Exam Warrior Bootcamp Day 9/9 | 13 Steps for Big Success | Secrets of Bhagavad Gita

แชร์
ฝัง
  • เผยแพร่เมื่อ 28 ก.ย. 2024
  • #Sadhana_Academy
    #Manjunatha_B
    Exam Warrior Bootcamp season-3 Link:
    • Exam Warrior Bootcamp ...
    Our Telegram Link:
    t.me/sadhanaac...
    Follow Our facebook Page:
    / sadhanayoutube
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos
    • Manjunatha B All Video...

ความคิดเห็น • 485

  • @SadhanaAcademy
    @SadhanaAcademy  11 หลายเดือนก่อน +171

    Hi Exam Warriors,
    ನವರಾತ್ರಿ & ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.
    ಈಗ ನಿಮ್ಮ ಕನಸಿನ ರಾಕೆಟ್ ಅನ್ನು ಲಾಂಚ್ ಮಾಡಿರುತ್ತೀರಿ. ಭವ್ಯ ಉಪಗ್ರಹ ಒಂದು ತನ್ನ ಕಕ್ಷೆಯನ್ನು ಸೇರಿದೆ.
    ಯಶಸ್ಸು ಬರುವವರೆಗೂ ಸ್ಥಿರತೆ ಕಾಯ್ದುಕೊಳ್ಳಿರಿ.
    BM

  • @shivaniys1153
    @shivaniys1153 11 หลายเดือนก่อน +23

    Sir ನಾನು ನಿಮ್ಮ ದೊಡ್ಡ ಫ್ಯಾನ್,ನಾನು ಯಾವುದೇ ಪರೀಕ್ಷೆ ಬರೆಯುತ್ತಿಲ್ಲ ..ನಾನು ನಿಮ್ಮ ವೆಕ್ತಿವಿಕಾಸನದ ಮಾತುಗಳು ನನ್ನಲ್ಲಿ ಸಾಕಷ್ಟು ಬದಲಾವಣೆ ತಂದಿದೆ...

  • @Jeevadwani
    @Jeevadwani 11 หลายเดือนก่อน +57

    ಶುಭ ಮುಂಜಾನೆ ಗುರುಗಳೇ..🙇 ನಿಮ್ಮ ಪ್ರತಿಯೊಂದು ಮಾತು ಹೊಸ ಶಕ್ತಿಯನ್ನು ನೀಡುತ್ತದೆ.. ನಿಮಗೆ ನಾವೆಲ್ಲ ಸದಾ ಕೃತಜ್ಞರು..🙏

  • @ajey4246
    @ajey4246 11 หลายเดือนก่อน +10

    ನೊಂದ ಮನಸ್ಸಿಗೆ ಚೈತನ್ಯ ತುಂಬುವ ಮಾತುಗಳು ಅತ್ಯದ್ಬುತ ವಾಗಿದೆ 🙏🙏🙏🙏🙏

  • @dinudinusi6407
    @dinudinusi6407 11 หลายเดือนก่อน +6

    ದಸರಾ ಹಬ್ಬದ ಶುಭಾಶಯಗಳು ಗುರುಗಳೇ ನಿಮಗೂ ಮತ್ತು ಸಾಧನ ಅಕಾಡೆಮಿ ಯ ಎಲ್ಲ ಶಿಕ್ಷಕ ವೃದದವರಿಗೂ.🎉💐💐💐😘🥰🙏🙏🙏

  • @preethih5125
    @preethih5125 11 หลายเดือนก่อน +10

    ಬೆಳಗಿನ ಶುಭೋದಯ ಗುರುಗಳೇ 🙏🙏🙏🙏ನಿಮಗೆ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ ನವರಾತ್ರಿಯ ಆಯಾಧಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು ಸರ್ 💐💐💐💐💐💐💐

  • @madhumatianaveri4860
    @madhumatianaveri4860 11 หลายเดือนก่อน +6

    ನಿಮಗೂ ದಸರಾ ಹಬ್ಬದ ಶುಭಾಶಯಗಳು ಸರ್💐💐 ಧನ್ಯವಾದಗಳು ಸರ್ 🙏🙏🙏🙏 Exam warrior Bootcamp ಇಂದ ನನ್ನಲ್ಲಿ ಒಂದು ನಂಬಿಕೆ, ಶಕ್ತಿ ಚೈತನ್ಯ ಬಂದಿದೆ 🙏🙏

  • @GORAVVABILLUR
    @GORAVVABILLUR 11 หลายเดือนก่อน +4

    ದಸರಾ ಹಬ್ಬದ ಶುಭಾಶಯಗಳು ಗುರುಗಳೇ , ..............................🙏🙏🙏🙏🙏🙏🙏🙏🙏🙏

  • @shantabaim1108
    @shantabaim1108 11 หลายเดือนก่อน +5

    ಎಲ್ಲರಿಗೂ ಶುಭ ಮುಂಜಾನೆ 💐🙏

  • @Spandanadwarkeesh336Spandana
    @Spandanadwarkeesh336Spandana 11 หลายเดือนก่อน +2

    ಶುಭೋದಯ ಸರ್ 😇🙏
    ಬೆಳಿಗ್ಗೆ ಬೆಳಿಗ್ಗೆಯೇ ಎದ್ದು ನಿಮ್ಮ ಮುಖ ನೋಡೋದೇ ನಮ್ ಕಣ್ಣ್ ಗಳಿಗೆ ಒಂದ್ ಖುಷಿ ಸರ್ 😊
    ನಿಮ್ ಧ್ವನಿ ನಮ್ ದೇಹದ ನರ ನಾಡಿಗಳಲ್ಲೇ ಸಂಚರಿಸುತ್ತವೆ ಸರ್
    ಧನ್ಯವಾದಗಳು ಸರ್ 🙏

  • @veenakodera5631
    @veenakodera5631 11 หลายเดือนก่อน +3

    ದಸರಾ ಹಬ್ಬದ ಶುಭಾಶಯಗಳು ಸರ್ ಹಾಗೂ ಶುಭ ಮುಂಜಾನೆ 💐♥️

  • @pavitrapurad
    @pavitrapurad 11 หลายเดือนก่อน +2

    Bhagavadgeetli ondu vishya illa adu -sullu .. haage nimma matugalella satyada dharshana sir ....thumbha vidyartigala jivanakke belaku nimma matugallide sir .. tq sir 👍🤝🤝🤝🙏🙏

  • @rohityalavigi24
    @rohityalavigi24 11 หลายเดือนก่อน +4

    ಎಲ್ಲರಿಗೂ ಮಹಾನವಮಿಯ ಶುಭಾಷಯಗಳು....🙏

  • @Rajeshwari123Pujari
    @Rajeshwari123Pujari 11 หลายเดือนก่อน +2

    ಆಯುಧ ಪೂಜೆಯ ಶುಭಾಶಯಗಳು ಸರ್....

  • @mahalaxmi2461
    @mahalaxmi2461 11 หลายเดือนก่อน +3

    ಶುಭ ಮುಂಜಾನೆಯ 🌞🌞ಹಾಗೂ ಮಹಾನವಮಿಯ ಶುಭಾಷಯಗಳು ಸರ್ 🙏🏻🙏🏻💞💐🌅🌄

  • @anjalimadar1043
    @anjalimadar1043 11 หลายเดือนก่อน +1

    ತುಂಬ ಧಾನ್ಯವದಗಲು ಸರ್ 🙏🎉✨ ವಿದ್ಯಾರ್ಥಿಗೆ ಎನು ಬೇಕು ಅದನ್ನ ತುಂಬಾ ಚೆನ್ನಾಗಿ ಹೇಳಿದಿರಾ 🙏🙏🙏🙏

  • @udaygoudapatil3922
    @udaygoudapatil3922 11 หลายเดือนก่อน +2

    ಧನ್ಯವಾದಗಳು ಗುರುಗಳೇ. ದಸರಾ ಹಬ್ಬದ ಶುಭಾಶಯಗಳು.🎉❤

  • @manjuchintumanjuchintu7419
    @manjuchintumanjuchintu7419 11 หลายเดือนก่อน +3

    ನಮಸ್ತೆ sir good morning 🙏🙏have a nice day ನವರಾತ್ರಿಯ ಶುಭಾಶಯಗಳು 🙏

  • @sandhyad8259
    @sandhyad8259 11 หลายเดือนก่อน +2

    Tq u so much sir ,love ur attitude sir happy ayudhapooja

  • @Shree_1610
    @Shree_1610 11 หลายเดือนก่อน +1

    ಶುಭ ಮುಂಜಾನೆ ಮತ್ತು ನವದಿನಗಳ ಬೋಧನೆ, ನಮಲ್ಲಿ ಹೊಸ ಚೈತನ್ಯವನ್ನು ತಂದಿದ್ದೆ ಇದಕೆ ನಿಮ್ಮ ಬೋಧನೆಯೇ ಕಾರಣ... ಧನ್ಯವಾದಗಳು sir🙏

  • @ningarajajannappagol3658
    @ningarajajannappagol3658 11 หลายเดือนก่อน +2

    ಶುಭೋದಯ ಶುಭದಿನ ಗುರುಗಳೇ ❤❤❤🎉🎉

  • @BhargaviDalavayi
    @BhargaviDalavayi 11 หลายเดือนก่อน +4

    Bhagwathgeetha is life changing book 📖 for success 🏆

  • @ImKAshwini999
    @ImKAshwini999 8 หลายเดือนก่อน +4

    ನಮ್ಮ್ ಭಗವದ್ಗೀತೆ🙏🏻🙏🏻❤️

  • @nikhilnnikhiln7024
    @nikhilnnikhiln7024 11 หลายเดือนก่อน +3

    ನಿಮ್ಮಂಥ ಗುರುಗಳನ್ನು ಪಡೆದಾ ನಾವು ಪುಣ್ಯವಂತರು 🔥🔥

  • @Dowhatyoulove143
    @Dowhatyoulove143 11 หลายเดือนก่อน +2

    Favorite class,, hare krishna good morning sir.

  • @MrPeaceBOY0485
    @MrPeaceBOY0485 11 หลายเดือนก่อน +3

    ಶುಭೋದಯ ಗೆಳೆಯರೇ ❤

  • @LalithaLalitha-vc7fz
    @LalithaLalitha-vc7fz 11 หลายเดือนก่อน +1

    ನಿಮಗೂ ವಿಜಯ ದಶಮಿ ಹಬ್ಬದ ಶುಭಾಶಯಗಳು ಸರ್

  • @VinuHv-ko3dj
    @VinuHv-ko3dj 11 หลายเดือนก่อน +1

    Sumar job miss agive..verificationvargu hogi miss agide job. Family comitments inda stop agithu ododu. But now mathe prarambisidini.nim asheervada irli sir.. Thank you for you and your team for everyone🙏

  • @sumainamdar3775
    @sumainamdar3775 11 หลายเดือนก่อน

    Vijaya Dashami Habbada Shubhashaysgslu Sir Bangara togondu bangaradanga eronu sir nimma margadarshan hige munduvareyali sir TQ sir.🌻🌻🙏🙏🌄🌅💐

  • @rojatc2734
    @rojatc2734 11 หลายเดือนก่อน +1

    ಬೆಳಗಿನ ಶುಭೋದಯಗಳು ನಮ್ಮ ನೆಚ್ಚಿನ ಗುರುಗಳೇ....🌞💐

  • @bheemarayabheem732
    @bheemarayabheem732 11 หลายเดือนก่อน +3

    Exalent massage sir thanks for you

  • @ShivanandaBagaduragi
    @ShivanandaBagaduragi 11 หลายเดือนก่อน +5

    ಚಾಣಕ್ಯ ನೀತಿ ಬಗ್ಗೆ ಸೀಸನ್ ಮಾಡಿ ಸರ್🎉

  • @haleshu823
    @haleshu823 11 หลายเดือนก่อน +2

    Thank you so much sir🎉❤ Happy Dasara gurugale💐💐

  • @villagenaturekarnataka8537
    @villagenaturekarnataka8537 11 หลายเดือนก่อน +1

    ಬೆಳಗಿನ ಶೊಭೋದಯಗಳು ಸರ್

  • @lathashreeyashodara8028
    @lathashreeyashodara8028 11 หลายเดือนก่อน +1

    Nija sir olle mathu

  • @pruthvirajpruthviraj9743
    @pruthvirajpruthviraj9743 11 หลายเดือนก่อน +1

    Good morning sir 😊 happy ayudha Pooja

  • @rajendrayadawad2096
    @rajendrayadawad2096 11 หลายเดือนก่อน +1

    ಶುಭೋದಯ ಗುರುಗಳೇ 🙏🙏🙏🙏🙏

  • @s.devikeris.devikeri4942
    @s.devikeris.devikeri4942 11 หลายเดือนก่อน +1

    Happy dasara Sir🎉🎉

  • @uniqcoach4277
    @uniqcoach4277 10 หลายเดือนก่อน +1

    Thank You ✨ Sir

  • @manjulabhajantri3451
    @manjulabhajantri3451 11 หลายเดือนก่อน +1

    Olleya vichargalannu tilisikottidakke tumbu hrudayada danyavadagalu

  • @mohankumard3998
    @mohankumard3998 10 หลายเดือนก่อน +1

    ಅದ್ಬುತ ಸರ್ ವಿಚಾರ 👍👍🤝🤝

  • @santoshsanthoshkumara.n8159
    @santoshsanthoshkumara.n8159 10 หลายเดือนก่อน +22

    I am PDO 2024👍. ನನ್ನ ಅಪ್ಪ ನ ಆಸೆ. PIX 2000%👍

  • @kalki887
    @kalki887 11 หลายเดือนก่อน +1

    Hare Ram Hare Krishna 🚩🚩🙏

  • @kalleshak3696
    @kalleshak3696 11 หลายเดือนก่อน +1

    Happy dasara sir 🎉

  • @shruthishashi9482
    @shruthishashi9482 9 หลายเดือนก่อน +1

    Thank u sir.

  • @shashirekhadk6106
    @shashirekhadk6106 11 หลายเดือนก่อน +1

    Thank you so much sir.

  • @adrushguggari287
    @adrushguggari287 11 หลายเดือนก่อน

    Good morning sir ವಿಜಯ ದಶಮಿ ಹಬ್ಬದ ಶುಭಾಶಯಗಳು

  • @deepapawar7001
    @deepapawar7001 11 หลายเดือนก่อน +1

    🙏 ಧನ್ಯವಾದಗಳು ಸರ್

  • @shivakumarbagali6643
    @shivakumarbagali6643 11 หลายเดือนก่อน +2

    ❤❤❤Tq so much sir it's really amazing days I will start new life..... Happy Dasara....🎉🎉

  • @Nesar.-ur7dk
    @Nesar.-ur7dk 11 หลายเดือนก่อน

    ಮಂಜು Sir.. ನೀವು ಇನ್ನೂ ಏನೋ ಒಂದು ಮಾಡಬೇಕಿದೆ ಅಂತ ಪದೇ ಪದೇ ಅನ್ಸತ್ತೆ.. I too busy in studies.. ನೀವೂ ಚಿಂತನೆ ಮಾಡಿ Sir.. ನಾನು ಹೇಳುವ ಮೊದಲೇ ನೀವೂ ಅದನ್ನ ಮಾಡ್ತೀರಾ ಅಂತಾನೂ ನಂಬಿಕೆ ಇದೆ.. That's ur Power 😊

  • @pampapathi
    @pampapathi 11 หลายเดือนก่อน +4

    ❤❤❤Good morning all my dear friends have a very nice day ❤❤❤❤

  • @UshaRani-lc7mb
    @UshaRani-lc7mb 11 หลายเดือนก่อน +1

    Good morning sir
    Tqq so much sir

  • @laxmigouda-gb6zl
    @laxmigouda-gb6zl 11 หลายเดือนก่อน +2

    Good morning All.....

  • @renukak2974
    @renukak2974 11 หลายเดือนก่อน +1

    ಶುಭೋದಯ ಗುರುಗಳೆ....🙏🙏🙏🙏🙏

  • @AshwiniAshwini-p2q
    @AshwiniAshwini-p2q 11 หลายเดือนก่อน +1

    ದಸರಾ ಹಬ್ಬದ ಶುಭಾಶಯಗಳು ಸರ್ 😊😊

  • @UPSC...2025
    @UPSC...2025 11 หลายเดือนก่อน +1

    Happiest Morning....sir🙏
    #UPSC....@KAS....#POSSITIVE APPROACH....

  • @karthikpammar5515
    @karthikpammar5515 11 หลายเดือนก่อน +3

    ❤❤❤❤thank you sir , u changed my life

  • @RudrammaRudramma-t2q
    @RudrammaRudramma-t2q 11 หลายเดือนก่อน

    TQ u gurugale 🎉🎉🎉 nimma bootcamp enda nanu endu nanna aim reach agiddene edakkella nimma support karna nanna hemmeya dronacharyarige happy dhasara 🎉🎉

  • @GayatriVBadiger
    @GayatriVBadiger 11 หลายเดือนก่อน +2

    Thank you so much sir 🎉 happy dasara you your team

  • @hemaparashiva9124
    @hemaparashiva9124 11 หลายเดือนก่อน

    Good morning sir, happy ayuda pooje and vijayadasami. 🙏🙏🙏

  • @rajeshre131
    @rajeshre131 11 หลายเดือนก่อน +1

    Good morning sir 🙏🙏

  • @DattuGujar-v8l
    @DattuGujar-v8l 11 หลายเดือนก่อน +1

    Thank you so much sir🫷🫷🫸🫸

  • @VinuHv-ko3dj
    @VinuHv-ko3dj 11 หลายเดือนก่อน

    Niv madtiro ee olle kelasad bagge heg dhanyavadhagal tilusbeko gottila... Nimge navu nijvaglu udugore kodbeku andre adu nan job tagondu nim asheervada tagolodu. I will try..I do the best.i will get a job with ur motivation. 🙏

  • @premashettennavar4838
    @premashettennavar4838 11 หลายเดือนก่อน +2

    Good morning sir have a nice day 💐🙏😊

  • @kavitashree-dl9bj
    @kavitashree-dl9bj 11 หลายเดือนก่อน +1

    Tq very much sir u2 stay blessed always with happiness

  • @ShrutiJalagar-h3n
    @ShrutiJalagar-h3n 11 หลายเดือนก่อน +1

    Very good morning sir 🙏 thank you so much

  • @ambhikaambhika5508
    @ambhikaambhika5508 11 หลายเดือนก่อน +1

    Good morning sir ....🌃tq sir 🙏🌎

  • @lathashreeyashodara8028
    @lathashreeyashodara8028 11 หลายเดือนก่อน +1

    I will try sir

  • @surekhashindhe4332
    @surekhashindhe4332 11 หลายเดือนก่อน +1

    Good morning sir

  • @deepamy4835
    @deepamy4835 11 หลายเดือนก่อน +1

    ಶುಭೋದಯ 🙏🙏🙏🙏

  • @obalaswamy.r6759
    @obalaswamy.r6759 11 หลายเดือนก่อน +1

    Tq sir❤

  • @educatorshri118
    @educatorshri118 11 หลายเดือนก่อน +1

    Good morning sir,all your guidance and suggestions thanks lots

  • @shamuaamadana1686
    @shamuaamadana1686 11 หลายเดือนก่อน +1

    Good morning everyone love you all

  • @karthiknganiganeelgund-qx9tq
    @karthiknganiganeelgund-qx9tq 11 หลายเดือนก่อน +1

    TQ sir

  • @hmmanikantamanikanta1182
    @hmmanikantamanikanta1182 11 หลายเดือนก่อน +2

    Gm sir🎉

  • @prashanthms5452
    @prashanthms5452 11 หลายเดือนก่อน +1

    ನೀವ್ ಒಂಥರ ಕೃಷ್ಣ ಇದ್ದ ಹಾಗೆ.❤❤❤❤❤

  • @praveenkumarg6859
    @praveenkumarg6859 11 หลายเดือนก่อน +1

    TQ for your wonderful lecture sir

  • @vidyashreemali8597
    @vidyashreemali8597 11 หลายเดือนก่อน +1

    Gm all and happy Navaratri

  • @honnurapparamanna9113
    @honnurapparamanna9113 11 หลายเดือนก่อน +2

    ವಂದನೆಗಳು ಗುರುಗಳೇ

  • @dyamannatalavar9419
    @dyamannatalavar9419 11 หลายเดือนก่อน

    ಶುಭೋದಯ ಗುರೂಜಿ❤

  • @abhishekn3925
    @abhishekn3925 10 หลายเดือนก่อน +1

    The legend

  • @dharmappabbbedar6735
    @dharmappabbbedar6735 11 หลายเดือนก่อน +1

    Good morining sir 🙏🙏🙏🙏🙏

  • @VinuHv-ko3dj
    @VinuHv-ko3dj 11 หลายเดือนก่อน

    Yes sir nanna badukalli belaku tandiddu bhagavag geethe pusthaka odalu arambisiddu.

  • @gayatrikalyani4116
    @gayatrikalyani4116 11 หลายเดือนก่อน

    ಧನ್ಯವಾದಗಳು ಸರ್ 🙏🏿

  • @manojgowdamanoj857
    @manojgowdamanoj857 11 หลายเดือนก่อน +1

    Super sir

  • @savi3sm674
    @savi3sm674 11 หลายเดือนก่อน

    ನವರಾತ್ರಿ ಹಬ್ಬದ ಶುಭಾಶಯಗಳು...

  • @sreedharHK7994
    @sreedharHK7994 11 หลายเดือนก่อน +3

    ಬೆಳಗಿನ ಶುಬೋದಯಗಳು ಗುರುಗಳೇ...🎉💐

  • @pandupandu6824
    @pandupandu6824 11 หลายเดือนก่อน +1

    Thank you so much sir❤ M❤B

  • @ashaashabaiks6888
    @ashaashabaiks6888 11 หลายเดือนก่อน +1

    Tqu sir 🙏🙏🙏🙏🙏🙏🎉🎉🎉🎉❣️❣️❣️🥴🎉🎉🎉🎉🙏🙏🙏

  • @erannasagar
    @erannasagar 11 หลายเดือนก่อน +1

    Good Morning Sir I have Nice day 😊☀️🌄🌞🙂👍🌻☺️😀😁

  • @ravikumarsurapur8902
    @ravikumarsurapur8902 11 หลายเดือนก่อน +1

    Good morning

  • @hkp3318
    @hkp3318 11 หลายเดือนก่อน +1

    ಶುಭ ಮುಂಜಾನೆ ❤

  • @Believeinyourself225
    @Believeinyourself225 11 หลายเดือนก่อน

    ತುಂಬು ಹೃದಯದ ಧನ್ಯವಾದಗಳು ಸರ್

  • @radhikapradhikap2604
    @radhikapradhikap2604 11 หลายเดือนก่อน

    Wonderful class sir,ella 100% sir, thank you so much sir,

  • @mariyannanakutumba8027
    @mariyannanakutumba8027 27 วันที่ผ่านมา +1

    D/c

  • @pakka_uk_boy
    @pakka_uk_boy 11 หลายเดือนก่อน +1

    75 Hard ಬಗ್ಗೆ ತಿಳಿಸಿ ಸರ್ ನಿಮ್ಮ ಹೇಳಿಕೆ ಮತ್ತು ಇದರ ರೂಲ್ಸ್ ಗಳು
    ಒಂದೇ ರೀತಿ ಇವೆ ಅದರ ಬಗ್ಗೆ ತಿಳಿಸಿದರೆ ಎಲ್ಲಾ ಸಾಧಕರಿಗೂ ಸಹಾಯ ಆಗಬಹುದು ಎಂದು ನನ್ನ ಅನಿಸಿಕೆ

  • @vimalaanil1282
    @vimalaanil1282 11 หลายเดือนก่อน +1

    Good morning sir 🌻🌅

  • @ManjuNath-si4pw
    @ManjuNath-si4pw 9 หลายเดือนก่อน

    ❤ ಶುಕ್ರೀಯ 🎉

  • @madhumatianaveri4860
    @madhumatianaveri4860 11 หลายเดือนก่อน

    Thank you thank you so much sir

  • @OLLEHUDUGA_Abhi
    @OLLEHUDUGA_Abhi 11 หลายเดือนก่อน +2

    Day-09
    *good morning sir
    *sir boot camp ಮುಗಿತು ಆದ್ರೆ ನನ್ promise ಮಾಡ್ತಇದಿನಿ sir
    ನಾನು ನಿನ್ ಮುಂದೆ ಕೂಡ "5am club" ಗೇ ಎದ್ದೇಳುತ್ತೆನೆ 🙋🏻
    *sir ನಿಮ್ಮ videos ತುಂಬಾ help ಆಗಿದೆ thank you so much❤️
    *ಸರ್ ಕೇವಲ thanks ಅಷ್ಟೇ ಅಲ್ಲ
    "ಸರ್ ನನ್ ಈಗ 2nd pu ಮುಂದೆ ಒಂದು ದಿನ ನನ್ ಒಬ್ಬ ಅಧಿಕಾರಿ ಆಗಿ ನಿಮ್ಮ ಮುಂದೆ ಬಂದು ನಿಲ್ಲುತೇನೆ
    💯 "it's my promise"
    ಸರ್ ನಾನು ನೆನಪಿನಲ್ಲಿ ಇರಲಿ
    MY NAME IS "ABHISHEKA A"
    (OLLEHUDUGA ABHI)

    • @SadhanaAcademy
      @SadhanaAcademy  11 หลายเดือนก่อน +1

      Abhi…
      Proud of you 🎉