ಬ್ರದರ್ ನನ್ನದೊಂದು ಪ್ರಶ್ನೆ? ಏನೆಂದರೆ ನಮ್ಮ ಪಡಿತರ ಚೀಟಿಯಲ್ಲಿ 4 ಜನರಿರುವೆವು. ಇದರಲ್ಲಿ ನಮ್ಮ ತಾಯಿಯವರಿಗೆ ತುಂಬಾ ವಯಸ್ಸಾಗಿದೆ ಆದಕಾರಣ ಕಾರ್ಡಿನಲ್ಲಿ No e kyc _exempted because of old aged ಎಂದು ತೋರಿಸುತ್ತದೆ. ಅವರಿಗೆ 98 ವರ್ಷ, ಆರೋಗ್ಯವು ಸರಿಯಾಗಿಲ್ಲ. ಆದಕಾರಣ ನಾವು ಆಹಾರ ಇಲಾಖೆಯ ಫುಡ್ ಆಫೀಸರ್ ರವರಲ್ಲಿ ಕೇಳಿಕೊಂಡಾಗ, ಅವರು This member is already been selected for EKYC exempted & approved by the food inspector.ಎಂದು official websiteನಲ್ಲಿ ನಮೂದಿಸಿದ್ದಾರೆ. ಉಳಿದ 3 ಜನರ e kyc select ಆಗಿದೆ. ಆದ್ದರಿಂದ ಈಗ ನಮ್ಮ ತಾಯಿಯವರ ಹೆಸರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತದೆಯೋ ಇಲ್ಲವೋ ತಿಳಿಯದು. ದಯವಿಟ್ಟು ನಿಮ್ಮ ರಿಪ್ಲೇ ಯನ್ನು ಆದಷ್ಟೂ ಬೇಗ ತಿಳಿಸಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
Namdu ekyc done anta turstaede but anam bhagya amount one time nu bandila yake anta hele sir
How to check Ration card amount credited to bank account.
ಬ್ರದರ್
ನನ್ನದೊಂದು ಪ್ರಶ್ನೆ?
ಏನೆಂದರೆ ನಮ್ಮ ಪಡಿತರ ಚೀಟಿಯಲ್ಲಿ 4 ಜನರಿರುವೆವು. ಇದರಲ್ಲಿ ನಮ್ಮ ತಾಯಿಯವರಿಗೆ ತುಂಬಾ ವಯಸ್ಸಾಗಿದೆ ಆದಕಾರಣ ಕಾರ್ಡಿನಲ್ಲಿ No e kyc _exempted because of old aged ಎಂದು ತೋರಿಸುತ್ತದೆ. ಅವರಿಗೆ 98 ವರ್ಷ, ಆರೋಗ್ಯವು ಸರಿಯಾಗಿಲ್ಲ.
ಆದಕಾರಣ ನಾವು ಆಹಾರ ಇಲಾಖೆಯ ಫುಡ್ ಆಫೀಸರ್ ರವರಲ್ಲಿ ಕೇಳಿಕೊಂಡಾಗ, ಅವರು This member is already been selected for EKYC exempted & approved by the food inspector.ಎಂದು official websiteನಲ್ಲಿ ನಮೂದಿಸಿದ್ದಾರೆ.
ಉಳಿದ 3 ಜನರ e kyc select ಆಗಿದೆ. ಆದ್ದರಿಂದ ಈಗ ನಮ್ಮ ತಾಯಿಯವರ ಹೆಸರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತದೆಯೋ ಇಲ್ಲವೋ ತಿಳಿಯದು. ದಯವಿಟ್ಟು ನಿಮ್ಮ ರಿಪ್ಲೇ ಯನ್ನು ಆದಷ್ಟೂ ಬೇಗ ತಿಳಿಸಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
Not problem yaki
@@mrshrionlinecenter ತುಂಬಾ ಧನ್ಯವಾದಗಳು ಬ್ರದರ್.
R C status active ಆಗಿ ತೋರಿಸುತ್ತಿದೆ.
ಆಗಲ್ಲ.
All members should complete e kyc