Sa Ra Govindu : Pushpa ರಿಲೀಸ್​ ಆದ್ರೆ.. ಉಗ್ರ ಹೋರಾಟ | @FilmyFirst Kannada

แชร์
ฝัง
  • เผยแพร่เมื่อ 21 พ.ย. 2024

ความคิดเห็น • 1.4K

  • @ravimaster5314
    @ravimaster5314 23 วันที่ผ่านมา +933

    😅 ನೀನು ಸ್ವಲ್ಪ ಹಣ ಇಸ್ಕೊಂಡು ಸುಮ್ನೆ ಆಗ್ತೀಯ ಅಷ್ಟೇ.

    • @Nature_pix_india
      @Nature_pix_india 23 วันที่ผ่านมา +13

      Guru promotion madkodtha errodu avrge edhu

    • @Dreamzkk
      @Dreamzkk 23 วันที่ผ่านมา +14

      100percent you are right.

    • @kantharajubp7260
      @kantharajubp7260 23 วันที่ผ่านมา

      blackmail. Govinda

    • @santhoshsubray2993
      @santhoshsubray2993 22 วันที่ผ่านมา +9

      💯💯💯💯💯💯💯💯💯💯💯💯 correct guru

    • @firststeps6640
      @firststeps6640 22 วันที่ผ่านมา +5

      😂 protest madide adakkene alva e dandapindagsliu kannada da hesaru helkondu bere yenu kelsa Ede adayakke

  • @umeshts8862
    @umeshts8862 20 วันที่ผ่านมา +445

    ಭಾಷೆ ಯಾವುದೇ ಇರಲೀ ಮೂವಿ ಚನ್ನಾಗಿದ್ದರೆ ಜನ ನೋಡುತ್ತಾರೆ .

    • @adarsh_adi
      @adarsh_adi 19 วันที่ผ่านมา

      ನೋಡೋಕೆ ಚಿತ್ರಮಂದಿರದಲ್ಲಿ ಮೊದಲು ಬಿಡುಗಡೆ ಮಾಡ್ಬೇಕು ಅಲ್ವಾ? ಭಗೀರ ತೆಲುಗು ಅವತರಣಿಕೆ ಕೂಡ ಬಿಡುಗಡೆ ಮಾಡಲು ರಾಜಕೀಯ ಮಾಡ್ತಾ ಇದಾರೆ.

    • @chinmaychakravarthi
      @chinmaychakravarthi 18 วันที่ผ่านมา +15

      neevu bagheera movie nodidhra sir.

    • @umeshts8862
      @umeshts8862 18 วันที่ผ่านมา +1

      @chinmaychakravarthi ಇನ್ನೂ ಇಲ್ಲ ನೋಡಬೇಕೆಂದಿದ್ದೇನೆ ಸದ್ಯದಲ್ಲೇ ನೋಡುತ್ತೇನೆ

    • @on__trend730
      @on__trend730 15 วันที่ผ่านมา +10

      Bagheera movie top notch 💯🍿🎥
      But Telugu version nalli showsgalanne kodthilla 😢
      Pushpa 2 ge highest shows na nam Karnataka dalli kodthidare
      What you say about this ??
      Watch Bagheera movie
      Best theatrical experience movie in kannada 2024

    • @vijaypanduranga
      @vijaypanduranga 14 วันที่ผ่านมา +4

      @@chinmaychakravarthiನೋಡಿರಲ್ಲ ಬಿಡಿ ಸಾರ್. ಬರಿ ಬೊಗಳೆ ಮಾತುಅವರದ್ದು

  • @KPTHENEMA
    @KPTHENEMA 22 วันที่ผ่านมา +473

    ಹಂಗಾದ್ರೆ ಕೆಜಿಎಫ್ ನ ಕಾಂತಾರ ನ ಅಲ್ಲಿ ಯಾಕೆ ರಿಲೀಸ್ ಮಾಡಿದ್ರಿ😂

    • @Santhu_D_Ark
      @Santhu_D_Ark 22 วันที่ผ่านมา +46

      Looo penga avnu release madbedi anta helta ilaa Maadi ticket rate 200max fixx Maadi anta .😂

    • @Santhu_D_Ark
      @Santhu_D_Ark 22 วันที่ผ่านมา +9

      Sara Govinda yen dodd saaacha alla avnu ve , payment girakli

    • @mohanr1842
      @mohanr1842 22 วันที่ผ่านมา +21

      Andhra
      Telangana
      Peoples loves kannada movie
      You peoples creating problems

    • @MaheshMogaveera-kd8pw
      @MaheshMogaveera-kd8pw 20 วันที่ผ่านมา

      ​@@mohanr1842bro they are telling to decrease the ticket price not to ban puspa

    • @Sanatan999-b8y
      @Sanatan999-b8y 20 วันที่ผ่านมา

      nimanta tulle sule makkl iratarala benki hachake

  • @LoosChaddi
    @LoosChaddi 18 วันที่ผ่านมา +87

    ಹೌದು ಈಗ ನಿಮಗೆ ಎಷ್ಟು ಕೊಡಬೇಕು ಅಂತ ನೇರವಾಗೆ ಕೇಳಿದ ಹಾಗಿದೆ😂😂😂

  • @ganeshh7610
    @ganeshh7610 22 วันที่ผ่านมา +427

    ರೈತರ ಜಮೀನಿಗಾಗಿ ಹೀಗೆ ಹೋರಾಟ ಮಾಡಿದ್ರೆ ಚಿತ್ರರಂಗದ ಗೌರವ ಹೆಚ್ಚುತಾಯಿತು...

    • @mr.victorshorts8756
      @mr.victorshorts8756 22 วันที่ผ่านมา +5

      Raitara jamina? Yelli yenaitu

    • @Bikermanic
      @Bikermanic 22 วันที่ผ่านมา

      @@ganeshh7610 ಓ ನೀವು hmt company Yash ಸಿನಿಮಾಗಾಗಿ sumaru 100 ಎಕರೆ ಜಮೀನಿನಲ್ಲಿ ಮರಗಳನ್ನ ಕಡಿದಿದ್ದಾರೆ ಆ ವಿಷಯ ಮಾತಾಡ್ತಾ ಇದೀರ?.. wonderful.. 👍🏻

    • @Bikermanic
      @Bikermanic 22 วันที่ผ่านมา

      @@mr.victorshorts8756 ಅದೇ ಗುರು hmt ಅನ್ನೋ ಕಂಪನಿ ಯಶ್ ಅವರ ಸಿನಿಮಾಗಾಗಿ ಸುಮಾರು ನೂರು ಎಕರೆ ಜಾಗದಲ್ಲಿ ಮರ ಕಡಿದ ಬಗ್ಗೆ ಹೇಳತಿದರೆ ಗಣೇಶ್ ಅವರು... 👍🏻

    • @ಸಿದ್ಧಾರ್ಥರಾಜ್
      @ಸಿದ್ಧಾರ್ಥರಾಜ್ 19 วันที่ผ่านมา +1

      Waqap board

    • @patilsuryakant5427
      @patilsuryakant5427 19 วันที่ผ่านมา

      Ott alli nodonae

  • @rangaswamy.r6893
    @rangaswamy.r6893 20 วันที่ผ่านมา +62

    ರೋಲ್ ಕಾಲ್ ಸಾರಾಯಿ ಗೋವಿಂದ. 😂😭🤣

  • @shravanakumarharijan1644
    @shravanakumarharijan1644 22 วันที่ผ่านมา +178

    ಇವನಿಗೆ ಹಣ ಕೊಟ್ಟಿಲ್ಲ ಅನಿಸುತ್ತೆ ಅದಕ್ಕೆ ಇದು

    • @dushanyk-k2w
      @dushanyk-k2w 11 วันที่ผ่านมา

      nin hogi allu arjundu thunne chippi iskodu kodu ..

  • @nageshwarnagu4991
    @nageshwarnagu4991 18 วันที่ผ่านมา +60

    ಕಮೆಂಟ್ಸ್ ನೋಡೋ ಗೋವಿಂದಣ್ಣ. ಜನ ನಿನಗೇ ಉಗಿತವ್ರೆ 😂

  • @govindrajpoojari1257
    @govindrajpoojari1257 20 วันที่ผ่านมา +152

    ಗಂಜೀ ತಿನೋಕೆ ಹೊಸ ನಾಟಕ ಆಡ್ತಿದ್ದಾನೆ ಅಷ್ಟೇ 🤣😂😂

    • @dushanyk-k2w
      @dushanyk-k2w 11 วันที่ผ่านมา +1

      nindu hel thinno nataka..

  • @masterpiece6656
    @masterpiece6656 11 วันที่ผ่านมา +22

    pushpa ❤ from kannada

    • @masterpiece6656
      @masterpiece6656 11 วันที่ผ่านมา +1

      rs nammdu nimmdallaa ,nivu tension aagbedi

  • @RockyRaj-f2i
    @RockyRaj-f2i 22 วันที่ผ่านมา +45

    ಮೂವಿ ಚನ್ನಾಗಿ ಇದ್ರೆ ಎಲ್ಲರು ನೋಡ್ತಾರೆ ❤❤❤

  • @vishwanathacm7390
    @vishwanathacm7390 18 วันที่ผ่านมา +35

    ಆ ತರ ಒಳ್ಳೆಯ ಸಿನೆಮಾ ಮಾಡು ಯೋಗ್ಯತೆ ಬೆಳೆಸಿಕೊ... ನಮ್ಮ ಕನ್ನಡ ಸಿನಿಮಾ KGF, ಕಾಂತರ ಆಂಧ್ರದಲ್ಲೂ ಆಡಿಲ್ವಾ ??

  • @Buybgshop
    @Buybgshop 23 วันที่ผ่านมา +298

    ಇದು ನಿಜವಾಗಲೂ ಮೂರ್ಖತನದ ನೆಡೆಗೆ ಅಂತ ನನ್ನ ಒಂದು ಭಾವನೆ ಏಕೆಂದರೆ ನಮ್ಮ ಭಾಷೆ ಚಿತ್ರ ಕೂಡ ಅಲ್ಲಿ ತುಂಬಾ ಅದ್ಭುತವಾಗಿ ಪ್ರದರ್ಶನ ಕಂಡಿದೆ ಇದು ತುಂಬಾ ಬ್ಯಾಡ್ ನಡಿಗೆ ಅಂತ ನನ್ನ ಒಂದು ಭಾವನೆ

    • @mdzaibi4880
      @mdzaibi4880 23 วันที่ผ่านมา +15

      200rs kintha jasti adre .. matra release madakke bidalla antha helthirudu . Bro

    • @Buybgshop
      @Buybgshop 23 วันที่ผ่านมา

      Okay 👍

    • @anandramram859
      @anandramram859 23 วันที่ผ่านมา

      Re @buybgshop Hyderabad ali kannada film ne release madode illa

    • @anandramram859
      @anandramram859 23 วันที่ผ่านมา +1

      Madidru telugu ali madtre

    • @sangonsj
      @sangonsj 22 วันที่ผ่านมา +11

      Ree swami I am in Hyderabad and goto watch our kannada movie mean it's just 145 rs and why in our Karnataka pay more ha
      Yes ofcourse we love all other movies but it's about rate .... only we support...not to not release the movies......if u not understanding the decision...chup chap and sit ... don't say nonsense things okna

  • @DhalinrajJain
    @DhalinrajJain 2 วันที่ผ่านมา +5

    ಯಾವುದೇ ಭಾಷೆ ಆಗಿರಲಿ ಸಿನಿಮಾ ಚೆನ್ನಾಗಿದ್ದರೆ ಎಲ್ಲರೂ ನೋಡುತ್ತಾರೆ ಇವನಿಗೆ ಹೊಟ್ಟೆ ಉರಿ jai allu Arjun Thaggede Le 💯🔥🔥💪

  • @Ambi7259
    @Ambi7259 23 วันที่ผ่านมา +204

    ಆ ಥರ ನೀನು movie ಮಾಡಿ ನೋಡು movie ಚೆನ್ನಾಗಿದ್ದರೆ 1000 ರೂ ಕೊಟ್ಟು ಸಿನಿಮಾ ನೋಡ್ತಾರೆ. ಚೆನ್ನಾಗಿಲ್ಲ ಅಂದ್ರೆ 10 ರೂ ಟಿಕೆಟ್ ಇದ್ರೆ ನೋಡಲ್ಲ 😅😅😅😅😅😅

    • @vishals1397
      @vishals1397 23 วันที่ผ่านมา

      ನಿಜ ಗುರೂ ನೀನು ಹೇಳ್ತಾ ಇರೋದು ಆದ್ರೆ ಪುಷ್ಪ ಅಂಥ ಡಬ್ಬ ಫಿಲಂ ಗೆ ಇದು ಅನ್ವಯ ಆಗಲ್ಲ ... ಬೇರೆ ಯಾವುದಾದ್ರೂ ಒಳ್ಳೆಯ ಫಿಲಂ ಗೆ ಈ ಮಾತು ಖಂಡಿತ ಅನ್ವಯ ಆಗುತ್ತೆ

    • @loveuall654
      @loveuall654 23 วันที่ผ่านมา +10

      Aa tushpya movie yen chennagilla thamma

    • @mr.victorshorts8756
      @mr.victorshorts8756 22 วันที่ผ่านมา +3

      10 rupees ticket 😂10 rupees ge naanu nodidh movie ne janglie

  • @rajkesari1418
    @rajkesari1418 21 วันที่ผ่านมา +56

    ಮುಚ್ಕೊಂಡು ಹೋಗಲೇ ಒಳ್ಳೆ ಮೂವಿ ಇದ್ರೆ ಎಲ್ಲಾ ನೋಡತಾರೆ

    • @rudreshc1575
      @rudreshc1575 20 วันที่ผ่านมา +1

      Yes ur true

  • @sampathshetty5606
    @sampathshetty5606 23 วันที่ผ่านมา +418

    ಥಿಕ ಉರಿ. ಭಾಷೆ ಯಾವುದೇ ಇರಲಿ.. ಚಿತ್ರ ಚೆನ್ನಾಗಿ ಇದ್ದರೆ ಜನ ನೋಡ್ತಾರೆ..

    • @kingmaker305
      @kingmaker305 22 วันที่ผ่านมา +21

      One time nanna tunni cheepu baa maga 😂😂😂😂

    • @sampathshetty5606
      @sampathshetty5606 22 วันที่ผ่านมา +18

      @kingmaker305 ninnavva super cheeptale. Gothilva😀😀😀

    • @ManuAppu-f2p
      @ManuAppu-f2p 22 วันที่ผ่านมา +1

      Video poorti nodi coment madu

    • @sampathshetty5606
      @sampathshetty5606 22 วันที่ผ่านมา

      @@ManuAppu-f2p swalpa vivarisi nin

    • @mr.victorshorts8756
      @mr.victorshorts8756 22 วันที่ผ่านมา +5

      Guru yaak thicka urkotya Nam state nalli hodlilla andre yenante nam state nalli downlod madi nodtare cool 🐷🤣😂

  • @muralij797
    @muralij797 22 วันที่ผ่านมา +143

    ಪುಷ್ಪ ಸಿನಿಮಾ ನೋಡಿದ್ರೂ ಕನ್ನಡದಲ್ಲೇ ನೋಡಿ....

    • @creation-i1e
      @creation-i1e 16 วันที่ผ่านมา +7

      Only original language matra nodthivi

    • @laxmikantluckyboss143
      @laxmikantluckyboss143 14 วันที่ผ่านมา

      ​@@creation-i1eನಿಮ್ಮಂಥವರು ಇದ್ರೆ ಸಾಕು ನೋಡು ನಿನಗ ನಿನ್ನ ಮಾತೃಭಾಷೆಗಿಂತ ಪರಭಾಷೆ ನೆ ಹೆಚ್ಚು ಏನೋ

    • @vijaypanduranga
      @vijaypanduranga 14 วันที่ผ่านมา

      @@creation-i1eನೀನು ತಾಯಿನಾ ಕೈದು ತಂಗಿ ತಮ್ಮನ್ನ ಹುಟ್ಟಿಸೋ ಜಾತಿ😊

    • @MaheshMogaveera-kd8pw
      @MaheshMogaveera-kd8pw 13 วันที่ผ่านมา +8

      ​@@creation-i1esulemagne kannada movie na bere language avru kannadadalli nodtara?

    • @RaviRavi-r-13q
      @RaviRavi-r-13q 11 วันที่ผ่านมา

      ​@@creation-i1eಶಾಟ ತೇರಿ ನೋಡ್ಬಿಟ್ಟು 🤬

  • @basayyabasayyab434
    @basayyabasayyab434 22 วันที่ผ่านมา +53

    ಆ ದಿನ ಕಾವೇರಿ ಗಲಾಟೆ ಸಂದರ್ಭದಲ್ಲಿ ದರ್ಶನ್ ಸರ್ ಇದೆ ಮಾತನ್ನ ಹೇಳಿದಾಗ ವಿವಾದ ಸೃಷ್ಟಿ ಮಾಡಿದ್ರಿ ಈಗ ಸಾ ರಾ ಗೋವಿಂದ ಅವರು ಅದನ್ನೇ ಹೇಳ್ತ ಇದ್ದಾರೆ ತೆಲುಗು ನಿರ್ಮಾಪಕರ ಜೋಬು ತುಂಬತಾ ಇದೆ ಅಂತ ಅವತ್ತು ದರ್ಶನ್ ಅವರು ಈ ಮಾತನ್ನ ಹೇಳಿದಾಗ ಇದೆ ಕನ್ನಡ ಇಂಡಸ್ಟ್ರಿ ಅವರು ದರ್ಶನ್ ಅವರಿಗೆ ಯಾರೊಬ್ಬರೂ ಬೆಂಬಲ ಕೊಡ್ಲಿಲ್ಲ ಅವತ್ತು ದರ್ಶನ್ ಸರ್ ಹೇಳಿರೋ ಮಾತು ಇವರಿಗೆ ಇವತ್ತ್ ಅರ್ಥ ಆಗಿದೆ

  • @nareshkumar.b9652
    @nareshkumar.b9652 19 วันที่ผ่านมา +16

    We all are indians. Kgf, rrr, baahubali 1&2, Hanuman all are good movies. We have to encourage our movies. Pushpa will get released in Karnataka in Kannada. Why we should worry.

  • @shaileshkumar1078
    @shaileshkumar1078 23 วันที่ผ่านมา +68

    Dubbing support ಮಾಡಿ KFI ಜನಗಳು, ಕನ್ನಡ version ಗೆ ಒತ್ತಾಯ ಮಾಡಿ ಮೊದಲು.
    ಕನ್ನಡ ಉಳಿಬೇಕು ಮೊದಲು.

    • @BeGoodDoGoodSince1996
      @BeGoodDoGoodSince1996 22 วันที่ผ่านมา +2

      Yes bro.. 2 decades inda keltideeni kannada movies support madi anta… beravrna restrict madudre innu kelgade hogteevi… naav olle movies eng kodadu anta nodbeku

    • @murthyrt7546
      @murthyrt7546 16 วันที่ผ่านมา

      ಕನ್ನಡ ಚಿತ್ರರಂಗ ಈ ರೀತಿ ವಿನಯ ಸ್ಥಿತಿಗೆ ತಲುಪಲು ಕಾರಣ ಈ ಸಾರಾ ಗೋವಿಂದ ಮತ್ತು ಅವನ ಚೇಲಾಗಳು .
      ಕನ್ನಡದಲ್ಲಿ ಡಬ್ಬಿಂಗ್ ಬಂದ್ರೆ ನಿಜವಾದ ಕನ್ನಡ ಚಿತ್ರ ನೋಡಲು ಅಂತ ಇವರು ಹೋರಾಟ ಮಾಡಿ ಸ್ಟಾಪ್ ಮಾಡಿಸಿದ್ದಾರೆ.
      ಈಗ ನೋಡಿ ಕನ್ನಡ ಚಿತ್ರವನ್ನು ಕನ್ನಡದ ಜನ ನೋಡ್ತಾ ಇಲ್ಲ.

  • @Im_rocky18
    @Im_rocky18 19 วันที่ผ่านมา +14

    ಮೊದಲು ಯೆಲ್ಲರು ಮೆಚುವ movie ಮಾಡಿ, ಆದಮೇಲೆ ಆಲೋಚನೆ ಮಾಡ್ತೀವಿ. ಕಿತ್ ಹೋಗಿರೋ movie ಗಳನ್ನ ನೋಡುವುದಕ್ಕಿಂತ ಇಷ್ಟಾ ಇರೋ movie ನೋಡೋದೇ ಒಳ್ಳೆಯದು.

  • @ThamaRangaiah
    @ThamaRangaiah 22 วันที่ผ่านมา +51

    ನೀವು ಬೇರೆ ಸಿನಿಮಾ ಬ್ಯಾನ್ ಮಾಡಿ ಅದೇ ಕನ್ನಡ ಮೂವಿ ನಾ ಅವ್ರು ಬ್ಯಾನ್ ಮಾಡ್ತಾರೆ ಇದು ಒಂತರ ಚೆನ್ನಾಗಿ ಇರುತ್ತೆ

  • @ranjith7001
    @ranjith7001 4 วันที่ผ่านมา +5

    Movie ge navu hokthivi pushpa 2 🔥

  • @slakkannadigachanal6896
    @slakkannadigachanal6896 23 วันที่ผ่านมา +126

    ಎಂಜಲು... ತಿನ್ನೋ... ನಾಯಿ..... ಬೊ... ಬೊ... ಅಂತಿಧೆ.....🤣🤣🤣🤣🤣🤣🤣🤣

  • @raagsv1239
    @raagsv1239 13 วันที่ผ่านมา +7

    ವಿಷ್ಣುವರ್ಧನ್ ನ ತುಳಿದೇ ಇದ್ದಿದ್ದರೆ ಕನ್ನಡ ಚಿತ್ರರಂಗ ಉಳಿತಿತ್ತು😅

  • @ThojoBabyboy
    @ThojoBabyboy 22 วันที่ผ่านมา +46

    Kpsc upsc ಪರೀಕ್ಷೆಗಳಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಆಗುವ ಅನ್ಯಾಯಗಳನ್ನು ಇದೆ ರೀತಿ ಪ್ರಶ್ನಿಸಿ

  • @sanjeevareddy6458
    @sanjeevareddy6458 9 วันที่ผ่านมา +3

    We respect kannada people and movies.. please give respect sir... entertainment has no language barriers

  • @Satishrajraibag
    @Satishrajraibag 9 วันที่ผ่านมา +5

    ಕರ್ನಾಟಕದಲ್ಲಿ ಕನ್ನಡ ಸಿನಿಮಾ ನೀವೇ ನೋಡಬೇಕು 💛❤️

  • @pintobarthlomew
    @pintobarthlomew 18 วันที่ผ่านมา +8

    Enappa KGF Telugu state nalli 80cr nennappa kottidha

  • @girishbangera6139
    @girishbangera6139 16 วันที่ผ่านมา +9

    ALL ARE INDIANS

  • @sandeepsanju8242
    @sandeepsanju8242 11 ชั่วโมงที่ผ่านมา +1

    Allu arjun boss movie nodoke edi world 🌎 wai madta ede puspa raj ❤💯🎇

  • @PAVANAKUMAR786
    @PAVANAKUMAR786 22 วันที่ผ่านมา +15

    ಪುಷ್ಪ ಸಿನಿಮಾ ಪ್ರದರ್ಶನ ಕನ್ನಡಲ್ಲೇ ಬಂದರೆ ಅದಕ್ಕೆ ಅವಕಾಶ ಕೊಡಬೇಕು, ತೆಲುಗು ಸಿನಿಮಾ ಪ್ರದರ್ಶನ ಥಿಯೇಟರ್ ಜಾಸ್ತಿ ಕನ್ನಡ ಕಡಿಮೆ ಅಂದ್ರೆ ಅದಕ್ಕೆ ಅವಕಾಶ ಕೊಡಬಾರದು

  • @HanumanthaK-j5j
    @HanumanthaK-j5j 20 วันที่ผ่านมา +8

    ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಆಗುವ ಅಂತ ಸಿನಿಮಾಗಳು ಮಾಡಿ ಬಜೆಟ್ಟು ಗಳನ್ನು ಜಾಸ್ತಿ ಹಾಕಿ ಮಾಡಿ ಬೇರೆ ಹೊರಗೆ ಹೊರ ರಾಜ್ಯಕ್ಕೆ ನಮ್ ಸಿನಿಮಾಗಳು ತೋರಿಸಿ

  • @srinivasasrinivasa-sz2ws
    @srinivasasrinivasa-sz2ws 22 วันที่ผ่านมา +43

    ಸಿನಿಮಾ ಚೆನ್ನಾಗಿದ್ರೆ ಯಾರಾದ್ರೂ ನೋಡೇ ನೋಡುತ್ತಾರೆ

  • @harishagmhari5577
    @harishagmhari5577 วันที่ผ่านมา +2

    ನೋಡ್ರಪ್ಪಾ ಸಿನಿಮಾ ಚೆನಾಗಿ ಇದಾರೆ ನೀನು ಟಿಕೆಟ್ ದಾರ 2000 ಇದ್ರೂ ಜನ ನೋಡ್ತಾರೆ ಅದೇ ಸಿನಿಮಾ ಚೆನಾಗಿ ಇಲ್ಲಾ ಅಂದರೇ ನೀನು 20 ರೂಪಾಯಿ ಇದ್ರು ನೋಡಲಾ... ನಿಮ್ಗೆ ಮಾಡೋ ಕೆಲಸ ಇಲ್ದಿರಾ ಏನೊ ಚರ್ಚೆ ಮಾಡ್ಬೇಕು ಅಂತ ಅಷ್ಟೆ..

  • @pavanyn8582
    @pavanyn8582 22 วันที่ผ่านมา +57

    Kannada directors Martin tara movie maddre navu kannadigaru innen nododu😂

    • @harshasm881
      @harshasm881 22 วันที่ผ่านมา +1

      Super ag helde brother

    • @pavanprince1545
      @pavanprince1545 22 วันที่ผ่านมา

      😂😂😂🔥

    • @NeeravVeer
      @NeeravVeer 19 วันที่ผ่านมา

      😂😂

    • @chandrakalashash9391
      @chandrakalashash9391 18 วันที่ผ่านมา +3

      Allu Liger , Ismart shankar , Devara yan oscar levelge idyaaa😂

    • @SocialMedia-l6s
      @SocialMedia-l6s 18 วันที่ผ่านมา

      Tumba correct. Kannada movie quality bagge yochine maadi Govindu

  • @ganeshshetty7561
    @ganeshshetty7561 14 วันที่ผ่านมา +3

    ಈಗ ಮೊನ್ನೆ ತಾನೆ ಭಗೀರ ಕನ್ನಡ ಚಿತ್ರ ಎಷ್ಟು ಅದ್ಭುತವಾಗಿದೆ ಆದರೆ ಆ ಚಿತ್ರಕ್ಕೆ ಎಲ್ಲೂ ಥೇಟರ್ ಗಳಿಸಿಲ್ಲ ಎಲ್ಲೋ ಹತ್ತು ಇಪ್ಪತ್ತು ಥಿಯೇಟರ್ ಸಿಕ್ಕಿದೆ ಯಾಕೆ ಇಂಥ ಚಿತ್ರಗಳಿಗೆ ಥಿಯೇಟರ್ ನಮ್ಮಲ್ಲಿ ಸಿಕ್ಕುವುದಿಲ್ಲ ಯಾಕೆ

  • @goldenbutton77
    @goldenbutton77 19 วันที่ผ่านมา +11

    ಕನ್ನಡ ಚಿತ್ರಗಳಿಗೆ ಹೇಗೆ ಆಂಧ್ರದಲ್ಲಿ ಟ್ಯಾಕ್ಸ್ ಆಗ್ತಾರೋ ಹಾಗೇನೇ ಕರ್ನಾಟಕದಲ್ಲೂ ಟ್ಯಾಕ್ಸ್ ಸಿಸ್ಟಮ್ ತರಬೇಕು ಅಂತ ಹೋರಾಟ ಮಾಡಿ.

  • @suhaspn4900
    @suhaspn4900 17 วันที่ผ่านมา +2

    Ap , telangana state are in india we are all Indians need watch this movie, Allu Arjun swag need to watch every one 100% he will entertain the people

  • @sampathbng
    @sampathbng 23 วันที่ผ่านมา +17

    Joke of the day 😅😅 prathi seri same dialogue but yala movie nive realise madthira..

  • @venkateshchiruyadav8010
    @venkateshchiruyadav8010 12 วันที่ผ่านมา +2

    Pushpa 2 100% Karnataka releasing pakka call Govinda

  • @ABCXYX1199
    @ABCXYX1199 23 วันที่ผ่านมา +63

    Payment receive admale release aaguthe bide sir 😅

  • @ನಿರಂತರಕನ್ನಡವಿಜಯ್
    @ನಿರಂತರಕನ್ನಡವಿಜಯ್ 22 วันที่ผ่านมา +14

    ಕರ್ನಾಟಕದಲ್ಲಿ ಮೊದಲು ಕನ್ನಡ ಚಿತ್ರ ಜೊತೆಗೆ ಯಾವುದೇ ಪರಭಾಷೆ ಚಿತ್ರ ಬಂದರು ಕನ್ನಡಕ್ಕೆ ಆದ್ಯತೆ ಕೊಡ್ಬೇಕು ಅಲ್ವಾ.. ಕನ್ನಡ ಚಿತ್ರ ಕನ್ನಡ ಭಾಷೆ ಮುಖ್ಯ.. ದಯವಿಟ್ಟು ಕನ್ನಡಿಗರ ಬೆಂಬಲವಿರಲಿ... ಕನ್ನಡಕ್ಕೆ 💛❤️

  • @gopionti7029
    @gopionti7029 22 วันที่ผ่านมา +17

    Manege hogi yalru malikkoli cenima naavu 1000 kottu nodtivi.....❤ Love you AA ❤.... bangalore alle nodtivi.1k kottu

  • @harshithbh4218
    @harshithbh4218 22 วันที่ผ่านมา +19

    ಚೆನ್ನಾಗಿರೋ movie ಮಾಡ್ರಾಪ..... ಬೇರೆಕಡೆಯಿಂದ ಬಿರಿಯಾನಿ ತೋರೋಕ್ ಬಿಡಲ್ಲ..... ನಾವ್ ಕೊಡೋ ಹಳಸಿರೋ ಅನ್ನಾನೆ ತಿನ್ನು ಅಂದಂಗಾಯಿತು

  • @munimaharaj97
    @munimaharaj97 22 วันที่ผ่านมา +37

    Don't release kannada movie world wide,

    • @ogad9794
      @ogad9794 22 วันที่ผ่านมา

      Yes ,,,

    • @rudreshc1575
      @rudreshc1575 20 วันที่ผ่านมา

      Yes

    • @mujahidkhan724
      @mujahidkhan724 19 วันที่ผ่านมา +2

      Yake kannadigaru en madidru??? Ninge

    • @yashwanthcm6169
      @yashwanthcm6169 16 วันที่ผ่านมา +2

      Le who are you tell this 😤 it is KFI problem don't interfere to this ok mind your business

    • @sio7405
      @sio7405 15 วันที่ผ่านมา

      Thinnanati vasanaki lekka pedthunaru mi telugu vallu sigguleda miku miru shit thintunaru anukonta ma food ma job dongathannam chesi thiskoni ma Karnataka ni damage chesedi kakunda siggulenkunda release cheyadu antava pandi u dont have any rights to talk and authority of our Karnataka and our kannada language get out dont come here mind your own business kanisam kukkalaki vishasam untadi mi telugu valiki koncham kuda vishawasm ledu Give respect and take respect

  • @jayadeepd08
    @jayadeepd08 13 วันที่ผ่านมา +2

    We want pushpa movie.. let sandalwood also make movie like that

  • @ganeshganesh-sm8qg
    @ganeshganesh-sm8qg 22 วันที่ผ่านมา +18

    Kannada movies already Tikka vadsukond hogide nivu etara madidre yella theatres mucchukond hogadu pakka 😂😂😂😂

  • @ssudheendraseetharamaiah
    @ssudheendraseetharamaiah 19 วันที่ผ่านมา +8

    ಇವನೊಬ್ಬ ರೋಲ್ ಕಾಲ್ ಗೋವಿಂದ ಗೋವಿಂದ....

  • @gouthamb71
    @gouthamb71 22 วันที่ผ่านมา +9

    It's not good......make a ticket price of Rs.100 to Rs.200.......from the govt.
    If you do like this, they will also stop our movies when releasing...

  • @sthanikamsriramsriramsthan7334
    @sthanikamsriramsriramsthan7334 12 วันที่ผ่านมา +1

    Allu arjun is icon star. No body can stop him. No one in the world

  • @rajkesari1418
    @rajkesari1418 21 วันที่ผ่านมา +16

    ನೀವೇಕಪ್ಪ ಮಾರ್ಟೀನಿ ರೇಟ್ ಜಾಸ್ತಿ ಇಟ್ರೀ

    • @ArYaGøwdæ
      @ArYaGøwdæ 17 วันที่ผ่านมา

      Cinema team ge flop agutte antha modle gotirutte adikke first weekend alli aadastu duddu etho plan aste. Eetara modlindanu yela industries gimmick use madthare.

  • @karthikkk7092
    @karthikkk7092 22 ชั่วโมงที่ผ่านมา

    You are absolutely correct.....Sir.... Stay strong Sir 💪....

  • @amareshcamp8152
    @amareshcamp8152 17 วันที่ผ่านมา +3

    Kantara film nodiddu all indians

  • @naveenbn2811
    @naveenbn2811 3 วันที่ผ่านมา +2

    Being iam a kannadiga, but i want all
    South movies to run ever where , what if Kannada movies wont release in other states with this attitude , if u want all movies to run across India u sld be good and run the movie
    I will go to all south Indian movies , for Kannada as well as telugu

  • @user-wx4sd5ce3m
    @user-wx4sd5ce3m 18 วันที่ผ่านมา +9

    ಮೊದ್ಲು ನೀವು ಒಳ್ಳೆ ಸಿನೆಮಾ ಮಾಡಿ ಸರ್ 😂😂😂😂😂😂😂😂😂

  • @theNagu1
    @theNagu1 19 ชั่วโมงที่ผ่านมา

    Bidabeda Bidabeda Bidabeda... Uppi song super

  • @lumiarstudios3877
    @lumiarstudios3877 17 วันที่ผ่านมา +28

    ನಾನು ನೋಡ್ತಿನಿ ಅದೇನು ಕಿತ್ಕತೀಯೊ ಕಿತ್ಕೊ😂😂

    • @azmathsheikh8878
      @azmathsheikh8878 10 วันที่ผ่านมา +3

      ಬಾಸು ನಾನು ನೋಡ್ತೀನಿ😂

  • @sankethsn7204
    @sankethsn7204 21 วันที่ผ่านมา +3

    ಇದೇ ತರಾ promotion ಮಾಡು ನೀನು.... 😂😂😂

  • @yama9411
    @yama9411 22 วันที่ผ่านมา +24

    Allu Arjun du ond shaaaata nu kitkolak aagalla neenu

    • @deepakoneonly
      @deepakoneonly 22 วันที่ผ่านมา

      Yakappa.. Olle reethi alli matadokke enu kobu?

    • @CorporateSarkar
      @CorporateSarkar 22 วันที่ผ่านมา

      😂😂😂

    • @KiranGN-v7w
      @KiranGN-v7w 22 วันที่ผ่านมา

      💯💯💯💯💯

    • @Alluviji
      @Alluviji 16 วันที่ผ่านมา

      Super ❤

  • @stylishnag7586
    @stylishnag7586 4 วันที่ผ่านมา +1

    ಇವರಿಗೆಲ್ಲಾ Commission ಕೊಟ್ರೆ ಸುಮ್ನಾಗ್ತಾನೆ‌ ಲೋಫರ್ಗಳು

  • @sudhir007mb
    @sudhir007mb 10 วันที่ผ่านมา +3

    ಬಿಡಿ ಸಾರ್ ನಿಮ್ಗೆ ಬರೋದು ಬರುತ್ತೆ 😅😅😅

  • @Nazareth-d7c
    @Nazareth-d7c 4 วันที่ผ่านมา +1

    Nothing can stop pushpa 😂😂😂 stop dreaming 😂😂😂

  • @jayaprakash7198
    @jayaprakash7198 23 วันที่ผ่านมา +18

    See cinema is universal..Nobody stops any movie anywhere. If cinema is good it goes well.Otherwise nothing.

    • @chumeshsap1993
      @chumeshsap1993 22 วันที่ผ่านมา

      Yes this is correct

  • @puttu2get1984
    @puttu2get1984 วันที่ผ่านมา +1

    Sir kgf earned lot in whole India .. pls don’t differentiate between languages

  • @butterflyeffectz1134
    @butterflyeffectz1134 18 วันที่ผ่านมา +4

    Blockbuster Pushpa 2 loading...❤😂🔥

  • @sanjayvijay1090
    @sanjayvijay1090 6 วันที่ผ่านมา +1

    Pushpa Pushpa Pushpa Pushpa Pushpa Pushpa Pushpa Pushpa Raj no stop

  • @rohithv958
    @rohithv958 22 วันที่ผ่านมา +34

    Good Decision sir thumba thanks..❤ ಜೈ ಕನ್ನಡಾಂಬೆ ಜೈ ಕರ್ನಾಟಕ..❤

    • @mohanr1842
      @mohanr1842 22 วันที่ผ่านมา +3

      Allu Arjun is great Hindu actor

    • @mohanr1842
      @mohanr1842 22 วันที่ผ่านมา +3

      We hindus support Hindu actors

    • @mohanr1842
      @mohanr1842 22 วันที่ผ่านมา +1

      Roll call
      Peoples

    • @rohithv958
      @rohithv958 22 วันที่ผ่านมา

      @@mohanr1842 Hindu next ಕನ್ನಡ ಕರ್ನಾಟಕ first

    • @jayarajuj
      @jayarajuj 21 วันที่ผ่านมา

      kannada movie bandaga yella state yella language nalli bidbeku.. bere avra movies karnataka dalli baro hagilla...
      you selfish people

  • @janardhanajaggu1928
    @janardhanajaggu1928 วันที่ผ่านมา +1

    Movie chennagidre kanditha nodthivi pushpa nodthivi

  • @ಜೈಶ್ರೀಕೃಷ್ಣ
    @ಜೈಶ್ರೀಕೃಷ್ಣ 22 วันที่ผ่านมา +8

    ಕನ್ನಡ ನಟರು ಮಾಡುವ ಸಿನಿಮಾವನ್ನು ಬೇರೆ ರಾಜ್ಯದಲ್ಲಿ ಹೀಗೆ ಮಾಡಬಹುದ, ಮೊದಲು ಕನ್ನಡದಲ್ಲಿ ಒಳ್ಳೆ ಒಳ್ಳೆ ಸಿನಿಮಾ ಮಾಡಿ ಒಂದು ಸಿನಿಮಾ ಹಿಟ್ ಆದ್ರೆ 20 ಸಿನಿಮಾ ಸೋಲುತ್ತಿವೆ.

  • @mujahidkhan724
    @mujahidkhan724 19 วันที่ผ่านมา +3

    200ru madidre innu hecchu jana Movie 🍿🎥 nodtare 😁😂 Sir... Aga bere bhashe innu beliyutte bere industry ❤️

  • @anikethinamdar9404
    @anikethinamdar9404 22 วันที่ผ่านมา +27

    ಕುಣಿಲಿಕ್ಕೆ ಬರ್ಲಿಲ್ಲ ಆಂಧ್ರ ನೆಲ ಡೊಂಕು ಅಂತ...

  • @patilsuryakant5427
    @patilsuryakant5427 19 วันที่ผ่านมา +1

    Keep continue , it will break all records of KGF,salar,Bahubali part1&2, Saho 🎉

  • @shivasubrahmanya6190
    @shivasubrahmanya6190 20 วันที่ผ่านมา +4

    ದಯವಿಟ್ಟು ಕಾದಂಬರಿ ಆಧಾರಿತ ಚಿತ್ರ ನಿರ್ಮಾಣ ಮಾಡಿ. ಯಶಸ್ಸು ಖಚಿತ.

  • @SatyanarayanaS-gf3ye
    @SatyanarayanaS-gf3ye 19 วันที่ผ่านมา +1

    Proceed govindanna .
    I'm with you❤❤🎉🎉

  • @SocialMedia-l6s
    @SocialMedia-l6s 18 วันที่ผ่านมา +4

    Hindi cinema andre sumne irthya. Avagelli ninna pourusha?

  • @raviaradhya5914
    @raviaradhya5914 18 ชั่วโมงที่ผ่านมา

    Movie is life for every movie lovers , language doesn't matter , movie is movie

  • @manjuaras8866
    @manjuaras8866 22 วันที่ผ่านมา +15

    ಸಾರ ಗೋವಿಂದು ಅಣ್ಣಾ ನವರೇ ಕೆಜಿಫ್ ಮೂವಿ ಟಿಕೆಟ್ ಎಷ್ಟು ಅಂತ ಮರ್ತಿದೀರಾ ಅವಾಗ ಎಲ್ಲಿ ಹೋಗಿದ್ರಿ ನಮ್ಮ ಮೂವಿ ಅಲ್ಲಿ ಹೋಗಿ ದುಡ್ಡು ಮಾಡಿದವೇ ಅಲ್ವಾ ..ಅಮೌಂಟ್ ಜಾಸ್ತಿ ಅದರೆ ನೋಡೋರು ನೋಡ್ತಾರೆ ಅಷ್ಟೇ
    ನಿಮಿಗೆ ಏನು ಸಮಸ್ಯೆ
    ಕೆಜಿಫ್ ಮೂವಿ 3 year ಯಿಂದೆ 400 ಇತ್ತು 😅

    • @Dixith_Shetty
      @Dixith_Shetty 22 วันที่ผ่านมา +1

      I paid 375 in Mangalore

    • @charanraj-b2k
      @charanraj-b2k 22 วันที่ผ่านมา

      ಆಂಧ್ರ ತಮಿಳ್ ನಾಡಲ್ಲಿ ರೂ.60 70 ರೂಪಾಯಿ 100 ಟಿಕೆಟ್ ಇರೋದು ಅದರ ಮೇಲೆ ರೈಟ್ ಇಟ್ಟೋದಿಲ್ಲ ಅಲ್ಲಿ ಗೊತ್ತಿಲ್ಲ ನಿಮಗೆ

    • @mr.victorshorts8756
      @mr.victorshorts8756 22 วันที่ผ่านมา

      Bigining 3 to 4 days 250 to 400 ittu after 150 to 200 ittu bro

  • @nsv4996
    @nsv4996 19 วันที่ผ่านมา +1

    Super , good decision.

  • @krishnabm6918
    @krishnabm6918 18 วันที่ผ่านมา +4

    ನಿಜವಾಗಿ ನಿಮಗೆ ಕನ್ನಡ ಭಾಷೆ ಮೇಲೆ ಅಭಿಮಾನ ಇದ್ದ್ರೆ ತೆಲುಗು ಮಾತ್ರವಲ್ಲ ಪರಭಾಷಾ ಎಲ್ಲ ಸಿನಿಮಾಗಳು ಬಂದ್ ಆಗ್ಬೇಕು.

  • @ಸಿದ್ಧಾರ್ಥರಾಜ್
    @ಸಿದ್ಧಾರ್ಥರಾಜ್ 19 วันที่ผ่านมา +2

    Nanu allu arjun big fan
    Love u allu❤

    • @MaheshMogaveera-kd8pw
      @MaheshMogaveera-kd8pw 19 วันที่ผ่านมา +1

      Allu arjun bolimaga benglore telugu matadtane 😡😡

    • @SureshKumarBM-oo4iw
      @SureshKumarBM-oo4iw 19 วันที่ผ่านมา

      Yaru guru Alluarjun karnataka dallli avana cinima beda

  • @ManjuGowda-y7p
    @ManjuGowda-y7p 23 วันที่ผ่านมา +15

    Good move ❤️ ban other language movies in karnataka. Kakkasmika ban in bengaluru 😡

    • @HinduboysClub-pz9cr
      @HinduboysClub-pz9cr 19 วันที่ผ่านมา +3

      Other state people will also ban us

    • @ManjuGowda-y7p
      @ManjuGowda-y7p 19 วันที่ผ่านมา

      @HinduboysClub-pz9cr Good but chapri hindi dont want kannadigas

    • @adithc1741
      @adithc1741 3 วันที่ผ่านมา

      Ninge yaaaav huch hidhidhe anna 🤣

  • @kicchayuvaraj
    @kicchayuvaraj วันที่ผ่านมา

    ನಮ್ಮ ಕನ್ನಡ ಸಿನಿಮಾ ರಿಲೀಸ್ ಆದ್ರೆ ಎಲ್ ಬೇಕಲ್ಲಿ ರಿಲೀಸ್ ಮಾಡಬೋದು ಅವರ ಸಿನಿಮಾ ನಮ್ಮ ನಾಡಲ್ಲಿ ರಿಲೀಸ್ ಆಗಬಾರ್ದಾ ನಿನಗ್ ಸ್ವಲ್ಪ ಹಣ ಕೊಟ್ಟಬಿಟ್ರೆ ನೀನೇ ಮನೆ ಸೇರ್ಕೋತಿಯ ಅವರಿಗೂ ತುಂಬಾ ಜನ ಕರ್ನಾಟಕದಲ್ಲಿ ಅಭಿಮಾನಿಗಳು ಇದಾರೆ ನಿನ್ನ ಪುಂಗಿ ಮಾತು ಯಾವನು ಕೇಳಲ್ಲ .. 👍🏻

  • @ShivRaj-tx3tc
    @ShivRaj-tx3tc 22 วันที่ผ่านมา +22

    ಇದಕ್ಕೆ ನಮ್ಮ ಡಿ ಬಾಸ್ ಕನ್ನಡ ಬಿಟ್ಟು ಬೇರೆ ಬಾಷೆಗೆ ಹೋಗಿಲ್ಲ... ಹೊಗೊದು..ಇಲ್ಲ

    • @mr.victorshorts8756
      @mr.victorshorts8756 22 วันที่ผ่านมา +9

      Hodre avna moos nodoru irala 😂compitation kodoku hagalla

    • @vijaykumarjamakandi5127
      @vijaykumarjamakandi5127 22 วันที่ผ่านมา +5

      ಅದಕ್ಕೆ ಜೈಲಿಗೆ ಹೋಗೇರೋದು 😅

    • @venkateshvenky1369
      @venkateshvenky1369 22 วันที่ผ่านมา +1

      Evnanna yaru moos nodthare kolegaduka chandaala😡😡😡😡😡😡😡😡😡😡😡😡😡😡

    • @krishnayashas8360
      @krishnayashas8360 20 วันที่ผ่านมา +2

      Yaaru nododu illa

    • @mbr2735
      @mbr2735 20 วันที่ผ่านมา +1

      Lea my north friends laugh at him

  • @venkateshwowsuper6813
    @venkateshwowsuper6813 20 วันที่ผ่านมา +1

    ಸೂಪರ್ ಸರ್ ❤

  • @veereshb4735
    @veereshb4735 22 วันที่ผ่านมา +9

    ನಿಜ ಕರ್ನಾಟಕ ನಲ್ಲಿ ಎಲ್ಲ ಸಿನಿಮ ಟಿಕೆಟ್ ದರ 200 ಒಳಗೆ ಇರ್ಬೇಕು ಇದು ಸೂಪರ್

    • @Alluviji
      @Alluviji 16 วันที่ผ่านมา

      200 ಇದ್ರೆ kgf 1200cr ಬಂತು

  • @RaviRavi-r-13q
    @RaviRavi-r-13q 11 วันที่ผ่านมา

    Nam ಕನ್ನಡಿಗರು original language ನೋಡ್ತೀನಿ ಅಂತಿರಲ್ಲ ಅಂಗೆ ಬೇರೆ ಭಾಷೆ ಯವರು ನಮ್ ಕನ್ನಡ ಸಿನಿಮಾನ ಕನ್ನಡ ದಲ್ಲೇ ನೋಡ್ತಾರ....?

  • @sumanthjagadish3611
    @sumanthjagadish3611 23 วันที่ผ่านมา +14

    ಮೂರ್ ಕಾಸ್ ಕೊಟ್ರೆ ಸುಮ್ನೆ ಆಗ್ತಿಯಾ

  • @chandrashekarreddy9083
    @chandrashekarreddy9083 3 วันที่ผ่านมา +1

    Sir KGF KANTARA all india hidideaala

  • @mahesh2226
    @mahesh2226 23 วันที่ผ่านมา +8

    If pusha producer pays him something then everything close….

  • @SunilGowda-o8n
    @SunilGowda-o8n 13 วันที่ผ่านมา +1

    ಫಿಲಂನವರು ಇವರಿಗೆ ತೊಂದ್ರೆ ಅದ್ರೆ ಕನ್ನಡ ಕನ್ನಡ ಅಂತಾರೆ ಬೇರೆ ಟೈಮ್ ಅಲ್ಲಿ ಇವರು ಕನ್ನಡಿಗರಲ್ಲವೇ 😂😂

  • @KartikNaik-r7g
    @KartikNaik-r7g 22 วันที่ผ่านมา +5

    ನಿನ್ ಯಾವನೋ ಪುಷ್ಪಾ 2 ಮೂವಿ ರಿಲೀಸ್ಗೆ ಬಿಡಲ್ಲಾ ಅನ್ನೋನು ನಿಂಗೇನ್ ರೇಟ್ಸ್ ಇದೆ ಅಂತ ಸಿನೆಮಾ ರಿಲೀಸ್ಗೆ ಬಿಡಲ್ಲ ಅಂತ ಹೇಳ್ತಿದ್ದೀಯಾ 😂😢

  • @Riseshine786
    @Riseshine786 16 วันที่ผ่านมา +2

    ಎಸ್ಟ್ ಕೇಳಿದ್ನೋ, ಕೊಟ್ಟಿಲ್ಲ ಅನ್ಸುತ್ತೆ

  • @manikantagvmanikantagv1958
    @manikantagvmanikantagv1958 22 วันที่ผ่านมา +8

    November 1st batalla adke TRP😂

  • @hanumeshkumarb7813
    @hanumeshkumarb7813 10 วันที่ผ่านมา

    Good Decision

  • @Paymax123
    @Paymax123 23 วันที่ผ่านมา +20

    Shata thara film kododhu.navu pushpa 2 nododhe adhu enu kithkontiyo kithkolooo shata horataa madii😂😂😂

    • @um2rum2rum22
      @um2rum2rum22 23 วันที่ผ่านมา +2

      😂

    • @vishals1397
      @vishals1397 23 วันที่ผ่านมา

      ​@@um2rum2rum22ಗುರೂ ಪುಷ್ಪ ಏನು ಅಷ್ಟೊಂದು ಸೂಪರ್ ಆಗಿದ್ಯಾ ನಿಜವಾಗಲೂ ? ಅದು ಅಷ್ಟೇ ___ ತರ ನೇ ಇರೋದು 😂 ... ಇನ್ನು ನೀನು ಬೇರೆ ಯಾವುದಾದ್ರೂ ಒಳ್ಳೆಯ ಫಿಲಂಗೆ ಈ ಡೈಲಾಗ್ ಹೊಡೆದಿದ್ರೆ ಅದು ಬೇರೆ ಮಾತು ... ಹೋಗಿ ಹೋಗಿ ಪುಷ್ಪ ಗೆ ಇಸ್ಟೊಂದು ಬಿಲ್ಡಪ್ ಕೊಡ್ತಾ ಇದ್ಯಲ್ಲ .. ಅದು ಪಾರ್ಟ್ 1 ಏ ನೋಡಕ್ಕೆ ಆಗಲ್ಲ ಇನ್ನು ಪಾರ್ಟ್ 2 ಬೇರೆ ನಾ 😂

    • @yama9411
      @yama9411 22 วันที่ผ่านมา +5

      Sa raa govindu gu erd packet saarayi kudsi pushpa 2 nodana nadiri

    • @um2rum2rum22
      @um2rum2rum22 22 วันที่ผ่านมา +1

      @@yama9411 🤣🤣🤣

    • @TempmailLost
      @TempmailLost 22 วันที่ผ่านมา

      Pushpakka😂😂😂

  • @keerthisagar8520
    @keerthisagar8520 22 วันที่ผ่านมา +1

    Good decision nice speech❤❤❤

  • @arvraj2736
    @arvraj2736 22 วันที่ผ่านมา +5

    Theater nalli seats repair madappa

  • @PK-eb2qs
    @PK-eb2qs 9 วันที่ผ่านมา

    ನಿಮ್ಮ ನಿರ್ಣಯಕ್ಕೆ ನಮ್ಮ ಸಹಕಾರವಿದೆ..ಆದರೆ ಮಧ್ಯದಲ್ಲಿ ಯಾವುದೇ ಕಾರಣಕ್ಕೂ ಬದಲಾಗಬೇಡಿ.