Nanu Kondha Hudugi | Ananda | Mareyalagada Kategalu | Akarsha Kamala | Kannada Story | Book Brahma

แชร์
ฝัง
  • เผยแพร่เมื่อ 6 เม.ย. 2023
  • ಬುಕ್‌ ಬ್ರಹ್ಮ ಪ್ರಸ್ತುತಪಡಿಸುವ `ಮರೆಯಲಾಗದ ಕತೆಗಳು' ಕಾರ್ಯಕ್ರಮದಲ್ಲಿ ಕವಿ ಆಕರ್ಷ ಕಮಲ ಅವರ ಧ್ವನಿಯಲ್ಲಿ ಮೂಡಿಬಂದ ಕತೆಗಾರ `ಆನಂದ' ಅವರ `ನಾನು ಕೊಂದ ಹುಡುಗಿ' ಕತೆಯ ವಾಚನ.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    #mareyalagadaKategalu #NaviluKondhaHudugi #bookbrahma

ความคิดเห็น • 14

  • @mehboobisayyad2021
    @mehboobisayyad2021 4 หลายเดือนก่อน +2

    ಚೆನ್ನಿಯ ಸಾವು ಮನನೊಯಿಸಿತು, ಇನ್ನಷ್ಟು ಕಥೆಗಳು ಹೀಗೆ ಮೂಡಿ ಬರಲಿ ಸರ್ ಪ್ರತಿಯೊಂದು ಕಥೆಗೆ ಪುಸ್ತಕಗಳನ್ನು ಕೊಂಡು ಓದೊದಿಕ್ಕೆ ಆಗುವುದಿಲ್ಲ.ತುಂಬಾ ಸಹಾಯ ಆಗುತ್ತೆ🎉

  • @umamahadevappa344
    @umamahadevappa344 ปีที่แล้ว +4

    ದಯವಿಟ್ಟು ಮತ್ತಷ್ಟು ಕಥೆಗಳನ್ನು ಓದಿ

  • @muralikuttappan3609
    @muralikuttappan3609 5 หลายเดือนก่อน

    Ananda avru bardirodu only 21 Sanna kathe aste adre naanu konda hudugi great

  • @lathashiva1657
    @lathashiva1657 7 หลายเดือนก่อน

    ಕಥೆ ಬಹಳ ಚೆನ್ನಾಗಿ ಹೇಳಿದಿರಿ ಮನಸ್ಸಿಗೆ ತಟ್ಟುವಂತಿದೆ ಸರ್ 🙏🙏🙏

  • @sandeepca2087
    @sandeepca2087 6 หลายเดือนก่อน

    What a narration.. swacha kannada.. Kannada horatagararu idanna nodbeku..

  • @kruthihn3129
    @kruthihn3129 3 หลายเดือนก่อน

    Thumba chennagide pls Innu Kathegalna upload madi sir❤❤

  • @rakeshgovindareddy1173
    @rakeshgovindareddy1173 5 หลายเดือนก่อน

    ❤❤❤

  • @monimoni8576
    @monimoni8576 3 หลายเดือนก่อน

    Superb

  • @jagadeeshcvjagadeeshcv993
    @jagadeeshcvjagadeeshcv993 ปีที่แล้ว

    super ❤

  • @devika5475
    @devika5475 9 หลายเดือนก่อน

    ದಯವಿಟ್ಟು ಅಡ್ರೆಸ್ಸ್ /ಫೋನ್ ನಂಬರ್ ಹಾಕಿ 🙏🏻🙏🏻🙏🏻👌👌👌

  • @muralikuttappan3609
    @muralikuttappan3609 5 หลายเดือนก่อน

    Super Ananda adhu avra kaavyanaama avara original hesru enu sir

    • @mehboobisayyad2021
      @mehboobisayyad2021 4 หลายเดือนก่อน

      ಅಜ್ಜಂಪುರ ಸೀತಾರಾಮಯ್ಯ

  • @muralikuttappan3609
    @muralikuttappan3609 5 หลายเดือนก่อน

    Sir nimma number display maadi