"ನನಗೆ ಬಂದಿದ್ದ ರಾಶಿ ರಾಶಿ ಪತ್ರಗಳನ್ನು ಬೆಂಕಿಗೆ ಹಾಕಿದ್ರು"..ನೀರ್ನಳ್ಳಿ ರಾಮಕೃಷ್ಣಅವರ ನೂರೊಂದು ನೆನಪು.(ಭಾಗ-7)

แชร์
ฝัง
  • เผยแพร่เมื่อ 16 ม.ค. 2023
  • "ನನಗೆ ಬಂದಿದ್ದ ರಾಶಿ ರಾಶಿ ಪತ್ರಗಳನ್ನು ಬೆಂಕಿಗೆ ಹಾಕಿದ್ರು"..ನೀರ್ನಳ್ಳಿ ರಾಮಕೃಷ್ಣಅವರ ನೂರೊಂದು ನೆನಪು.(ಭಾಗ-7)
    Legendary Actor Sri. Ramakrishna's interview (Part -7)
    #noorondunenapu #RaghuRam #rrkanasugalakarkhane #NeernalliRamakrishna #Legendarykannadaactors #Ramakrishna
    Kannada cinema, Kannada interview, Cinema of Karnataka, Kannada Interview Actress, Kannada Interesting Real story, Kannada Interview Actors, Kannada language film industry, Kannada (Sandalwood), Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    CONTACT US THROUGH WHATSAPP:- +916363821739
    FOLLOW US ON :
    Our Official Website : raghuramblogs.com/
    Podcast on Anchor : anchor.fm/raghuram-d-p
    Podcast on Spotify : open.spotify.com/show/6nFtCRz...
    Facebook : / raghuramoffl
    Twitter : raghuram9777?s=11
    Instagram : raghu_ram1977?u...
    Share Chat : sharechat.com/profile/raghura...
    ----------------------------------------------
    Enjoy & stay connected with us!
    ► Subscribe us : bit.ly/3uBqwmt
  • ภาพยนตร์และแอนิเมชัน

ความคิดเห็น • 154

  • @manjulam6718
    @manjulam6718 ปีที่แล้ว +10

    ಅದ್ಭುತ ಸ್ಪುರದ್ರೂಪಿ ನಟ ರಾಮಕೃಷ್ಣ ಸರ್.
    ಥ್ಯಾಂಕ್ಸ್ ರಘುರಾಮ್ ಸರ್.

  • @venugopalviswanathan
    @venugopalviswanathan ปีที่แล้ว +19

    ನೀರ್ನಳ್ಳಿ ರಾಮಕೃಷ್ಣ ನನಗೆ ಬಹಳ ಇಷ್ಟ. ಪ್ರೇಮದಲ್ಲಿ ಸ್ನೇಹದಲ್ಲಿ ರಂಗನಾಯಕಿ ಸಿನಿಮಾದ ಹಾಡು ಸೂಪರ್, ಜನ್ಮ ನೀಡಿದ ಪಡುವಾರ ಹಳ್ಳಿ ಸಿನಿಮಾದ ಹಾಡು ಸೂಪರ್. ಪಂಚಮ ವೇಧ ಚಿತ್ರದ ವಿಲನ್ ರೋಲ್ ಸೂಪರ್. ಎಂದು ರಾಮಕೃಷ್ಣ ಅವರನ್ನು ಮರೆಯಲು ಆಗಲ್ಲ. You are great sir.

  • @rajeshwarideshpande5703
    @rajeshwarideshpande5703 8 หลายเดือนก่อน +2

    ಸೂಪರ್ ಸರ್ ನೀವು. ಅಮೃತ ಘಳಿಗೆ ಮತ್ತು ಮಾನಸ ಸರೋವರ ನಿಮ್ಮ ಆಕ್ಟಿಂಗ್ ಅದ್ಭುತ. 👌👌

  • @yogishacharyayogishj3644
    @yogishacharyayogishj3644 ปีที่แล้ว +10

    ತುಂಬಾ ತುಂಬಾ ಅದ್ಬುತ ನಟ ರಾಮಕೃಷ್ಣ ಸರ್ 🙏🙏ಅವರ ಇಂಟೆರ್ ವ್ಯೂ ನಮ್ಗೆ ಕೇಳೋಕೆ ಖುಷಿ 🌹👌👌

  • @rajath6090
    @rajath6090 ปีที่แล้ว +17

    ರಾಮಕೃಷ್ಣ ರವರು ಕನ್ನಡ ಚಿತ್ರರಂಗ ಕಂಡ ಸುರದೃಪಿ ಹಾಗು ಪ್ರತಿಭಾವಂತ ಕಲಾವಿದರು.

  • @rajarajeshwari1943
    @rajarajeshwari1943 ปีที่แล้ว +21

    Episode super sir..
    ಬೆಂಕಿಯಲ್ಲಿ ಅರಳಿದ ಹೂ movie li he's great performer.. 👏👏

  • @madhugowda7930
    @madhugowda7930 4 หลายเดือนก่อน +2

    ರಾಮಕೃಷ್ಣ ಸರ್ ನೀವು ಬಂದ ಜೀವನ ತುಂಬಾ ಚೆನ್ನಾಗಿದೆ

  • @Mohit_kumar68
    @Mohit_kumar68 ปีที่แล้ว +75

    ಸರ್, ಸೋಮೇಶ್ವರ ಬೀಚ್ ನಲ್ಲಿ (,1985-86 my High school days) ನಿಮ್ಮ ಅಂತರಂಗದ ಮೃದಂಗ ಚಿತ್ರದ ಶೂಟಿಂಗ್ ನಡೀತಿತ್ತು ಮಹಾಲಕ್ಷ್ಮಿ ಮೇಡಂ ಶೂಟಿಂಗ್ ಮುಗಿದ ಬಳಿಕ ಹೊರಟು ಹೋಗಿದ್ರು, ಸಾಯಂಕಾಲ ಕತ್ತಲಾದರೂ ಅಭಿಮಾನಿಗಳ ಜೊತೆ ಫೋಟೋ ತೆಗೆಯಲು ಸಹಕರಿಸಿ ಯಾರಿಗೂ ನೀವು ನಿರಾಶೆ ಮಾಡಿರಲಿಲ್ಲ ಆ ದಿನಗಳನ್ನು ಮರೆಯೋಕೆ ಸಾಧ್ಯ ಇಲ್ಲ. You are so down to earth Sir 🌹👌🙏

    • @sapnap9539
      @sapnap9539 ปีที่แล้ว +3

      Nice to hear this

    • @somashekhar8116
      @somashekhar8116 ปีที่แล้ว +5

      Haleya nenapugalu taaja agirutte. Nice 👍

    • @rajk4129
      @rajk4129 ปีที่แล้ว +4

      aa time li mobile and camera jasthi irlilla. Adru cooperate madiddaralla...nice.

    • @darsibsshhsbs8800
      @darsibsshhsbs8800 ปีที่แล้ว +1

      Yestondu sundara old memories. Nice.

    • @bharatibhat7686
      @bharatibhat7686 8 หลายเดือนก่อน

      ಪಕ್ಕಾ ಶಿರಸಿ ಯ ವ್ಯಕ್ತಿ ಯೇ.. ಈ ರಾಮಕೃಷ್ಣ ಇವರನ್ನು ನೋಡಿದಾಗ, ಅವರ ಮಾತು ಕೇಳಿದಾಗ ನಮ್ಮ ಶಿರಸಿ ಮನುಷ್ಯ ನೇ... ಸಂಶಯ ವೇ ಇಲ್ಲಾ...

  • @roopashreehn1137
    @roopashreehn1137 ปีที่แล้ว +14

    ನಮಸ್ತೆ ರಘುರಾಮ್ ಸರ್, ರಾಮಕೃಷ್ಣ ರವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ,ಅವರ ನಟನೆ ಮುಗಿಲಮಲ್ಲಿಗೆ ಸಿನಿಮಾದಲ್ಲಿ ನೋಡುವುದೇ ಚಂದ ಎಷ್ಟು active ಆಗಿ ನಟಿಸುತ್ತಾರೆ

  • @user-ns9xw8jo9z
    @user-ns9xw8jo9z 3 หลายเดือนก่อน +1

    Olavina udugare film acting super sir. I cry this movie fantastic seanc best actor Ramakrishna sir. All the best. Mathe movie ge banni sir

  • @nandinivamshinandini5610
    @nandinivamshinandini5610 ปีที่แล้ว +8

    ಇರಬೇಕು ಇರಬೇಕು ಮನೆಯೆಂದರೆ ಹೀಗಿರಬೇಕು ಎಂಥ ಅದ್ಭುತ ಸಾಂಗ್ ಸರ್ ಇವತ್ತು ಮನದಲ್ಲಿ ನೆನಪು ಇರುವದು 💞💞💞💞

  • @sureshsuresha4154
    @sureshsuresha4154 ปีที่แล้ว +12

    ರಘು ರಾಮ್ sir ಇಂತ ಹಿರಿಯ ನಟರು
    ನಮ್ಮ R T ನಗರ ದಲಿ ಇರುವುದೇ ನಮ್ಮ
    ಹೆಮ್ಮೆ ಉತ್ತಮ ಸಂದರ್ಶನ 🙏

    • @rajath6090
      @rajath6090 ปีที่แล้ว

      He lives in neernalli right

  • @sumanaail8407
    @sumanaail8407 ปีที่แล้ว +3

    Nimma interview thumbaane chennagide Raghuraam sir 👌👍

  • @Aryan12796
    @Aryan12796 ปีที่แล้ว +6

    ಪುಟ್ಟಣ್ಣನವರ ಬಗ್ಗೆ ಹೇಳ್ತಾಯಿರೋದು ಕೇಳಿದರೆ ಅವರನ್ನು ನಾವು ನೋಡಲಿಲ್ವಲ್ಲ ಅಂತ ತುಂಬಾ ಬೇಜಾರಾಗುತ್ತೆ

  • @lakshmihk3157
    @lakshmihk3157 8 หลายเดือนก่อน +1

    Wow super song 'thaali kattuva shubha vele'❤️

  • @nandinivamshinandini5610
    @nandinivamshinandini5610 ปีที่แล้ว +3

    ತಾಯಿಯ ನುಡಿ ಫಿಲ್ಮ್ ನಲ್ಲಿ ಎಂಥ ಅದ್ಭುತ ಸಾಂಗ್,, ಇರಬೇಕು ಇರಬೇಕು ಮನೆಯೆಂದರೆ

  • @nayan5102
    @nayan5102 ปีที่แล้ว +3

    ತುಂಬಾ ಒಳ್ಳೆಯ ವ್ಯಕ್ತಿತ್ವ, ಮಾತಿನ ರೀತಿ ಚೆಂದ, ನಟನೆ ಅಂತೂ ಅತೀ ಅದ್ಭುತ.🙏🙏🙏

  • @donadona1680
    @donadona1680 ปีที่แล้ว +6

    Ramakrishna what he said about tamil nadu was exactly right...He is really gentle guy who didn't want to take money from poor people

  • @subramanyakrishnarao1398
    @subramanyakrishnarao1398 ปีที่แล้ว +3

    Mr Ramakrishna was coming to basavanagudi area for shooting of Hosaraga. This was usha navarathnaram novel based photo story for a magazine. My friend was acting in that. I was going to watch it. For 4-5 days i was interacting with Ramakrishna. He was gentle and was talking without any ego or super personality. He was coming by this green car and was very fond of it. Nice memories.

  • @leelavatileelavati2657
    @leelavatileelavati2657 ปีที่แล้ว +6

    ಇತ್ತೀಚಿನ ಸಿನಿಮಾ ಕುರುಕ್ಷೇತ್ರ ಇದರಲ್ಲಿ ರಾಮಕೃಷ್ಣರ ವರಿಗೆ ಕೃಷ್ಣನ ಪಾತ್ರ ಕೊಡಬೇಕಾಗಿತ್ತು ಚೆನ್ನಾಗಿ ಒಪ್ಪುತ್ತಿತ್ತು

  • @gopalkrishnanaik1644
    @gopalkrishnanaik1644 ปีที่แล้ว +4

    ಬಬ್ರುವಾಹನ ಚಿತ್ರದ ಕೃಷ್ಣನ ಪಾತ್ರ ಬಹಳ ಇಷ್ಟ.

  • @LifeLight777
    @LifeLight777 ปีที่แล้ว +5

    Ramakrishna can be a writer. He has a deep insight into society....

  • @premanagraj
    @premanagraj ปีที่แล้ว +4

    Ramakrishna sirs interview is really nice have been watching all the episodes. He is such a genuine person and how roles in ranganayaki and manasa sarovara are my ever favourite. Thanks Raghu for such wonderful interview.

  • @M.Radhamurthy7670
    @M.Radhamurthy7670 ปีที่แล้ว +4

    Devathe cinimadalli Ramakrishna sir acting super idralli ondu song ide "edeya guttada maatu song super aagide ee haadalli s.p sir nagoodu same Ramakrishna sir nago tarane ide pls ee song bagge Ramakrishna sir na keli sir pls

  • @madhusudanvagata4060
    @madhusudanvagata4060 ปีที่แล้ว +9

    Sir i really loved your car. Your memory down the lane is simply exemplary. How neatly you have interviewed Raghu ji. Highly appreciated 👍

  • @PUSHPALATHA-qx6bb
    @PUSHPALATHA-qx6bb ปีที่แล้ว +2

    ತುಂಬಾ ಚೆನ್ನಾಗಿತ್ತು ಸಂದರ್ಶನ
    ರಘು ಸರ್ ಕುಂತಿಪುತ್ರ ಸಿನಿಮಾ ಹಿರೋಹಿನ್
    ಅವರ ಸಂದರ್ಶನ ಮಾಡಿ ,

  • @arunkumarsrikantu4576
    @arunkumarsrikantu4576 ปีที่แล้ว +5

    ಅತ್ಯಂತ ಸುಂದರ ನಟ ಪ್ರತಿಭಾವಂತ, ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ, ಅಲ್ವಾ

  • @Dad-Dot
    @Dad-Dot ปีที่แล้ว +2

    Benki alli aralida hoovu....tumba chennagiro movie. Ramakrishna sir avra abhinaya antu fantastic.
    Ramakrishna sir ranga bhoomiyalli olle hesaru madidavaru...nataka agirli cinema agirli... Dayavittu Sir ge nanna tumbu hrudayada abhinandane tilisi.

  • @girishkv461
    @girishkv461 ปีที่แล้ว +2

    Raghu Sir Nimge koti koti 🙏🙏🙏🙏🙏 Pranamaglu,,,❤️❤️❤️❤️ U ,,,, Nim istu interview nalli ,, this is the 1000 percent Nange ista

  • @jayshree5141
    @jayshree5141 ปีที่แล้ว +3

    Very handsome hero ramakrishna sir 👌👌🙏💐💐🌷🌷

  • @geetham8104
    @geetham8104 ปีที่แล้ว +3

    When Iwas going to school in 1980s in RT nagar I used to pass in front of his house,one day I saw him combing his wife's hair I felt very happy I stood and watched them,I remember even today very simple person

  • @sudheerkumarlkaulgud7521
    @sudheerkumarlkaulgud7521 ปีที่แล้ว +9

    ಯಾರ ಜೀವನವನ್ನು ನಾವು ಹಾಳು ಮಾಡಬಾರದು ಎನ್ನುವ ಮಾತು ಕೇಳಿ ಖುಷಿಯಾಯಿತು

  • @SopranoPersonalityspices
    @SopranoPersonalityspices ปีที่แล้ว +13

    Dear Ramakrishna Sir, you are a gem of kannada movie industry. I can't forget your role as Lord Krishna in Babruvahana. Hats off to you Sir.

  • @ravindrabyakod2416
    @ravindrabyakod2416 ปีที่แล้ว +6

    ಎಂದಿನಂತೆಯೇ ಅತ್ಯುತ್ತಮ ಸಂದರ್ಶನ. ಅಭಿನಂದನೆಗಳು. ಅಂದಿನ ದಿನಗಳಲ್ಲಿ ರಾಮಕೃಷ್ಣ ಅವರು ಆರತಿಯವರ ಮನೆಗೆಲಸದವಳನ್ನು ಪ್ರೀತಿಸಿ ಮದುವೆಯಾದರೆಂದು ತುಂಬಾ ಸುದ್ದಿಯಾಗಿತ್ತು.ಈ ಬಗ್ಗೆ ಇನ್ನಷ್ಟು ಚರ್ಚಿಸಬಹುದಿತ್ತು.

    • @sushraghu28
      @sushraghu28 ปีที่แล้ว +3

      ನಮಸ್ತೆ.. ಅವರ ಚಿತ್ರ ಜೀವನ, ಅವರ ಬಾಲ್ಯ, ಅವರ ಸಂಸಾರ, ಎಲ್ಲವೂ ಹದವಾಗಿ ಎಷ್ಟು ಸಾರ್ವಜನಿಕರ ಮುಂದೆ ತರಬೇಕೋ, ಅಷ್ಟನ್ನು ನಿಷ್ಪಕ್ಷಪಾತವಾಗಿ ತೆರೆದಿಟ್ಟಾಗಿದೆ.. ಅತಿಯಾದರೆ ಅಮೃತವು ವಿಷವಾಗುತ್ತೆ.. ಕೆಲವು ಖಾಸಗಿ ವಿಚಾರಗಳು ಖಾಸಗಿಯಾಗಿ ಇರಬೇಕು.. ತಾವೇ ತಿಳಿಸಿದಂತೆ ಅದು ಬರೀ "ಸುದ್ದಿ". ಸತ್ಯವೋ ಸತ್ಯವೋ ಗೊತ್ತಿಲ್ಲ.. ಸುದ್ದಿಯನ್ನು ಸುದ್ದಿಯಾಗಿ ಇಟ್ಟರೆ ಚೆನ್ನಾಗಿರುತ್ತೆ.. ಅದನ್ನು ಇವಾಗ ಇಷ್ಟು ವರ್ಷಗಳಾದ ಮೇಲೆ ಈ ರೀತಿ public platform ನಲ್ಲಿ ಆ ವಿಚಾರ ಬಗ್ಗೆ ಕೇಳಿ ಅಂತ ನೀವು ಸೂಚಿಸಿರುವುದು ಶೋಭೆ ತರಲ್ಲ..

    • @ravindrabyakod2416
      @ravindrabyakod2416 ปีที่แล้ว

      @@sushraghu28 ಸ್ಪಂದನೆಗೆ ಧನ್ಯವಾದಗಳು. ನಟ ರಾಮಕೃಷ್ಣರನ್ನು ಅವಹೇಳನ ಮಾಡುವ ಉದ್ದೇಶ ನನಗಿಲ್ಲ.ಬೇರೆ ಮೂಲಗಳಿಂದ ಅರಿತ ವಿಷಯದ ನೈಜತೆಯನ್ನು ತಿಳಿಯಬೇಕೆನಿಸಿತು ಅಷ್ಟೇ.ಪ್ರೀತಿಸಿ ಮದುವೆಯಾಗುವುದೇ‌ನೂ ಅಪರಾಧವಲ್ಲ. ಆ ಎರಡು ಜೀವಗಳ ವೃತ್ತಿ ಕೂಡ ಗಣನೀಯವಲ್ಲ.ವಂದನೆಗಳು.

  • @vanitahiremath2744
    @vanitahiremath2744 ปีที่แล้ว +2

    ನಿಜವಾಗಲೂ ಅದ್ಭುತವಾದ ಅನುಭವಗಳು ಸರ್ 🙏🙏

  • @manjulam.1028
    @manjulam.1028 ปีที่แล้ว +3

    Such a humble person Ramakrishna sir, very good interview Raghu Sir

  • @vasanthay1611
    @vasanthay1611 ปีที่แล้ว +2

    ನಮಸ್ತೆ ರಘು ಸರ್ ಈಗ ನಿಮ್ಮ ಆರೋಗ್ಯ ಸುಧಾರಿಸಿದೆಯೇ? ಮತ್ತೆ ಇವತ್ತಿನ ಸಂಚಿಕೆ ಬಹಳ ಸೊಗಸಾಗಿ ಮೂಡಿಬಂತು 🙏🏾🙏🏾ಮತ್ತೆ ಅವರ ಮಾರುತಿ 800 ಕಾರ್ ಬಗ್ಗೆ ಹೇಳಿದು ಮತ್ತು ತಮಿಳಿನ ದೊಡ್ಡ ನಿರ್ದೇಶಕರು ಶ್ರೀಯುತ ಕೆ.ಬಾಲಚಂದರ್ ಸರ್ ಬಗ್ಗೆ ಹೇಳಿದ್ದು ಬಹಳ ಚೆನ್ನಾಗಿತ್ತು ಇಬ್ಬರಿಗೂ ಧನ್ಯವಾದಗಳು ರಘು ಸರ್🙏🏾🙏🏾🌺🌺💐💐🌿🌿🌺🌺💐💐

  • @venkateshamurthy6502
    @venkateshamurthy6502 ปีที่แล้ว +2

    Down to earth sir neevu

  • @prakashao485
    @prakashao485 ปีที่แล้ว +2

    Ramakrishna Avaranna kannada chitraranga sariyaagi balasikollalilla, adbuta kalavida

  • @premabalehonnur1199
    @premabalehonnur1199 ปีที่แล้ว +5

    ರಾಮಕೃಷ್ಣ ತುಂಬಾ ಇಷ್ಟ 👌👌👌

  • @collegestudent2053
    @collegestudent2053 ปีที่แล้ว +3

    He’s so so down to earth.
    He’s so handsome still he don’t have even one pinch of head weight.
    He talks so nicely and with respect to all. He values each and everything.
    I liked him I liked the way he prefers greener.
    Best part is when he spoke about infatuation & how we have to put self boundaries and respect other person.
    These are the gems of a person quality.
    Wish him all the best and wish to see him on screen once again.
    If possible 🙏one day even I want to drive that green car.

  • @4nk.118
    @4nk.118 ปีที่แล้ว +2

    UK. ಉತ್ತರ ಕನ್ನಡ ✔️.

  • @kavithakavitha6251
    @kavithakavitha6251 ปีที่แล้ว +2

    Thaali Kattuva shubha vele e haadina bagge heloke padagale ella mind blowing song . Hats of to spb sir🙏🙏🙏🙏.

  • @mroosnam4708
    @mroosnam4708 ปีที่แล้ว +3

    ಸಂಗ್ಯಾ ಬಾಳ್ಯಾ ನಾಟಕ ನೋಡಿ ಬಿಎ ಪರೀಕ್ಷೆಯಲ್ಲಿ ನಾಟಕದ ಪ್ರಶ್ನೆಗಳಿಗೆ ಉತ್ತರ ಬರೆದೆ

  • @ashokakalgude2979
    @ashokakalgude2979 ปีที่แล้ว +3

    ಕನ್ನಡದಲ್ಲಿ ಉತ್ತಮ ಸಹಜ ಅಭಿನಯದ ನಟ.

  • @jaynayk8533
    @jaynayk8533 ปีที่แล้ว +3

    He was more handsome and more talent than the leading actors of that time... Only thing he did not have was luck, most under rated star of kannada

  • @chidanandachari1415
    @chidanandachari1415 9 หลายเดือนก่อน +1

    ಅಪ್ಪಟ ಮಣ್ಣಿನ ಪ್ರತಿಭೆ 🙏🙏

  • @kaverikmohan4415
    @kaverikmohan4415 ปีที่แล้ว +2

    Super sir intersting

  • @anusuresh8466
    @anusuresh8466 ปีที่แล้ว +1

    Ramkrishna sir nimma matu galu thumba iesta aythu nimmaga nodi thumba kushi aythu nanu nimma fan thumba thumba kushi aythu raghu avare nimmaga nanna kadainda danyawadagalu dayavithu nanna comments ramkrishna sir avariga thilise 🙏🙏🙏🙏🙏❤💐🙏🙏🙏🙏😊

  • @worldtour757
    @worldtour757 ปีที่แล้ว +3

    Super star 🌟 Ramakrishna sir

  • @MaliniarusArus
    @MaliniarusArus ปีที่แล้ว +2

    Super interview. Sir film's all very good. God bless you and your family.

  • @sukanyasuki623
    @sukanyasuki623 ปีที่แล้ว +6

    ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡುತ್ತಿರುವಿರಿ ಸರ್. ಜೀವನ ಒಂದದ್ದು ಕಾಲಕ್ಕೆ ಒಂದೊಂದ್ದು ತರ ಬದಲಾವಣ್ಣೇ, ಮತ್ತೆ ಆ ಕಾಲಕ್ಕೆ ಅದು ಸರಿಯೂ, ತಪ್ಪೋ ಹೀಗೆ ನಿಮ್ಮ ಮಾತು ಕೇಳುವುದಕ್ಕೆ ತುಂಬಾ ಇಷ್ಟವಾಗುತ್ತಿದ್ದೆ. ಕಾರಣ ಸತ್ಯವಾದ ಅನುಭವದ ಮಾತುಗಳು. ಎಪಿಸೋಡ್ ಮುಗಿಯಿತಲ್ಲ ಅನ್ನಿಸುತ್ತಿದೆ. ಇಬ್ಬರಿಗೂ ಧನ್ಯವಾದಗಳು 🙏🙏.

  • @moonstruckrevera6861
    @moonstruckrevera6861 ปีที่แล้ว +2

    ರಾಮಕೃಷ್ಣ is so handsome

  • @B.L378
    @B.L378 ปีที่แล้ว +4

    Heart touching interview 💚

  • @ansateesh
    @ansateesh ปีที่แล้ว +12

    Ramakrishna sir is the finest actor. For 'unknown' reasons, his potential wasn't fully utilized. Otherwise, he would have been in the league of Vishnuvardhan, Ambareesh and likes. Despite all this, we remember him for his great roles directed by the great Puttanna.

  • @kavithakoder3974
    @kavithakoder3974 ปีที่แล้ว +2

    Kanada the Best actor in kanada love you Rama krishna sir

  • @govindammasujatha3653
    @govindammasujatha3653 ปีที่แล้ว +2

    Hi ramakrishna sar nima mathu kelthaidre manasege hetha ansthaedy 🙏 hi brother TQ God bless you take care and family 🙏

  • @rajesh270783
    @rajesh270783 ปีที่แล้ว +1

    ರಘುರಾಮ ಸರ್ ನಟ ನಟಿಯರ ಬಗ್ಗೆ ಹೇಳುವಾಗ ಅವರ ಚಿತ್ರದ ಸ್ವಲ್ಪ ಸನ್ನಿವೇಶ ವನ್ನು ತೋರಿಸಿ ಸರ್...😊

  • @SopranoPersonalityspices
    @SopranoPersonalityspices ปีที่แล้ว +2

    Thank you Raghuram sir for this interview with Mr. Ramakrishna.

  • @yogibm2144
    @yogibm2144 ปีที่แล้ว +2

    Superb and fantabulous episode, Sir💐💐🙏🙏👌👌👌👌👌👍👍👍👍

  • @user-fn5nc4vb6h
    @user-fn5nc4vb6h ปีที่แล้ว +1

    One of the finest actor love all your films

  • @vanajand4367
    @vanajand4367 9 หลายเดือนก่อน +1

    ವೀಕೆಂಡ್ ರಮೇಶ್ ಪ್ರೋಗ್ರಾಮ್ ಗೆ ಬರ್ಬೇಕು

  • @2sbhat
    @2sbhat ปีที่แล้ว +12

    ರಾಮಕೃಷ್ಣ ಅವರ ಸರಳ ವ್ಯಕ್ತಿತ್ವ ತುಂಬಾ ಇಷ್ಟವಾಯಿತು. ಅವರ ಅಂತರಾಳ ತಿಳಿದಿರಲಿಲ್ಲ.
    ಅವರು ಆರತಿ ಮನೆಯ ಕೆಲಸದವಳನ್ನು ಪ್ರೀತಿಸಿ ಮದುವೆಯಾದರು ಎಂದೆಲ್ಲ ಸುದ್ದಿ ಹಬ್ಬಿಸಿದ್ದರು.
    ಇಂದು ಅವರ ಬಾಯಿಯಿಂದ ಸತ್ಯ ಗೊತ್ತಾಯ್ತು. ಅವರದೇ ಊರಿನ ಗೊತ್ತಿರುವ ಹುಡುಗಿ ಮದುವೆಯಾಗಿ ಸುಖ ಸಂಸಾರ ನಡೆಸಿದ್ದು ಸರಿಯಾಗಿದೆ. ಅವರ ವ್ಯಕ್ತಿತ್ವ ಹೆಮ್ಮೆ ಪಡುವಂತಹುದು.
    ದೇವರು ಅವರ ಕುಟುಂಬವನ್ನ ಸುಖವಾಗಿಟ್ಟರಲಿ. 🙏

    • @nishugowda6172
      @nishugowda6172 ปีที่แล้ว +3

      Ondu vele maneya kelsadavre agidru tappenu. Ista pattu madve agodu mukhya. Sukha samsara avraddu

    • @2sbhat
      @2sbhat ปีที่แล้ว

      ನೀವು ಹೇಳಿದ್ದು ಸರಿ. ನಾನು ಕೆಲಸದವಳೆಂದು ಕೆಟ್ಟ ಅರ್ಥದಲ್ಲಿ ಹೇಳಿದ್ದಲ್ಲ ಆದರೆ ಆಗ ರಾಮಕೃಷ್ಣ ಅವರನ್ನು ಈವಿಷಯದಲ್ಲಿ ಇನ್ನೂ ಬೇರೆ ರೀತಿಗಳಲ್ಲಿ ಕೆಟ್ಟದಾಗಿ ಬಿಂಬಿಸಿದ್ದರು. ಅದನ್ನು ನಾನು ಬರೆಯಲಾರೆ ಅಷ್ಟೆ. 🙏

    • @swathisuchitra
      @swathisuchitra ปีที่แล้ว

      May be that's the reason he is living happily now. Else ಹೀರೋಯಿನ್ ಕಟ್ಟಿಕೊಂಡು ಕೆಟ್ಟು hogutidru. Those days very few had a successful marriage with heroines.

    • @ausha3574
      @ausha3574 ปีที่แล้ว

      @@2sbhat p

  • @kantham9211
    @kantham9211 ปีที่แล้ว +2

    ಸರ್ ಇದಾದ ನಂತರ ಸುರೇಶ್ ಹೆಬ್ಳೀಕರ್ ಅವರ ಸಂದರ್ಶನ ಮಾಡಿ ಪ್ಲೀಸ್ ಸರ್. 🙏🙏🙏

  • @Aryan12796
    @Aryan12796 ปีที่แล้ว +4

    ವಿ ಮಿಸ್ ಯು ಪುಟ್ಟಣ್ಣ ಅಪ್ಪಾಜಿ

  • @akribist
    @akribist ปีที่แล้ว +15

    ಅಶೋಕ ಅವರ ಸಂದರ್ಶನ ಮಾಡಿ.

  • @maheshsharathkumar1177
    @maheshsharathkumar1177 ปีที่แล้ว +2

    "Janma Needida Bhoothayiya", "Thali kattuva shubhavele" "Bhoomi thayan nee ishta kane " EE saongs ella nenapagutthey Ramakrishna avaranna nodthidre.,...

  • @navithasai4968
    @navithasai4968 ปีที่แล้ว +2

    Ramakrishna sir nimma smile hage yide sir...

  • @sapnap9539
    @sapnap9539 ปีที่แล้ว +2

    Ramakrishna avru my favorite actor charming man

  • @Manukmkannada
    @Manukmkannada ปีที่แล้ว +1

    Raghu sir u remember or not i have scolded you for ur interviews starting.. But now.. As day gone ur really doing great.. Really tq for ur work💞

  • @venkateshy7418
    @venkateshy7418 ปีที่แล้ว +2

    Very interesting episode sir really wonderful speech

  • @uc7529
    @uc7529 ปีที่แล้ว +3

    Beautifully narrated, super. Haage laali movie nalli avara paathrada bagge Keli sir.

  • @eracinemas4854
    @eracinemas4854 ปีที่แล้ว +2

    Great interview sir,superb

  • @trivenitri6051
    @trivenitri6051 ปีที่แล้ว +3

    My all time fevarit song and acting

  • @sumanaail8407
    @sumanaail8407 ปีที่แล้ว +1

    Super staar 👍👍👌👌

  • @ravinprasad2918
    @ravinprasad2918 ปีที่แล้ว +2

    Nice

  • @jainarayan8123
    @jainarayan8123 ปีที่แล้ว +2

    Super sir

  • @dakowshikfamily4699
    @dakowshikfamily4699 ปีที่แล้ว +2

    We r waiting

  • @kavyarameshkavya3410
    @kavyarameshkavya3410 ปีที่แล้ว +15

    Sir Kannada old actress arathi avrna interview madi plz sir

    • @chaithra2022
      @chaithra2022 ปีที่แล้ว +2

      avru America li erodu

    • @kavyarameshkavya3410
      @kavyarameshkavya3410 ปีที่แล้ว

      But ramkrishna avru arathi mam channai alli idhare antha heludru

    • @madhusudanvagata4060
      @madhusudanvagata4060 ปีที่แล้ว +1

      @@chaithra2022 she is very much in Bangalore. Also, as per her request, she has promised that she will never come in front of the camera again.. So she has kept her promise.

    • @akribist
      @akribist ปีที่แล้ว +3

      ಎಲ್ಲೆ ಇದ್ದರೂ, ಈಗ ಆನ್ ಲೈನಿನಲ್ಲಿ ಮಾಡಬಹುದು, ಆದರೆ ಅವರು ಒಪ್ಪಬೇಕು.

    • @pushpapushpagn5494
      @pushpapushpagn5494 ปีที่แล้ว +2

      Arathi avra inter u madi

  • @tejuhr3573
    @tejuhr3573 ปีที่แล้ว +2

    I am waiting

  • @arunkumarsrikantu4576
    @arunkumarsrikantu4576 ปีที่แล้ว +2

    Hats off raghu

  • @sushmac5154
    @sushmac5154 ปีที่แล้ว +3

    Sir ಮತ್ತೆ strong ಕಥಾ ಪಾತ್ರಗಳೊಂದಿಗೆ ಬನ್ನಿ

  • @nagarajum4226
    @nagarajum4226 ปีที่แล้ว +2

    Nice interview thanks sir

  • @jayaLakshmi-pl8hb
    @jayaLakshmi-pl8hb ปีที่แล้ว +2

    Hi sar good morning

  • @prasannakumar6968
    @prasannakumar6968 ปีที่แล้ว +1

    Really superb interview also make ಸರಿತಾ mam interview pl

  • @yashodhaprabhu8227
    @yashodhaprabhu8227 ปีที่แล้ว +4

    Ramkrishna sir evaglu estu cute agiddare🥰🥰🥰

  • @girishlakshmipura3265
    @girishlakshmipura3265 ปีที่แล้ว +3

    Good actor

  • @m.loknath4115
    @m.loknath4115 ปีที่แล้ว +2

    Avaranthe avara maatugalu muddu muddu❤

  • @suprithkumarr3991
    @suprithkumarr3991 ปีที่แล้ว +3

    Nice super Hero

  • @kalachandrashekhar6908
    @kalachandrashekhar6908 ปีที่แล้ว +2

    Sir Nimma chanda chanda song yavargreen Beautiful melody 👌👌👌👌

  • @Zaharafatima
    @Zaharafatima ปีที่แล้ว +2

    Very nice sir 👏👏👏

  • @amarbabuamarbabu494
    @amarbabuamarbabu494 ปีที่แล้ว +2

    R k sir 🙏🙏🙏

  • @pushpapushpa5864
    @pushpapushpa5864 ปีที่แล้ว +3

    👌👌👌👌👌🌹

  • @divyatn9746
    @divyatn9746 ปีที่แล้ว +2

    Legendary actor 🙏

  • @narayanabhandary3014
    @narayanabhandary3014 ปีที่แล้ว +2

    Great recalls of one's life line ... Straight and simple.... Life is like that!!!!😊🙏🌹

  • @kantharajankantharajan9451
    @kantharajankantharajan9451 9 หลายเดือนก่อน

    my favorate acter Ramakrishna. i missed to saw Ramakrishna sir when he was visited Siddarapur Court may be in the year may be 1987-88

  • @chandrammachandramma3023
    @chandrammachandramma3023 ปีที่แล้ว +3

    ರಘು ಸರ್ ಪದ್ಮವಾಸಂತಿ ಅವರ ಸಂದರ್ಶನ ಮಾಡಿ

  • @gowravhs.8thb826
    @gowravhs.8thb826 ปีที่แล้ว +2

    Ramakrishna sir acted with shankarnag sir.. You can share his experience with shankar ನಾಗ್

  • @vijaykumarh.k.2904
    @vijaykumarh.k.2904 ปีที่แล้ว +1

    ಸರ್ 1987ನಲ್ಲಿ SLN college of engineering, Raichur ಕಾಲೇಜು ವಾರ್ಷಿಕೋತ್ಸವ ಬಂದಿದ್ದೀರಿ

  • @seetaballary2245
    @seetaballary2245 ปีที่แล้ว +3

    Inta mahan kalavidaranna namma kannada industry yake alaksha madidro gottilla intha ollolle kalavidaranna sideline madtane bandru