ನನ್ನ ಪ್ರಕಾರ.ಕೆಜಿಎಫ್ ನಂತರ ಬಂದಿದ್ರೆ. ಬಹುಶಹ ಈ ಮೂವಿಯ ಎರಡನೇ ಭಾಗ ( ಬೈರತಿ ರಣಗಲ್ ) pan ಇಂಡಿಯಾ ಸಿನಿಮಾ ವಾಗಿ. ಕನ್ನಡ ಸಿನಿಮಾರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೂವಿಗಳ ಪಟ್ಟಿಯಲ್ಲಿ ಇರುತ್ತಿತ್ತು
ಈ ಸಿನಿಮಾ ಒಂದ್ಸಾರಿ ಅರ್ಥ ಆಗೋಲ್ಲ.. ಒಂದೊಂದು ಪಾತ್ರ.. ಒಂದೊದು ಮಾತು.. ಪ್ರತಿಯೊಂದು ಸನ್ನಿವೇಶವು ಬಹಳ ತೂಕವಾಗಿವೇ.. ರಾಕ್ಷಸ ನಂತೆ ಕಾಣುವ ರಕ್ಷಕ..ರಕ್ಷಕನಾಗಿದ್ದರು.. ರಾಕ್ಷಸನಾಗಿ ಸೇವೆಮಾಡುವ ಆರಕ್ಷಕ.. ಕಥೆ ಗಾರನಿಗೇ ಹ್ಯಾಟ್ಸಪ್ 💐💐💐
2017 ಡಿಸಂಬರ್ 1 ರಂದು ತೆರೆಕಂಡ ಸಿನಿಮಾ ನಾನು ಮೈಸೂರಿನ ಶಾಂತಲಾ ದಲ್ಲಿ ನೋಡಿದ್ದೆ. ಈವಾಗ ಶಾಂತಲಾ ಚಿತ್ರಮಂದಿರ ಇಲ್ಲಾ.2024 ರಲ್ಲಿ ಮಫ್ತಿ youtube ನಲ್ಲಿ ಬಿಡುಗಡೆ ಗೊಂಡರೆ,ಮಫ್ತಿ ಮುಂದುವರೆದ ಭಾಗ ಭೈರತಿ ರಣಗಲ್ 2024ರಲ್ಲೇ ಬಿಡುಗಡೆ ಆಗುತ್ತಿದೆ. ಯಾರೆಲ್ಲ ಕಾಯ್ತ ಇದ್ದೀರಾ ಲೈಕ್ ಮಾಡಿ.❤
ಈ ಫಿಲಂ ನ ನಾನು ಕಡೂರು ಲಿ ನೋಡಿದ್ದೇ. ಇವತ್ತಿನ ವರ್ಗು ಹುಡುಕ್ತಿದ್ದೆ ಸಿಕ್ಕಿರ್ಲಿಲ. ಇವತ್ತು ಸಿಕ್ತು ಪೂರ್ತಿ ಮೂವಿ ನೋಡಿದೆ... ತುಂಬಾ ಖುಷಿ ಅಯ್ತು. ತುಂಬಾ ಇಷ್ಟವಾದ ಮೂವಿ.... ❤️ಕೊನೆಗೂ ಸಿಕ್ತಲ. ಅದೇ ಖುಷಿ. Tq.. 😊
ಎಲ್ಲರೂ ಒಂದೇ ಕಾಮೆಂಟ್ ಅದು ಏನೆಂದರೆ ಹುಡುಕಿ ಹುಡುಕಿ ಸುಮ್ಮನಾಗಿದ್ದೆ ..ನಂದು ಸೆಂ ಆದ್ರೆ ಮೂವೀ ಮಾತ್ರ ಪ್ಯಾನ್ ಇಂಡಿಯಾ ಬರಬೇಕಿತ್ತು.... Outstanding masterpiece movie direction action acting sentiment message ....just top notch
Oh my God, it's a superb movie. I was just watching to learn the kannada language, but it was a great investment of time. Salute to the guy who played negative role..❤❤love from Maharashtra
ಶಿವಣ್ಣ ಅಂತೂ ಬೆಂಕಿ ಮೈ ರೋಮಾಂಚನ ಆಗುತ್ತೆ ಏನ್ ಆಕ್ಟಿಂಗ್ ಅಬ್ಬಾ ಶಿವಣ್ಣನಿಗೆ ❤❤🙏🙏
ಮೂವಿ ಮಾತ್ರ ತುಂಬಾ ಚನ್ನಾಗಿಇದೆ ಅದ್ಬುತ 🔥ಶಿವಣ್ಣ ಸರ್ ಆಕ್ಟಿಂಗ್ ಕ್ಲಮ್ಯಾಕ್ಸ್ ತುಂಬಾ ಚನ್ನಾಗಿಇದೆ ನೋಡಿದ್ರೆ ಒಂದುನ್ನು ಒತ್ತಿ 👌🙏
ಎಸ್ಟ್ ಹುಡುಕ್ಬೆಕ್ ಏನ್ ತಾನ ಅದಕ್ಕೂ ಒಂದ limit ಇರುತ್ತ ಹೌದಲ್ಲ ಗೆಳೆಯರೇ ಕೊನೆಗೂ ಸಿಕ್ತು ಲೈಕ್ ಕೊಡ್ರೆಲ್ಲ❤
Oolmuooll pkjk ok kk 1:50:14
😞😮😞😢🎉😮😢😢💴😮😢😮💴💴😢💴💴💴😮😢💴🎉😢💴😢🎉😮😮😮😮💴😢😢😮😮💴💴😢😮😢😢😢😮😮😮😢😮💴
😂😂
Oh bhrame
@@RajWalikar-r4k ಬಿಟ್ಟ್ ಬಿಡ್ತಿವಾ bsdk
ಶಿವಣ್ಣ ಭೈರತಿ ರಣಗಲ್ wat a character 🔥🫶♥️
ಶಿವಣ್ಣ ಈ ಮೂವಿ ಅಲ್ಲಿ ಆಕ್ಟಿಂಗ್ 🫶Fidaa
ಶ್ರೀ ಮುರಳಿ Wat an Actor🫶♥️😌
ಏಪ್ಪ್ ಈ ಮೂವಿ ಅಂತೂ ಹುಡುಕಿ ಹುಡುಕಿ ಸಾಕಾಗಿತ್ತು ಕೊನೆಗೂ ಅಪ್ಲೋಡ್ ಮಾಡಿದಿರಾ tq🙏🏻❤️
ನನ್ನ ಪ್ರಕಾರ.ಕೆಜಿಎಫ್ ನಂತರ ಬಂದಿದ್ರೆ. ಬಹುಶಹ ಈ ಮೂವಿಯ ಎರಡನೇ ಭಾಗ ( ಬೈರತಿ ರಣಗಲ್ ) pan ಇಂಡಿಯಾ ಸಿನಿಮಾ ವಾಗಿ. ಕನ್ನಡ ಸಿನಿಮಾರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೂವಿಗಳ ಪಟ್ಟಿಯಲ್ಲಿ ಇರುತ್ತಿತ್ತು
ಅಯ್ಯೋ ಬೇಡ ಬಿಡಿ ಶಿವಣ್ಣ ಹೇಗೆ ಇರಲಿ ಚಂದ ಅವರು ದಾಖಲೆ ಗಳಿಗೆ ಸಿನಿಮಾ ಮಾಡಲ್ಲ ಶಿವಣ್ಣ ನೂರಾರು ಕಾರ್ಮಿಕರಿಗಾಗಿ ಸಿನಿಮಾ ಮಾಡೋರು
E movie rajakumara timelli bandittu
ಈ ಸಿನಿಮಾ ಒಂದ್ಸಾರಿ ಅರ್ಥ ಆಗೋಲ್ಲ.. ಒಂದೊಂದು ಪಾತ್ರ.. ಒಂದೊದು ಮಾತು.. ಪ್ರತಿಯೊಂದು ಸನ್ನಿವೇಶವು ಬಹಳ ತೂಕವಾಗಿವೇ.. ರಾಕ್ಷಸ ನಂತೆ ಕಾಣುವ ರಕ್ಷಕ..ರಕ್ಷಕನಾಗಿದ್ದರು.. ರಾಕ್ಷಸನಾಗಿ ಸೇವೆಮಾಡುವ ಆರಕ್ಷಕ.. ಕಥೆ ಗಾರನಿಗೇ ಹ್ಯಾಟ್ಸಪ್ 💐💐💐
Bro ಇದು ಗಾಲಿ ಜನಾರ್ದನ ರೆಡ್ಡಿ ಅವರ ಜೀವನ ಚರಿತ್ರೆ❤
No one can beat shivanna's eye power and his looks... what's your opinion guys 🎉
E cinema ನೋಡಿಲ್ವಲ್ಲ ಅಂತ ಒಂದು ಕೊರಗು ಇತ್ತು but ಇವಾಗ ಇಡೇರ್ತು ಥ್ಯಾಂಕ್ಸ್...
2017 ಡಿಸಂಬರ್ 1 ರಂದು ತೆರೆಕಂಡ ಸಿನಿಮಾ ನಾನು ಮೈಸೂರಿನ ಶಾಂತಲಾ ದಲ್ಲಿ ನೋಡಿದ್ದೆ. ಈವಾಗ ಶಾಂತಲಾ ಚಿತ್ರಮಂದಿರ ಇಲ್ಲಾ.2024 ರಲ್ಲಿ ಮಫ್ತಿ youtube ನಲ್ಲಿ ಬಿಡುಗಡೆ ಗೊಂಡರೆ,ಮಫ್ತಿ ಮುಂದುವರೆದ ಭಾಗ ಭೈರತಿ ರಣಗಲ್ 2024ರಲ್ಲೇ ಬಿಡುಗಡೆ ಆಗುತ್ತಿದೆ. ಯಾರೆಲ್ಲ ಕಾಯ್ತ ಇದ್ದೀರಾ ಲೈಕ್ ಮಾಡಿ.❤
Pakka blockbuster agutthe bro❤
❤
ಅದ್ಭುತ,,✨️ಇನ್ನು ಸ್ವಲ್ಪ ದಿನದಲ್ಲಿ..ಮಫ್ತಿ,, 🙆ಮೂವಿ ನೆನಪೆ ಹೋಗುತ್ತಿತ್ತು... it's ok..
Late and latest movie...💫👌👌
Shivanna and muruli fans like it...🫧🫧💞
Lovely bro...✨💕...💯..
ಭೈರತಿ ರಣಗಲ್ 🔥
ಶಬ್ದದಗಳು ಕೂಡ ಇಲ್ಲ ವರ್ಣಿಸಲು ❤
ಶ್ರೀ ಮುರುಳಿ ಫ್ಯಾನ್ಸ್ ಲೈಕ್ ಮಾಡಿ
ಶ್ರೀ ಮುರಳಿ ಸರ್ ಅಕ್ಟಿಂಗ್ ರಾಕ್ ಸ್ಟಾರ್ ಸ್ಟೈಲ್ ಲುಕ್ ಖಧರ್ ನೋಡೋಕೆ ಚಂದ ಲವ್ ಯು❤❤❤
🎉🎉
ಭೈರತಿ ರಣಗಲ್
ಮತ್ತೆ ಬರ್ತಿದಾನೆ 🎉🎉🎉🎉
ಇತರ ಮೂವೀ ಮೇಕರ್ಸ್ ಕನ್ನಡಕ್ಕೆ ಜಾಸ್ತಿ ಬರಲಿ, ನರ್ತನ್ ಅದ್ಬುತ ಸ್ಕ್ರೀನ್ ಪ್ಲೇ ❤❤❤
2024 ಈಗಲೂ film ನೋಡೋಕೆ 👌🔥ಶಿವಣ್ಣ 🔥🔥
Bro same
ಶಿವರಾಜ್ ಕುಮಾರ್ ನಿಜವಾಗಿಯೂ ಖಳನಾಯಕ ಪಾತ್ರಗಳಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ❤
ಈ ಫಿಲಂ ನ ನಾನು ಕಡೂರು ಲಿ ನೋಡಿದ್ದೇ. ಇವತ್ತಿನ ವರ್ಗು ಹುಡುಕ್ತಿದ್ದೆ ಸಿಕ್ಕಿರ್ಲಿಲ. ಇವತ್ತು ಸಿಕ್ತು ಪೂರ್ತಿ ಮೂವಿ ನೋಡಿದೆ... ತುಂಬಾ ಖುಷಿ ಅಯ್ತು. ತುಂಬಾ ಇಷ್ಟವಾದ ಮೂವಿ.... ❤️ಕೊನೆಗೂ ಸಿಕ್ತಲ. ಅದೇ ಖುಷಿ. Tq.. 😊
ಶಿವಣ್ಣ ಅವರಿಗೋಸ್ಕರ ಈ ಸಿನಿಮಾ ನೊಡ್ತಿರೋರ್ ಎಸ್ಟು ಜನ🔥🔥
only murle sir
Murali sir and sivaraj kumar sir ❤❤❤❤❤❤❤❤❤❤❤❤❤
Only ಮುರಳಿ ಗೋಸ್ಕರ 🥰
Murali
ಮುಫ್ತಿ ನ ಹುಡುಕ್ದೆ ಇರೋ ಫ್ಲಾಟ್ಫಾರ್ಮ್ ಏ ಇಲ್ಲ ❤️ ಕೊನೆಗೂ ಸಿಕ್ತಲ್ಲ ತುಂಬಾ ಸಮಾಧಾನ ಅನ್ನಿಸ್ತಿದೆ..
ನಮ್ಮ ಶಿವಣ್ಣ 🔥
Same guru 🔥
Shivanna acting Next Level 🔥
Shivanna Fans like Madii 🔥🔥
Idu pakka PAN INDIA Movie Annoru Iike madi❤
100persent❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ laionisback 🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁🦁
100%%
Wt a direction from Nartan... awesome.....Shivanna,Devraaj Sir,Muralii,Vasista.....❤❤️❤️🔥🔥🔥Muftiiiii
ಅಪ್ಪು ಸರ್ ಫ್ಯಾನ್ಸ್ ಲೈಕ್ ಕೊಡಿ ❤❤❤❤❤❤❤❤
ನಾನೂ ಶಿವಣ್ಣ ಅವರ ಅಪ್ಪಟ ಅಭಿಮಾನಿ.. ಆದರೆ ಈ ಸಿನಿಮಾ ಥೇಟರ್ ನಲ್ಲಿ ನೋಡಿಲ್ಲ ಅನ್ನೋದೇ ಬೇಸರದ ಸಂಗತಿ 😢
What a wonderful time to have a fabulous day to enjoy this beautiful moment. ❤ thank you Zee movies.🎉
💖♥️💔🥰
ರಿಯಲ್ ಸಿನೆಮಾ ಅಂದ್ರೆ ಈ ತರ ಇರುತ್ತೆ, ಆಕ್ಟಿಂಗ್ ಅಂದ್ರೆ ಈ ತರ ಇರುತ್ತೆ, ಹುಡುಕದೆ ಯಾರಿಗೆಲ್ಲ ಈ ಮೂವಿ ಸಿಕ್ಕಿದೆ.
ಇದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದಿರ ಸರ್ ಶಿವರಾಜಕುಮಾರ್ ಸರ್ and ಮುರುಳಿ ಸರ್ ಸೂಪರ್ 👌
ಶಿವಣ್ಣ ❤ಹಾಗೂ ಶ್ರೀಮುರುಳಿ ಗೆ ಒಂದು ಬ್ರೇಕ್ ತಂದು ಕೊಟ್ಟ ಅದ್ಬುತವಾದ ಸಿನಿಮಾ ಮಾಫ್ತಿ ❤🔥🔥
ತುಂಬಾ ದಿನದಿಂದ ಹುಡುಕ್ತಾ ಇದ್ದೆ ಅಣ್ಣ tq ❤
Same bro 😢
Same
Me 2 brooo😢
Like for D boss❤❤❤
ಶಿವಣ್ಣ ಶ್ರೀಮುರುಳಿ ಅತ್ಯದ್ಭುತ ನಟನೆ 🔥🔥🔥
ಈ ಸಿನಿಮಾ ನಾ ತುಂಬಾ ಮಿಸ್ ಮಾಡಿಕೊಂಡಿದ್ದೆ ಡಿಲೀಟ್ ಮಾಡಬೇಡಿ ದಯವಿಟ್ಟು❤
Download madi save madikoni daily tinu...
❤
@@ShubharanisShubha ❤️
ಸೂಪರ್ ಮೂವಿ ಗುರು ಥಿಯೇಟರ್ ನಲ್ಲಿ ನೋಡಬೆಕಿತ್ತು ಅನ್ನಿಸ್ತಿದೆ
ಎಷ್ಟು ಸಲ ನೋಡಿದ್ರೂ ಬೇಜಾರಾಗದ ಸಿನಿಮಾ ಅಂದ್ರೆ ಅದು ಈ ಮಫ್ತಿ ❤❤❤❤❤
I am wating ❤❤ Jai shri murali.. Jai shivann.. Jai apuu boss 🙏🙏
Camera work lighting story script everyone acting everything super❤ I like it Thumba chanagi edi
Shivanna entry ❤❤❤❤🔥🔥🔥
ಎಲ್ಲರೂ ಒಂದೇ ಕಾಮೆಂಟ್ ಅದು ಏನೆಂದರೆ ಹುಡುಕಿ ಹುಡುಕಿ ಸುಮ್ಮನಾಗಿದ್ದೆ ..ನಂದು ಸೆಂ ಆದ್ರೆ ಮೂವೀ ಮಾತ್ರ ಪ್ಯಾನ್ ಇಂಡಿಯಾ ಬರಬೇಕಿತ್ತು.... Outstanding masterpiece movie direction action acting sentiment message ....just top notch
ಬಹಳ ದಿನಗಳ ನಂತರ ಒಳ್ಳೆಯ ಸಿನಿಮಾ ಅಪ್ ಲೋಡ್ ಮಾಡಿದಿರಾ
Mufti prequel upcoming movie BHAIRATHI RANAGAL 🔥 ✋🏻
ಶಿವಣ್ಣ ಎಂಟ್ರಿ 🔥🔥🔥
ಪುನೀತ್ ರಾಜಕುಮಾರ್ ಅವರ
ರಾಜಕುಮಾರ. ಜೇಮ್ಸ್. ಯುವರತ್ನ. Move ಅಪ್ಲೋಡ್ ಮಾಡಿ
ಪ್ಲೀಸ್ ಅಪ್ಲೋಡ್ ಮಾಡಿ ತುಂಬಾ ಸರ್ಚ್ ಮಾಡಿದ್ದಾಗಿದೆ 😢😢ಸಿಗ್ತಿಲ್ಲ ಯುವರತ್ನ 😞😞
Waiting Boss ❤❤❤ movie ಶಿವಣ್ಣ
ಸೂಪರ್ ಹಿಟ್ ಮೂವಿ.. ಶಿವರಾಜ್ ಕುಮಾರ್ ಲುಕ್ ಬೆಂಕಿ 🔥❤🔥
ಶಿವಣ್ಣ ಎನರ್ಜಿ ಯಪ್ಪಾ ❤❤ಸೂಪರ್.. ಶ್ರೀ ಮುರುಳಿ ಫೈಟ್ 😍ಸೂಪರ್..🎉🎉❤❤ ಮಾಫ್ತಿ 2 ಬರ್ಲಿ 🎉🎉🎉😊😊
1:33:44 ಈ Video Song ನೋಡುವಾಗ, ಈ ಹಾಡು ಕೇಳುವಾಗ ಪ್ರತಿಯೊಬ್ಬ Middle Class ಹುಡುಗನಿಗೆ "ಆತನ ತಂದೆಯ ನೆನಪು ಬರೋದು ಸಹಜ " .😊
ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಮೂವಿ...ಪ್ಲೀಸ್ ಅಪ್ಲೋಡ್ ಮಾಡಿ... 🙏🥰
🎉🎉🎉ನಾನಂತೂ ಕನ್ನಡದಲ್ಲಿ ಹುಡುಕಿ ಹುಡುಕಿ ಸಾಕಾಗೋಗಿತ್ತು.. ಕನ್ನಡದಲ್ಲಿ ಮಾತುಗಳು ಡೈಲಾಗ್ಸ್ ಗಳು ಕೇಳೋಕೆ ಇಷ್ಟ...🎉🎉🎉
Waiting for ಬೈರತಿ ರಣಗಲ್ ಮತ್ತು ಮಫ್ತಿ 2❤
Waiting for--->ಟಗರು❤❤❤
S I m also
Tagaru is with Udaya TV
Kannada film industries one of the best nd High voltage movie,,Mufti ,,,👌,,shivanna mass kadder ,,sri murali police role,,,,🔥🔥🔥🔥
Brother sister sentiment ultimate..... Super movie 😢😭
😢
S super 🎉❤
Houda 🤔
Hl
Hi
Roaring⭐ shree murali boss... ❤❤❤
ಸೂಪರ್! ಸಧ್ಯ ಈ ಸಿನೆಮಾ TH-camಗೆ ಕೊನೆಗೂ ಬಂತು!
ಇಷ್ಟು ದಿನ ಈ ಮೂವಿ ವೇಟ್ ಮಾಡಿದ್ದೆ ನೋಡಿ ಖುಷಿ ಆಯಿತು ಥ್ಯಾಂಕ್ಸ್ ಯು
ಜನಾರ್ದನ ರೆಡ್ಡಿ ಫ್ಯಾನ್ಸ್ like hear ❤❤❤ ಅವರ ಸ್ಟೋರಿ ಇದು ಅವರ
ಜನಪ್ರಿಯತೆ ಯನ್ನು ಅವರು ಮಾಡಿದ ಅಭಿವೃದ್ದಿ ಯನ್ನ ಬಳ್ಳಾರಿ ಜಿಲ್ಲೆಯ ಜನ ಇನ್ನು ಮರೆತಿಲ್ಲ ❤❤❤
Appu fans assemble 🙋🙋
Yappa deware yesterday hudukadade movie na tq lottttttttttttrt❤❤
ಗುರು ನನ್ನ ಹತ್ತಿರ ಇದ್ದೆ ಬೇಕು ಅದರ ಮೆಸೇಜ್ ಮಾಡು
Bgm + shivanna 💥🔥 Part 2 Any condition thetar alli nodbeku 🎉
ಸೂಪರ್ ಮೋವಿ ಶಿವಣ್ಣನ ಅಭಿನಯ ಕಣ್ಣಲ್ಲೇ ಕಾಣುತ್ತೆ
Background music and acting waw........super movie 🙏🙏🙏
That BGM 🔥🔥🔥🔥
Shivanna ❤ en acting guru e age allu supper shivanna
Narthan direction, Naveen Kumar Cinematography and Shivanna acting with his eyes extraordinary ❤🎉
King Shivanna ❤
Tq for releasing this flim, very hard to get this beautiful movie
ಈ ಮೂವಿನ ಯಸ್ಟ್ ಉಡ್ಕಿ ದೇ ಗೊತ್ತ ಈವಾಗ್ ಸಿಗ್ತು 👍ಸೂಪರ್ muvi
ನಾವು ನೋಡೋದು ಮುರಳಿ ಸರ್ ಸಲುವಾಗಿ
ನಾವು ನೋಡೋದು ಶಿವಣ್ಣ ಸಲುವಾಗಿ@@madhanmathapati6203
ಮುರಳಿ ಸರ್ ಎಂಟ್ರಿ ಮಾತ್ರ 🔥🔥🔥
Thank you so much bro e movie naa kannada dalli sigta illa bare hindi yalli sigta Ide thank you brother ❤
ನಾನು ಮೊದಲಸಲ ನೋಡ್ತಾ ಇದಿನಿ. Tq🤝💛💥Zee Kannada. 💥❤💪🏻💛
Waiting this movie 🙏🏻
Henag anstu antanu heleeepaaaaa
Mind blowing screen play 12 days 2 m great kannada movie
Boss of sandalwood Dr shivanna
Kannada movie, super,hit💥💥
ನಿಜ್ವಾಗ್ಲೂ ತುಂಬಾನೇ wait ಮಾಡ್ತಿದ್ದೆ ಈ ಮೂವಿಗೆ 💥💥💥
Wen u need strength ur attitude watch this movie ❤❤
Superb shivana ,❤❤
2:24:15 Ravi Basrur BGM 🔥🔥
❤
Narthan ❤❤ what film killing look SHIVANNA ❤❤
Shivanna the real og of Indian film industry ❤
Superrb movie.❤ ROARING 🔥✨
ಅಬ್ಬಾ ಕೋನೆಗು ಸಿಕ್ತು ಗುರು ಈ ಮೂವಿ ಹುಡುಕಿ ಹುಡುಕಿ ಸಾಕಾಗಿ ಹೋಗಿತ್ತು 😊❤
Wait is over 🤩 one n only piece masterpiece mufthi❤
Movie release adaga theatre alli nodidde...hudki hudki sakaythu ee masterpiece movie naa...thanks 🙏
Oh my God, it's a superb movie. I was just watching to learn the kannada language, but it was a great investment of time. Salute to the guy who played negative role..❤❤love from Maharashtra
1:09:31 entry scene 🔥🔥
Now only watched this movie,very nice, iam the great fan of shivanna.❤
Fantastic movie
THE REAL OG : DR.SHIVARAJKUMAR S🕴R 🙏
I HAD WATCHED THIS MOVIE 3 TIMES IN THEATER
7 TIMES ONLINE
❤️🔥
#MUFTI : GEM OF SANDALWOOD 🇮🇳
Dodmane abimanigalu like madi
52:27 ಶ್ರೀ ಮುರುಳಿ ಡೈಲಾಗ್ 🔥
ಇಷ್ಟು ದಿನ ಎಲ್ಲಿ ಬಚ್ಚಿಟಿದ್ರಿ ಮೂವೀ ಹುಡಕಿ ಹುಡಕಿ ಆಸೆ ಬಿಟ್ಟು ಸುಮ್ನೆ ಕುಂತಾಗ ಸಿಕ್ತು ಧನ್ಯವಾದಗಳು.
All Time my Favourite movie 🎬 both actor's fantastic 👏 👌 😊 God bless 🙌 u all jai anjaneya 😊🙏🙏
Iam waiting Boss ❤❤❤❤❤
Best movie guru🔥🔥
Iam from Andhra but nangu kannada films andre tumba ista ❤❤
Kannada na ಎಷ್ಟು ಚೆನ್ನಾಗಿ ಮಾತಾಡ್ತೀರಾ ..
Dodmane Family❤
I am from odisha but I like kannada movie
ಧಯವಿಟ್ಟು ಕಾಟೇರಾ ಮೂವಿ ಅಪ್ಲೋಡ್ ಮಾಡಿ ನಮ್ಮ ಕನ್ನಡಿಗರ ಹೆಮ್ಮೆಯ ಮೂವಿ