ไม่สามารถเล่นวิดีโอนี้
ขออภัยในความไม่สะดวก

ಮತʻದಾನʼಕ್ಕೂ ಎಚ್ಚರಬೇಕು! | Karnataka Assembly Election 2023 Voting | Power of Karnataka | Masth Magaa

แชร์
ฝัง
  • เผยแพร่เมื่อ 6 พ.ค. 2023
  • Video Courtesy:
    Video by Anna Nekrashevich: www.pexels.com...
    Video by Oleg Gamulinskii: www.pexels.com...
    Video by Darshan Karki: www.pexels.com...
    Video by Mike Sangma: www.pexels.com...
    Video by olia danilevich: www.pexels.com...
    Video by CESAR A RAMIREZ V TRAPHITHO: www.pexels.com...
    Video by Kelly: www.pexels.com...
    Video by Chris: www.pexels.com...
    Video by Rihan Bezuidenhout: www.pexels.com...
    Video by Bithin raj: www.pexels.com...
    Video by Nino Souza: www.pexels.com...
    .
    .
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #KarnatakaElection #AssemblyElection #May10 #Voting #VotingUpdate #PowerofKarnataka #Bengaluru #IT #GDP #MasthMagaa #AmarPrasad

ความคิดเห็น • 865

  • @sumanthlakshmi
    @sumanthlakshmi ปีที่แล้ว +126

    ನಮ್ಮ ರಾಜ್ಯದ ಬಗ್ಗೆ ನಿಮಗಿರುವ ಒಲವು, ಕಾಳಜಿ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯದಾಗಲಿ. 🙏

    • @radhikamkarnic19
      @radhikamkarnic19 ปีที่แล้ว

      ನಿಮ್ಮ ರಾಜ್ಯ ಅವರ ರಾಜ್ಯನೇ ಅಲ್ವಾ

  • @appu_msd1454
    @appu_msd1454 ปีที่แล้ว +191

    ಧರಣಿಯೊಳ್ ಕರುನಾಡೆ ಉತ್ತಮ 💛❤️💥🔥

    • @Amoghavarsha.
      @Amoghavarsha. ปีที่แล้ว +8

      💛♥️

    • @niveditab.m3055
      @niveditab.m3055 ปีที่แล้ว

      ಇಡೀ ಭೂಮಿ ಮೇಲೆ ನಮ್ಮ ಕರ್ನಾಟಕವೇ ಉತ್ತಮ

    • @likhithlikhith2943
      @likhithlikhith2943 ปีที่แล้ว +4

      Adu guru nam karnataka da takattu❤️

    • @gv1gv226
      @gv1gv226 ปีที่แล้ว +6

      100% karnataka

    • @basavabasava7341
      @basavabasava7341 ปีที่แล้ว

      Wah entha matu ri superb

  • @Shivu-dc2cv
    @Shivu-dc2cv ปีที่แล้ว +121

    ಇಷ್ಟು ಸಂಪತ್ತು ಇರುವ ನಮ್ಮ ರಾಜ್ಯದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್.....

  • @RaviKumar-id9gd
    @RaviKumar-id9gd ปีที่แล้ว +48

    ನನ್ನ ತೆರಿಗೆ ದುಡ್ಡಿಗೆ ಪಾರದರ್ಶಕವಾಗಿ ಲೆಕ್ಕ ಕೊಡುವ ಒಬ್ಬ ಕಾರ್ಮಿಕನಿಗೆ ನನ್ನ ಮತ ಚಲಾಯಿಸುತ್ತೇನೆ. ಅಮರ್ ಪ್ರಸಾದ್ ರವರೇ ನಿಮ್ಮ ನಿಷ್ಠಾವಂತ ಸುದ್ದಿಗೆ ನನ್ನ ನಮಸ್ಕಾರ 🙏🙏🙏

  • @abhisheknaik6030
    @abhisheknaik6030 ปีที่แล้ว +110

    Goosebumps till 15 mins, ಆದ್ಮೇಲೆ ನಮ್ಮ ಹೆಮ್ಮೆಯ politicians ಗಳ ಚರಿತ್ರೆ 😅..Nice video sir..❤❤

    • @Umadevi-zr3vy
      @Umadevi-zr3vy ปีที่แล้ว +3

      Yeah very useful video sir 👍🙏👌🙂

    • @siddaramnavi8046
      @siddaramnavi8046 ปีที่แล้ว +2

      Nijaa

    • @usharao3604
      @usharao3604 ปีที่แล้ว +1

      In the beginning I felt proud as I am a Bangalorean by birth,then when it came to politics & the way of behaviour towards the usage of our natural wealth I felt sorry 😔

  • @dmanoj152
    @dmanoj152 ปีที่แล้ว +49

    ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ 💛❤️ ಜೈ ಭುವನೇಶ್ವರಿ ದೇವಿ 🚩🚩🙏🙏

  • @yjnow3643
    @yjnow3643 ปีที่แล้ว +18

    ಕನ್ನಡವೆನೆ ಕುಣಿದಾಡುವಿದೆನ್ನೆದೆ ಕನ್ನಡ ಎನಕಿವಿ ನಿಮಿರುವುದು💛❤️🚩

  • @vidyam6469
    @vidyam6469 ปีที่แล้ว +40

    ಅದ್ಭುತವಾದ ವಿವರಣೆ ನಮ್ಮ ರಾಜ್ಯದ ಬಗ್ಗೆ...
    ಜೈ ಹಿಂದ್ ಜೈ ಕರ್ನಾಟಕ....

  • @deekshithshettigar
    @deekshithshettigar ปีที่แล้ว +11

    ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯವೇ ನಿಜವಾದ ಅಭಿವೃದ್ಧಿ 🙏🏻

  • @nammabengaluru4305
    @nammabengaluru4305 ปีที่แล้ว +27

    Proud to be a Bangalorean ❤ ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ಕನ್ನಡಿಗರು❤

  • @arunpatil5302
    @arunpatil5302 ปีที่แล้ว +16

    ಅದ್ಬುತ ವಿವರಣೆ 👏👏👏
    ಲೂಟಿಖೋರರನ್ನು ಒದ್ದೋಡಿಸಲು ಒಳ್ಳೆಯ ಅವಕಾಶ. ನಿಮ್ನ ವೋಟಿನಿಂದ ಅವರನ್ನು ಮೂಲೆ ಗುಂಪಾಗಿಸಿ. ಆಮಿಷಗಳಿಗೆ ಅಡ್ಡ ಹಾದಿ ಹಿಡಿಯಬೇಡಿ. ಇ ಅವಕಾಶ ಮತ್ತೆ ೫ ವರ್ಷ ಸಿಗುವದಿಲ್ಲ. 🙏🙏🙏

  • @skvlogs8863
    @skvlogs8863 ปีที่แล้ว +34

    ಅಮರ್ ಸರ್ ನಿಮ್ಮ ಅಗಾದ ಜ್ಞಾನಕ್ಕೆ ನನ್ನದೊಂದು ಸಲಾಂ. 🙏🌹❤️

  • @peace0236
    @peace0236 ปีที่แล้ว +25

    ಕಾಳಜಿವುಳ್ಳ ಕನ್ನಡಗನಿಂದ
    ಕರ್ನಾಟಕದ ವಿಮರ್ಶೆ❤

  • @praveenh9527
    @praveenh9527 ปีที่แล้ว +52

    ಇದನ್ನೇ ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದು ಜನ ಬದಲಾಗಬೇಕು ಅಂತ.....

    • @unicidea5g
      @unicidea5g ปีที่แล้ว +1

      Houd u sir

    • @kantharajmnaik46
      @kantharajmnaik46 ปีที่แล้ว +2

      ಎಲ್ಲ ಮಾರಿಬಿಡಿ..
      ಅಂತ.

    • @user-is7dv7tm6h
      @user-is7dv7tm6h ปีที่แล้ว +1

      @@kantharajmnaik46 freebie kott saala maadsi maarta iror yaaru noodi

  • @rayaraddis.r.1828
    @rayaraddis.r.1828 ปีที่แล้ว +24

    ಆಹಾ, ಎಂತಹ ಅಧ್ಬುತ ಮಾಹಿತಿಯನ್ನು ನೀಡಿದ್ದೀರಿ ನಮ್ಮ ಕರುನಾಡ ಜನತೆಗೆ, ಧನ್ಯವಾದ🎉

  • @VISHWA__-sr5cx
    @VISHWA__-sr5cx ปีที่แล้ว +20

    ಅತ್ಯುತ್ತಮ ಮಾಹಿತಿ 🙌
    ನಮ್ಮ ಸಮೃದ್ಧ ಕರ್ನಾಟಕ 💛❤🎉

  • @rudreshahs5793
    @rudreshahs5793 ปีที่แล้ว +20

    ಸತ್ಯ,ಕರುನಾಡು ಮೊದಲಿನಿಂದಲೂ ಸಮೃದ್ದ ನಾಡು..ಆದರೆ ಒಳಗಿನ ದರೋಡೆಕಾರರೆ ಹೆಚ್ಚು ಈ ಕರುನಾಡಿನಲ್ಲಿ...😊

  • @Amoghavarsha.
    @Amoghavarsha. ปีที่แล้ว +25

    ನಮ್ಮ ರಾಜ್ಯ ಸರ್ಕಾರ ರಾಜಧಾನಿಯ ಜೊತೆಗೆ ಬೇರೆ ನಗರಗಳತ್ತಲೂ ಗಮನ ಹರಿಸಬೇಕು.
    IT sector - ಬೆಂಗಳೂರು
    Manufacturing sector - ?
    Automobile sector - ?
    Textile sector -?
    Pharmacy sector -?
    ನಮ್ಮ ಸರಕಾರ ಈ ಮೇಲಿನ ಸೆಕ್ಟರ್ ಗಳ ಮೇಲೆ ಗಮನ ಹರಿಸಬೇಕು.

    • @shivarajuns3679
      @shivarajuns3679 ปีที่แล้ว +2

      maybe in future 😊
      Manufacture sector - Tumakuru
      Auto sector - Ramanagara
      farma sector - Mysore
      textile sector - ?

    • @MrImran2091
      @MrImran2091 ปีที่แล้ว +5

      Uttara Karnataka nu belibeku bro...swalpa industry nam kadenu madbeku...naavu job kosara Bangalore barodu taputte

    • @Amoghavarsha.
      @Amoghavarsha. ปีที่แล้ว

      @@MrImran2091 ಹೌದು bro.
      ರಾಜ್ಯದ ದಕ್ಷಿಣ ಭಾಗದಲ್ಲಿ ಹೇಗೆ ಬೆಂಗಳೂರು - ಮೈಸೂರು -ಮಂಗಳೂರು ಇದೆಯೋ ಹಾಗೆ ... ಉತ್ತರ ಭಾಗದಲ್ಲಿ ಕಾರವಾರ / ಅಂಕೋಲಾ - ಹುಬ್ಬಳ್ಳಿ ಧಾರವಾಡ - ಕಲಬುರಗಿನಲ್ಲಿ well planned infrastructure ಮಾಡಿದ್ರೆ ಈ city ಗಳನ್ನ ಅಭಿವೃದ್ಧಿಪಡಿಸಬಹುದು....

    • @shivakumararakeri1063
      @shivakumararakeri1063 ปีที่แล้ว +1

      It sector andre Bengaluru antha elru ankolthaidiri sir fact en andre next IT companies ellanu Hyderabad alli shift agthaidave

    • @sathwiknaik854
      @sathwiknaik854 ปีที่แล้ว +1

      what about coastal region these regions people are very intelligent if they get support from government then coastal region will be next Mumbai

  • @muzamil45
    @muzamil45 ปีที่แล้ว +11

    Proud to be Kannadiga 💛❤️

  • @arunr7870
    @arunr7870 ปีที่แล้ว +8

    ಕರುನಾಡಲ್ಲಿ ಹುಟ್ಟೋಕೆ, ಪುಣ್ಯ ಮಾಡಿರ್ಬೇಕು ಗುರು..💛❤️

  • @kumarb7120
    @kumarb7120 ปีที่แล้ว +322

    South people paying good tax north people enjoy this 😮

    • @shinchanfan3681
      @shinchanfan3681 ปีที่แล้ว +47

      Kumarb Who Voted National Parties congress BJP both 420 BJP next level 420 loot Karnataka Money Development in Gujarat And North India. .😢😢

    • @yasteruniqe
      @yasteruniqe ปีที่แล้ว +22

      ​@@shinchanfan3681 gujrtha ge yava dhudu hogla 😂addu nama aste srimntha rajya top richest person barodhu alindne addre hogodhu west Bengal bihar antha rajya galige

    • @RaviKumar-sn4xj
      @RaviKumar-sn4xj ปีที่แล้ว

      North indian are looting so our state is important so doing so much rally.. And by telling God name Getting vote

    • @RaviKumar-sn4xj
      @RaviKumar-sn4xj ปีที่แล้ว +21

      ​@@yasteruniqe from our money only Gujarat developed.. In bangalore only hindi ppl only

    • @siddeshhosalli
      @siddeshhosalli ปีที่แล้ว +28

      ಅದ್ಕೆ ತಾನೇ ಅಲ್ಲಿಂದ ಇಲ್ಲಿಗೆ ಬಂದು ಟೆಂಟ್ ಹಾಕಿರೋದು

  • @dattukumarsonu3000
    @dattukumarsonu3000 ปีที่แล้ว +15

    ಈ 5 ವಷ೯ದಲ್ಲಿ ಏನೇನಾಗಿದೆ. ಅನ್ನೋದರ ಬಗ್ಗೆ ವಿಡಿಯೋ ಮಾಡಿ. Last moment matra namma janara nenapinallirutte.

  • @shivanandjanagoud3155
    @shivanandjanagoud3155 ปีที่แล้ว +15

    ಜೈ ಪ್ರಜಾಕೀಯ, ನನ್ನ ಏಳಿಗೆಗಾಗಿ ಒಂದು ಹೆಜ್ಜೆ.

  • @NikhilHubballi-iu5rt
    @NikhilHubballi-iu5rt ปีที่แล้ว +7

    ನಮ್ಮ ಹೆಮ್ಮೆಯ ಕರ್ನಾಟಕದ ಬಗ್ಗೆ ಇನ್ನಷ್ಟು ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ನಮ್ಮ ದೇಶ ನಮ್ಮ ಕರ್ನಾಟಕ ನಮಗೆ ಹೆಮ್ಮೆ 👌🙏🙏

  • @gowthamr9117
    @gowthamr9117 ปีที่แล้ว +2

    Onde ondu Vishya na artha madsodikke yestella Information na collect madi neat agi present madidhira Sir.
    "Hats off" to you & your TEAM.

  • @nageshr5277
    @nageshr5277 ปีที่แล้ว +5

    ನಿಮ್ಮ ಕಿಚ್ಚಿನ ಧೈರ್ಯಕ್ಕೆ ನನ್ನ ಪ್ರಣಾಮಗಳು 🙏🙏

  • @supreethgowda1482
    @supreethgowda1482 ปีที่แล้ว +8

    One special 💛❤️for this episode!! especially for the first half of this episode.. ಗಂಧದಗುಡಿ ಕರುನಾಡು💚.. ಕರ್ಮಭೂಮಿ ಬೆಂಗಳೂರು🫡

  • @nagarajm8394
    @nagarajm8394 ปีที่แล้ว +8

    ನಿಮ್ಮೆಲ್ಲಾ ಮಾಹಿತಿಗಾಗಿ ಅಭಿನಂದನೆಗಳು ಹಾಗೂ ಧನ್ಯವಾದಗಳು 🌺🙏🌺 ಜೈ ಕರ್ನಾಟಕ ಜೈ ಕನ್ನಡ ಭುವನೇಶ್ವರಿ.

  • @harshasaiinspire1252
    @harshasaiinspire1252 ปีที่แล้ว +43

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤❤

  • @Shalinidodamani
    @Shalinidodamani ปีที่แล้ว +18

    💛♥️ನಮ್ಮ ಕರ್ನಾಟಕ ನಮ್ಮ ಹೆಮ್ಮೆ 💛♥️ 🙏🙏

  • @srraghu877
    @srraghu877 ปีที่แล้ว +18

    ಉತ್ತಮ ಮಾಹಿತಿ ಮತ್ತು ವಿಶ್ಲೇಷಣೆ... ಆತ್ಮಾಲೋಕನ ಖಂಡಿತಾ ಅಗತ್ಯ ಪ್ರತಿಯೊಬ್ಬರಿಗೂ.... ಇಂತಹ ರಾಜಕಾರಿಣಿಗಳಿಂದ ರಾಮರಾಜ್ಯ ಸಾಧ್ಯವೇ... ಹಗಲು ಕನಸು...

  • @RaviKumar-nc8zv
    @RaviKumar-nc8zv ปีที่แล้ว +11

    ಎಂತಹ ಅದ್ಭುತ ವಿವರಣೆ

  • @TheRajeshEffect
    @TheRajeshEffect ปีที่แล้ว +4

    ನಿಮ್ಮ ನಿಷ್ಪಕ್ಷಪಾತ ವರದಿಗೆ ಧನ್ಯವಾದ ಅಮರ್ ಅಣ್ಣಾ...

  • @sanatandharmapremi9016
    @sanatandharmapremi9016 ปีที่แล้ว +19

    ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ಕನ್ನಡವಾಗಿರು.💛❤️
    Proud that Lord Hanuman born in this beautiful place.
    Jai Bajarangi🚩
    Jai Bajaranga Dala🚩

    • @travelboy983
      @travelboy983 ปีที่แล้ว

      ಅಂಥ ಕನ್ನಡ ಭಾಷೆಯನ್ನು ಮೂಲೆಗುಂಪು ಮಾdtaa ಇದ್ದಾರೆ ನಿಮ್ಮ ಮೋದಿ ಅವರು.

    • @gv1gv226
      @gv1gv226 ปีที่แล้ว

      Jai karanataka jai bharatiya thanu jaathe jai buvaneshwari jai sriram jai anjaneya jai congress jai rcb

    • @sathwiknaik854
      @sathwiknaik854 ปีที่แล้ว

      ​@@gv1gv226all are good but your congres Government which are trying to ban the bajarangdal

  • @retrobgmkannada
    @retrobgmkannada ปีที่แล้ว +4

    ಪ್ರಜಾಕೀಯಕ್ಕೆ ಬೆಂಬಲ ಇರಲಿ

  • @madhukv3454
    @madhukv3454 ปีที่แล้ว +15

    💛💛💛ನಮ್ಮ ಬೆಂಗಳೂರು ನಮ್ಮ ಹೆಮ್ಮೆ ❤❤♥️

  • @riodejanairo499
    @riodejanairo499 ปีที่แล้ว +2

    Highest GDP contributors of Karnataka
    1.Bangalore(South Karnataka)
    2.Dakshina Kannada ( Tulunad)
    3.Udupi(Tulunad)
    4.Chikmaglore( malnad)
    Jai Karnataka

  • @saikumarbn7166
    @saikumarbn7166 ปีที่แล้ว +17

    Until this CASTE based voting ends, then only we improve.. politicians are not corruptive , people are corruptive. They take money from them and by seeing their caste, they vote... Only rich people can contest not ordinary person.. when people change.. Karnataka will improve

  • @imkarthiked
    @imkarthiked ปีที่แล้ว +7

    ರಾಜ್ಯಕ್ಕೆ ಉಪೇಂದ್ರ ದೇಶಕ್ಕೆ ನರೇಂದ್ರ ❤

  • @dileepkumarr6359
    @dileepkumarr6359 ปีที่แล้ว +5

    No gujarath model , only karnataka model...jai karnataka...

  • @kirankumar9820
    @kirankumar9820 ปีที่แล้ว +11

    ನಮ್ಮ ರಾಜ್ಯದ ಬಗ್ಗೆ ನಮಗೆ ಪರಿಚಯ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು ❤❤❤❤❤❤❤

  • @sharanappatalawar6530
    @sharanappatalawar6530 ปีที่แล้ว +5

    ತುಂಬಾ Neutral ಆಗ್ಬೇಡಿ ಅಣ್ಣ... ನೇರವಾಗಿನೇ ಹೇಳಿ..... ನಮ್ಮ support ನಿಮಗೆ ಯಾವಾಗಲೂ ಇರುತ್ತೆ....

  • @ssalll1930
    @ssalll1930 ปีที่แล้ว +5

    ಇದರಲ್ಲಿ S M ಕಿಷ್ಣ ರವರ. ಕೊಡುಗೆ ಬಹಳ ಇದೆ.

  • @S-kr7ed
    @S-kr7ed ปีที่แล้ว +5

    ಈಗಾದ್ರ ಪ್ರಜಾಕೀಯದ ಬುದ್ಧಿ ಬಂತಲ್ಲ ಅಣ್ಣ ಅಣ್ಣ

  • @bhimasainkotagi4924
    @bhimasainkotagi4924 ปีที่แล้ว +6

    🚩ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🚩ಬೆಳಗಾವಿ 🔥ನಮ್ಮ ಊರು ಕಿತ್ತೂರು 🔥

  • @Madhukannadiga533
    @Madhukannadiga533 ปีที่แล้ว +20

    Vote for prajaakeeya ❤

    • @lakshmanabheemarao7395
      @lakshmanabheemarao7395 ปีที่แล้ว

      ಯಾವುದು ಈ ಪಕ್ಷ😂😂😂😂

    • @sathwiknaik854
      @sathwiknaik854 ปีที่แล้ว

      ​@@lakshmanabheemarao7395really i also don't know which type of political this is

  • @user-ct1zk3bo1k
    @user-ct1zk3bo1k ปีที่แล้ว +10

    ಗೋಡಂಬಿ ಗೆ ಹೋಲಿಸಬಹುದು ನಮ್ಮ ಕರ್ನಾಟಕನ ❤️❤️

  • @adithya8660
    @adithya8660 ปีที่แล้ว +12

    ಕರ್ನಾಟಕ 💛❤️

  • @lakshminarayananija8683
    @lakshminarayananija8683 ปีที่แล้ว +5

    ಅದ್ಭುತ ಆಲೋಚನೆ ಅದ್ಭುತ ವಿವರಣೆ ಮಸ್ತ್ ಮಗ ಡಾಟ್ ಕಾಮ್ ಅತ್ಯದ್ಭುತ 💐🙏

  • @manappamanub1362
    @manappamanub1362 ปีที่แล้ว +28

    ಧಾರ್ಮಿಕ ಮುಖಂಡರು ರಾಜಕೀಯದಲ್ಲಿ ಭಾಗವಹಿಸುವುದು ಬೇಸರದ ಸಂಗತಿ😢😢

  • @MIB8666.
    @MIB8666. ปีที่แล้ว +5

    Prajakeeya ❤❤❤❤❤❤❤❤

  • @manojbr92
    @manojbr92 ปีที่แล้ว +2

    Bro ethara news TH-cam li mathra bandre sakgal thuba janake e news thil beku avaga nijvalu thumba Chang aguthe super information love you brother 👏🫡

    • @SURAJ-cv8nt
      @SURAJ-cv8nt ปีที่แล้ว

      We have to make our parents watch TH-cam, reduce watching TV media

  • @powerofknowledge5525
    @powerofknowledge5525 ปีที่แล้ว +3

    Adkoskar ne sir prajakiya ❤❤❤❤....

  • @manojgmanojg9600
    @manojgmanojg9600 ปีที่แล้ว +7

    Really Great Sir ,You told 100% true about our worst Politicians n their useless parties,those politicians not even thinking about growth, they are thinking about votes votes, how to get by giving free free.

  • @BAANICOM
    @BAANICOM ปีที่แล้ว +6

    ಪ್ರಜಾಕೀಯ ಬರ್ಲಿ

  • @girishvb5743
    @girishvb5743 ปีที่แล้ว +3

    ನನಗೆ ನಮ್ಮ ರಾಜ್ಯ ಮತ್ತು ದೇಶದ ಬಗ್ಗೆ ತುಂಬಾ ಅಭಿಮಾನ ಇದೆ ಸರ್ ಇದು ತುಂಬಾ ಒಳ್ಳೆ ವಿಡಿಯೋ ಇನ್ನೂ ಹೆಚ್ಚು ಮಾಹಿತಿ ಸಿಕ್ಕಂತಾಯಿತು ನೀವು ಒಂದು ಮಾತು ಹೇಳಿದಿರಿ ಇದನ್ನೆಲ್ಲ ಮಾತನಾಡಿ ಉಪಯೋಗವಿಲ್ಲ ಅಂತ ಹಾಗೆ ನೀವು ಅಂದುಕೊಳ್ಳಬೇಡಿ ಸರ್ ನಿಮ್ಮ ಒಂದು ವಿಡಿಯೋ ಎಷ್ಟೋ ಜನರಿಗೆ ಮನವರಿಕೆ ಆಗಲಿದೆ ನಿಮ್ಮ ಈ ಕೆಲಸವನ್ನು ಎಂದಿಗೂ ನಿಲ್ಲಿಸಬೇಡಿ ಇನ್ನು ಹೀಗೆ ಮುಂದುವರಿಸಿ ನಿಮಗೆ ಒಳ್ಳೆಯದಾಗಲಿ ಜೈ ಹಿಂದ್ ಜೈ ಕರ್ನಾಟಕ

  • @kirankiran3820
    @kirankiran3820 ปีที่แล้ว +14

    Vote for prajakeeya❤

  • @indhudarmc8062
    @indhudarmc8062 ปีที่แล้ว +5

    Good Information about Karnataka good video photos

  • @anjaneyadore9491
    @anjaneyadore9491 ปีที่แล้ว +3

    ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🏻🙏🏻🥰🥰

  • @venugopalmg886
    @venugopalmg886 ปีที่แล้ว +5

    Sir, This is a rare eye opening and mind blowing subject enlightened by you at the very right time. Tnq verymuch sir

  • @shinchanfan3681
    @shinchanfan3681 ปีที่แล้ว +33

    Modi full Busy schedule in Karnataka Election Campaign from 27 days but Friday Terrorists Killed Our 5 Soldiers No Action No Comment And from few days Manipur Full Violence Against Government but Modi Government full Busy in Karnataka Election No Comment..😢😢

    • @yasteruniqe
      @yasteruniqe ปีที่แล้ว +14

      Guru ninga gothill Andre thilko Sumne banda Comment akabedaa😂😂 already avrna hodkond badadhu jail ge akida aythu avrge idkonda badith ero video nu bita eddru yodhru😂

    • @ex-muslim--zakirnalayak4703
      @ex-muslim--zakirnalayak4703 ปีที่แล้ว +7

      National security yav ministry under baruthe..... Sense eladale matadbeda..., pm is informed well... Enough decession is made by MINISTRY OF HOME AFFAIRS.... Andre amith shah...... Estu gotildale aden antha comment madtira guru....

    • @ex-muslim--zakirnalayak4703
      @ex-muslim--zakirnalayak4703 ปีที่แล้ว +4

      No action antha heltidiya MINISTRY OF HOME and INTELLIGENCE BUREAU band enadru ning helidra😂😂😂 enu decession taginde illa anakke

    • @RaviKumar-sn4xj
      @RaviKumar-sn4xj ปีที่แล้ว +3

      Coz of power.. We are money machine for North indian.. South Indian are waste.. Devi gowda was only prime minister of india.. Non of them from South india shame... To South Indian.. We are not slave to North indian.. I don't support any party I request u all vote for right person? Don't see party BJP Or congress Or JDS Vote for right person.. Choose good leaders... Thank you all... Jai karnataka.. ❤❤❤ keep in mind North indian acquired our state were ever u go they are every were.... Like british.. Ruling us.. We are not slave to them..

    • @shinchanfan3681
      @shinchanfan3681 ปีที่แล้ว +1

      @@ex-muslim--zakirnalayak4703 You BJP Andh fan You don't Know Anything else Don't Comment Modi Want Stay in New Delhi Want Meet With intelligent And home Minister Amit Shah Visit Manipur And Jammu Kashmir
      Important India Not Karnataka Election..

  • @hanumantharajua2520
    @hanumantharajua2520 ปีที่แล้ว +4

    ತುಂಬಾ ಖುಷಿ ಕೊಡುತ್ತೆ..ನಮ್ಮ ರಾಜ್ಯ ನಮ್ಮ ಹೆಮ್ಮೆ

  • @edwardratnakar3069
    @edwardratnakar3069 ปีที่แล้ว

    Dear Mr. Amar. What a wonderful person you are and what a wonderful orator. With clean heart, clean thought, clean mind you present the reality. Our country needs a person like you. I can say boldly that, if God raises thousands of Amar Prasad's in India, very soon they will take country to the toppest level and in the globe only India's name will be heard. God bless you.

  • @jnaneshcs
    @jnaneshcs ปีที่แล้ว +8

    ಕನ್ನಡ ಕರ್ನಾಟಕ ಜೈ ಭುವನೇಶ್ವರಿ 💛❤

  • @manjuhnr2706
    @manjuhnr2706 ปีที่แล้ว +1

    ನನ್ನೂರಿಗೆ ಎಷ್ಟು ಬೆಲೆ ಕೊಡ್ತಿನೊ‌ ಅಷ್ಟೆ ಬೆಲೆ ಅನ್ನ ಕೊಡ್ತಿರೊ ಬೆಂಗಳೂರು ಕೊಡ್ತಿನಿ..ಲವ್ಯು ಬೆಂಗಳೂರು...ಲವ್ಯು ಸೊ ಮಚ್....ನಾನು ಕನ್ನಡಿಗ ಅನ್ನೋದೆ ನನಗೊಂದು ಹೆಮ್ಮೆ..❤❤❤💛❤

  • @madhukv3454
    @madhukv3454 ปีที่แล้ว +9

    💛💛ಜೈ ಕರ್ನಾಟಕ ಜೈ ಕರುನಾಡ❤❤

  • @jagdishswamy6005
    @jagdishswamy6005 ปีที่แล้ว +1

    Yes sir , nanu ade yochene madatidini , Yellaru onde Tara iddare , yaar g vote haakodu gotagata illa .Nandu Bidar South

  • @yourself770
    @yourself770 ปีที่แล้ว +31

    plz stop hindi education in schools
    and focus on tourism in karnataka
    ❤karnataka

    • @shinchanfan3681
      @shinchanfan3681 ปีที่แล้ว +6

      Than Don't Vote BJP or Congress Just Vote Regional Parties..

    • @yourself770
      @yourself770 ปีที่แล้ว +1

      @@shinchanfan3681 ok i wont
      then who will make this .....tell me
      I'll vote

    • @shinchanfan3681
      @shinchanfan3681 ปีที่แล้ว +8

      ​@@yourself770Vote for Uppi Prajakiya or JDS..

    • @yourself770
      @yourself770 ปีที่แล้ว +7

      @@shinchanfan3681 i doubt jds will jds will do this
      and uppi sir party.....i have lil hope on them

    • @yourself770
      @yourself770 ปีที่แล้ว

      @@jagadishajagadish4438 👍😊

  • @govindarajuc7820
    @govindarajuc7820 ปีที่แล้ว

    ತುಂಬಾ ಚೆನ್ನಾಗಿ ಹೇಳಿದ್ಯಾ,ಅಪ್ಪಾ,ಅರ್ಥ ಮಾಡಿಕೊಂಡು ಜನ ವೋಟ್ ಹಾಕಿ,ಸ್ಮೋಗ್ಲರ್ಸ್ ಲಿಂಡಾ ರಾಜಯನ್ನ ಕಾಪಾಡಲಿ

  • @vinod311985
    @vinod311985 ปีที่แล้ว +6

    Youre the one of best journalist respect Amar..❤❤❤

  • @maheshk5001
    @maheshk5001 ปีที่แล้ว +1

    ಧನ್ಯವಾದಗಳು ಸರ್, ತುಂಬಾ ಅದ್ಭುತವಾದ ವಿವರಣೆ ಮತ್ತು ಸಂದೇಶ💐

  • @ajaykumartalavarajaykumart5922
    @ajaykumartalavarajaykumart5922 ปีที่แล้ว +6

    ಎಷ್ಟು ಮಾತನಾಡಿದರೂ ಅಷ್ಟೇ ಸರ್ ಅದೇ ರಾಗ ಅದೇ ಹಾಡು ಯಾವುದು ಬದಲಾಗಲ್ಲ

  • @ramuramu2483
    @ramuramu2483 ปีที่แล้ว +6

    JAI SIDDU BOSS NEXT CM BRO

    • @SURAJ-cv8nt
      @SURAJ-cv8nt ปีที่แล้ว +1

      Thu Gulama nan makla

  • @ullascl7210
    @ullascl7210 ปีที่แล้ว +14

    We need many other other cities like Bengaluru in Karnataka

    • @travelboy983
      @travelboy983 ปีที่แล้ว +1

      No .amele karnataka poorti hindi english maya agutte

  • @emanveljaganath7258
    @emanveljaganath7258 ปีที่แล้ว +2

    ನಮ್ಮ ಎಲ್ಲಾರು ಪ್ರಜಾಕೀಯ ವಿಚಾರ ವೋಟ್ ಹಾಕಿ 👍👍

  • @MadhuGk-ne1gp
    @MadhuGk-ne1gp ปีที่แล้ว +2

    ಜೈ ಪ್ರಾಜಕೀಯ 💛❤

  • @rajeshwarivs8179
    @rajeshwarivs8179 ปีที่แล้ว +1

    ಒಳ್ಳೆಯ ಮಾಹಿತಿ sir ಧನ್ಯವಾದಗಳು

  • @chethankumar1541
    @chethankumar1541 ปีที่แล้ว +2

    Please free kodok nan maklig vote hak Bedi
    Vote for the people who concentrate on development
    Thank u masth maga,Amar prasad

  • @vinod311985
    @vinod311985 ปีที่แล้ว +5

    Can't forget sm Krishna one of the best cm ....

  • @Shashi-qe7bz
    @Shashi-qe7bz ปีที่แล้ว +4

    Jai prakaakiya... Save democracy

  • @abhisheks4295
    @abhisheks4295 ปีที่แล้ว +1

    10:53 -11:01 repeat repeat.

  • @hoysalatv55
    @hoysalatv55 ปีที่แล้ว +2

    ಈಗ ಗೊತ್ತಾಯ್ತು ನಾನು ಎಂತ ಪುಣ್ಯ ಭೂಮಿಯಲ್ಲಿ ಹುಟ್ಟಿದಿನಿ ಅಂತ ❤❤❤ ಸಿರಿ ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @b.t.c.murthyb.t.chinnayyam2908
    @b.t.c.murthyb.t.chinnayyam2908 ปีที่แล้ว +3

    ಉತ್ತಮ ಪ್ರಜಾಕೀಯಪಕ್ಷ ರಾಜ್ಯಕ್ಕೆ ಸೂಕ್ತ.

  • @Santosh12381
    @Santosh12381 ปีที่แล้ว +3

    Houdu sir degree adavru Tea Marta edare 😥😥 PSI Cams 😥

  • @harshithharshu1209
    @harshithharshu1209 ปีที่แล้ว +2

    Amar sir this video is exactly like upendra super movie introduction at the beginning

  • @ksurirx54ksuri7
    @ksurirx54ksuri7 ปีที่แล้ว +2

    ಈ ರೀತಿ ಜನಗಳು ಆಗೂಕೆ ಕೆಲವು ಮಾದ್ಯಮ ಕಾರಣ

  • @vineethnagaraju861
    @vineethnagaraju861 ปีที่แล้ว

    ನೀವು ಕೊಟ್ಟ ಮಾಹಿತಿ ಬಹಳ ಉಪಯುಕ್ತವಾಗಿದೆ, ಚುನಾವಣೆಯೆಂಬ ಪರೀಕ್ಷೆಗೆ ಇನ್ನೂ ಎರಡು ದಿನ ಬಾಕಿ ಇದೆ, ಮತದಾರ ಪ್ರಭು ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಮತದಾನವೆಂಬ ಉತ್ತರ ಬರೆಯಬೇಕು ಅಷ್ಟೇ 🙏

  • @rajeevhonnavally5091
    @rajeevhonnavally5091 ปีที่แล้ว +1

    ಎಂತಹ ಅದ್ಭುತ ವಿಷಯಗಳು. Thank you

  • @HEMANTHKUMAR-gu7fi
    @HEMANTHKUMAR-gu7fi ปีที่แล้ว +2

    60% of the karnataka revenue comes only from bangalore we have to develop others districts and towns.
    We should not depend only on IT sector.
    We also need large automobile, electronic, electrical aeronautical, ship building and garment industries

  • @drrajj9041
    @drrajj9041 ปีที่แล้ว +6

    ಒಂದು ವರ್ಷದಲ್ಲಿ ಕರ್ನಾಟಕದಿಂದ ಎಷ್ಟು ಕೋಟಿ ಟ್ಯಾಕ್ಸ್ ಅಥವಾ ತೆರಿಗೆ ಕೇಂದ್ರಕ್ಕೆ ಹೋಗುತ್ತೆ ಮತ್ತು ಕೇಂದ್ರದಿಂದ ಕರ್ನಾಟಕಕ್ಕೆ ಎಷ್ಟು ಬರುತ್ತೆ ಅಂತ ತಿಳಿಸಿ..
    ನಮ್ಮದು ಒಕ್ಕೂಟ ವ್ಯವಸ್ಥೆಯಾಗಿರುವುದರಿಂದ ಈ ಮೇಲಿನ ಪ್ರಶ್ನೆಗೆ ಉತ್ತರ ಅಷ್ಟೇನೂ ಸುಲಭದ್ದಲ್ಲ.. ಈಗಾಗಲೇ ಕೆಲವರು ತಿಳಿಸಿದಂತೆ ಹಲವಾರು ಉತ್ತರ ರಾಜ್ಯಗಳು ಗಡಿ ಪ್ರಾಂತ್ಯಗಳು. ಅಲ್ಲಿ ನಮ್ಮ ದೇಶದ ಕಾವಲು ಇತ್ಯಾದಿ ಸಂಗತಿಗಳು ಪ್ರಮುಖವಾಗುತ್ತವೆ. ಹಾಗಾಗಿ, ಸಮಗ್ರ ದೃಷ್ಟಿಕೋನದಿಂದ ನೋಡಿ ಇಡೀ ದೇಶ ಬೆಳವಣಿಗೆಯಾಗಬೇಕಾದ್ದು ಇದೆ..🙏

  • @spirfanking1774
    @spirfanking1774 ปีที่แล้ว +3

    Just Wait and see bro all is changing 🤝🤝🤝🤝

  • @gv1gv226
    @gv1gv226 ปีที่แล้ว +4

    Namma deshakke bekagirodu karnataka model yavanadru gujarath model up model andre mettu harithave.jai karnataka jai rcb

  • @PME-lt4fk
    @PME-lt4fk ปีที่แล้ว +2

    We'll explained sir jai karnataka matee

  • @govindarajuk881
    @govindarajuk881 ปีที่แล้ว +3

    What an information thanks sir🙏

  • @maheshbhandari6616
    @maheshbhandari6616 ปีที่แล้ว +2

    Mangalore na Mumbai ,kalkatta ,Chennai tara devolop madbahudu adre madtilla

    • @interestingfacts1800
      @interestingfacts1800 ปีที่แล้ว +1

      ಹಾಗೆ ಮಾಡೋಕೆ ಸಾಧ್ಯವಿಲ್ಲ.

  • @SURYAPRAKASH-xn2nn
    @SURYAPRAKASH-xn2nn ปีที่แล้ว +2

    Sir we can see beautiful scenes with forests, most cultured people of our state which we cannot explain in words. Our Bangalore is gifted with good nature and claimate admired by tourists and silicon city with lakhs of software engineers. We should be proud for having borned in karanataka. Because of bad politicians and corrupted government officials we could not shown expected progress and development. Let us hope a good leader will emerge in ensuing assembly elections.

  • @vishwanathvishwa1055
    @vishwanathvishwa1055 ปีที่แล้ว +1

    ನಮ್ಮ ರಾಜ್ಯದ ಜನತೆ ಏಚೇತ್ತು ಕೊಂಡರೆ.ಒಳ್ಳೆಯದು...ಸಾರ್

  • @fan_of_Ambedkar
    @fan_of_Ambedkar ปีที่แล้ว +1

    ನಮ್ಮ ಪ್ರಧಾನ ಮಂತ್ರಿಗಳಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ಕರ್ನಾಟಕ ರಾಜ್ಯ ನೆನಪಿಗೆ ಬಂದಿದೆ ತಮಿಳುನಾಡು ಕರ್ನಾಟಕದ ಮಧ್ಯ ಜಲವಿವಾದ ಉಂಟಾದಾಗ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ಉಂಟಾದಾಗ ಕೋರೋನಾ ಪ್ರವಾಹ ಉಂಟಾದಾಗ ಭೇಟಿ ನೀಡದ ಇವರು ಕೇವಲ ಚುನಾವಣೆ ಬಂದಾಗ ಮಾತ್ರ ಕರ್ನಾಟಕವನ್ನು ನೆನಪು ಮಾಡಿಕೊಳ್ಳುತ್ತಾರೆ.
    ಪ್ರಧಾನಮಂತ್ರಿಗಳಿಗೆ ನನ್ನ ಕೆಲವೊಂದು ಪ್ರಶ್ನೆಗಳು.
    1. ನಾವು ಗೋ ರಕ್ಷಕರು ಅಂತ ಹೇಳುತ್ತಿದ್ದೀರಲ್ಲ ಹಾಗಾದರೆ ಗೋಮಾಂಸ ರಫ್ತು ಮಾಡುವ ಜಗತ್ತಿನ ಟಾಪ್-05 ರಾಷ್ಟ್ರಗಳಲ್ಲಿ ಭಾರತ ದೇಶ 03 ಸ್ಥಾನದಲ್ಲಿದೆ ಇದಕ್ಕೆ ನಿಮ್ಮ ಉತ್ತರವೇನು?
    2. ಪ್ರತಿ ವರ್ಷ ಎರಡು ಕೋಟಿ ಹುದ್ದೆಗಳನ್ನು ತುಂಬಿಕೊಳ್ಳುತ್ತೇವೆ ಅಂತ ಹೇಳಿದ್ದೀರಿ ಹಾಗಾದರೆ 9 ವರ್ಷದಲ್ಲಿ 18 ಕೋಟಿ ಜನರಿಗೆ ಉದ್ಯೋಗ ಕೊಡಬೇಕಿತ್ತು ಯಾಕೆ ಕೊಟ್ಟಿಲ್ಲ?
    3. ಗ್ಯಾಸ್ ಡೀಸೆಲ್ ಪೆಟ್ರೋಲ್ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ ಆ ಹಣ ಎಲ್ಲಿಗೆ ಹೋಗ್ತಾ ಇದೆ ?
    4. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಅಕ್ರಮವಾಗಿ ಮಾರಿಕೊಳ್ಳುತ್ತಿದ್ದಾರಲ್ಲ ಲಕ್ಷಾಂತರ ಯುವಕರ ಬೀದಿಗೆ ತಂದರಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?.
    5. ಸರ್ಕಾರಿ ಅಧೀನದ ಸಂಘ ಸಂಸ್ಥೆಗಳನ್ನ ವಿಮಾನ ನಿಲ್ದಾಣಗಳನ್ನ ರೈಲ್ವೆ ನಿಲ್ದಾಣಗಳನ್ನ ಬಿಎಸ್ಎನ್ಎಲ್ ಅಂತ ದೈತ್ಯ ಕಂಪನಿಗಳನ್ನು ಖಾಸಗಿ ಕಂಪನಿಗಳಾದ ಅಧಾನಿ ಅಂಬಾನಿ ಗ್ರೂಪ್ ನವರಿಗೆ ಮಾರಿದಿರಲ್ಲ ಇದೇನಾ ನಿಮ್ಮ ಅಭಿವೃದ್ಧಿ ಕೆಲಸ?
    6. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ನೀವು ಒಂದೇ ಒಂದು ರಾಮಮಂದಿರ ಕಟ್ಟಲು ಇಷ್ಟು ವರ್ಷ ಬೇಕಾಯ್ತ?
    7. ದೇಶದ ಬಡಜನರ ತೆರಿಗೆ ಹಣದಿಂದ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದರ ಕಳ್ಳರ ಸಾಲ ತೀರಿಸಿದ್ದೀರಲ್ಲ ನೀವು ನಿಜವಾಗಿಯೂ ಸಹೃದಯಗಳೇ?
    8. ಮಾನ್ಯ ಪ್ರಧಾನ ಮಂತ್ರಿಗಳೇ ಯಾರಿಗೂ ಅರ್ಥವಾಗದ ಮನ್ ಕಿ ಬಾತ್ ಕಾರ್ಯಕ್ರಮ ಮಾಡುವ ಬದಲು ಒಂದೇ ಒಂದು ಬಾರಿ ಜನತಾದರ್ಶನ ಟಿವಿ ಸಂದರ್ಶನ ಮಾಡಿ?
    10. ನಿಮ್ಮ ಪಕ್ಷದ ಅನೇಕ ಶಾಸಕರು ಸಂಸದರು 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದರಲ್ಲ ಹಾಗೂ ನೀಲಿ ಚಿತ್ರವನ್ನು ಮಾಡಿದ್ದಾರಲ್ಲ ನಿಮ್ಮ 17 ಜನರ ಬಾಂಬೆ ಟೀಂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದೀರಾ?

  • @anubaligar6733
    @anubaligar6733 ปีที่แล้ว +1

    ನಮ್ಮ ನಾಡು ನಮ್ಮ ಹೆಮ್ಮೆ 💛♥️

  • @chidanandamurthy6058
    @chidanandamurthy6058 ปีที่แล้ว

    Estu mahiti tilisidakke danyavadagalu sir