ರವಿಚಂದ್ರನ್ ಒಳಗೆ ಒಬ್ಬ ಕವಿ ಹುಟ್ಟಿದ್ದು ಹೇಗೆ..?| V. Ravichandran | Vikrama Podcast

แชร์
ฝัง
  • เผยแพร่เมื่อ 6 ส.ค. 2022
  • #ravichandran #kannadaactors #kirikkeerthi #tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS
  • บันเทิง

ความคิดเห็น • 48

  • @mvishwanath4782
    @mvishwanath4782 ปีที่แล้ว +36

    ಕನ್ನಡ ಸಿನಿಮಾದ ರವಿಚಂದ್ರನ್ 3ನೇ ಆಸ್ತಿ, ಮೊದಲನೇದ್ದು Dr ರಾಜ್ ಎರಡನೇದ್ದು Dr ವಿಷ್ಣು.

  • @prakashshetty6898
    @prakashshetty6898 ปีที่แล้ว +12

    ಅಪ್ಪನಾ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಅಪ್ಪ ಅಂದ್ರೆ ಫ್ರೀ ಆಗಿರಬೇಕು ಅನುದನ್ನು ತಿಳಿಸಿದಿರಿ

  • @ChilluChillu-tm9wz
    @ChilluChillu-tm9wz ปีที่แล้ว +9

    ಲವ್ ಯು ರವಿಚಂದ್ರ sir 🙏😍❤️❤️❤️❤️❤️

  • @manucm3627
    @manucm3627 ปีที่แล้ว +5

    One and only crazy Star Dr V Ravichandran sir.....

  • @MadhusudanaMukunda
    @MadhusudanaMukunda ปีที่แล้ว +9

    Ravichandran deserves respect....For his matured words...From the heart...

  • @ravichandra9066
    @ravichandra9066 ปีที่แล้ว +5

    My hero

  • @MANJUshetty597
    @MANJUshetty597 ปีที่แล้ว +12

    ರವಿ ಸರ್ 🌹💐😘😘😘😘
    ಇದು ಒಬ್ಬ ನಿಜವಾದ ಅಪ್ಪನ ಮಾತoದ್ರೆ😊
    ಇವತ್ತು
    ಅಪ್ಪಂದ್ರ ರೆಗ್ಯುಲರ್ ಡೈಲಾಗ್ ಇದೆ ಸರ್
    ಕಷ್ಟ ಪಟ್ರೇ ಸುಖಾ ಸಿಗೋದಂತೆ.....
    ಈ ಗಾದೆ ಮಾತು ಕಂಡು ಹಿಡಿದೋನು ಕೈಗೆ ಸಿಕ್ರೆ
    ಚಪ್ಲಿ ತಗೊಂಡೆ ಹೊಡೆಯೋದು ನಾನು
    ಯಾಕ್ ಗೊತ್ತಾ
    ಇವತ್ತು ಅನವಶ್ಯಕ ಕಷ್ಟ ಅನುಭವಿಸ್ತಾ ಇದೀವಿ ನಾವು
    ಅವಶ್ಯಕತೇನೇ ಇಲ್ಲದ ಜಾಗದಲ್ಲಿ ವ್ಯರ್ಥ ಕಷ್ಟ ಪಡೋದಾಗಿದೆ🤦
    ಯಾಕಪ್ಪಾ ಇಷ್ಟೆಲ್ಲಾ ಕಷ್ಟ ಪಡಬೇಕು ಅಂದ್ರೇ
    ನಿಂಗೆ ಅದರ ಅನುಭವ ಆಗಬೇಕು ಅಂತಾನೆ
    ನಮ್ಮ ಪಿತಾಮಹಾ🤾🤾🤾

    • @krishnamurthybv9455
      @krishnamurthybv9455 ปีที่แล้ว

      Dear, avaru heelodu correct. Nale neene opputhiya.lottery duddanna karchu madohage kasta patta duddanna karchu madalla.

  • @kumarkn2964
    @kumarkn2964 ปีที่แล้ว +4

    Super ravicadrana sir

  • @prakashshetty6898
    @prakashshetty6898 ปีที่แล้ว +4

    I love ರವಿಚಂದ್ರನ್

  • @crazystardrravichandran4904
    @crazystardrravichandran4904 ปีที่แล้ว +3

    He is Open Book for Society... Straight talk ....

  • @jyothipoojary6649
    @jyothipoojary6649 ปีที่แล้ว +4

    ❤️ love you Ravimama ❤️

  • @girishlakshmipura3265
    @girishlakshmipura3265 ปีที่แล้ว +3

    Ravi sir super

  • @kupendrakupendra5417
    @kupendrakupendra5417 ปีที่แล้ว +2

    Love you crazy Star ⭐

  • @jayarajrg5250
    @jayarajrg5250 ปีที่แล้ว +1

    Big salute to Dr ravi 🙏🏻

  • @patilssketchart7252
    @patilssketchart7252 ปีที่แล้ว +1

    U r the best Ravi Sir..just loved the conversation...

  • @nanjundaswamy9667
    @nanjundaswamy9667 7 หลายเดือนก่อน

    U r evergreen ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ravichandra9066
    @ravichandra9066 ปีที่แล้ว +2

    super

  • @keshavamurthy1438
    @keshavamurthy1438 ปีที่แล้ว +3

    ಗಂಗರಾಜು ಗಂಗರಾಜುನೇ ರವಿಮಾಮ ರವಿ ಮಾಮ ನೇ

  • @singhktemullu
    @singhktemullu ปีที่แล้ว +1

    15.00 minutes supper speech

  • @animated3020
    @animated3020 ปีที่แล้ว +1

    👌

  • @manjunathpaalya9965
    @manjunathpaalya9965 ปีที่แล้ว +6

    ರವಿ ಚಂದ್ರನ್ರವರೆ, ನೀವು ಹೇಳಿದ್ರಿ , ನೀವು "ಸಿನಿಮಾ ಬಿಟ್ಟು ಬೇರೆ ಏನೂ ನೋಡಲಿಲ್ಲ". ಬಹುಷಃ ಅದೇ ನಿಮ್ಮ ವೇಫಲ್ಯಕ್ಕೆ ಕಾರಣ. ನೀವು ಹೊರ ಪ್ರಪಂಚ ನೋಡಿದ್ದಿದ್ದರೆ ನಿಮ್ಮ ಚಿತ್ರಗಳು ತುಂಬಾ ಚೆನ್ನಾಗಿರುತ್ತಿದ್ದವು. ನಿಮ್ಮ ಅಬಿನಯ ಕೂಡ ಪ್ರೌಡಿಮೆಯಿಂದ ಕೂಡಿರುತ್ತಿತ್ತು. ಕನ್ನಡ ಚಿತ್ರರಂಗದ ಅದ್ಭುತ ಚಿತ್ರಗಳನ್ನು ನೆನಸಿಕೊಂಡಾಗ ನಿಮ್ಮ ಯಾವ ಚಿತ್ರಗಳೂ ನೆನಪಾಗುವುದಿಲ್ಲ.

    • @darshan6149
      @darshan6149 ปีที่แล้ว +1

      Malla jnapaka baralwa.. It is an epic movie in Indian film history

  • @ashoksree2658
    @ashoksree2658 ปีที่แล้ว +4

    he should be given Oscar award for dubbing the 99% movies in indian film industry

    • @shivaprakashmyname
      @shivaprakashmyname ปีที่แล้ว

      He sees Tamil telugu Malayalam movies daily instead of reading kannada books...how does he gets idea for remake then??

  • @krishnamurthybv9455
    @krishnamurthybv9455 ปีที่แล้ว +3

    Ravi chandran is inteligent. No doubt. But over confident. Now real challenge is how he will prove his talent infront of new generation.

  • @satishkumar-ot2xv
    @satishkumar-ot2xv ปีที่แล้ว

    sampadane maadidre doddavaralla wow .........great lines sir every one should respect wife .....🙏

  • @saveen333
    @saveen333 ปีที่แล้ว +3

    ಕ್ರೇಜಿಸ್ಟಾರ್ ♥️♥️♥️

  • @user-cx8qn4yh3j
    @user-cx8qn4yh3j 9 วันที่ผ่านมา

    Halli kathe... movie..maadi sir.. suitable sir

  • @akstudio9066
    @akstudio9066 ปีที่แล้ว +1

    ❤👌

  • @sharathkumar4774
    @sharathkumar4774 ปีที่แล้ว +1

    Ekangi ur big mistake

  • @shivaprakashmyname
    @shivaprakashmyname ปีที่แล้ว +1

    I think Ravichandran sir sees more Tamil telugu Malayalam movies daily instead of reading kannada books...how does he gets so many idea only for remake??

  • @babubabu-zw2yi
    @babubabu-zw2yi ปีที่แล้ว +2

    Is he really Poet? Damn!! Don't spoil kannada culture!!!! All these days he survived by doing remake because of born talent Hamsalekha given extraordinary lyrics and composition!!!..Being a Tamil speaking family how could he know kannada literacy ? As he will neither read nor listen any kannada poets....

    • @shivaprakashmyname
      @shivaprakashmyname ปีที่แล้ว

      He sees Tamil telugu Malayalam movies daily instead of reading kannada books...how does he gets idea for remake then??

    • @shivaprakashmyname
      @shivaprakashmyname ปีที่แล้ว +1

      ​@@sharath7086 I think Ravichandran sees Tamil telugu Malayalam movies daily instead of reading kannada books...how does he gets idea for remake if he is reading kannada books?? Ravichandran is good technician but that is not enough in industry to surve.

  • @Sonap79
    @Sonap79 ปีที่แล้ว

    Enneno mathadthare Ravi avru. Full nondhogidare....

  • @hekanthappa9605
    @hekanthappa9605 ปีที่แล้ว

    ಎಲ್ಲಿದ್ದಾನೆ ಹುಡುಕಿ ಕೊಡುತ್ತೀರಾ 😁

  • @basavanagowdas8274
    @basavanagowdas8274 ปีที่แล้ว +3

    My hero

  • @manucm3627
    @manucm3627 ปีที่แล้ว +5

    One and only crazy Star Dr V Ravichandran sir......