ಅನಂತನು, ಅಂತ್ಯಾನು ಆಗಿದ್ದಾನೆ... ಓಂ ನಮೋ ವಿರಾಟ್ ವಿಶ್ವಕರ್ಮ ಪರಬ್ರಹ್ಮ ನೆ ನಮಃ ವಿಶ್ವಕರ್ಮಮ್ಮ್ ಇದಂ ಜಗತ್❤❤❤❤❤❤❤

  • @abhilash1513
    @abhilash1513 5 วันที่ผ่านมา

    Ee bhoomiya mele manushya sattha nanthara,manushyana aathma enaagutthadhe?ellige hogutthe?suicide people's souls enaagutthe? swarga matthe naraka nijavaaglu asthithwadhalli idhya? - idhelladhara bagge detailed aagi ,nimge enen gotthu - full video maadi sir?

    • @adityahrudaya
      @adityahrudaya 5 วันที่ผ่านมา

      Part 3 alli helteeni

  • @abhilash1513
    @abhilash1513 5 วันที่ผ่านมา

    Ee bhoomiya mele ketta kelasa maaduva janagalannu matthu raakshasarannu devaru eke srushti maadidhanu sir? Idharindha normal manushyarige thumbaa thondhare,bhaya,kashtagalu aagutthidheyalla sir?

    • @adityahrudaya
      @adityahrudaya 4 วันที่ผ่านมา

      ಒಳ್ಳೆಯದು ಕೆಟ್ಟದ್ದು ಇಲ್ಲದಿದ್ದರೆ ಮನುಷ್ಯನ ಜನ್ಮ ಅಪೂರ್ಣ . ಮಾಯೆಯೇ ಇಲ್ಲದಿದ್ದರೆ ಇಲ್ಲಿಗೆ ಬರುವ ಅವಶ್ಯಕತೆಯೇ ಇಲ್ಲ

  • @shalusganaa1459
    @shalusganaa1459 5 วันที่ผ่านมา

    ನಮಸ್ತೆ ಸರ್. ನಿಮ್ಮ ಗುರುಗಳು ಇಷ್ಟೊಂದು ಅದ್ಭುತವಾದ ವಿಷಯಗಳನ್ನು ತಿಳಿಸಿದ್ದಾರೆ ಅಂತಹ ಗುರುಗಳನ್ನು ಪಡೆದ ನೀವೇ ಧನ್ಯರು. ಎಷ್ಟೋ ಜನ್ಮದ ಪುಣ್ಯ ಸರ್ ನಿಮಗೆ ಅಂತ ಗುರುಗಳು ಸಿಕ್ಕಿರುವುದು. ಅಂತಹ ಮಹಾಜ್ಞಾನಿಯಾದ ಗುರುಗಳ ಬಗ್ಗೆ ನಮಗೆ ದಯವಿಟ್ಟು ತಿಳಿಸಿಕೊಡಿ.. ಇಂತಹ ವಿಚಾರಧಾರೆಯನ್ನು ನಮಗೆ ತಿಳಿಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ನಮನಗಳು,

    • @adityahrudaya
      @adityahrudaya 5 วันที่ผ่านมา

      ನಮಸ್ಕಾರ.ಧನ್ಯವಾದ. ಖಂಡಿತ ಅವರ ಬಗ್ಗೆ ವಿಡಿಯೋ ಮಾಡುತ್ತೇನೆ

  • @vinaykumarr8480
    @vinaykumarr8480 5 วันที่ผ่านมา

    ಇಲ್ಲ ಹಾಗು ಇದೆ, ಇದರ ಮಧ್ಯೆ ಇರುವ ಜ್ಞಾನ ಯಾವುದು..?

    • @adityahrudaya
      @adityahrudaya 4 วันที่ผ่านมา

      ಅದೇ ಅರಿವು

  • @vinaykumarr8480
    @vinaykumarr8480 5 วันที่ผ่านมา

    ಮೊದಲು ಏನೂ ಇರಲಿಲ್ಲ, ನಂತರ ಪರಬ್ರಹ್ಮ ಸೃಷ್ಟಿ ಆಯಿತು , ಇವರ ಮಧ್ಯೆ ಇರುವ ಕಾರಣ , ಶಕ್ತಿ, intent enu

    • @adityahrudaya
      @adityahrudaya 4 วันที่ผ่านมา

      ಪರಬ್ರಹ್ಮ ಸೃಷ್ಟಿ ಆಗಲಿಲ್ಲ , ಅವರು ಯಾವಾಗಲೂ ಅಸ್ತಿತ್ವದಲ್ಲಿ ಇದ್ದರು

    • @spnagarjuna
      @spnagarjuna 3 วันที่ผ่านมา

      What was the intention behind creation? 0 to infinity.... purpose enu? Bramhanda srustisodrinda aa shaktige enu sigutte? Spiritually and scientifically observer irodrinda ne creation ide... creation agide anda mele creator irtane... creation madodrinda avanige enu sigutte? Yake create madbeku?

    • @adityahrudaya
      @adityahrudaya 3 วันที่ผ่านมา

      @spnagarjuna 26th im coming live @8 pm . U can ask this question

  • @kiranshirva4382
    @kiranshirva4382 5 วันที่ผ่านมา

    Thank you anna 😊

  • @Jyoti-s4b
    @Jyoti-s4b 5 วันที่ผ่านมา

    🙏

  • @yashwanthk.r6858
    @yashwanthk.r6858 5 วันที่ผ่านมา

    Sir Parabhrma how he born and after parabhrma abhiShakti came and from adhishakti trimurti came but parabhrma how he came and now in kaliyug tapsvi do tapasu to see God and take vara how many years he do tapasu

    • @adityahrudaya
      @adityahrudaya 5 วันที่ผ่านมา

      ನಿಮ್ಮ ಪ್ರಶ್ನೆ ಸರಿಯಾಗಿ ಅರ್ಥ ಆಗಿಲ್ಲ

  • @Ramu-fv9nv
    @Ramu-fv9nv 5 วันที่ผ่านมา

    Thank you so much dear brother ❤️

  • @premamallik7070
    @premamallik7070 5 วันที่ผ่านมา

    Thank you sir, I was waiting for your vedios.

    • @adityahrudaya
      @adityahrudaya 5 วันที่ผ่านมา

      ವೆಲ್ಕಮ್